ಸರಳ ಹಾಗೂ ಸುಂದರ ರೀತಿಯಲ್ಲಿ ಆರೋಗ್ಯ ಸಲಹೆ ಸೂಚನೆಗಳು ತಿಳಿಸಿದ್ದೀರಿ ತುಂಬಾ ಧನ್ಯವಾದಗಳು ಸಾರ್ 😅😅😅
@jayashreeas63103 ай бұрын
ನನಗೆ ಏನು ಆಗುತ್ತೆ ಅಂತ ಹೇಳಲಿಕ್ಕೆ ಆಗತಿರಲಿಲ್ಲ. ನಿಮ್ಮ ವಿಡಿಯೋ ನೋಡಿದೆ. ನಾನು ಆಸ್ಪತ್ರೆಗೆ ಬರೋಣ ಅಪ್ಪಿಕೊಂಡಿದ್ದೆನೆ. ಬಂದು ಔಷಧಿ ಮಾಡಿದರೆ ಗುಣ ಆಗುತ್ತಲ್ಟ ಸರ್. ತುಂಬಾ ಧನ್ಯವಾದಗಳು ಸರ್.
@Arundhathi-l9h4 ай бұрын
ನಮಗೆ ಗೊತಿರದ ತುಂಬಾ ವಿಚಾರಗಳನ್ನು ಸುಲಭವಾಗಿ ಅರ್ಥವಾಗುವ ಹಾಗೆ ತಿಳಿಸಿ ಕೊಟ್ರಿ ಧನ್ಯವಾದಗಳು ಜಿತೇಸ್ ಸರ್ 🙏🙏
@keshavamurthykl4273Күн бұрын
ಒಳ್ಳೆಯ ಸಲಹೆ ಕೊಟ್ಟಿದ್ದೀರಿ ಧನ್ಯವಾದ ಗಳು 🙏🏻
@sdyavappa61362 ай бұрын
ತುಂಬಾ ಚೆನ್ನಾಗಿದೆ ಆನಂದವಾಯಿತು ಗುರುಗಳೆ ಧನ್ಯವಾದಗಳು.ನನಗೆ ನರದೌರ್ಬಲ್ಯ ಇದೆ ಉಪಕಾರವಾಯಿತು.
@arundatidesai2713 ай бұрын
ನಿಮ್ಮ ವಿವರಣೆ ತುಂಬ ಚೆನ್ನಾಗಿದೆ ಡಾಕ್ಟ್ರೇ.
@krishnacharguttalhpt19563 ай бұрын
ನಿಮ್ಮ ಕನ್ನಡ ಕೇಳುತ್ತಿದ್ದರೆ, ನೀವು ಕೇರಳದವರು ಅಂತ ಹೇಳಲಿಕ್ಕೆ ಸಾಧ್ಯ ವಿಲ್ಲ. ತುಂಬಾ ಚನ್ನಾಗಿ ವಿವರಿಸುತ್ತೀರಾ, ಧನ್ಯವಾದಗಳು.
@leelavathisidlaghatta2033Ай бұрын
⁰0
@jayashreeas63102 ай бұрын
ಸರ್ ನಾನು ಬೆಳಗ್ಗೆ ನುಗ್ಗೆ ಸೊಪ್ಪಿನ ಜ್ಯೂಸ್ ಕುಡಿದರೆ ತಲೆ ಸುತ್ತು ಬಂದು ತುಂಬಾ ತ್ರಾಸ ಆಗ್ತಿತ್ತು. ಅಗಸೆ ಬೀಜ ಮಾತ್ರ ತುಂಬಾ ನೇ ಉಪಯೋಗ ಆಯ್ತು. ತುಂಬಾ ಫಾಸ್ಟ್ ಗಾಡಿ ಚೇತರಿಸಿಕೊಂಡೆ. ತುಂಬಾ ಧನ್ಯವಾದಗಳು ಸರ್. ದೇವರು ಎಲ್ಲಿದ್ದಾನೆ ಅಂದ್ರೆ, ನಿಮ್ಮೊಳಗೆ ದೇವರನ್ನು ಕಾಣಬಹುದು.
@chetanaChitradurga3 ай бұрын
ಧನ್ಯವಾದಗಳು ಸರ್ ನಿಮ್ಮ ಎಲ್ಲಾ ವಿಡಿಯೋದಲ್ಲೂ ಉತ್ತಮ ಮಾಹಿತಿ ಇರುತ್ತೆ...💐
@manjulal.n313811 күн бұрын
ಅರೋಗ್ಯ ವಿಚಾರ ತಿಳಿಸಿದಿರಾ ತುಂಬಾ ಧನ್ಯವಾದಗಳು ಸರ್
@padmavathin97043 ай бұрын
ವೈದ್ಯೋ ನಾರಾಯಣ ಹರಿ🙏 ಸಾಮಾನ್ಯ ಜನರಿಗೆ ತುಂಬಾ ಸರಳವಾಗಿ ಅರ್ಥವಾಗುವ ರೀತಿ ಹೇಳಿಕೊಟ್ಟ ಆಹಾರ ಕ್ರಮ ಎಲ್ಲರಿಗೂ ಉಪಯುಕ್ತ ಮಾಹಿತಿ ಧನ್ಯವಾದಗಳು ಸರ್ 👏
@venkateshgopalarao4197Ай бұрын
ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಾ.. ಧನ್ಯವಾದಗಳು
@yamunatc32722 ай бұрын
Multyvitamin tablet regular use madidhre nara dhowrbalya.pain sari hogutta doctor frouts,vegetables, multy grains jothe tablets oil massage physical activity ,yoga irabebeku kelavu eleya rasa galu (bramhi) narakke olledu ayurvedha is best , nimma vivarane tumba ista aytu eshto vishaya tilidukonde
@keshavamurthy142 ай бұрын
ತುಂಬಾ ಉಪಯುಕ್ತವಾಗಿದೆ ಒಳ್ಳೆ ಕನ್ನಡ
@ShivaKumar-xo1pf3 ай бұрын
ಥ್ಯಾಂಕ್ಸ್ ಡಾಕ್ಟರ್ ತುಂಬಾ ಚೆನ್ನಾಗಿ ಹೇಳಿದ್ದು ಧನ್ಯವಾದಗಳು 🌹🌹🙏🌹🌹
@SrideviPatil-y3gАй бұрын
Nice recipe, tumba chennagide naanu try madtini
@govindarajug5333Ай бұрын
Dear sir your way of explanation is too good with good contents,you are speaking very good kannada nobody can recognise you are from Kerala. Thank you sir do more videos which are helpful to mankind.
@Usercha4863 ай бұрын
Nimmannu bittare bere doctor treatment tilisalla, thanks sir
@nandarajbv82933 ай бұрын
Thank you so much Doctor for your valuable suggestion. Keep giving more information.
@Veenamr-jk1bl3 ай бұрын
ಧನ್ಯವಾದಗಳು ಸಾರ್ ನಿಮ್ಮ ಮಾಹಿತಿಗೆ Tamba upakaravayitu
@dakshayaniankalgi67663 ай бұрын
❤❤VeryNice. Messages.❤❤
@klmanju3 ай бұрын
ಅಕಸ್ಮಾತ್ತಾಗಿ ಇಂದು ನಿಮ್ಮ ವಿಡಿಯೋ ಕಣ್ಣಿಗೆ ಬಿತ್ತು. ಮೂರು ವಿಡಿಯೋ ನೋಡಿದೆ.ನರ ದೌರ್ಬಲ್ಯ ಹೋಗಲಾಡಿಸುವ ಬಗ್ಗೆ. ನಿಮ್ಮ ಮಾತು, ಸಲಹೆ ತುಂಬಾ ಇಷ್ಟ ಆಯ್ತು. ನಾಲೆಯಿಂದಲೇ ಪಾಲಿಸುವೆ. ನಿಮಗೆ ಅನಂತಾನಂತ ವಂದನೆಗಳು.
@Sridhar-yi9rx3 ай бұрын
Tk you sir kindly information
@ಸುಜಾತಹಾಸುಜಾತಹಾ3 ай бұрын
ಡಾಕ್ಟರ್ ತಿಳುವಳಿಕೆ ನಡೆಸಿದ್ದಕ್ಕೆ ಧನ್ಯವಾದಗಳು ಡಾಕ್ಟರ್
@krishnakumarc96602 ай бұрын
ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು ಸರ್
@savitrialleinavarmath64202 ай бұрын
Super sir
@laxmiramesh89783 ай бұрын
ತುಂಬಾ ಚೆನ್ನಾಗಿ ಸರಳವಾಗಿ ಹೇಳಿದ್ದು ಬಹಳ ಖುಷಿ ಆಯ್ತು ನಮಸ್ಕಾರ ಡಾಕ್ಟರ್
@geethakitchen063 ай бұрын
Thanq sir very good vishaya channagi artha aguva thara thilisidera
@basavasadana17242 ай бұрын
ತುಂಬಾ ಧನ್ಯವಾದಗಳು
@ManjunathNaik-qq5cx4 ай бұрын
ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್
@dr.marappav35713 ай бұрын
ತುಂಬಾ ಅರ್ಥಪೂರ್ಣ ವಿವರಣೆ ನಿಮಗೆ ಧನ್ಯವಾದಗಳು
@shashiranjandas44814 ай бұрын
ಬಹಳ ಉತ್ತಮವಾದ ಸಲಹೆಗೆ ಧನ್ಯವಾದಗಳು ಡಾಕ್ಟರ್
@raviwalikar304211 күн бұрын
❤.. ಸರ
@mahadevaswamybmmahadevaswa84193 ай бұрын
Tumba olleya mahiti needideeri sir dhanyavaadagalu sir thamage
@rekhapoojary47763 ай бұрын
ತುಂಬಾ ಚೆನ್ನಾಗಿ ಅರ್ಥ ಆಗುವ ಹಾಗೆ ತಿಳಿತೀರಾ ಸರ್ tq
@ShailaSudhesh-uv1pm3 ай бұрын
Thank you so much doctor
@bharathibabuchandra7214Ай бұрын
Thank you sir
@geemahee67892 ай бұрын
Thanks sir tumba cannaagi tilisidira..
@ankushaks4 ай бұрын
👍👍👍👍🌹🌹🌹🌹👌👌👌👌👌👌 ನಿಮ್ಮ ವಿಡಿಯೋಗಳು ಸಲಹೆಯಿಂದ ತುಂಬಾ ಉಪಯೋಗ ಆಗಿದೆ ತುಂಬಾ ಥ್ಯಾಂಕ್ಯು ಸರ್
@munianjanappa14593 ай бұрын
18:16
@sangeetalataaribenchi12143 ай бұрын
ತುಂಬ ಉಪಯುಕ್ತ ಮಾಹಿತಿ,ಧನ್ಯವಾದ ಡಾಕ್ಟರ
@chikkannabhagyagovu42966 күн бұрын
ದಾನ್ಯವಾದಾಗಳು ಸರ್
@balagondapatil16753 ай бұрын
बहुत बढिया जानकारी दि आपने.. धन्यवाद सर..
@sheelamahesh68723 ай бұрын
Really true, I followed this n I got good result
@SandeepSingade3 ай бұрын
Thanks Thanks a lot sir nimm salahe tumba olleyadu
@chinnahschinna79983 ай бұрын
ಒಳ್ಳೆಯ ಸಂದೇಶ ಕೊಟ್ಟಿದ್ದೀರಾ ಸರ್
@BhathiGe4 күн бұрын
Thank you thank so much very good lnformetion doctor,namaste😅🎉❤
@munirajukraju3 ай бұрын
ತುಂಬಾ ಒಳ್ಳೆಯ ಸಲಹೆ.ಸಾರ್
@KitchenQueen-MB2 ай бұрын
Thanks for the information sir ur explain is very good
@ananthakumarmr3 ай бұрын
ಬಹಳ ಉಪಯುಕ್ತ ಮಾಹಿತಿ, ಧನ್ಯವಾದ ಡಾಕ್ಟರ್
@helennazareth56193 ай бұрын
Nice video about nutrition
@SindhuRaghavendra2 ай бұрын
Excellent presentation and information Doctor. Some of your suggestions I am following and they are indeed helpful. Thanks a lot.
@mallunayak36333 ай бұрын
ಸರ್ ತುಂಬಾ ಧನ್ಯವಾದಗಳು ❤
@rashokrashok-ns9nz3 ай бұрын
ಉತ್ತಮ ಆರೋಗ್ಯಕ್ಕೆ ಒಳ್ಳೆಯ ಸಲಹೆ ನೀಡಿದ್ದೀರಿ ಸರ್ ಧನ್ಯವಾದಳು ತಮಗೆ 💐💐🙏🙏
Thank you so much for watching and for your support. To get expert medical advice, feel free to contact our doctors. We are providing free online consultations. Dr. Jithesh P. Nambiar Nisarga Hospital Phone: 9448778153, 8431897315, 7676370197, 7892414153 Thank you.
@vimalarao97482 ай бұрын
👌sooper
@sheelagopinathbarna2 ай бұрын
V good information to diabetics thanks a lot
@ShwethaShwetha-jt4jz2 ай бұрын
Tumba usefull video sir thank you sir
@keyyessuryanarayana65293 ай бұрын
ಧನ್ಯವಾದಗಳು ಡಾಕ್ಟರೆ.
@udayanairy38323 ай бұрын
ಒಳ್ಳೆ ಮಾಹಿತಿಯನ್ನು ನೀಡಿದ್ದೀರಿ
@snehatadas1793 ай бұрын
Tumbane thank you 🙏 annavare
@Rakeshrock-j2cАй бұрын
Dhanyavadagalu
@manasaairani91034 ай бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 👌
@purandararai87773 ай бұрын
Thank you Doctor.
@DevarajPower-h5g3 ай бұрын
Super super super super super Information dear Doctor good Success suggestion Thank u so much welcome Congratulations dear Doctor ❤
@veenakarate86204 ай бұрын
Gm thank you so much sir...
@khaderhejmadi53002 ай бұрын
Please advise for sciatica pain
@basavarajubbr24433 ай бұрын
Super speech sir God bless u sir
@saraswathisingh843 ай бұрын
Very useful thank u so much sir
@vasantpoojary3990Ай бұрын
Very good speech sir
@sashikalad68163 ай бұрын
Thankyou Sir it was very useful message
@drharidrhari50023 ай бұрын
Super sir love you
@H.j.poojar4 ай бұрын
ಸುಪರ್ ಸರ್
@nishchithajh307424 күн бұрын
ಥ್ಯಾಂಕ್ಸ್ ಸರ್ 🙏
@jayashrijahagirdar62164 ай бұрын
Thank u sir nanu yeede problem bagge keldde
@GayathriS-mo9li7 күн бұрын
ನಿಮಗೆ ಕೋಟಿ ಕೋಟಿ ನಮಸ್ಕಾರಗಳು ಸರ್
@jalajasuresh807616 күн бұрын
Thank you🙏
@shylajamg98614 ай бұрын
Sir soppu juice hege maduvudhu boiled or raw soppu
@gangakoli2443 ай бұрын
Tumbaa dhanyavadagalu sir
@babygs57393 ай бұрын
Tq. Sar
@bharathinagraj58063 ай бұрын
TQ sir for giving wonderful information about our health 🙏
@durgappasannkkennavar17393 ай бұрын
Good speed super doctiar
@Latha_6033 ай бұрын
Veri good information sir 🙏
@bharathigaikwad9712Ай бұрын
Super sir thank you so much sir 🎉🎉
@NisargaHospitalАй бұрын
Welcome
@AbhiShaiva-l3gАй бұрын
ಧನ್ಯವಾದಗಳು 🙏
@manjuulavi39773 ай бұрын
ನಮ್ಮ ಪಾದಗಳಲ್ಲಿ ಬಹಳ ನೋವು ಮತ್ತು ಉರಿ
@prabhkar37262 ай бұрын
Super tips
@JalajakshiDv3 ай бұрын
Good tips sir tq very much sir
@prameeladm32914 ай бұрын
Thank U
@SamwikaNY3 ай бұрын
First God 🙏🙏🙏❤
@Raghu-v2sАй бұрын
Lever& kindni some prabalam give me suggestion sir