Nooraru Nenapina Kannada Song - HD Video | Sutradhara | Dr. Rajkumar | Raghavendra Rajkumar

  Рет қаралды 6,088,687

Sandalwood Songs

Sandalwood Songs

Күн бұрын

Song: Nooraaru Nenapina Santasa Tumbida Haadu Idu - HD Video
Kannada Movie: Sutradhara
Actor: Raghavendra Rajkumar, Niveditha Jain
Singer: Dr.Rajkumar
Music: Hamsalekha
Lyrics: Hamsalekha
Year :1996
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Soothradhara - ಸೂತ್ರಧಾರ1996*SGV

Пікірлер: 989
@vijayalakshmisgogi7527
@vijayalakshmisgogi7527 8 ай бұрын
2024 ರಲ್ಲೂ ಈ ಹಾಡನ್ನು ಯಾರು ಕೇಳುತ್ತಿದ್ದೀರಾ
@RameshRamesh-wv6fp
@RameshRamesh-wv6fp 7 ай бұрын
Sssssss
@channamallikarjunswamy4198
@channamallikarjunswamy4198 7 ай бұрын
Yessssssee 23 Feb 2024
@dhanu8391
@dhanu8391 6 ай бұрын
Yes ಮಾರ್ಚ್ 16/2024😊
@sanjaymutnal3180
@sanjaymutnal3180 5 ай бұрын
Yessss mast song
@deepapradeep9274
@deepapradeep9274 5 ай бұрын
April 10th 2024
@bcombulls2k228
@bcombulls2k228 Жыл бұрын
2024 ರಲ್ಲಿ e ಹಾಡನ್ನು ಯಾರರು ಕೇಳುತ್ತಿದ್ದಿರಾ👍
@rameshahs7247
@rameshahs7247 Жыл бұрын
ನಾನು ಕೇಳ್ತಿದಿನಿ ಮೂವೀ ನು ನೋಡ್ ದೆ 👍
@GirishGiri-te6ef
@GirishGiri-te6ef Жыл бұрын
Yes bro
@vanithavanitha5981
@vanithavanitha5981 Жыл бұрын
Nanu keltinalla
@surajpoojary6573
@surajpoojary6573 Жыл бұрын
Hi
@naveensharath9760
@naveensharath9760 Жыл бұрын
Nanu bro
@narayanaj8187
@narayanaj8187 6 ай бұрын
2024,25 ಅಲ್ಲ ನಾವು ಬದುಕಿರುವವರೆಗೂ ಈ ಹಾಡು ಕೇಳೋಕೆ ಇಷ್ಟ ಪಡ್ತೀನಿ
@anilph4463
@anilph4463 8 ай бұрын
2024 ರಲ್ಲಿ ಈ ಹಾಡು ಕೇಳುತ್ತಿದ್ದಿರ ಅಂದರೆ ❤ ಗಾನ ಗಂಧರ್ವರ ದ್ವನಿ ಆಗಿದೆ
@guruPujeri039
@guruPujeri039 5 ай бұрын
2024 ರಲ್ಲೂ ಯಾರು ಈ ಸಾಂಗ್ ಕೇಳತಾ ಇದಿರಾ
@Parameshagowda
@Parameshagowda 2 жыл бұрын
ಈ ಹಾಡು ಕೇಳುವಾಗ ಎನ್ನೋ ಅನುಭವ ಪದೇ ಪದೇ ಕೇಳಬೇಕು ಅನ್ನುವ ಹಾಡು 🙏🙏🙇 2022ರಲ್ಲಿ ಯಾರ ಯಾರು ಈ ಹಾಡು ಕೇಳತ್ತ ಇದ್ದಿರ್...
@shreedevisa.2081
@shreedevisa.2081 2 жыл бұрын
My
@lohithgowda8000
@lohithgowda8000 2 жыл бұрын
My favorite ❤️
@deepapradeep9274
@deepapradeep9274 2 жыл бұрын
All time fav
@ammiammu7219
@ammiammu7219 2 жыл бұрын
My
@shivamallu9621
@shivamallu9621 2 жыл бұрын
me
@shishiravanti
@shishiravanti 8 ай бұрын
2024 ಈ ಹಾಡನ್ನು ಯಾರಾರು ಕೆಳುತ್ತಿದ್ದಿರಾ like ಮಾಡಿ
@simonm4665
@simonm4665 4 ай бұрын
Evergreen song by rajanna voice
@Hanu-t6b
@Hanu-t6b 8 күн бұрын
R Hamu
@shishiravanti
@shishiravanti 8 күн бұрын
@@Hanu-t6b R hamu andre enu
@arunkiccha6390
@arunkiccha6390 6 ай бұрын
2024 ರಲ್ಲಿ ಯಾರು ಈ ಹಾಡನ್ನು ಕೇಳ್ತಾ ಇದ್ದೀರ ಲೈಕ್ ಮಾಡಿ ❤
@nandesha2251
@nandesha2251 Жыл бұрын
2023 ರಲ್ಲೂ ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ..ನಾನು ದಿನಕೆ ಒಂದು ಬಾರಿಯದರೂ ಕೇಳುತ್ತೇನೆ ಹಂಸಲೇಖ ಸಾಹಿತ್ಯ ಸಂಗೀತ ಅದ್ಭುತ. ಡಾ. ರಾಜಕುಮಾರ್ ಹಾಡುಗಾರಿಕೆ ರಾಘವೇಂದ್ರ ರಾಜಕುಮಾರ್ ಅಭಿನಯ ರಿಯಲಿ ಅಮೇಜಿಂಗ್.. 💐💐👌🏻👌🏻👌🏻
@ramakrishnagangal5630
@ramakrishnagangal5630 5 ай бұрын
kzbin.info/www/bejne/rKaYq4udh7eoqdksi=n_xeyuCvgRQsxW_K
@chethangowda2961
@chethangowda2961 8 ай бұрын
2024 ರಲ್ಲಿ ಈ ಹಾಡನ್ನು ಯಾರರು ಕೆಳುತಿದ್ದಿರಾ
@KiranKumar-uh3nb
@KiranKumar-uh3nb 5 ай бұрын
Nanu
@Santhor203
@Santhor203 5 ай бұрын
Nanu
@sridharabn1983
@sridharabn1983 3 ай бұрын
Nanu
@manjunathagmanjug357
@manjunathagmanjug357 2 жыл бұрын
ಅಕ್ಷರಶಃ ಇಡೀ ಭೂಮಂಡಲದಲ್ಲಿ ಹುಡುಕಿದರೂ ನಿಮ್ಮಂಥ ಕಲಾ ಕುಟುಂಬ ಸಿಗದು ನಿಮ್ಮನ್ನು ಪಡೆದ ನಮ್ಮ ಕರುನಾಡೆ ದನ್ಯ... 🙏🥰
@karibasammakkaribasammak1999
@karibasammakkaribasammak1999 2 жыл бұрын
Super sir
@admireedu7321
@admireedu7321 2 жыл бұрын
Yentha mathu yentha mathu….🫡
@rajeshrajesh1463
@rajeshrajesh1463 2 жыл бұрын
ನಮ್ಮ ನಾಡಿನ ಪುಣ್ಯ....
@rajihiremath2300
@rajihiremath2300 2 жыл бұрын
❤❤
@appufan2415
@appufan2415 2 жыл бұрын
ನಿಜವಾಗ್ಲೂ ಸತ್ಯ ಅಣ್ಣ ಕನ್ನಡಿಗರ ಪುಣ್ಯ ಇದು🙏💛❤️
@hanumanthanagarcongress
@hanumanthanagarcongress 7 ай бұрын
2024 ಕೇಳುತ್ತಿದ್ದೇವೆ ಡಾ. ರಾಜಕುಮಾರ್ ಅವರ ಸುಮಧುರ ಕಂಠ ಈ ಭೂಮಿ ಇರೋತಂಕ ಇರುತ್ತದೆ ಎವ್ರಿ ಗ್ರೀನ್ ಹಾಡು🙏🙏
@Siddeshhosalli
@Siddeshhosalli 2 жыл бұрын
ಅಣ್ಣಾವ್ರು ಧ್ವನಿಯಲ್ಲಿ ಹಂಸಲೇಖ ಅವರ ಸಾಹಿತ್ಯದಲ್ಲಿ ಹಾಡುಗಳು ಕೇಳೋಕೆ ಚೆಂದ. ಹಾಗೆ ಇಡೀ ಅಣ್ಣಾವ್ರ ಕುಟುಂಬಕ್ಕೆ ಶರಣು ಶರಣು🙏💐❤😘😘😘😘😘😘
@shrikant4844
@shrikant4844 2 жыл бұрын
Nimm dhwani tumba esta sir
@arunpower104
@arunpower104 Жыл бұрын
🥰
@shilpashilpar3286
@shilpashilpar3286 Жыл бұрын
@@shrikant4844 uuuûû
@sharifaroshini2833
@sharifaroshini2833 Жыл бұрын
@@shilpashilpar3286
@DineshBkote
@DineshBkote 9 күн бұрын
That's our home too
@vivekanandhugar7007
@vivekanandhugar7007 7 ай бұрын
2023 ಅಲ್ಲಾ 2073 ಬಂದ್ರು ನಾನು ಕೇಳೋ ಹಾಡೇ ಇದು ಮುಂಜಾನೆ ಅಲ್ಲಾ ಯಾವಾಗ್ಲೂ ನಾನು ಕೇಳೋ ಹಾಡೇ ಇದೆ ಯಾಕೆ ಅಂದ್ರೆ ನನ್ನ ಕಾಲರ್ ಟ್ಯೂನ್ ಇದೆ ❤❤❤❤❤❤
@ಮಹದೇವ್ಕನ್ನಡಿಗ
@ಮಹದೇವ್ಕನ್ನಡಿಗ 2 жыл бұрын
ನೂರಾರು ನೆನಪಿನ ಸಂತಸ ತುಂಬಿದ ಹಾಡು ಇದು ..........😘😍 ಹಂಸಲೇಖ ಸರ್ ಅವರ ಅದ್ಭುತ ಸಾಹಿತ್ಯ ಮತ್ತು‌ ಸಂಗೀತ ಸಂಯೋಜನೆಗೆ ಧೀರ್ಘ ದಂಡ ನಮಸ್ಕಾರ ......❤
@siddappakonesagar6813
@siddappakonesagar6813 2 жыл бұрын
ಗಾನ ಗಂಧರ್ವ ರಾಜ್ ಕುಮಾರ್ ಅವರ ಧ್ವನಿಯಲ್ಲಿ ಅದ್ಭುತವಾದ ಹಾಡು
@domnicksmitha
@domnicksmitha Жыл бұрын
ಇ ಮೂವಿ ನ ನಮ್ ಅಪ್ಪು ಬಾಸ್ ಪ್ರೊಡ್ಯೂಸರ್ ಮಾಡಿದು
@crpworldcreations7592
@crpworldcreations7592 2 жыл бұрын
ಈ ಹಾಡು ಕೇಳಿ ಎಷ್ಟೋ ವರ್ಷಗಳು ಆಗಿತ್ತೋ ಏನೋ ಧನ್ಯವಾದಗಳು ಸರ್.. 👌
@dilipcallmedipu4011
@dilipcallmedipu4011 2 жыл бұрын
🥰👌
@doddabasappabadigera9076
@doddabasappabadigera9076 2 жыл бұрын
ಭಗವಂತನ ಇವರಿಗೆ ಇವರ ಕುಟುಂಬದ ಮೇಲೆ ಇರಲಿ
@chethangs9976
@chethangs9976 2 жыл бұрын
ರಾಜಣ್ಣ ನೀವು ಸೂರ್ಯ ಚಂದ್ರ ಇರುವವರೆಗೂ ಜೀವಂತ... ನಿಮ್ಮ್ ನಟನೆ, ಸಂಗೀತ, ನಿಮ್ಮ ಅಚ್ಚ ಕನ್ನಡದ ಮಾತುಗಳನ್ನು ಕನ್ನಡಿಗರು ಮರೆಯಲು ಸಾಧ್ಯವಿಲ್ಲ. ನಿಮ್ಮ ಶಿಕ್ಷಣ ಬರಿ 4ನೇ ತರಗತಿ... ಆದ್ರೆ ನಿಮ್ಮ ಸಾಧನೆ ಒಂದು ವಿಶ್ವವಿದ್ಯಾಲಯ🙏🙏🙏🙏
@nageshm1799
@nageshm1799 2 жыл бұрын
Q
@rajumadhu98
@rajumadhu98 2 жыл бұрын
Adbuthavagi haadida annavra song idu
@sampathcm5054
@sampathcm5054 2 жыл бұрын
Haage avr makkalu hadiro songsgalu super sir... Avr vamshadalle sangeetha ide...
@PradeepKumar-no3wc
@PradeepKumar-no3wc 2 жыл бұрын
Nama nagara davaru avaru
@gadilingak.g9878
@gadilingak.g9878 2 жыл бұрын
@@sampathcm5054 .
@nagappaterin9329
@nagappaterin9329 2 жыл бұрын
Singer by national award ,dada ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ Dr. rajkumar sir 👌👌👌👌❤️❤️
@Lohithayj
@Lohithayj 2 жыл бұрын
ಅಣ್ಣಾವ್ರು, ಹಂಸಲೇಖ , ಇವರಿಬ್ಬರು ಕನ್ನಡದ ಸರ್ವ ಶ್ರೇಷ್ಟ ಪ್ರತಿಭೆಗಳು..❤️🥰🥰❤️❤️❤️❤️❤️
@prasadhalty5180
@prasadhalty5180 Жыл бұрын
This film music director like. L.N.shastri
@savitar8002
@savitar8002 9 ай бұрын
​@@prasadhalty5180 Hamsaleka is the music director
@karthik_shetty99
@karthik_shetty99 9 ай бұрын
No bro it's my one of the best song but music director is L N shastri ​@@savitar8002
@channucpk3845
@channucpk3845 2 жыл бұрын
Dr ರಾಜಕುಮಾರ್ ರವರ ಧ್ವನಿ ಕೇಳುವುದೇ ಒಂದು ಚಂದ ❤🥰🥰❤
@vasanthanaik.l
@vasanthanaik.l 3 ай бұрын
2024 super memories❤❤❤❤ ಈ ಹಾಡುಗಳು ಗೊತ್ತಿಲ್ಲದೇನೆ ನಮ್ಮನ್ನು ಗತ ವೈಭವ ಕ್ಕೆ ಕರೆದೋಯುತ್ತವೆ ಆದರೆ ಆ ದಿನಗಳು ಬೇಕೆಂದರೆ ಮರಳಿ ಸಿಗುವುದಿಲ್ಲ 😢😢❤❤ Love you ಅಣ್ಣ 🌎🌎 miss you
@nagarajknagaraj8741
@nagarajknagaraj8741 2 жыл бұрын
ರಾಜಣ್ಣನ ಬಾಯಲ್ಲಿ ನಮ್ಮ ಕನ್ನಡವನ್ನು ಕೇಳುವುದೇ ಒಂದು ಅದ್ಭುತ 😊😌🤗
@bharathdv4210
@bharathdv4210 Жыл бұрын
ಅದಕ್ಕೆ ನಾವೆಲ್ಲಾ ಪುಣ್ಯ ಮಾಡಿ ಅವರು ಇದ್ದ ಕಾಲದಲ್ಲಿ ಹುಟ್ಟಿರುವುದು ...
@nithin01
@nithin01 Жыл бұрын
Dr Rajkumar the legend 🔥
@siddaramaiahb2832
@siddaramaiahb2832 Жыл бұрын
ಹೌದು ಬ್ರದರ್
@kiranrajkiran3323
@kiranrajkiran3323 Жыл бұрын
​@@siddaramaiahb2832qà
@laxminarayana6839
@laxminarayana6839 11 ай бұрын
ಆ ಧ್ವನಿ ಆ ಸ್ಪಷ್ಟತೆ ಅದ್ಬುತ ❤
@nageshmr543
@nageshmr543 Жыл бұрын
ಈ ಹಾಡು ಕೇಳಿದರೆ ಅಪ್ಪು ನೆನಪಾಗುತಾರೆ miss you appu boss 😭
@rahulchannavar4545
@rahulchannavar4545 Жыл бұрын
ಅಣ್ಣವ್ರ ಧ್ವನಿಯಲ್ಲಿ ಹಾಡನ್ನಾ ಕೇಳೋದಕ್ಕೆ‌ ಎಷ್ಟೊಂದು ಖುಷಿ ❤🙏🙏
@nareshgowdad.k8018
@nareshgowdad.k8018 Жыл бұрын
ಆ..ಹಾ....ಮೈ ಮರೆಸೋ ಹಾಡೂ ಇದೂ....,,😍😍😍😍😍...ಕೇಳ್ತಾ ಇದ್ರೆ ಒಂದು ಕ್ಷಣ....ಮನೆಯ ನಗುವಿನ ವಾತಾವರಣ ಹಾಗೇ...ಕಣ್ತುಂಬಿ ಬರತ್ತೆ....❤❤Awesomeeee....Awesome....💞✨💞
@MrOwnerOf7Cr-HN
@MrOwnerOf7Cr-HN Жыл бұрын
ಇಷ್ಟು ದಿನ ಕೇಳದೆ ಇರೋದಕ್ಕೆ Sorry ರಾಘಣ್ಣ ಅದ್ಬುತ ಗೀತೆ 💐💐💐
@sujithawesome8885
@sujithawesome8885 Жыл бұрын
U are lucky. U heard it when u needed it d most.
@rojarrojar9903
@rojarrojar9903 2 жыл бұрын
ಈ ಹಾಡು ಕೇಳಿದಾಗ ಮನಸ್ಸಿಗೆ ಸಂತೋಷ ವಾಗುತ್ತದೆ ಮನಸ್ಸಿನಲ್ಲಿ ತುಂಬಾ ದುಃಖ ಇದ್ದಾಗ ಈ ಹಾಡು ಕೇಳಿದಾಗ ನನ್ನ ಮನಸ್ಸು ಅಗುರವಾಗುತ್ತದೆ ಏಕೆಂದರೆ ನಮ್ದ ಕೂಡ ಒಂದು ಸುಂದರವಾದ ಜೇನುಗೂಡು...
@shobhah8966
@shobhah8966 Жыл бұрын
Yes
@kumarnaykakumar7851
@kumarnaykakumar7851 2 жыл бұрын
ತುಂಬಾ ದಿನಗಳಿಂದ ಹುಡುಕುತ್ತಿದ್ದ ಹಾಡು ಇದು 👌👌👌
@basavarajgumati7192
@basavarajgumati7192 2 жыл бұрын
Realy true
@chakrachakrachakrachakra9602
@chakrachakrachakrachakra9602 2 жыл бұрын
Heart touching song is only Dr Rajakumar voice that is it
@murthymurthy8016
@murthymurthy8016 2 жыл бұрын
Ttt
@nanu7482
@nanu7482 2 жыл бұрын
Yup
@sindhuhs1346
@sindhuhs1346 2 жыл бұрын
Jyjjjjthe says jnyjjjj j and jjjjmtyy4y@@basavarajgumati7192 t jyjjj jjjt jy tj
@rakeshgr3077
@rakeshgr3077 2 жыл бұрын
ಮನಸ್ಸು ಮುಟ್ಟುವಂತ ಸಾಹಿತ್ಯ D rajkumar sir ಸಾಂಗ್ ❤❤😍😍⚡️⚡️🌷🌷
@villagestylzcomedyvibes465
@villagestylzcomedyvibes465 2 жыл бұрын
ಗಾನ ಕೋಗಿಲೆ ನಟ ಸಾರ್ವಭಮ ಕರುನಾಡ ಕೀರ್ತಿ ನಮ್ಮ ಪ್ರೀತಿಯ ಮುತ್ತಣ್ಣ ❤️
@MS_Bilagi_Sir
@MS_Bilagi_Sir 2 жыл бұрын
ರಾಘಣ್ಣ ಮುಗ್ಧಮನಸಿನ ಭಾವುಕ ಮನುಷ್ಯ 💞🥰👌
@padmapadma7583
@padmapadma7583 2 жыл бұрын
Hi
@mutturaj8606
@mutturaj8606 2 жыл бұрын
Super bro
@HarishKumar-zz8nm
@HarishKumar-zz8nm 2 жыл бұрын
Sssss
@roopas515
@roopas515 2 жыл бұрын
ಹೌದು
@ALLINONE45197
@ALLINONE45197 2 жыл бұрын
S
@anjink6980
@anjink6980 Жыл бұрын
ಅಬ್ಬಬ್ಬಾ ಎಂತಾ ಸುಮಧುರವಾದ ಹಾಡು🎶 😍 ಅಣ್ಣಾವ್ರ ಧ್ವನಿಯಲ್ಲಿ ಕೇಳೋಕೆ ಚೆಂದ. 😍❤🙏
@muthuraj.pattar2774
@muthuraj.pattar2774 2 жыл бұрын
ಸಾಹಿತ್ಯ :-dr.ಹಂಸಲೇಖ ಗಾಯನ :-dr.ರಾಜ್ ಕುಮಾರ್ ಸಂಗೀತ :-dr.ಹಂಸಲೇಖ
@PARAMATHMA1607
@PARAMATHMA1607 Жыл бұрын
ನಿರ್ಮಾಪಕರು : ಅಪ್ಪು ಸರ್❤️
@karthik_shetty99
@karthik_shetty99 9 ай бұрын
Music director l.n.shastri check it
@prashanthmsgowda2413
@prashanthmsgowda2413 2 жыл бұрын
Hats off Sangeetha Brahma Hamsalekha sir ❤️ Superb SINGING namma Dr . Rajanna ❤️
@girishgiri73
@girishgiri73 2 жыл бұрын
ಏನ್ ಚಂದ ಈ ವಾಯ್ಸ್ ಕೇಳೋಕೆ ಆನಂದ ❤❤
@sadashivpatil5310
@sadashivpatil5310 2 жыл бұрын
Good Song
@arunkumarg3442
@arunkumarg3442 2 жыл бұрын
ನಿಜಕ್ಕೂ ಸೊಗಸಾದ ಹಾಡು❤️❤️ ಹೇಳಲಾಗದ ಸಂಭ್ರಮ ❤️❤️ಮಧುರವಾದ ಕಂಠ 🙏🙏🙏
@ಕಲಾಚೇತನ್ಯKALACHETANYA
@ಕಲಾಚೇತನ್ಯKALACHETANYA Жыл бұрын
ಜೈ ರಾಜಣ್ಣ ಜೈ ಹಂಸಲೇಖ ಜೈ ರಾಘಣ್ಣ ಜೈ ಸೂತ್ರಧಾರ ಜೈ ಕನ್ನಡ 💛❤️
@nageshnagendra-bj4vn
@nageshnagendra-bj4vn Жыл бұрын
@basavarajj7004
@basavarajj7004 9 ай бұрын
​@@nageshnagendra-bj4vn❤
@rajudevangav6986
@rajudevangav6986 2 жыл бұрын
ಹಾಡು ತುಂಬಾ ಚೆನ್ನಾಗಿದೆ ಅಣ್ಣವರ ಹಾಡು ನಮಗೆ ಬಹಳ ಇಷ್ಟ 👌👌
@yallapay5706
@yallapay5706 7 ай бұрын
ನನಗೆ ಇಷ್ಟವಾದ ಕನ್ನಡ ಹಾಡು.. ಅರ್ಥಗಂಭೀರವಾದ ಹಾಡು
@sanbl4906
@sanbl4906 2 жыл бұрын
Dr.Rajkumar only actor in India to win national award for singing
@siddukempasannavar7201
@siddukempasannavar7201 2 жыл бұрын
ಐ ಲವ್ ಯು ಅಪ್ಪು ಸಾಂಗ್ l ರಾಜಣ್ಣ ಇನ್ ಅಪ್ಪು ಸೇಮ್ ಟು ಸೇಮ್ ಸಾಂಗ್ ಥ್ಯಾಂಕ್ಯೂ ಅಣ್ಣ
@ಅಪ್ಪು-ಫ2ಥ
@ಅಪ್ಪು-ಫ2ಥ 2 жыл бұрын
ನಮ್ಮ ಜೀವನ ಹಾಡು 💙❤️
@bhuvan...
@bhuvan... 2 жыл бұрын
ರಾಜಣ್ಣ ಅವರಿಗೆ ರಾಜಣ್ಣ ಅವರೇ ಸಾಟಿ🙏🙏❤️
@avinashbk8754
@avinashbk8754 3 ай бұрын
Egina hadugalu entertainment aste jeevanake moulyavada Sandesha kododila,but e haadu yestu arta poornavagide ,family inda doora iror e song nodidre saku family importance gotagate❤️❤️
@sumanithya2561
@sumanithya2561 2 жыл бұрын
Wow super mesmerizing song I love this song and ದೊಡ್ಡಮನೆ . ದೊಡ್ಡಮನೆ ಅಷ್ಟೇ miss you Appu love you shivanna Raghanna
@ittigudimanjunath8574
@ittigudimanjunath8574 2 жыл бұрын
ನೂರಾರು ನೆನಪಿನ ಸಂತಸ ತುಂಬಿದ ಹಾಡು ಇದು... ಡಾ// ರಾಜ್ ಗಾಯನಕ್ಕೆ ಯಾರು ಸರಿಸಾಟಿ ಇಲ್ಲ😍🙏
@dhananjayahg307
@dhananjayahg307 2 жыл бұрын
All rounder actor in Indian film industry, evergreen voice and evergreen hero for our life time is only Dr. Rajkumar
@hanumeshlingasugur8643
@hanumeshlingasugur8643 2 жыл бұрын
ಅತ್ಯದ್ಭುತ ವಾದಂತಹ ಸಂಗೀತ ಕೇಳಲು ಎಷ್ಟು ಇಂಪಾಗಿದೆ ಅಂತಂದರೆ ಅದನ್ನು ವರ್ಣಿಸಲು ಸಾಧ್ಯವಿಲ್ಲ ಅಷ್ಟು ಚಂದ ರಾಘಣ್ಣ ನಿಮ್ಮ ಹಾಡುಗಳು
@sandeepsandy7949
@sandeepsandy7949 2 жыл бұрын
golden voice D raj 🎤 annavaru 👌🏿🔥
@mahadevamurthycsuperanna2724
@mahadevamurthycsuperanna2724 2 жыл бұрын
Love you Dr rajkumar
@chinimini3927
@chinimini3927 2 жыл бұрын
@@mahadevamurthycsuperanna2724 ಸೂಪರ್ ಹಾಡು
@racchugowda8449
@racchugowda8449 Жыл бұрын
2023ರಲ್ಲಿ ಯಾರೆಲ್ಲ ಈ ಅದ್ಭುತ ಸುಮಧುರವಾದ ಹಾಡನ್ನು ಕೇಳ್ತಾ ಇದ್ದೀರಾ🥰❤️
@gurumurthy6672
@gurumurthy6672 Жыл бұрын
ಎಷ್ಟು ಸಲ ಈ ಹಾಡನ್ನ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ, ರಾಜ್ voice ತುಂಬಾ ಇಷ್ಟ ರಾಘಣ್ಣ ಆಕ್ಟಿಂಗ್ ಇಷ್ಟ ಹಂಸಲೇಕ ಅವರ ಬಗ್ಗೆ ಹೇಳೋದೇ ಬೇಡ 🙏🙏🙏🙏
@shanthkumark4402
@shanthkumark4402 2 жыл бұрын
ಎಂತ ದ್ವನಿ ಎಂತ ಸಾಹಿತ್ಯ ಎಂತ ಸಂಗೀತಾ
@hunterappu3671
@hunterappu3671 5 ай бұрын
DODMANE ABIMANIGALI YARIDHIRI ❤❤❤❤❤ JAI RAJVAMSHA💥🔥☝️💪👍
@ManuNayak-xn9vv
@ManuNayak-xn9vv 9 ай бұрын
ಗಾನ ಗಂಧರ್ವ ಡಾ. ರಾಜ್ ಕುಮಾರ್ ಅವರ ಅಮೋಘವಾದ ಸುಮಧುರ ಗಾಯನ ಮತ್ತು ನಾದ ಬ್ರಹ್ಮ ಶ್ರೀ ಹಂಸಲೇಖಾ ಮಹಾ ಗುರುಗಳ ಅದ್ಭುತವಾದ ಸಾಹಿತ್ಯ ರಚನೆ ಅತ್ಯದ್ಭುತವಾದ ಸಂಗೀತ ಸಂಯೋಜನೆ 🙏🙏🙏❤️❤️❤️
@kemparajukemparaju5394
@kemparajukemparaju5394 2 жыл бұрын
ಹಂಸಲೇಖ ಅವರ ಸಾಹಿತ್ಯ ಮತ್ತು ಸಂಗೀತ ಮನಮುಟ್ಟುವಂತದ್ದು.
@_shashi_kumar_1439
@_shashi_kumar_1439 Жыл бұрын
ಗಾನ ಕೋಗಿಲೆ ಗಾನ ಗಂಧರ್ವ ರಾಜಣ್ಣ ❤️❤️❤️ ಜೈ ರಾಜವಂಶ ❤️❤️❤️ ಅಣ್ಣನ voice so nice ❤️ lovely voice 👌👌
@Sharadavenkatesh878
@Sharadavenkatesh878 2 жыл бұрын
What a voice ❤️❤️❤️ Dr Rajkumar s legend of the world. Seeing smart Raghanna feast to the eyes. Where are those days? How time swallow every thing. Appu not here 😭😭😭
@akashm2336
@akashm2336 2 жыл бұрын
Golden Voice of Sandalwood...❤ Natasaarvabhouma Gaanagandharva Dr.Rajkumar...💛❤ "EmperorOfAllActors"...🙏
@narayannaik9023
@narayannaik9023 2 жыл бұрын
Very well said sir, Dr. Rajkumar sir is greatest artist in the whole world 🙏🙏🙏🙏🙏🙏
@h.s.kumaraswamymediavision3874
@h.s.kumaraswamymediavision3874 2 жыл бұрын
ಅದ್ಭುತ ಅತಿ ವಿಶ್ವಾಸದ ಪ್ರೀತಿಯ ಅರ್ಥಪೂರ್ಣವಾಗಿ ಸಂಬಂಧವನ್ನು ಬೆಸೆಯುವ ಅದ್ಭುತ ಕಂಠದಾನ ಅದ್ಭುತ ಸಾಹಿತ್ಯ ದಿಂದ ಕೂಡಿದ ಸುಮಧುರ ಸುಂದರವಾದ ಹಾಡಿಗೆ ಶರಣಾಗತಿ ಅದೇ ಧನ್ಯವಾದಗಳು ಈ ಗೀತೆ ಜನತೆಗೆ ನೀಡಿದ್ದಕ್ಕೆ.
@sharathsagar3751
@sharathsagar3751 11 ай бұрын
ನನ್ನ ನೆಚ್ಚಿನ ಹಾಡು.ನಂಗೆ ಬೇಜಾರ್ ಆಧಾಗೆಲ್ಲ ಕೇಳೋದೇ ಈ ಹಾಡು
@martinminalkar8728
@martinminalkar8728 2 жыл бұрын
HAMSALEKA Kannadigarige devaru kotta amulya UDUGORE 🙏
@manjunathmgowda9524
@manjunathmgowda9524 Жыл бұрын
🎉🎉🎉ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು ಮತ್ತು ಅಭಿನಯ ಎಲ್ಲರಿಗೂ ಅಭಿನಂದನೆಗಳು, ಗಾನ ಗಂಧರ್ವ ಡಾಕ್ಟರ್ ರಾಜಣ್ಣ ಕರ್ನಾಟಕದ ಹೆಮ್ಮೆ🎉🎉🎉
@Pretham-xo6xm
@Pretham-xo6xm 5 ай бұрын
ಈ ಹಾಡು ಕೇಳುತ್ತಿದ್ದರೆ ಮಿಂಚಿನಂತೆ
@pavanashreeng4294
@pavanashreeng4294 Жыл бұрын
What a song 😘😍🥰😍🥰😍 No words with me!!!!!👍🙏 Hatts of to Hamsalekha Sir and Dr. Rajkumar 🙏🙏🙏🙏🙏
@basavarajkurumanal928
@basavarajkurumanal928 2 жыл бұрын
ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ಹಾಡು ಬಹಳ ಸುಂದರವಾದ ನಟನೆ ನಮ್ಮ ರಾಘಣ್ಣ ಅವರದು ಮತ್ತು ಮಧುರವಾದ ಧ್ವನಿ ನಮ್ಮ ಅಣ್ಣಾವ್ರುದು
@puneethrajkumar9462
@puneethrajkumar9462 9 ай бұрын
❤❤❤❤ ಎಂತ ಅದ್ಭುತ ಗೀತೆ ಸಂಗೀತ 🔥🔥❤️❤️❤️😍😍😍
@anz6735
@anz6735 2 жыл бұрын
Love you Dr, ರಾಜಣ್ಣ🌹
@Dhruvigamigowda
@Dhruvigamigowda Жыл бұрын
Nan one day one time e song kelella andre samadanane agala
@mojesanthony7430
@mojesanthony7430 2 жыл бұрын
Ragavendra rajkumar looking awesome ❤️❤️
@bunkkrishna2876
@bunkkrishna2876 Жыл бұрын
ನೂರಾರು ನೆನಪಿನ.. ಸಂತಸ ತುಂಬಿದ ಹಾಡು ಇದು.. 💞
@ksgaming2021
@ksgaming2021 Жыл бұрын
ಈ ಗೀತೆಯನ್ನು ಅಣ್ಣಾವ್ರ ಧ್ವನಿಯಲ್ಲಿ ಕೇಳುತ್ತಿದ್ದರೆ ನಮ್ಮನ್ನೇ ನಾವು ಮರೆತೋಗುತ್ತೇವೆ ಹಿತವಾಗಿದೆ ಅಷ್ಟೊಂದು 👏👏👏
@CasualVisualsPage
@CasualVisualsPage 2 жыл бұрын
in fact we are too blessed, we had such a legend to our kannadaa industry, we are still remembering them though kind of this songs.. lots of love towards Dr.. Rajkumar. what a nice song man, cant even distract our mind while listing to kind of this song..
@AppuasAppu
@AppuasAppu 9 ай бұрын
2024 anyone love this song ❤❤
@prakashrkalal3354
@prakashrkalal3354 2 жыл бұрын
ಡಾ. ರಾಜಕುಮಾರ ಸರ್ ಅಂದ್ರೇನೆ ಕಲಾ ಸರಸ್ವತಿ ಪುತ್ರ ನಿಜಕ್ಕೂ ಧನ್ಯ . 👌
@punithv8052
@punithv8052 Жыл бұрын
Nija
@ALPLVadamalapeta
@ALPLVadamalapeta 5 ай бұрын
Legend music person thanks
@shridharpujar4837
@shridharpujar4837 5 ай бұрын
ಗಾನಗಂಧರ್ವ 🕺🏿🕺🏿Dr ರಾಜ್
@tejaumeshumesh3981
@tejaumeshumesh3981 2 жыл бұрын
Miss you appu boss 😭😭😭😭😭😭😭😭😭😭😭😭😭😭😭😭😭
@shivushanta1091
@shivushanta1091 Жыл бұрын
ಈ ಹಾಡು ತುಂಬಾ ಸೊಗಸಾಗಿದೆ ಯಾಕೆ ಅಂದ್ರೆ ಮನಸಿಗೆ ತುಂಬಾ ಖುಷಿ ಆಗುತ್ತೆ & ರಾಜ್ ಕುಮಾರ್ ವಾಯ್ಸ್ ತುಂಬಾ ಚನ್ನಾಗಿ ಇದೆ
@jyothiacharya8296
@jyothiacharya8296 Жыл бұрын
Kannada songs navu elli hodru bedala ,ha banane prithy , adaralli ero suka ne bere , I love all Kannada songs, especially old songs 🫶💕🌹🙏✌️👌👍 Jyothi Acharya From Dubai
@BharathRaj-vi6mk
@BharathRaj-vi6mk 7 ай бұрын
2024 ರಲ್ಲಿ ಯಾರೆಲ್ಲ ನೊಡ್ತಿದ್ದಿರ ❤
@papum.agrahara2982
@papum.agrahara2982 Жыл бұрын
ಪದೆ ಪದೆ ಕೇಳ್ಬೇಕು ಅನಿಸುವ ಹಾಡು ಇದು ಸೂಪರ್
@gudduchalawadi3887
@gudduchalawadi3887 2 жыл бұрын
ದೇಹಕ್ಕೆ...ಆಹಾರ... ಊಟ ಮನಸಿಗೆ ಆಹಾರ... ಸಂಗೀತ.... ಎಂದು ಮರೆಯದ........ ಬಂಗಾರದ ಮನುಶ್ಯ...... ರಾಜಣ್ಣ
@naveenanavi3850
@naveenanavi3850 3 ай бұрын
ಎಲ್ಲರಿಗೂ ಎಲ್ಲದಕ್ಕೂ ಸೂತ್ರದರ ಸೂತ್ರಧಾರ ಆ ದೇವರು ಅಲ್ಲಿರುವ 😢
@ChandanKaanakanahalliSrinivas
@ChandanKaanakanahalliSrinivas 2 жыл бұрын
One of my favourite song....Lvu Dodmane...Lvu Dr.Rajkumar Sir.....
@mukeshkumar-xx2jf
@mukeshkumar-xx2jf Жыл бұрын
Dr Rajkumar voice, o my god it's out of world, I can't even express 🙏
@prasadpasala391
@prasadpasala391 11 ай бұрын
Yes that's the ಅಣ್ಣಾ dr rajkumar
@manjunathr5997
@manjunathr5997 2 жыл бұрын
This voice world never Ever getting one and only Dr Rajkumar Sir
@krishnals3281
@krishnals3281 Жыл бұрын
ಸೂರ್ಯ ಚಂದ್ರರಿರುವವರೆಗೂ ಈ ಹಾಡು ಅಜರಾಮರ
@rajeshrajesh1463
@rajeshrajesh1463 Жыл бұрын
ರಾಜಣ್ಣ ಇಡೀ ಭಾರತದಲ್ಲೇ ಗ್ರೇಟ್......ಸೂಪರ್ ಸಿಂಗರ್
@sujithawesome8885
@sujithawesome8885 Жыл бұрын
For the people who doesnt know, Puneeth rajkumar sir is the producer for this film. Hit like if u are welmed.
@sujithawesome8885
@sujithawesome8885 Жыл бұрын
This song comes like a feirceing rocket n goes like boomm...
@manjuhalekoti1822
@manjuhalekoti1822 2 жыл бұрын
Doddamane muttugalu...love u all
@ravikiran1760
@ravikiran1760 Жыл бұрын
ಅಪ್ಪಾಜಿ ಧ್ವನಿ ಕೇಳಿದರೆ ಸಾಕು ಏನೋ ಒಂತರ ಖುಷಿ
@sureshkumar-wg9uz
@sureshkumar-wg9uz Жыл бұрын
Rajkumar voice na ishta padovru adbutha kanta anta ishta padovru coment like madi..
@apoorvad.p4776
@apoorvad.p4776 2 жыл бұрын
Golden voice raj kumar sir
@ravikiran1760
@ravikiran1760 2 жыл бұрын
ಅಪ್ಪಾಜಿ ಧ್ವನಿ ಮುಂದೆ ಹಾಲು ಸಕ್ಕರೆ ಕುಡಿದಂತೆ ಕೇಳಲು ಕಿವಿಗೆ ಇಂಪು
@dachhumanjuhiimanju6053
@dachhumanjuhiimanju6053 2 жыл бұрын
Dr raj kumar sir entha voice sir nimdhu love u Miss u sir
@sumasuma5197
@sumasuma5197 2 жыл бұрын
Charana g v
@punithkumar572
@punithkumar572 2 жыл бұрын
Raganna acting and appaji voice amazing ❤️❤️❤️❤️ love you raganna 🎉🎉
@susairaj9747
@susairaj9747 2 жыл бұрын
ಅಣ್ಣ 🙏🏼❣️❣️❣️❣️❣️ ನಮ್ಮ ಕುಟುಂಬ ಬಡವರಿಗೆ ಸಹಾಯ ಅಸ್ತ ಕೊಡಬೇಕು ಎಂದು ನಾನು ನಂಬುತ್ತೇನೆ
iPhone or Chocolate??
00:16
Hungry FAM
Рет қаралды 31 МЛН
Как мы играем в игры 😂
00:20
МЯТНАЯ ФАНТА
Рет қаралды 3 МЛН
Cute
00:16
Oyuncak Avı
Рет қаралды 12 МЛН