Thk u Gayu... ಅಮ್ಮ ನೀವು ಹೇಳಿದ ಒಂದೊಂದು ಮಾತು ಸತ್ಯ...ಬೇಜಾರಾಗಬೇಡಿ ಓದಿ ಲ್ಲ ಅಂತ..ಜೀವನ ಅನುಭವ ಸಾಕಷ್ಟು ಇದೆ ನಿಮಗೆ.... ಅಡಿಗೆ, ಮಾತುಗಳು ಎಲ್ಲಾ ಚೆನ್ನಾಗಿ ದೆ...thks amma ❤️
@Gayithri.T4 жыл бұрын
Thank you
@PremaLatha-bd5dm2 жыл бұрын
Today i subscribed since morning watching your video s all super receips
@justgaming20113 жыл бұрын
ತುಂಬಾ ಚೆನ್ನಾಗಿ ಬರುತ್ತಿದೆ ನೀವು ಸೂಪರ್ ಆಗಿದ್ದೀರಾ ತುಂಬಾ ತುಂಬಾ ಸೂಪರ್ ಆಗಿದ್ದಾರೆ
@basavarajpavadshetter35864 жыл бұрын
Super Amma. ನಿಮ್ಮ ಮಾತು ಪ್ರಾಸ್ತಾವಿಕವಾಗಿ ಎರಡೂ ತಿಳಿದುಕೊಳ್ಳ ಬೇಕಾದ ವಿಷಯ ಈ ವಿಡಿಯೋ ಎಲ್ಲರಿಗೂ ಮಾದರಿಯಾಗಲಿಎಂದು ನಾನು ಆಶಿಸುವುದು ಬಾಯಿ ತುಂಬಾ ಎಲ್ಲರನೂ ಮಕ್ಳೇ ಎ0ದು ಅದು ನಮ್ಮ ಅದೃಷ್ಟನೀವು ಹಾಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗಲಿ ಎಂದು ನಾನು ಆಶಿಸುವುದು
@Gayithri.T4 жыл бұрын
Thank you
@IndumathiSingh6 ай бұрын
Gayatri nimma Amma a very great and affectionate amma She is my ammaalso Thank u
ನಿಜ ನಿಮ್ಮ ಮಾತು ಸತ್ಯ 🙏ನನಗೆ ನಿಮಗೆ ನೋಡಿದ್ರೆ ನನ್ನ ಅಮ್ಮ ನೆನಪಾಗ್ತಾರೆ ❤️
@reshmashanbhag40484 жыл бұрын
Jerige mensinkai wow......bayalli neer Bantu n tomato gojji kuda super ...Lvu amma n gayu
@mamathar2623 жыл бұрын
Amma nemuna nodthidre tumba kushi aguthe ........ your my cooking inspiration........love you Amma......
@dhanalakshminataraj37313 жыл бұрын
ಅಮ್ಮ thumba chanagi helidira ನೀವು ಹೇಳಿದ್ದು ನಿಜಕ್ಕೂ 100%satya ಅಮ್ಮ 🌹🙏🙏🙏🙏🙏🙏🙏🙏🙏🙏🙏🙏🙏🙏🌹ಧನ್ಯವಾದಗಳು ಅಮ್ಮ🌹
@chandrakantdurg69544 жыл бұрын
Super, amma tumba chenngide. 👌👌👌👌👌
@girijas26262 жыл бұрын
ನಿಮ್ಮ ಹೆಸರು ಗೊತ್ತಿಲ್ಲ ಆದರೆ ನಿಮ್ಮ ಮನಸ್ಸಿನ ಅಂತರಾಳದ ಮಾತುಗಳು ಮನಸ್ಸಿಗೆ ತಟ್ಟಿದವು.ಈ ಸಮಸ್ಯೆ ಯಾವಾಗಲೂ ಎಲ್ಲಾ ಸಂಸಾರಗಳಲ್ಲಿಯೂ ಇದೆ..ಅದರಲ್ಲೂ ಓದಿದವರಲ್ಲಿ ಈ ಅವಿವೇಕ ಜಾಸ್ತಿ.ನೀವು ಹೇಳಿದಂತೆ ವಿದ್ಯಾವಂತರೆಲ್ಲಾ ವಿವೇಕಿಗಳಲ್ಲಾ.ತುಂಬಾ ಚೆನ್ನಾಗಿ ಮಾತನಾಡಿದಿರಿ ಸೋದರಿ ಧನ್ಯವಾದಗಳು ನಿಮಗೆ ಈ ಸಮಸ್ಯೆಯಿಂದ ಕಷ್ಟಪಡುತ್ತಿರುವವರಿಗೆ ದನಿಯಾದಿರಿ. ನಿಮಗೆ ಒಳ್ಳೆಯದಾಗಲಿ ಖುಷಿಯಾಗಿರಿ.❤️❤️
@rafim66813 жыл бұрын
Yako amma bejaragida hage ide... Yedeyaalad maathu.. Bayiyalli bandida hagide.. But you chill in next sec.. Awesome... Jeevana anda mele sukh dukh yella irle beku alwa.. Kabhi khushi.. Kabhi gum
ನಿಮ್ಮ ಋದ್ಧಯದಲ್ಲಿಲ್ಲ ನೋವನ್ನು ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು ಅಮ್ಮ ನಿಮಗೆ ಎಲ್ಲವನ್ನು ಸಹಿಸುವ ಶಕ್ತಿ ಆ ಜಗನ್ಮಾತೆ ಕೊಡ್ಲ್ಲಿ,... 🙏🙏🙏
@gkbharadwaj4 жыл бұрын
ನಿಮ್ಮ ಜೊತೆ ಆ ಜಗನ್ಮಾತೆ ಸದಾಕಾಲ ಇದ್ದಾಳೆ
@passwordTV19634 жыл бұрын
ನಿಮ್ಮ ಮಾತು ಸತ್ಯ.ವಿದ್ಯೆ ಇಲ್ಲದವರಿಗೆ ವಿನಯ ವಿವೇಕ ಇರುತ್ತದೆ. ವಿದ್ಯಾವಂತರಿಗೆ ವಿವೇಕ ಕಡಿಮೆ. ನಿಮ್ಮ ಮಾತು ಕೇಳಿ ನನಗೆ ತುಂಬಾ ನೋವಾಯಿತು. ನಿಮ್ಮ ಅನುಭವಕ್ಕಿಂತ ದೊಡ್ಡ ವಿದ್ಯೆ ಯಾವುದೂ ಇಲ್ಲ.ಇಂತಹ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿ ಕೊಂಡು ಬನ್ನಿ ನಿಮ್ಮ ಮನದ ನೋವು ಕಡಿಮೆ ಆಗುತ್ತದೆ.
@Gayithri.T4 жыл бұрын
Thank you
@geetabadiger86973 жыл бұрын
It's 100-/true Aunty .It is very nice and intended.Thanks to one and all.
@shwetamk96784 жыл бұрын
Thanku for d recipe amma.. Loveu
@geetharaju21292 жыл бұрын
ತುಂಬಾ ಚೆನ್ನಾಗಿ ಮಾತಾಡಿದ್ದೀರಾ 👌👌👌ಮನಸ್ಸು ಮುಟ್ಟೋ ಹಾಗೆ 🙏
@anshi4034 жыл бұрын
ನಾನು ನೀವು ಹೇಳಿದ ಹಾಗೆ ಟೊಮೆಟೊ ಕಾಯಿ ಗೊಜ್ಜು ಇವತ್ತು ಮಾಡಿದ್ದೆ ಸಕ್ಕತ್ತಾಗಿ ಬಂದಿದೆ ರಿ.ನಿಮ್ಮ ಅಮ್ಮನ ಕೈಯಲ್ಲಿ ಹೀಗೆ recipe ಗಳನ್ನ ಮಾಡ್ಸಿ please.............. ಮತ್ತೆ ಇನ್ನೊಂದ್ ಏನ್ ಗೊತ್ತಾ.ನೀವು ತುಂಬಾ ತುಂಬಾ ತುಂಬಾ ........................ತುಂಬಾ lucky ಕಣ್ರೀ.ತುಂಬಾ ಒಳ್ಳೆ ಅಮ್ಮ ನ್ನ ಪಡೆದಿದ್ದೀರ.❤️❤️❤️
@Gayithri.T4 жыл бұрын
Thank you so much
@lina77064 жыл бұрын
Very well said Amma u r very intelligent ammma
@Gayithri.T4 жыл бұрын
Thank you
@janakiiyengar64324 жыл бұрын
ನೀವು ಮಾಡಿದಾ ಮೆಣಸಿನಕಾಯಿ ನಾವು ವಡಾ ಪಾವ್ ಜೊತೆ ತುಂಬಾ ತಿನ್ನುತ್ತೇವೆ. ಸೂಪರ್ ಟೇಸ್ಟ್ thank you.
Really I’m impressed with your words aunty, the way your food recipe is accepted and like by all. The same way your thoughts and shared experience should accept by everyone. Who adopts good way to respects elders their life will happiest always. Watching your videos and hearing your melody’s songs reminds me Indian rich culture and also reminds me that away from home 🇮🇳 and my mother. Thank you. Please keep continue recipes with songs.
@shashikalag76444 жыл бұрын
I have tryed it came very nice
@Attakodalucooking4 жыл бұрын
ತುಂಬಾ ಚೆನ್ನಾಗಿದೆ ನೋಡೋಕ್ಕೆ. ತಿಂದ್ರು ಸಹ ಅಷ್ಟೇ ರುಚಿ ಇರುತ್ತೆ ಅಂತ ಅನುಕೊಂತಿನಿ. ಅಮ್ಮ ನೀವು ತುಂಬಾ ಚೆನ್ನಾಗಿ ಹೇಳ್ತೀರಾ ಎಲ್ಲಾ ವಿಷಯ ಗಳು. ನನುಗಂತೂ ತುಂಬಾ ಇಷ್ಟ ಆಯ್ತು.
@Gayithri.T4 жыл бұрын
Thank you
@premasshetty84103 жыл бұрын
What your telling that's very true
@vaishalirao30704 жыл бұрын
Gayatri she is very intelligent and all her thoughts are so amazing and who dares to say she is not so educated ...all big degree holders also wd not match her intelligence she is really amazing
@geethanagaraj97914 жыл бұрын
ಬಹಳ ಚಂದ ಐತೆ ಚಟ್ನಿ
@mallavvajalaraddi7523 жыл бұрын
Very nice aunty talk about youth it's very bad environment I respect parents my life parent's I follow your recepi aunty
@ashuanji76814 жыл бұрын
Recipe super and amma looks pretty always.
@padmagt61343 жыл бұрын
Super method amma.
@shruthibmahesh29644 жыл бұрын
ಅಮ್ಮ ನೀವು ಹೇಳಿದ ಮಾತು ನಿಜವಾಗಿಯೂ 100%ನಿಜ ಬಹಳಷ್ಟು ಮನೆ ಕಥೆ ಇದಾಗಿದೆ ಎಂದರೆ ತಪ್ಪೇನಿಲ್ಲ ಅಮ್ಮ ನೀವು ಹೇಳಿದ ಮಾತು ಎಲ್ಲರೂ ಅರ್ಥಮಾಡಿಕೊಂಡರೆ ತುಂಬಾ ಒಳ್ಳೆಯದು ಸೂಪರ್ ಸಜೆಶನ್ ಕೊಟ್ಟಿದ್ದೀರಾ ಥ್ಯಾಂಕ್ಸ್ ಲವ್ ಯು ಅಮ್ಮ
@Gayithri.T4 жыл бұрын
Thank you
@bhavanir48743 жыл бұрын
ಅಮ್ಮ...... ನಿಮ್ಮನ್ನು ನೋಡಿ ನಮ್ಮ ಅಮ್ಮನಿಗೆ ಅವರ ಅಮ್ಮ ನೆನಪು ಆಗಿದ್ದಾಳೆ ಅಂತೆ.... ತುಂಬಾ ಚೆನ್ನಾಗಿ ಹೇಳಿದ್ದೀರ ಅಮ್ಮ 🙏🏻 ಹೃತ್ಪೂರ್ವಕ ಧನ್ಯವಾದಗಳು 🙏🏻
@siriadugesathvikfood28064 жыл бұрын
My favorite jeetige mensu 👌👌😋😋thank u for sharing my favorite recipe
@shanthammathammanna64584 жыл бұрын
100 percent correct amma
@kavithaprakash84874 жыл бұрын
Hello madam e recepi try madidde tumba chanagi bandittu tq u so much 🥰
@lokeshhb54823 жыл бұрын
Wonderful analysis of life and your experience.
@vikasitigi81174 жыл бұрын
Super amma namma ammana nenap agathaedare amma satttu 5 years aytu nivu mado adige yalla namma amma madthidru thanks amma
@Gayithri.T4 жыл бұрын
Thank you too
@suparnaraju4 жыл бұрын
Aunty is beautiful and her talk was so real and true
@shobhashetty3954 Жыл бұрын
Super superrrrrr mam
@dbee75874 жыл бұрын
I hv told this many a times tht yur mom s such an amazing woman I like her a lot as mother
@Gayithri.T4 жыл бұрын
Thank you so much
@jayashreerangaswamy13814 жыл бұрын
ಅಮ್ಮನ ಮಾತೇ ಚೆಂದ ಅದರಲ್ಲೂ ಮನದಾಳದಿಂದ ಬಂದ ಮಾತೂಂದ್ರೇ ಸೀದಾ ನಮ್ಮ ಮನದೊಳಕ್ಕೇ ಇಳಿದು ಬಿಡುತ್ತಾರೆ.... Love you amma
@Gayithri.T4 жыл бұрын
Thank you so much
@gayatriballal28594 жыл бұрын
ನಮಸ್ತೆ ಅಮ್ಮ ನಮಸ್ತೆ ಗಾಯಿತ್ರಿಯವರೆ ಶುಭ ದಿನ ನೀವು ತೋರಿಸಿದ ಟೊಮೋಟಕಾಯಿ ಚಟ್ನಿ ತುಂಬಾ ಚನ್ನಾಗಿದೆ ನನಗೆ ತುಂಬಾ ಇಷ್ಟವಾಯಿತು ದನ್ಯವಾದಗಳು ♥️👍🙏🙏🙏
@Gayithri.T4 жыл бұрын
Thank you
@vinayapaivlogs80394 жыл бұрын
👌 super
@sheelareddy72383 жыл бұрын
Akka satyavada mathu elidri
@mamatashetty16shetty774 жыл бұрын
Really nice messages
@gaganashreegagana18724 жыл бұрын
Amma Super 🙏🙏🙏 lucky nehu... Nemge amma edare
@chandanav78823 жыл бұрын
Super receipe
@pavitraammupavitraammu13774 жыл бұрын
Super chatni amma olle vishyana tumba channagi tilisidri 🙏🏻🙏🏻🙏🏻
@bstavargere16953 жыл бұрын
Super reciepi amma
@sudhan3714 жыл бұрын
ನೀವು ಮಾಡಿದ ಮಜ್ಜಿಗೆ ಸಾರು ತುಂಬಾ ಚೆನ್ನಾಗಿತ್ತು
@Gayithri.T4 жыл бұрын
Thank you so much
@aa-uj4uy Жыл бұрын
Good recipe
@krithikamaruthi17144 жыл бұрын
ಅಮ್ಮ ನೀವು ಹೇಳಿದ ಮಾತು ನಿಜವಾಗಿಯೂ ಅರ್ಥಪೂರ್ಣವಾಗಿದೆ🙏🏼🙏🏼ನಿಮ್ಮ ಪಾಕವಿಧಾನಗಳು ಸೂಪರ್ 👌👌👌
@Gayithri.T4 жыл бұрын
Thank you
@shobhasinghk12004 жыл бұрын
Super 🙏 Amma
@sudhan3714 жыл бұрын
ನೀವು ಹೇಳಿದ ಮಾತು ನೂರಕ್ಕೆ ನೂರು ನಿಜ ಒಳ್ಳೆಯ ಅನುಭಾವದ ಮಾತು ಹೇಳಿದಿರಿ ಧನ್ಯವಾದಗಳು
@Gayithri.T4 жыл бұрын
Thank you so much
@usham.s9811 Жыл бұрын
ಅಮ್ಮ, ತುಂಬಾ ದಿನದ ನಂತರ ನಿಮ್ಮ ಅಡಿಗೆ ನೋಡಿದೆ, ತುಂಬಾ ಖುಷಿ ಆಯ್ತು ನಿಮ್ಮ ಮನದಾಳದ ಮಾತು ಕೇಳಿ, ನಿಮ್ಮ ಅನುಭವ ತುಂಬಾ ದೊಡ್ಡದು, ಧನ್ಯವಾದಗಳು..ಅಮ್ಮ, I love you...ನಿಮ್ಮ ಲೋಕ ಜ್ಞಾನದ ಮುಂದೆ ಯಾವ ವಿದ್ಯಾವಂತರು ಇಲ್ಲ, ಲವ್ ಯು ಅಮ್ಮ
@pss7314 жыл бұрын
Amma neev heegae nagutaa aaraamaagiri..... Thank you so much very much for the occasion ....Happy New Year welcome to 2021....etc
@Gayithri.T4 жыл бұрын
Thank you so much and wish you the same
@padmaapadmaa57013 жыл бұрын
Amma gayathri avarannu nodidre asuye agutthe,intha ammanannu padediddare antha,estodu vishaya thilidukondiddare antha,,avara jeevananubhava indina hennu makkalige margadarshavagide. I love u maa.innodu janma nanagu nimagu iddre nimma magalagi hutti baralu aashisutthene.
@Gayithri.T3 жыл бұрын
Thank you
@manjunathg78994 жыл бұрын
Hi Amma chatni super naanu try madide super agittu Akka thanks
@chetchat33 жыл бұрын
It came very nice. Excellent combination with hot rice
@deepikahamshika4063 жыл бұрын
Nange thumba thumba ista amma kara super amma I love you amma
@sumankamat76813 жыл бұрын
100% correct Nimma matu
@Sudhanya-j9z4 жыл бұрын
Akka super recipe . Naanu ee menasinakai miss madkoltini. Idu bengalore alli sigalla. Haage harihara da sauteykaayi . vamme yellrigu aa sautekayi parichayisi. Avalakki mandakki jothe ee menasinakaayi , hasi ಈರುಳ್ಳಿ ತಿಂದ್ರೆ super 😋😋 . Bayalli neer banthu nija. Akka aunty hellida maathu nija. Naavu hariharada kade vidyavanthru halli dress alli comfortable irodu nodidini haage odildirovru shoki maadodu nodidini .aunty helid hange illi vidye mukhya alla , vinayadinda nadatey mukhya. Ittichege jana mukhakke hodid hage mathod trend shuruvaagidey , nammali thappu bhavane idey halli yalli beladavru vinayadinda maathadutaare anta adu ಸುಳ್ಳು anta anisutte naanu yeshtondu janaa na nodidini . Adikke aunty helida ee maathu anthavra mana mutti badalavane aadre saaku. Aunty thappu maathadilla, sariyagi heliddare. Aunty na nanu school nalli nodidini avaru strong lady. Haage yeshtondu jana parents ee reeti nondavrige aunty encouraging aagi irli. Antha video maadi. Aunty please bejar aagbedi .
@Gayithri.T4 жыл бұрын
Thank you so much for your support
@sangeethapatil44934 жыл бұрын
ಸೂಪರ್ recipes ಅಮ್ಮ...ನೀವು ಹೇಳಿದ ಮಾತು 100% ಸತ್ಯ ಅಮ್ಮ.....
@MamathaNatesh15724 жыл бұрын
Super. Amma
@jeevanbn37764 жыл бұрын
Super spetch amma
@rekhasaradgi19864 жыл бұрын
Supper amma e reeti mensinkai nanu yavaglu madtini nam maneli eshta adak.
@rameshganiger73654 жыл бұрын
Hi gayatri your mom very nice tomato gojju super
@Gayithri.T4 жыл бұрын
Thank you
@nagarajaputtarajappa93424 жыл бұрын
ತಾವು ಮಾಡುವ ಅಡುಗೆ ಎಷ್ಟು ಚಂದವೋ ಅದಕ್ಕಿಂತ ಹೆಚ್ಚು ಇಷ್ಟ ತಮ್ಮ ಮಾತುಗಳು .ತಮ್ಮ ನುಡಿ ನಡೆ ಮತ್ತು ತಮ್ಮ ಶುಭ್ರತೆ ಇವೆಲ್ಲವೂ ಸಾಮಾನ್ಯವಾಗಿ ಎಲ್ಲರಿಗೂ ತುಂಬಾ ಇಷ್ಟವಾಗುವಂತಿವೆ,ಸಂಸಾರದಲ್ಲಿ ನೋವುಗಳು ಸರ್ವೇ ಸಾಮಾನ್ಯ . ನೋವುಅನುಭವಿಸುತ್ತಿರುವವರಿಗೆ ತಾವು ತಮ್ಮ ಮಾತುಗಳಿಂದ ತಾಯಿಯ ರೀತಿಯಲ್ಲಿ ಸಾಂತ್ವನ ಹೇಳುತ್ತಿರುವುದು ಕಳೆದುಕೊಂಡಿರುವ ಯಾವುದೋ ಒಂದು ಪಡೆದ ಅನುಭವ ನೀಡುತ್ತಿದೆ. ತಾವು ಹೇಳುವುದರ ಮೂಲಕ ತಮ್ಮ ನೋವನ್ನು ಸಹ ಹಂಚಿಕೊಂಡು ಕಡಿಮೆ ಮಾಡಿಕೊಂಡಂತೆ ಕಾಣುತ್ತದೆ ತಮ್ಮಿಂದ ಎಲ್ಲರಿಗೂ ಸಾಂತ್ವನ ನೀಡುವುದನ್ನು ಮುಂದುವರಿಸಿ ಶುಭವಾಗಲಿ ನಾಗರಾಜ ವಯಸ್ಸು: 73
@nagarajaputtarajappa93424 жыл бұрын
ನಮ್ಮ ವಯಸ್ಸಿನವರ ನೋವುಗಳು ಬೇರೆಯೇ ಇರುತ್ತವೆ. ನಮಗೂ ಸಹ ಸಾಂತ್ವನ ಹೇಳುವವರ ಅವಶ್ಯಕತೆ ತುಂಬಾನೆ ಇದೆ .ಹಿರಿಯ ವಯಸ್ಸಿನವರಿಗೆ ೋವು ಗಳಿಗೆವಸಾಂತ್ವನ ಹೇಳುವುದಾದರೆ ಹೇಳಿ ತಮ್ಮ ಮಾತುಗಳು ತುಂಬಾ ಸ್ಪಷ್ಟವಾಗಿ ನೇರವಾಗಿ ಮನಸ್ಸಿಗೆ ನಾಟುವಂತಿರುತ್ತವೆ . ವಂದನೆಗಳು ನಾಗರಾಜ
@Gayithri.T4 жыл бұрын
Thank you so much uncle
@madhuridixit33134 жыл бұрын
Neeu heliddu correct ide Mam🙏 recipe antu very superr 😋😘
@Gayithri.T4 жыл бұрын
Thank you
@lakshmanl96414 жыл бұрын
You are great amma your speech touched my 💕 heart
@Gayithri.T4 жыл бұрын
Thank you so much
@lalithareddy59983 жыл бұрын
Super Amma U are inspired to us love u amma
@geetharamesh1923 жыл бұрын
Super quick cook
@surekhakenchol38744 жыл бұрын
Jeerige menasinakayi thumba eshta ithu Tq amma...love you
@Gayithri.T4 жыл бұрын
Thank you
@sonublackey Жыл бұрын
Amma Nanu niv helidralli kelavu tappu madidde Nim matu keli Nan amma appa atra shkame kelde Your words are most heart touching
@chinnaramechchinakathegalu44434 жыл бұрын
Madam your mom s so cute and innocent you are so lucky to have such a sweet mom🙂