ತಮ್ಮನ್ನು ಪಡೆದ ನಾವು ಧನ್ಯರು .ನಮ್ಮ ಜನ್ಮ ಪಾವನವಾಯಿತು... ಪರಮಾತ್ಮನೇ ತಮ್ಮ ಅತ್ಯಮೂಲ್ಯ ನುಡಿಮುತ್ತುಗಳೇ ನನಗೆ ಸ್ಪೂರ್ತಿದಾಯಕ. ಆನಂದವಾಗಿ ಬದುಕುತ್ತಿದ್ದೇನೆ.ದೇವರೇ ಭೂಮಿಗೆ ಅವತಾರವೆತ್ತಿ ಬಂದು ಸರ್ವರಿಗೂ ಮಾರ್ಗದರ್ಶನ ಮಾಡಿ ದೈಹಿಕವಾಗಿ ಕಣ್ಮರೆಯಾದರೂ ವಿಶ್ವದ ಜನಮನದಲ್ಲಿ ಅಮರರಾಗಿ ಉಳಿದಿದ್ದೀರಿ ಬುದ್ದೀಜಿಯವರೇ..
@rohitchavan161 Жыл бұрын
Miss You Appaji 🙏🥺😥
@vittalteli199 Жыл бұрын
ವೇದಮೂರ್ತಿ ಜ್ಞಾನಜ್ಯೋತಿ ಗುರುವೆ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು 🌹💐🙏🙏
@trivedibadiger8424 Жыл бұрын
🙏
@SunilSunil-tx1hy Жыл бұрын
ಗುರುಗಳೇ ನಿಮ್ಮ ಪಾದಕ್ಕೆ ನೂರು ನೂರು ಕೋಟಿ ನಮನಗಳು
@sulochanahiremath76398 ай бұрын
🎉🎉❤❤
@SidduOdeyar-wj8nx4 ай бұрын
❤
@mallinathshreeshail5102 Жыл бұрын
5-11-2022ರಂದು ಇಷ್ಟು ಚೆನ್ನಾಗಿ ಪ್ರವಚನ ಕೊಟ್ಟು 2 ತಿಂಗಳಿನಲ್ಲಿ ಇಲ್ಲಾ ಅಂದ್ರೆ ನಂಬೋಕೆ ಆಗತಿಲ್ಲ ಗುರುವೇ 🙏🙏
@yallapanarle265 Жыл бұрын
Nji
@alooramudgal441512 күн бұрын
ರಾಮ ಅವತಾರಿಗಳು ಶ್ರೀ ಸಿದ್ದೇಶ್ವರ ಮಹಾ ಸ್ವಾಮೀಜಿ ❤
@nageshk6385 Жыл бұрын
ಗುರೂಜೀ ನಿಮಗೆ ಕೋಟಿ ಕೋಟಿ ನಮನಗಳು 🙏🙏🙏🙏🙏🙏
@hanamantbhovi7508 Жыл бұрын
ನಿಮ್ಮ ಬರುವಿಕೆಗಾಗಿ ಕಾಯಿಯುತ್ತಿದ್ದೇವೆ ಗುರುವೇ....🙏🙏🙏😭😭
@user.srqtls Жыл бұрын
ಅವರು ಬರೋಲ್ಲವಂತೆ..ನೀನೇ ಅವರಿದ್ದಲ್ಲಿಗೆ ಹೋಗಬೇಕಂತೆ...ಹೋಗ್ತೀಯಾ ಇಲ್ವೋ ಹೇಳು
@sadhanapatil2917 Жыл бұрын
🙏 ನಿಮ್ಮ ಆಶೀರ್ವಚನ ಕೇಳುತ್ತಿದ್ದರೆ ನೀವು ನಮ್ಮೊಂದಿಗೆ ಇದ್ದೀರಿ ಅನಿಸುತ್ತೆ ಗುರುಗಳೇ ಧನ್ಯೋಸ್ಮಿ 🙏