ಕಾಯಿಸಿದರೂ ನೋಯಿಸಿದರೂ ನಾನು ನಿನ್ನ ಪ್ರೀತಿಸುವೆ | ಲವ್ ಸ್ಟೋರಿ | True Love Story | Comedy | Emotional Film

  Рет қаралды 413,359

Ningaraj Singadi

Ningaraj Singadi

Күн бұрын

Пікірлер: 571
@NingarajSingadiP
@NingarajSingadiP Жыл бұрын
ವಿಡಿಯೋ ನೋಡಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ವಿಡಿಯೋ ಇಷ್ಟ ಆದರೆ Like Share ಮತ್ತು Channel ನ Subscribe ಮಾಡೋದನ್ನ ಮರಿಬೇಡಿ. ನೀವು SUBSCRIBE ಮಾಡಿದರೆ ಅಲ್ವಾ ನಾವು ಹೆಚ್ಚಿನ ವಿಡಿಯೋಗಳನ್ನ ಮಾಡೋದಕ್ಕೆ ಸಾಧ್ಯ ಆಗೋದು. ✨️❤🙏
@dubaricreation7603
@dubaricreation7603 Жыл бұрын
ಅಣ್ಣ ನಿನ್ನ ಒಂದು ಸರಿ ಆದ್ರೂ ಭೇಟಿ ಮಾಡಬೇಕೆನ್ನುವುದೇ ನನ್ನ ಆಸೆ ದವವಿಟ್ಟು ನಿನ್ನ ನಂಬರ್ send madu anna Please 🙏🙏
@rajesheditzinkannada1650
@rajesheditzinkannada1650 Жыл бұрын
Superb bro
@rajesheditzinkannada1650
@rajesheditzinkannada1650 Жыл бұрын
Nivu innu doddavaragi belibeku
@rajesheditzinkannada1650
@rajesheditzinkannada1650 Жыл бұрын
Nimmaliruva talent tumba doddadu
@lucky_mr.laxman
@lucky_mr.laxman Жыл бұрын
ಅಣ್ಣಾಜೀ ಅದ್ಶಾಕೆ ಪ್ರೀತಿ ಮಾಡೂರನ್ನ ಆ ಪ್ರೀತಿ ಬೇಗ ದೂರ ಮಾಡುತ್ತೆ ಈ ಹುಡುಗಿರ ಮನಸ್ಸು ಅಷ್ಟ ಸುಲಭವಾಗಿ ಅರ್ಥನೆ ಆಗೂಲ್ಲಾ ರೀ ಅವರ ನಮಗೆ ಐ ಲವ್ ಯು ಅಂತಾ ಹೇಳಿದ್ದರೆ ಬೇಗ ಒಪ್ಪಕೊಂಡ ಬಿಡತಿವಿ ಆದ್ರೇ ಹುಡುಗುರು ಹುಡುಗಿರಗೆ ಪ್ರಪೋಜ್ ಮಾಡಿದ್ರೇ ಬೇಗ ಒಪ್ಪೋದಿಲ್ಲಾ ಯಾಕೆ ಅಂತಾ ಅರ್ಥ ಆಗತಿಲ್ಲಾ ನಮ್ಮ ಹುಡುಗುರು ಅವಳ ಒಪ್ಕೂಳ್ಳಿ ಬಿಡ್ಲಿ ಅವಳ ಮಾತ್ರ ಯಾವತ್ತು ನನ್ನವಳು ಅಂತಾ ಅನ್ಕೂತಾರೆ ಅಲ್ವಾ ನಿಮ್ಮ ಈ ಚಿತ್ರ ಕಥೆ ತುಂಬಾ ಚನ್ನಾಗಿ ಪ್ರೇಮವನ್ನು ವರ್ಣಿಸಿದ್ದೆ ತುಂಬಾ ಒಳ್ಳೆಯ ಕಥೆ ಅಣ್ಣಾಜೀ ನೀವು ವಿಶೇಷವಾಗಿದ್ದಿರಿ ಅಣ್ಣಾಜೀ ಮುಂದೆ ಒಂದು ದಿನಾ ನೀವು ದೊಡ್ಡ ಸಿನಿಮಾ ಮಾಡುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿಸುತ್ತೆನೆ ಅಣ್ಣಾಜೀ ಶುಭವಾಗಲಿ
@praveenhelavar508
@praveenhelavar508 Жыл бұрын
ಒಂದಲ್ಲಾ ಒಂದು ದಿನ ನೀವು ದೊಡ್ಡ ಪರದೆಯ ಮೇಲೆ ಬರುತ್ತಿರಿ ಅಣ್ಣ ಆದರೆ ನಮಗಾಗಿ short video ಮಾಡಬೇಕು .love you anna
@naveenchakri6485
@naveenchakri6485 Жыл бұрын
Guru dodda parade mele bandre waste guru...short movies nalle legend agbeku..
@sadupareet4867
@sadupareet4867 Жыл бұрын
ಈ ನಿಮ್ಮ ಮುದ್ದಾದ ನಟನೆಗೆ ಆ ದೇವರ ಆಶೀರ್ವಾದ ಎಂದಿಗೂ ಹೀಗೆ ಇರಲಿ ಅಣ್ಣಾಜಿ...
@prabhunavali2951
@prabhunavali2951 Жыл бұрын
👌ಅಣ್ಣ
@bheemashankar1361
@bheemashankar1361 Жыл бұрын
Super video your ನಲೇಶು ಅಣ್ಣ
@darlingsofrkr9018
@darlingsofrkr9018 Жыл бұрын
ಉಮಾ ನಿನ್ನ ನಟನೆ ನ್ಯಾಚುರಲ್, ಈ ವಿಡಿಯೋದಲ್ಲಿ ನೀವೇ ಬೆಸ್ಟ್ ಉಮಾ, ಆದಷ್ಟು ಬೇಗ ನಮಗೆ ಇನ್ನೂ ಉತ್ತಮ ಅವಕಾಶಗಳು ಸಿಗಲೇಂದು ಕೋರುವೆ 👌👍😊🌹🌹🌹🌹🌹🌹
@dubaricreation7603
@dubaricreation7603 Жыл бұрын
100 ಸಿನಿಮಾ ನೋಡೋದು ಒಂದೇ ನಿಮ್ಮ ಒಂದು ಶಾರ್ಟ್ ವಿಡಿಯೋ ನೋಡೋದು ಒಂದೇ ಧನ್ಯವಾದಗಳು... 💐 ಅಣ್ಣ ನಿಮ್ಮ ವಿಡಿಯೋ ನೋಡವುದೇ ನಮಗೆ ಒಂದು ಅದೃಷ್ಟ Thank you so much anna ✨️ Love you⚡️
@honnurkumbar1320
@honnurkumbar1320 Жыл бұрын
Superbbbb bro ನಿಮ್ಮನ್ನ ಆದಷ್ಟು ಬೇಗ ದೊಡ್ಡಪರದೆಲೀ 😍ನೋಡಬೇಕೆಂಬ ಆಸೆ ✨️ God bless you.. 😍
@shanmukh56
@shanmukh56 Жыл бұрын
ಉಡಾಳ ಹುಡುಗರ ಬಗ್ಗೆ ಹೇಳಿದ ನಿಜವಾಗ್ಲೂ ಸತ್ಯವಾದ ಮಾತ ನೋಡ ಅಣ್ಣಾ.. ಸೂಪರ್
@mohammadmusthafamusthafa8749
@mohammadmusthafamusthafa8749 Жыл бұрын
ಜೀವಂತ ಇರುವಾಗಲೇ ಸಂಬಂಧಗಳಿಗೆ ಬೆಲೆ ನೀಡಬೇಕು. ತಾಜ್ ಮಹಲ್ ಅನ್ನು ಇಡೀ ಜಗತ್ತು ನೋಡಿದೆ. ಆದರೆ,,, ಮಮ್ತಾಜ್ ನೋಡಿಲ್ಲ......
@renukarenuka5067
@renukarenuka5067 Жыл бұрын
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು 👌👌👌ಉಮಾ & ನಿಂಗರಾಜು ಸೂಪರ್ ಸ್ಟೋರಿ 💐💐💐💐ಉಡ್ಯಾಳ ಹುಡುಗರ ಬಗ್ಗೆ ಎಲ್ಲರಿಗೂ ಇರುವ ತಪ್ಪು ಕಲ್ಪನೆಯನ್ನು ತಿಳಿಸಿ, ಅವರಲ್ಲಿರುವ ಒಳ್ಳೆಯ ಯೋಚನೆಗಳ ಬಗ್ಗೆ ತುಂಬಾ ಚನ್ನಾಗಿ ಹೇಳಿದ್ದಿರಾ ತುಂಬಾ ಧನ್ಯವಾದಗಳು 🙏🙏🙏
@kumarmath3540
@kumarmath3540 Жыл бұрын
ಇಂತಹ ಒಳ್ಳೆಯ ಪ್ರೀತಿಗಳು ಇರುತ್ತಾವೆ ಅಂತ ತೊರಿಸಿಕೊಟ್ಟಿದಿರಾ ಧನ್ಯವಾದಗಳು ರಿ 💐❤️
@bhimudkambali844
@bhimudkambali844 Жыл бұрын
ಗುರುಗಳೇ ಮೇನ್ ಹೀರೋಯಿನ್ ಕಿಂತ ಸೈಡ್ ಹೀರೋಯಿನ್ ಬೆಂಕಿ ಡೈ ಲಗ್ ❤️🥰😍
@chetankabbure2122
@chetankabbure2122 Жыл бұрын
ಇನ್ನಷ್ಟು ದೊಡ್ಡ ದೊಡ್ಡ ವಿಡಿಯೋ ಮಾಡಿ ಅಣ್ಣಾ 🙏🙏❤️
@davangerebennedosedavanger5150
@davangerebennedosedavanger5150 Жыл бұрын
Heroine super Heroine Emotional Acting supe💞🥳💖👌👌super Jodi bro nivu lovers ha bro🥳
@agr-SportscinemaX
@agr-SportscinemaX Жыл бұрын
ಯಾರೆಲ್ಲಾ ಈ ಸಿನಿಮಾಗಾಗಿ ಕಾಯ್ತ ಇದ್ರಿ!!ಎಲ್ಲರೂ ಲೈಕ್ ಮಾಡಿ!!ಅವರಿಗೆ ಸಪೋರ್ಟ್ ಮಾಡಿ!!ಲವ್ ಯೂ ಸಿಂಗಡಿ ಅಣ್ಣನವರೇ😍😎✊✊💜
@geetapattadakal3973
@geetapattadakal3973 Жыл бұрын
ಒಳ್ಳೆ ಹುಡುಗ ಅಂತ್ ಇ ಹುಡುಗೀರ್ಗೆ ಬೇಗ್ ಗೊತ್ತ್ ಆಗಲ್ಲ,ಅವರನ್ ಕಾಯಸಿ,ನೋಯಿಸಿದ್ಮೇಲೆ ನೇ ಅರ್ಥ್ ಆಗೋದು...❤️ ಸೂಪರ್ ಅಣ್ಣ... ಸ್ಟೋರಿ
@vinod_kolavi
@vinod_kolavi Жыл бұрын
ಜೀವನದಲ್ಲಿ ಯಾವ್ ಹುಡುಗ ತನ್ನ ಗೆಳತಿಗೆ ನಿಜವಾದ ಪ್ರೀತಿ ಮಾಡತಾನೋ ಅವನು ಯಾವಾಗಲೂ ಕೆಟ್ಟದ್ದನ್ನ ಬಯಸೋದಿಲ್ಲ ರೀ, ಯಾಕಂದ್ರ ಅವನು ಬಡವ ಆಗಿರ್ತಾನ ಇಲ್ಲಂದ್ರ ಒಬ್ಬಳಿಗೆ ಅಣ್ಣಾ ಆಗಿರ್ತಾನ. ಪ್ರೀತಿ ಮನಸ್ಸಿಂದ ಹುಟ್ಟಿರತೈತಿ.. 🙏🏻🙏🏻
@ಪುಂಡಲೀಕಅಪ್ಪೋಜಿ
@ಪುಂಡಲೀಕಅಪ್ಪೋಜಿ Жыл бұрын
ಇಂಥ ವಿಡಿಯೋಗಳು ಶಾರ್ಟ್ ಫಿಲಂ ಗಳು ತುಂಬಾ ಒಳ್ಳೆಯದಾಗಲಿ ಇನ್ನೂ ಹೆಚ್ಚು ಇಂಥ ವಿಡಿಯೋಗಳು ಬಿಡಿ ಆದಷ್ಟು ಬೇಗ ಸೂಪರ್ ಸರ್ ವಿಡಿಯೋ
@DARSHAN-M-BYALALA
@DARSHAN-M-BYALALA Жыл бұрын
ಒಂದಲ್ಲ ಒಂದ ದಿನ 🏆 ಹೊಡದೆ ಹೊಡಿತೀವಿ🔥🔥RCB❤️
@sanjumadihalli917
@sanjumadihalli917 Жыл бұрын
ಹೊಸ ವರ್ಷದ ಶಭಾಶಯಗಳು ಅಣ್ಣ..❤️ ಈ ವರ್ಷ ಮುಗಿಯುವಷ್ಟರಲ್ಲಿ ನಿಮ್ಮ youtube channel 1❤️million ಚಂದಾದಾರರನ್ನು ಪೂರೈಸಲಿ ಎಂದು ಆಶಿಸುತ್ತೇನೆ...🎉 ಹೊಸ ವರ್ಷ ನಿಮ್ಮ ಜೀವನದಲ್ಲಿ ಹೊಸದನ್ನು ತರಲಿ ❤️🎉
@laxmanpattar2504
@laxmanpattar2504 Жыл бұрын
👍👍👍👍👍🔥
@yogeshkowshik5083
@yogeshkowshik5083 Жыл бұрын
Super boss boss status akoke chik chik video Madi moj nalli Nim prathi oned video nu status ke akthini boss adikgoskara
@arjunbhangeaurad4859
@arjunbhangeaurad4859 Жыл бұрын
ಅಣ್ಣ ನಿಮಗೂ. ನಿಮ್ಮ ಟೀಮನಲ್ಲಿರುವ ಎಲ್ಲಾ ನನ್ನ ಅಣ್ಣಂದಿರಿಗೆ ಹಾಗೂ ಅಕ್ಕಂದಿರಿಗೂ ಹೊಸ ವರ್ಷದ ಶುಭಾಶಯಗಳು..❣️
@lokeshjadavlokeshjadav3212
@lokeshjadavlokeshjadav3212 Жыл бұрын
Natural Heroine acting..Heroine sasthadag mast adal pa ningappa❤️💞💖👌👌🥳🥳😘😘😘😘😘😘😘😘😘😘😘
@ravindrakate7015
@ravindrakate7015 Жыл бұрын
ಈ unexpected twist ಗಳೇ ನಿಮ್ಮ ವೀಡಿಯೋಸ್ ಪವರ್ ನಿಂಗಣ್ಣ👌
@nagarajpsnagarajps3641
@nagarajpsnagarajps3641 Жыл бұрын
Natural acting mudibsnside ❤️Ningu ninu super bidappa itara hudgige prose madidiya ivalanne maduve agibidaappa ningappa❤️💛Ning super Jodi akkalq pa
@hanumeshgollar6244
@hanumeshgollar6244 Жыл бұрын
ಅಣ್ಣ ಈ ಒಂದು ಲವ್ ಸ್ಟೋರಿ ತುಂಬಾ ಚೆನ್ನಾಗಿದೆ ಹೀಗೆ ಚೆನ್ನಾಗಿರೋ ಲವ್ ಸ್ಟೋರಿ ಮೂವಿ ಮಾಡು ಸದಾ ನಿನ್ನ ಅಭಿಮಾನಿ ಅಣ್ಣ ನಾನು ನಿನಗೊಂದು ಸಲಾಂ ಜೈ ಹಿಂದ್🙏🙏🙏❤️‍🩹❤️‍🩹😍😍
@krishna.mudhiraj1991
@krishna.mudhiraj1991 Жыл бұрын
ನಿಮ್ಮ ವಿಡಿಯೋಗಳು ಚೆನ್ನಾಗಿದೆ 👍💖💝💘❤️👌
@nimmachanduu
@nimmachanduu Жыл бұрын
ಅಣ್ಣಾ ಏನ್ twist ಕೊಟ್ಟು end ಮಾಡಿದ್ದೀಯಾ 👌
@takeactionvishwabh8076
@takeactionvishwabh8076 Жыл бұрын
Bro ನಿಮಗೆ ಸುಟೆಬೆಲ್ ಹೀರೋಯಿನ್ ಭೂಮಿಕಾ ಅವರು ಅವರು ನಿವು ಸೂಪರ್ ಜೋಡಿ 🤩🤩🤩🤩🤩 ಜಾಸ್ತಿ love ಸಿನಿಮಾ ಬೇಡ ಬ್ರೋ ಎಲ್ಲರೂ ಅವುಗಳನ್ನೇ ಮಾಡ್ತಾರೆ ನೀವು ದೇಶಾಭಿಮಾನದ ಬಗ್ಗೇ ದೊಡ್ದ ಕಲಾವಿದ ಆಗುವುದಕ್ಕೆ ಯಾವುದೇ ಅನುಮಾನವಿಲ್ಲ..... 🙏🙏🙏👍👍👍🤩 All the best your journey brother
@veerabhadrakamble9335
@veerabhadrakamble9335 Жыл бұрын
ನಿಮ್ಮ ಕಲೆಗೆ ಕಾಲಾವಿದ ವೀರಭದ್ರಪಂಡಿತ ಮಾಡುವ ನಮನ🙏🙏🙏
@krishnatimmannavar9339
@krishnatimmannavar9339 Жыл бұрын
ನಿಮ್ಮ ಎಲ್ಲಾ ವಿಡಿಯೋಗಳು ಸೂಪರ್ ಅಣ್ಣಾ.... ❤🙏 ಹೀಗೆ ಒಳ್ಳೆ ಸಂದೇಶವನು ನಮ್ಮಗೆ ಕೂಡ್ತಾಯಿರಿ... 🥰🚩
@arcreative2463
@arcreative2463 Жыл бұрын
5.nimish admele start agutt all bro aa seen super bro,
@shrishailkumbar4539
@shrishailkumbar4539 Жыл бұрын
ಸ್ಟೋರಿ ಸೂಪರ್ ಬ್ರೋ..ಇನ್ನು ದೊಡ್ಡ ಕತೆ ಯಾಗಿ ಇದ್ದರೆ ಇನ್ನು ಚಲೋ ಇರುತ್ತಿತ್ತು ರಿ ತುಂಬಾ ಮನಸ್ಸಿಗೆ ಹಿಡಿಸಿತ್ತು.ಆದರೆ ಒಯ್ ನಿನ್ ಅಂದ್ರೆ ನಂಗೆ ಇಷ್ಟ ಅನ್ನೋ ಹುಡುಗಿ ಇದ್ದರೆ ಇನ್ನು ಚಲೋ ಇರುತ್ತಿತ್ತು ಬ್ರೋ
@irannagundagavi62
@irannagundagavi62 Жыл бұрын
ಸುಪರ್ ಬ್ರದರ್ ಉಡಾಳ ಹುಡಗೊರಬಗ್ಗೆ ಹೆಳಿದ್ದು 👌👌👌❤ಕರೆಕ್ಟ್
@kirankumarhiremath7353
@kirankumarhiremath7353 Жыл бұрын
ಮನ ಮುಟ್ಟುವ ನಿಮ್ಮ ನಟನೆಗೆ ನನ್ನದೊಂದು ನಮನ.....👍😍🌷
@vereshrocky5347
@vereshrocky5347 Жыл бұрын
ಅಣ್ಣಾ ಹುಡುಳ್ ಹುಡುಗ್ರು ಡೈಲಾಗ್ ಬೆಂಕಿ ಅಣ್ಣಾ
@puttuhgundyahgundya4287
@puttuhgundyahgundya4287 Жыл бұрын
Thankyou sir udaal hudgur bagge ondholle super aagiro mathu healidhira thumba thanks...yaakandhre aaa mathu nanagu thumba hathiravagide love you sir
@mallikarjunsbiradar848
@mallikarjunsbiradar848 Жыл бұрын
🤔ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಅಣ್ಣಾ 💐💐
@RekhaBharat706
@RekhaBharat706 Жыл бұрын
Ondu ishta aytu, enandre Comments galige like madok start madiddu, this is the way to connect with ur fans or public, next nodi nimm subscribers yestu jasti agtare anta, good luck singadi team👍
@satishofficial7409
@satishofficial7409 Жыл бұрын
ಸೂಪರ್ ಸಂದೇಶ ಮತ್ತು ಸೂಪರ್ ವಿಡಿಯೋ ಸರ್ ನಿಮ್ಮ ಈ ಪ್ರಯತ್ನಕ್ಕೆ ಯಾವುದೇ ಅಡ್ಡಿ ಬರದೆ ನೀವು ಇನ್ನೂ ದೊಡ್ಡ ಮಟ್ಟಕ್ಕೆ ಹೋಗತಿರ ನಮ್ಮ ಸಪೋರ್ಟ್ ಯಾವಾಗಲೂ ಇರುತ್ತೆ ಸರ್
@eshannajakkanahalli
@eshannajakkanahalli Жыл бұрын
ನಿಂಗರಾಜ್ ಅವರೇ ಸ್ಟೋರಿ ತುಂಬಾ ಸಿಂಪಲ್ ಅನ್ನಿಸಿಬಿಡ್ತು.
@anandkavatagiias7221
@anandkavatagiias7221 Жыл бұрын
ಅಣ್ಣಾ ಯಾರೇ ಇರಲಿ ತಮ್ಮ ಪ್ರೀತಿಯನ್ನು ಆದಷ್ಟು ಬೇಗ ಹೇಳಿ ಹೇಳಿದನ್ನು ಯಾರೇ ಆಗಲಿ ಒಪ್ಪಿಕೊಳ್ಳಿ ಯಾಕೆ ಅಂದ್ರೆ ವ್ಯಕ್ತಿ ಯಾವ ಕ್ಷಣ dalli ಬೇಕಾದರೂ ಬಿಟ್ಟು ಹೋಗುವ ಸಮಯ ಬರುತ್ತೆ ಅದಕ್ಕೆ
@khajuhonawad9073
@khajuhonawad9073 Жыл бұрын
Yeppo ....yeno anna ninnu story ......masth anna masth .....kannag nir bandu anna just now 😔👌👌👌👌
@TKMUSICCHANNEL
@TKMUSICCHANNEL Жыл бұрын
ವಿಡಿಯೋ ತುಂಬಾ ಚೆನ್ನಾಗಿದೆ ಅಣ್ಣಾ ಆದರೆ ವಿಡಿಯೋ long ಇರಬೆಕಿತ್ತು
@lakshmi9213
@lakshmi9213 Жыл бұрын
Ningaraj bro nivu tiktok madtidralla avaginda nim videos andre nange tumba ishta. But now you are amazing bro. You have a bright future... God bless you bro
@vinod_kolavi
@vinod_kolavi Жыл бұрын
ವಿಡಿಯೋ ತುಂಬಾನೇ ಅದ್ಭುತವಾಗಿದೆ, ಸ್ಕ್ರಿಪ್ಟ್ ಸಣ್ಣದಾದರೂ ತುಂಬಾ ಸೂಪರ್ ಆಗಿ ಜನರಿಗೆ ಒಂದು ಒಳ್ಳೇ ಸಂದೇಶ ಕೊಟ್ಟಿದೆ. 👍🏻👍🏻 ಮನುಷ್ಯ ಬಡವನಾಗಿರಬಹುದು! ಆದರೆ ಅವನ ಪ್ರೀತಿ ದೊಡ್ಡ ಶ್ರೀಮಂತ ಅಂತ ವಿಡಿಯೋದಲ್ಲಿ ತೋರಿಸಿದಿರಾ.. 🙏🏻🙏🏻
@marutipujar2195
@marutipujar2195 Жыл бұрын
ಪ್ರತಿಯೋಂದು ಸಂದೇಶವು ಅಧ್ಬುತವಾಗಿರುತ್ತೆ ಅಣ್ಣಾ ಜಿ...👌👍
@manju.sd.9901
@manju.sd.9901 Жыл бұрын
Super osm kdk concept Ningaraj Anna ♥️🥰💫✨
@Sathish-lt4tp
@Sathish-lt4tp Жыл бұрын
ಸರ್ ತುಂಬಾ ಅದ್ಭುತವಾಗಿದೆ ನಮನ್ನು ಬಾವುಕಾರಾಗಿಸಿತು ನಿಮ್ಮ ಈ ಚುಕ್ಕಿ
@murgesharaganji4678
@murgesharaganji4678 Жыл бұрын
ಅರ್ಥ ಗರ್ಬಿತವಾದ ಸಂದೇಶ್ ಚೆನ್ನಾಗಿ ಮೂಡಿ ಬಂದಿದೆ
@santoshaalur401
@santoshaalur401 Жыл бұрын
🇮🇳 ಜೈ ಹಿಂದ್, ಜೈ ಕರ್ನಾಟಕ 🌹
@guruupari8225
@guruupari8225 Жыл бұрын
ಒಳ್ಳೆ ಲವ್ ಸ್ಟೋರಿ ಇದೆ ಸರ್...👍
@sharanayyaswamyrevoor1413
@sharanayyaswamyrevoor1413 Жыл бұрын
ನಿಮ್ಮೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
@layappaambiger6571
@layappaambiger6571 Жыл бұрын
ಅರಳಿದೆ ಕಮಲದಂತೆ ನಗುವ ಮುತ್ತಿನ ಸಿರಿಯಂತೆ ಸದಾ ಹೊಂಗನಸಿನ ನಿಮ್ಮ ಮುಂದಿನ ಚಿತ್ರಗಳು ಹಸನಾಗಿರಲಿ ಅಣ್ಣ .....
@ranganath_6396
@ranganath_6396 Жыл бұрын
ಅಣ್ಣಾಜಿ ವಿರಾಟಪುರ ವಿರಾಗಿ ಎಂಬ ಕುಮಾರೇಶ್ವರ ಮೂವೀ 13 ನೇ ತಾರಿಕ್ ರಂದು ರಿಲೀಸ್ ಆಗುತ್ತದೆ ಅದಕ್ಕೆ ಒಂದು ವಿಡಿಯೋ ಮಾಡು ಅಣ್ಣಾ 🙏🙏
@sureshsalagar2779
@sureshsalagar2779 Жыл бұрын
Nija annaji kumara ajjar ondu video madri anna 🙏🙏
@siddharthm4761
@siddharthm4761 Жыл бұрын
ಸೂಪರ್ ಸ್ಟೋರಿ ಸರ್... ಹೊಸ ವರ್ಷದ ಶುಭಾಶಯಗಳು ಸರ್💐 🙏
@ಕಲ್ಗುಡಿಬಾದನಹಟ್ಟಿ
@ಕಲ್ಗುಡಿಬಾದನಹಟ್ಟಿ Жыл бұрын
ಅಣ್ಣಾ ನೀವು ಮಾಡೋ ಪ್ರತಿ ಒಂದು ವಿಡಿಯೋ ಸೂಪರ್ ಆದ್ರೆ ನೀವು ಬೇಂದ್ರೆ ಅಜ್ಜನ ಬಗ್ಗೆ ಮಾಹಿತಿ ನೀಡುವ ರೀತಿ ಸೂಪರ್ ನೀವು ಬೇಂದ್ರೆ ಅಜ್ಜನ ಜೀವನ ಕೆಲವು ಸಂಗತಿಗಳನ್ನ ಕಿರು ಚಿತ್ರ ಮಾಡಿ ಅಣ್ಣಾ
@iamteacher1216
@iamteacher1216 Жыл бұрын
ಭೂಮಿಕಾ ಅಕ್ಕಾನ ಯಾಕ ಬಿಟ್ಟು ವಿಡಿಯೋ ಮಾಡಾತೀರಿ ನಮಗೆ ಅವಳ ನಟನೆ ತುಂಬಾ ಚೆನ್ನಾಗಿ ಅನಿಸುತ್ತದೆ ❤❤❤❤ಅಣ್ಣಾ
@rakeshrakibelgavirakeshrak6384
@rakeshrakibelgavirakeshrak6384 Жыл бұрын
Heroine Expressions super and acting super agide madtale... carecter ge oppidale... ningraj avre nimma acting baggd mate illa sir..happy new year innu valle valle videos Madi 💞🙏
@tonnappatonnappa781
@tonnappatonnappa781 Жыл бұрын
ನಿಮ್ಮ ಡೈಲಾಗ್ ಸೂಪರ್ ಬ್ರೋ ನಿಮ್ಮ Rcb ಡೈಲಾಗ್ ಇನ್ನು ಸೂಪರ್ ಬ್ರೋ 🙏🙏
@shanakar2800
@shanakar2800 Жыл бұрын
ಅಣ್ಣ ನಿಮಗೆ ಭೂಮಿಕಾ ಅಕ್ಕನೆ ನಿಮಗೆ ಸೆಟ್ ಆಗೋದು Love you ಭೂಮಿಕಾ ಅಕ್ಕಾ💓💓
@vkumar2163
@vkumar2163 Жыл бұрын
Uma nim acting super👌🔥🔥🔥
@raghavendraupari4808
@raghavendraupari4808 Жыл бұрын
ಸಿಂಗಾಡಿ ಬ್ರದರ್ ಆದಷ್ಟು ನಿಮ್ಮನ್ನ ಭೇಟಿಯಾಗಬೇಕಂತ ಕಾಯ್ತಾ ಇದೀನಿ ನಿಮಗೆ ನಿಮ್ಮ ಟೀಮ್ಗೆ ಧನ್ಯವಾದಗಳು 🙏
@mangalaprasad7052
@mangalaprasad7052 Жыл бұрын
Very nice Kano thamma Oota madudya Arogya nodko sHubharathri.....hosa varshada hardika shubhashaya
@gamivm6913
@gamivm6913 Жыл бұрын
Thumba channagi short films madthira
@askaralimullanvar1159
@askaralimullanvar1159 Жыл бұрын
Anna yalla hudagyar 1 tara erudil Anna Adar namm hudgi dodd haramkor adal Anna . video supper Anna 🥰✌️✌️✌️✌️✌️✌️
@rakeshrakibelgavirakeshrak6384
@rakeshrakibelgavirakeshrak6384 Жыл бұрын
Super bro👌main heroine carecter super super jodi👌❤️
@isbmusic944
@isbmusic944 Жыл бұрын
ಅಣ್ಣಾ ಉಡಾಳ ಹುಡುರ ಬಗ್ಗೆ ಇನ್ನೊಂದು ವೀಡಿಯೋ ಮಾಡ 🙏🙏❤️
@ningappah3638
@ningappah3638 4 ай бұрын
ಅಣ್ಣ ನೀವು ಒಂದು ಮೂವಿ ಮಾಡಿ ಸೂಪರ್ ಇರುತ್ತೆ ❤️❤️❤️🥰😍
@birunagatana7736
@birunagatana7736 Жыл бұрын
ಅಣ್ಣಾ ಲವ್ ಸ್ಟೋರಿ ಮಸ್ತ್ ಅಯ್ತಿ ಅಣ್ಣಾ ನನ್ನಗ ಅಂತೂ ಬಾಳ ಮನಸಿಗಿ feel aytu😭
@powerofknowledge5525
@powerofknowledge5525 Жыл бұрын
ನಿಮ್ಮ ನಟನೆಗೆ ಸರಿಹೊಂದುವಂತಹ ಕಥೆಗಳ ಕೊರತೆ ಇದೆ. ನಿಮ್ಮ ನಟನೆ ಇತ್ತೀಚಿಗೆ ತುಂಬಾ ಅದ್ಬುತವಾಗಿ ಮೂಡಿಬರುತ್ತಿದೆ... ಸ್ಕ್ರಿಪ್ಟ್ ಇನ್ನೂ ಚೆನ್ನಾಗಿ ಬರಿಯಬಹುದಿತ್ತು.... ಯೋಚಿಸಿ ನಿಮ್ಮ ಹತ್ತಿರ ಆ ಸಾಮರ್ಥ್ಯ ಇದೆ... ನಮ್ಮ ಕಾಮೆಂಟ್ ನಿಮ್ಮನ್ನು ಉತ್ತೇಜಿಸಲು ಆಗಿರುತ್ತದೆ.. ಪಾಸಿಟಿವ್ ಆಗಿ ತಗೊಳಿ.... ನಿಮ್ಮ ತಂದೆ ತಾಯಿ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ...ನಮ್ಮ ಉತ್ತರ ಕರ್ನಾಟಕವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಿ...all the best brother 👍
@sugusuguresh4539
@sugusuguresh4539 Жыл бұрын
ಕಥೆ ಸೂಪರ್ ಇದೆ ಅಣ್ಣ ನೀವು ಒಂದಲ್ಲ ಒಂದು ದಿನ ನಿರ್ದೇಶಕರು ಹಾಕ್ತಿರಾ ಹೀಗೆ ಮುಂದುವರೆಸಿ
@historyofkarnataka50
@historyofkarnataka50 Жыл бұрын
Super anna movie. Nam uttarkarnatakada bahu dodda pratibe anna nivu. Janara manassinalli aalavagi serta eddira anna nivu. Nimma ee payanada pratipalakke valle pratipalane sigutte anna ♥️
@shridharkamble8613
@shridharkamble8613 Жыл бұрын
ಅಣ್ಣ ನಿಮ್ಮ ಈ ವಿಡಿಯೋ ಸೂಪರ್ i love ningaraj anna
@madevnarayankar112
@madevnarayankar112 Жыл бұрын
ಅಣ್ಣ ಸೂಪರ್ ಆಗಿತ್ತು ವಿಡಿಯೋ🙏
@chidanandachiru8359
@chidanandachiru8359 Жыл бұрын
ಸೂಪರ್ ಅಣ್ಣ ❤❤❤ Jai RCB 143
@ashwinicharanthimath3917
@ashwinicharanthimath3917 Жыл бұрын
Ur all short movies super brother
@tukarammadgul3242
@tukarammadgul3242 Жыл бұрын
ತುಂಬಾ 😘ಚೆನ್ನಾಗಿದೆ ಬ್ರೋ ವಿಡಿಯೋ 👍❤️
@maheshasnd6923
@maheshasnd6923 Жыл бұрын
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಅಣ್ಣ
@sumalathasumalatha8554
@sumalathasumalatha8554 Жыл бұрын
Super uma acting natural acting
@shivu-jatti
@shivu-jatti Жыл бұрын
ಓಲೆಯ ನಟನೆ ಮತ್ತು ನೀವು ಸೂಪರ್ 🥰😍ಸ್ಟಾರ್
@mrsanjuanna974
@mrsanjuanna974 Жыл бұрын
ಹೊಸ ವರ್ಷದ😍 ಶುಭಾಶಯಗಳು ಅಣ್ಣಯ್ಯ💫💫 supar anna
@devumadnal43
@devumadnal43 Жыл бұрын
ಸೂಪರ್ ಸ್ಟೋರಿ ಅಣ್ಣ. ಹೊಸ ವರ್ಷದ ಶುಭಾಶಯಗಳು ಅಣ್ಣ👌😘❤️❤️
@badboybasu431
@badboybasu431 Жыл бұрын
ಹೊಸ ವರ್ಷದ ಶುಭಾಶಯಗಳು ಅಣ್ಣಾ💖💖💖💖💖💖💖💖💖💖💖💖
@mohanchavhan1629
@mohanchavhan1629 Жыл бұрын
👌👌 anna
@sivarajaarasasivarajaarasa9166
@sivarajaarasasivarajaarasa9166 Жыл бұрын
Super movie Anna. Ede Taraa next movie kudaa maadi Anna❤❤👌👌💓🥰
@sudhar3030
@sudhar3030 Жыл бұрын
Superb anna nim ella vedios nu ellarugu istaagtivi reason gotta niv heltirodella satya ghatanegalu so adake ellarigu nim vedios like agative🙏🙏
@mantu7908
@mantu7908 Жыл бұрын
ಸೂಪರ್ ಬ್ರದರ್ 👌🙏ಒಳ್ಳೆಯದಾಗ್ಲಿ
@puttuhgundyahgundya4287
@puttuhgundyahgundya4287 Жыл бұрын
Yaakandhre nanobba gym hudga Ella bittu haalaghoagidhe nim short movie noadi nanu mathe workout madtha idheni adhke nim saamajika maathugale kaarana sir love you
@chetankabbure2122
@chetankabbure2122 Жыл бұрын
ಅಣ್ಣಾ ಕೆಲವೊಂದಿಷ್ಟು short vidio ಮಾಡಿ reels ❤️🙏❤️
@shivannadevadiga4730
@shivannadevadiga4730 Жыл бұрын
Super video anna 🥰💖🙏♥️ Happy new year
@jmsachin_films
@jmsachin_films Жыл бұрын
ಅಣ್ಣ ಒಂದೇ genre ನಲ್ಲಿ ನಿಮ್ಮ ವಿಡೀಯೋಗಳು ಬರ್ತಾ ಇದೆ ಅಣ್ಣ, ಸ್ವಲ್ಪ ಹಾಗೆ ಬೇರೆ ರಿತಿಯಾದಂಥಹ ಭಾಗಗಳಲ್ಲಿಯು ಪ್ರಯತ್ನವಿರಲಿ❤️
@hanumanthahanumanthahanu4896
@hanumanthahanumanthahanu4896 Жыл бұрын
Super love story Anna 👌❤️
@bmnaganure1175
@bmnaganure1175 Жыл бұрын
ಸೂಪರ್ ಸೂಪರ್ ಸೂಪರ್ ಸೂಪರ್
@rockrockyrockrocky140
@rockrockyrockrocky140 Жыл бұрын
😢Super Anna🔥
@nageshpujari7718
@nageshpujari7718 Жыл бұрын
ಅಣ್ಣಾ ಸೂಪರ್ ಲವ್ ಸ್ಟೋರಿ ❤️❤️👑👑🔥
@omkarhiremath1323
@omkarhiremath1323 Жыл бұрын
Anna nim video yella superagi irtave nivu tumbane chennagi idira
@surugadivaddar4466
@surugadivaddar4466 Жыл бұрын
Superb nigaraj anna nim acting 😍
@prahladam813
@prahladam813 Жыл бұрын
Bro heroine super nimma mundina videosge ivare heroin agbeku please 💚💚💚
@nirupadinayakpaled
@nirupadinayakpaled Жыл бұрын
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು ಫ್ರೆಂಡ್ಸ್..💐💐❤️
@parashuramjamadar4363
@parashuramjamadar4363 Жыл бұрын
ಸೂಪರ್ ಬ್ರೋ 💐💐💐💐👍👍👍
@sharanayyaswamyrevoor1413
@sharanayyaswamyrevoor1413 Жыл бұрын
ಲವ್ ಸ್ಟೋರಿ ಯಾರಿಗೆಲ್ಲ ಇಷ್ಟ ಆಯ್ತು ಲೈಕ್ ಮಾಡ್ರಿ
@ivanagi
@ivanagi Жыл бұрын
ನಮ್ಮ ಉಡಾಳ ಹುಡುಗುರ ಬಗ್ಗೆ ಒಳ್ಳೆ ಮಾತ್ ಹೇಳಿರಿ ಅಣ್ಣಾ tq❤️
ಕೂಡಿ ಬಾಳಿದ ಮನಿತನ Prakash Bagali Sudha Bagalakot
23:44
Prakash Bagali Savanahalli
Рет қаралды 349 М.
What type of pedestrian are you?😄 #tiktok #elsarca
00:28
Elsa Arca
Рет қаралды 39 МЛН
Twin Telepathy Challenge!
00:23
Stokes Twins
Рет қаралды 132 МЛН
小路飞和小丑也太帅了#家庭#搞笑 #funny #小丑 #cosplay
00:13
家庭搞笑日记
Рет қаралды 7 МЛН
Quilt Challenge, No Skills, Just Luck#Funnyfamily #Partygames #Funny
00:32
Family Games Media
Рет қаралды 38 МЛН
ಮಾಮಾ ದೆವ್ವಾ | Mallu Jamkhandi Comedy | Uttarkarnataka
31:51
What type of pedestrian are you?😄 #tiktok #elsarca
00:28
Elsa Arca
Рет қаралды 39 МЛН