Better. Best method guruji dhanyavadagalu."gurugale".
@RsMathapati5 ай бұрын
Ok guruji
@ravindrar86962 жыл бұрын
Thanks
@nagendranagendra57628 ай бұрын
Sir Actually birth time finalize ಮಾಡೋದು ಹೇಗೆ explain ಮಾಡಿ please
@drshivaputragurav78653 жыл бұрын
Very good explaining sr handasapp
@deepabms22324 ай бұрын
Gurugale. Iga janmanthara theropy n bittbittdira?
@parashurama7141 Жыл бұрын
ಓಂ ಶ್ರೀ ಗುರುಭ್ಯೋ ನಮಃ ಇಷ್ಟು ದಿನಗಳ ನಂತರ ನಾನು ನೋಡುತ್ತಿರೋದು ನನ್ನ ಪುಣ್ಯ ನಿಮ್ಮ ತರಗತಿಗಳು ಬಹಳ ಅದ್ಭುತವಾಗಿ ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದಿರಿ 🙏🙏🙏
@tmsuresh131311 ай бұрын
Excellent way of teaching Sir❤
@Seetharma Жыл бұрын
ಸಾರ್ ನಿಮ್ಮ ಪಾಠ ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು
@malalithammamalalithamma3433 жыл бұрын
Ugadi habbada shubhashaya gurugale
@tipturtiger21303 жыл бұрын
Great
@damodarrao75033 жыл бұрын
ಉತ್ಕೃಷ್ಟ ವಿಶ್ಲೇಷಣೆ. ಧನ್ಯವಾದಗಳು.
@KrishnamurthyK-l9q3 ай бұрын
ನಿಮ್ಮ ಪ್ರತಿಯೊಂದು ವಿಡಿಯೋಗಳನ್ನು ನಾನು ಗಮನಿಸುತ್ತಿದ್ದೇನೆ ನನಗೆ ಅಷ್ಟಾಲಜಿಲಿ ತುಂಬಾ ಆಸಕ್ತಿ ಇದೆ ಯಾವುದೇ ಲಗ್ನವಾದರೂ ಕೂಡ ಅಷ್ಟಕ ವರ್ಗವನ್ನು ಹಾಕುವ ವಿಧಾನವನ್ನು ದಯವಿಟ್ಟು ತಿಳಿಸಿಕೊಡಿ ಪ್ರತಿಯೊಂದು ಗ್ರಹಗಳ ಹಸ್ತಕ ವರ್ಗದ ಚಾರ್ಟನ್ನು ಹಾಕಿ ದಯವಿಟ್ಟು
@onlyrajlakshmi3 жыл бұрын
ಮೊದಲ ಕಂತು ಬಂದಾಗ ಎಂತಹಾ ಶ್ರದ್ಧೆ ಯಿಂದ ಕಲಿಸಿದಿರೊ , 76 ಕಂತುಗಳಾದರೂ ಅದೇ ಶ್ರದ್ಧೆ ಯಿಂದ ಕಲಿಸುತ್ತಿರುವಿರಿ. ಅದೇ ನಮಗೂ ಕಲಿಯಲು ಸ್ಪೂರ್ತಿ ನೀಡುತ್ತದೆ.ನಿಮಗೆ ಹೃತ್ಪೂರ್ವಕ ವಂದನೆಗಳು ಹಾಗು ಧನ್ಯವಾದಗಳು. 🙏🙏🙏🙏🙏🙏
@lakshmanmohan27233 жыл бұрын
very good
@sridharamurthymab-edjyothi17763 жыл бұрын
Please give the another one or two exaampls D9
@shivappap12323 жыл бұрын
Sir, Please explain prediction with regards to if a karaka venus is debilitated both in rasi and navamsa chart.
@VinodKumar-ee1st3 жыл бұрын
Nimmage koti koti naman 🙏❤️👌🙂🤗
@sridharsri36133 жыл бұрын
One of the great teacher ❤️
@anantharamuanantha75973 жыл бұрын
Excellent explanation God bless you guruji
@hvbabu49943 жыл бұрын
Hv babu Sir well come and thankyou and welcome
@raghavendrab80373 жыл бұрын
Shree Guruji namaskar We thankful
@deepabms22324 ай бұрын
A vicharann. Yake bittbittidira. Yake adu results kodililva. Nimma atra nanu treat ment tagondu .36000 spent madidoni. Iga astrlogy field ge bandidira
@dwarkinathn59043 жыл бұрын
Thank you sir
@vyshakvyshak78403 жыл бұрын
👌🏻👌🏻👌🏻🙏🙏🙏🙏
@premamohankumar61576 ай бұрын
Video is not clear please considered one more example
@kumarcute46653 жыл бұрын
Very well explained👍
@Jayanth3225 ай бұрын
ಕಲಿಯೋ ಹಾಗಿದ್ರೆ ಪೂರ್ತಿ ಕಳ್ಕೊಳ್ಳಿ ಅರೆಬರೇ ಜ್ಞಾನ ತುಂಬಾ ಡೇಂಜರ್ ಇಸ್ಟ್ ಹೇಳಿ ನನ್ ಮಾತು ಮುಗ್ಸುತೀನಿ 😂😂😂
@dr.k.s.dchannel2425 Жыл бұрын
Simple nice explanation 27--09--1950 6-30 AM Mysore sir my request for which since1982 I am hunting for result of this I could not get any answer after seeing. D9 explanation I hope. Answer for this coming to to the party is absconding s I'll nce 12---01--1982 7-30 AM❤
@krishnaraibagi62433 жыл бұрын
sir continue 93 part Bhavadhi phala
@manjulasurendra52973 жыл бұрын
He is a big cheater. He has grabbed 50,000rs. In the name of atma chikitsa. He is a big lier. Looter
@ಹರ್ಷ.ಎಸ್.ಗೌಡ3 жыл бұрын
Please make video on khuja Dosha
@vishwamurthy.k.smurty.k.s12723 жыл бұрын
ನಮಸ್ತೆ ಗುರುಗಳೇ ನೀವು ತುಂಬಾ ಚೆನ್ನಾಗಿ ಒಳ್ಳೆಯ ಮಾಹಿತಿಯನ್ನು ತಿಳಿಸಿ ಕೂಟಿದಿರ ಗುರುಗಳೇ ನಿಮ್ಮ ಗೆ ನನ್ನ ಅನಂತ ಅನಂತ ಧಾನ್ಯ ವಾದಗಳು ಹೀಗೆಯೆ ನೀವು ನಮಗೆ ಹೆಚ್ಚು ಜೋತಿಷ್ಯ ದ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡಿ ಗುರುಗಳೇ ನಮಸ್ತೆ 🙏🙏🙏🙏🙏
@ravisharadhya94502 жыл бұрын
Kannada letters
@arunkumarhbub82543 жыл бұрын
Easy , simple and good explanation, Thank you
@dr.virupakshappakb3183 жыл бұрын
ನಮಸ್ತೆ ಗುರುಗಳೆ ತುಂಬಾ ಚನ್ನಾಗಿ ಅರ್ಥ ವಾಗುತ್ತಿದೆ, ತಾವು ಬೇಸರವಿಯಿಲ್ಲದೆ, ಶಾಲೆಯಲ್ಲಿ ಗುರುಗಳು ಪಾಠ ಕಲಿಸಿದಂತೆ ನಮಗೆ ನೀವು ಕಲಿಸುತ್ತಿರುವುದು, ನಮಗೆ ನಿಮ್ಮ ಬಗ್ಗೆ ಗೌರವ ಹೆಚ್ಚುವಂತೆ ಮಾಡಿದೆ. ನಿಮಗೆ ಪ್ರಣಾಮಗಳು.
@UmaDevi-ds5ib3 жыл бұрын
🙏🏼🙏🏼🙏🏼🙏🏼🙏🏼
@dr.k.s.dchannel2425 Жыл бұрын
DOB. 27_--9---1950 6-30 Am 12 --01--1982 AM missing date time what happened it will help to be in conclusion ❤
@massmass61283 жыл бұрын
🙏🙏🙏
@raghuraj193 жыл бұрын
ಸರ್ ದಯವಿಟ್ಟು next videos ಸಾಧ್ಯವಾದರೆ ಈ ರೀತಿ ಮಾಡಿ. ಕ್ರೂರಿ ವೆಕ್ತಿಯ ಜಾತಕ ಹೇಗೆ ಇರುತ್ತೆ.? ಕುರುಡ ಅಥವಾ ಬುದ್ದಿ ಮಾಂದ್ಯ ಮಕ್ಕಳು ಹೇಗೆ ಆಗುತ್ತಾರೆ.?!ಅದಕೆ ಕಾರಣ ಗ್ರಹಗಳು ಯಾವುದು ಈ ರೀತಿ ಅನೇಕ ವಿಚಾರಗಳ್ನ ತಿಳಿಸಿ ದಯವಿಟ್ಟು 🙏🙏🙏🙏
@tljagannath3 жыл бұрын
ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡಿದ್ದೇನೆ ಬಹಳ ಚೆನ್ನಾಗಿ ವಿವರಿಸುತ್ತಾ ಬಂದಿದ್ದೀರಿ ಈ ನಿಮ್ಮ ಕೆಲಸವೂ ತುಂಬಾ ಸಂತೋಷ ತಂದಿದೆ. ಈಗ ಗ್ರಹಗಳು 4ನೆ ಮನೆಯಲ್ಲಿದ್ದು, ಅದು ಭಾವದಲ್ಲಿ 3 ಅಥವಾ 5ನೆ ಗೆ ಹೋಗಿರುತ್ತವೆ ಆಗ ನಾವು ಫಲ ನೋಡುವಾಗ ಯಾವ ಮನೆಯನ್ನು ಗಣನೆ ತೆಗೆದುಕೊಳ್ಳ ಬೇಕು ಎಂಬುದನ್ನು ಮುಂದೆ ತಿಲಿಸುತ್ತಿರೆಂದು ನಂಬಿದ್ದೇನೆ. ಧನ್ಯವಾದಗಳು.
@BegurKailash2 жыл бұрын
Very good explanation. I could grasp it in one go. But, degree wise planets sit in 0 to 30. It is very rare that we have planets in exact 15 deg so that it has a 100% focus on the 7th house. Hence, we need to see the aspecting ratio of planets as well. Hope, you will take this sportively. 🙏🙏🙏🙏🙏🙏🙏🙏🙏🙏
@haranathn76073 жыл бұрын
ಧನ್ಯವಾದಗಳು ಗುರೂಜಿ ನವಾಂಶದ ಬಗ್ಗೆ ಇದ್ಧ ಗೋಂದಲ ನಿವಾರಣೆ ಮಾಡಿದಿರಿ ಅನಂತ ಧನ್ಯವಾದಗಳು ಗುರೂಜಿ
@srinivasachar99033 жыл бұрын
2 marriage bagge vivarane needuvudu
@lordofdestruction26253 жыл бұрын
Sir ,neecha bhanga yoga navamsadalli work agutta?
@lathamurali48073 жыл бұрын
Namaste sir ,tumba sarala reetiyalli helikodutidire dhanyavadagalu sir. kuja dosha da bagge tilisi kodi . lagnadalli kuja .ex chart nali tilisi kodi sir
@MANYA65933 жыл бұрын
Rahu kethu vargothama aadre yenu phala gurugale
@sujayss22252 жыл бұрын
Sir one main doubt. If venus is combust and 7th house Lord is strong and good , in D9 venus is with sun and ketu in 3rd house, will it harm marriage life
@ravisharadhya94502 жыл бұрын
Kannada letters
@manjunathn86393 жыл бұрын
In females chart Mars is considered as a.karka planet of husband sir ..some person s saying jupiter?
@kevinalbert1903 жыл бұрын
Thumba slow ide
@UmeshshastriOfficial3 жыл бұрын
ನಮಸ್ತೆ 🙏... ಉಪಯುಕ್ತ ಮಾಹಿತಿ ನೀಡಿದ್ದೀರಿ ಶಾಸ್ತ್ರಿಗಳೇ.ಹಾಗೆ ಜಾತಕದ ದೊಷಗಳ ಬಗ್ಗೆ ತಿಳಿಸಿದ್ದೀರೀ ಮತ್ತು ಪರಿಹಾರ ವಿಧಿ ವಿಧಾನಗಳನ್ನು ತಿಳಿಸಿದರೆ ಇನ್ನೂ ಅನುಕೂಲಕರವಾಗುತ್ತೆ ಅನ್ನೋದು ನನ್ನ ಅಭಿಪ್ರಾಯ
@reshmahusenreshma36073 жыл бұрын
Sir D9 nali karakadipathi pursothamnagidu 6 ne maneli idre( female jathka)
@ranganathakumara.n.50073 жыл бұрын
Education coming up super ,- one request Janma kundaliya Lagna Hagu Novamsha kundali Lagna Bere Bere iro jathaka Vanna exampllagi thogondu explain Madi Gurugale
@kedaranathashenoy3 жыл бұрын
Lagnadipathi mattu karakadhipathi shukranu navamshadalli ucchanagi 6th house nalli kulitiddare yava reethi gananege thegedukollabeku. Sir Thank you sir.
@chitranayak37303 жыл бұрын
He gave 5 point. Means 500 marks. 5 hundred divided by 5. How much mark did you earn in 500?.
Sir navamshadalli lagna change agutta? Athava janma lagnave apply agutta? Please clarify because the lagna is changed in navamsha and if guru and shukra according to navamsha lagna 8ne maneyalliddare?
@vishwanathk24113 жыл бұрын
vargottama in neecharashi (shukra, Kanya Rashi), what happens ?
@shivashankarn20443 жыл бұрын
ರಾಹು, ಕೇತು ಬಗ್ಗೆ ತಿಳಿಸಿಕೊಡಿ ಸರ್,,,,,
@sahanamanjunath60953 жыл бұрын
ಹುಡುಗಿಗೆ ಕುಜ ಅಲ್ವಾ sir ಮದುವೆಗೆ ನೋಡುವುದು
@vinayraj78103 жыл бұрын
Hello sir rahu drusthi is there on 7th house, you have to teach properly
@shanmukhaswamy62663 жыл бұрын
Sir,nowadays you are making only one class in a week
@raghavendragadagkar37543 жыл бұрын
Excellent explanation
@somashekar67203 жыл бұрын
ಚಿ ಉದಯಶಂಕರ್ ಸಾಹಿತ್ಯದಂತೆ ನಿಮ್ಮ ಮಾತು ಮತ್ತು ಕೃತಿ. ತುಂಬಾ ಧನ್ಯ ವಾದಗಳು. ಗುರೂಜಿ.
@g.sreedharagiriappa91563 жыл бұрын
Dhanyavadagalu
@srinivasachar99033 жыл бұрын
2 ನೇ ಮದುವೆ ಬಗ್ಗೆ ಅನೀತಿಕ ಸಂಬಂಧ ಬಗ್ಗೆ ವಿವರ needuvudu