10-20 ಸಲವಾದರೂ ಕೇಳಿದ್ದೇನೆ ಮತ್ತೆ ಮತ್ತೆ ಮತ್ತೆ ಕೇಳಬೇಕೆನಿಸುವ ಜೀವಂತ ಹಾಡುಗಳು. 💖💖💖💖💖
@SureshSuri-rr1ic4 ай бұрын
❤❤❤❤❤
@NiranjanNarayan-xb5sl7 ай бұрын
ವಾಹ್..! ಅದ್ಭುತ ಇಷ್ಟು ದಿವಸಕ್ಕೆ ಹೊಸದೊಂದು ದಾಸರ ಪದವನ್ನ ( ಕೀರ್ತನೆಯನ್ನ ) ಕೇಳಿದ್ದು ಧನ್ಯವಾದಗಳು ಒಂದು ಸರಳ ಪ್ರೇಮಕಥೆಯ ಸಿಂಪಲ್ ಸುನಿ ಅವರೆ 🙏
@ChandanKaanakanahalliSrinivas7 ай бұрын
I usually listen Roja and Huccha movie usire usire song...now Ninyarele added up into my favourite songs list...❤
@mamathacnjain7 ай бұрын
ವೀರ್ ಸಮರ್ಥ್ ಸರ್ ಅವರ ಸಂಗೀತದ ಹಾಡುಗಳೂ ಮತ್ತೊಮ್ಮೆ ಮಧುರವಾಗಿ ಮೂಡಿ ಬಂದಿದೆ ❤❤❤
@shivannar9887 ай бұрын
ಎಲ್ಲಾ ಹಾಡುಗಳು ಸೂಪರ್ ಹಿಟ್ 🎬👌ನೀನೀನ್ಯಾರಲೆ ಈ ಹಾಡು ನನಗೆ ಬಹಳ ಇಷ್ಟ👌❤️❤️❤️ಜೈ ರಾಜವಂಶ ಜೈ ಡಾ //ಶಿವರಾಜ್ ಕುಮಾರ್, ಅಪ್ಪು ಸರ್, love u ವಿನಯ್ ಬ್ರದರ್ ✌️👌
@subhashsubhash33427 ай бұрын
Tubmba dinada nantaraha enta maduryada tumbida hadu kellidu manasige hitavada anubhava all the best suni. Vinay.. Veersamarth and ondu sarala prema kate 👍
@revantsoddi90434 ай бұрын
Krishna yenabaarade so so beautifully sung.... great work!! Shivani Swami... great singing Nijavaagiyoo eega yellaru Krishna yennale beku
@shivakumarkotagi98677 ай бұрын
ಎಲ್ಲಾ ಹಾಡನ್ನು ಒಂದೇ ಬಾರಿ ಕೇಳಲೇ ಈಗ.. ಬಲು ಸೊಗಸಾದ ಸಂಗೀತ veer ಸರದೀಗ..👌👌
@somnathk437 ай бұрын
This Movie Will Be One Of Best Movies In Our Kannada Industry❤😊 Loved It❤😊
@halaiahkgm25437 ай бұрын
ಅದ್ಭುತ ಸಾಹಿತ್ಯ ಸಂಗೀತ ಸಂಯೋಜನೆ ಸೂಪರ್... Good going...
@chethangowda78366 ай бұрын
ದೊಡ್ಡ ಮನೆಗೆ 🎉ದನ್ಯವಾದ.. ಮತ್ತು ಸಿಂಪಲ್ ಸುನಿಗೇ...
@nagavamshisubbaiah75367 ай бұрын
ಸೂಪರ್ ಹಿಟ್ ಸಾಂಗ್ಸ್ ವಿನಯ್ ಸಾರ್ ಸ್ವಾತೀಷ್ಟ ಮಲ್ಲಿಕಸಿಂಗ್ and ರಾಜೇಶ್ ನಟರಂಗ ಆಕ್ಟಿಂಗ್ ಸೂಪರ್ 👌
@bhaskargowda20984 ай бұрын
ಕನ್ನಡ ಚಿತ್ರರಂಗದಲ್ಲಿ ಯಾವುದೇ ಬಿಲ್ಡಿಪ್ ಇಲ್ಲದೆ ಅದ್ಭುತವಾಗಿ ತೋರಿಸಿದ ಚಿತ್ರ.ಮತ್ತು ಮತ್ತೆ ಮತ್ತೆ ಕೇಳಬೇಕು ಎನ್ನುವ ಸಂಗೀತ
@YallappaSMinannavar7 ай бұрын
ನಿಜವಾಗಿ ಹೇಳಬೇಕೆಂದರೆ ಇದು ಒಂದು ಸರಳ ಪ್ರೇಮ ಕಥೆ,,, ಸಾಂಗ್ಸ್ ಸೂಪರ್,,, silent songs
@kirankumar-ug4mt7 ай бұрын
What a movie.... superb screenplay....🎉❤
@shekarmmuniyallappa49647 ай бұрын
ಎಲ್ಲಾ ಸಾಂಗ್ಸ್ ಸೂಪರ್👌👌 ಸಿನಿಮಾ ಕೂಡ ಸೂಪರ್👌👌
@udayakumarsk62447 ай бұрын
ಎಂತಹ ಮೂವಿ ಸರ್.... ನಿಜಕ್ಕೂ ಮೂವಿ ಗಿಂಗಿನಿಂದ ಹೊರ ಬರಲು ಆಗುತ್ತಿಲ್ಲ...... ಹಾಡುಗಳು ಸೂಪರ್
@manjunathamanju21607 ай бұрын
ಪ್ರೀತಿ 💞ವಿನಯದಿಂದ 🕊️ಶುರುವಾಗಿ 🏹ರಾಧೆ ರಾಧೇ 🦚ಯ ಸಂಗೀತ 🎹🎸ಗಾನಸುಧೆ ಸ್ವಾದಿಷ್ಟ ವಾಗಿ "ಒಂದು ಸರಳ ಪ್ರೇಮಕಥೆ 💞💞ಯಾಗಿದೆ 🕊️🕊️🕊️💕💘💌💌ಅಪ್ಪು 🕊️🕊️👑
@madhums-d1p7 ай бұрын
ಸಿನಿಮಾ ತುಂಬಾ ಚೆನ್ನಾಗಿದೆ.ತುಂಬಾ ಇಷ್ಟ ಆಯ್ತು.ಸಕತ twist.ಹಾಡುಗಳು ಸೂಪರ್.all the best team
Super excellent musical movie 👌👌👌👌 vinay, swathista, malika 👌👌👌👌👍👍👍 veer smarth musical simple suni magic 👌👌👌👌👍👍👍👍🔥🔥🔥🔥
@revantsoddi90434 ай бұрын
Wonderful songs Mookanagabeka ..... Such a meaningful song Very apt to this world presently and ever after
@shakunthalak21345 ай бұрын
The way he picks the movies are awesome Tumbha different agi irute sir nem movies n natural acting .
@tanmaypusadkar59167 ай бұрын
ಕನ್ನಡ ದಲ್ಲಿ ನೋಡಿರುವ ಒಂದು ಒಳೀಯ ಚಲನಚಿತ್ರ
@vijaykumarhviji45657 ай бұрын
All songs super
@shivanandaby23207 ай бұрын
Musical hit of 2024. ❤
@madeshraki90287 ай бұрын
ಮೂವಿ ತುಂಬಾ ಇಷ್ಟ ಅಯ್ತು ✨✌️🥰
@gcveereshaveere89697 ай бұрын
ಉತ್ತಮ ಹಾಡುಗಳು🎉🎉🎉🎉
@rags51627 ай бұрын
After several years, nice bunch of melodius songs are in one kannada film. Thanks Suni. V ( USA kannada group) love to hear these songs and to watch ur films. All day best
@SeemayashSeema5 ай бұрын
Nanganthu thumba ista ayithu songs ❤
@MaheshMahesh-qc1xr7 ай бұрын
Mookanaagabeku song how peace and meaningful the way u guys r designed 🎉 ultimate ❤
@raghu11317 ай бұрын
ಸೂಪರ್ ಮೂವಿ ❤️❤️❤️
@GangGan5127 ай бұрын
Chande and western music touch was🔥🔥
@rithu_malathesh4 ай бұрын
Only when one knocks once heart this song is heard forever.. Ni....... Wonder
@maheshkumarmsmaheshkumarms28744 ай бұрын
Super movie and vinay Rajkumar & two heroin,Rajesh,ellara acting super
@nagavamshisubbaiah75367 ай бұрын
ಬ್ಯೂಟಿಫುಲ್ ಸಾಂಗ್ಸ್
@RajarathnaMahadev7 ай бұрын
ರಾಜವಂಶ 🎉🎉🎉
@theaamantranaretreat13465 ай бұрын
❤❤❤ first time I was really excited. To see this movie 🎥 it was really good and when I saw more
@theaamantranaretreat13465 ай бұрын
Thank you for lthis
@ravikumarg46927 ай бұрын
Vinay Boss and swathishta super Jodi ❤❤
@nikhilgamanagatti12457 ай бұрын
After long time silent melody songs
@vijay1997Karnataka7 ай бұрын
Whole different Magical songs 🎵 Each one immersing in different World ❤
@bspatilskannadafilmindustr61015 ай бұрын
ಮತ್ತೊಮ್ಮೆ ಎಲ್ಲಾ ಪ್ರೇಮಗಳ ಉತ್ಸವಗಳಿಗೆ ಶರಣು ಶರಣಾರ್ಥಿ🎉ಸುನಿ ಅಣ್ಣನ ಸಿನಿಮಾಗಳಿಗೆ❤
@SanthoshKumar-my3ey5 ай бұрын
Very good songs n movie as well!!
@keerthiprasadcm72737 ай бұрын
While listening these songs....i was rewind the movie scenes in my mind ❤❤❤ i really liked Vinay Raj's acting so much ❤ thanks to Suni sir for this beautiful movie
@Mahabala02 ай бұрын
2:31 ಆ ಸಾಲುಗಳು, ಈ ಹಾಡನ್ನು ಇನ್ನಷ್ಟು ಸೊಗಸಾಗಿ ಮೂಡಿ ಬರುವಂತೆ ಮಾಡಿದೆ. 🎉🎉 3:52
@Harisha-oj9mx4 ай бұрын
❤❤❤❤❤ Lovely Vinay
@byregowdah.rgowda52043 ай бұрын
I LIKE SONG NINYAARELE YAWAGLU KELTA ERBEKU ANNISUTTE ASTU CHENNAGIDEY TANKS FOR MUSIC