Full 100 marks... ಇದೇ ಸದಭಿರುಚಿಯ ಹವ್ಯಾಸ.... ಇಂತಹ ಹವ್ಯಾಸಗಳಿದ್ದಲ್ಲಿ ರಕ್ತದೊತ್ತಡ... ಸಕ್ಕರೆ ಕಾಯಿಲೆ.. ಮಂಡಿ ನೋವು.... ಆ ನೋವು...ಈ ನೋವು...ಅಲ್ಲಿ ನೋವು ಇಲ್ಲಿ ನೋವು...ಯಾವದೂ ಇರಲ್ಲ... ಇದ್ದರೂ ಓಡಿಯೇ ಹೋಗುತ್ತವೆ... ಇಂತಹ ಸದಭಿರುಚಿಯ ಹವ್ಯಾಸಗಳಿರಬೇಕಷ್ಟೆ... ಮೈ ಮನಗಳಲ್ಲಿ ನೆಮ್ಮದಿ ಯಾವತ್ತೂ ಇರುತ್ತೆ.... ಮೈ ಮನಗಳ ಆರೋಗ್ಯಕ್ಕೆ ಇದೇ ದಿವ್ಯ ಔಷಧ.... ಹಾಡುವ ಬುದ್ದಿ ಇರಬೇಕಷ್ಟೆ....
@sumangalahegde9267 Жыл бұрын
Super song 🙏🙏👌👌
@gaanabharati9882 Жыл бұрын
ಧನ್ಯವಾದಗಳು 🙏🏻😊
@MeenakshiBhat-l9s Жыл бұрын
ದೇವರ ಆಶೀರ್ವಾದ ಸದಾ ಕಾಲ ನಿಮ್ಮ ಮೇಲಿರಲಿ 💐💐💐💐💐
@gaanabharati9882 Жыл бұрын
ನಿಮ್ಮ ಆಶೀರ್ವಾದಪೂರ್ವಕ ಹಾರೈಕೆಗೆ ನನ್ನ ತುಂಬು ಹೃದಯದ ಧನ್ಯವಾದಗಳು 🙏🏻😊
@sanjaysakri920 күн бұрын
❤️❤️❤️❤️❤️❤️❤️❤️❤️❤️❤️🙏🏻🙏🏻🙏🏻
@jyotishyaadhyatma73404 ай бұрын
💐🙏🙏🙏
@MeenakshiBhat-l9s Жыл бұрын
ಸುಂದರವಾದ ಅಭಿವ್ಯಕ್ತಿ 🎉🎉ಇಂಪಾದ ಮನಕ್ಕೆ ಮುದ ನೀಡುವ ಗಾಯನ💐💐💐💐💐💐
@gaanabharati9882 Жыл бұрын
ನಿಮ್ಮ ಪ್ರೀತಿಪೂರ್ವಕ ಪ್ರೋತ್ಸಾಹಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು 🙏🏻😊