KS ನರಸಿಂಹಸ್ವಾಮಿ ಯವರ ರಚನೆಗಳು ಒಂದಕ್ಕಿಂತ ಒಂದು ಅದ್ಬುತ . ಆ ಕಾಲನೇ ಚೆನ್ನಾಗಿತ್ತು
@sunilkumar-jq8xf Жыл бұрын
Yess best 💯
@RameshRamesh-wv6fp Жыл бұрын
S
@kartikitagi83248 ай бұрын
Who listening this song in 2024. 👍 ಕೇಳು ಕನ್ನಡ, ನುಡಿ ಕನ್ನಡ, ಸವಿ ಕನ್ನಡ, ಸಿಹಿ ಕನ್ನಡ, ಸಹಿ ಕನ್ನಡ. ಕನ್ನಡವನ್ನು ಬಳಸಿ, ಬೆಳೆಸಿ, ತಿಳಿಸಿ, ಇನ್ನೊಬ್ಬರಿಗೂ ಕಲಿಸಿ ಮತ್ತು ಉಳಿಸಿ. 🙏👌🏻👍 ಜೈ ಕನ್ನಡ 👏🏻👌🏻🙏
@shobhashobha89334 ай бұрын
✨✨✨
@JashwithShwetha-qh7uf Жыл бұрын
ಆ ಕಾಲವೇ ಚೆಂದ.ಈಗಿನ ಕಾಲದಲ್ಲಿ ಬರಿ ಹಣ ಅಷ್ಟೇ ಆ ಹಳ್ಳಿಯ ವಾತಾವರನ ಒಂದು ನೆಮ್ಮದಿಯ ಜೀವನ ❤
@mantuhiremath7039 Жыл бұрын
ನಿಜ ಕಾಣರಿ
@snakebite9672 Жыл бұрын
Howdhu
@Bgg720 Жыл бұрын
ಹೌದು
@chandrumaratikoppapednekar86698 ай бұрын
😢 ನಿಮ್ಮ ಅಭಿಪ್ರಾಯ super SIR
@sudhakulkarni50053 ай бұрын
Nija nemmadiya santrupta jeevana
@prajwalvedika8143 Жыл бұрын
ಕೇಳುತಿದ್ರೆ ಕಣ್ಣಲ್ಲಿ ನೀರು ತುಂಬಿ ಬರುತ್ತೆ.ಧನ್ಯವಾದಗಳು ಸರ್. ಇಷ್ಟು ಚೆಂದದ ಸಾಹಿತ್ಯ ಮತ್ತು ಸಂಗೀತಕ್ಕೆ.
@Ravi_Patla4 жыл бұрын
ಈಗಿನ ಸಮಯದಲ್ಲಿ ಇಂತಹ ಸಾಹಿತ್ಯ ಸಿಗುವುದೇ ಇಲ್ಲ.. ಅದ್ಭುತವಾದ ಸಾಹಿತ್ಯ... ಕೇಳ್ತಾ ಇರ್ಬೇಕು ಅನಿಸ್ತದೆ
@krishnaranmn5546 Жыл бұрын
ಸಾಹಿತ್ಯ ...ಸಂಗೀತ...ಗಾಯನ ...ಎಲ್ಲಾ ಒಂದಕ್ಕಿಂತ ಒಂದು ಶ್ರೇಷ್ಟ. ಕೆ ಎಸ್ ನ ನಮ್ಮ ಪುಣ್ಯ.
@jayaprakashshetty90893 жыл бұрын
ಇಂತಹ ಹಾಡುಗಳನ್ನು ಕೇಳುವುದೇ ನಮ್ಮ ಭಾಗ್ಯ
@babu.d.rgowda66213 жыл бұрын
ಸಕ್ಕರೆ ತಿಂದ್ರೆ ಸಿಹಿ ಇರುತ್ತೋ ಇಲ್ಲವೋ ಗೊತ್ತಿಲ್ಲ ಆದ್ರೆ ನನ್ನ ಕನ್ನಡ ಭಾಷೆಯನ್ನ ಕೇಳುದ್ರೆ ಸಾಕು ಕಿವಿಯಲ್ಲ ಸಿಹಿಯಾದ ಅನುಭವ...
@rajeeviraji1484 Жыл бұрын
S
@bhimashankar3301 Жыл бұрын
🙏🙏🙏
@gowdamv2493 Жыл бұрын
ಅದ್ಬುತ ಹಾಡು
@mohann2289 Жыл бұрын
ಮನ್ಸು
@snehamanohar8025 Жыл бұрын
ಸತ್ಯ ಕಣ್ರೀ
@shruthirshruthir82534 ай бұрын
ಕನ್ನಡಕ್ಕೆ ಹಲವು ವರ್ಷಗಳ ಕಳಿದರು ಒಂದೆ ಅದು ಕನ್ನಡದ ಹೆಮ್ಮೆ ಜೈ ಕನ್ನಡತಿ ಜೈ ಕರ್ನಾಟಕ ❤
@ಕಾಂತೇಶ್ಕನ್ನಡಿಗ Жыл бұрын
ನಮ್ಮೂರಿನಕ್ಕರೆಯ ಸಕ್ಕರೆಯ ಗೊಂಬೆಯನು ನೋಡಬಹುದೇ ಇಂತ ಕಪ್ಪು ಗಂಡು..🤩❤️
@tsnbhat484 ай бұрын
ಕಪ್ಪು ಹುಡುಗರಿಗೆ ಮೀಸಲಾತಿ ಯಾಕೆ ಮಾಡಿಲ್ಲ? ಸರಕಾರಕ್ಕೆ ಮನವಿ ಸಲ್ಲಿಸಿ!!
@arungowda7452 Жыл бұрын
ನಮ್ಮ ತಾಲ್ಲೂಕಿನವರು ಕೆ ಎಸ್ ನರಸಿಂಹಸ್ವಾಮಿ,ನಮ್ಮ ಹಿರಿಮೆ ❣️
@HumbleMan78 Жыл бұрын
yaava taluku nimmadu ?
@madhukv345410 ай бұрын
Krishnarajapete
@aaenterprisespropmaheshvj9827 Жыл бұрын
ನಮ್ಮ ಹಿರಿಯ ಸಾಹಿತಿಗಳು........ ಕಲಾವಿದರಿಗೆ ....ನನ್ನ ನಮನ.... ಹಾಗಿನ ಎಲ್ಲಾ ಕಲಾವಿದರೂ, ಸಂಗೀತಗಾರರು ಅವರ ಪ್ರತಿಭೆ ಅಪಾರ.....
@shridharhegde1144 жыл бұрын
ಕನ್ನಡ ಹಾಡಿಗೆ ಕನ್ನಡ ಹಾಡೆ ಸಾಟಿ. ಎಂತವರನ್ನು ಕೂಡ ಮಂತ್ರ ಮುಗ್ದರನ್ನಾಗಿಸುತ್ತೆ
@madhusudanvagata40603 жыл бұрын
Our loved K S Narasimha Swamy is probably the most underrated Poet of those days. The simplicity he showed in his writings would make any one lean towards Namma Kannada. His explanation towards beauty and our strong culture, family is a living example of our rich culture. Unfortunately, we are loosing all these. Sadly, our kannada songs off late has come down so badly that we tend to forget it soon. Sir nimma kavana, Kavyagalu, sahitya innu 500 years will be evergreen . We are born lucky to listen and see you sir.
@priyankapriya5961 Жыл бұрын
fnpv stpyo hug dm 6
@savisavi50823 жыл бұрын
ನಮ್ಮ ಭಾಷೆ ನಮ್ಮ ಹೆಮ್ಮೆ.. 👌
@gangadharnaravani6130 Жыл бұрын
🙏🙏
@sharanabasvapatil85312 жыл бұрын
ನಮ್ಮ ನಾಡಿನ ಸಾಹಿತ್ಯಿಗಳು ಮುತ್ತು ರತ್ನಗಳಿದಂತೆ,ಅತ್ಯದ್ಭುತವಾದ ಗೀತೆಗಳನ್ನು ನಮಗೆ ಕೊಟ್ಟಿದ್ದಾರೆ.
@prabhavatihiremath633518 күн бұрын
ಒಲವಿನ ಕವಿ....❤❤
@ravikumard9846 Жыл бұрын
ಇಂತಹ ಸಾಹಿತ್ಯ ಸಂಗೀತ ಕೇಳುವುದೇ ನಮ್ಮ ಅದೃಷ್ಟ
@ashwinihappylearning77 Жыл бұрын
missing those golden days which we used to watch these bhavageete songs in DD chandana in the evening time with tea and snacks nostalagic😊😊
@krishnan98145 ай бұрын
ಅಂದಿನ ಹಳ್ಳಿ ಜೀವನ ಬಲು ಸುಂದರ ...❤❤❤❤
@R-Kannada-DevOps Жыл бұрын
ಕನ್ನಡದ ಒಂದೇ ಒಂದು ಪದವು ಕೇವಲ ಉನ್ನತ ದರ್ಜೆಯ ಸಿಹಿಯಾಗಿದೆ
@nandanaraghu5 жыл бұрын
ಕೆಎಸ್ನ ಪೂರ್ವ ಜನ್ಮದಲ್ಲಿ ಗಂಧರ್ವರಾಗಿರ್ಬೇಕು .... 🙏🏼🙏🏼🙏🏼🙏🏼🙏🏼👏👏👏👏
@deepikadiaries53064 жыл бұрын
ನಮಸ್ತೆ.... ನನ್ನ ಈ channel ಗೆ ಒಂದು ಭೇಟಿ ಕೊಡಿ plz😊...ಇಷ್ಟ ಆದ್ರೆ ಪ್ರೋತ್ಸಾಹಿಸಿ😊...
@ravigowda69995 жыл бұрын
Oh god the childhood of 90s, we are so lucky
@roarer6384 жыл бұрын
Definitely we are lucky.. now a days our children.. hmm
@deepikadiaries53064 жыл бұрын
ನಮಸ್ತೆ.... ನನ್ನ ಈ channel ಗೆ ಒಂದು ಭೇಟಿ ಕೊಡಿ plz😊...ಇಷ್ಟ ಆದ್ರೆ ಪ್ರೋತ್ಸಾಹಿಸಿ😊..
@anandamurthyrn39854 жыл бұрын
@@roarer638 aaaaaaaaas
@anandamurthyrn39854 жыл бұрын
Fsf
@anandamurthyrn39854 жыл бұрын
@@roarer638 f
@ramamurthymurthy3519Ай бұрын
Estiu impada Arthavulla E HAADU Narasimha Swamy avare nimage Namo namanagalu
@devaraj-1435 жыл бұрын
Wow 🤔ಆ ಕಲ್ಪನೆಯ ಬರವಣಿಗೆಗೆ ಬೆಲೆನೆ ಇಲ್ಲ...👌💐
@deepikadiaries53064 жыл бұрын
ನಮಸ್ತೆ.... ನನ್ನ ಈ channel ಗೆ ಒಂದು ಭೇಟಿ ಕೊಡಿ plz😊...ಇಷ್ಟ ಆದ್ರೆ ಪ್ರೋತ್ಸಾಹಿಸಿ😊...
@hekanthappa96052 жыл бұрын
ಮಹನೀಯರಿಗೆ ಅನಂತ ನಮನಗಳು 🙏
@chandrumadhalli87384 жыл бұрын
ಅದ್ಬುತ ಸಾಹಿತ್ಯ ಪ್ರೇಮ ಕವಿಗಳಿಂದ....🙏🙏
@naveens68013 жыл бұрын
We are so so lucky for listen this type of songs. Jai karnataka, jai kannada.
ರಚನೆಯಲ್ಲಿ ಕೃಷ್ಣವರ್ಣದ ಗಂಡಸಿನ ಪ್ರಖರವಾದ ಗೌಪ್ಯ ನಿಂದನೆ ಭಾಸವಾಗುತ್ತಿದೆ ಇನ್ನುಳಿದ ಸಾಹಿತ್ಯ ಅತ್ಯದ್ಭುತವಾಗಿದೆ 😅
@madhugowda57242 жыл бұрын
ಇವರ ಹಾಡು ಕೇಳುವುದೆ ನಮ್ಮ ಸೌಭಾಗ್ಯ.
@seetharamaraju90129 ай бұрын
ನಾನು ಸುಮಾರು ಸಲ ಈ ಹಾಡನ್ನು ಕೇಳುತ್ತಾ ಇರುತ್ತೇನೆ. ಹಾಡು, ಸಂಗೀತ ಸೂಪರ್
@sudhakulkarni50053 ай бұрын
KSN avarige avare sati intha hadugalannu bere yaru bareyalu sadhyavilla Gandharva kavi rasakavi 👍👌👌🙏🙏
@pruthviss81223 жыл бұрын
Missing those DD national days...
@dadapeers8008 Жыл бұрын
ನಮ್ಮ ಕನ್ನಡ ಎಸ್ಟ್ ಚಂದ ಆಹಾ,
@shobhashobha89334 ай бұрын
✨
@ambaarkanath42982 ай бұрын
Very nice Rachane by legend KS Narasimha swamy
@educatedkannadiga7 жыл бұрын
ಬಹಳ ಸುಂದರ ಸುಮಧುರ ಗೀತೆ
@mangalakiranmulemane72287 жыл бұрын
very nice songs, these brings back past memories of our childhood days, and brings peace to our mind, reduces stress
@dakshiyinidaku69 Жыл бұрын
ಅತ್ರಿಯವರನ್ನು ಕಳೆದು ಕೊಂಡ ಸುಗಮ ಸಂಗೀತ ಲೋಕ 😔😢
@kinnykiran5 жыл бұрын
Takes me back. DD1 chandana days.
@Annapurna-yp5ig6 ай бұрын
ಕನ್ನಡದ ದಾಸರು ಕವಿ ಶ್ರೇಷ್ಠರು ಕೃತಿ ಜೀವನ ಕನಸಿನ ಕಾದಂಬರಿ ಸಾಹಿತ್ಯ ಶ್ರೇಷ್ಠರೂ ಜೀವನದ ಮಾರ್ಮಿಕ ಸಂಗತಿಯನ್ನು ಸವಿಸ್ತಾರವಾಗಿ ಮನಸ್ಸಿಗೆ ಸೇರುವಂತೆ ಮೂಡಿಸಿರುವುದು ಸಾಹಿತ್ಯದಲ್ಲಿ ಅಮೋಘ ಅತಿ ಸುಂದರ
@lokeshvvishwakarma956511 ай бұрын
ನಮ್ಮ ಕನ್ನಡ ನಮ್ಮ ಹೇಮ್ಮೆ ಜೈ ಕರ್ನಾಟಕ ಮಾತೆ
@mahalingmahaling87517 ай бұрын
ಕವಿ ಕಲ್ಪನೆ ಅದ್ಬುತ ರಚನೆ
@mcbyregowda596 Жыл бұрын
ಇಂತಹ ಸಾಹಿತ್ಯ ನೀಡಿದ ನಮ್ಮ ಕೆ ಎಸ್ ನರಸಿಂಹಸ್ವಾಮಿ ತಾತನಿಗೆ ಹಾಗೂ ಸಂಗೀತ ಸಂಯೋಜನೆ ಮಾಡಿದ ಸಂಗೀತ ನಿರ್ದೇಶಕರಿಗೆ ಕೋಟಿ ಕೋಟಿ ನಮನಗಳು ನಾವೂ ಇದನ್ನ ಸಾವಿರ ಬಾರಿ ಕೇಳಿರಬಹುದು
@sharankumar4396 Жыл бұрын
ಕೂದಲಿಗಿಂತ ಕಪ್ಪು ಅಂದಾಗ ಬಹಳ ನಗು ಬರುತ್ತದೆ..
@nandini1988gi11 жыл бұрын
One of my favorite song, after 6-7 years i heard this song, thank you for such a nice song....
@karanjisoumyashree329310 ай бұрын
2024 and still listening to this melody ❤
@sunils.k37326 жыл бұрын
ನಮ್ಮ ಕನ್ನಡ ಹಾಡು ಕೇಳಿ. ತಿಳಿದಕೊಳಲು ಪುಣ್ಯ ಮಾಡಿರುವೆ
@deepusworld80184 жыл бұрын
Houdu. Nimmadu nijavagalu Kasturi Kannada. Kelalu eshto chenna. Haadalu innu chenna. ..... I am Pradeep from AP.
@deepikadiaries53064 жыл бұрын
ನಮಸ್ತೆ.... ನನ್ನ ಈ channel ಗೆ ಒಂದು ಭೇಟಿ ಕೊಡಿ plz😊...ಇಷ್ಟ ಆದ್ರೆ ಪ್ರೋತ್ಸಾಹಿಸಿ😊..
@srinidhi71405 жыл бұрын
ಸೂಪರ್ ಹಾಡು ತುಂಬಾ ಚೆನ್ನಾಗಿದೆ ಕೇಳಲು 😍💕💖🙏
@lionroyals84864 жыл бұрын
My dad's favorite song, and it become my favorite song 🎶,
@shanthasubramanyam867 Жыл бұрын
Amma nimma samya pragne super
@shivarajsuppu30774 жыл бұрын
ಪ್ರೇಮ ಕವಿ ಕೆ ಎಸ್ ನರಸಿಂಹ ಸ್ವಾಮಿ
@venkateshdeshpande75725 жыл бұрын
ಭಾವಗೀತೆ ತುಂಬಾ ಚೆನ್ನಾಗಿದೆ
@mahantheshs702 Жыл бұрын
12ನೇ ವಯಸ್ಸ ಆದರೂ ಮದುವೆ ಇಲ್ಲ ತಡವಾದರೆ ಏನಂತೆ ಒಳ್ಳೆ ಹುಡುಗ ಸಿಗುವವರೆಗೂ ಆತುರವಿಲ್ಲ ಅದ್ಭುತವಾದ ರಚನೆ ಮಹಾಕವಿಗಳೇ 🙏🙏💐
@manjunathkaranth77 Жыл бұрын
ಛೆ.. ಅತ್ರಿ ಇರಬೇಕಿತ್ತು...ಇನ್ನೂ ಸ್ವಲ್ಪ ಕಾಲ..
@praveengowda64245 жыл бұрын
Naav e kannada mannalli huttidde adeshto janmada punya😍😭
@swethaswaroop6608 ай бұрын
Old days what a beautiful.. Nowadays all different