ದರ್ಶನ ಅವರು ಈ ವಿಡಿಯೋ ನೋಡಿದರೆ ತುಂಬಾ ಸಂತೋಷ ಪಡುತ್ತಾರೆ.ದರ್ಶನ ಮತ್ತು ಅವರ ಅಬಿಮಾನಿಗಳ ಖುಷಿ ಕೊಟ್ಟಿದ್ದು ಈ ವಿಡಿಯೋ ಧನ್ಯವಾದಗಳು ಶಿವಪುತ್ರ.❤🎉🎉
@rajumanvi63362 ай бұрын
Super video bro
@ADSDIGITALVIJAYAPUR.042 ай бұрын
Tq@@rajumanvi6336
@HarishHallikarHarish2 ай бұрын
ಅಣ್ಣ ಅದು ದರ್ಶನ್ ದರ್ಶನ ಅಲ್ಲ 😂
@Dachi-officialАй бұрын
ಜೈ ಡಿ ಬಾಸ್ ಬ್ರೋ ❤
@ADSDIGITALVIJAYAPUR.04Ай бұрын
@@HarishHallikarHarish sorry
@Arunvajjal46Ай бұрын
ಚಿಕ್ಕದಾಗಿ ಇದ್ರು ಚೊಕ್ಕದಾಗಿ ಮಾಡಿದ uk ಪ್ರತಿಭೆಗಳಿಗೆ ನನ್ನ ನಮನ 🙏
@angadisg41062 ай бұрын
5 ನಿಮಿಷದಲ್ಲಿ 5 ಸಾವಿರ ಜನರಿಂದ ವೀಕ್ಷಣೆ ಯಾವ ಮೂವಿಗೂ ಕಡಿಮೆ ಇಲ್ಲ 🎉🎉 ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ನಿಮ್ಮ ತಂಡಕ್ಕೆ
@siddumuddu83242 ай бұрын
😂😂😂😂😂 ಕ್ಲೈಮ್ಯಾಕ್ಸ ಸೂಪರ್
@ParasuHosamani-c4g2 ай бұрын
Super ann👑
@basprk94702 ай бұрын
😂😂😂@@siddumuddu8324
@Bhagannasjamadar2 ай бұрын
d boss for reason✅
@rajuwathar78642 ай бұрын
ನವಗ್ರಹ 2 ನೀವೇ ಫಿಲಂ ರಿಲೀಸ್ ಮಾಡ್ರಿ ನಾವು ನೋಡ್ತೀವಿ😅
@swagselva99beatsАй бұрын
ಲಾಸ್ಟಲ್ಲಿ ಒಳ್ಳೆ twist 😅super jaggi
@parashuramsm81132 ай бұрын
Really suuppeerbbb 🔥🔥🔥 all 4 parts. ಟೋನಿ ಪರ್ಫೆಕ್ಟ್ ಆಗಿ ಮ್ಯಾಚ್ ಆಗಿದಾನೆ. ವಿಕ್ಕಿ ಕೂಡ ತುಂಬಾ ಚೆನ್ನಾಗಿ ಮಾಡಿದಾನೆ. ಶಿವಪುತ್ರ is always🔥🔥🔥🔥
@rahul...s52692 ай бұрын
@@parashuramsm8113 yes...
@sachinpmchinnu6108Ай бұрын
😅😊😊😅😊😊😊😅😊😊😊😊😊😊😊😊😅😅😅😊😅😅😅😅😊😅😊😅😊😅😅😅😊😅😅😅😅
@chidanandkalyani38892 ай бұрын
ಟೋನಿ Acting nu super ❤😊
@AvinashJadi2 ай бұрын
Nimge helo astu doddon alla anna but story maatr super ❤❤❤❤❤❤❤❤❤❤❤❤❤
@amithhearthacker68472 ай бұрын
Super
@moviemasti1080Ай бұрын
kzbin.infodS-UYR96Cuw?si=XeQzv7-6_gSIuo6o
@shivakumar-cd5vf2 ай бұрын
ಇಷ್ಟೊಂದು ಸ್ಪೀಡ್ ಆಗಿ ಲೈಕ್ ಮತ್ತು views ನೋಡಿದು ಇದೆ ಪಸ್ಟ್ ಟೈಮ್ ಆಲ್ ದ ಬೆಸ್ಟ್ 👌👌👌👌👌👌👌
@MaheshBadiger-c2h19 күн бұрын
ನಮ್ಮ ಉತ್ತರ ಕರ್ನಾಟಕದ ಅದ್ಭುತವಾದ ಪ್ರತಿಭೆಗಳು ಇವರು ❤️❤️❤️❤️❤️🙏🙏🙏🙏🙏🙏🎉🎉🎉🎉🎉 🦁ಡಿ ಬಾಸ್ 🦁ಅಭಿಮಾನಿಗಳಿಂದ ನಿಮ್ಗೆ ಧನ್ಯವಾದಗಳು 🙏
@rahulshinde1232 ай бұрын
😍👌🎥ಶಿವಪುತ್ರ ಅಣ್ಣಾ ನೀವು ಹಾಗೂ ನಿಮ್ಮ ತಂಡದವರು ಸಿನಿಮಾ ರಂಗದಲ್ಲಿ ಅವಕಾಶ ಸಿಗಲಿ ಎಂದು ಹಾರೈಸುವೆ🙏♥️
@SagarK-q2z2 ай бұрын
Super super
@chidanandkalyani38892 ай бұрын
CM ಮಾತ್ರ ಬೆಂಕಿ 🔥😅😂
@Learnbyshri2 ай бұрын
😂
@RaviFFgaming-143p2 ай бұрын
🎉
@siddarth20332 ай бұрын
😂😂😂😂😂😂😂😂
@Nanukannadiga10082 ай бұрын
😂😂
@Jyotibam1832 ай бұрын
😂😂😅😅
@induullal45852 ай бұрын
ವಾಹ್... ಮೆಚ್ಚುವಂತಿತ್ತು ನಿಮ್ಮ ಪ್ರಯತ್ನ... ನವಗ್ರಹದ ಪಡಿಯಚ್ಚು ಮೂಡಿಸಿದ ನಿಮ್ಮ ಕನಸು ಮನಸ ಕಾಡಿತು....
@Sunilkumar-rn4mnАй бұрын
ಫೈಟ್ ಸೀನ್ ತುಂಬಾ ಚೆನ್ನಾಗಿದೆ
@AmbreshAmbresh4-y-42 ай бұрын
𝘛𝘰𝘯𝘪 ಪಾತ್ರ ಅಚ್ಚುಕಟ್ಟಾಗಿ ನಿಭಾಯಿಸಿದ ಅಣ್ಣನಿಗೆ ಶುಭವಾಗಲಿ 𝘴𝘶𝘱𝘦𝘳 𝘣𝘳𝘰𝘵𝘩𝘦𝘳🎉🎉🎉🎉
@SantoshSantosh-zp6vz2 ай бұрын
Super hero 🥰
@ChandrashekharHullappagol2 ай бұрын
ಯಾವ ಫಿಲಂ ಗೂ ಕಡಿಮೆ ಇಲ್ಲ ಅಣ್ಣ ಸೂಪರ್🤩✨ಕೊನೆಗೆ ಕನಸು ಅಂದಾಗ ನಗು ತಡ್ಕೊಳ್ಳೋಕೆ ಆಗ್ಲಿಲ್ಲ😂😂😂ನಿಮ್ಮ ಈ ಅಧ್ಬುತ ಪ್ರಯತ್ನಕ್ಕೆ ಸದಾ ನಮ್ಮ ಬೆಂಬಲ ಇರುತ್ತೆ ಅಣ್ಣ ❤ಒಳ್ಳೆದಾಗಲಿ✨
@ShivakumarShivakumar-lx5rv2 ай бұрын
😅😅😅😅😅
@Sam-samer2 ай бұрын
Cm😂😂😂
@dbossgaming12392 ай бұрын
Comment edit mad Anna interest , curiosity 😢 hogthada😅
@hitmanshareep73922 ай бұрын
ರಾಯಚೂರು ಮಂದಿ ಲೈಕ್ಸ್💛❤️
@MuttappaKumbar-fl4tt2 ай бұрын
Raichur people's like
@mspujarimspujari681Ай бұрын
Last fight 🔥🔥 le mava 😂
@sanathanisvolgs2 ай бұрын
ನವಗ್ರಹ ಸೀರೀಸ್ ಬಂದ್ಮೇಲೆ ನಿಮ್ ಚಾನಲ್ ಒಳ್ಳೆ ರೀಚ್ ಆಗಿದೆ, ಇದೆ Dboss ಪವರ್ ❤🎉🎉
@ChallengingStarfanprajju2 ай бұрын
ನವಗ್ರಹ ಮೂವಿ ನೋಡಿದ ಹಾಗೆ ಆಯ್ತು Jai D BOSS ❤️
@ವಿದ್ದೆಯೇಸಂಪತ್ತು2 ай бұрын
ನಿಮ್ಮ ಅದ್ಭುತ ಕಲೆಯನ್ನ ಪ್ರದರ್ಶಿಸಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು, ಉತ್ತರ ಕರ್ನಾಟಕದ ಅಭಿಮಾನಿಗಳು ಇನ್ನೂ ಉತ್ತರವಾಗಿ ಬೆಳೆದು ಚಿತ್ರರಂಗದಲ್ಲಿ ನಿಮಗೆ ಅವಕಾಶ ಸಿಗಲೆಂದು ದೇವರಲ್ಲಿ ಆಶಿಸುತ್ತೇನೆ 🙏🙏
@praveenuppar26582 ай бұрын
ಸೂಪರ್ 🎉🎉🎉🎉
@bhimuhadaginal408Ай бұрын
ಆ ಸಾಬರ ದರ್ಗಾಗಳಲ್ಲಿ, ಗೋರಿಗಳಲ್ಲಿ ತಗಡು ಬಿಟ್ಟರೆ ಇನ್ನೇನು ಸಿಗುವುದಿಲ್ಲ ಆದರೆ ಬಂಗಾರದ ಕಲ್ಪನೆ ಮಾಡಿಕೊಂಡ ನಿಮ್ಮ ಅದ್ಬುತ ಕಲ್ಪನೆಗೆ ಧನ್ಯವಾದಗಳು
@rnaveenkumarMayavi2 ай бұрын
ಕನಸಲೇ ಯಪ್ಪಾ ಇದು.....😂😂😂 ಆದ್ರೂ ಸೂಪರ್ ನವಗ್ರಹ ಮೂವೀ ನೋಡಿದ ಹಾಗೆ ಅನಿಸಿತು....ಸೂಪರ್ ಟೀಮ್ ವರ್ಕ್...💥 ಜೈ DBOSS❤
@akashchannalli9092 ай бұрын
ನಿಮ್ಮ ಜೊತೆ ಕಿಟ್ಟಿ ಅಣ್ಣಾ ತುಂಬಾ ಕಷ್ಟ ಪಾಡ್ತಾಯಿದರೆ ಆ ದೇವರು ನಿಮಗೆ ಒಳ್ಳೆದ್ ಮಾಡ್ಲಿ ಕಿಟ್ಟಿ ಅಣ್ಣಾ ❤❤
@Gurubommanal2 ай бұрын
ಟೊನಿ(ಹನುಮಂತ) ಸೂಪರ್ ಆಕ್ಟಿಂಗ್ 🔥🔥🔥 ಮತ್ತು ಕುಂಬಿ ಆಕ್ಟಿಂಗ್❤
@ಹಠವಾದಿ-27Ай бұрын
ಶಿವಪುತ್ರಅವರೆ ಬಾಡಿಲಾಂಗವೇಜ್ ಸೂಪರ್❤❤
@Vittalbh-sf4kfАй бұрын
ಅಣ್ಣ ಒಂದು ಸರಿ ನವಗ್ರಹ ಮೂವೀ ನೋಡಿಹಾಗೆ ಆಯಿತು ಸೂಪರ್ ಆಗಿ ಇತ್ತು 🎉🎉🎉 ಶಿವಪುತ್ರ ಅಣ್ಣ. All ತಂಡಕ್ಕೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ❤👌👍🔥
@DarshanDarshu-r7c2 ай бұрын
ಟೋನಿ ::ನಾನು ನಿಮ್ಮ ಜೊತೆಗೆ ಸೇರಿದ್ದು ನಮ್ಮ ಅವ್ವ ನಾ ಧರ್ಮಸ್ಥಳ ಸಂಘ ದ ದುಡ್ಡು ತೀರಿಸೋಕೆ ಜಗ್ಗು 😄😄😄
@Kannadiga54982 ай бұрын
ಯಾವ್ ಮೂವಿಗೂ ಕಮ್ಮಿ ಇಲ್ಲ ತುಂಬಾ ಚೆನ್ನಾಗಿದೆ ಶಿವು ಬ್ರದರ್ 😍
@hanamanthakb77992 ай бұрын
ಮೆಡಿಕಲ್ ಗೆ ಹೋದೆ siktu tonic...tony acting full purfectuuuuu..🎉🎉🎉
@veereshpower54082 ай бұрын
ಧರ್ಮಸ್ಥಳ ಸಾಲ ಎಲ್ಲಾ ತೀರಿ ಹೋಯ್ತು ಸೂಪರ್ ಕಾಮಿಡಿ ❤❤❤❤❤
@Mallubangari1562 ай бұрын
ಇದೆಲ್ಲ ಕನಸಾ 😢😂😂😂😂ಹೀಗೂ ಉಂಟಾ 😂😂😂😂😂 Super💞❤️ love from 🇬 🇴 🇰 🇦 🇰
@ganeshbendlagatti6256Ай бұрын
Tony acting maatra natural agi ittu 🎉❤, Tony acting ge 9.5/10 ratings kodbahudu
@LalemshakMulla2 ай бұрын
ಉತ್ತರ ಕರ್ನಾಟಕದ ಹಿರೂ ಶಿವುಪುತ್ರ ಅಣ್ಣಾ ❤🔥🔥🔥
@Vijaysunaga032 ай бұрын
ಕನಸ್ ಬ್ಯಾಂಕ್ 🤗❤️❤️
@Mr_a1_akash2 ай бұрын
Man of the match CM ge kodabeku😂
@DACCHUBEATS2 ай бұрын
Ending🔥😂
@satishpatil5501Ай бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಕಾಂಸ್ಪಟ್ ಸೂಪರ್ ತುಂಬಾ ಚೆನ್ನಾಗಿ ಮಾಡಿದಿರಾ ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ
@basavarajpurtageri692 ай бұрын
ಸೂಪರ್ ಶಿವ ಪುತ್ರ 😍 ಗುಡ್ ಲಕ್ 🎉 ಇದೆ ತರ ಮನರಂಜನೆ ಕೊಡ್ತಾ ಇರಿ 😍
@vishwanathvagamore66902 ай бұрын
ಸೂಪರ್ ಶಿವಪುತ್ರ ವಿಜಯಪುರದ ಹೆಸರು ಯಲ್ಲೆಡೆ ಕೇಳುವಹಾಗೆ ಮಾಡಿದಿರಿ ತುಂಬಾ ಖುಷಿ ಆಯಿತು ಸೂಪರ್ 🚩🚩
@My_vlogscook.992 ай бұрын
20:27 ಎಪ್ಪೋ 4 ಪಾರ್ಟ್ ನೋಡಿದ್ದು ಎಲ್ಲಾ ಕನಸಾ 😅😂🤣🔥🔥🔥
@rockyabdevilliers171Ай бұрын
ಸಿಂಧನೂರು ತಾಲೂಕಿನ ಪಗಡದಿನ್ನಿ ಊರು ಅಭಿಮಾನಿಗಳಿಂದ ನಿಮಗೆ ಶುಭವಾಗಲಿ ಅಣ್ಣ ❤❤❤❤
@hemanthkumar-qv6dh2 ай бұрын
Tony Acting maind blowing🔥All team work is superb specially for shiva puthra❤
@AYYANNAAYYANNA-q6v2 ай бұрын
❤❤❤❤❤. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಣ್ಣ ಡಿ ಬಾಸ್ ಡಿ ಬಾಸ್ ಡಿ ಬಾಸ್ ಡಿ ಬಾಸ್ ಡಿ ಬಾಸ್ ಡಿ. ❤❤❤❤❤
@MuttuRaj-z5r2 ай бұрын
👠👠👠👠👠
@dboss511n2 ай бұрын
@@MuttuRaj-z5r nim ammune Tulu
@myz20232 ай бұрын
Dagar darshan 😂
@dboss511n2 ай бұрын
@@MuttuRaj-z5r nim ammune Tull ge ekko 😂
@CricketFever1272 ай бұрын
Avn tunni nekkog
@shreekantairani79932 ай бұрын
ಎಲ್ಲಾ ಪಾತ್ರಗಳು ಅದ್ಭುತವಾಗಿ ಮೂಡಿ ಬಂದಿವೆ, ನವಗ್ರಹ ಚಿತ್ರ ಅಣುಕು ನಿರ್ಮಾಣ ತುಂಬಾ ಚೆನ್ನಾಗಿದೆ.. ನಿಮ್ಮ ಪ್ರಯತ್ನಕ್ಕೆ ನನ್ನದೊಂದು ಹೃದಯಪೂರ್ವಕ ದನ್ಯವಾದಗಳು.. ನಿಮ್ಮ ಎಲ್ಲಾ ವಿಡಿಯೋಗಳನ್ನು ನಾನು ನೊಡಿದ್ದೆನೆ.❤ ❤❤
@ningarajmullur2134Ай бұрын
ಅಣ್ಣಾ ಎಲ್ಲಾ ಎಪಿಸೋಡ್ ಮಸ್ತ 🔥🔥🔥👌👌👌... ಎಲ್ಲರೂ ಆಕ್ಟಿಂಗ್ 🔥🔥.... ಕ್ರಿಯೇಟಿವಿಟಿ ಬಾರಿ ಮಾಡಿರಿ ಅಣ್ಣ 👌🙏🔥.. ಇದಕ್ಕೆ ಒಂದು ದೊಡ್ಡ ಸಲಾಂ 🙏🙏🙏.. ಮ್ಯೂಜಿಕ್ ಬಾರಿ...ಒಳ್ಳೆದಾಗಲಿ ಅಣ್ಣಾ ನಿಮ್ಮ ಟಿಮ್ ಗೆ ♥️🙏🙏❤❤🎉🎉🎉
@SavitacbSavitacb2 ай бұрын
ನವಗ್ರಹ ಮೂವಿನ ಮತ್ತೆ ನಮಗೆ ತೋರಿಸಿದೆ ಥ್ಯಾಂಕ್ಯು 👍👍👍👍❤❤❤❤❤❤
@GirishAmbig2 ай бұрын
ನಾನಂತೂ 5 ಕೂಡ ಬರತ್ತೆ ಅಂತ ಮಾಡಿದ್ದೆ 😂😂ಆದ್ರೆ ಲಾಸ್ಟಲ್ಲಿ ಕನಸು ಅಂತ ಒಂದ್ ಟ್ವಿಸ್ಟ್ ಕೋಟಿಬಿಟ್ರಲ್ಲ ಬ್ರೋ 😂😂😂.. ಸೂಪರ್ ittu
@arunradhakrishna48722 ай бұрын
ಸೂಪರ್ ಸೂಪರ್ ಶಿವು, ನಿಮ್ಮ 4 parts ನು ಭಯಂಕರ ಮನೋರಂಜನೆ ನಿಡಿದೆ, ಇದೆ ರೀತಿ ನಮಗೆಲ್ಲ ನಿಮ್ಮ ಮನರಂಜನೆ ಮುಂದುವರೆಯಲಿ,❤❤❤❤❤
@MsanguMsangameshАй бұрын
ಅಣ್ಣ ನಂದು ರಾಯಚೂರು ಒಂಬತ್ತು ನವಗ್ರಹಗಳು ಅನ್ನೂದಕಿಂತ 9 ರತ್ನಗಳು ಅಂದ್ರೆ ಏನು ಕಮ್ಮಿ ಇಲ್ಲ ಸೂಪರ್ 👌🙏
@vasantaudedar19202 ай бұрын
ನಿನಗೆ ನಿನೆ ಸರಿ ಸಾಟಿ ಅಣ್ಣ...❤️❤️ ಎಲ್ಲರೂ ತುಂಬಾ ಚೆನ್ನಾಗಿ ಮೂಡಿದಿರಿ ಅಣ್ಣ.. ನಿಮ್ಮೆಲ್ಲರಿಗು ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು...❤️💐
@manojko2r3722 ай бұрын
ಒಳ್ಳೆ ಪ್ರಯತ್ನ superb
@santoshbiradar67712 ай бұрын
ಟೋನಿ acting super ಮುಂದೊಂದು ದಿನ ವಿಲನ ಪಾತ್ರ ಸಿಗಬಹುದು
@ಬಸವಸುನಿಲ್ಅಕ್ಕಿಲಿಂಗಾಯತАй бұрын
ಮಸ್ತ ಕನಸೋ ಮಾರಾಯಾ,❤❤❤🎉 ಅದ್ಬುತವಾಗಿ ಮೂಡಿ ಬಂದಿದೆ. ಇನ್ನು ಮುಂದೆ ಡಿ ಬಾಸ್ ಸಹಕಾರ ನಿನ್ನ ಜೊತೆ ಇರುತ್ತದೆ. ಇಷ್ಟ ದಿನದ ಲೆಕ್ಕಾಚಾರ ಬೇರೆ, ಇನ್ನು ಮುಂದಿನ ಲೆಕ್ಕಾಚಾರ ಬೇರೆ.
@sarveshsureshsadashivanava82112 ай бұрын
ಶಿವಪುತ್ರ ನಿಮಗೂ ಮತ್ತು ನಿಮ್ಮ ತಂಡಕ್ಕೂ ದೀಪಾವಳಿಯ ಹಾರ್ದಿಕ ಶುಭಾಶಯಗಳು 🙏🙏🙏🙏
@Mashaallah31942 ай бұрын
ಟೋನಿ ಪಾತ್ರವನ್ನು ನಿಭಾಯಿಸಿದ ಪ್ರತಿಭೆ ಅದ್ಭುತ ನಟನೆ ಮುಖದ ಭಾವ ಕಣ್ಣಿನ ಝಲಕ್ ಮರಿ ಟೈಗರ...❤
@Appu0222 ай бұрын
ಉತ್ತರ ಕರ್ನಾಟಕದ ಹುಲಿ ಶಿವಪುತ್ರ ಅಣ್ಣ 🐅🐯
@chethangowda61812 ай бұрын
ತುಂಬಾ ಅದ್ಭುತವಾಗಿದೆ ತುಂಬಾ ಇಷ್ಟಾ ಆಗಿದ್ದು ಕ್ಯಾರೆಕ್ಟ್ರ್ ಅಂದ್ರೆ ಟೋನಿ ಕ್ಯಾರೆಕ್ಟ್ರ್ ಟೋಟಲಿ ಅದ್ಬುತ 🤘
@BasavaNayak-y8j2 ай бұрын
ನಿಮ್ಮ ಶ್ರಮ ಉತ್ತಮ. ನೀವು ಉತ್ತಮ ಆರ್ಟಿಸ್ಟಗಳು ಯಾವುದೇ ಸಂಶಯವಿಲ್ಲ. ತುಂಬಾ ಉತ್ತಮವಾಗಿ ಮೂಡಿ ಬಂದಿದೆ ಎಲ್ಲಾ ನನ್ನ ಪ್ರೀತಿಯ ಅಣ್ಣ ತಮ್ಮಂದಿರಿಗೆ ಅಕ್ಕ-ತಂಗಿಯರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 🙏🇮🇳🙏
@Pratham-hv9kt2 ай бұрын
Yav movieginthanu kadime illa shivaputra bro ❤❤❤❤❤❤❤❤ very talented person 🎉🎉🎉🎉good boy ..... Good actor
@sandeepaprathod42632 ай бұрын
ಅದ್ಭುತವಾದ ಎಪಿಸೋಡ್ಸ್ ಕೊಡ್ತೀರಾ ಅಣ್ಣ ನಿಮ್ಮ ತಂಡಕ್ಕೆ ಶುಭವಾಗಲಿ ❤❤
@beerappag28962 ай бұрын
Tony acting is superb....bussuu harbr talpalla....😂😂
@shamidsabbagwan20832 ай бұрын
I like your creativity of Navagraha seens❤
@BHARATHKUMAR-hy9gj2 ай бұрын
ನಿಜವಾಗ್ಲೂ ನೀವು ಅಧ್ಬುತ ಕಲಾವಿದರು ನಿಮ್ಮ ತಂಡಕ್ಕೆ ಮುಂದೆ ಒಳ್ಳೆ ವೇದಿಕೆ ಸಿಗಲಿ ಎಂದು ಹಾರೈಸುತ್ತೇನೆ🎉🎉
@RameshRam-fm4izАй бұрын
ಸೂಪರ್ ನವಗ್ರಹ ಮೂವಿ ಮತ್ತೆ ನೆನಪು ಬಂತು ❤❤
@MalingaryamalingaMalinga2 ай бұрын
ಉತ್ತರ ಕರ್ನಾಟಕದ ಹೀರೋ ಶಿವಪುತ್ರ ಅಣ್ಣನಿಗೆ ಜಯವಾಗಲಿ ಆಲ್ ದ ಬೆಸ್ಟ್ ನಿಮ್ಮ ತಂಡಕ್ಕೆ 🔥🔥
@anandchunappagol-c6e2 ай бұрын
Tony acting super👌 Gokak huduga ❤
@manjusm4899Ай бұрын
All Characters is perfect matching...🎉🎉
@parasukolursingerlivevideo13182 ай бұрын
ಬೆಳಿಗ್ಗೆ ನೇ ನೋಡಿದೆ ಇನ್ನು ಯಾಕೇ ಬಂದಿಲ್ಲಾ ಅಂತ ಅಂಕೋಡೆ 😍😍😍😍 ಆದರೂ ಸೂಪರ್ ವಿಡಿಯೋ 👌👌👌🔥🔥🔥 ನೋಡಿ ಆಗೇ ಹೋಗ ಬೇಡಿ ಲೈಕ್ ಮಾಡಿ 😍
@yalagoudpatil482 ай бұрын
ಟೋನಿ ಪಾತ್ರ ಅಂತೂ ಸೇಮ್ ಟು ಸೇಮ್. ಡೈಲಾಗ್ ಕೂಡ ಸೇಮ್
@manjunathvn8762 ай бұрын
ಬಸ್ಸು ಆರ್ಭರ್ ತಲಪಲ್ಲಾ... ಸೂಪರ್ ಆಕ್ಟಿಂಗ್
@stormboysbeautifullife7886Ай бұрын
ನವಗ್ರಹ ಪಾರ್ಟ್ 2 ನಿಮ್ಗೆ ಸಿಗಲಿ ಅಂತ ನಾನು ಅಂಕೊಂಡಿನಿ ಅಣ್ಣ try your level best ಶಿವಪುತ್ರ ಅಣ್ಣ ❤❤
@imbadiger91972 ай бұрын
My favourite film bro 💫 ಅದ್ಬೋಥಾ ಮಾಡಿದಿರಿ ಫಿಲ್ಮ ಬ್ರೋ ಇದನ್ನ ದರ್ಶನ ಸರ್ ನೋಡ್ಬೇಕು ಬ್ರೋ 💯💫👌👌💐
@basavabasu59072 ай бұрын
ನನಗೆ ಟೋನಿ ಮತ್ತು ಸಿಎಂ ಆಕ್ಟಿಂಗ್ ತುಂಬಾ ಇಷ್ಟ ಆಯ್ತು 😅😅 ನಿಮ್ಮ ತಂಡಕ್ಕೆ ಶುಭವಾಗಲಿ ಆಲ್ ದ ಬೆಸ್ಟ್
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಇಡೀ 4 ಪಾರ್ಟ್ ಗಳು❤ , ನಿಮ್ಮ ಪ್ರಯತ್ನಕ್ಕೆ ಶರಣು ಅಣ್ಣ🙏 , ಅದರಲ್ಲೂ ಕೊನೆಯ ಫೈಟ್ ಸೀನ್ ಅಂತೂ ಸೂಪರ್ ಇದೆ 👌 , ಹೀಗೆ ಹೊಸ ಹೊಸ ವಿಡಿಯೋ ಮಾಡ್ತಾ ಇರಿ❣️, ಎಲ್ಲಾರು ತಮ್ಮ ತಮ್ಮ ಪಾತ್ರ ನಾ ಚೆನ್ನಾಗಿ ನಟಿಸಿದ್ದೀರಿ 👌 ಎಲ್ಲರಿಗೂ ಒಳ್ಳೆದಾಗಲಿ , All the best 👍
@SangyaBhalyaTeam2 ай бұрын
ಯಾರು ಕೂಡ ಚಿಕ್ಕ ಕಲಾವಿದರಿಗೆ ಸಪೋರ್ಟ್ ಮಾಡಲ್ಲ❤❤
@Basujdjdj2 ай бұрын
ಮಾಡಲ್ಲ ಏನ್ ತುಣ್ಣೀ ಮಡ್ತಿ
@SangyaBhalyaTeam2 ай бұрын
ನಿನ್ ತೇಲ್ಯಾಗ್ ನನ್
@manojkumarimanoj4637Ай бұрын
ಪಿಸ್ತೂಲ್. ಮಾತ್ರ ಬೆಂಕಿ 🔥🔥 ಇನ್ನೂ ಎತ್ತರಕ್ಕೆ ಬೆಳೆಯಿರಿ ಎಲ್ಲರಿಗೂ ಆಲ್ ದ ಬೆಸ್ಟ್ ನಿಮ್ಮ ತಂಡಕ್ಕೆ❤❤❤😊