liked your reasoning for becoming a vegetarian! one of the decent and well mannered tulu vlogger👏. liked your honesty in the answers! keep it up(i know its hard with 2 very active kids)! Envy your patience especially towards your kids, a great mom!
@Laxmivrundavankannada Жыл бұрын
Thank you so much ❤️❤️❤️
@santhoshshettypolali9754 Жыл бұрын
Beautiful vlog Shruthi mam ❤️❤️❤️❤️ ನಾನು ಕೇಳಿದ ಪ್ರಶ್ನೆಗೆ ನೀವೂ ತುಂಬಾನೇ ಸಮಂಜಸವಾಗಿ ಹಾಗೂ ಅರ್ಥಪೂರ್ಣವಾಗಿ ಉತ್ತರಿಸಿದ್ದಿರಿ.❤ ನಿಮ್ಮ ಬಗ್ಗೆ ನೀವೂ ನೀಡಿದ ಮಾಹಿತಿ. ವ್ಯಕ್ತ ಪಡಿಸಿದ ರೀತಿ ಹೇಳುವ ಶೈಲಿ.. ನಗು ಮುಖ. ಉದಾರ ಮನಸ್ಸು. ಮತ್ತು ವಿಶೇಷವಾಗಿ ಸೀರೆ ಉಟ್ಟು. ನಮ್ಮ ಜೊತೆ ನಿಮ್ಮ ಮನದಾಳದ ಮಾತುಗಳನ್ನು ಹಂಚಿ ಕೊಂಡ ನಿಮಗೆ ನನ್ನ ಪ್ರಣಾಮಗಳು..❤❤❤ ನಾವು ನಂಬಿರುವ ಇತಿಹಾಸ ಪ್ರಸಿದ್ಧ ಪುಣ್ಯ ಕ್ಷೇತ್ರ ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಅಮ್ಮ ಮತ್ತು ಕಾರ್ಣಿಕ ಕ್ಷೇತ್ರವಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ತಾಯಿ ಹಾಗೂ ತುಳುನಾಡಿನ ಸರ್ವ ಧರ್ಮದ ದೈವ ದೇವರು ದೀರ್ಘ ಆಯುಷ್ಯ ಆರೋಗ್ಯ ಭಾಗ್ಯ ಸುಖ ಶಾಂತಿ ನೆಮ್ಮದಿ ಸಂತೋಷ ಸಂಪತ್ತು ನಿಮಗೆ ನೀಡಲಿ. ನೀವೂ ನಂಬಿರುವ ಎಂದು ಪ್ರಾರ್ಥಿಸುತ್ತೇನೆ🙏🙏 ಜಗದ ಒಡೆಯ ಶ್ರೀ ಕೃಷ್ಣ ಪರಮಾತ್ಮ ದೇವರ ಕೃಪೆ ಸದಾ ಕಾಲವೂ ನಿಮ್ಮ ಜೊತೆ ಇರಲಿ ಎನ್ನುವುದೇ ನನ್ನ ಇಚ್ಛೆ.❤❤❤