ಹರೇರಾಮ, ಸಂಶೋಧನೆಗಳ ಪ್ರಕಾರ ಹವ್ಯಕರು ಮೂಲತಃ ಬನವಾಸಿ ಪ್ರದೇಶದವರೇ ಆಗಿದ್ದು ಆ ಕಾಲದಲ್ಲಿ ಅವೈದಿಕ ಮತಗಳ ಹಾವಳಿಯಿಂದಾಗಿ ಅಹಿಚ್ಛತ್ರ ಎಂಬ ಸ್ಠಳಕ್ಕೆ (ಈಗಿನ ಉತ್ತರ ಪ್ರದೇಶ ರಾಜ್ಯದಲ್ಲಿದೆ) ವಲಸೆ ಹೋಗಿದ್ದರು. ಶತಮಾನಗಳ ಹಿಂದೆ ಕನ್ನಡದ ಮೊದಲ ರಾಜಮನೆತನ ಸ್ಥಾಪಿಸಿದ ಕದಂಬರ ಮಯೂರವರ್ಮನಿಗೆ ಅಂದಿನ ದಿನಗಳಲ್ಲಿದ್ದ ಬ್ರಾಹ್ಮಣರ ಕೊರತೆಯಿಂದಾಗಿ ತನ್ನ ಧಾರ್ಮಿಕ ಆಚರಣೆಗಳನ್ನು ಸಾಗಿಸಲು ಕಷ್ಟವಾಗಿತ್ತಂತೆ, ಆತ ಹೋಮ-ಹವನಗಳನ್ನು ಮಾಡಿಸಲು ಹವ್ಯಕ ಕುಟುಂಬಗಳನ್ನು ಅಹಿಚ್ಛತ್ರದಿಂದ ಆಹ್ವಾನಿಸಿ ಕರೆತಂದು ರಾಜಾಶ್ರಯ ಕಲ್ಪಿಸಿ ಕೆಲವು ಹಳ್ಳಿಗಳನ್ನು ಅವರಿಗೆ ಉಂಬಳಿ ನೀಡಿ, ನೆಲೆ ನಿಲ್ಲುವಂತೆ ಅನುಕೂಲ ಕಲ್ಪಿಸಿಕೊಟ್ಟ ಎಂದೂ ಸಂಶೋಧನೆಗಳು ಹೇಳುತ್ತವೆ. ಈ ರೀತಿಯಲ್ಲಿ ಹವ್ಯಕರು ಕದಂಬರ ರಾಜ್ಯಕ್ಕೆ ಬರುವ ಸಂದರ್ಭದಲ್ಲಿ ತಮ್ಮ ರಕ್ಷಣೆಯ ಬಗ್ಗೆ ಅನುಮಾನಿಸಿದಾಗ ಕದಂಬ ರಾಜನು ವೈದಿಕ ಕಾರ್ಯಗಳಿಗೆ ತೊಂದರೆಯಾಗದಂತೆ ಒಂದು ರೀತಿಯಲ್ಲಿ ದ್ವೀಪವೇ ಆಗಿದ್ದ ಶರಾವತಿ ತೀರದ ಹೈಗುಂದ ಪ್ರದೇಶವನ್ನು ಹವ್ಯಕರಿಗೆ ನೀಡಿದ್ದನಂತೆ. ಇತ್ತೀಚಿನ ದಿನಗಳಲ್ಲಿ ಹೈಗುಂದ ದೇವಸ್ಥಾನವು ಹವ್ಯಕರ ಗುರುಪೀಠಗಳಲ್ಲಿ ಒಂದಾದ ಶ್ರೀರಾಮಚಂದ್ರಾಪುರ ಮಠದ ಆಡಳಿತಕ್ಕೆ ಒಳಪಟ್ಟು, ಶ್ರೀಶ್ರೀರಾಘವೇಶ್ವರ ಭಾರತೀ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರಗೊಂಡು, ನವರಾತ್ರಿ ಮೊದಲಾದ ವಿಶೇಷ ಸಂದರ್ಭಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ನೆರವೇರುತ್ತಿವೆ.
@VishikaSaya2 жыл бұрын
ಹೆಚ್ಚಿನ ಮಾಹಿತಿ ನೀಡಿದ್ದಕ್ಕಾಗಿ ತುಂಬಾ ತುಂಬ ಧನ್ಯವಾದಗಳು ಶಿವಶಂಕರಣ್ಣ 🙏 ಹರೇರಾಮ🙂
ಈ ಉತ್ತರ ಸರಿ ಇದೆ. ಹವ್ಯಕರು ಇಲ್ಲಿನವರೆ ಆಗಿದ್ದು, ಕಾರಣಾಂತರಗಳಿಂದ ಉತ್ತರದ ಕಡೆ ವಲಸೆ ಹೋಗಿದ್ದರು. ಕೆಲ ಕಾಲದ ನಂತರ ಮಯೂರ ರಾಜನು ಪುನಃ ಕರೆತರುತ್ತಾನೆ. ಈ ಬಗ್ಗೆ ಹೆಚ್,.ಎಂ. ತಿಮ್ಮಪ್ಪ ನವರ "ಹವ್ಯಕ ರ ಇತಿಹಾಸ ದರ್ಶನ" ಸಂಶೋಧನಾ ಗ್ರಂಥ ವನ್ನುನೋಡಿ.
ಓಂ ನಮೋ ಶ್ರೀ ದುರ್ಗಾಂಬಿಕೆ 🙏🙏THAN Q "VISHIKA....": for presenting suuuuuper video 📸!!!! ನಮ್ಮ"' ಹವ್ಯಕ"'ರ ಮೂಲದ ಬಗ್ಗೆ ಮಾಹಿತಿ ಚೆನ್ನಾಗಿದೆ 👍 ಭಾಳ ಚಲೋ ಇದ್ದು 😁MAY GOD BLESS ALL OF U 💞 KEEP IT UP 👍ಹರೇ ರಾಮ 🙏 ಓಂ ಶ್ರೀ ಇಡಗುಂಜಿ ಮಹಾಗಣಪತಿಗೆ ಸಾಷ್ಟಾಂಗ ಪ್ರಣಾಮಗಳು 🙏🙏
@VishikaSaya2 жыл бұрын
ಹರೇ ರಾಮ 🙏 ಧನ್ಯವಾದಗಳು.
@ravihegde2404 Жыл бұрын
Hi super video haigunda it is very near ede. nan mane enda nange fiften minutes saku , haigundake hogabahudu nanu erodu honnavara taluku hadinabala grama thank you for an useful video and it is my first comment to you
@VishikaSaya Жыл бұрын
Thank you Ravi. Keep supporting and watching our other videos as well.
@ravihegde2404 Жыл бұрын
Welcome and my name akshata so not ravi it's my father name so my name is akshata ravi hegde
@karthikachandrakkarthik5187 Жыл бұрын
Hi Ravi Hegde..Nimma oorina kelav devastana sambandhitavada mahiti bekittu. nimma contact kodteera?
@roopakkkudugalmane3527 Жыл бұрын
Very hygienic and cultured community
@VishikaSaya Жыл бұрын
ಹರೇ ರಾಮ 🙏
@sugandhiravi101 Жыл бұрын
ನೀವು ಈ ಹೇಳಿದ್ದು ಚೆಂದ ಬೈಂದು, ಆದ್ರೆ ನಮ್ಮ ಹವ್ಯಕ ಭಾಷೆ ಬಳಸಿದ್ರೆ ಅದ್ಭುತ ಆಗ್ತಾ ಇತ್ತು ಅಲ್ದನ ಅಪಿ
@VishikaSaya Жыл бұрын
ಹರೇ ರಾಮ 🙏
@mnn18892 жыл бұрын
That’s a wonderful video.
@VishikaSaya2 жыл бұрын
Thank you🙂
@Mitransharma Жыл бұрын
ಹವ್ಯಕ ಪರಂಪರೆ ಬಗ್ಗೆ ಗೊತ್ತಿಲ್ಲದವರಿಗೆ ತಿಳಿಸಿ ಕೊಟ್ಟಿರಿ ಧನ್ಯವಾದಗಳು
@VishikaSaya Жыл бұрын
ಧನ್ಯವಾದಗಳು!
@gna892 жыл бұрын
Highly anticipated
@VishikaSaya2 жыл бұрын
Thank you 🙂
@ganapatihegde56110 ай бұрын
Ahischatra irodu Haryana Allinda 32 Brahmins different Gotra tandu Gangavali Nadi inda Udupi tanaka Karnataka Kadambau yajna yaga Havis kodale anta Brahmins karkond Banda Sirsi taluk Bisalkoppa Dodbhatra manelli Hale kalad shasana Taole Hale baraha Kallina bandi Ella iddu Asaktaru study madbodu
@VishikaSaya9 ай бұрын
dhanyavaadagalu🙏
@Purple-p1qАй бұрын
Just the evolution of the name is mentioned.
@mahabalahegde4802 Жыл бұрын
Udupi. JIlleyalli kotada haigara Hage yake madurai yennnalu Karan heli
@rakshakamat11832 жыл бұрын
Very informative, great efforts! Thank you
@VishikaSaya2 жыл бұрын
You are welcome!
@veerappadevaru3574 Жыл бұрын
ನಲವತ್ತು ವರ್ಷಗಳ ಅವಧಿಯಲ್ಲಿ ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಹವ್ಯಕ ಲಿಪಿ ನೋಡಿದ್ದೆ... ಕನ್ನಡಕ್ಕೆ ಸರಿಸಮ ಮರುಬೆಳಕು ಮಾಡಿ.. ನಮಸ್ಕಾರಗಳು
@geethaprasad24652 жыл бұрын
Hare raama🙏
@VishikaSaya2 жыл бұрын
ಹರೇರಾಮ🙏
@nayanahonnady65052 жыл бұрын
Namaskar ಗಳು 🙏🙏🙏🙏
@VishikaSaya2 жыл бұрын
🙏
@raviudayaravi.b71502 жыл бұрын
ಹರೇ ರಾಮ 🙏🏻🙏🏻
@VishikaSaya2 жыл бұрын
ಹರೇರಾಮ 🙏
@krishnabhat67142 жыл бұрын
Excellent
@VishikaSaya2 жыл бұрын
Thanks
@subrayabhat5732 жыл бұрын
Distance from Honnavar not reveals, pl add it
@VishikaSaya2 жыл бұрын
Namaskara! Honnavaradinda 22 Kms via NH 69, Haigunda devasthaanakke.
@niteshpandey33582 ай бұрын
Havyaka ,tyagi,niyogi,nimbudri,iyer,galav,bhumihar, mohyal,chitpawan all are same ayachak brahmin
Brmhana adamele yallida bandarenu avnu bramhanane. Madi mailige vicharadalli havyaktu yake hecchu mahatwa kodalla yakandare neevu Shankarara ( smartha brmhana ondu bhaga agiruvadirada) yake madi mailige yake illa adnnu dayavittu tilisi.
@krishnabhat1606 Жыл бұрын
🙏🙏
@VishikaSaya Жыл бұрын
ಹರೇ ರಾಮ 🙏🏻
@vanisbhat96263 ай бұрын
Vishaya tilidu tumba santoshavaitu
@sandhyasri6474 Жыл бұрын
👌👌🙏🙏
@veganvp4433 Жыл бұрын
Still havyakaru yellinda e kade bandru yennudakke answer sikkilla 🤔🤔🤔?...I think' Bhat' came from northern India mostly today's Kashmir, Punjab, Shimla region( not sure) ..may be after Mu$|imS barbaric invasions after 7 th century 🙏
Use ful information.It will be eventful if contact number is given .
@madhusudhanbettagere88816 ай бұрын
ನಾವೆಲ್ಲ ತಾಯ ಹೊಟ್ಟೆಯಿಂದ ಬಂದವರು,
@hegderg Жыл бұрын
ಈ ವಿಡಿಯೋ ನೋಡಿದ ಅನೇಕರು ನಾವು ಕನ್ನಡ ಮೂಲದ ವರೆ ಅಲ್ಲ ಅನ್ನುತ್ತಿದ್ದಾರೆ ಅಪ್ರಿಯವಾದ ಸತ್ಯವನ್ನ ಹೇಳದಿದ್ದರೆ ಒಳಿ ತು
@VishikaSaya Жыл бұрын
ಮೇಲಗಡೆ ಪಿನ್ ಮಾಡಿದ ಕಮೆಂಟ್ ಇದಕ್ಕೆ ಒಳ್ಳೆಯ ಉತ್ತರ. ನಾವೆಲ್ಲರು ಕನ್ನಡಿಗರೇ, ಜೈ ಕರ್ನಾಟಕ ಮಾತೆ🙏🏻
@prasannabangady Жыл бұрын
ಸತ್ಯ ಅಪ್ರಿಯ ಅನಿಸುವುದು ಸುಳ್ಳಿನ ಬದುಕು ಅನಿವಾರ್ಯವಾದಾಗ ಮಾತ್ರ.
@karageshkaragesh292 Жыл бұрын
Mayura he bramanaranna hellidda kare thandano adanna helli avaga hevara mola ghothaguthade kannadigaru andre kadambare alla adakku modale kannada samrajya galu heddahoo
@vasudharao7843 Жыл бұрын
Havyaka moola yelli yadhe agidharu nivu nammavaru... havyaka Kannada dha upabhashe alla Kannada da ondhu shaily...Hubli Kannada cholo aitri annoru havyaka rannu berpadisodhu sooktha alla
@VishikaSaya Жыл бұрын
dhanyavadagalu🙏
@raghavendravishwas5929 Жыл бұрын
Selfish people Havyaks
@adithyahk Жыл бұрын
ಹಾಗಾದರೆ ನೀವು ಮೂಲ ಕನ್ನಡಿಗರಲ್ಲ. ಕನ್ನಡ ನೆಲ ಜಲ ಹೋರಾಟದ ವಿಷಯ ಬಂದಾಗ ಈ ಕರಾವಳಿ ಕನ್ನಡ ಮಾತನಾಡುವವರ ನಡೆ ವಿಚಿತ್ರ ಅನಿಸಿತು ಇವಾಗ ಅರಿವು ಆಯಿತು ಕರಾವಳಿಯ ತುಳು ಜನರ ನಡೆ ಅರ್ಥ ಆಗುತ್ತದೆ ಆದರೆ ಕರಾವಳಿಯ ಕನ್ನಡ ಭಾಷಿಕರು ನಡೆ ಅರ್ಥ ಆಗುತ್ತಿರಲಿಲ್ಲ. ಕಾವೇರಿ ಕೃಷ್ಣಾ ನದಿ ನೀರು ಅಥವಾ ಗಡಿ ವಿವಾದಕ್ಕೆ ಕರಾವಳಿ ಎಂದೂ ಬೆಂಬಲ ನೀಡಿಲ್ಲ ಆದರೆ ಕರುನಾಡ ಇತರೆ ಸವಲತ್ತುಗಳನ್ನು ಸಮಾನವಾಗಿ ಪಡೆದಿರುವುದು ಸತ್ಯ. ಕರ್ನಾಟಕದ ಇತರೆಡೆ ಉದ್ಯೋಗ, ಇತ್ಯಾದಿ
@VishikaSaya Жыл бұрын
ನಾವೆಲ್ಲರು ಒಂದೇ, ಜೈ ಕರ್ನಾಟಕ ಮಾತೆ🙏🏻
@vasudharao7843 Жыл бұрын
Ee bhagadha janarige jala vivadha bere rajya davara jothe illa... belagavi yelli marata riddhare adhu sari annoru havyaka rannu yake prashne madthira?? Karavali garantheye ee havyakaru nammavaru.. Havyaka moola yelli yadhe agidharu nivu nammavaru... havyaka Kannada dha upabhashe alla Kannada da ondhu shaily...Hubli Kannada cholo aitri annoru havyaka rannu berpadisodhu sooktha alla...ondhu prashne keli kollona havyakaru thamma bhoomi kaledukondaru...indhigu avara ADAKE ALALU yara kivigu bidhilla ...#HAVYAKANADU antha Twitter trend madilla
@adithyahk Жыл бұрын
@@vasudharao7843 ಬೆಂಗಳೂರಲಿ ಕಾವೇರಿ ನೀರೇ ಕುಡಿಯೋದು. ಪಾಕಿಸ್ತಾನ ಚೀನಾ ಗಡಿ ಕರ್ನಾಟಕದಲ್ಲಿ ಇಲ್ಲ ಹಾಗಾದರೆ ಸೈನಿಕರನ ಯಾಕೆ ಬೆಂಬಲಿಸ್ತೀರ? ಸರ್ಕಾರಿ ಉದ್ಯೋಗದಲ್ಲಿ ಕನ್ನಡಿಗರು ಅಂತ ಎಷ್ಟು ಹವ್ಯಕರು ಇಲ್ವಾ! ನೀವು ಮೂಲತಃ ಇಲ್ಲಿ ಅವರಲ್ಲ ಹಾಗಾಗಿ ನಿಲುವು ಅರ್ಥ ಆಗುತ್ತೆ.