Nanu ಪದೇ ಪದೇ ರಾತ್ರೀ ಹೋಗೋಟಿನಿ ನಿದ್ದೆ ಬರಲ್ಲ ಪರಿಹಾರ ಹೇಳಿ pls 🙏
@anthachannel2 ай бұрын
ದಯವಿಟ್ಟು ರವಿ ಅವರು ಹೇಳಿದ ಹಾಗೆ ಮಾಡಿ. ಸುಲಭ ಇದೆ. ನಿಂತು ಗಟ ಗಟನೆ ನೀರು ಕುಡಿಯಬೇಡಿ. ಕುಳಿತು, ಬಾಯಲ್ಲಿ ನೀರು ಇಟ್ಟುಕೊಂಡು ಸ್ವಲ್ಪ ಸ್ವಲ್ಪವೇ ನುಂಗಿ (ಕಾಫಿ ಕುಡಿಯುವ ಥರ). ಇದರಿಂದ ಬಾಯಿಯ ಲಾಲಾ ರಸ ಜೊತೆ ಸೇರಿ ಒಳ ಹೋಗುತ್ತದೆ. ಮತ್ತು ಮೂತ್ರ ಸಮಸ್ಯೆ ಮೊದಲ ದಿನದಿಂದಲೇ ಕಡಿಮೆಯಾಗುತ್ತದೆ.
@AbdulShukur-n9k18 күн бұрын
Subhan.Allah💖💖💖💖💖💖💖💖💖💖💖💖💖💖💖💖
@anthachannel18 күн бұрын
Thank you. Hope its helpful for you.
@MadhuRamesh-e8t4 ай бұрын
ನಮ್ಮಗು ಇದೆ ಪ್ರಾಬ್ಲಮ್ 10ಸಾರಿ ಹೋಗುತ್ತೆ
@anthachannel4 ай бұрын
ಸಾಧ್ಯವಾದಲ್ಲಿ ನಿಮ್ಮ ಹತ್ತಿರದ ಪ್ರಕೃತಿ ಚಿಕಿತ್ಸಕರನ್ನು ಸಂಪರ್ಕಿಸಿ. ನಿಮ್ಮ ಸಮಸ್ಯೆಗೆ ಖಂಡಿತ ಸುಲಭ ಮಾರ್ಗವಿದೆ.
@leelavatichittawadgi2 ай бұрын
🎉@@anthachannel9 7:10
@ravirajshetty28874 ай бұрын
👌
@sharadaolekar31653 ай бұрын
Good
@anthachannel3 ай бұрын
Thank you.
@bengalurulrssbrachannel57213 ай бұрын
ಎಷ್ಟ್ ಲೀಟರ್ ನೀರು ಕುಡಿಬೇಕು ದಿನಕೆ
@anthachannel3 ай бұрын
2 to 4
@anthachannel3 ай бұрын
ಆದರೆ ಎಷ್ಟು ಎನ್ನುವುದಕ್ಕಿಂತ ಹೆಂಗೆ ಕುಡಿಯಬೇಕು ಅನ್ನೋದು ಮುಖ್ಯವಾದ ಪ್ರಶ್ನೆ. ನಿಂತು ಗಟಗಟನೆ ಕುಡಿಯೋದ್ರಿಂದ ಅನುಕೂಲಗಳು ಕಡಿಮೆ, ಅನುಕೂಲಗಳಿಗಿಂತ ಅನಾನುಕೂಲಗಳೇ ಹೆಚ್ಚು. ದಯವಿಟ್ಟು ವಿಡಿಯೋದಲ್ಲಿ ಹೇಳಿರುವಂತೆ ಪಾಲಿಸಿ.
@ravindra65144 ай бұрын
ಇವರ ಪುರಾಣ ಕಥೆ ಮಾತ್ರ .ಬ್ಲಾಡರ್ ನಲ್ಲಿ ಯೂರಿನ ತುಂಬಿದಾಗ ನೋವು ಆಗುತ್ತೆ .ಅದನ್ನು ಹೇಳಲೇ ಇಲ್ಲ.
@anthachannel4 ай бұрын
ರವೀಂದ್ರ ಅವರೇ ಖಂಡಿತ ನಿಮ್ಮ ಪ್ರಶ್ನೆಗೆ ಉತ್ತರದೊಂದಿಗೆ ಮತ್ತೊಂದು ವಿಡಿಯೋ ತರಲು ಪ್ರಯತ್ನಿಸುತ್ತೇವೆ. ಸಾಧ್ಯವಾದಲ್ಲಿ ನಿಮ್ಮ ಹತ್ತಿರದ ಪ್ರಕೃತಿ ಚಿಕಿತ್ಸಕರನ್ನು ಸಂಪರ್ಕಿಸಿ. ನಿಮ್ಮ ಸಮಸ್ಯೆಗೆ ಖಂಡಿತ ಸುಲಭ ಮಾರ್ಗವಿದೆ.
@Tarun007-yo3sw2 ай бұрын
ನೂರರಷ್ಟು ಸತ್ಯ
@anthachannel2 ай бұрын
Khanditha :-)
@HappyBanyanTree-hn2uh2 ай бұрын
10sari hogatini
@anthachannel2 ай бұрын
ದಯವಿಟ್ಟು ರವಿ ಅವರು ಹೇಳಿದ ಹಾಗೆ ಮಾಡಿ. ಸುಲಭ ಇದೆ. ನಿಂತು ಗಟ ಗಟನೆ ನೀರು ಕುಡಿಯಬೇಡಿ. ಕುಳಿತು, ಬಾಯಲ್ಲಿ ನೀರು ಇಟ್ಟುಕೊಂಡು ಸ್ವಲ್ಪ ಸ್ವಲ್ಪವೇ ನುಂಗಿ (ಕಾಫಿ ಕುಡಿಯುವ ಥರ). ಇದರಿಂದ ಬಾಯಿಯ ಲಾಲಾ ರಸ ಜೊತೆ ಸೇರಿ ಒಳ ಹೋಗುತ್ತದೆ. ಮತ್ತು ಮೂತ್ರ ಸಮಸ್ಯೆ ಮೊದಲ ದಿನದಿಂದಲೇ ಕಡಿಮೆಯಾಗುತ್ತದೆ.
@HappyBanyanTree-hn2uh2 ай бұрын
@@anthachannel ನಿಂತು ಕುಡಿಯಲ್ ಆದರೂ ಪದೇ ಪದೇ ಹೋಗಬೇಕು atjatagi ಹೋಗಬೇಕು ಅನ್ಸತ್ತೆ. ದಿನಕ್ಕೆ 11ಗಂಟೆ ಇಂದ ಬೆಳಿಗ್ಗೆ 4.30ರವರೆಗೂ ಪದೇ ಪದೇ ಹೋಗಿದೆ . ಸಾಕಾಗಿ ಹೋಗಿ ಸೊಲ್ಯೂಷನ್ ಹೇಳಿ
@anthachannel2 ай бұрын
ಒಮ್ಮೆ ತಮಗೆ ತಿಳಿದಿರುವ ಪ್ರಕೃತಿ ಚಿಕಿತ್ಸಕರನ್ನ ಸಂಪರ್ಕಿಸಿ ನೋಡಿ. ನಮಗೆ ತಿಳಿದ ಪ್ರಕೃತಿ ಚಿಕಿತ್ಸೆ ಅನುಭವಿಗಳು ಗಿರಿ ರಾಜು ಅಂತ, ಬೇಕಿದ್ದಲ್ಲಿ ಒಮ್ಮೆ ಅವರನ್ನು ಸಂಪರ್ಕಿಸಿ ನೋಡಿ. ಅವರ ವಾಟ್ಸಾಪ್ ನಂಬರ್: 9448523626
@ramchandrakini71323 ай бұрын
ಕರೆಂಟ್ ಕಂಡು ಹಿ ಡಿದವನು ಹೋದ ನರಕಕ್ಕೆ 😅😅
@anthachannel3 ай бұрын
Devru avananna kapadali :-)
@namalnaadee2214 ай бұрын
ಅಣ್ಣಾ ಒಟ್ಟಲ್ಲಿ ಒನ್ ಕೆಲಸ ಮಾಡಿ ಅಂತ ಹೇಳುಬಿಡು..... ಕರೆಂಟು ಇಲ್ಲದ ಕಡೆ ಹೋಗಿ ಮನೆಮಾಡಿಕೊಂಡು ಇದ್ದುಬಿಡಿ ಆವಾಗ ಎಲ್ಲಾ ಕೆಲಸಗಳು ಪ್ರಕೃತಿದತ್ತವಾಗಿ ನಡಯುತ್ತವೆ 😂
@anthachannel4 ай бұрын
ಗುರುವೇ, ಇಂತಹ ಕ್ರಾನಿಕ್ ಖಾಯಿಲೆಗಳಿಂದ (ಡೈಯಾಬಿಟೆಸ್, ಬಿಪಿ, ಕೊಲೆಸ್ಟರಾಲ್, etc) ಬಳಲಿದವರಿಗೆ ಮಾತ್ರ ಅದರ ನೋವು ಗೊತ್ತಿರುವುದು. ದಯವಿಟ್ಟು ಉಡಾಫೆ ಮಾತುಗಳು ಬೇಡ. ಆತ ಕೃಷಿಕ, ತನಗೆ ಈ ರೀತಿಯ ಜೀವನ ಶೈಲಿಯ ಬದಲಾವಣೆಯಿಂದ ಆದ ಲಾಭದಿಂದ ಖುಷಿಗೊಂಡು ಒಂದೆರಡು ಮಾತು ಇತರರಿಗೆ ಸ್ಪೂರ್ತಿಯಾಗಲೆಂದು ಧೈರ್ಯ ಮಾಡಿ ಹಂಚಿಕೊಂಡಿದ್ದಾರೆ. ಅವರ ಪರಿಶ್ರಮಕ್ಕೆ ಸಾಧ್ಯವಾದಲ್ಲಿ ಮೆಚ್ಚುಗೆ ನೀಡೋಣ. ಈತ ಹೇಳಿರುವ ಹಲವಾರು ವಿಚಾರಗಳು ನಮ್ಮ ೯೦% ವೈದ್ಯರುಗಳು ಮುಚ್ಚಿಟ್ಟು ಕೇವಲ ಔಷಧಿಗಳು ಮಾರುವ ಕಾರ್ಯದಲ್ಲಿ ನಿರತರಾಗಿದ್ದಾರೆ. ದೊಡ್ಡ ದೊಡ್ಡ ರೋಗಗಳಿಗೆ ಸಣ್ಣ ಸಣ್ಣ ಪರಿಹಾರಗಳಿವೆ, ಗುಣಮುಖರಾದ ಲಕ್ಷಾಂತರ ಉದಾಹರಣೆಗಳಿವೆ, ಅಂಥವರನ್ನ ಬೆಂಬಲಿಸೋಣ, ಹೀಯಾಳಿಸುವ ಕೆಲಸ ಬೇಡ. ಥಾಂಕ್ ಯು.