Рет қаралды 693
ಸ್ಟೈಲ್ ಡಾನ್ಸ್ ಕ್ರಿವ್ ಶಿವಮೊಗ್ಗ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಕುಟುಂಬದ ವತಿಯಿಂದ ಓಝೋನ್ ಪಾಕ್೯ ಗೆ ಒಂದು ದಿನದ ಪ್ರವಾಸ......! ಓಝೋನ್ ಪಾಕ್೯ನ ಬಗ್ಗೆ ಹೇಳಲೇ ಬೇಕು ಇಲ್ಲಿನ ತಿಂಡಿ,ಊಟ, ಪಾನೀಯ,ಅಡುಗೆ ರುಚಿ ಶುಚಿ ಅದ್ಬುತ, ಸಿಬ್ಬಂಧಿಗಳ ಸಮಯ ನಿಷ್ಟೆ ಮತ್ತು ಅಚ್ಚುಕಟ್ಟಾದ ಶಿವಮೊಗ್ಗದ ಸಮೀಪವಿರುವ ,ಮಕ್ಕಳಿಗೆ ಸೇಫ್ ಇರುವ,ಬಜೇಟ್ ಪ್ರೇಡ್ಲೀ ಆದ ಒಂದು ಆಯೋಜನ ಸ್ಥಳ ಇದಾಗಿದೆ . ಆದ್ದರಿಂದ ನೀವೂ ಸಹ ಒಮ್ಮೆ ಭೇಟಿ ನೀಡಿ .ಈ ಮೂಲಕ ಮಾಲೀಕರಾದ ಆರೀಫ್ ಸರ್ ಅವರಿಗೆ ನಮ್ಮ ಸ್ಟೈಲ್ ಡಾನ್ಸ್ ಕ್ರಿವ್ ಸಂಸ್ಥೆಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ.
ನಮ್ಮ ನೃತ್ಯ ತರಗತಿಗೆ ಸೇರಬಯಸುವ ಆಸಕ್ತರಿಗೆ ಇಲ್ಲಿದೆ ಮಾಹಿತಿ : ಸ್ಟೈಲ್ ಡಾನ್ಸ್ ಕ್ರಿವ್ ಸ್ಟುಡಿಯೋ,ಶ್ರೀ ಲಕ್ಷ್ಮಿ ಗೆಲಾಕ್ಸಿ ಕಾಂಪ್ಲೇಕ್ಸ್ ,3ನೇ ಮಹಡಿ, ಮಲ್ಲಿಕಾರ್ಜುನ ಟಾಕೀಸ್ ಪಕ್ಕ,ಗೋಪಿ ಸರ್ಕಲ್ ಹತ್ತಿರ,ಶಿವಮೊಗ್ಗ
ಕಛೇರಿ : 9845388028 / 8123005603