Pure talent ❤ ಸಾಮಾನ್ಯವಾಗಿ ಯಾರನ್ನೇ ಆಗಲಿ ಅನುಕರಣೆ ಅಥವಾ ಅವರ ಶೈಲಿಯನ್ನು ಅನುಸರಿಸುವುದು ನೋಡಿದಷ್ಟು ಅಥವಾ ಸುಲಬವಾಗಿ "ಸ್ವಂತಿಕೆ ಬೇಕು ಅನುಕರಣೆ ಒಳ್ಳೇದಲ್ಲ" ಈಗೆ comment ಮಾಡಿದಷ್ಟು ಸುಲಭ ವಲ್ಲ ಇದರ ಹಿಂದೆ ಸತತ ಅಭ್ಯಾಸ ಅದೆಷ್ಟೋ ಕನಸು ಇರುತ್ತದೆ.. ಭರತ್ ಶೆಟ್ಟಿ ಅವರು ಇನ್ನೂ ಎತ್ತರಕ್ಕೆ ಬೆಳೆಯಲಿ ಶುಭಾಶಯ
@Educationally14662 ай бұрын
ಇದು ಖಂಡಿತಾ ಅನುಕರಣೆ ಅಲ್ಲ ಅದ್ಭುತ ಸ್ವರ ಉಂಟು ಹಾಗಾಗಿ ಇದು ಪಟ್ಲರ ಶೈಲಿ ಅಂತ ನನ್ನ ಅನಿಸಿಕೆ❤
@ShaileshpoojaryPoojary26 күн бұрын
ಖಂಡಿತ. ಅನುಕರಣೆ ಇಂದ ಎಲ್ಲಾ ಶೈಲಿ ಜೀವಂತ ಇದೆ..
@rameshprabhu99535 ай бұрын
ಭಾರತ್ ರವರಿಗೆ ಒಳ್ಳೆಯ ಭವಿಷ್ಯ ಇದೆ...ಕಟೀಲು ದುರ್ಗಾ ಹರಸಲಿ....❤
@bhaskarvenkatpoojari-gy5el3 ай бұрын
ಇಲ್ಲಿ ಬಾಲಕರು ಸಹಾ ಒಳ್ಳೆ ಚೆಂಡೆ ಮತ್ತು ಮದ್ದಳೆ ಒಳ್ಳೆ ನುಡಿಸುತ್ತಿದ್ದಾರೆ , ಶುಭಾಶಯಗಳು ,❤
@PushpaShivakumar-p6f3 ай бұрын
ಭರತ್ ಶೆಟ್ಟಿಯವರ ಭಾಗವತಿಗೆ ಅಧ್ಬುತ.. ಉಜ್ವಲ ಭವಿಷ್ಯ ವಿದೆ. God bless you.
@sudheerbirvakavya60405 ай бұрын
ಭಾಗವತಿಗೆ, ಚಂಡೆ, ಮದ್ದಳೆ, ಚಕ್ರತಾಳ ಅದ್ಭುತವಾಗಿತ್ತು❤
@sp94725 ай бұрын
ಎಲ್ಲಾ ಯುವ ಭಾಗವತರುಗಳಿಗೆ ಯುವ ಪ್ರತಿಭೆಗಳಿಗೆ ಶುಭವಾಗಲಿ ಧನ್ಯೋಸ್ಮಿ
@JagadeeshshettyJagadeesh5 ай бұрын
ಸೂಪರ್ ಸಿದ್ದಕಟ್ಟೆ ಭರತ್ ಶೆಟ್ಟಿ ಯವರೇ❤
@chandansalian72365 ай бұрын
ತೆಂಕು ತಿಟ್ಟಿನ ಸೂಪರ್ ಸ್ಟಾರ್ ಉದಯೋನ್ಮುಖ ಭಾಗವತರು.🙏🙏🙏🙏👍
@seetharamamayya67584 ай бұрын
ತುಂಬಾ ಚೆನ್ನಾಗಿದೆ, ದೇವರು ಉಜ್ವಲ ಭವಿಷ್ಯ ನೀಡಲಿ.
@ashokputtur11272 ай бұрын
ಸೂಪರ್ ಭಾಗವತಿಕೆ... ಯಕ್ಷಗಾನ ಅಳಿವಿನ ಅಂಚಿನಲ್ಲಿ ಉಳಿಸುವ ಪ್ರಯತ್ನ ಉತ್ತಮ. All the best. ಭರತ್ ಶೆಟ್ಟಿ
@devdasbarkur17912 ай бұрын
ಇದು ಅನುಕರಣೆ ಅಲ್ಲ. ಹೋಲಿಕೆ ಇದೆ. ಅದ್ಭುತವಾದ ಕಂಠ. ಒಳ್ಳೆ ಭವಿಷ್ಯ ವಿದೆ
@rajeshacharya45402 ай бұрын
ಯಾರು ಏನೇ ಹೇಳಲಿ, ಅಧ್ಭುತ ಸ್ವರ, ಯಕ್ಷಗಾನ ಭಾಗವತಿಕೆಯ ಅಮೋಘ ಹೊಸ ಯಕ್ಷಗಾನ ಕಲಾವಿದರು,,, ಕೇಳೊ ಸ್ವರದಲ್ಲಿ ಆಕರ್ಷಣೆ ಇದೆ.... 👌👌👌👌👌👌👌👌👌👌👌
@UdayaPoojary-u1s4 ай бұрын
ಭರತ್ ರಾಜ್ ರವರೆ ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ
@shridharshetty4038Ай бұрын
ತಂದೆ ವಿಶ್ವನಾಥ ಶೆಟ್ಟರಂತೆ ಮಗನೂ ಪ್ರತಿಭ್ವಾನಿತ. ಜಯವಾಗಲಿ🎉
@barathraj4789Ай бұрын
Wow..one of my favourite ❤
@vinayasapalya41433 ай бұрын
Super super ಭಾಗವತಿಗೆ ಚೆಂಡೆ ಮದ್ದಳೆ 👌👌🔥🔥
@k.vishwanatharai90664 ай бұрын
ವೆರಿ nice ವಾಯ್ಸ್..❤❤❤
@sandeshacharya5912Ай бұрын
Super voice ❤
@user-lv5oi6mz9u3 ай бұрын
Super ಗಾಯನ 👌👌
@tssomashekarrao15985 ай бұрын
ಅದ್ಭುತ ಹಾಡುಗಾರಿಕೆ 🙏🙏🙏❤❤
@sureshmaani17963 ай бұрын
ಅದ್ಬುತ ವಾಯ್ಸ್ ..ಒಳ್ಳೆದಾಗಲಿ..
@poovappagowda77154 ай бұрын
Bharath Shetty super god bless you
@krishnakrishsuja83833 ай бұрын
🎉🎉🎉 super nice voice and chende maddale super 🎉🎉🎉❤❤
@naveenbelchapada83503 ай бұрын
ಸಿದ್ಧಕಟ್ಟೆಯವರೆ ನಿಮಗೆ ಯಕ್ಷಗಾನದಲ್ಲಿ ಉತ್ತಮ ಭವಿಷ್ಯವಿದೆ . ಒಳ್ಳೆಯದಾಗಲಿ
@canarese3 ай бұрын
ಭರತ್ ರಾಜ್ ರವರೆ ನಿಮ್ಮಕಂಠ ಸಿರಿ ತುಂಬಾ ಚೆನ್ನಾಗಿದೆ!! ❤❤❤❤❤❤❤❤❤❤❤❤
My own Brother n Chende Master Advaith Kanyana❤❤❤❤
@PoornimabPoornima-cd7kb5 ай бұрын
Same patla sir
@SundaraThimmappashetty5 ай бұрын
Wonderful ❤
@sharanupoojary87375 ай бұрын
ಒಳ್ಳೆ ಹಾಡಿದ್ದಾರೆ 👌💐💞
@user-lv5oi6mz9u3 ай бұрын
Jai yakshagana jai Bharath bhagavatharige🙏🙏
@pradeepshetty51515 ай бұрын
Voice superb shetre 🔥bt not.., legend patla both voice superb❤
@thulasidaspadmashali95955 ай бұрын
Patla 2 confirmed
@sunitharai21264 ай бұрын
Super voice 👌
@bhaskarvenkatpoojari-gy5el3 ай бұрын
ಅತೀ ಶ್ರೇಷ್ಠವಾದ ಹಾಡು ಮತ್ತು ಚೆಂಡೆಯ ಬಾಲಕ ,ಮತ್ತುತಾಳದ ಬಾಲಕಿ ,❤
@sandeshshetty54525 ай бұрын
GRT talent Bharathiraja shettty future is very bright good encourage young bhagavatharugalu god bless him
@subhashshetty41553 ай бұрын
Super Bharat Shetty
@sathishsharmasathish24225 ай бұрын
Super
@shridarshetty5212Ай бұрын
Great effort by bharat Shetty
@padmanabhashetty43845 ай бұрын
Fantastic
@laksmhankulal67905 ай бұрын
Very nice ❤❤❤❤❤❤❤🎉🎉
@perdoorkusumakar84855 ай бұрын
Being a doctor his passion for yakshagaana is very much commendable. He is the one of the upcoming bhagavathas and his singing is very pleasant to years and heart. Hat's off to his saadhane