ಒಳ್ಳೆ ಸಂದರ್ಶನ 🙏. ಪರಂ ಅವ್ರಲ್ಲಿ ವಿನಂತಿ. ಸ್ವಲ್ಪ ನಿಮ್ಮ ಆಶ್ಚರ್ಯ ವ್ಯಕ್ತ ಪಡಿಸುವ ಮಂಗನಾಟ ಕಮ್ಮಿ ಮಾಡಿದ್ರೆ ಒಳ್ಳೆಯದು
@avillobo39392 жыл бұрын
😂
@Fan_Of_Kannadisiam2 жыл бұрын
😂 ಕಡಿಮೆ ಮಾಡ್ತಾರೆ ಬಿಡಿ, 😜
@rohitmahesh66652 жыл бұрын
ನಿಜ ......ಓವರ್ ಆಕ್ಟಿಂಗ್ ಮಾಡ್ತಾನೆ
@raksham10322 жыл бұрын
Over acting 🎭
@revanadm30502 жыл бұрын
ನಿಮ್ಮೌರ ಹಡ್ಸಿ ಮಕ್ಳ, ತಾಕತ್ ಇದ್ರ ನೀವು ಒಂದು ಇಂಟರ್ವ್ಯೂ ಅಟೆಂಡ್ ಮಾಡ್ರೋ ನಡೆಸಿಕೊಡ್ರೋ ನೋಡೋನಾ ಅದ್ರ ಕಷ್ಟ ಏನು ಅಂಥ ಗೊತ್ತ ನಿಮಗೆ, over ಆಕ್ಟಿಂಗ್ ಅಂತೀರಾ ಚಿನಾಲಿ ಬೋಳಿ ಮಕ್ಳ....
@chandrashekar-kg7oi2 жыл бұрын
ಶಿವನಪುರ ರಮೇಶ್ ಅಣ್ಣ ಅವರ ಧ್ವನಿ, ಕನ್ನಡ ವಾಚನ ನಿಜಕ್ಕೂ ಅದ್ಭುತ👌🏻👌🏻👌🏻
@naveenkumar-bs2uv2 жыл бұрын
ತುಂಬಾ ಥ್ಯಾಂಕ್ಸ್, ನಮ್ಮ ದೇವನಹಳ್ಳಿ ನಮ್ಮ ತಾಲ್ಲೂಕು ನಮ್ಮ ತಾಲ್ಲೂಕು ಹೆಸರು ನಿಮ್ಮ ಮಾಧ್ಯಮದಲ್ಲಿ ಬಂದಿದಕೆ ಖುಷಿಯಾಯಿತು
@chandrashekar-kg7oi2 жыл бұрын
ಕನ್ನಡವೇ ನಮ್ಮ ಐಡೆಂಟಿಟಿ ವ್ಹಾ ಇಂತಹ ಅದ್ಭುತ ಮಾತು ಹೇಳಿದ್ದೀರ ಸರ್ ಧನ್ಯವಾದಗಳು🙏🏻
@chandrashekar-kg7oi2 жыл бұрын
ರೈತರ ಬಗ್ಗೆ ಅಭಿಮಾನ ಮೂಡಿಸುವ ಸರಣಿ🙏🏻 ಧನ್ಯವಾದಗಳು ಕಲಾಮಾಧ್ಯಮ ತಂಡ
@sandeeppatilgc2 жыл бұрын
ಪರಮ್ ನಿಮ್ಮ ಮಾಹಿತಿ ನೀಡುವ ಸೇವೆಗೆ ವೀಕ್ಷಕರು ಯಾವಾಗಲೂ ಚಿರರುಣೀ🙏🙏🙏 ನಿಮ್ಮ ಸೇವೆಯನ್ನು ರಾಜ್ಯಸರ್ಕಾರ ಗುರುತಿಸಿ ರಾಜ್ಯಪ್ರಶಸ್ತಿ ನೀಡಬೇಕಾಗಿ ವಿನಂತಿಸುತ್ತೇನೆ
@malusm292 жыл бұрын
17:01* ಹೌದೇ..! ತೇಜಸ್ವಿ ಯವರಷ್ಟೇ ಸರಳ ಮತ್ತು ಅದ್ಭುತ.. ನಿಮ್ಮ ಕೊಡುಗೆಗೆ ನಾವು ಋಣಿ. Thnq sir stay blessed !
@sharathkumar12572 жыл бұрын
ಅಕ್ಷರಸ್ಥರಿಗೂ, ವಿದ್ಯಾವಂತರಿಗೂ ತುಂಬಾ ವ್ಯತ್ಯಾಸವಿದೆ ಓದು, ಬರೆಯಲು ಬಂದವರೆಲ್ಲರೂ ವಿದ್ಯಾವಂತರಾಗುವುದಿಲ್ಲ He & his way of talking is 😍 🔥🔥🔥🔥🔥🔥
@Raj-xo7pu2 жыл бұрын
Lovely 🥰 Param avare. This is heaven. There is no one ☝️ on this earth like Ramesh Sir. He is the most fortunate & blessed by the grace.
@sujathah.j55802 жыл бұрын
Hats off to ramesh sir. His explanation about plants is awesome. He remembers each and everything.
@sahityasnehiarjun81922 жыл бұрын
ಚಕ್ಕೋತ ಬಿಡಿ ಅವರ ವಾಯ್ಸ್ ನೋಡಿ ಹೆಂಗಿದೆ waa 🥰🥰 dts effect
@sharfuddeenbasha83632 жыл бұрын
Wow 👏what humble person how simple you are sir god give to good health 🙏
@KRISHNAMURTHY-wi6my2 жыл бұрын
ಇವರು ನಮಗೆ ಚೆನ್ನಾಗಿ ಪರಿಚಯ... ಮೊದಲಿಂದಲೂ ಬಹಳ ಶ್ರಮಜೀವಿ....
@varalakshmi82772 жыл бұрын
Sir evara address kodi,,, want to meet him
@raghavendrabhat94312 жыл бұрын
@@varalakshmi8277 ದೇವನಹಳ್ಳಿ rto ಆಫೀಸ್ ಪಕ್ಕ, ನಂದಿ ಬೆಟ್ಟ ರಸ್ತೆ n
@varalakshmi82772 жыл бұрын
Tq Sir
@KRISHNAMURTHY-wi6my2 жыл бұрын
@@varalakshmi8277 ನಂದಿ ಉಪಚಾರ್ /RTO PAKKA
@kundhanasrinivassrinivas56872 жыл бұрын
Rameshanna very simple and straightforward man ,and good advisor for agriculture when we meet him directly...,I am also from devanahalli
@kgs77022 жыл бұрын
ನಿಮ್ಮ ಸಸ್ಯ ವನ್ಯಧಾಮ ಹಣ್ಣುಗಳ ಗಿಡಗಳು. ನಿಮ್ಮ ಪರಿಶ್ರಮಕ್ಕೆ ಧನ್ಯವಾದಗಳು ಸರ್. ನಿಮಗೂ ಪರಮ್ರವರಿಗೂ ಮಾಹಿತಿ ಕೊಟ್ಟದ್ದಕ್ಕೆ 👃👃👃🙌🙌🙌
@sujathamanjunath93032 жыл бұрын
Sir you speak so well. My respect towards farmers has increased 1000 folds now 🙏. Great job sir. May you live longer and achieve more
@premabalehonnur11992 жыл бұрын
ಮಾದೇಗೌಡ ತನ್ನ
@prasadgoudapatil29282 жыл бұрын
ಅದ್ಬುತವಾದ ಸಂದರ್ಶನ ಇದಾಗಿದೆ
@yashodaml7836 Жыл бұрын
Sir ನಿಮ್ಮ voice sooooper 👏
@yashwanthgowdan23212 жыл бұрын
ಕನ್ನಡಕ್ಕೆ 🙏🙏🙏🙏🙏 ಕನ್ನಡ ಸಾಹಿತ್ಯ ಪ್ರೀತಿಗೆ ಮತ್ತು ಕವಿ ಕುವೆಂಪು ಅವರನ್ನ ನೆನಪಿಸಿದ್ದಕ್ಕೆ🙏🙏🙏 ನಿಜವಾದ ಮಣ್ಣಿನ ಮಗನಿಗೆ 🙏🙏🙏🙏🙏🙏🏆🏆🏆🏅🏅🎖🌾🌴🌱🌲🌳🍎🍓🍏🍐🐓🕊🐦
@shashigowdru63582 жыл бұрын
Devanahalli ತಾಲೂಕು ನಮ್ಮ ಹೆಮ್ಮೆ 🥰
@samsonrosarey87622 жыл бұрын
Dhanyavadhagallu Kala madhyamakke. Nimma video nodi Kushi aythu 😊
@shakuntalaparma86262 жыл бұрын
Thanku both of you. Kalmadyam thanks parm sir for introduce ramesh sir, fentastic porsonaliry.
@somukoujalagi10452 жыл бұрын
ನೀವು ತುಂಬಾ ಗ್ರೇಟ್ ಸರ್ ಪರಮ್
@sumangalahchandru60692 жыл бұрын
Namaste param sir information interview tumba chanagittu kushiyaytu sir danyavadagalu sir.
@gajagajendra3682 жыл бұрын
Felt so good while you was telling international certificated narsary 🤗
@manjulan49282 жыл бұрын
Nimage henu Annabeku gothagthilla anna atha athava param atha nimage estu thanks helidaru adu kadimene henthentha vicharagalanu thilisthira dinakondu nimma video nodadiddare nanna dina mugiyode illa nimmannu meet madabeku antha dodda ase ide TQsm
@Proathlete123 Жыл бұрын
Very good information sir 😢❤❤❤
@rameshrami29402 жыл бұрын
ನಾವು ಸಣ್ಣವರಿದ್ದಾಗ ರೇಷ್ಮೆಹಣ್ಣು ತಿಂತಿದ್ವಿ.
@yallappayd24768 ай бұрын
ಸರ್ ನಮಸ್ಕಾರ ನಿಮಗೆ ಒಳ್ಳೆಯದಾಗಲಿ. ಈ ನರ್ಸರಿಯ ವಿಳಾಸ ಮತ್ತು ಲೋಕೇಷನ್ ಹಾಕಿ
Hi sir ತುಂಬಾ ಧನ್ಯವಾದಗಳು ನಿಮಗೆ ನಂದು ಒಂದು ರಿಕ್ವೆಸ್ಟ್ ಹೃದಯದ ಸಮಷೆಗೆ ಏನಾದ್ರೂ ಔಷಧಿ ಇದ್ದರೆ plz ಬೇಗಾ ತಿಳಿಸಿ. 🙏🙏🙏🙏🙏
@shettysfamilyvlog89642 жыл бұрын
ಒಳ್ಳೆ ತೋಟ ಮಾಡಿದಿರಾ sir.....
@lakshmianilkumar52 жыл бұрын
What a immense knowledge sir wow.....
@komalashankar85402 жыл бұрын
👌👌👍🏻🤗🙌
@pramodsutar4362 жыл бұрын
Soans farm GE visit madi sir
@gowrisanthudishu8032 жыл бұрын
Namage thiliyade iruva gida hannu gallannu nodide mattu nivu thindu kodutidda reaction thuma enyoy madide anna
@shivarpanamstuti25592 жыл бұрын
Param Ondu Suggestion... Ondu Poorthi Vishya or obba vyakthi bagge mado poorthi video na estu part madtira astu part onde line alli upload madi ondu admele ondu ond day agutto 2 days agutto but astu video onde kade irbeku.. Ondu dina bittu ondu dina bere bere kade upload madodu confusion agtide janakke