ಕಲೆಗೆ ಬೆಲೆ ಕೊಟ್ಟವರಿಗೆ ಮಾತ್ರ ಇಂತ ಸೊಗಸಾದ ಸಿನೆಮಾ ಮಾಡಲು ಸಾಧ್ಯ ನಿಜವಾಗ್ಲೂ ಕಲೆಗೆ ಬೆಲೆ ಕೊಟ್ಟವರು ರಘುವೀರ್ ಸರ್ ಅದಕ್ಕೆ ಅವರು ಸತ್ತರು ಅವರ ಸಿನೆಮಾಗಳ ಮೂಲಕ ಜೀವಂತವಾಗಿದ್ದಾರೆ.
@shreepadholeyannavarshreep11573 жыл бұрын
100% 👌👍
@rajendrab7127 Жыл бұрын
🙏☹️💔😥 legend
@jogipraveen644511 ай бұрын
Nija nam appu tera 😢
@gurunathpatil71185 ай бұрын
Nija
@ashokpriyadarshanam90204 жыл бұрын
ಹಂಸಲೇಖರ ಸಾಹಿತ್ಯ ಮತ್ತು ಸಂಗೀತ ಹಾಗು ಬಲಸುಬ್ರಹ್ಮಣ್ಯಂ ಅವರ ಧ್ವನಿ ಜಗತ್ತಿನ ಒಂದು ವಿಸ್ಮಯ. ಸಾಹಿತ್ಯ ಮತ್ತು ಸಂಗೀತ ಲೋಕದ ದಿಗ್ಗಜರಾದ ಇಬ್ಬರಿಗೂ ನನ್ನ ಧನ್ಯವಾದಗಳು.♥️♥️
@ಅನಿಲ್-ಠ8ಙ4 жыл бұрын
ಹಂಸಲೇಖ ಸಾರ್ ನಿವೋಂದು ದೊಡ್ದ ಪ್ರಮಾಣದ ಕಾಣಿಕೆ ನಮ್ಮ ಕನ್ನಡ ಚಿತ್ರರಂಗಕ್ಕೆ. ನಿಜಕ್ಕೂ ನಾವೇ ಧನ್ಯರು .. ಅಬ್ಬಬ್ಬಬ್ಬಾ.... ಮಾತುಗಳೆ ಬಾರದು ತಮ್ಮ ಬಗ್ಗೆ ಹೇಳಳು love u sir
@kushalake16232 жыл бұрын
90 ರ ದಶಕದ ನನ್ನ ಬಾಲ್ಯದ ದಿನಗಳು ಈ ಹಾಡಿನ ಮೂಲಕ ನೆನಪಾಗುತ್ತಿವೆ. ಅದ್ಭುತ ಹಾಡು...
@mallikarjunkc29663 жыл бұрын
ಪ್ರತಿಯೊಬ್ಬರೂ ತಮ್ಮ ಊರಿನಲ್ಲಿ, ತಮ್ಮ ಸಂಬಂಧಿಕರಲ್ಲಿ ರಘುವೀರ್ ರನ್ನು ಹೋಲುವ ಒಬ್ಬರಿದ್ದಾರೆ ಎಂದು ನೆನಪಿಸಿಕೊಳ್ಳುವಷ್ಟು ಸಹಜವಾಗಿದ್ದಾರೆ ನಮ್ಮ ರಘುವೀರ್ ಸರ್
@vithaldasvithaldas7714 Жыл бұрын
ಹೌದು ನಮ್ಮ ಊರಲ್ಲಿ ಇದ್ದಾರೆ
@maruthib.s32882 жыл бұрын
ಎವರ್ಗ್ರೀನ್ ಸಾಂಗ್ 👌👌 100 ಸಲ ಕೇಳಿದ್ರು 🎧🎧 ಬೇಜಾರು ಬರೋಲ್ಲ.... ಮೈ ಫೇವರಿಟ್ ಹೀರೊ....
@umeshts88626 жыл бұрын
ಪೃಕೃತಿಯನ್ನು ಸೌಂಧರ್ಯವನ್ನು - ಸಾಹಿತ್ಯ ಮತ್ತು ಸಂಗೀತದಲ್ಲಿ ಕಟ್ಟಿಕೊಡುವ ಅಧ್ಭುತ ಪ್ರಯತ್ನ ಹಂಸಲೇಖರಿಂದ
@shrinivaskulkarnimugalkhod47522 жыл бұрын
Yes
@Hydrualics Жыл бұрын
Yes sir❤
@bcreddy16735 жыл бұрын
ನಾನು ಚಿಕ್ಕ ವಯಸ್ಸಿನಲ್ಲಿ ಗುಲ್ಬರ್ಗಾ ರೇಡಿಯೋ ಕೇಂದ್ರದಲ್ಲಿ ಹಾಕುತ್ತಿದ್ದರು ಅವಾಗ ಕೆಲತಾಯಿದ್ದೆ ಇಂದಿಗೂ ಜೀವಂತ ಸುಮಧುರವಾದ ಪ್ರಕೃತಿ ಗೀತೆ ಬರೆದಿರುವ ಹಂಸಲೇಖ ಸರ್ ಗೆ ಅನಂತ ಕೋಟಿ ನಮನ ಇಂತಹ ಸಂಗೀತ ನಿರ್ದೇಶಕರು ನಾನು ಇವರ ಪೀಳಿಗೆಯಲ್ಲಿ ಇದ್ದು ಇವರ ಗೀತೆಗಳು ಕೇಳುತ್ತಿರುವುದು ನಾನೇ ಧನ್ಯ...
@pradeepmmnbelamagi39254 жыл бұрын
Houdu madhuravaada haadu manasu haguravagutte
@trollkarnaofficial3764 жыл бұрын
🙏🙏
@doctorpreethamprince2844 жыл бұрын
How'd a chin na
@doctorpreethamprince2843 жыл бұрын
Howda ega,doddavaradagaq kellidre yen u anisuthade 7892070824 what's app me I am intrest in music
@shwethaap15383 жыл бұрын
ಚಂದನದಲ್ಲಿ ಬರುತ್ತಿದ್ದ ಚಿತ್ರಮಂಜರಿ ಕಾರ್ಯಕ್ರಮ ನೆನಪಾಗುತ್ತದೆ....😍😍
@vinayakhubballi35273 жыл бұрын
Ya
@karthikms1503 жыл бұрын
Yes
@deepashree82622 ай бұрын
ನಿಜ್ವಾಗ್ಲೂ ಅಣ್ಣ ❤️
@shivaraju55714 жыл бұрын
ನಮ್ಮ ಹರೆಯವನ್ನು ರಸಮಯವಾಗಿಸಿದ ಹಾಡುಗಳಿವು. ನಾದಬ್ರಹ್ಮ ಹಂಸಲೇಖ ರವರ ಸಂಗೀತ ನಿರ್ದೇಶನದ 25ನೇ ಚಿತ್ರ ಎಂಬ ವಿಶೇಷದೊಂದಿಗೆ ಬಂದ ಈ ಚಿತ್ರ ನವಿರಾದ ದುರಂತ ಪ್ರೇಮಕಥೆಯೊಂದಿಗೆ ಚಿತ್ರರಂಗದ ಮೈಲಿಗಲ್ಲಾಯಿತು. ಹಂಸಲೇಖರವರ ಕವಿಹೃದಯದಿಂದ ಒಡಮೂಡಿದ ಈ ಹಾಡು ಪ್ರಕೃತಿಯ ಭಕ್ತಿಗೀತೆಯಂತಿದೆ. ಸದಾ ಸಂಗೀತಸೇವೆ ಮಾಡುತ್ತಿರುವ ನಮ್ಮ ಹೆಮ್ಮೆಯ ಲಹರಿ ಸಂಸ್ಥೆಯವರಿಗೆ ಹಾಗೂ ಹಂಸಲೇಖ ರವರಿಗೆ ಅನಂತ ಧನ್ಯವಾದಗಳು..
@jitheshbc95765 ай бұрын
2024 ರಲ್ಲಿ ಯಾರು ಹಾಡು ಕೇಳ್ತ ಇದ್ದೀರಾ ❤
@tanveerpashakyathanatti39786 жыл бұрын
ಕನ್ನಡ ಚಿತ್ರರಂಗಕ್ಕೆ ಸಿಕ್ಕಂತಹ ಎರಡು ಸುಂದರ ರತ್ನಗಳು ಹಂಸಲೇಖ ಮತ್ತು ಎಸ್. ಪಿ. ಬಾಲಸುಬ್ರಹ್ಮಣ್ಯಂ..
@manjunathr56723 жыл бұрын
HAMSA LEKHA AS A GOLD, GOD'S OF THE SINGER LEGENDARY SPB JUST LIKE AS DIAMOND.
@Manojmanu121903 жыл бұрын
Yas
@mohangantekar88083 жыл бұрын
@@manjunathr5672 pi and f ex
@darshancc1720 Жыл бұрын
My super song
@rukeshselva44453 жыл бұрын
ಹಾಹ ಎಂಥ ಅದ್ಭುತ ಹಾಡು ಈ ಹಾಡನ್ನು ಇನ್ನೂ 100 ವರ್ಷ ಕಳೆದು ಕೆಳೆದ್ರು ಮನಸಿಗೆ ಅನಂದವಾಗುವುದು 2121😇😇
@prashanthamm28473 жыл бұрын
Nija sir
@kalaasaagara3 жыл бұрын
ಹೌದು.
@SatheeshNV56483 жыл бұрын
Yes
@shivushivu24903 жыл бұрын
@@kalaasaagara @@aa@1aa0
@shivushivu24903 жыл бұрын
@@prashanthamm2847 aa
@ಅಶೋಕಮಾದರ-ದ6ಶ5 жыл бұрын
ಕೋಗಿಲೆಯಂತಹ ಕಂಠದಿಂದ ಕರುನಾಡಿಗೆ ಇಂತಹ ಹಾಡು ಕೊಟ್ಟ ಹಂಸಲೇಖ ಸರ್ ಗೆ ಧನ್ಯವಾದಗಳು
@anjaneyadidagurdidagur66143 жыл бұрын
ಹಂಸಲೇಖಹಂಸಲೇಖ ಒಂದು ದೊಡ್ಡ ಆಲದ ಮರ ಇದ್ದಂತೆ ನಮ್ಮ ಕನ್ನಡ ಭಾಷೆಯ ಮೇಲೆ ಅವರಿಗೆ ಬಹಳ ಪ್ರೀತಿ ಎಂಥಹ ಹಾಡುಗಳು ಅಬ್ಬಾ ಜೈ ಕನ್ನಡ
@shreefshreef28365 жыл бұрын
ಅದ್ಬುತ ಫಿಲ್ಮ್ ಅದ್ಬುತ ಸಂಗೀತ ಅದ್ಬುತ ಎಕ್ಟಿಂಗ್ ನನ್ನ ಇಷ್ಟದ ಸಿನಿಮಾ ಇದು ಮಂಗಳೂರಿನಲ್ಲಿ 1 ವರ್ಷ ಗಳ ಕಾಲ ಇದ್ದ ಈ ಸಿನಿಮಾ ಈಗಲೂ ನೋಡಲು ಬಹಳ ಇಷ್ಟ
@dhanaraj.gshedole94344 жыл бұрын
Nana feared. Hiro
@dhanyakumarkgowda61894 жыл бұрын
ನಮ್ಮ ದಾವಣಗೆರೆ ಯಲ್ಲಿ ಎರಡು ವರ್ಷ ನೆಡೆದಿರೋ ಸಿನಿಮಾ....
@harishdasa31684 жыл бұрын
ರಘುವೀರ್ ಅವರಿಗೆ ಹ ಅಧ್ಬುತ ಸಂಗೀತ ಮತ್ತು ಸಾಹಿತ್ಯ ನೀಡಿರುವ ಹಂಸಲೇಖ ಅವರಿಗೆ ಸುಶ್ರಾವ್ಯವಾಗಿ ಹಾಡಿರುವ ಎಸ್.ಪಿ.ಬಾಲಸುಬ್ರಹ್ಮಣ್ಯಮ್ ಅವರಿಗೆ ಧನ್ಯವಾದಗಳು. Harish
@SuriOnline4 жыл бұрын
2021 ರಲ್ಲಿ ಯಾರೆಲ್ಲ ಈ ಹಾಡನ್ನು ಕೇಳುತ್ತಾ ಇದ್ದೀರಾ ಲೈಕ್ ಮಾಡಿ
@ventiventi90513 жыл бұрын
Xx
@francisgomes82543 жыл бұрын
Nice song
@Ravii193 жыл бұрын
Evergreen
@karthikiccivil76253 жыл бұрын
Latest song ee song
@kammaraghu65043 жыл бұрын
me sir
@ಮಹದೇವ್ಕನ್ನಡಿಗ5 жыл бұрын
ನಮ್ಮ ಹಂಸಲೇಖ ಸರ್ ಸಂಗೀತ ನಿರ್ದೇಶನದ ಹೆಮ್ಮೆಯ ೭೫ ನೇ ಅದ್ಬುತ ಈ ಸಿನಿಮಾ ,ಕನ್ನಡ ಸಿನಿಮಾ ರಂಗದಲ್ಲಿ ಇದೊಂದು ಮೈಲುಗಲ್ಲು
@vasanthkalal30754 жыл бұрын
ರಘುವೀರ ಅದ್ಭುತ ನಟನೆ, ತಾಳಕ್ಕೆ ತಕ್ಕಂತೆ ಹಂಸಲೇಖರವರ ಅದ್ಭುತ ಸಂಗೀತ
@pradeephtkumar2545 жыл бұрын
ಸಂಗೀತ ಅರಿವಿಲ್ಲದ ನಾಯಿಗಳು ಅನ್ ಲೈಕ್ ಕೊಡುತ್ತಾರೆ
@bheemanagoudagoudar20184 жыл бұрын
💖👍👌
@dhivayashsridhivaya27284 жыл бұрын
S
@SudarshanKannadiga3 жыл бұрын
Correct
@akashpm97043 жыл бұрын
Yes sir
@maheshkaradi4123 жыл бұрын
💯
@shashikirancs49094 жыл бұрын
Yen Saahitya Guruve .....2020 alla 2070 nallu ee songs super hit ..........................Tholedhu ella kahigala Savidhu kaada sihigala Edheya thumba hasirina-aaaaaaaa Beleye-eeeeeee thoogidhe Belli hakki kirudani Girigalinda marudani Rekki iradha huligalu
@nekkantypavankumar5 жыл бұрын
Hamsalekha & SPB unbelievable and unbeatable.. Love them both. 👌
@kamrankhan-lj1ng4 жыл бұрын
what a voice by spb here!
@anandachinnappa12452 жыл бұрын
Yes👍
@indiansaju81615 жыл бұрын
Naanu tamil, telugu, malayalam, hindi ella bhashe song kelidini.but nature nna isstu super aagi involve maadiro song yav bashe lu illa.e haadalli.taayi illada, tandde idru taayi prety kodo anubutine bere anno feeling.super hamsaleksha sir.
@karthik76435 жыл бұрын
ಹಂಸಲೇಖ ಸರ್ ನಿಮಗೆ ಮತ್ತು ನಿಮ್ಮ ಸಾಹಿತ್ಯದ ಮೇಲಿನ ಪ್ರೀತಿಗೆ ಎಷ್ಟೇ ನಮನ ಹೇಳಿದರು ಸಾಲದು.............
@Kish79able4 жыл бұрын
ಕಲಾವಿದರು ಗಂಧರ್ವರು ಅಂತಾರೆ... ಹಂಸಲೇಖ ಅವರು ಗಂಧರ್ವರ ರಾಜ!
@Praveen-pk9pv Жыл бұрын
What a bgm by Nadabrahma Hamsalekha sir..lyrics touches the heart of every listener..
@abhishekgowdasp71273 жыл бұрын
ಕನ್ನಡ ಇಂಡಸ್ಟ್ರಿಯಲ್ಲಿ ಇನ್ನೂ ಸಾವಿರಾರು ಸಿನಿಮಾ ಮಾಡಲಿ. ಇಂತಹ ಹಳೆಯ ಸಿನಿಮಾಗಳು ಮತ್ತೆ ಹಾಡುಗಳಿಗೆ ಸರಿ ಸಾಟಿಯೇ ಇಲ್ಲ.💛❤
@chandrashekarhb93493 жыл бұрын
What a magical song. Reminds my childhood days, I used to listen to this song on Radio (100.6 Mysuru Aakashavani).
@KishoreKumar-lq7sh2 жыл бұрын
Me too bro that days 💔😭
@sharfunsharfun16922 жыл бұрын
S
@sharfunsharfun16922 жыл бұрын
😂😂😂😂😂
@ಮಹದೇವ್ಕನ್ನಡಿಗ5 жыл бұрын
ನಮ್ಮ ಹಂಸಲೇಖ ಸರ್ ಸಂಗೀತ ಸಂಯೋಜನೆಯ ಹೆಮ್ಮೆಯ ೭೫ ನೇ ಚಿತ್ರ ಇದು ಅನ್ನೋದು ಒಂದು ವಿಶೇಷ ಮತ್ತು ಹೆಮ್ಮೆಯ ವಿಷಯ
@uniquefoundationclassesjat80075 ай бұрын
ನಾವು ಸಣ್ಣವರಿದ್ದಾಗ ಈ ಹಾಡು ಕೇಳ್ತಿದ್ವಿ...ಇನ್ ಸಾಂಗ್ ಗುರು...ನಮ್ ಕಡೆ ಉದಯ್ ಟಿವಿ dag Sunday ಕೆ ಒಮ್ಮೆ ನೋಡ್ತಿದ್ವಿ..lots love from Maharashtra ❤
@Kish79able4 жыл бұрын
@yatheesh kumar 1:33 ಸೆಕೆಂಡ್ ಇಂದ 1:52 ಸೆಕೆಂಡ್ ಆ ಟ್ಯೂನ್ out of the world brilliance. Loved it the first time in 1992 when the movie released. Heavenly tune by the genius Hamsalekha sir. All songs in this movie are great; especially "O Malenaadina Mai siriye" is divine music for a love story.
ಸೂಪರ್ ಹಿಟ್ ಸಾಂಗ್ ಅವರಿಗೆ ಕೋಟಿ ಕೋಟಿ ನಮನಗಳು 2021 ಯಾರ್ ನೋಡ್ತಾ ಇದ್ದೀರಾ ಅವರೆಲ್ಲ ಲೈಕ್ ಮಾಡಿ💗💗💓💓💓💗💗 💝💝💝💖💖💖
@tammaraviteja32213 жыл бұрын
👍
@tejujohn86152 жыл бұрын
2022
@melvincurai9588 Жыл бұрын
ನಿಮ್ಮ ಅಭಿಪ್ರಾಯ ಕನ್ನಡದಲ್ಲಿ ಬರೆದರೆ ಈ ಹಾಡಿಗೆ ಇನ್ನು ಮೌಲ್ಯ ಹೆಚ್ಚಾಗುತ್ತೆ
@VijayKumar-cg4dz4 жыл бұрын
1999 to 2020 ever green songs from the great naada bramha hamsalekha sir
@bharathl59464 жыл бұрын
Legendary Music Director ನಾದ ಬ್ರಹ್ಮ ಹಂಸಲೇಖ ❤️❤️❤️❤️
@manjuchandu44114 жыл бұрын
❤❤❤❤❤❤❤👌👌👌👌👌💯💯💯💯😢😢😢😢
@kamrankhan-lj1ng4 жыл бұрын
even more so legendary vocalist.
@yatheeshkumar19815 жыл бұрын
ಹಂಸಲೇಖ ಸಾರ್ 🙏🙏 ಎನ್ ಸಾಹಿತ್ಯ ಬರೆದಿದ್ದಾರೆ ಯಪ್ಪ ಮುತ್ತು ಪೋಣಿಸಿದ ಹಾಗಿದೆ. ಅದರಲ್ಲೂ 1:33 ಸೆಕೆಂಡ್ ಇಂದ 1:52 ಸೆಕೆಂಡ್ ಆ ಟ್ಯೂನ್ ಅಬ್ಬಾ .......🙊🙊
@kss99045 жыл бұрын
Nija,ah tune nang thumba ista...
@mithunus69535 жыл бұрын
Super duper music guru
@karthik76435 жыл бұрын
ಆ ಟ್ಯೂನ್ ಕೇಳಿದಾಗಲೆಲ್ಲ ನನ್ನ ಮನಸ್ಸಿಗೆ ಏನೋ ಒಂತರಾ ದೊಡ್ಡ ಸಂತೋಷ ಗೆಳೆಯ.......ನೀನು ಗುರುತಿಸಿದ್ದಕ್ಕೆ ದನ್ಯವಾದಗಳು
@sunandabr94705 жыл бұрын
Aa tune nangu esta
@DEVENDRA73394 жыл бұрын
Nangu ista aa tune
@ranjithhv5 жыл бұрын
ಯಾರ್ ಇನ್ನು 2020 ಲಿ ಇನ್ನು ಈ ಸಾಂಗ್ ಕೇಳ್ತಿದಿರ..??
@slv_Fab4 жыл бұрын
Pradeep from bidadi
@fnkgroups4 жыл бұрын
ನಾನು
@gopalpatil10634 жыл бұрын
Navu kelutteve bro
@lingamurthys43384 жыл бұрын
Nannu
@nagarajucc59664 жыл бұрын
S....
@sowmyahk92807 жыл бұрын
ನಾದಬ್ರಹ್ಮ ಸರ್ ನಿಮಗೆ ಎಷ್ಟು ವಂದನೆ ಅಪಿ೯ಸಿದರು ಸಾಲದು.
@Raghu-RMM6 жыл бұрын
yesss song kelthidre samayane gothagalla
@SanthoshSanthosh-zh4lp5 жыл бұрын
S sir
@nandinibs50935 жыл бұрын
Super song
@arunkumarkirana91575 жыл бұрын
sowmya h k
@charanhs39695 ай бұрын
ಭೂತಾಯಮ್ಮನ, ಕೈಗೂಸಮ್ಮ ನಾ, ಇದೇ ಮೊದಲು ಬರೀ ತೊದಲು ಕೇಳೇ ಹಾಡುವೆ..... ಕನ್ನಡನುಡಿ ಎಲ್ಲಿವರೆಗೂ ಬಳಕೆಯಲ್ಲಿರುತ್ತೋ ಅಲ್ಲಿವರೆಗೂ ಈ ಹಾಡು ತನ್ನ ಇಂಪು ಕಳೆದುಕೊಳ್ಳಲ್ಲ.
@santhukannadiga59374 жыл бұрын
ಎನ್ ಸಾಹಿತ್ಯ ಎನ್ ಹಾಗೂ ಎನ್ ಗಾಯನ ಒಂದ್ ಮಾತಲ್ಲಿ ಹೇಳ್ಬೇಕು ಅಂದ್ರೆ ನಾನಂತು pshyc ಆಗೋದೇ ಗುರು ಇ ಹಾಡಿಗೆ - ಸಂತು ಕನ್ನಡಿಗ 💛♥️
@manjunathr56723 жыл бұрын
AN EXORDIANARY LYRIC AND MUSIC, GOD'S OF THE SINGER LEGENDARY SPB SIR MELODIES VOICE, TOTALLY; MARVELOUS
@sagargowda8886 жыл бұрын
ಆಹಾ ಮನಕ್ಕೆ ಮುದ ನೀಡುವ ಮಧುರಗೀತೆ..😊☺️
@madivalappamarjapure78004 жыл бұрын
Beautiful song very interesting song i miss you ragu sir
@chaitanyachethu60306 жыл бұрын
ನೆನಪು ಕಾಡ್‌ತಿದೆ❤️❤️❤️
@vijayakeerthikhokale1318 Жыл бұрын
Anybody hearing this song in 2023 are legends🥰🥰
@pavithrajanardhan9900 Жыл бұрын
my heart teaching song❤❤❤❤❤❤
@jayanthm5463 Жыл бұрын
@@pavithrajanardhan9900❤❤❤❤
@syedsalman1117 Жыл бұрын
Dec 2023
@AnandVKAnand-zg1bn Жыл бұрын
This will repeat in 2123 also. This is amazing song man
@melvincurai9588 Жыл бұрын
ಕನ್ನಡ ದಲ್ಲಿ ಈ ವಾಕ್ಯ ಇನ್ನೂ ಚೆನ್ನಾಗಿತ್ತು
@neeleshpai5 жыл бұрын
Raghuveer was the person with Cleanest heart and a Pure soul of Kannada Industry.Pretty unfortunate Industry politics ruined his career.Can never forget this actor even though he made only a bunch of films ,they were all musical blockbusters.All thanks to the Magician Hamsalekha.
@eshanbopanna95463 жыл бұрын
Now no one speak about him brother he was legend on those days
@yashwingowda8823 жыл бұрын
@@eshanbopanna9546 nija sir. iam also big fan of him even though he has acted with few films.
@keshavapulpatli18572 жыл бұрын
Good actor and excellent song 🎵 in knanada
@dsg59562 жыл бұрын
You are absolutely right
@shashankkotari87104 жыл бұрын
1:51 - 2:13 No one literally no one only hamsalekha can writ like this
@kamrankhan-lj1ng4 жыл бұрын
literally nobody could sing like that except Balu.
@melvincurai95882 жыл бұрын
Ultimate song. ಹಂಸಲೇಖ ಸರ್ salute 👏
@somannakumar17565 жыл бұрын
Raghuveer sir hat's off your acting RIp sir our Karnataka please... Sir our cat a grey once more waiting your casting people sir birth once again........
@amutharahul94253 жыл бұрын
கன்னட நடிகர் நடிகைகள் அழகே இல்லை தமிழ் நடிகர் நடிகைகள் போல இந்த கன்னட சினிமாவிற்கு அழகே நம் எஸ். பி. பி.குரலும் ராஜா சார் குரலும் அம்மா ஜானகி குரலும் சித்ரா குரலும் தான் அழகும் இனிமையும் சேர்க்கிறது இது முற்றிலும் உண்மை என்பதில் தமிழ் நாட்டுக்கு தான் பெருமை😍 🔥👌 இவர்கள் நால்வரும் எந்த நாட்டில் பிறந்திருந்தாலும் நம் தமிழ் நாடுதான் இவர்களுக்கு தாய்நாடு அடையாளம் 👍
@worldwidewebkannada47153 жыл бұрын
ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಹಾಡು 2021,ಯಾರು ನೋಡ್ತಾ ಇದ್ರೆ ಲೈಕ್ ಮಾಡಿ ಲವ್ ಯೂ ಸಾಂಗ್
@ismailin40573 жыл бұрын
SUPER
@gurumurthy84723 жыл бұрын
Do you have to 6
@ramramu89042 жыл бұрын
ನನ್ನ ಕಡೆಯಿಂದ ಧನ್ಯವಾದಗಳು ಸಾರ್ ಹಂಸಲೇಖ ಸಾರ್👌👌🌹🌹🌹
@skandasai2908 Жыл бұрын
ಈ ಹಾಡುಗಳು ಕೇಳಿದಾಗಲೆಲ್ಲ ನನ್ನ ಬಾಲ್ಯ ನೆನಪಾಗುತ್ತದೆ
@srinivasbg47795 жыл бұрын
One day I was travel with bicycle to my Village, I feel like this song every scenes.
@dineshahj37273 жыл бұрын
Sir enthavaru na belisililla sir karanataka dalli
@krishnanayaka30193 жыл бұрын
U
@Dheemanth-it8ew3 жыл бұрын
@@dineshahj3727 ಯಾಕ್ರೀ ಬೆಳ್ಸಿಲ್ಲ ಬೆಳ್ಸಿದಾರೆ. ಆದರೆ ನಂತರದ ದಿನಗಳಲ್ಲಿ ಇವರು ಗುಣಮಟ್ಟದ ಸಿನಿಮಾಗಳನ್ನ ಅಷ್ಟಾಗಿ ಕೊಡ್ಲಿಲ್ಲ.
@anitachavan14143 жыл бұрын
@@dineshahj3727 q
@duragappak66553 жыл бұрын
Yava village anna e film suting tigididdu
@ಮಹದೇವ್ಕನ್ನಡಿಗ5 жыл бұрын
ಮಿಸ್ ಯು ರಘುವೀರ್ ಸರ್
@spnaik24924 жыл бұрын
ಈ ಚಲನಚಿತ್ರ ಈ ನಾಯಕ ನಾಯಕಿ ಮಾತ್ರ ಜೀವ ತುಂಬಲು ಸಾಧ್ಯ ಅನ್ಸುತ್ತೆ....
@dilalex13073 жыл бұрын
Music 🎵🎶 lyrics 😇😇 👌🏻hat's of hamsalekha Sir😍😍❤️🙇🏻♂️
@srikanthpawar79572 жыл бұрын
When ever I listen to this song I get tears 😭 from my eyes❤️❤️❤️ love it
@prince07424 жыл бұрын
All time evergreen song in kannada industry. Legendary song, spb sir....
Memories 1999 that was DD1 channel sunday 4,pm this picture disposal so all up you waiting watching this picture so wonderful movie and this song amazing
@dharmpalraokt92393 жыл бұрын
1999alla 1992
@hcmaheshkumar871815 күн бұрын
ಕೈಗೆ ಲೇಖನಿ ಸಿಕ್ಕಿದರೆ ಹಂಸಲೇಖ ಅವರ ಹಾಡುಗಳು ಅದ್ಭುತ ಅತಿ ಅದ್ಭುತ ❤
@lokeshmurthy34496 жыл бұрын
hats of to sri RAGHUVEER sir .. and all who all work hard for this song beautifull ,amazing and prosperous.... :)
@DheePu Жыл бұрын
In my childhood, Raghuveer was my first favorite hero, after Dr Rajkumar. He is a legend now.
@Santoshbandagi813 жыл бұрын
In my childhood, I was listening this song
@nikhilpatil6264 жыл бұрын
“The most important thing in life is to learn how to give out love, and to let it come in.”😍😘😍
@villageboyzz67245 жыл бұрын
Wt a acting Wt a song Raghuvir sir UR osm and hamseleka sir ur really spr for giving ds beautiful song 💕💕😍
Madura geethe.. Nadabrahma Hamsa sir great sir. SPB voice👌 Raghuveer sir acting super
@ravirajanaik78345 жыл бұрын
One and only hamsalekha sir!!!😍😍😍
@raghum79587 жыл бұрын
God Father of music 🎶 hamsalekha sir
@yashvanth.p88546 жыл бұрын
raghu m s
@htgcherrygamingff5 жыл бұрын
Navya sree
@manivannan51084 жыл бұрын
ilayaraja maestro
@satyendramoka66794 жыл бұрын
@@manivannan5108 yes in Tamil, but in Kannada we have Hamsalekha .
@user-jl4bf5xf9f2 жыл бұрын
@@manivannan5108 Raja sir music Hamsalekha sir both lyrics and music
@sanjeevaparuswamy17766 жыл бұрын
i rememberd my college days...evergreen...legend...
@shivukumarsshivu63606 жыл бұрын
ಹಂಸಲೇಖ ಅವರ ಸಾಹಿತ್ಯ ಅದ್ಬುತವಾಗಿದೆ
@KLK8643 жыл бұрын
One day I want to walk along these green trees and sing this beautiful song so that great nature of this place of our Karnaraka listens and give blessings