ಟಾಪ್‌ 10 ʻಬಂಗಾರದʼ ದೇಶಗಳು! | Gold Reserves | RBI | US Federal Bank | Masth Magaa Amar Prasad

  Рет қаралды 69,365

Masth Magaa

Masth Magaa

Күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#GoldReserves #Top10GoldReserves #USFedGoldReserve #RBIGoldReserve #IMFGoldReserve #PakistanGoldReserve #ChinaGoldReserve #GermanyGoldReserve #SwisGoldReserve #SwisBank #USFed #BankAssets #GoldAssets #PakistanGoldReserve #MasthMagaa #AmarPrasad

Пікірлер: 100
@MasthMagaa
@MasthMagaa 11 ай бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@ಅಭಿಷೇಕ್ಎಂಆರ್
@ಅಭಿಷೇಕ್ಎಂಆರ್ 11 ай бұрын
ಇದು ಕೇವಲ ರಿಸರ್ವ್ ಬ್ಯಾಂಕ್ ನಲ್ಲಿರುವ ಚಿನ್ನ ಆದರೆ ಎಲ್ಲಾ ಜನರ ಹಾಗೂ ರಾಜಕಾರಣಿಗಳ ಹತ್ತಿರ ಇರುವ ಚಿನ್ನ ಮತ್ತೇ ದೇವಾಲಯಗಳಲ್ಲಿರುವ ಚಿನ್ನದ ಲೆಕ್ಕಾಚಾರ ಮಾಡಿದರೆ ವಿಶ್ವದಲ್ಲೇ ಅತಿ ಹೆಚ್ಚು ಚಿನ್ನ ಇರುವ ದೇಶ ನಮ್ಮ ಭಾರತ ❤
@mysteriousHands_MPS
@mysteriousHands_MPS 10 ай бұрын
100%
@fazaluddinfazaluddin3570
@fazaluddinfazaluddin3570 2 ай бұрын
Good Night Dear Friend
@pradeepsunadholi6620
@pradeepsunadholi6620 11 ай бұрын
ಭಾರತ್ 10 ಸ್ಥಾನದ ಒಳಗೆ ಇದೆ ಅನ್ನೋದೇ ಒಂದು ಹೆಮ್ಮೆಯ ವಿಷಯ
@sandeepraju9583
@sandeepraju9583 11 ай бұрын
ಒಬ್ಬ ಮನುಷ್ಯನಿಗೆ ಸರಾಸರಿ 20 ಗ್ರಾಂ ಅಂತ ಲೆಕ್ಕ ಹಾಕಿದ್ರು ನಮ್ಮ ಭಾರತ ದೇಶದ ಒಟ್ಟು ಜನಸಂಖ್ಯೆ 140 ಕೋಟಿ ಅದರಲ್ಲಿ 60 ಕೋಟಿ ಜನಕ್ಕೆ ಕೇವಲ 20 ಗ್ರಾಂ ಅಂತ ಲೆಕ್ಕ ಹಾಕಿದರು. 00.20×60.000.000= 12000 ton
@Bharat-i8q3e
@Bharat-i8q3e 3 ай бұрын
Indian women have 27000 tonnes of personal gold.😅😅
@Bharat-i8q3e
@Bharat-i8q3e 3 ай бұрын
India is still golden sparrow.😅😅
@anandaananda6440
@anandaananda6440 11 ай бұрын
ಜೈ ಹಿಂದ್ ಜೈ ಶ್ರೀರಾಮ್ ಜೈ ಮೋದಿ ಜೈ ಅಮರ ಪ್ರಸಾದ್❤😂🎉❤
@vijaykumark9320
@vijaykumark9320 11 ай бұрын
ನಮ್ಮಲ್ಲೆರ ಅಮರ್ ಸರ್.....❤
@acharyanagaraj2423
@acharyanagaraj2423 11 ай бұрын
ಭಾರತದ ಜನರಲ್ಲಿ ಇರುವ ಚಿನ್ನದ ಲೆಕ್ಕ ಇಟ್ಟರೆ ಅದು ಜಗತ್ತಿನಲ್ಲೇ ಅತೀ ಹೆಚ್ಚು! ಇದನ್ನೂ ಹೇಳಿ ಸರ್ ❤
@chethankumar6432
@chethankumar6432 11 ай бұрын
Ninge henge gottu eide anta
@Sachin-sk3565
@Sachin-sk3565 11 ай бұрын
7:49
@hanamanthganiger
@hanamanthganiger 11 ай бұрын
Last is very funny sir😅😊. Super inf sir
@nagaraju8424
@nagaraju8424 11 ай бұрын
thank u sir
@dinesha3720
@dinesha3720 11 ай бұрын
Sir make detail video on Switzerland bank
@rajeshwarijekaraddi3083
@rajeshwarijekaraddi3083 11 ай бұрын
Really your way of explanation & kidding is awesome...
@Smrdvnanmaklu
@Smrdvnanmaklu 11 ай бұрын
Proud to be gold worker🗿😎
@BhartkMaharaj
@BhartkMaharaj 11 ай бұрын
Sandesh Khali bagge vedio madi please atrocities against woman topic
@p.ashwathnarayana9521
@p.ashwathnarayana9521 11 ай бұрын
Officially Indian gold reserve is less. What if we add Indian women's personal gold reserves.. you can add it, unofficially we are the biggest gold reserve country..😂
@asharanidurgannavar2947
@asharanidurgannavar2947 11 ай бұрын
India middle class and above family hatra minimum aadru 100gms kint jasti iratte
@manjunathgovindaraju007
@manjunathgovindaraju007 11 ай бұрын
Good information 👍
@prakash.b.h822
@prakash.b.h822 11 ай бұрын
RBI 603 ಟನ್ ಗೊಲ್ಡ್ ಇದ್ದರೆ ನಮ್ಮ ದೇಶದ ಜನರ ಬಳಿ ಎಷ್ಟು ಟನ್ ಗೊಲ್ಡ್ ಇರಬಹುದು ಅಂದಾಜಾಗಿ ತಿಳಿಸಿ ಕೊಡಿ ಅಮರ್ ಪ್ರಸಾದ್ ಸರ್🙏
@cshekhar598
@cshekhar598 11 ай бұрын
Once upon a time, India, referred to as Bharat, was known as Soni ki Chidiya (Golden Bird). Imagine the gold reserves in India during that era!
@rudragoud5861
@rudragoud5861 11 ай бұрын
ಅನಂತ ಪದ್ಮನಾಭಸ್ವಾಮಿ smiling in corner usa u will compitte with me.
@arkeshmp-vc9pb
@arkeshmp-vc9pb 11 ай бұрын
Super sir your topics is more valuable.why you are trying in also English for is good value for your topics and yours value
@babym774
@babym774 11 ай бұрын
Athi hechu chinna iruva desha namma Bharata 🎉
@toxic_pavan_19_
@toxic_pavan_19_ 11 ай бұрын
KGF. Rocky bhai.....
@vasudevashetigar7713
@vasudevashetigar7713 11 ай бұрын
Namma hradhaya chinna agirali
@harishaharisha4966
@harishaharisha4966 11 ай бұрын
ನಮ್ಮ ಭಾರತ ದೇಶದಲ್ಲಿ ನೋಟು ಬ್ಯಾನ್ ಮಾಡಿದಂಗೆ ಅಮೇರಿಕಾ ಡಾಲರ್ ನೋಟುಗಳನ್ನ ಬ್ಯಾನ್ ಮಾಡಿದ್ದರೆ ಚೀನಾ ಕಥೆ ಏನಾಗುತ್ತದೆ ಅದನ್ನ ಮಾಹಿತಿ ಕೊಡಿ
@karthikm5655
@karthikm5655 11 ай бұрын
4:12 🔥👍🏻
@rajuhujare5414
@rajuhujare5414 11 ай бұрын
Bharat mata ki jai
@sumne6261
@sumne6261 11 ай бұрын
ಭಾರತ ದಲ್ಲೇ ಹೇಚ್ಚು ಬಂಗಾರ ಇರೋದು.... But rocky ಯಲ್ಲಾ ಬಂಗಾರ ನಾ ಸಮುದ್ರ ದಲ್ಲಿ ಹಾಕ್ಕಿದಾನೆ.... Salam rocky ಭಾಯ್....
@chandrakanthmoodanadambur4871
@chandrakanthmoodanadambur4871 11 ай бұрын
Chinnada lekka ranganna nige tilidiruva saadyate erabahudu
@BhartkMaharaj
@BhartkMaharaj 11 ай бұрын
Sandesh Khali west bengal news
@cheluvarajuts5013
@cheluvarajuts5013 11 ай бұрын
Manmohan Singh introduced LPG( liberalisation, privatisation, globalization) magic change Indian economy
@SanthoshKumar-hd8wz
@SanthoshKumar-hd8wz 11 ай бұрын
So what ? It was their mistake that they banned private companies to enter India, and later on after economy was down he brought privatization back. There is nothing great in that.
@hanamantb8849
@hanamantb8849 11 ай бұрын
PVN madiddu
@DevadattaMk
@DevadattaMk 11 ай бұрын
Yes west bengal atrocities against woman
@Rambo-kannadiga
@Rambo-kannadiga 11 ай бұрын
ಚಿನ್ನ ಚಿನ್ನ ಎಲ್ಲಿ ನೋಡಿದರೂ ಎಲ್ಲಿ ಕೇಳಿದರೂ ಚಿನ್ನ ಎಲ್ಲವೂ ಚಿನ್ನ 😂😂😂
@venkatramanahegde6920
@venkatramanahegde6920 11 ай бұрын
ಭಾರತದ ಸಾರ್ವಜನಿಕರು ವಯ್ಯಕ್ತಿಕವಾಗಿ ಹೊಂದಿರುವ ಬಂಗಾರದ ಒಟ್ಟು ಮೊತ್ತ ಎಷ್ಟು ಇರಬಹುದು?
@Nitheshbelchadachelur
@Nitheshbelchadachelur 11 ай бұрын
ನನಗೆ ಒಂದು ಚಿನ್ನದ ಚೈನ್ ತೆಗೆದುಕೊಡಿ🙏
@manojgowdadsmanoj7692
@manojgowdadsmanoj7692 11 ай бұрын
Yake neenen nam brotheraa ogale😂😅
@Nitheshbelchadachelur
@Nitheshbelchadachelur 11 ай бұрын
@@manojgowdadsmanoj7692 sumne thamashe madide 😁
@ವಿಶ್ವಶೆಟ್ಟಿವಿ.ಕೆ-ಗ2ಱ
@ವಿಶ್ವಶೆಟ್ಟಿವಿ.ಕೆ-ಗ2ಱ 11 ай бұрын
😂😂
@abhishekabhi8758
@abhishekabhi8758 11 ай бұрын
Nan madve agu thagodtini
@ವಿಶ್ವಶೆಟ್ಟಿವಿ.ಕೆ-ಗ2ಱ
@ವಿಶ್ವಶೆಟ್ಟಿವಿ.ಕೆ-ಗ2ಱ 11 ай бұрын
@@abhishekabhi8758 😀😀hudga na hudgi na adu
@jagannathak6165
@jagannathak6165 11 ай бұрын
Each person in india avarage 5 gram gold is taken into account 1300000000x 5= 65 lakh kg is there.
@Harshaofficialshorts1316
@Harshaofficialshorts1316 11 ай бұрын
Sir FOREX andre yenu. Adhu yake important antha ondhu video madi
@sureshps9123
@sureshps9123 11 ай бұрын
China bangara nakali irutte😂😂😂😂 original iralla😂😂😂😅
@mitheshr.s6959
@mitheshr.s6959 11 ай бұрын
I think indians has more gold than any foreign citizen s. Pls do publish a report on this
@LokeshaHalepetethimmaiah
@LokeshaHalepetethimmaiah 5 ай бұрын
American people's not behind gold,but Indians behind gold.❤👏🙏❤️
@dayadaya6239
@dayadaya6239 11 ай бұрын
ಸರ್ ನಮ್ಮ ಮಹಿಳೆಯರ ಮೇಲೆ ಇರುವ ಚಿನ್ನ ಸೇರಿದ್ಯ.
@murtujamujevaar3900
@murtujamujevaar3900 11 ай бұрын
Sir nimageke pakistanad chinte nimage nammadeshd raitara chintemadi sir shikshana da chintemadi nirodyogada chinte madi sir davittu godi meadiyanagi jollu hakabedi sir nimage vinantisikollottene sir
@mgrathod4171
@mgrathod4171 11 ай бұрын
Anna correct map use madi, as of your Pakistan map J&K is part of Pak
@prasannabagade4409
@prasannabagade4409 11 ай бұрын
ಪಾಕಿಸ್ತಾನದ ಬಳಿ ಇದಿ ಯ??😂😂😂
@santhoshkotian1895
@santhoshkotian1895 11 ай бұрын
🙏
@sanjucnhalli
@sanjucnhalli 11 ай бұрын
Ellavdunnu Pakistan kke yak holstira marayre😢
@Lonelylifes
@Lonelylifes 11 ай бұрын
100 percent right nivu keliddu
@Chandan94546
@Chandan94546 11 ай бұрын
Pakistan iga namma munde enu alla .so Iga na​vu America,Japan,france and china jote compare madkondu development madbeku@@Lonelylifes
@madhavakanchankumar5195
@madhavakanchankumar5195 11 ай бұрын
Nanagondu braslight 20 pawan kodi😂
@shivkumarkaliwal3068
@shivkumarkaliwal3068 11 ай бұрын
ಸರ್ ನಮಗೆ ಪಾಕಿಸ್ತಾನದ ಬಗ್ಗೆ.ಸರ್ ನಮಗೆ ಪಾಕಿಸ್ತಾನ.ಸರ್ ನಮಗೆ ಪಾಕಿಸ್ತಾನದ ಬಗ್ಗೆ ಹೆಚ್ಚು ನೀಡಿಸರ್ ನಮಗೆ ಪಾಕಿಸ್ತಾನದ ಬಗ್ಗೆ ಹೆಚ್ಚು ನೀಡಿ ವಿಡಿಯೋ ನೋಡಬೇಕು ಅನಿಸುತ್ತದೆ.ಸರ್ ನಮಗೆ ಪಾಕಿಸ್ತಾನದ ಬಗ್ಗೆ ಹೆಚ್ಚು ನೀಡಿ ವಿಡಿಯೋ ನೋಡಬೇಕು.ಟರ್ಕಿ ಬಗ್ಗೆನೂ ಹೆಚ್ಚ.ಟರ್ಕಿ ಬಗ್ಗೆ ಸರ್
@ranganatha.k.mk.p4032
@ranganatha.k.mk.p4032 11 ай бұрын
Federal Bank of America
@Rambo-kannadiga
@Rambo-kannadiga 11 ай бұрын
ಚಿನ್ನದ ಅಮೇರಿಕಾ 😂😂
@Kempegowda30
@Kempegowda30 11 ай бұрын
❤️‍🩹ಭಾರತ❤️
@NewswithK
@NewswithK 11 ай бұрын
Money heist final episode american federal bank alli😂
@Lonelylifes
@Lonelylifes 11 ай бұрын
why doint compare china?😢😂 ..every time compare pak . if we want to improve our country we should compare developed country😢..
@vishwasbhandarkar77
@vishwasbhandarkar77 11 ай бұрын
Please don't use Pakistan map with Kashmir in it.
@ranjithh9063
@ranjithh9063 11 ай бұрын
India should compare to china,america ,russia ,and other developed countries nt to pakistan.....10yrs pm nt answered media to any questions,,,😂😂😂
@mixvideos3796
@mixvideos3796 11 ай бұрын
Yes you are right bro. We the people should rise our question on any ruling party.
@mixvideos3796
@mixvideos3796 11 ай бұрын
Can I ask why you show name Pakistan in headline? Not china? Or any other country?
@LokeshAP-c9r
@LokeshAP-c9r 11 ай бұрын
.... n
coco在求救? #小丑 #天使 #shorts
00:29
好人小丑
Рет қаралды 120 МЛН
REAL or FAKE? #beatbox #tiktok
01:03
BeatboxJCOP
Рет қаралды 18 МЛН
Enceinte et en Bazard: Les Chroniques du Nettoyage ! 🚽✨
00:21
Two More French
Рет қаралды 42 МЛН
coco在求救? #小丑 #天使 #shorts
00:29
好人小丑
Рет қаралды 120 МЛН