ನಿಮ್ಮ ಅನುಭವ ಹಂಚಿಕೊಂಡು ಬೇರೆಯವರಿಗೆ ಪಾಠವಾಗಿದ್ದೀರಿ....ಸೂಪರ್ ಸಾರ್ ನೀವು
@frankmaninde39896 ай бұрын
🙏🙏🙏🙏🙏 ನನ್ನ ಪ್ರಣಾಮಗಳು. KZbin ನಲ್ಲಿ ಮಾತ್ರ ಚೆಂದ. Dark side of agriculture is well explained. ಹಣ ಇಟ್ಟುಕೊಂಡು ವ್ಯವಸಾಯಕ್ಕೆ ಬರಬೇಕು. ಕ್ರಿಷಿಯಿಂದ ಹಣ ಮಾಡಲು ಅಸಾಧ್ಯ. ತೋಟ ಕೇವಲ ಫ್ಯಾಷನ್/ಅಭಿರುಚಿ ಆಗಿರಬೇಕು, ಹಣ ಮಾಡುವ ಉದ್ದೇಶದಿಂದ ಆಗಿರಬಾರದು.
@redmil39156 ай бұрын
👌👌👌. ಈ ತರಹ ಮಾತನಾಡುವ ರೖತ ವಿಡೀಯೂ ಬೇಕು ನಮಗೆ😊
@vinayakyaligar14436 ай бұрын
ಒಂದಿಲ್ಲ ಒಂದು ದಿನ ಇದರಲ್ಲೇ ನೀವು ಸಾಧನೆ ಮಾಡೇ ಮಾಡ್ತೀರಿ ಖಂಡಿತ...
@hasireusiru59015 ай бұрын
ಕೃಷಿ ಕಷ್ಟ, ಆದ್ರೂ ಅನಿವಾರ್ಯ ಬ್ರದರ್
@pradeepathreya6 ай бұрын
100% correct..... KZbin nodikondu krushi ge barle baaradu
@jagadeeshbpolice4 ай бұрын
❤🙏🙏🙏ನಿಮ್ಮ ಮಾಹಿತಿ ಅದ್ಭುತ 👌🙏
@sundarmpkkandaswamy84836 ай бұрын
You are 100% Correct. I will meet you soon. Thank you very much for your good information.
@UshaRani-st5fc6 ай бұрын
Good work sir, god bless u
@ggkoppalmallikarjun84066 ай бұрын
ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಾ. ಗಾದೆ ಇಲ್ವಾ " ವ್ಯವಸಾಯ ಮನೆಮಂದಿ...............'
@gurusiddappak81496 ай бұрын
Thank you
@BalakrishnanVs-ji8yx6 ай бұрын
Thankyu.sir
@BalakrishnanVs-ji8yx6 ай бұрын
Sir .nivelidu.sathy.thankyu
@guruboysguruguruboysguru-qu1do6 ай бұрын
ಸರ್ ಸತ್ಯವಾದ ಮಾತು
@manjunathams42476 ай бұрын
Krishi Honda try madi sir olledagutte🎉
@marcelcutinha25086 ай бұрын
Sirji....you are correct. But krashi honda madalu minimum 5 laksha beku. 44000 sq ft krashi honda madalikke 50 laksha total beku.
@RamamurthyBS6 ай бұрын
Sir, also try for deep root irrigation system,
@madhubalas44676 ай бұрын
ಹೌದು ಕೃಷಿ ಯ ಕಷ್ಟ ಜನರೆಗೆ ಹೇಳಬೇಕು ನಾವು ಹತ್ತು ವರ್ಷ್ ದಲೇ ದುಡ್ಡು ಖರ್ಚು ಮಾಡಿದೆವೆ ಆದರೆ ಜಾಸ್ತಿ ಹಣ ಈಟ್ಟುಕೊದು ಬರಬೇಕು
@PaviPallaviVlogs6 ай бұрын
ನಿಜ. ಕೃಷಿಗೆ ಸಪೋರ್ಟ್ ಕಮ್ಮಿ ಸರ್
@Basavaraj_k_pujar6 ай бұрын
Yes sir
@veerendracharbs85655 ай бұрын
ನೀವು ಹೇಳೋ ಮಾತು ಎಲ್ಲ ನಿಜ ಒಳ್ಳೇದಾಗ್ಲಿ ನಿಮಗೆ
@dhikshithdeekshi90656 ай бұрын
Brother Borewell recharge madsi
@chendrashekarh51896 ай бұрын
Vary good knowloge
@vishwadc39046 ай бұрын
Intavardu hechu video madi sir pls real story completege helabeku sir.