ನಿಮ್ಮ ಶೌರ್ಯಕ್ಕೆ ನನ್ನ ಸಾಷ್ಟಾಂಗ ನಮಸ್ಕಾರಗಳು❤ ಜೈ ಹಿಂದ್❤
@MadhuMadhu-sq1ec19 күн бұрын
ನನಗೂ ಅರ್ಮಿಗೆ ಸೇರಬೇಕು ಅಂತ ಆಸೆ ಇತ್ತು ಆದರೆ ದೇವರು ನನಗೆ ಅವಕಾಶ ಕೊಡಲಿಲ್ಲ, ಭಾರತ್ ಮಾತಾ ಕೀ ಜೈ,🐅🇮🇳🙏
@dineshbl30882 ай бұрын
ಥ್ಯಾಂಕ್ಸ್ ಪರಂ ಸರ್ ಒಳ್ಳೆ ಕಾರ್ಯ ಮಾಡು ತಿದ್ದಿರಿ ಇಂದಿನ ಯುವಕರಿಗೆ ನವೀನ್ ಸರ್ ಇವರ ಮಾತುಗಳು ನಮ್ಮ ದೇಶದ ಮೇಲೆ ಹೆಚ್ಚು ಪ್ರೀತಿ ಮೂಡುವಂತೆ ಮಾಡುತ್ತದೆ ಜೈ ಹಿಂದ್ ನವೀನ್ ನಾಗಪ್ಪ ಸರ್ ❤
@Achutha-n2d2 ай бұрын
I think someone from Kannada industry should make a movie of this person honestly 🙏
@manjunaththejas31332 ай бұрын
ನಿಮ್ಮಂತ ಯೋಧರ ಬಲಿದಾನದಿಂದ ನಾವೆಲ್ಲರೂ ಈ ದೇಶದಲ್ಲಿ ಚೆನ್ನಾಗಿ ಇದ್ದೇವೆ ಜೈ ಜವಾನ್ ಜೈ ಹಿಂದ್
@SandhyaKakkinje2 ай бұрын
ಹ್ಯಾಟ್ಸಫ್ ನವೀನ್ ಸರ್.ಜೈ ಹಿಂದ್...ಪರಂ ಸರ್ ನಿಮಗೆ ಧನ್ಯವಾದಗಳು..
@shivakumaracharya20282 ай бұрын
ಭಾರತ ಮಾತೆಗೆ ಜೈ.... ನವೀನ್ ನೀವು ನಮಗೆಲ್ಲ ಮಾದರಿ...,.❤ ನಿಮ್ಮ ಪಾದ ಮುಟ್ಟಿ ನಮಸ್ಕರಿಸೋ ಅವಕಾಶ ಕೊಡಿ... 🙏🏻
@dj4991-dk2 ай бұрын
Nivu Real life hero sir 🙏🙏
@basavarajhiremath4060Ай бұрын
🙏 ಜೈ ಹಿಂದ್ ❤
@gopalkrishna302Ай бұрын
Big salute sir yallarigu, jaihind
@bhimeshhosurАй бұрын
Sir ನಿಮ್ಮ ಈ ಸಾಹಸಕ್ಕೆ ಕೋಟಿ ಧನ್ಯವಾದಗಳು ❤🎉
@chetankumar48752 ай бұрын
Real Heros.. 💐Sir nimantha hero's ge abhimani hagbeku.. Hats off sir..💐
@manjunaththejas31332 ай бұрын
ನಿಮ್ಮೆಲ್ಲಾ ಯೋಧರಿಗೂ ಕೋಟಿ ಕೋಟಿ ನಮಸ್ಕಾರಗಳು
@mahanandasn35042 ай бұрын
ಜೈಹಿಂದ್..ನಿಮಗೆ ನಮ್ಮೆಲ್ಲರ ನಮಸ್ಕಾರಗಳು..
@Hhhhhindu2 ай бұрын
ninna namsakara togondre Kalu vapas batutta.. yen msg madtita..deshakkagi yenadru msg madu
@mahanandasn35042 ай бұрын
@@Hhhhhindu don't talk like useless person, ದೇಶಕ್ಕಾಗಿ ಅವರು ಸೇವೆ ಮಾಡಿದ್ದಾರೆ, ಅದಕ್ಕೆ ವಂದನೆಗಳು, ನಾನು ಏನು ಮಾಡಬೇಕು ಅನ್ನೋದು ನೀನು ಹೇಳಬೇಕಾಗಿಲ್ಲ, ಅಷ್ಟಕ್ಕೂ ಯಾರೋ ನೀನು??
@JagadishKonaje2 ай бұрын
🙏🙏🙏 ಸರ್ ನಿಮ್ಮ ಕಥೆ ಕೇಳುವಾಗ ಕಣ್ಣಲಿ ನೀರು ಬರುತ್ತೆ
@ujwalavidur46462 ай бұрын
Yes.....Sir ....very true 😭😭😭😭🙏🙏🙏🙏
@shobhabist5852Ай бұрын
Goosebumps, so proud of you sir. Salute to whole Indian army.🙏 Also thankyou for for your efforts for sharing wonderful contents with all of us👍@kalamadhyama
@ravikumarknravishambhu3687Ай бұрын
Sir ನಿಜ್ವಾಗ್ಲೂ ನಿಮ್ಮ್ story ಕೇಳಿ ನನ್ನ ಕಣ್ಣಲ್ಲಿ ನೀರು ಬರ್ತಾಇದೆ 🙏🙏🙏
@KanthaKantha-dl6fv2 ай бұрын
ಜೈ ಹಿಂದ್ ನವೀನ್ ಸರ್
@rajugraju6492 ай бұрын
❤❤❤❤ಇದನ್ನ ಬಿಟ್ರೆ ನಾನು ನಿಮ್ಗೆ ಏನು ಕೊಡೊಕು ಆಗೋಲ್ಲ ಏನು ಮಾಡಲು ಆಗೋಲ್ಲ ಯಾಕೆ ನನ್ನ ಹೃದಯ ನೆ ನನ್ನ ಯೋಧರು 🎉
@Ram.KumarRK2 ай бұрын
ಜೈ ಹಿಂದ್ ಜೈ ಭಾರತ್ ಮಾತಾ ಜೈ ನವೀನ್ ಸರ್ you're great person
@SiddappaArbhanvi2 ай бұрын
❤🇮🇳 ಜೈ ಹಿಂದ್ ನವೀನ್ ಸರ್ ನಿಮ್ಮ ಧೈರ್ಯ ಮೆಚ್ಚಬೇಕು
@headmaster-y8m2 ай бұрын
ಜೈಹಿಂದ್ ಜೈಜವಾನ್ 🙏🙏🙏🙏
@somashekharb.b.s6062 ай бұрын
ನಿಮ್ಮ ಪಾದಕ್ಕೆ ಕೋಟಿ ನಮನಗಳು sir
@ManjunathGowdasv...123Manu2 ай бұрын
ನಿಮ್ಮಂತ ಸೈನಿಕರಬಗ್ಗೆ ಹೇಗೆ ಮಾತುಗಳಲ್ಲಿ ಹೇಳುವುದು 🙏 ನಿಮ್ಮಂತವರಲ್ಲವೇ ನಮ್ಮ ದೇಶದ ಶಕ್ತಿ ❤️
@ujwalavidur46462 ай бұрын
Yes they are real super heroes
@pandithateam43422 ай бұрын
ನಿಜವಾದ ಅರ್ಥದಲ್ಲಿ ನೀವೆ ನಾಯಕ ❤💛❤🇮🇳🙏 24:17
@bhuvanvh90842 ай бұрын
One of the best Interview !! 🫡
@user-dw5ow6hz5e2 ай бұрын
❤jaihind sir
@pandurangaiahpandu39412 ай бұрын
🙏🙏🙏ಜೈ ಕರ್ನಾಟಕ 💛❤️
@sunil.c96632 ай бұрын
ರಿಯಲಿ ಹ್ಯಾಟ್ಸ್ ಆಫ್ ಟು ಯೂ ಸರ್ ❤
@vivekg54632 ай бұрын
ನಮ್ಮ ಭಾರತಮಾತೆಯ ಹೆಮ್ಮೆಯ ಪುತ್ರರಿಗೆ ನನ್ನ ಕೋಟಿ ನಮನಗಳು 🙏🙏🙏🙏
@kaladharakaladhara29232 ай бұрын
ಜೈ ಹಿಂದ್ ನಿಮ್ಮ ದೇಶ ಸೇವೆಗೆ 🙏🙏🙏
@veenampatil59312 ай бұрын
ಜೈ ಹಿಂದ್ ಸರ್🙏🙏🙏🙏🙏
@nagaveniarun30322 ай бұрын
Naveen sir handsoff to you 🙏🏻🙏🏻🙏🏻🌹🌹🌹
@omkarprathap62232 ай бұрын
ಜೈ ಹಿಂದ್ ಸರ್ 🙏🇮🇳
@rukmojirao.s91712 ай бұрын
ನಿಮ್ಮ ವಿಲ್ ಪವರ್ ಗೆ ಸಲ್ಯೂಟ್ ಕಣ್ಣಲ್ಲಿ ನೀರು ಬಂತು😢😢😢
@basavarajb28872 ай бұрын
ಜೈ ಭಾರತ್ ಮಾತಾಕಿಜೈ..❤❤
@kirankumarmrjain2 ай бұрын
Jai Hind Naveen sir 🙏
@Sanaatananbhaarateeya2 ай бұрын
ಭಾರತದ ಹೆಮ್ಮೆಯ ಪುತ್ರ, ಹೃದಯಪೂರ್ವಕ ನಮನಗಳು.
@rajuk91692 ай бұрын
Nimma hesaralli rajakiya madtare niu namma Hero sir ❤❤❤❤❤❤❤
@vinayakahalageri17162 ай бұрын
Naveen sir really great sir💐💐
@shivanandtotar43572 ай бұрын
ಜೈ ಹಿಂದ್ 🇮🇳
@krishnakumarkumar57102 ай бұрын
Nange tumba varsha aadmele Goosebumps bandiddu ee video nodadmele ne🤚salute to you Naveen sir. Anna ji
Hats off sir, janmabhoomi runa teersidira nivu, e bhoomige bharatambege Hemme ede nimmantha maganige janma nididakke.
@aishuthippuaishuthipp89302 ай бұрын
God bless you sir ❤❤❤❤❤❤
@ghhgggg5015Ай бұрын
What so ever naveen sir in life... Everybody cant be a kargil war hero.... You are a hero, for life hatts of to you Sir, maa bharati is proud of you.....
@omgcoolvideos5769Ай бұрын
Hats off Naveen sir for dedication to our Indian army 🪖 🪖 🪖
@AnandKumar-rq7xh2 ай бұрын
🇮🇳ಜೈ ಹಿಂದ್🇮🇳
@prathimav87722 ай бұрын
Sir your the real Hero..! Kannu thumbi banthu. Vikram Batra ⭐️
@HarishPeraje2 ай бұрын
ನವೀನ್ ಸರ್ 🙏🙏🙏🙏
@gunduraosubbarao16102 ай бұрын
ಜೈ ಹಿಂದ್
@pandurangaiahpandu39412 ай бұрын
🙏🙏🙏ಜೈ ಹಿಂದ್ 🙏🙏🙏
@rahamanprince61872 ай бұрын
I love my india ❤❤❤❤ proud to be INDIAN ❤❤❤❤
@harishkumar.n.n75392 ай бұрын
Jai hind sir....hats off to Indian army
@Krishna63raju2 ай бұрын
Sir you are great ❤ it's really heart touching moment
@ranganathk88602 ай бұрын
ಜೈ ಹಿಂದ್.... ನಾಗಪ್ಪ ಸರ್ ನಮ್ ಹೀರೋ
@LingarajuLingu-nx5sq2 ай бұрын
Wonder full service....
@ranganathranga32472 ай бұрын
Great man of India❤
@siddayyasiddayya75915 күн бұрын
ಭಾರತ್ ಮಾತಾ ಕೀ ಜೈ 🔥 🔥🔥🔥🔥🔥
@Hareesh1223Ай бұрын
Hats off to this real heroes 🙏
@vasu.kvasu.k7732 ай бұрын
ಸರ್ ನಿಮಗೆ ಕೋಟಿ ಕೋಟಿ ನಮನಗಳು.❤
@chandrashekharpatil59982 ай бұрын
ಜೈ ಹಿಂದ್ ❤❤❤
@ashwathh20272 ай бұрын
ಜೈ ಹಿಂದ್ ನಾಗಪ್ಪ ಸರ್❤❤
@mkanilkumar7482 ай бұрын
Hands off sir
@muttumotilal26422 ай бұрын
Jai Hind 🙏🙏 sir
@prajvalprajval60302 ай бұрын
🙏🙏🙏❤️👑Jai hind sir
@yogisg2654Ай бұрын
Jai Shree Ram
@sandy06882 ай бұрын
My big salute to real hero. thank you sir for inspiring us 🫡
@raghavmanjesh21252 ай бұрын
hats off sir, Jai Hind 🙏
@sreeprakash85122 ай бұрын
Great experience sir 👋👋🙏🙏🙏
@mubarakpasha14222 ай бұрын
I salute you sir I proud be an indian
@chinnunagarathna2942 ай бұрын
Hats off sir jia hind
@siddumuddu83242 ай бұрын
Unbelievable story of great indian army...❤❤ Hat's off sir
@mohanmanuhmalligere88582 ай бұрын
🙏🏾🙏🏾🙏🏾 jai Indian army
@giri36962 ай бұрын
Hat's off to you sir ❤️❤️Jai hind sir❤
@dilip76502 ай бұрын
Thank you for your service sir .
@ganeshdevadiga97812 ай бұрын
Jai hind sir
@yogeshl.n43882 ай бұрын
Hat's off to you sir really felt very bad.
@naveenpatil67342 ай бұрын
I love u sir thanks for bharath maa
@shivakumarjskumar50672 ай бұрын
Salute
@mynakumaris14002 ай бұрын
Jai Hind 💐🙏🙏🙏🙏🙏
@adiadda972 ай бұрын
ಕಣ್ಣು ತುಂಬಾ ನೀರು sir🥺, ಸೈನಿಕರ ಕಷ್ಟ ಇಷ್ಟು ಹತ್ತಿರದಿಂದ ನಾನು ಈವರೆಗೂ ಕೇಳಿರಲಿಲ್ಲ 😢, JAI HIND🙏🙏
@amigoboyz132 ай бұрын
ಸರ್ ಹೆಚ್ಚು ಏನು ಹೇಳಲಾರೆ ಜೈ ಹಿಂದ್❤🙏🙏🇮🇳
@shimronjohn48332 ай бұрын
God bless you sir God love u .shalom .
@basavarajajavalibasu42872 ай бұрын
ನನ್ ಶೇರ್ಶಹ ಮೂವೀ ನೋಡಿದೀನಿ... ಮೂವಿ ನೋಡೋವಾಗ ಅಷ್ಟು ರೋಷ ಭಯ ಹೆದರಿಕೆ ಕಾತರ ಎಲ್ಲ ಒಂದೇ ಕ್ಷಣ ಆಗುತ್ತೆ ಅದನ್ನ ನಾಗಪ್ಪ ಸರ್ ಹೇಳೋದು ಕೇಳೋವಾಗ ಒಂತರಾ ಅದನ್ನ ಹೇಳೋಕೆ ಸಾಧ್ಯವಾಗದೆ ಪದಗಳು ಬರ್ತಿಲ್ಲ, ಅದನ್ನ ನಾಗಪ್ಪ ಸರ್ ಅನುಭವಿಸಿ ಆ ನೋವಿನಲ್ಲೂ ಆ ಸ್ಟೇಟ್ಮೆಂಟ್ ಇದೆ ಅಲ್ವಾ ಹಮೀ್ ಕಿಮ್ಮತ್ ಚಿಕಾಯಿ ಹೈ ಅನ್ನೋದನ್ನ ಕೇಳಿ ನಾಗಪ್ಪ ಸರ್ ಮನಸ್ಸು ಅನುಭವಿಸಿದ್ದನ್ನು ಊಹಿಸಿಕೊಳ್ಳೋಕು ನಮ್ಮಗಳಿಗೆ ಯೋಗ್ಯತೆ ಇಲ್ಲ ನಾಗಪ್ಪ ಸರ್, ನಿಮ್ಮ ಸೇವೆಗೆ ನಮ್ಮ ಶಿರಸಾಸ್ಟ್ಟಾಂಗ ನಮಸ್ಕಾರ ಬಿಟ್ಟು ಬೇರೆ ಇನ್ನೇನು ಮಾಡೋಕೆ ಸಾಧ್ಯ ಸರ್. ❤😢