ಕುದುರೆ ಬರುವ ಸಿನ್ಸ್ ಮತ್ತು back grownd musuc ಮಾತ್ರ ಚಿಂದಿ 😍❤️👌👌👌
@rajstyl77293 жыл бұрын
1:27:13 ಕುದುರೆ ಸವಾರಿ ದೃಶ್ಯ ಅದರ ಬ್ಯಾಗ್ರೌಂಡ್ ಮ್ಯೂಸಿಕ್ ತುಂಬಾ ಚೆನ್ನಾಗಿದೆ ತುಂಬಾ ಚಿಕ್ಕವರಿದ್ದಾಗ ಉದಯದಲ್ಲಿ ಸಿನಿಮಾ ನೋಡಿದ ನೆನಪು ಮತ್ತೆ ಇಂದು ನೋಡಿ ತುಂಬಾ ಖುಷಿಯಾಯಿತು
@ಕನ್ನಡಕಹಳೆ-ಱ9ಡ3 жыл бұрын
Nangu are nenapu guru
@love-rf4hg7 ай бұрын
Same 😅
@DgmhsfbZngf5 ай бұрын
@@ಕನ್ನಡಕಹಳೆ-ಱ9ಡ3
@NandeeshN-oc9xl Жыл бұрын
Ou super movie 😭😭😭😭
@eliasmoras6331 Жыл бұрын
ಈ ಹಾಡಿನ ನಂತರ ಬರುವ ಎರಡು ದೃಶ್ಯಗಳ ನಂತರ ನಾನು ಅಂಬರೀಷ್ ಅವರೊಂದಿಗೆ ಒಂದು ಪತ್ರವನ್ನು ಓದುವ ದೃಶ್ಯದಲ್ಲಿ ನಾನು ಅಭಿನಯಿಸಿದ್ದೇನೆ, ನನ್ನ ಮೆಚ್ಚಿನ ನಟನೊಂದಿಗೆ ಅಭಿನಯಿಸಿದ್ದು ನನ್ನ ಜೀವನದ್ದಲ್ಲಿ ಮರೆಲಾಗದ ಘಟನೆ ❤❤❤❤❤
@nasirmangalore8827 Жыл бұрын
ಹಾ ಬಾಲಕ ನೀವು 💞💞💞💞💞💞ಸೂಪರ್ ಸಿನ್ 👌
@h.gmanoj10442 жыл бұрын
25 ವರ್ಷಗಳ ಹಿಂದೇ ದಿನ ರಾತ್ರಿ ನಮ್ಮ ಅಜ್ಜನವರ ಊರಿನ ಟೆಂಟ್ ನಲ್ಲಿ ಈ ಸಿನೆಮಾ ಮಿಸ್ ಮಾಡದೆ ನೋಡ್ತಿದ್ದ ನೆನಪು ಆ ಕುದುರೆ ಮತ್ತು ಮ್ಯೂಸಿಕ್ ಸೂಪರ್ old is gold
@annapurnaswami5360 Жыл бұрын
😊
@RameshUmesha4 ай бұрын
👍👍🙏🙏🙏🖕
@RameshUmesha4 ай бұрын
ಫಷಬ
@RameshUmesha4 ай бұрын
ಠಟಪಫಬ
@BabuBabu-xq2wy4 жыл бұрын
Superhit movie ambarish sumalatha very nais fair ambarish fentastik acting sumalatha Medam very nisly acting umashri Medam is the best shrinat. Super 100daya running
@rajadarshana52 жыл бұрын
ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ
@sharusharu84284 жыл бұрын
ನಾನು ಆರು ವರ್ಷದವನಿದ್ದಾಗ ನಮ್ಮ ತಾಯಿ ಜೊತ ಚಿತ್ರಮಂದಿರದಲ್ಲಿೆ ನೋಡಿದ ನೆನಪು ಇದೆ
@santhoshsanthu39934 ай бұрын
Super movies ರೆಬೆಲ್ ಸ್ಟಾರ್ ಅಂಬರೀಶ್
@balakrshnakrishna22654 жыл бұрын
Nanu nagarahavu movi ninda ambi abhimani. Super 👌 movie.super ambianna acting.i miss u ambianna.
@kavyanc-u7yАй бұрын
ಈ ಸಿನಿಮಾವನ್ನು, ಮೈಸೂರಿನ ನ್ಯೂಆಪೇರ ಚಿತ್ರಮಂದಿರದಲ್ಲಿ, ಮೊದಲ ದಿವಸ ನೋಡಿದೆ,
@abhinayakbcrazystar30384 жыл бұрын
ನಮ್ಮ ಮಂಡ್ಯದ ಗಂಡು
@ShashiKumar-lc7vm4 жыл бұрын
Maadayadagad
@rakshibheema97162 жыл бұрын
ಈ ಮೂವಿ 2023 ರಲ್ಲಿ ಮತ್ತೆ recreation ಮಾಡಿದ್ರೆ ಸೂಪರ್ ಹಿಟ್ ಆಗುತ್ತೆ
@raghunayak12763 жыл бұрын
ಪರ್ವಾಗಿಲ್ಲ ಸುಮಾರಾಗಿ ಸಿನಿಮಾ ಇದೆ...💞👌
@akashm23362 жыл бұрын
24:56 Demigod of CRAZE 🔥🔥🔥 Dr.Rajkumar...💛❤ "EmperorOfAllActors"...🙏
@MaheshKumar-ew8gp5 жыл бұрын
Wow super dupper movie and I Love you so much Ambi Appaji. Please upload Ambi ninge Vasaiythu kannada movie.
@soorajm.g96485 жыл бұрын
Mahesh kumar
@notwhithee68835 жыл бұрын
Please upload vishwaroopa kannada movie
@notwhithee68835 жыл бұрын
Please upload Rowdyraaja kannada movie
@javaraiahkumar3273 жыл бұрын
Anna ee cinma Eshtu Dina odide antha swalpa helthira?
@srushtic4093 жыл бұрын
I love this move
@govindegowdamt518310 ай бұрын
❤❤ Ambi boos❤❤
@nagarajk71834 жыл бұрын
👌👌👌👌ಸೂಪರ್ ಕುದುರೆ 👌👌👌👌
@sheshagangaadharsushrutbha32945 жыл бұрын
Evergreen hero ambi boss
@ningarajshidlyal63885 жыл бұрын
Sheshagangaadhar Sushrutbhat
@mahadevswamy8875 жыл бұрын
ಸೂಪರ್ ಹಿಟ್ ಮೂವಿ
@sagargowdasagargowda44664 ай бұрын
Jai Ambi
@govindegowdamt518310 ай бұрын
❤❤❤❤❤❤❤❤❤
@n.s.kirankumarkumar92905 жыл бұрын
NANNA FAVOURITE AMBI ANNANNA NANNA FAVOURITE MOVIE
@veereshiharijana43565 жыл бұрын
de444t6678
@dasegowdadasegowda96245 жыл бұрын
,
@badkimaheshbadkimahesh59973 жыл бұрын
Wow super hit film my boss rebel star
@amoghabhat6955 жыл бұрын
Good Ambi bosss
@naveensp54922 жыл бұрын
Rebul mass moove👌👌👌👌👌
@RajappaK-s1w6 ай бұрын
Kannada 😊0😊😊
@gsrinivasgsrinivas44894 жыл бұрын
Nyayakkaagi nanu is my favorite film
@ambimadesh24835 жыл бұрын
Miss you boss
@n.s.kirankumarkumar92905 жыл бұрын
MY AMBI ANNA IS NOT A SUPERSTAR BUT HE IS A REBELSTAR
@hubdbnchydu41925 жыл бұрын
N.S.KIRANKUMAR KUMAR v
@JbVinnuJbVinnu5 жыл бұрын
,
@n.s.kirankumarkumar92905 жыл бұрын
NANNA AMBI ANNA KANNADA CHITRARANGADHA NUMBER ONE TROUBLESHOOTER
@rakshibheema97162 жыл бұрын
ಈ ಸಿನಿಮಾದಲ್ಲಿ ಶೃಂಗಾರ ಕಾವ್ಯ ಹೀರೋ ರಘು ವೀರ್ ಅವ್ರು ಇದಾರೆ ಯಾರಾದ್ರೂ ಗಮನಿಸಿದ್ದೀರಾ