Namaste guruji yamaganda kaladalli janana agabahuda dosa enu elva
@arunramsacademy2 жыл бұрын
Thanks for information Guruji 🙏🏿🎉🎉
@chaitanyak96262 жыл бұрын
Guruji chogodiya nodabeku or bedva guruji please
@srinivassrinivas92314 ай бұрын
ಕೂತಬ ಕಾಲ ಯಾವಾಗ ಗುರುಗಳೇ
@shylajalingappa38572 жыл бұрын
🙏🙏🙏
@maheshd112 жыл бұрын
First view
@sheelasateesh81672 жыл бұрын
💐🙏💐
@suprithahb95945 ай бұрын
ಈ ದಿನ ಬಾಡಿಗೆ ಮನೆಯಲ್ಲಿ ಹಾಲು ಹುಕ್ಕಿಸಬಹುದಾ ಗುರುಗಳೇ
@Srikrupaanandhaguruji5 ай бұрын
ಬ್ರಹ್ಮ ಮುಹೂರ್ತದಲ್ಲಿ ಹಾಲು ಹುಕ್ಕಿಸಿ
@sheelasateesh81672 жыл бұрын
ಶೂನ್ಯ ಮಾಸದಲ್ಲಿ ಮದುವೆಯಂತಹ ಶುಭ ಕಾರ್ಯಗಳನ್ನು ಮಾಡಬಹುದಾ ?ಇಲ್ಲವೋ ? ಏಕೆಂದರೆ ಡಿಸೆಂಬರ್ 16ರಿಂದ ಶೂನ್ಯ ಮಾಸ ಪ್ರಾರಂಭವಾಗಿದೆ ಆದರೆ 19, 20 , ಈ ದಿನಗಳಲ್ಲಿ ಮದುವೆ ಕಾರ್ಯ ಮಾಡಿರುತ್ತಾರೆ ಇದು ಎಷ್ಟು ಸರಿ ? ತಪ್ಪು ??? 🙏💐🙏
@simplymotivationalquotes71632 жыл бұрын
ನನ್ನ ಹೆಸರು ರಮ್ಯ nanna date of birth 07/12/1990 12:30am naanu ಯಾವ rashiyanna nodabeku please ಹೇಳಿ ಗುರುಗಳೇ please🙏🙏🙏🙏🙏🙏🙏🙏🙏🙏
@GayaythriNP2 ай бұрын
ಮನೆ ಗೆ ದ್ರಷ್ಟಿ ಕಾಯಿ ಗುಳಿಗ ಕಾಲದಲ್ಲಿ ಕಟ್ಟಬಹುದ್ದಾ? ಗುರುಗಳೇ ಗುಳಿಗ ಕಾಲದಲ್ಲಿ ಕಟ್ಟಿದೆ
@Srikrupaanandhaguruji2 ай бұрын
@@GayaythriNP ಏನು ತೊಂದರೆ ಇಲ್ಲ
@maheshd112 жыл бұрын
ನಮ್ಮ ಮನೆ ಗುಳಿ ಕಾಲದಲ್ಲಿ ಕಟ್ಟಿದರೋ ನನ್ parents ಅನ್ಸತ್ತೆ ಅದಿಕ್ಕೆ ಈಗ ಮತ್ತೆ renovate maadtaaidaare Gurugale.
@monishajskillsandbeauty673510 ай бұрын
Raahu kaladalli magu uttidare yenaguthe
@Srikrupaanandhaguruji10 ай бұрын
ಮಗುವಿನ ಜನನದ ಸಮಯಕ್ಕೆ ರಾಹುಕಾಲ ಯಮಗಂಡ,ಗುಳಿಕ ಕಾಲ, ಶುಭ ವೇಳೆ, ಅಶುಭವೇಳೆ ಇವುಗಳನೆಲ್ಲ ನೋಡುವ ಪದ್ಧತಿಯು ಇಲ್ಲ, ನೋಡುವ ಅವಶ್ಯಕತೆಯೂ ಇಲ್ಲ. ಅದರ ಬಗ್ಗೆ ಎಲ್ಲಾ ತಲೆ ಕೆಡಿಸಿಕೊಳ್ಳಬೇಡಿ.