ಈ ವಿಡಿಯೊ ನಿಮಗೆ ಇಷ್ಟವಾಗಿದರೆ ಲೈಕ್ ಕಮೆಂಟ ಮತ್ತು ಸಬಸ್ಕ್ರೈಬ ಮಾಡೋದರ ಜೋತೆಗೆ. ಈ ವಿಡೀಯೊನಾ ಎಲ್ಲರಿಗೂ ಶೇರ ಮಾಡಿ ಈ ಕಿರುಚಿತ್ರದವನ್ನು ವಿಕ್ಷಿಸಿದ ಎಲ್ಲರಿಗೂ ದನ್ಯವಾದಗಳು . 🙏
@bagavantgavade2516 Жыл бұрын
❤️❤️❤️♥️♥️♥️♥️👍👍
@sachinajur6627 Жыл бұрын
Super video bro
@Dhonifanskarnataka Жыл бұрын
#basavarajsanadifilms
@LegendQuote Жыл бұрын
ಚೆನ್ನಾಗಿ ಇದೆ ಆದ್ರೆ ಕೊನೆಯಲ್ಲಿ ನಿಮಗೆ ಮದುವೆ ಅಗಿದು ನಾಲ್ಕು ವರ್ಷದು ಒಂದು ತುಣಕು ಹೇಳಬೇಕಿತ್ತು ಚೆನ್ನಾಗಿ ಬಂದಿದೆ
@mutttutalawar8071 Жыл бұрын
🤩
@RajeshKumar-wx7wv Жыл бұрын
ಅಣ್ಣಾ ಸ್ಟೋರಿ ಸೂಪರ್ ಆಗಿದೆ ಈಗಿನ ಯುವಕರರಿಗೆ ಒಳ್ಳೆಯ ಕಥೆ 🙏❤️💐💐 ಜೈಭೀಮ್
@irannashidyal5055 Жыл бұрын
ವಿದ್ಯಾರ್ಥಿಗಳ ಜೀವನಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು
@SidduSiddu-xz9lh Жыл бұрын
ಸೂಪರ್
@basubasu5890 Жыл бұрын
ಕಾಮೆಂಟ್ ಓದಲಿಕ್ಕೆ ಬಂದವರಿಗೆ ತುಂಬು ಹೃದಯದ ಧನ್ಯವಾದಗಳು 🙏✨😍
@govinddevakar9141 Жыл бұрын
😅😅
@rangappauppar5572 Жыл бұрын
ಕಾಮೆಂಟ್ ಓದಲಿಕ್.ಬದವರಿಗೆ.ತುಬು.ಹೃದಯದ,ಧನೃವಾದಗಳು❤🙏✨😍
@rangappauppar5572 Жыл бұрын
ಮಾರುತಿ, ಉಪ್ಪಾರ್
@huligappapatnam2091 Жыл бұрын
short movie ಅಂತ ಯಾರು ಹೇಳಿದ್ದು ಸರ್.....ಒಂದು ನಿಜ, ನೈಜವಾದ, ಘಟನೆಯ ಆಧಾರಿತ ಸಿನೆಮಾ ನೋಡಿದ ಹಾಗೆ ಆಯಿತು......ತುಂಬು ಹೃದಯದ ಧನ್ಯವಾದಗಳು.. ಶ್ರಮ ವಹಿಸಿದ ನಿಮ್ಮ ಎಲ್ಲಾ ತಂಡದ ಸದಸ್ಯರಿಗೆ....💐💐💐👌👌👌✌️✌️✌️🍀🍀🍀🌿🌿🌿🌴🌴🌴🌴🌴🌴🌴🌴🌴🌴🌴🌴🌴🌴🌴
@manjupnayak4358 Жыл бұрын
ಸಮಾಜಕ್ಕೆ ಸೂಪರ್ ಮೆಸೇಜ್ ಬ್ರೋ. 👌🏻👌🏻👌🏻👌🏻👌🏻👌🏻👌🏻❤️
@malludmallud7478 Жыл бұрын
ನಿಜ ಜೀವನದಲ್ಲಿ ಇದೇ ನಡಿತಾ ಇರೋದು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡಿದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಅಣ್ಣ❤😍
@ikbalmulani786 Жыл бұрын
ನಿಜ ಜೀವನದಲ್ಲಿ ಇದೆ ನಡೀತಾ ಇರೋದು ಒಳ್ಳೆ ಸಂದೇಶ ಸಾರುವ ಈ ಕಥೆ ಸೂಪರ್ All The Best Team & ಕೆದರಿ ಅಣ್ಣಾ ❤😍👍
@manjunayaka-xx4th Жыл бұрын
ವಿದ್ಯಾರ್ಥಿ ಜೀವನಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದಕ್ಕೆ ಹೃದಯ ಪೂರ್ವಕ ದನ್ಯವಾದಗಳು...🫂🙏❤️🩹
@sureshb8800 Жыл бұрын
ತುಂಬಾ ಒಳ್ಳೆ ಸಂದೇಶ ಕೊಟ್ಟಿದ್ದೀರಾ ಅಣ್ಣ ♥️🙏🙏
@gudadayyas398 Жыл бұрын
🎉🎉ಅಣ್ಣ ಸಮಾಜಕೆ ಒಂದು ಒಳ್ಳೆ ಸಂದೇಶವನ್ನು ಕೊಟ್ಟಿದಿರಿ ಧನ್ಯವಾದಗಳು🎉🎉
@sumithraniranjan7783 Жыл бұрын
Super love story ಶೋಷಿಯಲ್ ಮೀಡಿಯಾ ಪೊಳ್ಳೆದುಕ್ಕು ಐತಿ ಕೆಟ್ಟದ್ದಕ್ಕು ಐತಿ ಹುಷಾರಾಗಿ ಇರ್ಬೇಕು ಸೂಪರ್
@shivanandshinde8339 Жыл бұрын
ಅಣ್ಣಾ ನಿಜಕ್ಕೂ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದೀರಿ, ಧನ್ಯವಾದಗಳು 💐
@azeebgemer266511 ай бұрын
Supar anna 😢😢😢😢😢😢😢😢😢
@channeshapavithrachannupav6536 Жыл бұрын
Super good information bro ❤❤❤
@kannadavanitv6355 Жыл бұрын
ಅಣ್ಣಾ ಅಣ್ಣಾ...ಏನಣ್ಣ ನಿನ್ನ ಮೂವೀ....O my God What Great Message Unbelievable fabulous.......👌👌💐💐💐
@1606kodal.Basavaraja Жыл бұрын
ಸೂಪರ್ ಬಾಸ್ ಸ್ಟೋರಿ ತುಂಬಾ ಚೆನ್ನಾಗಿದೆ
@myogigowdamaland.46meghayo68 Жыл бұрын
ತುಂಬಾ ಒಳ್ಳೆ ಸಂದೇಶ ಬ್ರದರ್... ನಿಮ್ಮ ಈ ವಿಡಿಯೋ ನೋಡೋ ಆದ್ರೂನೂ ಜನಗಳು ಬದಲಾಗಬೇಕು. 🙏😞😭
@lakshmanapatil2742 Жыл бұрын
ಬಸವರಾಜ್ ಸನದಿವರೇ ತುಂಬಾ ಒಳ್ಳೆ ಸಂದೇಶದ ವಿಡಿಯೋ ಮಾಡಿದ್ದೀರಿ ಒಳ್ಳೇದುಆಗ್ಲಿ gby
@1606kodal.Basavaraja Жыл бұрын
ಸೂಪರ್ ಬಾಸ್ ಸ್ಟೋರಿ❤❤
@riyazmultani6463 ай бұрын
🔥🔥bosu anna super
@-vishnushiva-n Жыл бұрын
Claimax alli ಅನಾಹುತ twist kotti pa basanna nimagu mattu ನಿಮ್ಮ team ದವರಿಗೂ ತುಂಬು hrudayada ದನ್ಯವಾದಗಳು ತುಂಬಾ channagi ಮೂಡಿ ಬಂದಿದೆ video.. 🙏👍
@IbrahimPinjara-r1j Жыл бұрын
ಸೂಪರ್ ಬ್ರೋ ವಿಡಿಯೋ ಸೂಪರ್ 😢
@raghavendraballidraghu2312 Жыл бұрын
ಒಳ್ಳೆ ಸಂದೇಶ 👏👏👏👏👏👌
@abhishekchougule4811 Жыл бұрын
ಜನರಿಗೆ ಒಂದ್ ಅದ್ಭುತ ಸಂದೇಶ್ ಅಣ್ಣಾ
@N2Explainer Жыл бұрын
🥰ಒಳ್ಳೆಯ ಸಂದೇಶ ಕೊಟ್ಟೆ ಅಣ್ಣ ನಮಗ ತುಂಬಾ😘 ಚೆನ್ನಾಗಿ ಇದೆ ವಿಡಿಯೋ❤
@mahalingc2669 Жыл бұрын
ಇದು ಒಂದು ಸಮಾಜಕ್ಕೆ ಒಳ್ಳೆಯ ಸಂದೇಶ ನನ್ನ ಪ್ರೀತಿಯ ಬಸವಣ್ಣ ವಿಡಿಯೋ ತುಂಬಾ ಚೆನ್ನಾಗಿ ಮೂಡಿಬಂದಿದೆ ಈ ವಿಡಿಯೋ ನೋಡಿ ನನಗೆ ತುಂಬಾ ಖುಷಿ ❤❤😊😊
@SaradarSanadi-pq6il Жыл бұрын
ಕಿರು ಸಮಯದಲ್ಲೇ ಕಿರುಚಿತ್ರದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನ 👌👍
@m.r.maruthi8601 Жыл бұрын
ಒಂದು ಒಳ್ಳೆ ಮೆಸೇಜ್ 👌
@vishnukoli2682 Жыл бұрын
Super anna ❤ villana super anna all video daga super ❤
@adinayak1432 Жыл бұрын
ನಿಮ್ಮ ಈ ಒಂದು ನೈಜತೆಯ ಸ್ಟೋರಿ ಎಲ್ಲರ ಮನಕ್ಕೆ ತಲುಪುವಂತೆ ಇದೆ ಎಲ್ಲರಿಗೂ ಒಳ್ಳೇದೇ ಬಯಸುವ ನಿಮ್ಮ ಮನಸ್ಸಿನ ಒಳ್ಳೆತನಕ್ಕೆ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಬಸ್ಸಣ್ಣ ಅವರೇ 🙏💐❤
@NikhitaHalagi-mg3bk Жыл бұрын
Social media bagee sariyagi helidri sir evagin youth tillkobekad vishaya♥️🙏
@sunilhanumanthappa6942 Жыл бұрын
ಅಲ್ಪ ಸಮಯದಲ್ಲಿ ಎಲ್ಲರೂ ತುಂಬಾ ಆರ್ಥ ಮಾಡಿಕೊಳ್ಳುವಂತ, ಜೀವನದಲ್ಲಿ ಅಳವಡಿಸಿ ಕೊಳ್ಳುವಂತ ಒಳ್ಳೆಯ ಅದ್ಬುತ ಸಂದೇಶ ನೀಡಿದ್ದೀರಾ . ನಿಮ್ಮಇಂತಹ ಒಳ್ಳೆಯ ಕೆಲಸಗಳಿಗೆ ದೇವರು ಎಂದು ನಿಮ್ಮ ಬೆನ್ನೆಲುಬಾಗಿ ನಿಂತು ನಿಮ್ಮಗೆ ಯಾವಾಗಲೂ ಒಳ್ಳೆಯದನ್ನೇ ಮಾಡಲಿ ....... ನಮಸ್ತೆ... ಜೈ ಕರ್ನಾಟಕ... ಜೈ ಭೀಮ್ 💛❤️
@appuharijan5362 Жыл бұрын
ನನಗೆ ಯಾವ ತರ ಕಾಮೆಂಟ್ ಮಾಡಬೇಕು ಅಂತ ಗೊತ್ತಾಗ್ತಿಲ್ಲ ಅಣ್ಣ... ಸೂಪರ್ 👌👌👌❤️❤️❤️🥰🥰 ಫೆಂಟಾಸ್ಟಿಕ್ ವಿಡಿಯೋ ಬ್ರದರ್. 👌👌
@somumusic633 Жыл бұрын
You're friend acting is awesome
@hanumappahanumappak5272 Жыл бұрын
It's a real truth to all please take care and carefully.Thanks to all team good information all the best to you continue. ❤❤❤❤❤
@avcreations7802 Жыл бұрын
ಇವಾಗಿನ ಯುವ ಪೀಳಿಗೆಗೆ ಒಳ್ಳೆಯ ಸಂದೇಶವನ್ನು ಕೊಟ್ಟಿರುವ ನಿಮ್ಮ ತಂಡಕ್ಕೆ ಹೃದಯ ಪೂರಕವಾಗಿ ಅಭಿನಂದನೆಗಳು ಬಸವರಾಜ ಸನ್ನಿಧಿ ಆ ದೇವರು ನಿಮಗೆ ಚನ್ನಾಗಿಡಲಿ
@KINGOFFTHA07 Жыл бұрын
Super msg bro ❤❤❤
@Shreedharnayak007 Жыл бұрын
🥰🙏ಅಣ್ಣಾ ಇದು ಸಮಾಜಕ್ಕೆ ಉತ್ತಮ ಸಂದೇಶ ಬಸು ಅಣ್ಣಾ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು 🎉❤
@laxmimalager9322 Жыл бұрын
Super anna video oley sandesha kotidira danyavadagalu anna ❤️🙏🙏🙏
@jnyaneshwarhalakurki7666 Жыл бұрын
ಒದು ಒಳೆಯೇ ಸದೇಶ ಕೊಟ್ಟದಿರಿ ಅಣ್ಣ ಸುಪರ ಅಣ್ಣ 👌👌👌👌👌👌
@krishna.mudhiraj1991 Жыл бұрын
Super video Tumba Chenagide Namaste Anna is very good 👌🏼💞💞💞💘💘💘
@dolly_chandu Жыл бұрын
Full benki anna ondu olleya mesej kottiri 🙏🙏🙏🙏🙏
@ಶರಣುನಾಯಕಕಡದರಗಡ್ಡಿ Жыл бұрын
ಬಸ್ಸು ಬಾಸ್ ❤
@baramappabanashnkari9185 Жыл бұрын
Aanna love story super 💞💖💖💖💖💕
@shashikalasad5647 Жыл бұрын
ಮದಲನೇ ಕಾಮೆಟ್ ಹಾವೇರಿ ಹುಡುಗ ಸೂಪರ್ ಅಣ್ಣ 😍♥️
@anildodamani626 Жыл бұрын
Haveri huduga😂😢😅
@haverihanagalvmj4072 Жыл бұрын
Ka 27❤
@madhukeshwaramadhu4948 Жыл бұрын
Awesome ವಿಡಿಯೋ helpfull at socity thank you all your team
@akkaanu6059 Жыл бұрын
Super story anna
@Kalmeshkale Жыл бұрын
ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಟ್ಟಿರೀ ಬಸು anna🙏 ಇದೇ ತರಾ ಇನ್ನು ಒಳ್ಳೆಯ movies ಮಾಡಿ 😍
@prathapsingh2065 Жыл бұрын
Super super video bro
@nagarajpattar9212 Жыл бұрын
ಇವಾಗಿನ ಯುವ ಜನತೆಗೆ good msg basu anna
@pagalpremi.subhanalla3694 Жыл бұрын
ಪ್ರೀತಿ ಮಾಡ್ರಿ but ಯಾರು, ಯಾರಿಗೂ ಮೋಸ ಮಾಡ್ಬೇಡಿ 🙏🏻🥺😓😭ಪ್ರೀತಿ ಮಾಡಿ ಮದುವೆ ಆಗಿ ಇಲ್ಲಾ ಅಂದ್ರೆ ಮೊದಲೇ ಪ್ರೀತಿ,ಮಾಡ್ಲೆ ಬೇಡಿ 😭😭🙏🏻🙏🏻ಯಾಕಂದ್ರೆ ನಿಮ್ಮನ್ ನಂಬಿ ಒಂದ್ ಜೀವ ಬದಕಿರತ್ತೆ.. 🙏🏻😭😭
@praveensk8846 Жыл бұрын
ಲಾಸ್ಟ ಬಂದ ಅಣ್ಣಾ 🔥🔥🔥love u ಬ್ರೋ 🔥🔥🔥🔥
@sharanappaym Жыл бұрын
Basuvaraj anna e kiru chitra da mulaka esto janara manastiti matte avar ondu tappu dare alli hoguvudannu nivu nillisuva prayatna madiddiri samajakke ondu ಒಳ್ಳೆ message ಕೊಡುವ ಚಿತ್ರ ಇದು..👍
@shivarajdevoor5110 Жыл бұрын
ಅಯ್ಯೋ ಯಪ್ಪಾ ... ❤ ತುಂಬಾ ಚೆನ್ನಾಗಿದೆ ಇಷ್ಟ ಐತು ❤
@Mpbossking Жыл бұрын
ಜೈ ಭೀಮ್ ಅಣ್ಣ . ನೀ ಮಾಡಿರೋ ವೀಡಿಯೋ ನಂಗ ಭಾಳ ಇಷ್ಟ ಆಗ್ಯದ. ಇನ್ನೂ ಮುಂದೆ ಇನ್ನೂ ಚೆನ್ನಾಗಿ ಇರುವ ವಿಡಿಯೋ ಮಾಡು ಅಣ್ಣಾ. ಧನ್ಯವಾದಗಳು . ಇಂತಿ ನೀನ್ನ ಪ್ರಿತಿಯ ಅಭಿಮಾನಿ ❤️❤️🥰
@BasvarajSH Жыл бұрын
ವಳೆಯ ಸಂದೇಶ ಅಣ್ಣಾ ಈ online ಪ್ರೀತಿ ಮಾಡವರಿಗೆ👍
@akashgudadi9181 Жыл бұрын
ಅಣ್ಣ ❤😅❤
@BasuChalawadi-q4o Жыл бұрын
ಸೂಪರ್ ಅಣ್ಣಾ ವಿಡಿಯೋ 🙏🏻🙏🏻
@vinodpatil3151 Жыл бұрын
Super brother ollesandesha kotti nanu athani super video
@smcreation0725 Жыл бұрын
Social media bagge olle sandesha kottidakke thanks sir
@kaBoys-gy8vo Жыл бұрын
Kedari anna Amazing looking 💕🥳🥳
@____mr___vinnu_ Жыл бұрын
Nijja brooo 🙏🙏🙏🙏 tumba olee msg naa kotidirii
@shawtaPyati Жыл бұрын
ತುಂಬಾ ಚನ್ನಾಗಿ ಇದೇ ಅಣ್ಣಾ ಮೂವಿ 🥰
@sheetalshindhe9940 Жыл бұрын
Ondu olle sandesha super act yellaradu
@MallikarjunYadagude9 ай бұрын
ಅಣ್ಣಾ ಒಳ್ಳೆ ಸಂದೇವ 🙏😢
@singleattitudequeen488 Жыл бұрын
Superb story anna❣️🔥🤩
@SandeepS-o3c Жыл бұрын
ಕಿರು ಚಿತ್ರದ ಮೂಲಕ ಆನ್ಲೈನ್ love ಮಾಡಬಾರದು ಅಂತ ಹೇಳಿ ಕೊಟ್ಟಿರಿ ಬಾಸ್ 🙏🙏🙏🙏🙏🙏
@anjaneyaabbigeri2732 Жыл бұрын
ಈ ಸಮಾಮಾಜದಲ್ಲಿ ನೆಡಿತ್ತಿರುವ ನಿಜವಾದ ಸಂದೇಶವನ್ನು ವಿಡಿಯೋ ಮೂಲಕ ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಣ್ಣ
@shreekanttalavar977 Жыл бұрын
Bro ನಂದು ಟೆಲಿಗ್ರಾಂ Love story ಆದ್ರೆ ನನ್ನ ಹುಡಗಿ ಮೋಸ ಮಾಡಲಿಲ್ಲ ಅವರ ಮನಿಯವರು ನನ್ನಿಂದ ದೂರ ಮಾಡದ್ರು 😢miss you muddu 😭💔
@MRPOOJESHMR- Жыл бұрын
ಈಗಿನ ಯುವಕರಿಗೆ ಒಂದು ಒಳೆಯ ಸಂದೇಶ ಮತ್ತು ಈ ಕಿರು ಚಿತ್ರ ಚನ್ನಾಗಿದೆ ಅಣ್ಣ ನೀನು ಯಾವುದೇ ಕಿರು ಚಿತ್ರ ಮಾಡಿದ್ರು ಒಂದು ಉದ್ದೇಶ ಪೂರ್ವಕವಾಗಿ ಇರುತ್ತೆ ಮತ್ತು ಜೀವನ ಒಂದು ದಾರಿ ತೋರಿಸುತಿರಿ ಅಣ್ಣ all the best movie 👌👌
@laxmihosamani3364 Жыл бұрын
ಕಿರುಚಿತ್ರದ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಪ್ರಯತ್ನ 👌🏻👌🏻
@babalutonashyal3664 Жыл бұрын
Hi
@b_n_guddad Жыл бұрын
Super kedar anna 😍😍
@somubushannavar7281 Жыл бұрын
ಒಳ್ಳೆಯ ಸಂದೇಶ ಬ್ರದರ
@ParashuAdavibhavi Жыл бұрын
ಸೂಪರ್ ಅಣ್ಣ
@dhondappamoradi7810 Жыл бұрын
Super massege bro
@ajitkamble5582 Жыл бұрын
Good massege to socity especially youngsters. Super bro
@manjumoogaveer8339 Жыл бұрын
ಈ ಕಾಲ ತಂಕ ಈ ವಿಡಿಯೋ ಸಂದೇಶ 🙏🙏🔥🔥
@siddarajchalavadi3226 Жыл бұрын
Olleya story 💯🙌
@girishskgiri9755 Жыл бұрын
Yan bro full super agide movie nija jeevanadalli nadiyodanne madi alla bro super
@somus3876 Жыл бұрын
Baaaru story❤❤
@nagavvachikamath Жыл бұрын
ಅಣ್ಣ ಈ ಸಮಾಜಕ್ಕೆ ಇಷ್ಟು ಚೆನ್ನಾಗಿರೋ ವಿಡಿಯೋ ಕಳುಹಿಸಿದ್ದಕ್ಕೆ ಥ್ಯಾಂಕ್ಯೂ ಥ್ಯಾಂಕ್ಯೂ ಸೋ ಮಚ್
@Crazy_Editor_245 Жыл бұрын
ಸೂಪರ್ bro 🔥🔥🔥
@bikerider.631 Жыл бұрын
Good message ❤ mind-blowing
@SantoshBasarakod Жыл бұрын
ಬ್ರದರ್ ಈ ತರ ಮಾಡೋ ಬದ್ಲಿ ಲವ್ ಸಕ್ಸಸ್ ಆಗಿರೋ ವಿಡಿಯೋ ಮಾಡ್ರಿ ಸೂಪರ್ ಇರುತ್ತೆ 👌ಪ್ಲೀಸ್ ❤️🙏🙏🙏
@pradeepaankalagi6550 Жыл бұрын
ಬಸಣ್ಣ ಒಳ್ಳೆಯ informacation ❤❤👍👍👍
@bagalisr6862 Жыл бұрын
Super brother ಒಳ್ಳೆಯ ಸಂದೇಶ
@ukedits6863 Жыл бұрын
ಸೂಪರ್ ಬ್ರೋ ವಿದ್ಯಾರ್ಥಿಗಳ ಜೀವನ ಕ್ಕೆ ಒಳ್ಳೇ ವಿಡಿಯೋ ಫಿಲಂ ಮಾಡಿ ದಕ್ಕೆ
@somannasomanna7108 Жыл бұрын
ಬಹಳ ಚೆನ್ನಾಗಿದೆ
@MalappaMashal-tk9ks Жыл бұрын
ತುಂಬಾ ಚೆನ್ನಾಗಿದೆ ಫಿಲಂ
@nagu.mdboss331 Жыл бұрын
ಸೂಪರ್ ಮೂವಿ ಅಣ್ಣಯ್ಯ 👌
@timmukantimani3648 Жыл бұрын
Super sadesh kotidiri annaya 🙏🙏
@Dhonifanskarnataka Жыл бұрын
Super vidio like❤ share madi
@sharnukamble923 Жыл бұрын
ಸೂಪರ್ ಬ್ರೋ ಮೂವಿ ಈಗಿನ ಜನರೇಶನ್ ಯಾವ ರೀತಿ ನಡಿತದೆ ಅಂತ ತೋರಿಸಿ ಕೊಟ್ಟಿದ್ದೀರಾ ನಿಮ್ಮ ಈ ಮೂವಿ ಮುಖಾಂತರ ಸೂಪರ್ ಸಂದೇಶ ಒಳ್ಳೆದಾಗಲಿ ಇನ್ನು ಹೆಚ್ಚೆಚ್ಚು ವಿಡಿಯೋ ಮಾಡಿ