ತಮ್ಮಣ್ಣ ಅವರ ಕೃಷಿ ಬಗ್ಗೆ ಇರುವ ಜ್ಞಾನ ಕಂಡು ತುಂಬಾ ಖುಷಿಯಾಗಿದೆ ಹ್ಯಾಟ್ಸ್ ಆಫ್ ಟು ಯು ಒಳ್ಳೆಯ ವಿಷಯ ಹಾಗೂ ವ್ಯಕ್ತಿಯನ್ನು ಪರಿಚಯಿಸಿದ್ದಕ್ಕೆ ಬದುಕಿನ ಬುತ್ತಿ ಚಾನೆಲ್ ಗೆ ನನ್ನ ಧನ್ಯವಾದಗಳು
@gireshgt-hf7hv8 күн бұрын
👌
@ravibedre30744 күн бұрын
ನಿಜ ಸರ್ ನಿಮ್ಮ ಮಾಹಿತಿಯಲ್ಲಿ ಸತ್ಯ ಇದೆ ಸತ್ವ ಇದೆ ಇದನ್ನ ಎಲ್ಲಾ ರೈತರು ಅರಿತುಕೊಂಡು ಕೃಷಿ ಮಾಡಬೇಕು ಅಂದ್ರೆ ಮುಂದಿನ ಸಂತತಿಗೆ ನಾವು ನಾವು ಈ ಭೂಮಿಯನ್ನು ಸಮೃದ್ಧಿಯ ಭೂಮಿಯನ್ನಾಗಿ ಮಾಡಲಿಕ್ಕೆ ಸಾಧ್ಯ ಇದೆ ತಮ್ಮ ಮಾಹಿತಿಗೆ ಅನಂತ ಧನ್ಯವಾದಗಳು ತಮ್ಮಯ್ಯ ಸರ್ ಗೂ ಹಾಗೂ ಗೊಡಚಿ ಸರ್ ಗೂ
@LalithammaS-u5s12 күн бұрын
ತುಂಬಾ ಚೆನ್ನಾಗಿ ಮಾಹಿತಿ ಕೊಡ್ತೀರಿ ಅಣ್ಣ
@KrishnaaJ121412 күн бұрын
Super episode❤ ಇವರ ಕೃಷಿ ಜ್ಞಾನಕ್ಕೆ ಶರಣು ಶರಣಾರ್ಥಿ🙏🙏
@sangappaa874012 күн бұрын
ಸೂಪರ್ ಸರ್ ಕೃಷಿ ವಿಜ್ಞಾನಿಗಳು 👍🙏🙏💖
@maheshholla71426 күн бұрын
ಇವರು ಹೇಳುವ ಮಾತು ಹಂಡ್ರೆಡ್ ಪರ್ಸೆಂಟ್ ನಿಜ ಇದೆ ಇವರನ್ನ ಮೋದಿಯವರಿಗೆ ಪರಿಚಯ ಮಾಡಿಸಿ ಇವರ ಕೃಷಿ ದೇಶಕ್ಕೆ ಉತ್ತಮ ಮಾದರಿ ಇದು ನನ್ನ ಕೋರಿಕೆ
@bhaskarasharma313711 күн бұрын
ಅಬ್ಬಬ್ಬ ಇವರು ಕೃಷಿ ಜ್ಞಾನಭಂಡಾರ. ❤
@srishail3219 күн бұрын
🙏👏👌👏👏👍 ತುಂಬಾ ಉಪಯುಕ್ತ ಮಾಹಿತಿಗೆ ಧನ್ಯವಾದಗಳು
@Vijayalaxmik-s2b10 күн бұрын
ಸಾವಯವ ಕೃಷಿ ಪದ್ಧತಿ ಬಗ್ಗೆ ತುಂಬಾ ಚೆನ್ನಾಗಿ ಮಾಹಿತಿ ಕೊಟ್ಟಿದ್ದೀರಿ ಸರ್,🙏💐
@srinivasanbanna38648 күн бұрын
ಸರ್ ನಿಮ್ಮ ಕೃಷಿ ಬಗೆಗಿನ ಜ್ಞಾನ ಅದ್ಬುತ! ನೀವು ಹೇಳುವ ಹಾಗೆ ಒಂದು ರಾತ್ರಿ ಯಲ್ಲಿ ಹನ್ನೆರಡು ಲೀಟರ್ ನೀರು ಹಿಮದ ರೂಪದಲ್ಲಿ ಬೀಳುತ್ತೆ ಎನ್ನುತೀರಿ.! ದಯವಿಟ್ಟು ಸ್ವಲ್ಪ ಆಧಾರ ಸಮ್ಮೇತ ಹೇಳಿ ಸರ್.
@adityapatil736012 күн бұрын
Thanks for your help and information about agriculture 🎉🎉 God bless u sir's 🎉🎉🙏🙏🙏🕉️😇
@savitaspatil1112 күн бұрын
Great person sir,he should become agriculture ambassador. Our nation will become rich ,if formers life improves.I think we must follow his words 🙏 🙏
@maheshkumar-vk3gr11 күн бұрын
Super sir..thank you for your ingormation...im also doing natural farming from past 3.5 years....in my land i have areeca trees coconut trees agase trees nuggae trees and many types of fruits plants too in zero cultivation farming...using weeds only for fertilizer....
@nagabhushanpavithra451010 күн бұрын
ಉತ್ತಮ ಮಾಹಿತಿ ಆದರೇ ಬೆಸಿಗೆಯಲಿ ಬರುವುದಿಲಾ ಸರ್👌👏🤝
@ramkrishna-yp7et12 күн бұрын
He is god of natural farmer. thank u.
@palakshaiahnt966110 күн бұрын
ಧನ್ಯವಾದಗಳು
@Islamicvedio68253 күн бұрын
Thanks 🙏👍👍👍👍👍🙏
@FarmicleIndia12 күн бұрын
1 meter is 3.28ft 1sq mtr is 3.28ft x 3.28ft=10.7584sft 1 acre is 43560sft, 43560/10.7584=4049sqm 4049sqm x 12 ltrs = 48588 ltrs / per acre (not 1.5lacs ltrs)
@TheHappyshiv10 күн бұрын
Correct calculation. ❤
@kendappakendappa120312 күн бұрын
ಸರ್ ನಿಮ್ಮ ಜ್ಞಾನಕ್ಕೇ ಧನ್ಯವಾದಗಳು ಸರ್
@LalithammaS-u5s12 күн бұрын
ಬದುಕಿನ ಬುದ್ಧಿ ಕಾರ್ಯಕ್ರಮಕ್ಕೆ ಧನ್ಯವಾದಗಳು ತಮ್ಮಣ್ಣ ನಮ್ಮ ತೋಟಕ್ಕೆ ಒಂದು ಸರಿ ಬರ್ತೀರಾ ಅಣ್ಣ
@BasavarajMohare12 күн бұрын
Hi sir super episode sir good video sir
@dineshgowda85116 күн бұрын
Great knowledge for you sir
@gopalashetty359212 күн бұрын
He is real star in Farming and agricultural industry..
@athribhat224312 күн бұрын
💯 ❤
@MOHANKUMAR-qj4ce12 күн бұрын
Super information in 2025 from England
@sandeepcreations78787 күн бұрын
Thumba Valle vichara helidira sir thank you
@lavanyam586911 күн бұрын
This msg should reach all farmers amd to followed
@bopannananjappa255312 күн бұрын
Superb sir
@sathvikkambali593712 күн бұрын
Super sir very interesting information 😊
@gireshgt-hf7hv8 күн бұрын
👌👌👌
@vishwanathkiresur425412 күн бұрын
Very powerful videos and interview
@athribhat224312 күн бұрын
Thanks ❤for sir video
@anthonymary33838 күн бұрын
very good. Sir
@kumaracakumara120712 күн бұрын
Jai bheem super guru 🎉🎉🎉🎉🎉
@athribhat224312 күн бұрын
Thimmaiah sir na meet madidini sir.. extremely super person ❤❤❤
@Shree_Krishna_preetyartham8 күн бұрын
👌He is a scientist of many biological fields, such as Botany, Agriculture, Environmental Biology and Geology...🪷
@naveengowdahs810712 күн бұрын
Great hepisode
@rajshekaraj822212 күн бұрын
🙏
@kamalaklj12 күн бұрын
Your logic is correct bro
@josepheajosephea978011 күн бұрын
All should follow above procedure to produce healthy food & fruits
@naveengowdahs810712 күн бұрын
Never seen episode like this great episode
@HarishrHarishrHarish12 күн бұрын
Super sir
@kusum_kitchen030612 күн бұрын
Great episode 😊
@Veena59512 күн бұрын
🙏🙏🙏🙏🙏🙏🙏🙏
@maheshkumar-vk3gr11 күн бұрын
Nice channel badukinn butthi sir...
@harshasp417112 күн бұрын
9ಪೀಟ್ಗೆ 12lt .1f t ಗೆ 1,33 lt 43560 ft ಗೆ 57934,lt ಆಗುತ್ತೆ ಅದೇಗೆ 150000 ಆಗುತ್ತೆ
@abhiram21112 күн бұрын
he said 1 square meter has 12 liters of water. So in one acre, it will be approximately 4,046 square meter land. So Total water in 1 acre=12liters/m²×4,046 m² Total water=48,562.276liters
@harshasp417112 күн бұрын
33f t 33 ft ಅಂದ್ರೆ ಒಂದು ಕುಂಟೆ 10.153 ,m tr 10,153 m tr. - 103,09 40 ಕುಂಟೆ 4123,67 s q mtr
@abhiram21111 күн бұрын
@@harshasp4171 Shivane shambulinga
@madhung921511 күн бұрын
ಆಸಕ್ತಿ ಇದ್ದಲ್ಲಿ ಸಮಸ್ಯೆಗಳ ನಡುವೆಯೂ ಅವಕಾಶಗಳನ್ನು ಹುಡುಕಬಹುದು, ಆಲಸ್ಯವಿದ್ದಲ್ಲಿ ಅವಕಾಶಗಳಲ್ಲೂ ಸಮಸ್ಯೆಗಳನ್ನು ಸೃಷ್ಟಿ ಮಾಡಿಕೊಳ್ಳುತ್ತೇವೆ.😢
@harshasp417111 күн бұрын
ಅಭಿನಂದನೆಗಳು
@1235asdf11 күн бұрын
no 1 information to all to make in india
@RameshUmanabadi12 күн бұрын
❤🙏
@muruli650311 күн бұрын
Super Sri 🤝🫶👌👌🙏🙏
@praveenjayadevappa75112 күн бұрын
Please suggest some improvements to already existing farms...
@rudreshhugar701712 күн бұрын
💐💐🙏💐💐💐
@lachufarm12312 күн бұрын
Sir prathi ondhu acre ge 2 gunte jagadhalli 15 feet depth madi male neeru ingo gundi madi, yellaru he kelsa madidhre jameen bangara hagathe
ಅಣ್ಣ ಇವರು ಹುಟ್ಟು ಕೃಷಿಕರು ಇರ್ಬೇಕು ಇಲ್ಲ ಅದರಲ್ಲಿ ಸಂಪೂರ್ಣ ಅನುಭವ ಹೊಂದಿರಬೇಕು ಅದಕ್ಕೆ ಅವರು ಕೃಷಿ ಬಗ್ಗೆ ಆಳವಾಗಿ ತಿಳು ಕೊಂಡಿದಾರೆ ಅವರಿಗೆ ನನ್ನ ನಮಸ್ಕಾರಗಳು🙏
@BharatDattawade8 күн бұрын
12 litre ibbani ellu bilalla. Adu nija aagidre nam desh poorti arid reason aagirtittu. What he is saying is root zone based Agro forestry.
@lathaashok37007 күн бұрын
ನಿಜ , ಹಾಗಿದ್ದರೆ ಕುಡಿಯುವ ನೀರಿನ ಬವಣೆ ತಪ್ಪುತಿತ್ತು ಆದರೆ ತುಂಬ ವಿಷಯಗಳು ಚೆನ್ನಾಗಿ ಹೇಳಿದ್ದಾರೆ 🙏🙏🫡
@mahadevaappakc44943 күн бұрын
ತೋಟಗಾರಿಕೆ ಇಲಾಖೆ ಮುಚ್ಚಿ, ಖರ್ಚು ಉಳಿಸಿ.
@shaikusman53612 күн бұрын
Thammaih must be Agriculture Minister NOT Fools from Congress, BJP,JDS Corrupt poliiticians.....
@athribhat224312 күн бұрын
💯
@suvernadarur326112 күн бұрын
Nammadu Belgaum athani taluk sir javal hidadide jameenage neeru jasti sir kabbu bittu ennenadru bele bahuda tilasi sir please
@annappapatil265212 күн бұрын
ಸರಿ ತುಂಬಾ ಚೆನ್ನಾಗಿದೆ ಇಬನಿ ನೀರು ಮಾ ಹೀತಿ
@Govindappa-q7y3 сағат бұрын
Sir mobiol no haki sir
@neeleshonikeri10 күн бұрын
Avar location kuda haki navu barokke helf agutte
@AlmelkarOrganicFarming12 күн бұрын
ತೊಟ ಮಾಡೋಕ್ಕೆ ಒಂದು ಎಕರೆ ಗೆ ಅಮೌಂಟ್ ಎಷ್ಟು
@raghavendrag956712 күн бұрын
Call madi
@athribhat224312 күн бұрын
9-10 lakhs
@harshasp417111 күн бұрын
ಯಾವ ತೋಟ ಮಾಡ್ತಿರಾ ಏನೇನು ಮಾಡ್ತಿರಾ ಎನ್ನುವದರ ಮೇಲೆ.ನಿರ್ಧಾರ.ಆಗುತ್ತೆ
@saathvikpatilSaathvikrushna11 күн бұрын
ಅವರ ಮಾಡೆಲ್ ಪ್ರಕಾರ ಎಕರೆಗೆ 5 to 6 ಲಕ್ಷ
@rameshsaligram74966 күн бұрын
ನಮ್ಮ ಫ್ರೆಂಡ್ ಗೆ ಒಂದು ಎಕರೆ 23 ಕುಂಟೆಗೆ 16 ಲಕ್ಷ ಕೇಳಿದರು ...... ಇವರೇನು ಬಡ ಮನುಷ್ಯ ಅಲ್ಲ ಸರ್
@shashibasavaraju5112 күн бұрын
ಭೂಮಿಯಲ್ಲಿ ಆರ್ಗ್ಯಾನಿಕ್ ಕಾರ್ಬನ್ ಹೆಚ್ಚು ಮಾಡುವ ಬಗೆ ಹೇಗೆ ಎಂಬುದನ್ನು ತಿಳಿಸಿ
@madhung921511 күн бұрын
ಭೂಮಿಗೆ ಕಳೆಯುವ ಕೃಷಿ ತ್ಯಾಜ್ಯಗಳನ್ನು ಸೇರಿಸಿ ಸ್ವಲ್ಪ ಪ್ರಮಾಣದಲ್ಲಿ ತೇವಾಂಶ ಕಾಪಾಡಿಕೊಳ್ಳಿ,ಕೆಲವು ತಿಂಗಳುಗಲ್ಲಿ ಆರ್ಗ್ಯನಿಕ್ ಕಾರ್ಬನ್ ತಾನೆ ಸೃಷ್ಟಿಗೊಳ್ಳುತ್ತದೆ.
@jagadeeshmg53425 күн бұрын
Cibiq average BHARAT ratna kodbeku
@venkatachalapathi379612 күн бұрын
Samudravanthu hallumadovaga yarigu sambandhavilladanthitheevi, innu alle meenu hidibeku!!!
@irannakadalagi41239 күн бұрын
ನಮ ಕಡೆ ಸರ ಮಂಗ ಜಾಸತಿ ಸರ ಏನ ಮಾಡಬೆೇಕು
@SureshM-dy9lm11 күн бұрын
Per cubic metre fog is contains 0.5 ml water don't misleading information
@ManjunathNayak-hb1nd10 күн бұрын
ನೋಡಿ ಸರ್ ನೀವು ಮಾಡಿದ್ದು ಮಾಡುತ್ತಿರುವದು ಒಳ್ಳೆಯ ಕೆಲಸ ನೀವು ನಾಲ್ಕು ಮಂದಿಗೆ ಸ್ಪೂರ್ತಿ ಆಗಿದ್ದೀರಾ ಅದನ್ನು ಒಪ್ಪಿಕೊಳ್ಳೋಣ. ಆದರೆ..... ಒಗೀತಾ ಒಗೀತಾ ಸ್ವಲ್ಪ ದೊಡ್ಡ ದೊಡ್ಡ ಗುಂಡುಗಳನ್ನು ಹೋಗಿತಿರಿ ಅದನ್ನ ಒಂಚೂರು ಕಮ್ಮಿ ಮಾಡಿಕೊಳ್ಳಿ . It's my personal opinion.
By his overconfidence you can judge that so much lies laced in his dialogue.imagine the temperature tampering method
@brightmoon600612 күн бұрын
Yar mat kellodu cofuise aagata ide
@PrakashTD12 күн бұрын
ನಂಬರ್ ಕುಡಿ sir😂
@dineshks6610 күн бұрын
His information about dew drop seems not fact
@TruthOnlyLasts12 күн бұрын
NIV potaasss annodtralli naav mataasss.😂
@bharamappabelagali688812 күн бұрын
Oollai maahiti sir
@manun.s8189 күн бұрын
Bari bulde raja
@amrutha.v22015 күн бұрын
REel anna ninu
@prakashhn36212 күн бұрын
Ee vyaktige sariyada mahiti ella!
@harshataharshata292511 күн бұрын
😮
@madhung921511 күн бұрын
ನಿಮ್ಮಲ್ಲಿರುವ ಜ್ಞಾನ ಭಂಡಾರವನ್ನು ತಿಳಿಸಿ ಅವರು ಸರಿಪಡಿಸಿಕೊಳ್ಳುತ್ತಾರೆ.
@ravibedre30744 күн бұрын
ನಿಜ ಸರ್ ನಿಮ್ಮ ಮಾಹಿತಿಯಲ್ಲಿ ಸತ್ಯ ಇದೆ ಸತ್ವ ಇದೆ ಇದನ್ನ ಎಲ್ಲಾ ರೈತರು ಅರಿತುಕೊಂಡು ಕೃಷಿ ಮಾಡಬೇಕು ಅಂದ್ರೆ ಮುಂದಿನ ಸಂತತಿಗೆ ನಾವು ನಾವು ಈ ಭೂಮಿಯನ್ನು ಸಮೃದ್ಧಿಯ ಭೂಮಿಯನ್ನಾಗಿ ಮಾಡಲಿಕ್ಕೆ ಸಾಧ್ಯ ಇದೆ ತಮ್ಮ ಮಾಹಿತಿಗೆ ಅನಂತ ಧನ್ಯವಾದಗಳು ತಮ್ಮಯ್ಯ ಸರ್ ಗೂ ಹಾಗೂ ಗೊಡಚಿ ಸರ್ ಗೂ