👌ಒಳ್ಳೆಯ ಸತ್ಯಾನ್ವೇಷಣೆ.ಹಾಗೆಯೇ ಮೊಮ್ಮಕ್ಕಳ ಸಾಧನೆಯನ್ನೂ ಹೇಳಬೇಕಿತ್ತು.ಒಳ್ಳೆಯದಾವುದು ಕೆಟ್ಟದ್ದಾವುದು ಜನತೆ ಅರ್ಥ ಮಾಡಿಕೊಳ್ಳಬೇಕು.
@murthyg9906Ай бұрын
Thirupati thimma 111 jds
@MhZabiullaАй бұрын
J, d, s,, ಪಕ್ಷ, ಕೆ, ಭವಿಷ್ಯ, ಇಲ್ಲ, 🤣
@LoosChaddiАй бұрын
ಮುಖಗಳನ್ನ ನೋಡೋಕೆ ಅಸಹ್ಯ ಜೆಡಿಸ್ ಕುಟುಂಬ😂😂 0:53
@nagarajt424Ай бұрын
Yes sir
@yunuspasha7Ай бұрын
GOOD🙏
@prakashatheja9536Ай бұрын
ಉತ್ತಮ ನಿರೂಪಣೆ ❤❤
@VenkateshVenkatesh-k3bАй бұрын
ಮೇಡಮ್ ನಾವು ಕೂಡ ಕೆಂಪೇಗೌಡರ ನಾಡಿನ ಮಾಗಡಿಕ್ಷೇತ್ರದ ಒಕ್ಕಲಿಗರೆ. ದೇವೇಗೌಡರು ಸೋತು ರಾಮನಗರಕ್ಕೆ ಬಂದಾಗ ಶಾಸಕ ಸಂಸದ ಮು.ಮಂ.ಪ್ರ.ಮಂ. ಆದರೂ ನಂತರ ಮಗ ಬಂದ ಸತತ ಇವರಿಗೆ ಇವರ ಪಕ್ಷದ ಪ್ರತಿ ಚುನಾವಣೆಯಲ್ಲು ಗ್ರಾ.ಪಂ.ಸ್ಥಳೀಯ ಸಂಸ್ಥೆ ಶಾಸಕ ಸಂಸದರ ಚುನಾವಣೆಯಲ್ಲೂ ಇವರ ಪಕ್ಷದ ಅಭ್ಯರ್ಥಿಗಳಿಗೆ ಯಾವುದೇ ಆಮೀಷಗಳಿಗೆ ಒಳಗಾಗದೆ ಸ್ವ ಇಚ್ಛೆಯಿಂದ ಒಬ್ಬ ಸೈನಿಕರ ತರ ಹೋರಾಟ ಮಾಡಿ ಮತ ಹಾಕಿದೆವು ನಮಗೆ ಈಗ ಇವರ ಕುಟುಂಬದ ಅತಿ ಭ್ರಷ್ಟಾಚಾರ ದುತರಾಷ್ಟ್ರ ಪ್ರೇಮ ಅಧಿಕಾರ ದಾಹ ಕೆಟ್ಟ ಕಣ್ಣೀರು ಇವೆಲ್ಲ ನೋಡು ಥೂ..ಚೀ...ಅನ್ನಿಸುತ್ತದೆ. ಇಂತಹ ಅಭಿಪ್ರಾಯ ಕೋಟಿ ಕೋಟಿ ಕಾರ್ಯಕರ್ತರಲ್ಲಿ ಬಂದು ಇಂದು ಸವಕಲಾಗಿ ಕೊನೆ ದಿನಗಳನ್ನ ಏಣಿಸುತ್ತಿದೆ.
Edu koti karyakarthadalla, ninna antha congress karya karthardu, yak siddramya maga na MLC madidra , keli, rhail gandi
@nagarajacha7020Ай бұрын
ಜೆಡಿಎಸ್ ಪ್ರಬಲ ಅಭಿಮಾನಿಯಾಗಿದ್ದೆ. ಈಗ ನಿಮ್ಮಂತೆ, ನನಗು ನೋವು ನಿರಾಸೆ ಆಗಿದೆ. ಕುಟುಂಬ ಭ್ರಷ್ಟ ಜೆಡಿಎಸ್ ಪಕ್ಷ ನಿರ್ನಾಮವಾಗುವ ಕಾಲ ದೂರವಿಲ್ಲ
@BtMadhavamurthy24 күн бұрын
@@VenkateshVenkatesh-k3b ಸತ್ಯ ವಾದ ಮಾತು
@nasirahmed2187Ай бұрын
Prajwal Ravenna effect JDS fenest
@nasirnasir7861Ай бұрын
Super 💯💯💯
@dineshj3905Ай бұрын
Please karanatakada Jana nithigetta jds na thirskarshi
@ahmedhafez1354Ай бұрын
Nicely Explained
@shivrajvenu3906Ай бұрын
Karma return
@babujan81Ай бұрын
ಮಾಡ್ಬಾರದನ್ನ ಮಾಡಿದ್ರೆ ಆಗಬಾರದನ್ನ ಆಗುತ್ತೆ
@nagarajt424Ай бұрын
Yes sir
@krishnegowdah99989 күн бұрын
ಮಾಡಬರಾಧನ ಮಾಡಿದ್ರೆ ಆಗಬಾರದು ಆಗುತ್ತೆ ಜೆಡಿಎಸ್ ಒಂದು ಜಾತಿಗೆ ಮೀಸಲು ಪಕ್ಷ
@DineshP-xm9ziАй бұрын
Good speech sister 🎉
@kulashekar1622Ай бұрын
Super very very super Good information madam 💯 ✅ next JDS Party uttar folp guarantee 💯👎👎👎👎👎👎👎👎 👎👎👎👎👎
@krishnappakn6626Ай бұрын
Exallent analysis by your channel, regarding present status of jds party as well as their strategy, and descending chronological order of their achievements as a local party, they have lost very good featiin the state? Really it is very painful story,
@krishnappakn6626Ай бұрын
Correction: jds party has lost very good feature in the state, it is very painful,
@shashidharadyavapatna3855Ай бұрын
Excellent analysis
@mahadevappam5325Ай бұрын
ಮುಂದಿನ ದಿನಗಳಲ್ಲಿ , ಪ್ರೈವೇಟ್ ಕಂಪನಿ. ಅಪ್ರಸ್ತುತ ವಾಗಬೇಕು.
@mahanteshmahantesh6784Ай бұрын
Soon JDS will merge in BJP
@narayanaswamytp2965Ай бұрын
Nim
@narayanaswamytp2965Ай бұрын
Nimmana keyo company congress
@narayanaswamytp2965Ай бұрын
Kallara company kuri congress
@mahanteshmahantesh6784Ай бұрын
@@narayanaswamytp2965 yaru congress avru nim ammun denga dra
@RevanasiddappaBannimattiАй бұрын
Superb mam
@hanumanthappasa4388Ай бұрын
Jds bousha bjp kesarinalli mulugogide
@bhim_1891Ай бұрын
ಜೈ ಸಿದ್ದು ❤❤❤
@aradhyaspk2716Ай бұрын
Appa. Makalajds partey
@shivaramaiahdc945Ай бұрын
HDK CM ಆಗಿದ್ದಾಗ ಯಾವ ಕಾರ್ಯಕರ್ತರ ಕಡೆ ತಿರುಗಿ ನೋಡಲಿಲ್ಲ
@nagarajt424Ай бұрын
Super. Akka
@rudrarudraardhya7585Ай бұрын
😮ಜೆಡಿಎಸ್ ಗೆ ಇನ್ನು ಮುಂಧೆ ಅಧೋಗತಿ ಯಾರೂ ಕೇಳೋರಿಲ್ಲ ಜೆಡಿಎಸ್ ಪಕ್ಷ ಹಳ್ಳವನ್ನು ತಾನೇ ತೋಡಿಕೊಂಡು ಅದೇ ಹಳ್ಳಕ್ಕೆ ಬೀಳಲಿಧೆ ಜೆಡಿಎಸ್ ಆಡಳಿತ ಪಕ್ಷಧಲ್ಲಿದ್ದು ಅನಂತ್ರ ವಿರೋಧ ಪಕ್ಷಧಲ್ಲಿ ಇದ್ಧು ಈಗ ವಿರೋಧ ಪಕ್ಷವನ್ನು ಕಳೆಧು ಕೊಂಡಿಧೆ ಇನ್ನು ಮುಂಧೆ ಇನ್ನು ಯಾವ ಹಂತ ತಲುಪಲಿಧೇ ಆ ದೇವರೇ ಬಲ್ಲ
ಎಲ್ಲರನ್ನೂ ನಾವು ಬೆಳೆಸಿದೆವು ಎಂಬ ಒಂದು ಉಂಬತನದಿಂದ ಈ ಸ್ಥಿತಿ. ಈ ಎರಡು ಅವಧಿಯಲ್ಲಿ ಎಷ್ಟು ಜನ ನಾಯಕರು ಪಕ್ಷ ಬಿಟ್ಟರೂ ಕ್ಯಾರೆ ಎನ್ನುವುದಿಲ್ಲ.
@somashekarappasm7204Ай бұрын
Super
@abdulmanaf5468Ай бұрын
Next Zee Ro
@somashekharg3206Ай бұрын
The ideal solution to protect the respect of this party merging with BJP.
@SureshDharawadaАй бұрын
ಕರ್ನಾಟಕದಲ್ಲಿ ಅಪ್ಪ-ಮಕ್ಕಳ ಪಕ್ಷ ಜೆಡಿಎಸ್ ಸರ್ವನಾಶ ಆಗಬೇಕು ಜೆಡಿಎಸ್ ಮುಖಂಡರೆ ಕಾರ್ಯಕರ್ತರ ಕಾಂಗ್ರೆಸ್ ಪಕ್ಷವನ್ನು ಸೇರಿ ನಿಮಗ್ಯಾರಿಗೂ ಮುಂದಿನ ದಿನಗಳಲ್ಲಿ ಭವಿಷ್ಯ ಇಲ್ಲ ಯಾ ಮುಖಂಡರನ್ನು ಬಿಟ್ಟಿಲ್ಲ ದೇವೇಗೌಡ ದೇವೇಗೌಡರ ಮಕ್ಕಳು ಎಲ್ಲರನ್ನು ಸರ್ವನಾಶ ಮಾಡಿದ್ದಾರೆ ಎಂದು ಇವರು ಜಾತ್ಯಾತೀತ ಅಂತ ಹೇಳಿಕೊಂಡು ಕೋಮುವಾದಿಗಳ ಜೊತೆ ಕೈಜೋಡಿಸಿದರು ಅಲ್ಲಿಗೆ ಜೆಡಿಎಸ್ ಸರ್ವನಾಶ