Nanu ond ond sala avana voice Tara matadatini 😂 adu full phidha agidini bro 😂❤❤❤❤well bro
@devaraj918711 ай бұрын
Me
@Pallavipallavipallavi511 Жыл бұрын
Real heroes... 👏👏
@dr17devil8811 ай бұрын
😢
@nammakanasugalu11 ай бұрын
ಇದೆ ಕಥೆ ಇರೋ "ಪರ್ವತದಲ್ಲಿ ಪವಾಡ" ಅನ್ನೊ ಕನ್ನಡ ಪುಸ್ತಕ ಇದೇ, ಬಹಳ ಅದ್ಭುತವಾಗಿದೆ, ದಯವಿಟ್ಟು ಸಾಧ್ಯ ಆದ್ರೆ ಓದಿ. ಈ ಸಿನಿಮಾಕಿಂತ 1000 ಪಟ್ಟು ನಿಮ್ ಮೇಲೆ ಪ್ರಭಾವ ಬೀರತ್ತೆ, ಅದಕ್ ನಾನ ಗ್ಯಾರಂಟಿ🙏🙏🙏
@vijaytravelvlogs11 ай бұрын
ಈ ಪುಸ್ತಕ ಎಲ್ಲಿ ಸಿಗುತ್ತೆ ತಿಳಿಸಿ ದಯವಿಟ್ಟು.
@nammakanasugalu11 ай бұрын
@@vijaytravelvlogs"ಸ್ವಪ್ನ ಬುಕ್ ಸ್ಟಾಲ್"
@coolraagoo9 ай бұрын
ಯಾರು ಬರೆದಿರೋದು
@nammakanasugalu9 ай бұрын
@@coolraagoo ಸಂಯುಕ್ತ ಪುಲಿಗಲ್
@coolraagoo8 ай бұрын
ಸಪ್ನ ಬುಕ್ ಹೌಸ್ ಲಿ ಇಲ್ಲ ಹೋಗಿದ್ದೆ..2019ಲಾಸ್ಟ್ ಪ್ರಿಂಟೆಡ್ ಅಂತ ಹೇಳಿದ್ರು ಬುಕ್
@puneethnpuni529811 ай бұрын
ಎಂಥಹ ಪರಿಸ್ಥಿತಿಯಲ್ಲಿಯೂ ನಮ್ಮ ನಂಬಿಕೆ ಕಳೆದುಕೊಳ್ಳದೆ ಮುಂದುವರಿಯುವುದೇ ಜೀವನ ಎಂದು ಸಾರುವ ಈ ಚಿತ್ರ ನಿಜ ಜೀವನಾಧಾರಿತ ಚಿತ್ರಾ ನಿಜಕ್ಕೂ ಮನುಷ್ಯನ ನಂಬಿಕೆ ಮತ್ತು ಧೈರ್ಯ ಬಗ್ಗೆ ಮಾನವರಿಗೆ ಸಾರುವ ಚಿತ್ರವಾಗಿದೆ ಇಂತಹ ಚಿತ್ರವನ್ನು ವಿವರಿಸಿದ್ದದಕ್ಕೆ ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೆನೆ ಅಣ್ಣ thanks for the video
@movieyes530611 ай бұрын
Thank you so much
@vijaytravelvlogs11 ай бұрын
ನಾನು ಇವತ್ತು ಈ ಸಿನಿಮಾ ನೋಡ್ದೆ ಸಿನಿಮಾ ಮಾತ್ರ ತುಂಬಾ ಅದ್ಭುತವಾಗಿದೆ,,ಈ ಸಿನಿಮಾ ನೋಡುತ್ತಿರುವಷ್ಟು ಸಮಯ ಹೃದಯ ತುಂಬಿಬರುತ್ತೆ.
@maruthigr11 ай бұрын
I felt the movie actually....... Superb👌👌👌
@santhoshkumarn8461 Жыл бұрын
Super guru navugalu ne anubavese danti aeytu super
@Dharmo_Rakshati_Rakshithaa Жыл бұрын
Super explanation 🎉🎉🎉
@radhakrishnad2320 Жыл бұрын
Super bro 🎉
@Sudeep4451111 ай бұрын
Nice bro explain you ಚನ್ನಾಗಿ ಇದ್ದೆ ವಿಡಿಯೋ ಅಣ್ಣ
@Pannupattu Жыл бұрын
Wow!!!!! this movie was best movie in your explain I love it❤
@lakshmik5955 Жыл бұрын
Really Avaru Estu Kasta Pattirbeku Alwa ? Really Great Avaru