ತುಂಬಾ ಸುಂದರವಾಗಿದೆ. ಸಮಸ್ಯೆ ಇರುವವರಿಗೆ ತುಂಬಾ ಉಪಯುಕ್ತವಾಗಿದೆ. ಧನ್ಯವಾದಗಳು
@nethrakannadathi26 күн бұрын
thank u 🙏
@Jeyalaxmidakojidakoji14 күн бұрын
Im from andra i like ur videos ,baga chestavamma 🙏
@LaxmichetanBhatАй бұрын
💯 💯 a good ❤❤❤❤ Amma 🙏🙏🙏🙏🙏👍
@dharanidj69704 ай бұрын
ಅಮ್ಮಾ ನೀಮಾ ಪಾದ ಪದ್ಮಗಳಿಗೆ ಕೋಟಿ ಕೋಟಿ ನಮಸ್ಕಾರ ಕಾಳಿಕಾ ಅಮ್ಮಾ 🙏🙏🙏
@siddappam-qp2kr5 ай бұрын
ಬಹಳ ಅದ್ಭುತವಾದಂತಹ ಚಿತ್ರಕರಣ ಮಾಡಿದಿರಾ ಮೇಡಂ ಇದೇ ತರ ಜನಗಳಿಗೆ ಒಳ್ಳೆಯದಾಗಲಿ ಅಮ್ಮನ ಆಶೀರ್ವಾದ ಕೃಪೆ ಕಟಾಕ್ಷ ಎಲ್ಲವೂ ಸಹ ನಮ್ಮ ಜೀವನದಲ್ಲಿ ಇರಲಿ ಅಂತ ಹೇಳುತ್ತಾ ಬಹಳ ಅದ್ಭುತವಾದಂತಹ ವಿಡಿಯೋ ಮೇಡಂ ಧನ್ಯವಾದಗಳು
@nethrakannadathi5 ай бұрын
ತುಂಬು ಹೃದಯದ ಧನ್ಯವಾದಗಳು ಸರ್ 🙏
@chandruchandra62595 ай бұрын
ಜೈ ಕಾಳಿಕಾ ದೇವಿ 🙏🙏 ಕಷ್ಟದಲ್ಲಿ ಇರುವವರಿಗೆ ಈ ವಿಡಿಯೋ ಉಪಯೋಗವಾಗಲಿ 🙏 good vedio 👍
@nethrakannadathi5 ай бұрын
ಧನ್ಯವಾದಗಳು 🙏
@Shivamvlog78565 ай бұрын
Thanks for your information,next week planning to visit the temple👍
@nethrakannadathi5 ай бұрын
So nice of you
@jayeshparambath64225 ай бұрын
Superb 👏👏👏
@nethrakannadathi5 ай бұрын
Thanks 🤗
@sunitha57822 ай бұрын
Nan hogide 100/sathya
@vidyasagarm2979Ай бұрын
Yen samasse ittu nimge
@nandutapasya40125 ай бұрын
Jai kaalikamatha
@nethrakannadathi5 ай бұрын
🤝🙏
@prathapbg32315 ай бұрын
ಹೊಳ್ಳೆಯ ವಿವರಣೆ
@nethrakannadathi5 ай бұрын
Thank u🙏
@creativearts87175 ай бұрын
🙏🙏🙏
@nethrakannadathi5 ай бұрын
🤝🙏
@LakshmiKanth-su3bx5 ай бұрын
Jai kalikadevi
@nethrakannadathi5 ай бұрын
ಜೈ ಜೈ 🤝🙏
@keshav_R_S5 ай бұрын
Excellent information
@nethrakannadathi5 ай бұрын
Thank u 🙏
@JayammaSeeta4 ай бұрын
Ammana Aservada
@sampoornac97855 ай бұрын
🙏🙏🙏🙏🙏🙏🙏
@nethrakannadathi5 ай бұрын
🤝🙏
@munirathnam6605 ай бұрын
E vedio nodida mele Naavu hogabeku anstide , Elli ide temple heli
@nethrakannadathi5 ай бұрын
Please read description 😊
@preethampreetham76035 ай бұрын
Next part haki
@nethrakannadathi5 ай бұрын
ಖಂಡಿತ ಸರ್, thank u 🙏
@RaviKumar-hu2ie5 ай бұрын
🙏🙏🙏🙏🌹🌹🌹🌹🌹ಕಾಳಿಕಾ ದೇವಿ ದೇವಿ ಅಮ್ಮನವರ ಆಶೀರ್ವಾದ 🙏🙏🙏🙏🙏🌹🌹🌹
personally did not find anything...waste of money and time
@umeshaumesh65535 ай бұрын
You com bro
@nethrakannadathi5 ай бұрын
ಯಾವುದೇ ಕ್ಷೇತ್ರಕ್ಕೆ 100 ಜನ ಹೋದರೂ 100 ಜನಕ್ಕೂ ಇಷ್ಟಾರ್ಥ ಈಡೇರುವುದಿಲ್ಲ,ಹಾಗಿದ್ದರೆ ಜನಗಳಿಗೆ ಸಮಸ್ಯೆಗಳೇ ಇರುತ್ತಿರಲಿಲ್ಲ, ಅದು ದೈವಇಚ್ಛೆ,ಒಂದೊಂದುದೇವಸ್ಥಾನದಲ್ಲಿ ಕೆಲವೊಬ್ಬರಿಗೆ ಆದಷ್ಟು ಬೇಗ ಈಡೇರುತ್ತೆ, ಕೆಲವರಿಗೆ ಸಮಯ ತೆಗೆದು ಕೊಳ್ಳುತ್ತೇ ದೇವಸ್ಥಾನದಲ್ಲಿ ಇಷ್ಟಾರ್ಥ ಈಡೇರಲು ಶ್ರದ್ಧಾ ಭಕ್ತಿಯಿಂದ ಬೇಡಿಕೊಳ್ಳಬೇಕು ಅಷ್ಟೇ🙏
@happysoul4455 ай бұрын
ಮೇಡಂ...ನಾ ಏ ದೇವಸ್ಥಾನಕ್ಕೇ ಹೋಗ್ಬೇಕು ಅಂತ 3ತಿಂಗಳು ಹಿಂದೆ ಆ ಸ್ವಾಮೀ ಅವರಿಗೆ call ಮಾಡಿದೆ ಆವಾಗ recive ಮಾಡಿಲ್ಲ. But ಅವ್ರೆ ಮತ್ತೆ return call ಮಾಡಿದ್ರು. ಅವ್ರು first' ಏನು ಸಮಸ್ಯೆ ಅಂದ್ರು...actually aa Time ನಮ್ಮ sister ge ತುಂಬಾ ಹುಷಾರು ಇಲ್ಲಾ ಸ್ವಾಮಿ.. ನಾವು ಅಮ್ಮನ ದರ್ಶನ ಮಾಡ್ಕೋಬೇಕು ಸರಿಯಾದ ಅಡ್ರೆಸ್ಸ್ ಹೇಳಿ.. ಜೋತೆಗೆ ಸ್ವಾಮಿ ನಿಮ್ಗೂ meet ಅಗ್ಬೇಕು ande..adkke ಅವ್ರು ಕೇಳಿದ್ದು ಸ್ವಾಮಿ -ಏನು ನೀವೂ job ಮಾಡೋದು ಅಂತ??? ಅದಕ್ಕೆ ನಾನು - Student ನಾನು...part time job ಮಾಡ್ತಿನಿ... ನಮ್ಮ sister ge ಹುಷಾರು ಇಲ್ಲಾ ಸ್ವಾಮಿ .. ಅಡ್ರೆಸ್ಸ್ ಹೇಳಿ ಅಂದೆ.. ಅದಕ್ಕೇ ಅವ್ರು 10 min alli return call ಮಾಡ್ತಿನಿ ಅಂತ ಎಷ್ಟು ಸಲ ನಾನು call ಮಾಡಿದ್ರು 😢😢😢😢recive ಮಾಡಿಲ್ಲ....... ನಾನು ಹೋಗ್ಬೇಕು ಅನ್ಕೊಂಡೆ... ಆಮೇಲೆ a ತಾಯಿ ಕಾಳಿಕಾ ದೇವೀ ಕೃಪೆ ಇಲ್ಲಾ ಅಂತಾ ಸುಮ್ನೆ ಆದೆ.....ಅಲ್ಲಿ ನಿಜನೋ ಇಲ್ಲ ಸುಳ್ಳೋ ಎಲ್ಲಾ ಆ ತಾಯಿಗೆ ಬಿಟ್ಟಿದ್ದು 😢
@GuruPrasad-bb4nt5 ай бұрын
@@NAGARAJ-vf7co why you are giving wrong information to the public soo many people are visiting the temple daily and they get cured by "KALI AMMA" so pls come with positive mind ...
@happysoul4455 ай бұрын
@@RaviKumar-hu2ie ಮತ್ತೇ ಯಾಕೆ ನನ್ನ comment Delete ಮಾಡಿದ್ದು 🙄 ಹೇಳಿ ಸ್ವಾಮಿ ????