ಸರ್ ನನಗೊಂದು ಅನುಮಾನ ಪ್ರತಿಯೊಂದು ಪಾಠದ ನೋಟ್ಸ್ ಬರೆಯುವಾಗ ಇತಿಹಾಸ ಅಂತ ಬರೆಯಲೇ ಬೇಕ ದಯವಿಟ್ಟು🙏 ಹೇಳಿ ಸರ್🙏🙏
@NMChanna4 ай бұрын
ಇತಿಹಾಸದ ಭಾಗ, ಭೂಗೋಳದ ಭಾಗ ,ಪೌರ ನೀತಿಯ ಭಾಗ ನೀನು ಬೇರೆ ಬೇರೆ ಪುಸ್ತಕ ಇದ್ದರೆ ಪರ್ವಾಗಿಲ್ಲ ಒಂದೇ ಪುಸ್ತಕದಲ್ಲಿ ಇಟ್ಟಾಗ ಬರೆದರೆ ಉತ್ತಮ.. ಇಲ್ಲವಾದರೆ ನಿಮ್ಮ ಶಿಕ್ಷಕರನ್ನು ಕೇಳು..😊🙏🙏🙏