ನಿಮ್ಮ ಸಂಗೀತದ ಪಾಠಶಾಲೆ ಮೇಡಂ ನನಗೆ ತುಂಬಾ ಖುಷಿ ತಂದಿದೆ ನಿಮ್ಮ ಶಿಷ್ಯ ನಾನು ಒಬ್ಬ ನಿಮ್ಮ ಪಾಠ ಹೇಳುವಾಗ ನಾನು ಪ್ರಯತ್ನ ಮಾಡ್ತೀನಿ ಒಳ್ಳೆಯ ಪಾಠವನ್ನು ಹೇಳ್ತೀರಾ ಧನ್ಯವಾದಗಳು ಮೇಡಂ
@mahadevappajogur77896 ай бұрын
ಮನಸ್ಸಿಗೆ ಮುದ ನೀಡುತ್ತದೆ ಈ ನಿಮ್ಮಹಾಡು 🙏🙏
@shivsharankalshetty1228 Жыл бұрын
Excellent voice.
@nageshwarraok56386 ай бұрын
శివ నామము చాలా ఆర్డ్రతతో అత్యంత మధురముగా ఆలపించారు మాకన్నులకు కైలాసవాసుని దర్శింపచేశారు మీకు మాధన్యవాదములు
@prashantdandra65388 ай бұрын
ಮೇಡಂ ಬಹಳಷ್ಟು ಚೆನ್ನಾಗಿ ಹಾಡಿದೀರ,🙏🌷
@veerabhadrappagouda14749 ай бұрын
ತುಂಬಾ ಅದ್ಭುತವಾಗಿ ಹಾಡಿ ದ್ದಿ ರಿ ಧನ್ಯ ವಾದಗಳು.
@parvatianand.6ksub2 ай бұрын
Iove. Song lyrics ❤
@SagannaVeereshnagara Жыл бұрын
ಮೇಡಂ ನೀವು ಸಂಗೀತ ಮನೆಯ ಹಾಡು ನಮಗೆ ತುಂಬಾ ಇಷ್ಟ ಆಗಿದೆ ನಮಗೆ ನೀವು ಹಾಡುವು ಸಂಗೀತ ಬುಕ್ ಇದ್ದರೆ ನಮಗೆ ಕಳಿಸುವಂತೆ ನನ್ನದು ಒಂದು ತಮಗೆ ಮನವಿ
@basavrajsalimath7357 Жыл бұрын
Soumya madam Nimm a kanth and Dhvani Adbhut Maravalles Hatsup I am fan of your Bhakti geet e
@srinivasr2291 Жыл бұрын
ಈ ನಿಮ್ಮ ಪ್ರಯತ್ನ ಶ್ಲಾಘನೀಯ ಹಾಗೂ ಪ್ರಶಂಸನೀಯ ತುಂಬಾ ಕೃತಜ್ಞತೆಗಳು
Madam please mahaprana deepam song helikodi. Thank you madam
@manjulalingaraja Жыл бұрын
Thank uou mam😅
@mahalingappachimmad8210 Жыл бұрын
ಶುಭೋದಯ 🙏. ಬಹಳ ಉತ್ತಮ ಸಾಹಿತ್ಯ, ಅಷ್ಟೇ ಅದ್ಭುತವಾದ ನಿಮ್ಮ ಧ್ವನಿಯಿಂದ ಭಾವಪೂರ್ಣವಾಗಿದೆ.ಮ್ಯಾಮ್. ಅಭಿನಂದನೆಗಳು.
@Sangeetha_Mane Жыл бұрын
ತುಂಬು ಹೃದಯದ ಧನ್ಯವಾದಗಳು 😍🙏
@karibasappa.krevapla2235 Жыл бұрын
ಸೌಮ್ಯಾ ಮಂಜುನಾಥ್ ಮೇಡಂ ನೀವು ಬಹಳ ಚನ್ನಾಗಿ ಸ್ವರಸಹಿತವಾಗಿ , ರಸವತ್ತಾಗಿ, ಭಕ್ತಿ ಭಾವದಿಂದ, ಮಧುರ ಕಂಠ ದಿಂದ ಹಾಡಿದ್ದೀರಿ, ಹಾಗೆಯೇ ಸುಲಭವಾಗಿ ಕಲಿಯುವಹಾಗೆ ಹೇಳಿಕೊಟ್ಟಿದ್ದೀರಿ ನಾನು ವೃತ್ತಿಯಲ್ಲಿ ಹಿಂದಿ ಭಾಷಾ ಶಿಕ್ಷಕ ನಾಗಿರುವೆ, ನಾನು ಸಂತಾನ ಭಾಗ್ಯವಿಲ್ಲದವನಿದ್ದೇನೆ, ನಾನು ನೋವಿನ ಭಾವ, ಬೇಕು, ಬೇಡವೆಂಬ ಭಾವದಲ್ಲಿರುವೆ ಕಾರಣ ಇವುಗಳಿಂದ ಕ್ರಮೇಣ (ಸ್ವತಂತ್ರ ನಾಗಲು,) ಮುಕ್ತನಾಗಲು ಸಂಗೀತ ಯಜ್ಞವು ದಿವ್ಯ ಔಷದವಾಗಿದೆ ನನಗೂ ಹಾರ್ಮೋನಿಯಂ ನುಡಿಸುತ್ತ ಹಾಡು ವುದನ್ನು ಬೇಕೆಂಬ ಹೆಬ್ಬಯಕೆಇದೆ ಮಾರ್ಗದರ್ಶನಮಾಡಿ ನಿಮ್ಮ ಶಿಷ್ಯ 9731772742
@karibasappa.krevapla2235 Жыл бұрын
🙏🙏🙏🙏💐
@ProudHindugirl610 Жыл бұрын
Om Namaha Shivaya 🙏
@sadashivahegde8256 Жыл бұрын
Supper
@omakraachari3792 Жыл бұрын
ನಿಮ್ಮ ಸೇವೆ ಅಪಾರ ನಮಸ್ಕಾರ
@venkteshm267910 ай бұрын
Best sing muegilk
@AnkithaD-ts4qs Жыл бұрын
ತುಂಬಾ ಚೆನ್ನಾಗಿ ಹಾಡಿದ್ದೀರಿ.ಹೀಗೆಯೆ ಒಳ್ಳೆಯ ಹಾಡುಗಳು ಬರುತ್ತವೆ ಎಂಬ ನಿರೀಕ್ಷೆಯಲ್ಲಿರುವ ನಿಮ್ಮ ಅಭಿಮಾನಿ...
@jagadishhiremath4510 Жыл бұрын
Basavannavar managlarti haki medam
@shekappaangadi6529 Жыл бұрын
Excellent!!
@sunandabhat1490 Жыл бұрын
Super song
@ashanadiger4018 Жыл бұрын
ಅಮೋಘವಾಗಿ .ಹಾಡಿದ್ದಿರಾ....
@shantaramputhran7554 Жыл бұрын
Mohana Raga (Bhoop)
@pankajak5377 Жыл бұрын
Good song. Eladaru iru enthadaru eru kuvempu song. Thank you.🎼🎤🎹🎧
@seetadhooli7449 Жыл бұрын
Good song 👌👌
@bhabrippatil5572 Жыл бұрын
So nice sister
@devadasank1617 Жыл бұрын
Hai madam बहुत बहुत अच्छा ⭐💯 धन्यवाद God bless you 🙏
@sumandeviurs Жыл бұрын
Sri Rama songs please
@vijayalakshmirao6702 Жыл бұрын
Beautiful Mam. Thank you.
@shivsharankalshetty1228 Жыл бұрын
I have been hearing this song since last sixty years. Very beautiful song. You beautifully sung it. Thanks.
@Aaswadisu Жыл бұрын
Very nice ma'am
@Kavitardesai1988 Жыл бұрын
👌👌🙏🙏
@leelavathisp Жыл бұрын
👌👍
@shashikalabacha2951 Жыл бұрын
sairam mm 🙏 super song super singing
@nagammabhattikuni9128 Жыл бұрын
Notification haki madm
@anitagidaveer2468 Жыл бұрын
🙏👍
@nrityaganaankura2521 Жыл бұрын
Nice
@koribrothers6 Жыл бұрын
🙏🙏🙏
@drshrishailmadannavar1332 Жыл бұрын
Nice🌷
@music-is-life3001 Жыл бұрын
ಭಕ್ತಿಪ್ರಧಾನವಾದ ಶಿವನ ಹಾಡನ್ನು ತುಂಬಾ ಸುಮಧುರವಾಗಿ ಹಾಡಿದ್ದೀರಿ. ನಾವು ಕಲಿಯಬೇಕು ಸ್ವರ ಪ್ರಸ್ತಾರ ತಿಳಿಸಿ. ಅನಂತ ಅನಂತ ಧನ್ಯವಾದಗಳು 🙏🌹🙏🌹🙏🌹🙏🌹🙏🌹🙏🌹🙏🌹🙏
@gangadharappag.l9198 Жыл бұрын
ತುಂಬಾ ಚೆನ್ನಾಗಿದೆ
@gangadharg7285 Жыл бұрын
Madam please sing this song Bavadelalle sharade gana.
@mohansutar3117 Жыл бұрын
Namaste 🙏🙏🙏🙏🙏 Mam nivu alapada notes haki
@savitriganesh6386 Жыл бұрын
Good song and noteshan heli medam
@ashokkumar-re9tt Жыл бұрын
Best voice madam but my request is pls sing a song like 12 jotivling songs pls
@achutasharma400711 ай бұрын
Namaskaram madam Butiful song butifully dung If possible sent notation With lyrics .in which raag mam I think it will yaman ragg it seems
@sadashivkuraning4550 Жыл бұрын
🙏🙏🙏🙏🙏🕉️🌹🌹
@jagadishhiremath75907 ай бұрын
Nudi shivana bakti bhava Prema ii hadu hadi medam
@sachithaattigadde105 Жыл бұрын
🙏🏽🙏🏽🙏🏽👏🏻👏🏻💐
@baburaochougala2314 Жыл бұрын
First class hadidiri,thanks
@mahableshwarmr8826 Жыл бұрын
Akka onlina class helikodatira namadu Halli yallu Sangeeta class Ella adake
@chandrashekarpratapa Жыл бұрын
Excellent song and lyrics. Though I am from Telugu speaking State Telangana, I like the way you present the song with all details. It is very useful for learners to practice other launguage songs. Please continue Mam with same tempo. 🙏🏼🙏🏼🙏🏼
@anusharanhiremath363 Жыл бұрын
ನೀವು ತುಂಬಾ ಚೆನ್ನಾಗಿ ಹಾಡನ್ನುಹಾಡಿದ್ದೀರಾ, ಹಾಗೆಯೇ ಅದರ ಜೊತೆಗೆ ಸ್ವರಗಳನ್ನು ನುಡಿದಿದ್ದೀರಾ. 🤝🌹ನಮಗೂ ಹಾರ್ಮೋನಿಯಂ ನಲ್ಲಿ ಬಾರಿಸುವುದು ಹೇಗೆಂದು ದಯವಿಟ್ಟು ತಿಳಿಸಿಕೊಡಿ. Please 🙏💐🌹
@baburaochougala2314 Жыл бұрын
Verygood singing,
@bhagavanappab4661 Жыл бұрын
Madam, Very excellent please provide notation for practice Thanks ..
@anusharanhiremath363 Жыл бұрын
@@bhagavanappab4661 Thank you Sir🙏
@basavrajsalimath7357 Жыл бұрын
Soumya madam Nimm Kanth and Dhvani Adbhut Maravalles Hatsup and God bless you are good for all your wishes and blessings to you and your family members and like you are free to contact us and like this to contact us and we are free and you enjoy your wishes ever you enjoy your wishes ever you enjoy your wishes ever and like you again soon call you enjoy this time you enjoy your wishes
@chidanandsuvarna1186 Жыл бұрын
Madam, I wanr 2 hear Raghupati Ragahava Raa Ram Pattie pavana Seeta Ram but it should Original Hindu song but not recently modified according to political patronage, I hope u may respond my request, Namaskara nimagibberigu