No. 1 - ನಂಬರ್ ೧ || Belli Chukki Bhale || Ramkumar,Vijayalakshmi || Kannada Hit Song

  Рет қаралды 7,208,275

Sandalwood Screen

Sandalwood Screen

Күн бұрын

Пікірлер: 1 300
@supriyapramodh2120
@supriyapramodh2120 4 жыл бұрын
One of my most favourite ♥️ ಬೆಳ್ಳಿ ಚುಕ್ಕಿ ಬಾಲೆ, ನೀನಿಂದು ಬಂದ ವೇಳೆ ಮುಗಿಲಿನ ಹಾಳೆ, ಬಂಗಾರ ಚೆಲ್ಲೋ ನಾಲೆ ಸ್ವಲ್ಪ ನಿನ್ನ ಪ್ರೀತಿ ತೋರಮ್ಮ... ಬೆಳ್ಳಿ ಚುಕ್ಕಿ ಬಾಲೆ, ನೀನೊಂದು ಪ್ರೀತಿ ಶಾಲೆ ಋತುಗಳೆ ಎಂದು ನಿನ್ನ ಅಕ್ಷರ ಮಾಲೆ ನಾನು ನಿನ್ನ ಪ್ರೀತಿ ಸಾಲಮ್ಮ... ಪ್ರೇಮ ವಾಹಿನಿ, ಹೃದಯಾಂತ ರಂಗಿನಿ ನೀ ಕಾಯೋ ಹಲವಾರು, ಉಸಿರಲ್ಲಿ ನನದೊಂದು ಹೂವೊಂದು ಅರಳಲಿದೆ ದಿನ ದಿನಾ ಬೆಳ್ಳಿ ಚುಕ್ಕಿ ಮೇಲೆ , ಆಹಾ ಬರೆದ ನಿನ್ನ ಓಲೆ ಭೂಮಿ ಬಾನ ಮೇಲೆ ಬಂದಂತ ಮಳೆಬಿಲ್ಲೆ ನನ್ನ ಪ್ರೀತಿ ಸಾಲ ಹೇಳಲೇ... ಪ್ರೇಮ ಗೀತೆಯಲ್ಲಿ, ಆ ಇಬ್ಬನಿಯ ಚೆಲ್ಲಿ ಋತುಗಳ ಮಲ್ಲಿ, ಹಿಂಗ್ಯಾಕೆ ನಿಂತೆ ಅಲ್ಲಿ ತೋರು ನಿನ್ನ ಪ್ರೀತಿ ಕಣ್ಣಲ್ಲಿ... ರಾಗವಾಹಿನಿ, ಅನುರಾಗ ಬಂಧಿನಿ ನೀ ಬರೆಯೋ ಹಲವಾರು ಹೊಂಬಿಸಿಲ ಕಥೆಯಲ್ಲಿ ನನಗೊಂದನು ಉಳಿಸು , ಕ್ಷಣ ದಿನಾ.. ಬೆಳ್ಳಿ ಚುಕ್ಕಿ ಬಾಲೆ, ನೀನಿಂದು ಬಂದ ವೇಳೆ ಮುಗಿಲಿನ ಹಾಳೆ, ಬಂಗಾರ ಚೆಲ್ಲೋ ನಾಲೆ ಸ್ವಲ್ಪ ನಿನ್ನ ಪ್ರೀತಿ ತೋರಮ್ಮ... ಪ್ರೇಮದ ಕಣ್ಣಾ ತೆರೆಸಲು ಚೆನ್ನಾ ಒಂದು ಒಂದೊಂದು ಕವನ ಓ... ಶಿಖರ ಇವನ ಸುಂದರ ವದನ ಕೇಳೇ ನೀನು ಶಂಭು ಶಿವನಾ. ಸಾಗರದಲ್ಲಿ ಮುತ್ತೊಂದಿಲ್ಲ, ಮೊನ್ನೆ ತಾನೆ ಕಳುವಾಯಿತಲ್ಲ, ಗೊತ್ತಾ ಯಾಕೆ.. ಒಹೋ... ಪ್ರೇಮದಲಿಂದು ಸಿಹಿಯೇ ಇಲ್ಲ ಅದಕ್ಕೆ ತುಟಿಗೆ ಹತ್ತಿದೆ ಅಲ್ಲ ಇನ್ನೂ ಜೋಕೆ.. ಕಣಿವೆ ಕಂಗಳಿವೆ ನೂರು.. ನೋಡೋಕ್ಕಿಲ್ಲಿ ಆಹಾ ಎಲ್ಲಾ ಚೆಂದ, ಅಷ್ಟೇ ಇಳಿಜಾರು ಹುಷಾರು... ಪ್ರೇಮ ಲೋಕದ ಪರಿ ಭಾಷೆ ಅರಿಯದೆ ಶೃಂಗಾರ ಸೆರಗಲ್ಲಿ, ಬಂಗಾರ ಮೆರುಗಲ್ಲಿ ಸಿಂಧೂರ ಅರಸಿಹಳೊ ಕ್ಷಣ ಕ್ಷಣಾ.. ಬೆಳ್ಳಿ ಚುಕ್ಕಿ ಬಾಲೆ, ನೀನಿಂದು ಬಂದ ವೇಳೆ ಮುಗಿಲಿನ ಹಾಳೆ, ಬಂಗಾರ ಚೆಲ್ಲೋ ನಾಲೆ ಸ್ವಲ್ಪ ನಿನ್ನ ಪ್ರೀತಿ ತೋರಮ್ಮ... ಪ್ರೀತಿಗೆ ಯಾರಾದ್ರೂ ಕರಗೋದು ಸುಳ್ಳೇನೆ ಹೆಣ್ಣೇನೆ ಮಣ್ಣೇನೆ ಕಲ್ಲರಳಿ ಚಿತ್ರಾನೆ.. ಗುಡಿಯೇನ, ಮನಿಯೇನ ಎಲ್ಲಾವು ಒಂದೇನಾ ನೀನಿದ್ರೇ ಇರುವೇ ನಾ, ಎನುತಾವೆ ತಂದಾನ ಬಾ ಬಾರೆ ಬಾಲೆ, ಸುವ್ವಿ ಸುವ್ವಾಲೆ ಕರಗೋಗುವ ಇಲ್ಲೇ , ಈ ಪ್ರೀತಿ ಅಲ್ಲೇ.. ಹಾಡು ಕಡೆದೋರ ನವ್ವಾಲೆ ಪದವಾ... ಯಾರಿಲ್ಲ ನನಗ, ನನ್ನವ್ವ ನೀನೆ ಬಳಗ ಬಿಟ್ಟೋಗ ಬ್ಯಾಡ, ಅಳುತ್ತಾವೆ ಎಲ್ಲಾ ಒಳಗ ಈ ಪ್ರೇಮ ಕಾರಣ, ಶರಣಾಗಿ ಹೋದೆ ನಾ.. ಬೆಳಕ್ಕೆಲ್ಲಾ ಒಳಬಂದು, ಒಲವಲ್ಲಿ ಅದು ಮಿಂದು ಹೊಸ ರಾಗ ಹರಿಸಿದೆಯೋ ಕ್ಷಣ ಕ್ಷಣ.. ಬೆಳ್ಳಿ ಚುಕ್ಕಿ ಬಾಲೆ, ನೀನಿಂದು ಬಂದ ವೇಳೆ ಮುಗಿಲಿನ ಹಾಳೆ, ಬಂಗಾರ ಚೆಲ್ಲೋ ನಾಲೆ ಸ್ವಲ್ಪ ನಿನ್ನ ಪ್ರೀತಿ ತೋರಮ್ಮ... ಬೆಳ್ಳಿ ಚುಕ್ಕಿ ಬಾಲೆ, ನೀನೊಂದು ಪ್ರೀತಿ ಶಾಲೆ ಋತುಗಳೆ ಇಂದು ನಿನ್ನ ಅಕ್ಷರ ಮಾಲೆ ನಾನು ನಿನ್ನ ಪ್ರೀತಿ ಸಾಲಮ್ಮ...
@queenslinjebaraj241
@queenslinjebaraj241 4 жыл бұрын
Thanks for the lyrics mam I needed this in my life 🤗
@queenslinjebaraj241
@queenslinjebaraj241 4 жыл бұрын
So perfect mam your Kannada Appreciate your efforts
@supriyapramodh2120
@supriyapramodh2120 4 жыл бұрын
@@queenslinjebaraj241 thankiewww Queenslin♥️
@ravids5497
@ravids5497 4 жыл бұрын
Namma manasannu control mado sakti irodu ondu song and music true or false???
@vijaykp72
@vijaykp72 4 жыл бұрын
Thanks madam for this lyrics in your comment section I am impressed
@uppimelodies6633
@uppimelodies6633 3 жыл бұрын
ಈ ಚಿತ್ರದ ಚಿತ್ರೀಕರಣ ನಮ್ಮ ಬಿಜಾಪುರದಲ್ಲಿ ಮಾಡಿದಕ್ಕೆ ಚಿತ್ರತಂಡಕ್ಕೆ ತುಂಬು ಹ್ರದಯದ ಧನ್ಯವಾದಗಳು 🙏🏻❤❤
@vinayakbiradar1424
@vinayakbiradar1424 4 жыл бұрын
ಈ ಸಿನಿಮಾದ ದೃಶ್ಯಗಳನ್ನು , ಬಿಜಾಪುರ, ಬಾದಾಮಿ, ಗಜೇಂದ್ರಗಡ, ಗೋಕಾಕ ನಲ್ಲಿ ಚಿತ್ರಿಸಲಾಗಿದೆ.
@ManjuManju-hm7ju
@ManjuManju-hm7ju 4 жыл бұрын
nice song
@chandrashekharaiahmr186
@chandrashekharaiahmr186 4 жыл бұрын
Dd ಚಂದನ ದಲ್ಲಿ ಟಾಪ್ ೧೦ ನಲ್ಲಿ ಬರುತ್ತಿದ್ದ ಹಾಡು ಈ ಹಾಡು ಕೇಳಲು ಒಂದು ವಾರ ಕಾಯುತ್ತಾ ಇದ್ವಿ ಈಗಲೂ ಸೂಪರ್ ಹಾಡು
@umashankarst5535
@umashankarst5535 3 жыл бұрын
Am also waiting for Sunday's.....
@poojaj4783
@poojaj4783 3 жыл бұрын
Yes correct, those days are golden days...
@ManjunathManjunath-wi4ri
@ManjunathManjunath-wi4ri 3 жыл бұрын
Yes
@hareshbhavsar7545
@hareshbhavsar7545 3 жыл бұрын
@@poojaj47836
@nthoshkumarvsnthu7503
@nthoshkumarvsnthu7503 2 жыл бұрын
ಸೂಪರ್ ಸರ್ ಒಳ್ಳೆಯ ಅನುಭವಗಳು ❤️
@narayanamurthycr2536
@narayanamurthycr2536 6 жыл бұрын
ಎಂತಹ ಅತ್ಯದ್ಭುತ ಸಂಗೀತ ಎಂಥಹ ಅತ್ಯದ್ಭುತ ಸಾಹಿತ್ಯ ಮತ್ತು ಚಿತ್ರದ ಹಾಡಿನ ಚಿತ್ರೀಕರಣ👏👏👏 ಆಗಾಗ ಕನ್ನಡ ಚಿತ್ರಗಳಲ್ಲಿ ಇಂತಹ ಅದ್ಭುತಗಳು ನಡೆಯುತ್ತಿರುತ್ತೆ ...... ಜೈ ಕರ್ನಾಟಕ ಮಾತೆ
@vasanthrcr
@vasanthrcr 4 жыл бұрын
ನೀ ಬರೆಯೋ.. ಹಲವಾರು ಹೊಂಬಿಸಲ ಕಡೆಯಲ್ಲಿ ನನಗೊಂದನೂ ಉಳಿಸು ದಿನ..ದಿನ.. Best lines from this song ..
@PrashanthNilogal-ul4oe
@PrashanthNilogal-ul4oe Жыл бұрын
❤Anyone listening in Oct 2023.........I am listening from Hyderabad❤... .. .ನಮ್ಮ ಕನ್ನಡ ವ್ಹಾವ್ ಅದ್ಬುತ..... ಐ ಲವ್ ಕರುನಾಡು.....ಈ ಹಾಡು ಎಲ್ಲೋದ್ರು ನೆನಪಾಗುತ್ತೆ .....❤ಜೈ ಕರ್ನಾಟಕ ಜೈ ಕನ್ನಡಾಂಬೆ❤
@prashanth.pp.sunnagar3910
@prashanth.pp.sunnagar3910 Жыл бұрын
Chitramma matte raiesh Krishnan ultimate dhanyavadagalu❤❤❤
@jeevanvasishta7712
@jeevanvasishta7712 4 жыл бұрын
ಮ್ಯಾಜಿಕಲ್ ಧ್ವನಿ ರಾಜೇಶ್ ಕೃಷ್ಣನ್ ಸರ್... 🥰🥰♥️♥️♥️♥️♥️♥️
@cmscms4753
@cmscms4753 4 жыл бұрын
ಮುಂಜಾನೆ ಹನಿಯ ನಡುವೆ ಕಣ್ಣಿನ ಅಂಚಿನಲ್ಲೇ ನಿನ್ನ ನೋಡಿದೆ... ಮನದಲಿ ನಿನ್ನ ಛಾಯೆ ಕಣ್ಣ ಎದುರಲ್ಲಿ ನಿನ್ನ ನಗುವಿನ ಮಾಯೇ ❤️... ಪ್ರೀತಿಯ ಅರಸಿ ನಿನ್ನಲಿ ಸೇರಲು ಬಳಿ ಬಂದೆ😍 ನನಗಾಗಿ ತಾಸು ಕಾಯುವಷ್ಟು ವ್ಯವಧಾನ ಇಲದೆ ಶಾಶ್ವತವಾಗಿ ಬಿಟ್ಟು ಹೋದೆ... ಧೂರಲೆ ನಿನ್ನ ನಾ ಅಥವಾ ನಿನ್ನ ದರಿಲ್ಲೇ ಸಾಗಲ್ಲೆ ನಾ 😭❤️... ಜೊತೆ ಇರದ ಜೀವ ಎಂದಿಗೂ ಜೀವಂತ ❤️
@vasanthrcr
@vasanthrcr 4 жыл бұрын
Female voice is so blissful in this song. Vijayalakshmi & Ramkumar jodi made for each other. "..ನೀ ಬರೆಯೋ ಹಲವಾರು ಹೊಂಬಿಸಲ ಕಥೆಯಲಿ ನನಗೊಂದನು ಉಳಿಸು, ಕ್ಷಣ.. ದಿನ.."line I like very much 😍😍😍 ತುಂಬಾ ಇಷ್ಟ. 😍
@vijayakumarc9051
@vijayakumarc9051 2 жыл бұрын
Female voice k.s. chitramma ❤️
@lingaraj9435
@lingaraj9435 2 жыл бұрын
ಜೈ ಸಾಧು ಮಹಾರಾಜ ,ಅದ್ಭುತ ಸಂಗೀತ ಸಾಹಿತ್ಯ , ಅತ್ಯಂತ ಆಹ್ಲಾದಕರವಾಗಿದೆ...💚❤️
@roopasuresh3475
@roopasuresh3475 3 жыл бұрын
ಒಂದು ಅದ್ಭುತ ನಟಿ ವಿಜಯಲಕ್ಷ್ಮಿ, ಸೌಂದರ್ಯದಲ್ಲಿ ಮತ್ತು ನಟನೆಯಲ್ಲಿ ಯಾರಿಗೂ ಕಮ್ಮಿ ಇಲ್ಲ, ದೇವರು ಅವರಿಗೆ ಇಷ್ಟೊಂದು ಕಷ್ಟ ಯಾಕೆ ಕೊಟ್ಟ ಅಂತ ಗೊತಾಗ್ತಿಲ್ಲ. 😢😢😢
@keerthankumar5674
@keerthankumar5674 2 ай бұрын
swayamkruta aparadha
@lalithabailallu3884
@lalithabailallu3884 Ай бұрын
Enu swayamkruta aparadha
@nandinimanu5210
@nandinimanu5210 10 күн бұрын
Pp
@praveenpavi181
@praveenpavi181 6 жыл бұрын
Sadhu kokila music is perfect.. And Gud singer rajesh Krishnan 👌👍
@prasannakumartshetty4075
@prasannakumartshetty4075 5 жыл бұрын
Beauty of this song is from 2:24 to 2:48, camera works, composition, nd their expressions everything is just mind blowing.
@sharoonmurthy8179
@sharoonmurthy8179 6 жыл бұрын
Ram Kumar was the kannada film industry chocolate hero in 1990s decade
@archithaacchu5128
@archithaacchu5128 5 жыл бұрын
True
@pavithrak5632
@pavithrak5632 5 жыл бұрын
Why dint he continue ?
@indianindubai24
@indianindubai24 5 жыл бұрын
Yeah he was
@basavarajkambark8161
@basavarajkambark8161 4 жыл бұрын
Yes
@chan000090
@chan000090 3 жыл бұрын
@@pavithrak5632 Pavithra his films getting started flops afterwards. And he left industry. Year 2000 onwards.
@veenagowda7226
@veenagowda7226 6 жыл бұрын
Rajesh Krishnan 😘Chitra😘 evergreen 💜❤️ luv you Chitra mam 💖💖💖💖💖💖💖💖💖💖💖💖💖💖💖💖💖💖💖💖
@AbhilashS-f1d
@AbhilashS-f1d Ай бұрын
Hii
@manojpriyanikkinikki906
@manojpriyanikkinikki906 6 жыл бұрын
Ramkumar is real choclate hero off kannada his movies never had valgar songs or scens he is very good actor respct him
@gajendraa1553
@gajendraa1553 4 жыл бұрын
ಸಾಧು ಕೋಕಿಲ ಸಂಗೀತ ಅದ್ಭುತ....
@lokeshvrushabh5127
@lokeshvrushabh5127 6 жыл бұрын
i was in 3rd std when this movie released. songs are commonly playing in udaya tv i love those days. nice lyric and compsed by sadhu kokila
@lakshmikanthn4542
@lakshmikanthn4542 6 жыл бұрын
Yes bro those days were awesome
@ajaykulkarni28
@ajaykulkarni28 4 жыл бұрын
What is the movie name, please..?
@lokeshvrushabh5127
@lokeshvrushabh5127 4 жыл бұрын
@@ajaykulkarni28 No. 1
@kinfinity489
@kinfinity489 4 жыл бұрын
Yaa. Golden days now we all are missing
@sharathyadav954
@sharathyadav954 4 жыл бұрын
@@lokeshvrushabh5127 Wow! Same here, you must be 27/28 years old now right ?
@Take_Information
@Take_Information 7 ай бұрын
I listen 2024🎧
@Kaverikaveri322
@Kaverikaveri322 8 ай бұрын
ಅದ್ಭುತವಾದ ಹಾಡು ಯಾವಾಗ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅಂತ ಅನಿಸುವ ಹಾಡು ಇದು ಸೂಪರ್ ವಾಯ್ಸ್ ರಾಜೇಶ್ ಸರ್ ಆಂಡ್ ಚಿತ್ರ ಮ್ಯಾಮ್ 🙏
@cherry641
@cherry641 8 ай бұрын
Chitra, chaitra alla
@Kaverikaveri322
@Kaverikaveri322 7 ай бұрын
@@cherry641 frist nodi enidhe antha
@AbhilashS-f1d
@AbhilashS-f1d Ай бұрын
Hii
@ravids5497
@ravids5497 4 жыл бұрын
ಒಂದು ಹಾಡು ಕೇಳಿದರೆ, ಏಕಾಂಗಿ ಯಾಗಿ ಇದ್ದಾಗ ಅದು ಸ್ನೇಹಿತನಾಗಿ ಇರುತ್ತೆ, ಮನಸ್ಸಿಗೆ ನೋವಾದಾಗ ಸ್ಪಂದಿಸುತದೆ, ಖುಷಿಯಾಗಿ ಇದ್ದಾಗ ಸ್ಪೂರ್ತಿಯಾಗಿರುತದೆ. ಅಗಾದ್ರೆ ಆ ಹಾಡಿಗೆ ಎಷ್ಟು ಶಕ್ತಿ ಇರುತ್ತೆ ಅಲ್ವಾ
@abhishekgj3526
@abhishekgj3526 3 жыл бұрын
Yes
@shraavanisathya6109
@shraavanisathya6109 3 жыл бұрын
What a words
@ravids5497
@ravids5497 3 жыл бұрын
@@shraavanisathya6109 thank you, ista ayta
@mydream7920
@mydream7920 3 жыл бұрын
Ravi DS ನಿಮ್ಮ ಅನುಭವದ ಮಾತು ನಿಜಾ ಕಣ್ರೀ
@ravids5497
@ravids5497 3 жыл бұрын
@@mydream7920 thanq
@amruthagowda835
@amruthagowda835 3 жыл бұрын
ನನ್ನ ನೆಚ್ಚಿನ ಹಾಡುಗಳಲ್ಲಿ.... ಇದು ಕೂಡ ಒಂದು.... ಪರಿಶುದಧತೆಯ ಪ್ರೀತಿಯ ಗೀತೆ....❤️
@punithkumar2530
@punithkumar2530 Жыл бұрын
Sadhu kokila sir hates off your most beautiful compositions nice lyric Talent music must watch voice Back ground music such my most favourite I love sadhu sir💞💞💞
@Mutturaja-ov7dr
@Mutturaja-ov7dr 5 ай бұрын
ಆಹಾ ಎಂಥಾ ಅದ್ಭುತ ಸಾಹಿತ್ಯ📃,🎸🎹🎺🎻ಸಂಗೀತ🎼🎶🎵,ಚಿತ್ರದ ಚಿತ್ರೀಕರಣ🎥📽, ಪದಬಳಕೆ📃,ಕೇಳಿ ಕಿವಿ 👂ಇಂಪಾಯ್ತು🔉,ಇದು ನಮ್ಮ ಕನ್ನಡಕ್ಕಿರುವ ಗತ್ತು 💪🏻,ಇದು ಮಾತೃ ಭಾಷೆಯ ಸೊಗಡು,💛❤️ಜೈ ಕರ್ನಾಟಕ ಮಾತೆ💛❤️
@maheshs3369
@maheshs3369 4 жыл бұрын
We can't expect these types of songs in modern generation now..
@Suri1551
@Suri1551 6 жыл бұрын
MATURITY is The moment when u realise... THE KANNADA COMEDY KING SADHU KOKILA IS THE MUSIC DIRECTOR
@varshithasathish6844
@varshithasathish6844 6 жыл бұрын
srujan suju
@anjankumaranjankumar5307
@anjankumaranjankumar5307 5 жыл бұрын
Is it really sadu?
@sudharanikb4331
@sudharanikb4331 5 жыл бұрын
@@anjankumaranjankumar5307 yeah you can see in description
@mukeshkumar-xx2jf
@mukeshkumar-xx2jf 5 жыл бұрын
@@anjankumaranjankumar5307 Yes music director is sadhu kokila even he was the producer of this movie I guess he lost money after producing this movie, to be precise number 1 movie is really good sometimes good movies will be unnoticed.
@pradeepkumarnm7127
@pradeepkumarnm7127 4 жыл бұрын
Yeah... listen to his soothing song... Dava dava song from ushhh
@Princepreethish
@Princepreethish 4 жыл бұрын
RIP for those who has unliked song mostly they are unlucky one who were not born on 90s 90s kids are the best
@rakshithu3181
@rakshithu3181 3 жыл бұрын
👍🏻👏🏻
@kumarn1202
@kumarn1202 2 жыл бұрын
Song super acter is bad
@lovelyandgoodboy7648
@lovelyandgoodboy7648 2 жыл бұрын
True
@kavitharavirk4000
@kavitharavirk4000 2 жыл бұрын
True
@jayachandra1271
@jayachandra1271 2 жыл бұрын
@ಮಹಾಬಲ-ಖ8ಞ
@ಮಹಾಬಲ-ಖ8ಞ 5 жыл бұрын
Every day early morning I listen to this song , it will give a very soothing and relaxing feeling and remembers my primary school memories...
@BinuBalan
@BinuBalan 2 жыл бұрын
Me too😍
@raghuaihole6381
@raghuaihole6381 2 жыл бұрын
Yes sir I am also same feeling at child hood
@udayshankar4825
@udayshankar4825 4 жыл бұрын
Childhood memories this song was shown regularly in early morning in udaya tv in those days we had only two channels chandana and udaya tv Then started ushe tv which used to telecast songs and movies only and then came Etv kannada i miss those memorable days
@prajwalkotyan7419
@prajwalkotyan7419 2 жыл бұрын
So true 6.30 to 7.00 am then Mahabharata vachana 🥲
@pradeepkumar-wv7hp
@pradeepkumar-wv7hp 6 жыл бұрын
It reminds me of my childhood days.... I really missed those days. Ram Kumar sir looks very handsome n vijaylakshmi ma'am very beautiful... Sadhu kokila sir is really a multi talented music director...
@shankarvijay9757
@shankarvijay9757 6 жыл бұрын
even myn also bro..!!! it's remind my childhood..!!
@Johnnie999
@Johnnie999 5 жыл бұрын
When lyf used to be not so complicated
@amarnathmankar3768
@amarnathmankar3768 3 жыл бұрын
Super
@laxmikore4047
@laxmikore4047 Жыл бұрын
Bxbdnxn
@sandhyams9129
@sandhyams9129 7 ай бұрын
Heroine expression are so grateful ..... Hero, heroine, lyrics, music, visuals are perfect....... Sweet treat to audience 💓❤️😘
@Kannadiga960
@Kannadiga960 4 жыл бұрын
ಯೇನ್ ಸಾಂಗ್ರಿ .... ಬಾಲ್ಯ ಕಣ್ಮುಂದೆ ಬಂದ್ಬಿಡ್ತು.
@GaneshAcharya-u2m
@GaneshAcharya-u2m 6 ай бұрын
Yeno onthara feeling aguthe song keloke
@chirusuperstar
@chirusuperstar Жыл бұрын
ಈ ಹಾಡು 2023 ಲೂ ಎಷ್ಟು ಹೊಸದಾಗಿದೆ !!!!!❤
@hemalathamanjunath5754
@hemalathamanjunath5754 3 жыл бұрын
ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು, ಎಲ್ಲರಿಗೂ ಅಭಿನಂದನೆಗಳು..
@AbhilashS-f1d
@AbhilashS-f1d Ай бұрын
Hii
@rajendraar5821
@rajendraar5821 3 жыл бұрын
ನಿರ್ದೇಶಕ ಕೆ.ವಿ. ರಾಜು ಅವರ ವಿಭಿನ್ನ ಶೈಲಿಯ ಚಿತ್ರೀಕರಣದ ಹಾಡು. ಇಂದು ಅವರು ನಿಧನರಾಗಿದ್ದಾರೆ. ಓಂ ಶಾಂತಿ..🙏🙏🙏
@Venkateshraghuram
@Venkateshraghuram 4 жыл бұрын
Take a Bow Sadhu Kokila Sir !!! Everyday morning I was listening this beautiful song and going to school.. Now social media made life simpler.. I am listening this song daily from my computer.. Thanks..
@vyshnavigowda2247
@vyshnavigowda2247 3 жыл бұрын
90s kids used to watch this song on udaya tv, because there were no music channels at tht tym..and im one of them,good old days beautiful song nd lyrics
@dr.harini.m.gmysore4447
@dr.harini.m.gmysore4447 4 жыл бұрын
His voice is just WOW...Rajesh Krishnan ❤️
@babubudihal32
@babubudihal32 2 жыл бұрын
Really Rajesh Krishnan sir blessed...what a wonderful singer👏🙏really enjoyed,
@kishorekulkarni8258
@kishorekulkarni8258 4 жыл бұрын
All credit goes to Sadhu Kokila what a melodious music director & melodious singer Rajesh Krishnan & chithra mam hatsoff to you
@yogeeshable
@yogeeshable 4 жыл бұрын
Such awsome composition by sadu sir,with rich oracastration....but most under rated composer of kannada industry
@vijaykp72
@vijaykp72 4 жыл бұрын
Best song forever I am proud to say Kannadiga Jai Kuvempu ...Jai DR Bendre... Jai Karanataka...
@krishnamadhava974
@krishnamadhava974 6 жыл бұрын
She is soooo beautiful😍😍 Ram Kumar is so handsome here❤ They make such a beautiful couple❤❤❤
@kokilakm3747
@kokilakm3747 4 жыл бұрын
They are beautiful couples beautiful song
@sandeshs53
@sandeshs53 4 жыл бұрын
Ramkumar was so enthusiastic and energetic actor.. miss him ..
@manjunathh6449
@manjunathh6449 5 жыл бұрын
Mind blowing singing Rajesh krishnan sir and chitra amma
@vijay-fz5ln
@vijay-fz5ln 5 жыл бұрын
Anyone in 2019??? They both were beautiful couples and in their real life as well. But destiny was not in their favor.
@kashinathdaroji2359
@kashinathdaroji2359 Ай бұрын
Wow ಇವತ್ತಿಗೂ ಈ ಹಾಡನ್ನು ಮತ್ತೇ ಮತ್ತೇ ಕೇಳಬೇಕು ಅನ್ನೋ ಆಗಿದೆ❤❤ ಅಧ್ಬುತ ಸಾಹಿತ್ಯ ಸಂಗೀತ
@girishbhyrappa5675
@girishbhyrappa5675 4 жыл бұрын
Really it's a hidden talent 🙏 in Saadhu Kokila apart from his comedian roles but he is more engaged in comedian roles and TV shows, a great loss to Kannada film music.
@shrikantkbenagi1448
@shrikantkbenagi1448 Жыл бұрын
ಆ ದಿನಗಳು ಪುನಃ ಬರೋಲ್ಲ ಆ ಸಂಗೀತವೂ ಬರೋಲ್ಲ
@sanjanasanju8841
@sanjanasanju8841 2 жыл бұрын
Ram and vijayalakshmi jodi super in once upon time ❤️❤️I like this song ❤️👌
@bharaths535
@bharaths535 5 жыл бұрын
ಒಂದು ಒಂದು ಸಾಲಿಗೆ ಸಾವಿರ ಸಾವಿರ ಭಾವನೆಗಳನ್ನು ತುಂಬಿಸಿದ ಪ್ರೇಮ ಕವಿ ಕಲ್ಯಾಣ್ ರವರಿಗೆ ಕೋಟಿ ಕೋಟಿ ನಮನ... ಸಾಧು ಅವರ ಬಗ್ಗೆ ಹೇಳೋದಕ್ಕೆ ಮಾತಿಲ್ಲ ಬಿಡಿ...every time I listen to this masterpiece ... ಪ್ರೀತಿ ಬಗ್ಗೆ ನಂಬಿಕೆ ಹೆಚ್ಚು ಆಗುತ್ತೆ...,😝😜
@blackfocus3801
@blackfocus3801 4 жыл бұрын
ಸಾದು ಮ್ಯೂಸಿಕ್ ಇಷ್ಟ ಪಡೋರು ಲೈಕ್ ಮಾಡಿ...👇 like hear
@vasudeva5345
@vasudeva5345 3 жыл бұрын
One of my favourite song.. still looks fresh in 2021.. anybody here
@PublicPoints07
@PublicPoints07 5 жыл бұрын
One of the decent actor our Kannada film industry, it was a cute pair.
@abhinandanshiv
@abhinandanshiv 5 жыл бұрын
A true beauty in Kannada movie songs history, never getting bored after watching 100s of time.
@munnasarfrazsarfraz8166
@munnasarfrazsarfraz8166 4 жыл бұрын
Anyone listening in 2020 this song....💗💗💗
@massleader7945
@massleader7945 4 жыл бұрын
😍
@bharathsmgowda2167
@bharathsmgowda2167 4 жыл бұрын
Me
@praveenprabhas6756
@praveenprabhas6756 4 жыл бұрын
Me
@arpithaappi1677
@arpithaappi1677 4 жыл бұрын
Ya..
@maheshbandi4110
@maheshbandi4110 4 жыл бұрын
👌👌👌👌👌
@gauriprakash3470
@gauriprakash3470 3 жыл бұрын
Vijayalakshmi what a beauty she was !!!! God bless her - She deserves a good peaceful life ! 🙏🏻💗
@manojgowda3499
@manojgowda3499 3 жыл бұрын
She is damn cute, simply she spoiled her self in her life
@karthikmr9076
@karthikmr9076 3 жыл бұрын
Hiii ಮನು
@siddharthr1853
@siddharthr1853 Ай бұрын
The actress in this song? Who is she and what is she upto?
@Damsellucky
@Damsellucky 15 күн бұрын
​@@siddharthr1853 Vijayalakshmi, she claims she lost all money, people cheated her.
@lumiarstudios3877
@lumiarstudios3877 10 ай бұрын
Premadalindu siheye illa adake tutige hatthide alla innu jokay❤❤❤❤❤❤❤ Eshtu ಚಂದ❤❤❤
@rohinigowda8980
@rohinigowda8980 3 жыл бұрын
I really love the camera work in dis song ...and the tune change💖
@Rakesh_S5
@Rakesh_S5 5 жыл бұрын
What a lyrics, great playback singing, wonderful picturization Handsome n beautiful artists .. loved it
@siddharthr1853
@siddharthr1853 Ай бұрын
92.7 FM has introduced me to so many beautiful songs that I never knew existed.
@rakshitha_the_hodophile7194
@rakshitha_the_hodophile7194 6 жыл бұрын
I am recollecting all my cheerished movement of my chilhood... I was loving the way I was. I LIKE TO BE BACK TO THOSE DAYS... But few songs which I have heard that time take me back to my chilhood.... As age goes on we will be so intrested to go back rather than going forward. May be we are scared of our death. I don't understand why I am writing this and to whom I am writing this. But I am extremely happy and I AM FEELING some what enthusiastic listening to it.
@girishcn499
@girishcn499 6 жыл бұрын
Same here... missing those days
@phantom4470
@phantom4470 5 жыл бұрын
It is not nice 👊👊
@Shivkumar-gf3jh
@Shivkumar-gf3jh 5 жыл бұрын
Rakshitha shetty yes
@madhukiran7044
@madhukiran7044 5 жыл бұрын
100% ನಿಜ ನಾನು ಈ ಹಾಡನ್ನು ಚಿಕ್ಕ ವಯಸ್ಸಿನಲ್ಲಿದ್ದಾಗ ಕೇಳುತ್ತಿದ್ದದ್ದು ನೆನಪಾಗಿ ಯೂಟ್ಯೂಬಿನಲ್ಲಿ ಇದನ್ನು ಹುಡುಕಿದೆ. ಕಾಮೆಂಟ್ಸ್ ನಲ್ಲಿ ಯಾರಾದರೂ ತಮ್ಮ ಬಾಲ್ಯದ ದಿನಗಳನ್ನು ಈ ಹಾಡಿನ ಮೂಲಕ ನೆನಪು ಮಾಡಿಕೊಳ್ಳಬಹುದು ಎಂದು ತಿಳಿಯಲು ಸುಮ್ಮನೆ ಕಾಮೆಂಟ್ಸ್ ಅನ್ನು ಸರ್ಚ್ ಮಾಡಿದೆ ಆಗ ನೋಡಿದ್ದು ನಿಮ್ಮ ಈ ಕಾಮೆಂಟ್ಸ್ ತುಂಬಾ ಖುಷಿಯಾಯ್ತು ನನ್ನಂತೆ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುವವರು ಇದ್ದಾರೆ ಎಂದು ತಿಳಿದು ತುಂಬಾನೇ ಸಂತೋಷವಾಯಿತು... ಕಾಮೆಂಟ್ಸ್ ಗೆ ಉತ್ತರ ಕೊಡುವಾಗ ಯಾವುದೋ ಒಂದು ಮನಸ್ಸಿನ ಮೂಲೆಯಿಂದ ನನಗೆ ಅನ್ನಿಸಿದ್ದು . ನಾನು ಎಷ್ಟು ಸಂತೋಷ ಪಟ್ಟರೆ ಏನು ಪ್ರಯೋಜನ ಕಳೆದು ಹೋದ ಆ ಬಾಲ್ಯದ ದಿನಗಳು ಮತ್ತೆ ಬರುವುದಿಲ್ಲವಲ್ಲ ಅಂತ ಕೊಂಚ ಮನಸ್ಸಿಗೆ ನೋವು ಬೇಸರವಾದರೂ ಹಳೆಯದನ್ನು ನೆನಪಿಸಿಕೊಳ್ಳುವಾಗ ಕಣ್ಣಂಚಿನಲ್ಲಿ ಒಂದು ಪುಟ್ಟ ಹನಿ .. ಅಂದಿನ ದಿನಗಳಲ್ಲಿ ಬರುತ್ತಿದ್ದ ಉದಯ ಟಿವಿಯಲ್ಲಿ ಬರುವ ದಂಡಪಿಂಡಗಳು ಪ್ರೇಮ ಪಿಶಾಚಿಗಳು ದರಿದ್ರ ಲಕ್ಷ್ಮೀಯರು ಸಂಕ್ರಾಂತಿಗೆ ವಠಾರ ಮನೆತನ ಮಾಯಾಮೃಗ ಗೃಹಭಂಗ ಪಾರ್ವತಿ ಅಂಬಿಕಾ ಚಂದ್ರಿಕಾ ದುರ್ಗಾ ಮತ್ತು ಉದಯ ಟಿವಿಯಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ ಆರು ಗಂಟೆಗೆ ಬರುತ್ತಿದ್ದ ಚಲನಚಿತ್ರಗಳು ಇವನ್ನೆಲ್ಲ ಮರೆಯಲು ಸಾಧ್ಯವೇ ....
@rajbb3575
@rajbb3575 5 жыл бұрын
Super ri
@raghuJanardhan
@raghuJanardhan Жыл бұрын
Sadhu sir du music ❤❤ E song nan fav rajesh sir singing ♥️
@chandantv7909
@chandantv7909 5 жыл бұрын
Chitramma gave soul to each and evry word....Now-a-days where can we see such a perfect singer???industries are ignoring her talent...
@varalakshmiashokkumar4441
@varalakshmiashokkumar4441 5 жыл бұрын
What a composition, what a lovely couple, visual treat😍
@mallum443
@mallum443 4 жыл бұрын
Hi varu
@yallappakerehalli8085
@yallappakerehalli8085 4 жыл бұрын
Super anjane
@AbhilashS-f1d
@AbhilashS-f1d Ай бұрын
Hii
@akshathan751
@akshathan751 4 жыл бұрын
Evergreen for its music! Sadhukokila sir.. u are our Pride. And this song is visually also soo fresh and lovely! Ramkumar is very handsome and that lady steals the show! Crown goes to Sadhu Maharaj! Thank you 😍😍😍😍😍😍
@ambareeshh2275
@ambareeshh2275 6 жыл бұрын
Vijaylakshmi acting super. Very beautiful song. she is looking very beautiful .plz madam more film acting in Kannada industry
@chethans5859
@chethans5859 5 жыл бұрын
I want to go back my 90's life
@shrikantjoshi2228
@shrikantjoshi2228 4 жыл бұрын
ಉತ್ತಮ ಹಾಡು ಸಾಹಿತ್ಯ ಮತ್ತು ಸಂಗೀತ ಚೆನ್ನಾಗಿದೆ. ನನ್ನ ನೆಚ್ಚಿನ ಹಾಡುಗಲ್ಲೊಂದು 👌🙏
@madhurirao7125
@madhurirao7125 6 жыл бұрын
awesome song..We hear all bulls hit songs..atleast all new generation lyricist should learn from the old song...without any adult scenes how beautiful songs used to come.hatts off number 1 songs
@shruthijmshruthijm1152
@shruthijmshruthijm1152 Жыл бұрын
Beautiful heroine in kannada industry. But real life she nt happy God Bless ur🎉❤❤❤❤❤❤
@guruprasads007
@guruprasads007 Жыл бұрын
ಸುಂದರ ವಾದ ಯುಗಳ ಗೀತೆ ಎಂತಹಾ ಸುಂದರ ವರ್ಣನೆ
@akshathan751
@akshathan751 3 жыл бұрын
Sadhu sadhu sadhu. One masterpiece ❤❤❤😁
@guruprabhu_39915
@guruprabhu_39915 5 жыл бұрын
My childhood memories..fav song during 99-2000s
@gangahgangah9373
@gangahgangah9373 4 жыл бұрын
Rajesh Krishna sar and chithra mam love this song ❤️❤️ ❤️❤️ love for ever
@Johnnie999
@Johnnie999 5 жыл бұрын
For all the children out there....plz don't grow up..... it's a trap All we do right now is listen to our childhood's favourite songs and tries to cherish our childhood memories
@padmavatiyatagal3484
@padmavatiyatagal3484 5 жыл бұрын
Super ❤️❤️❤️❤️❤️
@ramacharan7298
@ramacharan7298 5 жыл бұрын
Nagendra Kowshik GJ very true
@roopanp5546
@roopanp5546 Ай бұрын
All time favorite song. Vijaylakhsmi looks gorgeous..... ramkumar perfect match to her.
@rakeshrr6137
@rakeshrr6137 6 жыл бұрын
inta soNg nodidre lovve madbekansutte.... chithra mam & rajesh beautifull voice....
@dhananjayahg307
@dhananjayahg307 3 жыл бұрын
Only Ramkumar can bring that feeling of a handsome hero, what a look, love u buddy
@chandrikamohan8053
@chandrikamohan8053 Жыл бұрын
One more testimony of Sadhu koklia sir 's talent is this song 👏 👏
@PrashanthNilogal
@PrashanthNilogal 4 ай бұрын
❤ ಮರೆತೋದ ನೆನಪುಗಳ ಹೆಕ್ಕಿ ತಂದು ಎದೆಗಾಕೊ ಹಾಡು❤
@yeshaswinikrishna
@yeshaswinikrishna Жыл бұрын
Rajesh krishnans voice and handsome ramkumar ❤
@AbhilashS-f1d
@AbhilashS-f1d Ай бұрын
Hii
@vinodnadoni5047
@vinodnadoni5047 3 жыл бұрын
Ee haadalli eno ond uniqueness ide..haadiro style, voice and music are amazing..want to listen again & again..
@amruthagowda835
@amruthagowda835 4 жыл бұрын
One of my favourite song... Of sadhu sir... Ramkumar is lovely and she is so cute LyricS are osm 😍❤️
@AbhilashS-f1d
@AbhilashS-f1d Ай бұрын
Hii
@pranuputtafire6716
@pranuputtafire6716 Жыл бұрын
My child wood song love u ramkumar ji iam not forget ur old memories
@nayana771
@nayana771 4 жыл бұрын
this song is good while on treadmill.. the pace of the song goes high up and stands still at some points, just like how you would run on a machine ;) . perfect example of a good music. It gives you a good time to focus on the lyrics too. :)
@vijayakumarc9051
@vijayakumarc9051 2 жыл бұрын
K.S. chitramma voice range✨🔥🔥🔥
@piouskerur
@piouskerur 3 жыл бұрын
This one song is Enough ....to.tell how much...Talented is -sadu kokila ji
@rohitgulannavar328
@rohitgulannavar328 3 жыл бұрын
In all angle this song is perfect and beautiful very big hats up to those people involved in this song
@bgraghunatharao6185
@bgraghunatharao6185 6 жыл бұрын
Very good composition by Sadu Kokila. Good singing by Rajesh Krishnan and Chitra.
@massive9403
@massive9403 3 жыл бұрын
What a magical number sadu kokila Sir hats off. This isChitra ma'am and Rajesh Krishnan' s one of the best rendition 😍😍
@lionroyals8486
@lionroyals8486 4 жыл бұрын
❤ this song, what a melody what a lyrics.....
@oppomobile6019
@oppomobile6019 2 жыл бұрын
Super
@vdyadeepak
@vdyadeepak 4 жыл бұрын
Anyone listening this song during quarantine day's 2020
@uday_UB
@uday_UB 4 жыл бұрын
vidya naik yes.. nostalgia
@shashikanthmadukar9129
@shashikanthmadukar9129 4 жыл бұрын
Quarantine r lockdown?
@prashantmadhabhavi8254
@prashantmadhabhavi8254 4 жыл бұрын
Yes..I am
@subhashgowda1992
@subhashgowda1992 4 жыл бұрын
90s hits 👌👌👌👌
@ramun3171
@ramun3171 4 жыл бұрын
S am from USA
@sureshh.r5596
@sureshh.r5596 4 жыл бұрын
Very handsome guy in kannada industry Ramkumar sir....
@sunithasuni416
@sunithasuni416 3 жыл бұрын
ಸೂಪರ್ ಹಾಡು ರಾಮ್ ಕುಮಾರ್ ವಿಜಯ ಲಕ್ಷ್ಮಿ ಅಕ್ಟ್ ಟಿಗೂ ತುಂಬಾ ಚನ್ನಾಗಿ ದೇ
@AbhilashS-f1d
@AbhilashS-f1d Ай бұрын
Hii
@kishorekulkarni8258
@kishorekulkarni8258 4 жыл бұрын
BGM by Sadhu Kokila sir is just ecstatic. Rajesh Krishnan sir awesome singer.
@MrRakeshnarayana
@MrRakeshnarayana Жыл бұрын
We can feel that early morning freshness...cool breeze..if we hear or watch the song...
Kodagina Cauvery | Video Songs Jukebox | Ram Kumar | Shruthi | Hamsalekha | S.Mahendar
22:56
Anand Audio Kannada Video Songs
Рет қаралды 812 М.
[BEFORE vs AFTER] Incredibox Sprunki - Freaky Song
00:15
Horror Skunx 2
Рет қаралды 19 МЛН
Accompanying my daughter to practice dance is so annoying #funny #cute#comedy
00:17
Funny daughter's daily life
Рет қаралды 28 МЛН
Hey Hrudaya - Shivaraj Kumar - Kannada Hit Song
4:52
Shemaroo Kannada
Рет қаралды 6 МЛН
Nooru Janmaku | America America | Ramesh Aravind | Hema Panchamukhi | Kannada Video Song
4:19
SRS Media Vision Entertainment
Рет қаралды 38 МЛН
ಓ ಮಲ್ಲಿಗೆ ಸಿನಿಮಾ ಸಾಂಗ್
3:44
Roopa kitchen videos
Рет қаралды 40 М.
Andagara Alimayya Video Song from Ravichandran's Kannada Movie Kalavida
5:28
Ravichandran Hits - SGV
Рет қаралды 501 М.
O Sona O Sona - Sudeep - Vaali - Evergreen Romantic Kannada Songs
5:40
Shemaroo Kannada
Рет қаралды 3,9 МЛН
Asura || Nangu Modalu || HD Video Song || Dr.Shivarajkumar || Daamini || Gurukiran || K.Kalyan ||
5:32
Anand Audio Kannada (ಕನ್ನಡ)
Рет қаралды 1,4 МЛН
[BEFORE vs AFTER] Incredibox Sprunki - Freaky Song
00:15
Horror Skunx 2
Рет қаралды 19 МЛН