Raaji - ರಾಜಿ | ಎಲ್ಲರ ಮನೆಯ ಕಥೆ | Love story | Uttara Karnataka Short Film | Ningaraj Singadi | Khushi

  Рет қаралды 448,364

Ningaraj Singadi

Ningaraj Singadi

21 күн бұрын

Uttara Karnataka Short Film : ರಾಜಿ - Raaji
Created by : Ningaraj Singadi & Team
Instagram : ningaraj_singad...
Facebook : / ningarajsingadivideos
ADIVASI Hair Oil, A BIG SCAM?
Original Website is: Shivbinduherbalproduct.com
Contact number:
+91 8123038992
+91 8123094218
+91 9741194218
This is tribal community, who are doing a really good task but many people are taking the advantage of there skill and work to create money out of some product of their own
(Note : Do Contact directly before buying the product, don't buy from any ecommerce site, support but verify before buying by directly calling them.)
Cast :
Ningaraj Singadi
Khushi Belagavi
Rayappa Sathani
Ramappa Pujri
Umesh Jadhav
Pundalik Sampal
Chola Prashant
Racchu Mudalagi
Raghu Kadakol
Maruti Pawar
Thanks to :
Dr. Krishna Bannad
J. D. Dannur
Anand RA
Raghu Kadakol
Prashant Gurlapur
Mallu Kalkattimath
Posters :
Megharaj SN
Music :
Manjunath Hosaval
Raviteja
Ravi Pujari Mundaragi
Camera & Editing :
Ajit Singadi
Team :
Ajit Singadi
Rayappa Sathani
Praveen PK
Pundalik Sampal
#ningarajsingadi #uttarakarnataka #ningarajsingadivideo #kannadashortfilm #jaishreeram #rammandir #ningarajsingadimotivation #uttarakarnatakashortfilm #raji
ನಮಸ್ಕಾರ ಎಲ್ಲರಿಗೂ.
ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ ಸೇವೆಯೋ - ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ - ಸಂಸ್ಕೃತಿ - ಭಾಷೆ - ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
We are using this media to bring the motivational videos - inspirational stories - culture and art promoting contents as well as beautiful messages of friendship - love - harmony - diversity and patriotism. Please support this channel by subscribing and don't miss our unique contents. Encourage us by giving a big thumbs up.
LIKE - SHARE - SUBSCRIBE
Click Here To Subscribe : Ningaraj Singadia

Пікірлер: 1 000
@NingarajSingadiP
@NingarajSingadiP 19 күн бұрын
ಧನ್ಯವಾದಗಳು ಎಲ್ಲರಿಗೂ ನಿಮಗೆ ಸಿನಿಮಾ ಇಷ್ಟಾ ಆದ್ರೆ ದಯವಿಟ್ಟು ಚಾನೆಲ್ ಅನ್ನು Subscribe ಮಾಡಿ ಮತ್ತು ವಿಡಿಯೋ ಅನ್ನು ಎಲ್ಲರಿಗೂ ಶೇರ್ ಮಾಡಿ. ನಿಮ್ಮ ಆಶೀರ್ವಾದ ಇರಲಿ ✨❤️👍
@PunitSKamble
@PunitSKamble 19 күн бұрын
ಅಣ್ಣಾ ನಿಮ್ಮ ಕತೆಗಳು ತುಂಬಾ ಅದ್ಬುತ ಅಮೋಘ ಹಿಂತಹ ಕಿರು ಚಿತ್ರಗಳು ಮಾಡಿದಕ್ಕೆತುಂಬಾ ಧನ್ಯವಾದಗಳು
@laxmikanthahosamani2954
@laxmikanthahosamani2954 19 күн бұрын
@karabasusbkarabasusb9992
@karabasusbkarabasusb9992 18 күн бұрын
ಬ್ರದರ್ ಕರ್ನಾಟಕ ದಲ್ಲಿ ದೊಡ್ಡ ದೊಡ್ಡ ಸಿನಿಮಾ ನೋಡಿದ್ರು ಅರ್ಥ ಆಗಲ್ಲ ನೀನು ಮಾಡಿರೋ ಚಿತ್ರ ಬಹಳ ಸೂಪರ್ ಆಗಿದೆ ❤️❤️❤️🙏
@singershrishri9383
@singershrishri9383 18 күн бұрын
ಪದಗಳಿಲ್ಲ ವರ್ಣಿಸಲು ಸಹೋದರ 🔥💐🙏
@user-gl5in2rp8h
@user-gl5in2rp8h 18 күн бұрын
Ella thande hinge idre Naanu istu novu anubavisuva paristiti barta irlila ri
@amareshamadivalar1903
@amareshamadivalar1903 19 күн бұрын
ಅಣ್ಣಾ ಒಂದು ಮಾತ್ರ ನಿಜವಾದ ಮಾತು ಹೇಳಬೇಕು ಅಂದ್ರೆ ನೀನು ಮುಂದೆ ದೊಡ್ಡ ಡೈರೆಕ್ಟರ್ ಆಗೆ ಆಗ್ತಿಯ ಅಣ್ಣಾ ಸೂಪರ್ ಅಣ್ಣ ನಿಮ್ಮಿಂದ ಸಮಾಜಕ್ಕೆ ಒಳ್ಳೆ ಕಥೆ ತುಂಬಾ ಚನ್ನಾಗಿದೆ ಅಣ್ಣಾ ಆದಷ್ಟು ಬೇಗ ಒನ್ ಲಕ್ಷ ಸಬ್ಕರಿಬರ್ ಆಗಲಿ ಅಣ್ಣಾ ಅಲ್ the ಬೆಸ್ಟ್ ಆಫ್ ಲಕ್ ಅಣ್ಣಾ
@reddi_manikatti
@reddi_manikatti 18 күн бұрын
Already 6 lack ide Anna 😂
@surekhashindhe4332
@surekhashindhe4332 17 күн бұрын
Ten lack agali
@JattuDruva-kd6pi
@JattuDruva-kd6pi 19 күн бұрын
ಈ ಚಿತ್ರ ನೋಡುವಾಗ ಪ್ರತಿಯೊಬ್ಬರಿಗೂ ಅವರ ಅಪ್ಪ ನೆನಪ ಆಗಿರತಾರೆ....... 🙏🏻ನಿಂಗು ಅಣ್ಣ 🙏🏻
@swethamn5046
@swethamn5046 17 күн бұрын
Howdu 😢
@rasoolmomin2741
@rasoolmomin2741 15 күн бұрын
Nija bro
@vireshjakkappanavar7832
@vireshjakkappanavar7832 13 күн бұрын
Nijavgalu agstsr broo😔😔😔😔
@prashanthprashu9069
@prashanthprashu9069 19 күн бұрын
ಅಣ್ಣಾ ನಮ್ಮ ಸಮಾಜಕ್ಕೆ ಒಳ್ಳೆ ಸಂದೇಶ ಕೊಡುತ್ತಾ ಬರುತಿದ್ದೀರಿ 🙏 ನಿಮ್ಮ life jorny ಹೀಗೆ ಮುಂದುವರಿಯಲಿ🙏🙏
@user-ch5ne9mb3x
@user-ch5ne9mb3x 19 күн бұрын
Anna nimmu ella ಈ ಚಿಕ್ಕ ಚಿಕ್ಕ ವಿಡಿಯೋ ಗಳಿಂದ ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಒದಗಿಸಿದ ಹಾಗೇ ಆಗ್ತಾ ಇದೆ supar ANNA ♥️🥰
@Dr.Prasannanaidu
@Dr.Prasannanaidu 19 күн бұрын
ಭೂಮಿಕಾ ಇಲ್ಲದ ಮೇಲೆ ನಾವು ಸಿನೆಮಾ ಟೈಟಲ್ ಕೂಡ ನೋಡುವುದಿಲ್ಲ. ಇತ್ತೀಚೆಗೆ ನೀವ್ಯಾಕೋ ಬದಲಾಗಿದ್ದೀರಾ ನಿಂಗರಾಜ್. ನಿಮ್ಮ ಹಾಗೆ ಭೂಮಿಕಾಳ ಅಪ್ಪಟ ಅಭಿಮಾನಿ. ನಿಮ್ಮ ತಂದೆಯ ಹಾಗಿ ಒಂದು ಕಿವಿಮಾತು, ನೀವು ಭೂಮಿಕಾ ಇಬ್ಬರು ಜೋಡಿಯಾಗಿ ಸಿನೆಮಾ ಮಾಡಿ. ಆ ಸಿನೆಮಾ ಕಳೆಯೇ ಬೇರೆ
@amkotresha6780
@amkotresha6780 19 күн бұрын
Same here
@ningappaajur7825
@ningappaajur7825 19 күн бұрын
ನಿಜ ಸರ್
@raghavendratm7273
@raghavendratm7273 18 күн бұрын
ಹೊಸ ನಟಿಯರಿಗೂ ಒಂದು ಅವಕಾಶ ಕೊಡಿ ಬ್ರದರ್❤.. ಇಲ್ಲಿ ಯಾರು ಚೆನ್ನಾಗಿ ಕಾಣಿಸ್ತಾರೆ ಯಾರು ತುಂಬಾ ಚೆನ್ನಾಗಿ ಅಭಿನಯ ಮಾಡ್ತಾರೆ ಅನ್ನೋದಲ್ಲ ವಿಷಯ. ಆ ಪಾತ್ರಕ್ಕೆ ಯಾರು ಪರಿಪೂರ್ಣ ಜೀವ ತುಂಬುತ್ತಾರೋ ಅಂತಹ ನಟಿಯರನ್ನು ನಾವು ಬೆಳೆಸೋಣ😊..
@user-ws5il6wd7c
@user-ws5il6wd7c 17 күн бұрын
ಭೂಮಿಕಾ ಅವರು ತುಂಬಾ ಅದ್ಭುತವಾಗಿ ಅಭಿನಯ ಮಾಡುತ್ತಾರೆ ಅದರಲ್ಲಿ ಎರಡು ಮಾತಿಲ್ಲ, ಹಾಗೆಂದು ಅವರೇ ಎಲ್ಲಾ ಚಿತ್ರದಲ್ಲೂ ಅಭಿನಯ ಮಾಡಬೇಕು ಎಂದರೆ ತಪ್ಪು, ಕಲೆ ಇರುವವರನ್ನು ಬೆಳೆಸಬೇಕು ಪ್ರೋತ್ಸಾಹ ಮಾಡಬೇಕು, ರಾಜಿ ಅಭಿನಯ ಮಾಡುವವರು ಚನ್ನಾಗಿ ಅಭಿನಯ ಮಾಡಿದ್ದಾರೆ ಅವರನ್ನು ಪ್ರೋತ್ಸಾಹಿಸಿ.
@geetharanganath556
@geetharanganath556 17 күн бұрын
Houdu
@sachindatkar2410
@sachindatkar2410 19 күн бұрын
ಒಂದು ಕ್ಷಣ ಕಣ್ಣೀರು ಬರುವ ದೃಶ್ಯ ನಿಜಕ್ಕೂ ತುಂಬಾ ಒಳ್ಳೆಯ ಸಂದೇಶ...😢🙏
@manjubadiger5655
@manjubadiger5655 19 күн бұрын
ನಮ್ ದೇವರು ಅಪ್ಪು ಬಾಸ್ ಫೋಟೋ ಹಾಕಿದ್ದಕ್ಕೆ tq ಅಣ್ಣ 🙏 ಅಪ್ಪು ಅಭಿಮಾನಿಗಳು ಯಾವಾಗ್ಲು ನಿಮಗೆ ಸಪೋರ್ಟ್ ಆಗಿರ್ತಿವಿ ♥️
@kedariathani490
@kedariathani490 19 күн бұрын
Ningraj anna na abhimanis like madi
@Abhinava2023
@Abhinava2023 19 күн бұрын
ಈ ಚಿತ್ರವು ಅದ್ಭುತವಾಗಿ ಮೂಡಿ ಬಂದಿದೆ, ಕಣ್ಣಂಚಿನಲ್ಲಿ ಕಂಬನಿ ಹರಿಯಿತು .👌👌💯💯👍
@prashantkale5878
@prashantkale5878 18 күн бұрын
❤❤ ರಾಜಿ ಎಂಬ ನವಿರಾದ ಪ್ರೇಮ ಕಥೆಯಲ್ಲಿ ಒಂದು ತಂದೆಯ ಮಗನ ಪ್ರೀತಿ ಮತ್ತು ಆ ಪ್ರೀತಿ ಎಷ್ಟು ನಿಷ್ಕಲ್ಮಶ ಎಂದು ತೋರಿದ್ದೀರಿ. ಹಾಗೇ ನಿಗರಾಜ ಸರ್ ನಿಮ್ಮ ಅಭಿನಯ ಮತ್ತಷ್ಟು ಪ್ರೌಢಿಮೆ ಪಡೆದಿದೆ ಎಂದರೆ ಸಾಲದು ಬಹಳ ಲೀಲಾಜಾಲವಾಗಿ ನಟಿಸಿದ್ದೀರಿ ಮತ್ತು ನಿಮ್ಮ ತಂದೆಯ ಅಭಿನಯ ಮಾಡಿದ ಆ ಹಿರಿಯರು ಮನೋಗ್ನವಾಗಿ ನಟಿಸಿದ್ದಾರೆ ಮತ್ತು ಎಲ್ಲಾ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಎಂದರೆ ಸರಿ 🎉🎉🎉❤❤❤ ಕೊನೆಯಲ್ಲಿ ತಂದೆಯ ಒಂದು ಸೀನ್ ಇದೆಯಲ್ಲ ಅದು ಮಾತ್ರ ❤❤ All the best for your future short films Sir
@mkg..-tm1ht
@mkg..-tm1ht 19 күн бұрын
ತುಂಬಾ ಅದ್ಭುತವಾದ ಕಥೆ ನಟನೆ.. ಮನ ಕಲಕುವ ಹಾಗಿದೆ ಎಲವು ಚನ್ನಾಗಿ ಮೂಡಿ ಬಂದಿದೆ...ಇನ್ನು ನಮ್ಮ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಕಥೇಗಳನ್ನು ಮಾಡಿರುತಿಯ ಅಣ್ಣ... 👌ಹೀಗೆ ಮುಂದುವರಿಯಲಿ
@praveenbaragi341
@praveenbaragi341 7 күн бұрын
ಅಣ್ಣಾ ನನ್ನ ಜೀವನದಲ್ಲಿ ಮೊದಲಬಾರಿಗೆ ಕಣ್ಣಿರು ಸುರಿಸಿದ ಕ್ಷಣ ಅಣ್ಣಾ ನೀ ಬೆಳದ ಬೆಳಿತೀ ....😘❤️‍🩹
@Bhimashya-S-gowdru800
@Bhimashya-S-gowdru800 19 күн бұрын
ಸೂಪರ್ ಸಂದೇಶ್ ಅಣ್ಣ ನನ್ ಕನ್ನಲಿ ನೀರು ಬಂತು ನನ್ನ ಅಪ್ಪ ಇದಾರೆ 😢😢😢😢😢😢
@ashwinihalyal9690
@ashwinihalyal9690 16 күн бұрын
ತುಂಬಾ ಚೆನ್ನಾಗಿದೆ . ಅಪ್ಪನ ಪ್ರೀತಿ ಎಂದರೆ ಏನು ಎಂಬುದನ್ನು ಬಹಳ ಮನ ಮಿಡಿಯುವಂತೆ ಮತ್ತು ಅರ್ಥ ಪೂರ್ಣವಾಗಿ ತೋರಿಸಿದ್ದಕ್ಕೆ ಧನ್ಯವಾದಗಳು ❤
@umakanthborge4007
@umakanthborge4007 19 күн бұрын
ಅಪ್ಪನ ಕುರಿತು ಅದ್ಬುತ ಸಂದೇಶ, ಹೃತ್ಪೂರ್ವಕ ಧನ್ಯವಾದಗಳು.🙏🏼💐
@shivukoppad2517
@shivukoppad2517 18 күн бұрын
ಕಣ್ಣಾಗ ನೀರ ತರಸೀದಿ ಅಲ್ಲ ಬ್ರೋ ನಿಮ್ಮ್ ಪ್ರಯತ್ನ ಹೀಗೆ ಮುಂದುವರೀಲಿ 💐
@sumithraniranjan7783
@sumithraniranjan7783 19 күн бұрын
Anna ವೀಡಿಯೋ ಭಾಳ ಲೇಟ್ ಆಯ್ತು ❤❤❤❤❤❤❤❤❤❤
@PadmawathiBharath-oh8ew
@PadmawathiBharath-oh8ew 19 күн бұрын
ತುಂಬಾ ದಿನಗಳ ನಂತರ ವಿಡಿಯೋ ಮಾಡಿದಿರಿ. ಲವ್ ಸ್ಟೋರಿ ಅಷ್ಟೇ ಅಂತ ನಾನು ಮೊದಲು ಅಂದು ಕೊಂಡೆ. ಆದರೆ ನೋಡುತ್ತಾ ಹೋದಂತೆ ನನ್ನ ತಂದೆಯನ್ನು ನೆನಪು ಮಾಡಿ ಬಿಟ್ಟಿತು. ನನ್ನ ಅಪ್ಪ ನನ್ನ ನಾನು ಈನೇದು ನೋಡಲು ಸಾಧ್ಯವಿಲ್ಲ ಎಂದು ತಿಳಿದರು ಒಂದು ಸಾರಿ ಮಾಡಬೇಕು ನೋಡಬೇಕು ಎನಿಸಿತು. ತಂದೆ ತಾಯಿ ಯನ್ನು ಕಳೆದುಕೊಂಡವರಿಗೆ ಗೊತ್ತು ಅವರ ಬೆಲೆ. 🙏🙏😔😔😔😔
@yallappapujari9482
@yallappapujari9482 14 күн бұрын
Tq you so much
@NagarathnaP2
@NagarathnaP2 19 күн бұрын
ನಿಮ್ಮ ಹೀರೋಯಿನ್ ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡ್ತಾರೆ ಸೂಪರ್ ಇವ್ರನ್ನೇ ಕಂಟಿನ್ಯೂ ಮಾಡಿ ಜೋಡಿ ಬಾಳ್ ಚೆಂದ್ ಐತ್ರಿ
@user-lt2jl3wp1m
@user-lt2jl3wp1m 17 күн бұрын
💯✅
@user-lt2jl3wp1m
@user-lt2jl3wp1m 17 күн бұрын
💯✅
@user-pn2cs1ko8p
@user-pn2cs1ko8p 10 күн бұрын
💯❤️
@Bhimashya-S-gowdru800
@Bhimashya-S-gowdru800 19 күн бұрын
Happy birthday BOSS 👑👑👑👑👑👑 one again Boss 🎉🎉🎉🎉
@RameshAdi
@RameshAdi 19 күн бұрын
ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ನಿಮ್ಮ ತಂಡಕ್ಕೆ ಶುಭವಾಗಲಿ 💐❤
@sandymsworld0102
@sandymsworld0102 19 күн бұрын
ಅಪ್ಪ ಅರ್ಥ ಪೂರ್ಣ ಮನಸು, ಪೂರ ಪ್ರೀತಿಯ ಕೊಡುವ ಆ ಮನ ಸೊಗಸು ಬೆಲೆ ಕಟ್ಟಲಾಗದ ಜೀವ ಎಂದಿಗೂ ಪ್ರೀತಿಸು,,❤
@rameshyapaladinni7381
@rameshyapaladinni7381 3 күн бұрын
ಸೂಪರ್ ಬ್ರದರ್... ಒಳ್ಳೆಯ ನಿರ್ದೇಶಕರು ನೀವು... ಹಾಗೂ ನಟನೆ ಕೂಡ ಅದ್ಭುತವಾಗಿದೆ...❤
@NagarathnaP2
@NagarathnaP2 19 күн бұрын
ಅದ್ಭುತ ಸಂದೇಶ ಹೊತ್ತಿರುವ ಸುಂದರ ಕಿರುಚಿತ್ರ ❤❤❤ಐ ಲವ್ ಹಿಟ್
@user-kt9lm7dj7t
@user-kt9lm7dj7t 10 күн бұрын
ಯಾರು ತಂದೆ ಈ ತರ ಮಿಸ್ಸ್ ಮಾಡಕೂಬೇಡಿ plz ನಾನು ತಂದೆ ಇಲ್ಲದ ಮಗಳು 😭😭🙏🙏
@mariswamimadlapur1015
@mariswamimadlapur1015 14 күн бұрын
ಈ ಸಿನೇಮಾ ನೋಡಿದಾಗ‌ ನನಗಂತು ನನ್ನಪ್ಪ ನೆನಪಾಗಿ,ಅಪ್ಪನ ಬಗ್ಗೆ ಕೊನೆಗೆ ಎರಡು ಬಂದಾಗ,ನನ್ನ ಕಣ್ಣಲ್ಲಿ ಅಪ್ಪನ ನೀರು ಬಂದು,ಪುನ: ಅಪ್ಪನನ್ನು ನೆನಪು ಮಾಡಿಸಿದೀರಿ ಅಣ್ಣ ಸೂಪರ್ ಐ ಲೈಕ್ ಯು
@satishbadiger7592
@satishbadiger7592 19 күн бұрын
Suuuuuuprb story nd gud msg Anna......last li kannalli neera banthu nangu appa illa avru nammanna bitta hogi 2 years aytu😢😢😢😢
@Soni...S00
@Soni...S00 19 күн бұрын
Love you Appa ❤🎉 5..k like madi 💐
@sk_creation_143
@sk_creation_143 19 күн бұрын
ನಿಜವಾಗಿಯೂ ತಂದೆ ಮೇಲೆ ಪ್ರೀತಿ ಇರೊರು ಈ ವಿಡಿಯೋ ಶೇರ್ ಮಾಡಿ ❤❤
@NaguMeti-cs2ck
@NaguMeti-cs2ck 11 күн бұрын
ಅಣ ಸೂಪರ್ ವಿಡಿಯೋ ಒಳ್ಳೆ ಸಂದೇಶನ ಕೊಟ್ಟಿದ್ದೀರಿ🙏♥️👑 ಜಗತ್ತಿಗೆ
@ll3544
@ll3544 14 күн бұрын
ಅಣ್ಣಾ actully ನಿನ್ videos ಜಾಸ್ತಿ ನೋಡಲ್ಲ ನಾ ನಿಜ ಹೇಳ್ತಿದೀನಿ ಕುಶಿ ಅದಾಳ ಅಂತ ಈ ವಿಡಿಯೋ ನೋಡದೆ but..... one thing I will say...nina containt ಮಾತ್ರ very emotional and super ಎಲ್ಲಾ ಕ್ಯಾರೆಕ್ಟರ್ ಸೂಪರ್ ಅಣ್ಣಾ ❤❤❤❤❤
@somannag8472
@somannag8472 19 күн бұрын
Super ಸಮಾಜಕ್ಕೆ ಒಳ್ಳೆಯ ಸಂದೇಶ ಸರ್
@savitridollin4826
@savitridollin4826 18 күн бұрын
😭 ಅಪ್ಪ ಮುಗಿಲೆತ್ತರದ ಪ್ರೀತಿ 🌿🌎❤️
@maheshmadiwalar136
@maheshmadiwalar136 18 күн бұрын
ಅದ್ಭುತವಾದ ಚಿತ್ರ ಸರ್ ಒಂದು ಕ್ಷಣ ಕಣ್ಣಂಚಲಿ ನೀರು ತುಂಬಿಸಿ ಬಿಟ್ಟಿದ್ರಿ, ಒಂದು ತಿಂಗಳು ಮೇಲೆ ಆಗಿತ್ತು ನನ್ನ ತಂದೆಗೆ ಕರೆ ಮಾಡಿ ಇವತ್ತು ಕರೆ ಮಾಡಿ ಮಾತಾಡಿಸಿದೆ ಸರ್ ಆದಷ್ಟು ತಂದೆಯ ಹತ್ತಿರವಿದ್ದೆ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಆಸೆ ಇದ್ದರೂ ಪರಿಸ್ಥಿತಿ ದೂರವಿದ್ದರೆಯೇ ಸಂಪಾದನೆ ಮಾಡುವ ಪ್ರಸಂಗ ನನಗೆ ಇದೆ ಸರ್ ❤❤ ಧನ್ಯವಾದಗಳು ಸರ್ ನಿಮಗೂ ನಿಮ್ಮ ಗುಂಪಿನವರಿಗೂ 🙏🙏🙏🙏🙏
@shivakumarbandrolli1413
@shivakumarbandrolli1413 12 күн бұрын
ಮನಸ್ಸಿಗೆ ಟಚ್ ಆಯಿತು ಸರ್
@SiddannaChimmadad
@SiddannaChimmadad 19 күн бұрын
ನಿಜಾ ಅಣ್ಣ ಅಪ್ಪ ಇರೋವರೆಗು ಅವರ ಬೆಲೆ ಗೊತ್ತಾಗಲ್ಲ 😢 ಅವರು ಹೊಡ್ಮೇಳೆನೆ ಗೊತ್ತಾಗೋದು miss you appa 😞😔 😢
@yamanoorappamadar8386
@yamanoorappamadar8386 18 күн бұрын
ತುಂಬಾ ತುಂಬಾ ಇಷ್ಟ ಆಯ್ತು ಬ್ರದರ್ 🌹🌹🙏🙏
@ravipotdar9046
@ravipotdar9046 19 күн бұрын
Eanu hela baku gottagu teela thumba changittu Uttar karnataka da Rajakumar andra Nigaraja shigadi awru. Ole massage edda 🙏🙏❤❤
@muttunandihal4100
@muttunandihal4100 15 күн бұрын
Tumba channagi moodi andide🎉
@shashidhardanammanavar
@shashidhardanammanavar 19 күн бұрын
ತುಂಬಾ ಅರ್ಥಪೂರ್ಣವಾದ ಸಮಾಜಕ್ಕೆ ಸಂದೇಶ ❤
@ravibedavatti986
@ravibedavatti986 19 күн бұрын
Super singdi anna
@PavanGubbi
@PavanGubbi 19 күн бұрын
ಉತ್ತರ ಕರ್ನಾಟಕದ ಅಧ್ಬುತ ಕಲಾವಿದ ನಿಂಗ್ ರಾಜ್ ಅಣ್ಣ ❤
@manjutnmanjutn9160
@manjutnmanjutn9160 19 күн бұрын
ತಂದೆ ಮಗನ ಕಥೆ ಅದ್ಭುತವಾಗಿ ಮೂಡಿಬಂದಿದೆ, ಇದರಲ್ಲಿ Mainly important role & acting kushi avaradu, avara timing sence, expression kadak voice extraordinary. Munde olle future edhe Continue to this kushi avare... 👍🏻
@shivanandk4189
@shivanandk4189 19 күн бұрын
ಕೋನೆಯ ಕ್ಲೈಮಾಕ್ಸ್ ತುಂಬಾ ಚೇನ್ನಾಗಿದೆ.... ❤❤❤❤
@Bhimashya-S-gowdru800
@Bhimashya-S-gowdru800 19 күн бұрын
3 number coments Nandu 🎉🎉🎉🎉
@chandruherimath9437
@chandruherimath9437 18 күн бұрын
ಅಣ್ಣ ನಿಮ್ಮ ಕವಿತೆ ಗಳು ಭೇಂಕಿ ಅಣ್ಣ ನೀವು ಸಾಗುವ ದಾರಿ ಸುಗಮವಾಗಿರಲಿ ಎಂದು ಬಯಸುತ್ತಾರೆ🎉❤❤🥳
@basalingakolli143
@basalingakolli143 16 күн бұрын
ಇದೇ ರೀತಿ ಇನ್ನೂ ಹಲವು ಕಿರು ಚಿತ್ರಗಳು ನಿಮ್ಮ ಮೂಲಕ ಈ ಸಮಾಜಕ್ಕೆ ಬರಲೆಂದು ನಾನು ಆಶಿಸುತ್ತೇನೆ ❤❤
@kalmeshkale7245
@kalmeshkale7245 19 күн бұрын
ನನ್ನ ಅಪ್ಪಾನೆ ನನ್ನ ಪ್ರಪಂಚ 🌍🙏
@tirakappakalyanitirakappak7145
@tirakappakalyanitirakappak7145 18 күн бұрын
ಕಲೆಗೆ ಬೆಲೆ ಕಟ್ಟಲಾಗದ ನಮ್ಮ ಉತ್ತರ ಕರ್ನಾಟಕದ ನಿಂಗರಾಜ ಅನ್ನೋರು ಲೈಕ್ ಮಾಡಿ
@killerboy-ux6yk
@killerboy-ux6yk 15 күн бұрын
ಅಣ್ಣಾ 🔥🔥🔥 ಅಣ್ಣಾ ವಿಡಿಯೋ manasigi ತುಂಬಾ ಇಷ್ಟ ಆಯಿತ ಅಣ್ಣಾ ತಂದೆ ಬೆಲೆ ಏನು ಅಂತ ಅವರ ಇದಾಗ ಅವರ ಬೆಲೆ ಗೋತ ಆಗಲ್ಲ ಅಣ್ಣಾ but ಅವರ ಇಲ್ಲ ಆದಾಗ ಅವರ ಬೆಲೆ ಗೋತ ಆಗುತೆ ಅಣ್ಣಾ
@ukarnataka
@ukarnataka 10 күн бұрын
ಲೇಟ್ ಆಗಿ ಬಂದ್ರು ಲೇಟೆಸ್ಟ್ ಚಿತ್ರ ಸೂಪರ್ 👌👌👍🏻👍🏻
@adarshnavali5864
@adarshnavali5864 19 күн бұрын
Super anna 👌👌
@Iamsalmankhan18
@Iamsalmankhan18 19 күн бұрын
Super ningu bhai ❤️🥰
@Amaresh33
@Amaresh33 12 күн бұрын
ರಿಯಲ್ ಸ್ಟಾರ್ ನಿಂಗರಾಜ್ ಅಣ್ಣ 😍❤️ ಅಣ್ಣ ನಾನು ಒಂದು ದಿನ ಟಿವಿ ಯಲ್ಲೂ ನಿನ್ ಮೂವಿ ನೋಡ್ತೀನಿ Heart touch movie😍❤️🙌🥹
@SharadhaHiremath
@SharadhaHiremath 19 күн бұрын
Sir.nijvaglu super film.
@pgputtgowrinagavi6283
@pgputtgowrinagavi6283 19 күн бұрын
ಸುಪರ ರೀ 😍
@MaheshaNayaka-zm9dk
@MaheshaNayaka-zm9dk 19 күн бұрын
❤ super ❤❤
@nagannaitagi824
@nagannaitagi824 13 күн бұрын
ಈ ಸ್ಟೋರಿ ನೋಡಿ ಕಣ್ಣೀರು ಬಂತು ಅಣ್ಣ
@SampathKumar-kz2ub
@SampathKumar-kz2ub 16 күн бұрын
ಅಪ್ಪಾ 🙏🙏🙏 The Feels Never Ends 🙏
@user-ch5ne9mb3x
@user-ch5ne9mb3x 19 күн бұрын
Super ANNA ♥️♥️🥰😍
@mallunavali1151
@mallunavali1151 19 күн бұрын
ಅಪ್ಪ 🎉🎉🎉🙏🙏🙏
@sureshbevanur5892
@sureshbevanur5892 16 күн бұрын
ಒಳ್ಳೆಯ ಸಂದೇಶವನ್ನು ನೀಡಿದ್ದೀರಿ ಅಣ್ಣ ತುಂಬಾ ಧನ್ಯವಾದಗಳು
@mahanteshnayakodi1193
@mahanteshnayakodi1193 19 күн бұрын
Benki ❤
@ningappakumbar2796
@ningappakumbar2796 19 күн бұрын
ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿರುವ ಈ ಚಿತ್ರ ಸೂಪರ್ ಆಗಿ ಮೂಡಿ ಬಂದಿದೆ, ನಿಂಗರಾಜ್ ಸಿಂಗಾಡಿ & ಟೀಮ್ ಗೆ ಅಭಿನಂದನೆಗಳು. 👌👍🙏💐
@kirukiransk5987
@kirukiransk5987 19 күн бұрын
Super sir movie
@RamanjiniC-jp7lt
@RamanjiniC-jp7lt 19 күн бұрын
ಕಾಲಿಂಗ್ ರಾಜಣ್ಣ ಸೂಪರ್ ವಿಡಿಯೋ ಚಿತ್ರ ತಂದೆಯ ಪ್ರೀತಿ ತುಂಬಾ ಕಣ್ಣಲ್ಲಿ ನೀರು ಬಂದಿತ್ತು ಬಹಳ ಅದ್ಭುತವಾಗಿದೆ ವಿಡಿಯೋ ವಿಜಯನಗರ ಡಿಸ್ಟ್ರಿಕ್ಟ್ ಕೂಡ್ಲಿಗಿ ತಾಲೂಕು
@chetansiddapur119
@chetansiddapur119 16 күн бұрын
What a natural acting 🔥🔥🔥
@Hanumesh-h3q
@Hanumesh-h3q 18 күн бұрын
ಜೀವನದ ಅದ್ಭುತವೇ ಅಪ್ಪ ❤❤🙏🙏
@ManjuDandin-gj2uv
@ManjuDandin-gj2uv 19 күн бұрын
❤❤
@Yallappasaidapur911
@Yallappasaidapur911 19 күн бұрын
❤❤❤
@Mantesh.
@Mantesh. 19 күн бұрын
❤️ ಸೂಪರ್ ಬ್ರೋ ಅಪ್ಪ ಐ ಲವ್ ಯು 🙏💙
@ShreeshailMali-d4i
@ShreeshailMali-d4i 17 күн бұрын
ಅಣ್ಣ ಲಾಸ್ಟ ಸಿನ supar Anna ❤❤
@NagarajHalasabal
@NagarajHalasabal 19 күн бұрын
ಸೂಪರ್ ಬ್ರದರ
@sadashivkulagod3222
@sadashivkulagod3222 19 күн бұрын
Sir late aitu video ❤
@hulihejje..3844
@hulihejje..3844 3 күн бұрын
ಅಣ್ಣಾ ಸುಪರ್ ವಿಡಿಯೋ ❤
@Gubbi_05
@Gubbi_05 18 күн бұрын
Litterally had tears in my eyes 🥺❤️‍🩹 i always watch your movies and this one become most favourite sir and your acting was just amazing keep doing such movies which gives social messages after watching this again am the biggest ಅಭಿಮಾನಿ ನಿಂಗರಾಜ್ sir 🥺❤️
@ABenki-y5t
@ABenki-y5t 19 күн бұрын
Benki babaladi
@kicchanayak18
@kicchanayak18 19 күн бұрын
ಸೂಪರ್ ಬ್ರದರ್🥺
@rameshkhavatakoppa3170
@rameshkhavatakoppa3170 19 күн бұрын
Anna e videos nodi yen matada beku anta artha agavata fantastic anna ❤
@sachinmaled9494
@sachinmaled9494 4 күн бұрын
ನಿಂಗರಾಜ್ ಇಂತಹ ಅದ್ಭುತವಾದ ಸಂದೇಶ ಚಿತ್ರೀಕರಣ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು
@rajusnaduvinahalli5605
@rajusnaduvinahalli5605 19 күн бұрын
Wow what a story super anna ❤
@HussainNg
@HussainNg 19 күн бұрын
Supper ninganna wonderful ❤
@parashuramv5029
@parashuramv5029 11 күн бұрын
ಈ ಮೂಲಕ ಹೇಳುವುದೇನೆಂದರೆ ತಂದೆಯ ಬಗ್ಗೆ ಒಂದು ಒಳ್ಳೆಯ ಉತ್ತಮವಾದ ಸಂದೇಶವನ್ನು ನೀಡಿದಂತಹ ನಿಂಗರಾಜ್ ಸಿಂಗಾಡಿ ಅಣ್ಣ ನವರಿಗೆ ತುಂಬು ಹೃದಯದ ಧನ್ಯವಾದಗಳು ಹಾಗೂ ನಿಮ್ಮ ಸ್ನೇಹಿತರಿಗೂ ವರ್ಗದವರಿಗೂ. ಇಂತಿ ನಿಮ್ಮ ಸ್ನೇಹಿತ ಪರಶುರಾಮ್. ವಿ
@gopalgovanakoppaOfficial
@gopalgovanakoppaOfficial 19 күн бұрын
ನಿಜವಾಗ್ಲೂ ಅಣ್ಣಾ ಒಂದ್ ಕ್ಷಣ ತಂದೆ ಅಂದ್ರ್ ಕಣ್ಣಾಗ್ ನೀರ್ ತರಿಸಿಬಿಟ್ಟಿ ಏನ್ ಅಂತ್ ಹೇಳ್ಲಿ ನಿನ್ನ ಈ ಅಭಿನಯಕ್ಕ್ ಎಷ್ಟ್ ಹೇಳಿದ್ರು ಕಮ್ಮಿನೆ 👏👏👏
@shamabajantri5235
@shamabajantri5235 19 күн бұрын
SUPER ANNA👌🥰🥰
@c337-Manju
@c337-Manju 19 күн бұрын
ಅಣ್ಣಾ ದೊಡ್ಡ ಸಿನೆಮಾ ಯಾವಾಗ ಬಿಡ್ತೀರಿ ನೀವು ಕಾಯ್ತಾ ಕುಳಿತಿರುವೆ ನಾನಿಲ್ಲಿ ಶಬರಿಯಂತೆ 😊
@prajwalyadravakar5158
@prajwalyadravakar5158 19 күн бұрын
Wow😂😂😂
@SoumyaBadiger-yl4hs
@SoumyaBadiger-yl4hs 15 күн бұрын
Super bro🙏🏻
@shilpaisarannavar5617
@shilpaisarannavar5617 15 күн бұрын
Super anna❤❤
@lakkukannadaaudios3693
@lakkukannadaaudios3693 19 күн бұрын
ಎಲ್ಲೆಲಿಯು ಇದ್ದಾನೆ
@ShivuVanaki
@ShivuVanaki 19 күн бұрын
Anna super ❤
@PDhanagar
@PDhanagar 19 күн бұрын
ಸೂಪರ್ ಸಹೋದರ ಅತ್ಯುತ್ತಮ ಕಥೆ ಒಂದು ಕ್ಷಣ ನಮ್ಮ ತಂದೆನೆ ನೆನಪಾದರು 👌👌❤️❤️
@hanumantrayahoney7053
@hanumantrayahoney7053 15 күн бұрын
ಸೂಪರ್ ಬ್ರೋ ❤❤
@SidduMorab-n8x
@SidduMorab-n8x 18 күн бұрын
Oleya sandesha anna,,❤❤
@MaheshDaigode
@MaheshDaigode 19 күн бұрын
ಸೂಪರ್ 👌🙏
@irannabadni4698
@irannabadni4698 19 күн бұрын
ಸೂಪರ್ ಅಣ್ಣ 🎉🙏
@shankrayyamathad9464
@shankrayyamathad9464 6 күн бұрын
ಒಂದು ಕ್ಷಣ ಕಣ್ಣೀರು ಬರುವಂತಹ ದೃಶ್ಯ ತುಂಬಾ ಅದ್ಬುತವಾಗಿ ಮಾಡಿದ್ದೀರಾ🎉❤
@sudeeppatil847
@sudeeppatil847 2 күн бұрын
Bro ನೀಜವಾಗಲು ಕಣ್ಣಿನಲ್ಲಿ ನೀರು ಬಂತು ❤❤
@kicchanayak18
@kicchanayak18 19 күн бұрын
😍
@somayyamkatagihallimathkat6999
@somayyamkatagihallimathkat6999 19 күн бұрын
Super
@ShivarajNinganur
@ShivarajNinganur 19 күн бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ ಅಣ್ಣಾ ನಿಮಗೂ ಹಾಗೂ ನಿಮ್ಮ ಎಲ್ಲಾ ಕಲಾ ಬಳಗಕ್ಕೂ ಹಾಗೂ ಈ ಚಿತ್ರಿಕರಣಕ್ಕೂ ಸಹಕರಿಸಿದ ಎಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು
@prakashampprakashamp2868
@prakashampprakashamp2868 8 күн бұрын
💞♥️💚♥️💞ಅಣ್ಣಾ. ಪದಗಳೇ ಸಾಲದು...
НРАВИТСЯ ЭТОТ ФОРМАТ??
00:37
МЯТНАЯ ФАНТА
Рет қаралды 5 МЛН
New model rc bird unboxing and testing
00:10
Ruhul Shorts
Рет қаралды 24 МЛН
НРАВИТСЯ ЭТОТ ФОРМАТ??
00:37
МЯТНАЯ ФАНТА
Рет қаралды 5 МЛН