Iam Telugu . U lucky and happy for u Iam diehard fan of Samantha ❤❤❤❤❤❤❤
@kalki_official_23 Жыл бұрын
Jaii Vijay deverakonda ❤😊
@TechValidation Жыл бұрын
Great job 👏 it’s not everyone’s cup of tea👏👏👏
@Mahendra_Meda7 Жыл бұрын
Bindu u are looking like baby doll . Very nice love you baby doll❤
@SwatiNaik-d6g Жыл бұрын
Im also DBOSS fan 😍Jai DBoss 😎✊🏻❤️
@MalaManjunath-zn3nh Жыл бұрын
Ur soo lucky girl 🤗
@Navyalife553 Жыл бұрын
Nammuru bagepalli❤
@MallunagaraalNagaraal-ox6fp Жыл бұрын
Very nice Bindu
@rajendraisinstream Жыл бұрын
ತುಂಬಾ ಚೆನ್ನಾಗಿತ್ತು ಈ yt video, ಯಾಕೆ ಅಂದರೆ siima ಅಲ್ಲಿ ಏನು ವಿಡಿಯೋ ಮಾಡಿಲ್ಲ ಅಂತ ತಿಳಿದುಕೊಂಡಿರೋ ಅದನ್ನು ಇಲ್ಲಿ ಚೆನ್ನಾಗಿ ಎಲ್ಲಿ ಎಷ್ಟು ವಿಡಿಯೋ ಮಾಡಬೇಕು ಅಂತ ಮಸ್ತ್ ಒಂದು ಸಮತೋಲಿತ, ಆಚುಕ್ಕಟ್ಟಿನ (perfect) ಪ್ರವಾಸದ ಪಯಣದ ದೃಶ್ಯಗಳ ಸಮೂಹ 😄😄 ಮಾನ್ಯ ಮೊದಲನೇ ಸರತಿ ವಿಮಾನದಲ್ಲಿ ಕೂತಿದ್ದು, ಅದು ಎಲ್ಲರಿಗೂ ಮೊದಲಿಗೆ ಕೂರುವ ಎಲ್ಲರಿಗೂ ಕಿಟಕಿ ಪಕ್ಕದ ಆಸನ ಇರುತ್ತೆ, ಬಹಳ ಕಮ್ಮಿ ತಪ್ಪಿ ಹೋಗೋದು, ಈ ಜನ ಜಾಸ್ತಿ ಇದ್ದು window ಸೀಟ್ ತುಂಬಾ ಜನ ಅದನ್ನೇ ಆಯ್ಕೆ ಮಾಡಿದ್ದರೆ ಮಾತ್ರ ತಪ್ಪೋದು, ಮತ್ತೆ ಅವರ ದಾಖಲೆಗಳಲ್ಲಿ ಇರಲ್ಲ ನೋಡಿ ನಮ್ಮ ಹೆಸರು, ಓಹ್ ಇವರು ಮೊದಲಿಗರು ಇವರಿಗೆ ಕಿಟಿಕಿ ಪಕ್ಕ ಆಸನ ಕೊಟ್ಟರೆ ಮತ್ತೆ ಕಿಟಕಿ ಪಕ್ಕ ಆಯ್ಕೆ ಮಾಡ್ತಾರೆ, ಅದಕ್ಕೆ ಸ್ವಲ್ಪ ಹೆಚ್ಚಿಗೆ ಹಣ ವಸೂಲಿ ಮಾಡಬಹುದು ಅಂತ ಅದು ವ್ಯವಹಾರದ ಕ್ರಮ 😄😄 ಮಾನ್ಯ ಕನ್ನಡಕ 👌🏻👌🏾👌🏾👌🏻👌🏻 ಇನ್ನೂ ಏನು ಹೇಳಲಾ ಬೇಡ್ವಾ, ಹೇಳಲಾ ಬೇಡ್ವಾ ಈ ಅನಿಸಿಕೆ 😂😂 ಸರಿ kute ಆಗಿ ಊಟ ಮಾಡ್ತಾರಾ, ಹಂಗೇ ಅನ್ನಿಸೋದು ಬಡವರನ್ನು ಮೊದಲು ನೋಡಿದಾಗ, ಬಡತನ ನೋಡುವಷ್ಟು ಚಂದ ಇರಲ್ಲ, ಕೊನೆಯಲ್ಲಿ ನೀವೇ ಹೇಳುದ್ರಲ್ಲ ಕೊನೆಗೆ ಊಟ ಮಾಡದೇ ಇದ್ದಿದ್ದು ಬೇಜಾರು ಆಯ್ತು ಅಂತ, ಇನ್ನೂ ಉಳಿದಂತೆ ಈ ಸಮಾರಂಭ ಚೆನ್ನಾಗಿತ್ತು, ಅದರಲ್ಲೂ ಅಷ್ಟಷ್ಟು ವಿಡಿಯೋ ಮಾಡಿದ್ದೀರಿ ಭೂಮಿಕಾ ಆವರಿಗಿಂತ ಹೆಚ್ಚು, ಇನ್ನೂ ಅವರ yt ಚಾನಲ್ ಅಲ್ಲಿ ನೋಡಿಲ್ಲ ಅವರು ಏನೆಲ್ಲಾ ವಿಡಿಯೋ ಮಾಡಿದ್ದಾರೆ ಅಂತ !!! (ಅಲ್ಲಿ ಸಿನಿಮಾ ಹುಚ್ಚು ಅಷ್ಟು ಇರುತ್ತೆ, ಜನ ಎದ್ದು ನಿಂತು ನಿಮಗೆ ಅಡಚಣೆ ಆದರೂ ನೀವು ಆದಷ್ಟು ದೃಶ್ಯಗಳನ್ನು ಸಂಗ್ರಹಿಸಿದ್ದು 👌🏻👌🏾) ಸರಿ ತುಂಬಾ ಆಗೋಯ್ತು ಅನಿಸಿಕೆ 😄😄 ಆದರೆ ಸರಿಯಾಗಿ ಶುರು ಮಾಡಿ ಒಂದು ದೃಶ್ಯಗಳ ಸಮೂಹ (ವಿಡಿಯೋ) ಅನ್ನು, ಸರಿಯಾಗಿ ತೆರೆ ಎಳೆದಿರಿ ಮಧ್ಯೆ ಕೆಲವು ತಪ್ಪುಗಳು ಇದ್ದೇ ಇರ್ತಾವೆ😄😄 ಓಹ್ ಓಹ್ ಸಮಂತಾ ಅವರ ಬಗ್ಗೆ ಮಾತಾಡದೇ ಇದ್ದರೆ ಆಗುತ್ತಾ !!! ಇರಲಿ ಬಿಡಿ ಅಷ್ಟೊಂದು ಚನ್ನಾಗಿ ಒಂದೇ take ಅಲ್ಲಿ ವಿಡಿಯೋ ಆಗಿದೆ, ಇಲ್ಲಿ ಹಾಕಿದ ವಿಡಿಯೋ ಅಷ್ಟು ಚನ್ನಾಗಿ ಕಾಣ್ತಾ ಇಲ್ಲ, ನೀವು edit (ಸಂಕಲನ) ಮಾಡಿ ಹಾಕಿರೋದು ತುಂಬಾ ಚನ್ನಾಗಿದೆ 😄😄 ಸೂಪರ್ ಸೂಪರ್ ಸೂಪರ್ 😄😄
@rameshpujaripujari1431 Жыл бұрын
ಬಹಳ ಉದ್ದ ಆಯ್ತು impress
@sandeepbharadwaj3517 Жыл бұрын
Bindu I was there at event we came to represent our production house (V2 music & movies, Dallas, USA) I have seen you and I feel you are little nervous but your energy is good 👍🏼 all the best .. learn Telugu and step in to Tollywood ♥️ .. good luck 👍🏼
@abhinaybalasani8188 Жыл бұрын
Any Telugu people watching ❤❤❤
@kannadiga3773 Жыл бұрын
Nooo
@garapraveen9202 Жыл бұрын
Yes
@anithaanu5062 Жыл бұрын
Yes
@chaitra226 Жыл бұрын
Super
@praveenkumarc5506 Жыл бұрын
ಸೂಪರ್❤️❤️❤ಪ ಸೂಪರ್❤️❤️❤ಪ video 🇮🇳🇮🇳🇮🇳🇮🇳🇮🇳🇮🇳,ಆಗಸ್ಟ್,15,💜💛❤💘💚💗💖💓❣🐇💝❣
@laxminarayana64 Жыл бұрын
నేను
@lakshmanmurthy17 Жыл бұрын
Thedevarakonda
@rachitraj610 Жыл бұрын
✌✌✌👌❤
@vivekalur7843 Жыл бұрын
❤❤👏👏👌👌🌹🌹
@ManjuPatil-gg8gw Жыл бұрын
ಕಡಿಮೆ ಬೆಲೆಯ ಫ್ಲೈಟ್ alli hogta iddiyaa
@swathikk5824 Жыл бұрын
Over acting bhoomika
@Thanu.K.S.Gowda. Жыл бұрын
Hi akka
@iamnews3532 Жыл бұрын
Because it's samantha man😵😵💫yak Alli devarakonda ilva😏😬