ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@gururajkulkarni810513 күн бұрын
💥 Amar Prasad avre Chess game Bagge innastu Vishya galu tiliyalikke ive..!! Ee Hinde neevu game na Parichayisida vdo Nijakkoo Chenagittu..!! So.., Nxt vdos Plz...!! 👍🙏😊
@lalitayarnaal13 күн бұрын
ಜಗತ್ತಿನ ಬಹಳ ದೇಶಗಳಲ್ಲಿ ಅಧಿಕಾರಕ್ಕಾಗಿ ಹೊಡೆದಾಟ ಅಗ್ನಿ ಅನಾಹುತ ಪ್ರವಾಹಗಳು ಆಗಿ ಜನಾ ಪರದಾಡುತ್ತಿದ್ದಾರೆ 😂. ನಾವು ಪುಣ್ಯವಂತ ಭಾರತೀಯರು ಮಹಾಕುಂಭಮೇಳದ ಹಾಗೂ ಎಲ್ಲಾ ಕಡೇ ಜಾತ್ರಾ ಮಹೋತ್ಸವದ ಸಂಭ್ರಮ ಆಚರಣೆ ಮಾಡುತ್ತ ಸಂತೋಷವಾಗಿದ್ದೇವೆ 👍👍😄. ಹಿಂದೂ ಸನಾತನ ಧರ್ಮಕ್ಕೆ ಜೈ. ಭಾರತಮಾತೆಗೆ ಜೈ. ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಮೋದಿಜಿ ಯೋಗಿಜೀ ಗೆ ಜೈ 🌹🌹😄. ಹರ ಹರ ಮಹಾದೇವ 🌹🌹🙏😄
@AkshaykumarAkshaykumar-cg6fr13 күн бұрын
ಅಣ್ಣಾ ಇದು ಕೆಲವು ಕಲಬೆರಕೆ ಬೀಜಗಳಿಗೆ ಅರ್ಥ ಆಗುತ್ತಿಲ್ಲ 😅
@Entity_231813 күн бұрын
Nija guru😂@@AkshaykumarAkshaykumar-cg6fr
@feelit363310 күн бұрын
Navu tumba safe agidivi bro😂😂😂 UI movie dialogue nenp bantu
@user-fb2tv6ji1b13 күн бұрын
ಇನ್ನು ಯುಕ್ರೆನ್ ಗೆ ಉಳಿಗಾಲ.ಇಲ್ಲ.. 🇷🇺💪🇮🇳
@RukumaniS-g4y13 күн бұрын
ಹೇಳಬೇಕದ ನ್ಯೂಸ್ನ ಒಂದೆ ಸರಿ ಹೇಳಿ ಮುಗಿಸ್ತಿರಾ, ಆದರೆ ಏಷಿಯಾನೆಟ್ ಸುವರ್ಣ ನ್ಯೂಸ್ ಹೇಳಬೇಕದ ಸುದ್ದಿ ನಾ ಕೊನೆವರೆಗೂ ಕಾಯಿಸ್ತಾರೆ😂😂😂😂
@HarishK-77713 күн бұрын
ಅವರಿಗೆ ಕಿರುಚಾಡೋ ಕಾಯಿಲೆ ಇದೆ.
@lalithagopal-jk6yh13 күн бұрын
ಮಾಹಿತಿ ಗೆ ಧನ್ಯವಾದಗಳು, 🕉️🚩🌅🌞✊🇮🇳🙏
@lokeshloki70512 күн бұрын
thank you so much 🤝🤝🤝🤝
@mujahidkhan72413 күн бұрын
Suttona Baara Jagatta 🌎🌍 Amar Prasad Nondige 💛❤️
@Mr.atheistgod13 күн бұрын
Sir sigma animal ಬೆಕ್ಕಿನ ಬಗ್ಗೆ ವಿಡಿಯೋ ಮಾಡಿ😎 ದಯವಿಟ್ಟು😢
@satishnaik642413 күн бұрын
ಎಲಾನ್ ಮಸ್ಕ್ ಬಗ್ಗೆ ಒಂದು ವಿಡಿಯೋ ಮಾಡಿ ಸರ್❤
@ShivaPrasad-yj1dz13 күн бұрын
ಜೈ ಸಿದ್ದ ಮುಲ್ಲಾ ಖಾನ್ ಬೋಲೋ ತಾಕ್ಬಿರ್ ಅಲ್ಲಾಹು ಅಕ್ಬರ್ ಜೈ ಖಾನ್ ಗೆಸ್ 😂
@kartikitagi832413 күн бұрын
ಜಾಲಿ ಜಾಲಿ ಎಲ್ಲಾ ಖಾಲಿ ಖಾಲಿ ✅✅✅🫣🫣🫣🫣
@manjunathm699512 күн бұрын
Amar, you and your team are doing good work. I daily watch your channel for the news updates from London.🎉
@anandaananda644013 күн бұрын
🙏🙏❤🚩👍
@thunder618613 күн бұрын
9:28 Why trump not invited modi for inauguration 😅
@NewswithK13 күн бұрын
ಹೆಲಿಕಾಪ್ಟರ್ ಹೆಲಿಕಾಪ್ಟರ್ ... Use ಮಾಡಬಹುದಿತ್ತಲ್ಲ ಇಷ್ಟೆಲ್ಲಾ ಕಷ್ಟಪಡುವ ಬದಲು 😂
@pandubagilad13 күн бұрын
😂
@Mr.atheistgod13 күн бұрын
Electric helicopter ಇಲ್ಲಾ
@anushree95813 күн бұрын
Awr hatra enu illa
@user-fb2tv6ji1b13 күн бұрын
@@Mr.atheistgod ಇಂಗ್ಲಿಷ್ ಅಲ್ಲಿ ಇರೋದು 26 ಅಕ್ಷರ ಅಷ್ಟೇ ಆದ್ರೆ ಕನ್ನಡದಲ್ಲಿ..ಎಷ್ಟಿದೆ ಅಂತ ಗೊತ್ತಲ್ಲ.. 😉 ಅರ್ತ ಆದ್ರೆ ಸಾಕು..
@veereshveeresh819913 күн бұрын
Super news
@Beybladfan13 күн бұрын
South Korean People Fight for justice don't fear..
Correction - Adu Mayanmar alla starlink use madid. Mayanmar li use madidre namgen edu Nagaland and Assam side li sikkidu.
@svenkatesh-y6i13 күн бұрын
❤❤
@abcd-rm9jx13 күн бұрын
❤
@kp_broz13 күн бұрын
8:22 Jobs even visited India when he was 19 years of age for Spiritual exploration. If I'm not wrong, he wanted to meet Neem karali baba but couldn't. 'Autobiography of a Yogi' is his one of the favourite books and as per his biography by Walter Isaacson jobs used to read it atleast once in a year.
@hrh123113 күн бұрын
👍
@RavikumarG-o2n13 күн бұрын
👌👌👌👌👌🙏🙏🙏👍
@fedricsequeira515212 күн бұрын
Nammali rajakeeya neta galu devaranthe nodthare nam janaru
@nandaramdev949413 күн бұрын
Hello
@AKASHKVBangtanBoy12 күн бұрын
South Korea 💜
@seppiz047613 күн бұрын
Gaza ❌❌❌ USA ✅✅✅
@user-fb2tv6ji1b13 күн бұрын
@@seppiz0476 ಇಸ್ರೇಲ್ 🇮🇱💪🇮🇳.. 🇷🇺
@seppiz047613 күн бұрын
@user-fb2tv6ji1b houdu next neevu.... 😄😄😄
@user-fb2tv6ji1b13 күн бұрын
@@seppiz0476 ನಮ್ಮನ್ನ.. 🇮🇳 ಆ ಪಾಕಿಗಳು .ಶಾಟನು ಕಿಟ್ಕೊಳ್ಳೋಕ್ಕಾಗಲ್ಲ . 😉
@abcd-rm9jx13 күн бұрын
Bageshwar dham sarkar video madri
@akshayhegde544013 күн бұрын
First view and like 😅
@HarishK-77713 күн бұрын
ಸಾಧನೆ ತೋರಿದ ನಿಮಗೆಲ್ಲಾ......... ಸಾವಿರ ಸಾವಿರ ಚಪ್ಪಾಳೆ......... 🤣🤣🤣
@teekyarathod213 күн бұрын
The effects of climate change are becoming increasingly evident, and it is crucial for all leaders to address this global challenge. It is important for President Trump to reconsider his stance on climate change and support the Paris Climate Agreement, which aims to unite nations in efforts to mitigate climate change and its impacts.
@abcd-rm9jx13 күн бұрын
Plz sir
@HarshavardhanVardhan-rv6qk13 күн бұрын
First comment 😅
@HarishK-77713 күн бұрын
ಸಾಧನೆ ತೋರಿದ ನಿಮಗೆಲ್ಲಾ......... ಸಾವಿರ ಸಾವಿರ ಚಪ್ಪಾಳೆ........ 🤣🤣🤣