O Gunavantha - Masanada Hoovu - HD Video Song | Dr.Ambarish | Vijayalakshmi Singh | S Janaki

  Рет қаралды 5,718,803

Sandalwood Songs

Sandalwood Songs

2 жыл бұрын

Masanada Hoovu Movie Song: O Gunavantha - HD Video
Actor: Ambarish, Aparna
Music: Vijaya Bhaskar
Singer: S Janaki
Lyrics: Vijayanarasimha
Year :1985
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Masanada Hoovu - ಮಸಣದ ಹೂವು 1985**SGV

Пікірлер: 337
@ravichandrachandra233
@ravichandrachandra233 Жыл бұрын
ಹಿಂದೆ ಮತ್ತು ಮುಂದೆ ಎಂದಿಗೂ ಒಳ್ಳೆತನಕೆ ಬೆಲೆ ಇದೆ. ಹಾಗಾಗಿ ಈ ಹಾಡನು ಖಂಡಿತ ಮರೆಯುವಂತಿಲ
@raghunandankn9222
@raghunandankn9222 Жыл бұрын
ಪುಟ್ಟಣ್ಣ ಕಣಗಾಳು ಭಾರತದ no 1ಡೈರೆಕ್ಟರ್..... ಅವಾರ್ಡ್ ಮೂವಿ
@rameshshigihalli2781
@rameshshigihalli2781 Жыл бұрын
😍🌏ಕಲಿಯುಗದ ಕನ್ನಡಿಗರು ಮೆಚ್ಚುಗೆ ಪಡೆದಂತ ಹಾಡು..❤️‍🩹 ಇಂತಹ ಹಾಡುಗಳು ಇಲ್ಲಾ, ಹಾಡೋರು ಇಲ್ಲಾ...𝚋𝚞𝚝 𝚒 𝚕𝚒𝚔𝚎 𝚝𝚑𝚒𝚜 𝚜𝚘𝚗𝚐❤️ 𝚒𝚕𝚘𝚟𝚎 𝚝𝚑𝚒𝚜 𝚜𝚘𝚗𝚐❤️
@harishkouti8272
@harishkouti8272 2 жыл бұрын
🙏🙏 ಒಂದು ಕ್ಷಣ ಮೈ ಜೂಮ್ ಅನ್ನುತ್ತೆ ಇ ಸಾಂಗ್ ಕೇಳಿದ್ರೆ 🙏🙏 ಓ ಗುಣವಂತ 😍😍
@kannadigavivek61
@kannadigavivek61 2 жыл бұрын
ಸೂಪರ್ ಲಿರಿಕ್ಸ್.. ಸಾರ್ವಕಾಲಿಕ ಶ್ರೇಷ್ಠ ವಾದ ಹಾಡು. ಜೈ ಕರ್ನಾಟಕ ಮಾತೆ 💛♥️
@basavahbd.....9307
@basavahbd.....9307 2 жыл бұрын
ಹೃದಯ ಮುಟ್ಟುವಂತ ನಮ್ಮ ಕನ್ನಡ ಸಾಂಗ್ಸ್ ❤💐
@heymr2727
@heymr2727 Жыл бұрын
నాకు కన్నడ తెలియదు ఇది కేవలం dr puneet raj kumar sir stutus చూసి వింటున్నా చాలా బాగుంది
@sreedharraoe4183
@sreedharraoe4183 11 ай бұрын
నిజమే మీ లాగా నేను కూడా super song
@ranjithaanju1916
@ranjithaanju1916 2 жыл бұрын
ನನ್ನ ಗುಣವಂತನ ಬಗ್ಗೆ ಹೊಗಳಲು ನನಗೆ ಪದಗಳೆ ಇಲ್ಲ ಓ ಗುಣವಂತ ಓ ಗುಣವಂತ ನಾ ನಿನ್ನ ಮರೆಯಲಾರೆ
@kavithatr5873
@kavithatr5873 2 жыл бұрын
S bro
@ranjithaanju1916
@ranjithaanju1916 2 жыл бұрын
Me lady no men
@dharmendrakumarsrsr756
@dharmendrakumarsrsr756 Жыл бұрын
Yarappa nimma a gunavanta
@png3481
@png3481 Жыл бұрын
❤️❤️
@Meat_cooker
@Meat_cooker Жыл бұрын
@@dharmendrakumarsrsr756 yake?
@mpsarode9822
@mpsarode9822 11 ай бұрын
ಓ..ಗುಣವಂತ ಓ ಗುಣವಂತ ನಿನ್ನಾ.....ಗುಣಗಾನ ಮಾಡಲು ಪದಗಳೆ ಸಿಗುತಿಲ್ಲಾ ಪದಗಳೇ ಸಿಗುತಿಲ್ಲಾ.❣️❣️
@tirupatis7971
@tirupatis7971 3 ай бұрын
ಹೃದಯವನ್ನು ಬಡಿದೆಬ್ಬಿಸಿ ದೇವತೆ 💫...... ಅದ್ಭುತವಾದ ಸಾಹಿತ್ಯ. ಈ ಹಾಡು ಕೇಳ್ತಾ ಇದ್ರೆ ಕಣ್ಣೀರ ಹನಿಗಳು ಕಪಾಳಕ್ಕೆ ತಲುಪಿ ಮೋಕ್ಷ ಪಡೆಯುತ್ತವೆ✨✨
@vinayakraju3086
@vinayakraju3086 Жыл бұрын
Janaki Amma nimma padaglige koti koti pranamagalu 🙏🙏🙏🙏🙏🙏🙏🙏🙏🙏Kogile naachuvantha swara nimmadu...
@ucgaming9533
@ucgaming9533 2 жыл бұрын
ಪುಟ್ಟಣ್ಣ ಕಣಗಾಲ್. A legendary director from ಮ್ಯಸೂರು ಜಿಲ್ಲೆ. ಪೀರಿಯಪಟ್ಣ ತಾಲೂಕು. ನಮ್ಮ ಜಿಲ್ಲೆ ಯವರು
@m.bbharath3643
@m.bbharath3643 2 жыл бұрын
ಓ ಗುಣವಂತ ಓ ಗುಣವಂತ ನಿನ್ನಾ ಗುಣಗಾನ ಮಾಡಲು ಪದಗಳೇ ಸಿಗುತಿಲ್ಲ ಅಂಬರೀಷ್ ಅಣ್ಣಾ🙏
@rajadarshana5
@rajadarshana5 2 жыл бұрын
ಸರಿಯಾಗಿ ಹೇಳಿದ್ರಿ ಸರ್
@rajanikara555
@rajanikara555 2 жыл бұрын
ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ
@anilgowda2337
@anilgowda2337 Жыл бұрын
X
@gururajsajjan2871
@gururajsajjan2871 Жыл бұрын
​@@rajanikara555 ùuuùù
@sreedharraoe4183
@sreedharraoe4183 11 ай бұрын
Rest in heaven ambareesh sir warm regards
@krkannadayoutubechannel7726
@krkannadayoutubechannel7726 Жыл бұрын
ಇದು ಸ್ವತಃ ಪುಟ್ಟಣ್ಣ ಕಣಗಾಲ್ ಅವರು ಅಂಬರೀಷ್ ಅಣ್ಣ ನಿನಗಾಗಿ ಬರೆದ ಹಾಡು
@vinayg2594
@vinayg2594 Жыл бұрын
Idu vijayanaarasimha avru puttanna kanagal avara nenapalli bareda haadu
@drchandrashekaryelgurthi8783
@drchandrashekaryelgurthi8783 Жыл бұрын
The great puttana kangal sir sir should reborn
@user-ev8st5gw6j
@user-ev8st5gw6j 11 ай бұрын
ಅಂಬರೀಶ್ ಅಣ್ಣನ ಹಾಡು ಅಂದ್ರೆ ಸೂಪರ್ ಹಿಟ್ ಸಾಂಗ್
@reddymgs2052
@reddymgs2052 Жыл бұрын
ಚಿತ್ರ: ಮಸಣದ ಹೂವು ಸಾಹಿತ್ಯ: ವಿಜಯನಾರಸಿಂಹ ಸಂಗೀತ : ವಿಜಯಭಾಸ್ಕರ ಹಿನ್ನಲೆ ಗಾಯನ: ಎಸ್.ಜಾನಕಿ ಓ ಗುಣವಂತ ಓ ಗುಣವಂತ ನಿನ್ನಾ ಗುಣಗಾನ ಮಾಡಲು ಪದಗಳೇ ಸಿಗುತ್ತಿಲ್ಲಾ ಪದಗಳೇ ಸಿಗುತ್ತಿಲ್ಲ ದಾರಿದೀಪ ತೋರುತಾ, ತೋರುತಾ ಕರುಣೆ ಕಿರಣ ಬೀರುತಾ, ಬೀರುತಾ ಬಂದೆ ನೀನು ಓ ಸ್ನೇಹಿತ, ಸ್ನೇಹಿತ ನನ್ನ ಬಾಳು ಬೆಳಗಿದೆ, ಬೆಳಗಿದೆ ಓ ಗುಣವಂತ ಓ ಗುಣವಂತ... ಹೃದಯ ನಿನಗೆ ಸೋತಿದೆ, ಸೋತಿದೆ ನುಡಿಗೆ ನಾಲಿಗೆ ನಾಚಿದೆ, ನಾಚಿದೆ ಬಗೆಬಗೆ ಭಾವ ಮೂಡಿದೆ, ಮೂಡಿದೆ ಮನವು ನಿನ್ನೇ ಹೊಗಳಿದೆ, ಹೊಗಳಿದೆ ಓ ಗುಣವಂತ ಓ ಗುಣವಂತ... ಪ್ರೇಮದಾಸೆ ತೋರಲಾರೆ, ತೋರಲಾರೆ ಪ್ರಣಯ ಲೀಲೆ ಆಡಲಾರೆ, ಆಡಲಾರೆ ಭಾಷೆಯ ಮೀರಿದೆ ಓ ಭಾವನೆ, ಕಾಮನೆ ಆಸೆಯ ಮೀರಿದೆ ಮೋಹದ ಪ್ರೇರಣೆ ಓ ಗುಣವಂತ ಓ ಗುಣವಂತ
@sangeethakumar5349
@sangeethakumar5349 11 ай бұрын
ಗಾನಕೋಗಿಲೆ ಜಾನಕಮ್ಮ,ಅಂಬರೀಷ್ ಹಾಗೂ ವಿಜಯಲಕ್ಷ್ಮಿ ಸಿಂಗ್ ಅದ್ಭುತವಾದ ನಟನೆ
@chandrappachandru9126
@chandrappachandru9126 Жыл бұрын
ಮೈೂರಿನಲ್ಲಿದ ರಣಜಿತ್ ಚಿತ್ರ ಮಂದಿರದಲ್ಲಿ 1985ನೇ ಇಸವಿಯಲ್ಲಿ 5ನೇವಾರದ ಪ್ರದರ್ಶನ ಸಂದರ್ಭದಲ್ಲಿ ನೂಡಿದ ಚಿತ್ರ
@ManjunathManju-cr9od
@ManjunathManju-cr9od 10 ай бұрын
ಶರಣು ಶರಣು ಸಾಹಿತ್ಯ ಸಂಗೀತ ಕಂಠ ಕೇಳುತ್ತಿದ್ದಾರೆ ಬಾಲ್ಯದ ನೆನಪುಗಳು ಮತ್ತೆ ಬಾಲ್ಯಕ್ಕೆ ❤❤❤
@Jambu_D-Boss56.
@Jambu_D-Boss56. Жыл бұрын
Ambarish Sir had not only rebel image but also lovely image at1985.. ಹಾಡು ಅಮೋಘ, ಅದ್ಭುತ.. 💛♥️
@sugunalillypushpam8122
@sugunalillypushpam8122 Жыл бұрын
Old is gold 👏👏👏👏👏👍👍👍💐💐💐
@Jambu_D-Boss56.
@Jambu_D-Boss56. Жыл бұрын
@@sugunalillypushpam8122 Tq
@kencha989
@kencha989 Жыл бұрын
S Janaki madam voice unbeatable..... Our childhood familiar voice.....
@k.b.basavaraju9486
@k.b.basavaraju9486 Жыл бұрын
Big salute to great Puttanna Sir for given such a wonderful movie. Excellent lyric by Vijayanarashima Sir. Moreover, super composition by Vijayabhaskar Sir. Decent acting by both Ambi Sir & Vijay Lakshmi Madam.
@advocatedrskd8218
@advocatedrskd8218 5 ай бұрын
ಅಂದು,ಇಂದು,ಮುಂದು,ಎಂದೆಂದಿಗೂ ಸೂಪರ್ ಹಿಟ್ ಹಾಡು.. ‌!!
@NitheshSJ
@NitheshSJ 2 жыл бұрын
1985~2022 , 37 ವರ್ಷ ಈ ಹಾಡಿಗೆ, ಅಂದಿಗೂ ಹಿಟ್ , ಇಂದಿಗೂ ಹಿಟ್
@kavithatr5873
@kavithatr5873 2 жыл бұрын
S bro
@harishs7125
@harishs7125 2 жыл бұрын
@@kavithatr5873 houdha
@rameshar2071
@rameshar2071 2 жыл бұрын
Howdu geleya
@Ramesh-cg8vg
@Ramesh-cg8vg 2 жыл бұрын
ಅರ್ಥಗರ್ಭಿತ ಹಳೆ ಸಿಮಾ ಹಾಡುಗಳು ಎಂದೆಂದಿಗೂ ಸೂಪರ್ ಹಿಟ್. 👌👌
@manojtharun9863
@manojtharun9863 2 жыл бұрын
So melodious and meaningful song......
@gireeshpatil4339
@gireeshpatil4339 2 жыл бұрын
Vijay Laxmi Singh natural beauty 😍😍
@nikhilpoojary3060
@nikhilpoojary3060 Жыл бұрын
Is she Jai Jagadish's wife?
@vinayg2594
@vinayg2594 Жыл бұрын
@@nikhilpoojary3060 yes..
@zdsouza6638
@zdsouza6638 10 ай бұрын
​@@nikhilpoojary3060Yes..also she is sister of award winning director/producer SV Rajendrasingh Babu.
@sangeethasagarsangeethasag6249
@sangeethasagarsangeethasag6249 11 ай бұрын
ಇದು ಸಾವಿರ ವರ್ಷ ಅದ್ರು ಸಕ್ಕತ್ ಹಾಡು
@rajus5105
@rajus5105 2 жыл бұрын
Amma nimman oglalu namage ಪದಗಳೇ ಸಾಲುತ್ತಿಲ್ಲ..ಜಾನಕಿ ಅಮ್ಮ
@parthaps8047
@parthaps8047 2 жыл бұрын
This song is purely beongs to Ambarishanna...no one compare to him...such a great person....
@BBBkumta
@BBBkumta Жыл бұрын
ಲವ್ ಯೂ ಅಂಬರೀಶ್ ಅಣ್ಣಾ ❤
@aneeshaneesh1625
@aneeshaneesh1625 Жыл бұрын
My favourite song from kanyakumari Kerala kappukadu kannur kkkkkkkk
@zakiullashahpurkar7461
@zakiullashahpurkar7461 2 жыл бұрын
Very beauty voice Great meaning ful song Great performance amazing
@somashekara6122
@somashekara6122 Жыл бұрын
😊
@sreedharraoe4183
@sreedharraoe4183 Жыл бұрын
Super puttana ji and music master, janaki Amma. All are gunavantaru to made this song forever. Ambareesh ji Amar hai 'warm regards all cast and crew'
@sreedharraoe4183
@sreedharraoe4183 11 ай бұрын
Kaliyuga karna ambareesh sir amar hai
@ramaseetha3169
@ramaseetha3169 11 ай бұрын
ಓ ಗುಣವಂತ song ಸೂಪರ್ ಹಿಟ್ ಸಾಂಗ್ 👌👍❤️
@gurumurthy5114
@gurumurthy5114 9 ай бұрын
ಈ ಹಾಡು ತುಂಬಾ ಚೆನ್ನಾಗಿದೆ ಎವರ್ಗ್ರೀನ್ ಸಾಂಗ್ಸ್
@varadaraju5838
@varadaraju5838 Жыл бұрын
Soft spoken vijayabhaskar known for his impeccable music composition.
@vijayakumarc9051
@vijayakumarc9051 2 жыл бұрын
ಜಾನಕಿ ಅಮ್ಮ❤️❤️❤️❤️🙏🙏🙏🙏
@kumarh3709
@kumarh3709 Жыл бұрын
ಜಾನಕಿ ಅವರ ದ್ವನಿ ಅಧ್ಬುತ,,,
@gangadharahm6212
@gangadharahm6212 Жыл бұрын
ಅದ್ಬುತ ಗಾಯನ ಎಸ್.ಜಾನಕಿ ಅಮ್ಮ
@srkcreations9148
@srkcreations9148 10 ай бұрын
This song❤2023❤38 years old song full hit song
@shwetha614
@shwetha614 Жыл бұрын
Beautiful lyrics,handsome hero ❤ Ambi SIR
@user-oi1oc4bx1n
@user-oi1oc4bx1n Жыл бұрын
ಅಂಬಿ ಬಾಸ್ ಗೆ ಸೂಟೇಬಲ್ ಸಾಂಗ್
@hanamantshirasangi7317
@hanamantshirasangi7317 Жыл бұрын
ಅಭೂತ ಪೂರ್ವ ಹಾಡು 👌
@manjunathapm7473
@manjunathapm7473 Жыл бұрын
Super song
@rtheshowmanrtheshowman6295
@rtheshowmanrtheshowman6295 2 жыл бұрын
Legend song ambi anna Vijay laxmi attige
@rajadarshana5
@rajadarshana5 2 жыл бұрын
ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ
@vandananaik5316
@vandananaik5316 Жыл бұрын
🙏
@ajayhr9066
@ajayhr9066 Жыл бұрын
ಅದ್ಭುತವಾದಂತ ಸಾಲು ಅಣ್ಣ
@phalakshasl3085
@phalakshasl3085 Жыл бұрын
Suuuuuuper!!!
@bharathir2105
@bharathir2105 Жыл бұрын
llllllllllllllllllllllllllllplllllppllllppplllplppllllplllplppllppllppllllpppppplpllplplppplplpppplllplllllllpplplllplplllpllplpplplppplplllplplpllllllplllpllpllllplplllllllpllpppplplllplppppCTj=by+
@bharathir2105
@bharathir2105 Жыл бұрын
=
@doddabasappamaddi3850
@doddabasappamaddi3850 2 жыл бұрын
Janakamma super voice🙏
@thimmaiahks8810
@thimmaiahks8810 Жыл бұрын
ಈ ಗೀತೆ ಅಂದಿಗೂ ಇಂದಿಗೂ ಮರೆಯದ ಸಾಂಗ್.
@Lokesh-ox8rr
@Lokesh-ox8rr 10 ай бұрын
Super🙏🙏🙏
@mrigendrapratapsingh7176
@mrigendrapratapsingh7176 Жыл бұрын
Wat a voice...heard this song in vegetable shop..ever since searched and finally found...soothing..classy.
@creative_psyche8046
@creative_psyche8046 10 ай бұрын
Sir you know Kannada
@shivamanya3422
@shivamanya3422 Жыл бұрын
ಈ ಹಾಡು ಅಪ್ಪುಗೆ ಹೆಚ್ಚು ಸೂಟ್ ಆಗುತ್ತೆ
@thayammaboregowda2396
@thayammaboregowda2396 3 ай бұрын
ಇಲ್ಲೂ ಬಂದ ಕಡ್ಡಿ ಅಲ್ಲಾಡಿಸೋಕೆ ಅಂಬಿ ಕೊಟ್ಟಿರೋ ದಾನನ ಅಪ್ಪು ನೋಡೋಕು ಸಾಧ್ಯವಿಲ್ಲ 🤔
@ucgaming9533
@ucgaming9533 2 жыл бұрын
A legend director puttana ji
@ajayajaysimha6850
@ajayajaysimha6850 Жыл бұрын
ಕನ್ನಡ ಸಿನಿಮಾ ಬೆಂಕಿ🔥🔥🔥🔥🔥
@yathish.jyathi6287
@yathish.jyathi6287 2 жыл бұрын
Sensational hit film puttanna kanagaal super evergreen song
@panditharadhya8188
@panditharadhya8188 2 жыл бұрын
I love weri weri love this sang
@thirthahallibandhu
@thirthahallibandhu 2 жыл бұрын
vijaya laxmi mam so sweet egina kall hiroin ginta evre super mam
@ramashraddimulimani4531
@ramashraddimulimani4531 2 жыл бұрын
Evergreen beautiful song of. Great hero ambi Anna.
@sreedharraoe4183
@sreedharraoe4183 11 ай бұрын
Iam andhra i heard really Ambareesh sir is karna and gunavanta🙏🙏 "may his soul rest in heaven "
@manjunathshet1302
@manjunathshet1302 7 ай бұрын
Super song.... Puttana Kanagal Indian Superb and Top Director....
@AbdulHameed-so1zf
@AbdulHameed-so1zf 2 жыл бұрын
***** nanna athyantha mecchina haadu.......👌👌👌👌👌👌👌👌💚💛🧡❤💙💖🖤💝💗*****
@nandishanandish8736
@nandishanandish8736 2 жыл бұрын
Beautiful voice of s janki
@SanthoshKumar-bn6rz
@SanthoshKumar-bn6rz 2 жыл бұрын
On k
@jayarajh1052
@jayarajh1052 2 жыл бұрын
J
@bharathicharusheela6242
@bharathicharusheela6242 Жыл бұрын
Such a melodiast and beautiful 😍❤️❤️ song
@shrikantkamble2741
@shrikantkamble2741 Жыл бұрын
What a beautiful song still 2022 and forever
@basanagoudhiregoudrhiregou8387
@basanagoudhiregoudrhiregou8387 Жыл бұрын
ಒಲವಿನ ಉಡುಗೊರೆ ಒಲವಿನ ಅಭಿಮಾನಿ
@vasuvinod2165
@vasuvinod2165 11 ай бұрын
Excellent direction by Puttanna kanagal
@NaveenKumar-ye2be
@NaveenKumar-ye2be 2 жыл бұрын
Legend singer Janakamma
@roopashreeg4951
@roopashreeg4951 Жыл бұрын
2023 yaru song keltidira like madi❤❤❤❤❤
@johny123jasmine-hj8os
@johny123jasmine-hj8os Жыл бұрын
The great one Rebel star is evergreen all time in Kannada industry
@GopiGopiyellapa
@GopiGopiyellapa 10 ай бұрын
Super 👌 song 🎵
@himpananagendra3456
@himpananagendra3456 2 жыл бұрын
Heart teachings song,,,👌♥️
@karanamvijayalakshmi1723
@karanamvijayalakshmi1723 Жыл бұрын
Really very sentimental song daily I will ask five times I love very much full ista vaada song nange
@lingappakannuru7157
@lingappakannuru7157 Жыл бұрын
Sangeetha super old is gold
@user-rx2kv8hp9d
@user-rx2kv8hp9d 11 ай бұрын
Now also really heart touching song❤❤
@sanvishwe5893
@sanvishwe5893 6 ай бұрын
ಜಾನಕಿ ಅಮ್ಮಾ❤❤❤❤❤❤
@shashidharatm9566
@shashidharatm9566 2 жыл бұрын
Magic voice
@manjunathr887
@manjunathr887 2 жыл бұрын
SANGEETHA SARSWATHI PUTRI LEGENDARY S JANAKI SWARA ADHU AMRUTHA SAMAANA. 🙏🧚‍♂️🙏🧚‍♂️🙏.
@doddamanishilpadoddamanish6391
@doddamanishilpadoddamanish6391 2 жыл бұрын
Super song very nice voice janaki mam
@shruthigowda1746
@shruthigowda1746 Жыл бұрын
Happy birthday ambarish sir❤🎉
@vjbhat1565
@vjbhat1565 Жыл бұрын
Awesome
@SunilKumar-jt2zg
@SunilKumar-jt2zg 2 жыл бұрын
Realy daring man,beautiful song for my Vishnu sir friend Ambi sir kuchiko friend🌟🌟🌟🌟🌟👌👌👌👌👌💕💕💕💗💗❤️♥️♥️♥️♥️♥️
@basanagoudhiregoudrhiregou8387
@basanagoudhiregoudrhiregou8387 Жыл бұрын
ರೆಬಲ್ ಹಾಟ್ ಸಾಂಗ್
@raghukkkudlur9902
@raghukkkudlur9902 Жыл бұрын
What a great song .
@guruswamygaraga8918
@guruswamygaraga8918 2 жыл бұрын
Super janaki mdm voice
@abhisheksamarthabhi6723
@abhisheksamarthabhi6723 Жыл бұрын
Anna e song nalli nim fitness nim cuteness namna tumba kadutide anna missu appaji
@sunitahuddhar8820
@sunitahuddhar8820 2 жыл бұрын
Thanks for your efforts🙏🙏🙏💞💞💞
@mahadevkumarabhinandan9932
@mahadevkumarabhinandan9932 Жыл бұрын
Really wonderful song
@samisami7192
@samisami7192 Жыл бұрын
My fevaret hero ambarish❤️👍🙏
@rajgopal32
@rajgopal32 2 жыл бұрын
Young rebel star❤️ spr
@keshavkkeshavk4926
@keshavkkeshavk4926 Жыл бұрын
Janaki Amma voice ultimate
@kiranmysore6890
@kiranmysore6890 2 жыл бұрын
No words fit in to this song
@VenkateshVenkatesh-hx9fx
@VenkateshVenkatesh-hx9fx Жыл бұрын
Ambarish andre badavara kashtagala parihara madalu cinimadalli mathra alla nija jeevanallu the real hero nimma kaledukondiruva nave diradrushtavantharu
@ShivashankarMagaji
@ShivashankarMagaji Жыл бұрын
*ಕಲಿಯುಗ ಕರ್ಣ ಕೊಡುಗೈ ಸಾರ್ವಭೌಮ ಮಂಡ್ಯದ ಗಂಡು ರೆಬೆಲ್ ಸ್ಟಾರ್ 💖ಡಾ!!ಅಂಬರೀಷ್💖 ಅಭಿನಯದ ಚಿತ್ರಗಳು* ೧) ಅಂತ ೨) ಅಜಿತ್ ೩) ಅಣ್ಣಾವ್ರು ೪) ಅರ್ಜುನ್ ೫) ಅಮರನಾಥ್ ೬) ಅಮರ ಜ್ಯೋತಿ ೭) ಅವತಾರ ಪುರುಷ ೮) ಅವಳ ಹೆಜ್ಜೆ ೯) ಅವಳ ನೆರಳು ೧೦) ಅರಣ್ಯದಲ್ಲಿ ಅಭಿಮನ್ಯು ೧೧) ಅಂತಿಂಥ ಗಂಡು ನಾನಲ್ಲ ೧೨) ಅಂಬರೀಶ ೧೩) ಆಪದ್ಬಾಂಧವ ೧೪) ಆಪರೇಷನ್ ಅಂತ ೧೫) ಆಸೆಗೊಬ್ಬ ಮೀಸೆಗೊಬ್ಬ ೧೬) ಆಹುತಿ ೧೭) ಆಶಾ ೧೮) ಇಂದ್ರಜಿತ್ ೧೯) ಇನ್ಸ್ಪೆಕ್ಟರ್ ಕ್ರಾಂತಿಕುಮಾರ್ ೨೦) ಉತ್ಕರ್ಷ ೨೧) ಎಂಟೆದೆ ಭಂಟ ೨೨) ಏಳು ಸುತ್ತಿನ ಕೋಟೆ ೨೩) ಏಕಲವ್ಯ ೨೪) ಏಪ್ರಿಲ್ ಫೂಲ್ ೨೫) ಒಲವಿನ ಉಡುಗೊರೆ ೨೬) ಒಡ ಹುಟ್ಟಿದವರು ೨೭) ಒಂಟಿ ಸಲಗ ೨೮) ಒಂಟಿ ಧ್ವನಿ ೨೯) ಒಂದು ಹೆಣ್ಣು ಆರು ಕಣ್ಣು ೩೦) ಒಂದೇ ರೂಪ ಎರಡು ಗುಣ ೩೧) ಒಂದೇ ರಕ್ತ ೩೨) ಕದನ ೩೩) ಕರುಳಿನ ಕುಡಿ ೩೪) ಕರ್ಣನ ಸಂಪತ್ತು ೩೫) ಕಾಲಚಕ್ರ ೩೬) ಕಠಾರಿವೀರ ಸುರಸುಂದರಾಂಗಿ ೩೭) ಕೆಂಪು ಸೂರ್ಯ ೩೮) ಕೆಂಪು ಗುಲಾಬಿ ೩೯) ಖದೀಮ ಕಳ್ಳರು ೪೦) ಗಜೇಂದ್ರ ೪೧) ಗರುಡ ಧ್ವಜ ೪೨) ಗಂಡಂದ್ರೆಗಂಡು ೪೩) ಗಂಡುಭೇರುಂಡ ೪೪) ಗಂಡು ಸಿಡಿಗುಂಡು ೪೫) ಗಿರಿಬಾಲೆ ೪೬) ಗುರು ೪೭) ಗುರುಭಕ್ತಿ ೪೮) ಗುರು ಜಗದ್ಗುರು ೪೯) ಗೂಂಡಾ ಗುರು ೫೦) ಗೆಲುವು ನನ್ನದೆ ೫೧) ಗೋಲ್ಡ್ ಮೆಡಲ್ ೫೨) ಗೌಡ್ರು ೫೩) ಚದುರಂಗ ೫೪) ಚಕ್ರವರ್ತಿ ೫೫) ಚಕ್ರವ್ಯೂಹ ೫೬) ಚಿನ್ನ ನಿನ್ನ ಮುದ್ದಾಡುವೆ ೫೭) ಜಯಭೇರಿ ೫೮) ಜಗ್ಗು ೫೯) ಜಾಕಿ ೬೦) ಜೈ ಕರ್ನಾಟಕ ೬೧) ತಂದೆಗೆ ತಕ್ಕ ಮಗ ೬೨) ತಾಯಿಗೊಬ್ಬ ಕರ್ಣ ೬೩) ತಿರುಗುಬಾಣ ೬೪) ತ್ರಿನೇತ್ರ ೬೫) ಧರ್ಮ ೬೬) ಧರ್ಮ ಯುದ್ಧ ೬೭) ಧೈರ್ಯಲಕ್ಷ್ಮಿ ೬೮) ನವ ಭಾರತ ೬೯) ನಮ್ಮೂರ ಹಮ್ಮೀರ ೭೦) ನಾಗರಹಾವು ೭೧) ನಾಗ ಕನ್ಯೆ ೭೨) ನಾಗರಹೊಳೆ ೭೩) ನ್ಯಾಯಕ್ಕಾಗಿ ನಾನು ೭೪) ನೀನು ನಕ್ಕರೆ ಹಾಲು ಸಕ್ಕರೆ ೭೫) ಪಕ್ಕಾಕಳ್ಳ ೭೬) ಪಡುವಾರಹಳ್ಳಿ ಪಾಂಡವರು ೭೭) ಪಾಂಡವರು ೭೮) ಪುಕ್ಸಟ್ಟೆ ಗಂಡ ಹೊಟ್ಟೆತುಂಬ ಉಂಡ ೭೯) ಪೂರ್ಣಚಂದ್ರ ೮೦) ಪ್ರೊಫೆಸರ್ ೮೧) ಪ್ರಜಾಪ್ರಭುತ್ವ ೮೨) ಪ್ರೀತಿ ೮೩) ಪ್ರೇಮ ರಾಜ್ಯ ೮೪) ಪ್ರೇಮ ಲೋಕ ೮೫) ಪ್ರೇಮ ಕಾದಂಬರಿ ೮೬) ಪ್ರೇಮ ಸಂಗಮ ೮೭) ಪ್ರೇಮ ಮತ್ಸರ ೮೮) ಬಜಾರ್ ಭೀಮ ೮೯) ಬಂಗಾರದ ಗುಡಿ ೯೦) ಬ್ರಹ್ಮ ವಿಷ್ಣು ಮಹೇಶ್ವರ ೯೧) ಬಾಳಿದ ಮನೆ ೯೨) ಬಿಳೀ ಹೆಂಡ್ತಿ ೯೩) ಬುಲ್ ಬುಲ್ ೯೪) ಬೇಟೆಗಾರ ೯೫) ಬೇಟೆ ೯೬) ಭರ್ಜರಿ ಬೇಟೆ ೯೭) ಭಂಡ ನನ್ನ ಗಂಡ ೯೮) ಭಾಗ್ಯ ಜ್ಯೋತಿ ೯೯) ಮತ್ಸರ ೧೦೦) ಮಸಣದ ಹೂವು ೧೦೧) ಮಮತೆಯ ಮಡಿಲು ೧೦೨) ಮಹದೇಶ್ವರ ಪೂಜಾ ಫಲ ೧೦೩) ಮಲ್ಲಿಗೆ ಹೂವೇ ೧೦೪) ಮತ್ತೆ ವಸಂತ ೧೦೫) ಮಧುರ ಭಾಂದವ್ಯ ೧೦೬) ಮಹಾ ಪ್ರಚಂಡರು ೧೦೭) ಮಂಡ್ಯದ ಗಂಡು ೧೦೮) ಮಣ್ಣಿನ ದೋಣಿ ೧೦೯) ಮಿಸ್ಟರ್ ಅಭಿಷೇಕ್ ೧೧೦) ಮಿಸ್ಟರ್ ರಾಜಾ ೧೧೧) ಮಿಡಿದ ಹೃದಯಗಳು ೧೧೨) ಮುಸುಕು ೧೧೩) ಮುತ್ತು ೧೧೪) ಮುಂಜಾನೆಯ ಮಂಜು ೧೧೫) ಮೂರು ಜನ್ಮ ೧೧೬) ಮೃಗಾಲಯ ೧೧೭) ಮೇಘ ಮಂದಾರ ೧೧೮) ಮೈಸೂರು ಜಾಣ ೧೧೯) ಮೌನ ರಾಗ ೧೨೦) ಟೋನಿ ೧೨೧) ಡ್ರಾಮಾ ೧೨೨) ದಿಗ್ವಿಜಯ ೧೨೩) ದಿಗ್ಗಜರು ೧೨೪) ದೇವರ ಕಣ್ಣು ೧೨೫) ದೇವರೆಲ್ಲಿದ್ದಾನೆ ೧೨೬) ದೇವರ ಮನೆ ೧೨೭) ದೇವರ ಮಗ ೧೨೮) ದೊಡ್ಮನೆ ಹುಡ್ಗ ೧೨೯) ರಂಗನಾಯಕಿ ೧೩೦) ರಣಭೇರಿ ೧೩೧) ರಂಗೇನ ಹಳ್ಳಿಯಾಗೆ ರಂಗಾದ ರಂಗೇಗೌಡ ೧೩೨) ರಾಮಣ್ಣ ಶಾಮಣ್ಣ ೧೩೩) ರಾಜ ಯುವರಾಜ ೧೩೪) ರಾಣಿ ಮಹಾರಾಣಿ ೧೩೫) ರೌಡಿ MLA ೧೩೬) ಲೀಡರ್ ವಿಶ್ವನಾಥ್ ೧೩೭) ವಸಂತ ಪೂರ್ಣಿಮ ೧೩೮) ವಂದೇ ಮಾತರಂ ೧೩೯) ವಿಜಯ ಖಡ್ಗ ೧೪೦) ವಿಜಯ ಕಂಕಣ ೧೪೧) ವಿಶ್ವರೂಪ ೧೪೨) ವೀರ ಪರಂಪರೆ ೧೪೩) ಶಪಥ ೧೪೪) ಶಂಕರ್ ಸುಂದರ್ ೧೪೫) ಶ್ರೀ ಮಂಜುನಾಥ ೧೪೬) ಶ್ರೀ ಕ್ಷೇತ್ರ ಆದಿಚುಂಚನಗಿರಿ ೧೪೭) ಶುಭ ಮಂಗಳ ೧೪೮) ಸಪ್ತಪದಿ ೧೪೯) ಸಂಸಾರ ನೌಕೆ ೧೫೦) ಸಾವಿರ ಮೆಟ್ಟಿಲು ೧೫೧) ಸಾಂಗ್ಲಿಯಾನ ೧೫೨) ಸಿಡಿಲು ೧೫೩) ಸೀತೆಯಲ್ಲ ಸಾವಿತ್ರಿ ೧೫೪) ಸುಬ್ಬಿ ಸುಬ್ಬಕ್ಕ ಸುವ್ವಲಾಲಿ ೧೫೫) ಸ್ನೇಹ ಸೇಡು ೧೫೬) ಸ್ನೇಹ ಸಂಬಂಧ ೧೫೭) ಸ್ನೇಹಿತರ ಸವಾಲ್ ೧೫೮) ಸೂರ್ಯೋದಯ ೧೫೯) ಸೋಲಿಲ್ಲದ ಸರದಾರ ೧೬೦) ಹಬ್ಬ ೧೬೧) ಹಸಿದ ಹೆಬ್ಬುಲಿ ೧೬೨) ಹಾಂಕಾಂಗ್ ನಲ್ಲಿ ಏಜೆಂಟ್ ಅಮರ್ ೧೬೩) ಹೃದಯ ಹಾಡಿತು ೧೬೪) ಹೃದಯ ಬಂಧನ
@manjur000
@manjur000 Жыл бұрын
Ambi sir... All movie... List... Thanks bro..... Jai ambi sir
@manjur000
@manjur000 Жыл бұрын
Thanks... Bro.... Ambi sir.... Movie list jai ambi sir
@rdxtoxicyt
@rdxtoxicyt Жыл бұрын
🙏
@ShivashankarMagaji
@ShivashankarMagaji Жыл бұрын
@@rdxtoxicyt 💖💖💖
@nagarajuppar112
@nagarajuppar112 2 жыл бұрын
ಸೂಪರ್ ಸರ್
@vrushabhajain873
@vrushabhajain873 Жыл бұрын
Well prepared sudeep sir, thank you
@nageshnagesh4676
@nageshnagesh4676 2 жыл бұрын
What a suuuuper lyrics and super voice
@divyanaik6981
@divyanaik6981 2 жыл бұрын
My favvvv song alltime
@rajadarshana5
@rajadarshana5 2 жыл бұрын
ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಒಂಟಿಸಲಗ ಎಂಟೆದೆಭಂಟ ಸೋಲಿಲ್ಲದಸರದಾರ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕಥೆ ಗಂಧರ್ವ ಯುಗಪುರುಷ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ
@yogeshbabu2620
@yogeshbabu2620 Жыл бұрын
O anna
@rajashekharmanashetti4990
@rajashekharmanashetti4990 Жыл бұрын
🔥
@suhasanihalemanisuhasaniha3046
@suhasanihalemanisuhasaniha3046 Жыл бұрын
@@yogeshbabu2620 hmm v
@phalakshasl3085
@phalakshasl3085 Жыл бұрын
Rajanna, once more! once more!
@dilipking3976
@dilipking3976 Жыл бұрын
👌👌
@vasanthalakshmi5975
@vasanthalakshmi5975 5 ай бұрын
My favourite this song exlent, Mavoless and super..... 👍👍👍❣️❣️❣️❣️❣️❣️❣️
@chandrashekars8553
@chandrashekars8553 9 ай бұрын
Very melodious song
@gkmurugesh7859
@gkmurugesh7859 Жыл бұрын
ಅಮ್ಮನ ಧ್ವನಿ.
@puttaswamyputtu2284
@puttaswamyputtu2284 2 жыл бұрын
sangitha ondu adbutavdha kale....padgalnu hadina mukenha Hadi namnu kunisi nagisuvha kelsavnu madidare... super songs
@nanjundegowdam3369
@nanjundegowdam3369 11 ай бұрын
evergreen song
@ArjunGeethaGeetha
@ArjunGeethaGeetha 9 ай бұрын
Super 🙏🙏🙏🙏🙏
Китайка и Пчелка 4 серия😂😆
00:19
KITAYKA
Рет қаралды 3,7 МЛН
New Gadgets! Bycycle 4.0 🚲 #shorts
00:14
BongBee Family
Рет қаралды 17 МЛН
La revancha 😱
00:55
Juan De Dios Pantoja 2
Рет қаралды 49 МЛН
Селфхарм
3:09
Monetochka - Topic
Рет қаралды 4,2 МЛН
Akimmmich - TÚSINBEDIŃ (Lyric Video)
3:10
akimmmich
Рет қаралды 368 М.
ҮЗДІКСІЗ КҮТКЕНІМ
2:58
Sanzhar - Topic
Рет қаралды 1,6 МЛН
Ademim
3:50
Izbasar Kenesov - Topic
Рет қаралды 90 М.
Dildora Niyozova - Bala-bala (Official Music Video)
4:37
Dildora Niyozova
Рет қаралды 3,8 МЛН
Jaloliddin Ahmadaliyev - Yetar (Official Music Video)
8:28
NevoMusic
Рет қаралды 6 МЛН