nps ಮತ್ತು ops ಬಗ್ಗೆ ತುಂಬಾ ಸರಳವಾಗಿ ಅರ್ತಪೂರ್ಣವಾಗಿ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ ನಿಮ್ಮ ವಿವರಣೆ ತುಂಬಾ ಅದ್ಬುತವಾಗಿದೆ ಸರ್.
@dinakardesai2482 жыл бұрын
ಅಮರ್ ಪ್ರಸಾದ್ ಲಾಂಗ್ ರನ್ ನಲ್ಲಿ ದೊಡ್ಡ ಮೊತ್ತ ಬರುವುದಾದ್ರೆ ಐಎಎಸ್ ವರ್ಗದ ನೌಕರರಿಗೆ ಇದು ಯಾಕಿಲ್ಲ ಅದರ ಬಗ್ಗೆ ಮಾಹಿತಿ ಕಲೆ ಹಾಕಿ ವಿಡಿಯೋ ಮಾಡಿ ಬಹುಶಃ ನಿಮಗೆ ಇದರ ಬಗ್ಗೆ ಸ್ವಲ್ಪ ಹೆಚ್ಚು ಮಾಹಿತಿ ಸಿಗಬಹುದು.
@krsnapatil31382 жыл бұрын
🙏 ಸರ್ Ops ಬಗ್ಗೆ ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀರಿ ಧನ್ಯವಾದ... ನಿಮ್ಮ ವಿಡಿಯೋದಲ್ಲಿ ಮತ್ತೊಂದು ವಿಷಯ ತಿಳಿಸುವುದು ಮರೆತಿದ್ದೀರ MLA , MLC ಮತ್ತು MP ಗಳಿಗೆ ಅವರಿಗೆ ಯಾಕೇ ops .... ಸರಕಾರಿ ನೌಕರರಿಗೆಕಿಲ್ಲ......
@yeshwantraymadditot3632 жыл бұрын
ಅಮರನಾಥ್ ಸರ್ ನಾನು ಕುಡ NPS,2010 ಅಪಟಮೆಂಟ್ ಅಗಿದೇನೆ GOVT ITI ALAND ನಿಮ್ಮ ಮಾಹಿತಿ ತುಂಬಾ ಚನ್ನಾಗಿ ವರದಿ ಮಾಡದಿರಿ ನಿಮಗೂ ಮತ್ತು ನಿಮ್ಮ ತಂಡಡವಗಿ ಧನ್ಯವಾದಗಳು ಸರ್
@proper_t2 жыл бұрын
ನೆಟ್ಟಗೆ ಕನ್ನಡ ಬರೆಯುವುದನ್ನು ಕಲಿ.
@kirankumargadwal46782 жыл бұрын
@@Sarvo1995 Karnataka govt 🙏
@madhavarao74702 жыл бұрын
ತಾವು ಯಾವ ಸೀಮೆಯ ಕನ್ನಡ ಬಳಸಿ ಟಿಪ್ಪಣಿ ವ್ಯಕ್ತ ಪಡಿಸಿದಿರೊ ತಿಳಿಯದು. ಬಹಳ ಕ್ಲಿಸ್ಟ ಕನ್ನಡ. ಬಹುಶ: ಕನ್ನಡ ಪಂಡಿತರೂ ಸುಸ್ತಾಗಬಹುದು ಓದಿ ಅರ್ಥ್ಯೆಯಿಸಲು
@peaceful1542 жыл бұрын
@@madhavarao7470 kannada typing baralla ansutte
@shivaya682 жыл бұрын
@@Sarvo1995 35 persent reservation
@hanumantappag50462 жыл бұрын
ತುಂಬಾ ಕರೆಕ್ಟ್ ಆಗಿ ವಿಶ್ಲೇಷಣೆ ಮಾಡಿದ್ದೀರಿ ಸರ್.. ನಾನೊಬ್ಬ ನಿಜವಾದ ಪಿಂಚಣಿ ಹೋರಾಟಗಾರನಾಗಿ ಈ ಮಾತು ಹೇಳುತ್ತಿದ್ದೇನೆ..
@MahadevikolliKolli11 ай бұрын
2005 ಅಪ್ಲಿಕೇಶನ್ ಕೊಟ್ಟಿದ್ದು
@venkateshgotur862 жыл бұрын
ಪಿಂಚಣಿ ಎನ್ನುವುದು ಸರ್ಕಾರಗಳು ನೌಕರರಿಗೆ ನೀಡುವ ಭಿಕ್ಷೆಯಲ್ಲ ಬದಲಾಗಿ ಪಿಂಚಣಿ ನೌಕರರ ಹಕ್ಕು. ಸುಪ್ರಿಂ ಕೋರ್ಟ್ ಭಾರತ. NPS ಬಗ್ಗೆ ಸಮಗ್ರವಾಗಿ ತಿಳಿಸಿಕೊಟ್ಟಿದಕ್ಕಾಗಿ ತಮಗೆ ಧನ್ಯವಾದಗಳು.
@raghavanvishnu2961 Жыл бұрын
ಪಿಂಚಣಿ ಬೇಡ ಎಂದರೆ ಖಾಸಗಿ ಉದ್ಯೋಗಕ್ಕೆ ಸೇರಿಕೊಳ್ಳಿ. ಸರ್ಕಾರದೊಂದಿಗೆ ಕೆಲಸ ಮಾಡಲು ನಮಗೆ ಅವಕಾಶಗಳು ಸಿಗುತ್ತಿಲ್ಲ, ಆದ್ದರಿಂದ ಭಾರತದಲ್ಲಿ ಎಲ್ಲವನ್ನೂ ಖಾಸಗೀಕರಣಗೊಳಿಸಬೇಕು ಮತ್ತು ಪ್ರತಿಯೊಬ್ಬರೂ ಸಮಾನವಾಗಿರಬೇಕು.
@venolff6197 Жыл бұрын
Why should govt gave pension to currupt govt officer. Almost every govt officer are currupt.
@babutippayikoppa2471 Жыл бұрын
Nimma ede mele kai ittukondu heli estu jana govt employees sigo salary ge correct agi kelsa madtare ..majority kelasa madode extra money ge.. Idu samanya janara abhipraya.. Bari hakkina bagge mathasoru kartavya da bagge yavagadru matadiddara
@baburajendrababurajendra18102 жыл бұрын
ಇಂದು ವಿಧವಾ ವೇತನ, ವೃದ್ಯಾಪ್ಯಾ ವೇತನ ನೇ 1000 rs ಇದೆ ಅಂದ ಮೇಲೆ 30,35,40 ವರ್ಷ ಸೇವೆ ಸಲ್ಲಿಸಿ ಕೇವಲ 1000,1500,2000 rs ಪಿಂಚಣಿ ಕೊಡ್ತಾರೆ ಅಂದ್ರೆ ಇದು ಯಾವ ಸಾಮಾಜಿಕ ನ್ಯಾಯ ಸ್ವಾಮಿ?
@jollylife8123Ай бұрын
Sir 30 , 35 , 40 years work madidare olledu 5 , 10 years work madidtaralla Avarige kadime barutte
@prajakeeyamahesh9842 жыл бұрын
ಪ್ರೈವೇಟ್ ಕಂಪನಿ ಗಳ ಕಾರ್ಮಿಕ ನೀತಿ, ಮತ್ತು ಕಾನೂನುಗಳ ಬಗ್ಗೆ ತಿಳಿಸಿ, employment ಕಾನೂನು ಬಗ್ಗೆ thilisi
@kempannatanushri6593 Жыл бұрын
ಸರ್ ನಿಮ್ಮ ಧ್ವನಿ ಕೇಳೋಕೆ ಸೂಪರ್ ತುಂಬ ಹಿತವಾಗಿದೆ.
@venkateshkoujalagi59352 жыл бұрын
ಸರ್ ತುಂಬಾ ಧನ್ಯವಾದಗಳು .. ನಮ್ಮ ಹಕ್ಕಿಗಾಗಿ ತಮ್ಮ ಅಮೂಲ್ಯ ಸಮಯವನ್ನು ಕೊಟ್ಟಿದ್ದಕ್ಕಾಗಿ .
One small correction sir.......30 yrs service adre matra 50% pension.....OPS employees ge.... Very good information kottidiri.....tq
@SanjaySanju-rg7ih2 жыл бұрын
ತುಂಬಾ ಧನ್ಯವಾದಗಳು ನಿಮಗೆ 💐
@basavaraju.sbasava.59612 жыл бұрын
Sir Super Tumba Channagi NPS/OPS bagge Heliddakke Super
@ramyaes41952 жыл бұрын
I m a govt employ but i had lot of confusion between nps and ops now i got clarity thank you for d information
@jnaneshak3923 Жыл бұрын
Which govt. Employee you are
@prathvirajshetty7955 Жыл бұрын
crystal clear information ❤
@iamu23642 жыл бұрын
Thanks for information.. And support OPS aspirants
@sanjeevkarki59262 жыл бұрын
Amar Sir, Appreciate for clear explanation on NPS and OPs
@ashokpattar39262 жыл бұрын
Tumba dhanyavaad sir
@shivakambar19932 жыл бұрын
ಆರೋಗ್ಯ ಇಲಾಖೆಯ NHM ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳ (CHO )ಕುರಿತು ದಯವಿಟ್ಟು ಒಂದು ವಿಡಿಯೋ ಮಾಡಿ ಸರ್🙏
@ganesha64562 жыл бұрын
ನೌಕರರಿಗೆ ಇಲ್ಲದ OPS ರಾಜಕಾರಣಿಗಳಿಗೆ ಏಕೆ?
@pavithrab.c34822 жыл бұрын
ನೀವು ಹೇಳಿದ ಪ್ರಕಾರ nps ನಿಂದ ಯಾವ ಲಾಭನು ಇಲ್ಲಾ ಹಣದ ಕೊಳ್ಳುವ ಶಕ್ತಿ, ಹಣದುಬ್ಬರದ ಹೆಚ್ಚಳ ವನ್ನು ಪರಿಗಣಿಸಿ ವಿಶ್ಲೇಷಣೆ ಮಾಡಿ
@Ayamathmabrahmma2 жыл бұрын
Excellent report
@madhugirivenkatasubbaiyara40082 жыл бұрын
I am EPF pension holder getting Rs. 800/- per month. I also like to inform that even less than that. How can lead happy life. Please advise govt. To raise this amount.
@rudreshaprr1485 Жыл бұрын
Good information sir🙏
@vinodiyer3942 жыл бұрын
Iam an nps govt employee at least if govt can't pay ops at least nps should be abolished and implement a much fairer pension system
@savithrihb30552 жыл бұрын
Sir nimma suģetion olled ede Sarkar vichar madabeku🙏🙏
@Raghuhb1993 Жыл бұрын
🤝🤝🙏Tq u air Good information 🎉
@kalpanak84892 жыл бұрын
Super my boy for the detaied information of NPS nd OPS. Thank🙏🙏🙏
@eshwarmv7952 жыл бұрын
April 1, 2006 ರಿಂದ NPS. OPS ನಲ್ಲಿ ಕನಿಷ್ಟ 33 ವರ್ಷ ಸೇವೆ ಮಾಡಿದರೆ ಮಾತ್ರ 50% pension ಸಿಗುತ್ತದೆ.
@Pramod-jb3be2 жыл бұрын
ಪ್ರಸ್ತುತ 6ನೇ ವೇತನ ಆಯೋಗದವರದಿ ಅನ್ವಯ 30 ವರ್ಷ ಸೇವೆ ಮಾಡಿದರೆ 50% ಆಗಿದೆ sir...
@eshwarmv7952 жыл бұрын
@@Pramod-jb3be yes
@bheemakkarahareesha64092 жыл бұрын
Thank you very much sir super explain
@krishnegowdar4302 жыл бұрын
Wow what a information.. Thank you sir😊🙏🏻🙏🏻
@praveenaks79222 жыл бұрын
ಹಾಗಾದರೆ ರಾಜಕಾರಣಿಗಳು ಮತ್ತು ನ್ಯಾಯಾಂಗದಲ್ಲಿ ಕೆಲಸ ಮಾಡುವರು ಮತ್ತು IAS ಅಧಿಕಾರಿಗಳಿಗೆ ಯಾಕೆ ops continue ಮಾಡ್ತಾ ಇದ್ದಾರೆ.
@tejugowda23012 жыл бұрын
Only legislative and judicial people can get pension...y not.executive people.....who works for more than 30 years
Boss NPS bandiddu 2004 nali, avga iddidu nimade Italy government iddidu
@user-km1ly2se6z2 жыл бұрын
@@guruputramahalingappa695 ನಾನು ಕಾಂಗ್ರೆಸ್ ಅಭಿಮಾನಿ ಅಂತ ನಿಮಗೆ ಹೇಳಿದ್ದು ಯಾರು.? ಕಾಂಗ್ರೆಸ್ ನವರು ಜಾರಿಗೆ ತಂದದ್ದನ್ನ ಬದಲಾವಣೆ ಮಾಡಬಾರದು ಎನ್ನುವ ರೂಲ್ಸ್ ಏನಾದರೂ ಇದೆಯಾ.?
@m.a.shankarappashankarshan78112 жыл бұрын
Your chanel good msg s Chanel. Tq sir.
@darshanmr31152 жыл бұрын
Very informative
@pavitralamani6744 Жыл бұрын
Nice explanation
@hemanthkumar76272 жыл бұрын
So nice speech
@jagadeeshsangam23492 жыл бұрын
I m government employee and honours in economics I know NPS is good scheme but Employees have to understand it properly.. their is rumours spreading around it after retirement no one get pension and also 100% investment in stock market.. but actually not 100% it varies and there is other investments categories like Treasury bills. Bonds, debts etc so there is no need to worry about this who are going to serve atleast 10 years in government services...
@peaceful1542 жыл бұрын
What if a govt employee dies within 3 to 4 years of joining.. ? Nps good its nt as secure as ops
@RaviKumar-wi7iv2 жыл бұрын
@@peaceful154 What about private sector employees who pay majority of the taxes. Who will take care of their family? Better you start using your brains as mentioned by Jagadeesh in planning your investments.
@RaviKumar-wi7iv2 жыл бұрын
Kudos Jagadeesh. You are one of those rare sensible species part of public sector. Appreciate your thoughts.
@SS-yt3zv2 жыл бұрын
NPS Is best for good economy 👍
@baburajendrababurajendra18102 жыл бұрын
ನೀವು govnt employee ಆಗಿ nps ಅಂದ್ರೆ ಏನೂ ಅಂತ ಗೊತ್ತಾಗುತ್ತೆ
@shamprasadrudraiah7034 Жыл бұрын
Super sir
@surajbhat94602 жыл бұрын
As a private employee, i protest OPS . I do not want my tax money as pension on a small percentage, corrupt government employee
@sunilkumarmirchi2357 Жыл бұрын
Govt employees also. Paying tax brother
@babutippayikoppa2471 Жыл бұрын
@@sunilkumarmirchi2357 We know brother. but do they really work?this is the question general public is asking.. A small govt work requires years to get completed.. Need payment at every table.. I see many govt employees roaming around outside during office hours
@kotreshjm867610 ай бұрын
Super explain
@vivek1112223332 жыл бұрын
Dear Sir, highest pay in central government employee is 2,50,000 pay level -18, 7th CPC
@sumithrahrsumithrahr2 жыл бұрын
ಪಿಂಚಣಿ ಮಾಹಿತಿ ಪ್ರಯೋಜನ ಕಾರಿಯಾಯಿತು...ಹಾಗೇನೆ ದೇಶದಾದ್ಯಂತ ಸರಿಸುಮಾರು 70ಲಕ್ಷ ನಿವೃತ್ತ ನೌಕರರು ಭವಿಷ್ಯನಿಧಿ EPS-95 ಯೋಜನೆಯ ಮೋಸಗಾರಿಕೆಯಿಂದ ಕೇವಲ ಕನಿಷ್ಟ 1000 ರೂಗಳಿಂದ ಗರಿಷ್ಟ 3000 ರೂಗಳನ್ನು ಪಡೆಯುತ್ತಿದ್ದು , ದಿನಾಂಕ 4-11-2022ರಂದು ಸುಪ್ರೀಂ ಕೋರ್ಟ್ ಈ ಯೋಜನೆಯ ಪಿಂಚಣಿಯನ್ನು ಪರಿಷ್ಕರಿಸಲು ಆದೇಶಿಸಿದ್ದು ಇದರ ಅನುಷ್ಟಾನಕ್ಕೆ ಇಲ್ಲಿಯವರೆಗೂ ಸರ್ಕಾರ ಕ್ರಮ ಕೈಗೊಂಡಿರುವುದಿಲ್ಲ....ದಯವಿಟ್ಟು ತಾವು ಈ ವಿಷಯವನ್ನು ಕೂಲಂಕುಶವಾಗಿ ಅಭ್ಯಸಿಸಿ ಸರಿಯಾದ ಮಾಹಿತಿ ನೀಡಬೇಕೆಂದು ವಿನಂತಿಸಿ ತಮ್ಮ ಸುದ್ದಿಗಾಗಿ ಎದುರು ನೋಡುತ್ತೇವೆ...
@naveenferrao52152 жыл бұрын
Thank you for your information sir..elllaru horaata Maadi ops goskara
@suryaprakashk96532 жыл бұрын
Too good clear analysis👍👍👍👌👌👌
@PrakashNayak-rz9zb2 жыл бұрын
Under OPS an employee who has not rendered minimum 10 years of service is not entitled for Pensionery benefits on his superannuation. Where as under NPS rendering minimum 10 years of service is not required for getting pensionery benefit.
@surajbhat94602 жыл бұрын
Karnataka economy will suffer for generations if OPS is bought in
@mt3creation2732 жыл бұрын
Ide ರೀತಿ cho ರವರ ಬಗ್ಗೆ ಮಾತಾಡಿ ಅಮರ್ ಸರ್
@Amar-442 жыл бұрын
Hage owradkar report ಬಗ್ಗೆ video madi sir
@praveepravee14332 жыл бұрын
ರಾಜಕಾರಣಿಗಳ ಬಗ್ಗೆನೂ ವಿಡಿಯೋ ಮಾಡಿ sir
@KA33GURURAJ0072 жыл бұрын
Anna Namma bus conductor & driver ! Avara kelasa avara jivanada bagge video madi plz
@shashsm2 жыл бұрын
ನಮಗೆ OPS ಜಾರಿ ಇಲ್ಲ ಅಂತ ಹೇಳೋ ಸರ್ಕಾರ MLA & MP ಗಳಿಗೆ NPS ಜಾರಿ ಮಾಡಲಿ ನೋಡೋಣ...
@mallikarjunmaster65992 жыл бұрын
Your infarmetion will be use aslo copitetive cet exams GK bagge videos madi job aspirants ge help agutte
@masternagucharitartha19082 жыл бұрын
Thank you for your report sir
@SRUJANIKATV2 жыл бұрын
ಪಿಂಚಣಿ ಇದು ಇಳಿ ವಯಸ್ಸಿನಲ್ಲಿ ಆಧಾರ ಸರಕಾರಿ ನೌಕರರಿಗೆ ಪಿಂಚಣಿ ಬೇಕು ಹಳೆ ಪಿಂಚಣಿ .......ಬೇಕೆ ಬೇಕು
@gouthambuddha62872 жыл бұрын
100% OPS will not come back for sure. Reasons 1) Current accumulation of NPS has reduced volatility in equity market. 2) From 2004 tax advantage was already provided. 3) With current inflation rate OPS will be real burden to tax payers. 4) More over privatisation of public sector entity will have conflict with OPS. Even though they bring it, it won't stay for long just sometime untill government change.
@avinashn89122 жыл бұрын
And one more thing... All those who are getting more pension would have taken enough bribe in their career so that they would pt depend on pension schemes
@nitishmysore2 жыл бұрын
What about mla mp pension
@yogegalipatapata70182 жыл бұрын
Why do they give ops for mla mps and other class A officers.... If they want to do ... Do it for each and everyone
@gouthambuddha62872 жыл бұрын
@@yogegalipatapata7018 even those should be removed.
@yogegalipatapata70182 жыл бұрын
@@gouthambuddha6287 that's what I'm asking for.... We dnt know what happens in future... But we hope for fortune that's it... Actually in present situation some retired people suffering a lot with this scheme I'm sure because I saw it
@YouthtStream2 жыл бұрын
Idara bagge government ge reach ago varigu video madi sir
@vinaykumartikarevijaykumar33702 жыл бұрын
Please clarify 1st ur self and do video sir a I am big fan of ur videos Please interview one peson who result after 15 years of NPS and what is got pension then do the video sir please
@sandeepsandy84502 жыл бұрын
Mla mp galige astond salary yake salary plus 40 percent commissions wa re wa namma government
@hemavathishankar68522 жыл бұрын
Pl give the same information for private section pension.
@kalleshbj9271 Жыл бұрын
Please make a video present status about central and state nps and ops news please
@Pramod-jb3be2 жыл бұрын
OPS ನಲ್ಲಿ ನೌಕರನ ಕೊನೆಯ ತಿಂಗಳ ವೇತನ ಅರ್ಧ ಸಂಬಳ ಕೊಡೋದು ಕನಿಷ್ಠ 30 ವರ್ಷ ಸೇವೆ ಮಾಡಿದಾಗ ಮಾತ್ರ ಬರುತ್ತೆ sir 10 ವರ್ಷ 15 ವರ್ಷ ಸೇವೆ ಸಲ್ಲಿಸಿದ ಸಂಭರ್ದಲ್ಲಿ half of the salary ಬರುವುದಿಲ್ಲ ತಪ್ಪು ಮಾಹಿತಿ ನೀಡಬೇಡಿ
@kirannaik85142 жыл бұрын
Thanks for making video amar sir
@lakshminarayanab83652 жыл бұрын
Good information sir thank u so much
@SiddarajYadavYadav2 жыл бұрын
Sir please make video on EPF
@nagendra65552 жыл бұрын
Nice information amar bro 🙏🙏🙏
@Mitunjiva2 жыл бұрын
Complete info bro... Sure it will gives best clarity for all state government Employee...🙌👌
@pavankumarpujari4371 Жыл бұрын
Sir 10 year ಸರ್ವಿಸ್ ಆದವರಿಗೆ ಮೊನ್ನೆ retiered ಆದಾಗ ಸಿಕ್ಕಿದ್ದು 1600rs ಪಿಂಚಣಿ
@priyankadevaki85652 жыл бұрын
Mast maga 😎
@sandeepsandy84502 жыл бұрын
My dad worked postal department 25 years temporary 15 years permanent total 40 year service pension alla nammade amount n sbi life insurance alli ettu yearly 6 percentage calculation alli monthly amount bartade aste
@ArthurLeywin-bg9tj6 ай бұрын
Equity is just 50%.. God save GOVT EMPLOYEE
@prashantac5092 жыл бұрын
ಲಚ್ಚಿತ್ ಬರ್ಪುಕಮ್ ಬಗ್ಗೆ ಕ್ಲಸ್ ಮಾಡಿ
@sumakumaraswamy89672 жыл бұрын
Thank you Amar Prasad sir. We want ops sir
@CherrychiruSM2 жыл бұрын
Excellent attempt....i request everyone please like and share this videos and save govt. Employees along with upcoming govt employess....save new govt employees....
@hvparun92552 жыл бұрын
Please give information about politicians pension.... Mr. Amar sir....
One small correction sir... In OPS 50% in basic of last salary not full salary
@venkateshbabutk90722 жыл бұрын
Thank you sir.. I am also under NPS.
@dayanandas52712 жыл бұрын
Stop politician's pension first.
@jagadishpn62432 жыл бұрын
Defence forces fension bagge tilisi sir
@sakharam12952 жыл бұрын
Sir ರಾಜಕಾರಣಿಗಳ ಬಗ್ಗೆ ಯಾಕೆ ಮಾತನಾಡಲಿಲ್ಲ, ಅವರಿಗೊಂದು ನ್ಯಾಯ ಸರ್ಕಾರಿ ನೌಕರರಿಗೆ ಒಂದು ನ್ಯಾಯನಾ..... ಅದೆಲ್ಲಾ ನೀವು ಮಾತಾಡಲ್ಲ ಯಾಕೆ..........
@anneshaajyola2 жыл бұрын
Tq sir
@revappame3332 жыл бұрын
ನಮಸ್ಕಾರ, ನಾವು ಒಬ್ಬ tax payer aagi, Private, co emp aagi, dinagooli emp aagi, chinthisona. ನಾವು ಸಕಾರಿ ನೌಕರಿಗೆ ಸೇರುವಾಗ ಯಾವ ಸ್ಕೀಂ ನಲ್ಲಿ ಸೇರಿದ್ದೆವು ಆ ನಿಯಾಯ ಬರೂತೆ. ಈಗ ಪ್ರತಿಭಟನೆ ಸಲ್ಲ. ರೈತ ಅನ್ನದಾತ, ರ ಜಮೀನು ತೋಟ ಸಲ್ಲಿ ಕೆಲ್ಸ ಮಾಡೋರಿಗೆ ಪೆನ್ಶನ್ ಸಿಗುತ್ತಾ, ಸರ್ಕಾರ ಅಕ್ಕಿಬಗ್ಯ ನಮ್ಮ ತೆರಿಗೆ ಹಣ. ಆದರೆ ರೈತರು ವರ್ಷ ಪೂರ್ತಿ ಕೂಲಿ ಕಾರ್ಮಿಕರಿಗೆ ಕನಿಷ್ಠ ವಾರಕ್ಕೆ ಒಮ್ಮೆ ಪೇಮೆಂಟ್ ಮಾಡ್ತಾರೆ. ಆದರೆ ಪೆನ್ ಶನ್ ಕೊಡಲ್ಲ ಬರೆ bpl, Kooli karmikarege ಆರೋಗ್ಯ ಭಾಗ್ಯ ಕಾರ್ಡ್ ಮಾತ್ರ ಕೊಡ್ತಾರೆ.ಎಸ್ಟೇಟ್ ಮಾಲೀಕರು, ದೊಡ್ಡ ರೈತರು ಮುಂಗಡ ಮೂಲಕ ಯೋಗಕ್ಷೇಮ ನೋಡಿಕೊಳ್ತಾರೆ ರೈತರಿಗೆ ಆಹಾರ ಉತ್ಪತ್ತಿಯಾಗಿ ಎಲ್ಲಾ ಸರ್ಕಾರಿ ನೌಕರರಿಗೆ ಥರಬೀತಿಗಾಗಿ, ಅದರ ಅನುಭವ ರೈತರಿಗೆ ಏನೆಲ್ಲಾ ಕಷ್ಟ ಇದೆ ಅನೂದಕ್ಕೆ 1 , 2 ವರ್ಷ, ಕಲಿಸಿ ನಂತರ ಖಚೇರಿ ಗೆ ಕಳಿಸಿರಿ. ಎಲ್ಲಾ ಇಲಾಖೆ ಗೆ ರೋಟೇಷನ್ ಮೇಲೆ ಕಲಿಸಲು ರೈತರು ಕೇಳುತ್ತಾರೆ? ಅಮರ್ ನೀವು ಮುಂದೆ ರೆ ಎಲ್ಲಾ ವರ್ಗ ದವರ ಕಷ್ಟ ನಷ್ಟ, ತೆರಿಗೆ ದಾರರಿಗೆ ಆಗುವ ಹಾನಿ ಬಗ್ಗೆ ಕೂಡ ವಿವರವಾಗಿ ಮುಂದಿನ ದಿನಗಳಲ್ಲಿ ತಿಳಿಸಿಕೊಡಿ. Mla mp ಗಳವರು ಜನ ಸೇವಕರು , ಸಾಜ ಸೇವಕರು ಹೊ ರೆತು, ನೌಕರರ ಲ್ಲ. ಎಂಬುದು ತೆರಿಗೆದಾರರ ಆಶಯ.
@babutippayikoppa2471 Жыл бұрын
Ivrige kelasa beda sambala beku adara mele gimbala beku.. Ee free scheme Enu naditha ide ee free scheme govt employees hesaralli swatantrya sikkagininda naditha ide.. Full privatisation agbeku.. Jana katto tax ge accountability irbeku.. Ivru ivra kelasada bagge kelidre rajakaranigala jothe compare madoke start madtare
@babus53632 жыл бұрын
For group B C and D large number of employees are suffering due to low amount accumulation during retirement. Instead of putting 14% now let they accumulate on each employee account and put after retirement. Don't barrow from our salary.
@dr.chikkumr2 жыл бұрын
ಕೇಂದ್ರ ಮತ್ತು ರಾಜ್ಯ ಸರ್ಕಾರ ದಯವಿಟ್ಟು ನಮಗೆ OPS ಜಾರಿ ಮಾಡಿ. 🙏🙏🙏
@SantoshPoojari-l2v23 күн бұрын
ನಾವು ಕಟ್ಟಿರುವ ಟ್ಯಾಕ್ಸ್ ಮತ್ತೆ ಗೌರ್ಮೆಂಟ್ ಹಣ ಇವರಿ ಸಂಬಳ ಕೊಡುವುದರಲ್ಲಿ ಖಾಲಿ ಆಗುತ್ತೆ ಆದರೆ ಕನ್ನಡ ಸ್ಕೂಲ್ ಆಗ್ಲಿ ಬಿಎಸ್ ನಲ್ಲಿ ಯಾವುದೇ ಗೌರ್ಮೆಂಟ್ ಕಂಪನಿ ಉದ್ದಾರ ಆಗಿಲ್ಲ
@tejugowda23012 жыл бұрын
Y legislative n judicial are not into nps.......
@tharunchintu33072 жыл бұрын
ಸರ್ ಮಸ್ತ್ ಪೊಲಿಟಿಕ್ಸ್ ಯಾಕೆ ಸ್ಟಾಪ್ ಮಾಡಿದ್ರಿ
@bhimaraj15442 жыл бұрын
Make one video for RBI retail direct schme
@krishnapoojar74202 жыл бұрын
Thank you sir 😊... OPS bandre chanagirutte
@sumasureshababu58102 жыл бұрын
Sir. You have given some good clarification about NPS &OPS But under OPS if a person has served for less than ,28 years he will not get 50 persent of his last drawn basic pay as pension. This 50 persent will be decided by 33 and multiplied by no of years of service plus 5 years the resultant will be his basic pension or the minimum pen fixed by govt.will be his pension.