ಆನಿವರ್ಸರಿ ಗೆ ಗೋಲ್ಡ್ ಶಾಪಿಂಗ್ ಮಾಡಿದೆ|| ಆಂಟಿ ತವರು ಮನೆಯಲ್ಲಿ ಜಾತ್ರೆ|| ಮಜ್ಜಿಗೆ ಮೆಣಸಿನಕಾಯಿ|| ಪಾಲಕ್ ದಾಲ್|| #pallavivlogs #dailyvlog #jaathre #goldshopping #dailyvlog #majjigemenasinakayi #palakdaal #pallavivlogs
Пікірлер: 24
@RamyavlogskannadaАй бұрын
ಜಾತ್ರೆ ಸೂಪರ್ happy wedding anniversary pavi and ಅಣ್ಣ ನೂರ್ ಕಾಲ ಜೊತೆಯಾಗಿ ಖುಷಿ ಖುಷಿಯಾಗಿ ಇರಿ🥰🙌 ಓಲೆ ತುಂಬಾ ಚೆನ್ನಾಗಿದೆ ಪವಿ ತುಂಬಾ ಇಷ್ಟ ಆಯ್ತು ಮಜ್ಜಿಗೆ ಮೆಣಸಿನಕಾಯಿ ತುಂಬಾ ಇಷ್ಟ ಆದ್ರೆ ನಂಗೆ ಮಾಡೋದಕ್ಕೆ ಬರ್ತಾ ಇರ್ಲಿಲ್ಲ ಇವಾಗ ನಾನು ಟ್ರೈ ಮಾಡ್ತೀನಿ tq😊👍ಸೂಪರ್ wow ಪಾಲಕ್ ಸೊಪ್ಪು ಸಾಂಬಾರ್ ಸೂಪರ್ 😋ನಿಮ್ಮ vlog ನನಗೆ ತುಂಬಾ ಇಷ್ಟ ನೋಡೋಕೆ ತುಂಬಾ ಚೆನ್ನಾಗಿ ವಿಡಿಯೋ ಮಾಡ್ತಿರಾ ನೀವು 👌👌😊