CM alpasankyarbagge bahal kaljiaiti hindugalbagge illa
@supehalli84467 күн бұрын
Kashappanavaru bjp sarakar eddag matra horat madatir ninu panchamasali?
@DREAMSDREAMS-i1m6 күн бұрын
Raituru orata alla guru adu
@shekarkalaburgi7767 күн бұрын
ನನ್ನ ಎಲ್ಲಾ ಕಾಮೆಂಟ್ ಯತ್ನಾಳ್ ಗೌಡ್ರ ಪರವಾಗಿ ಇದ್ದಾವೆ. ಆದರೆ ಪಂಚಮಸಾಲಿ 2ಅಂತ ಮೀಸಲಾತಿ ಹಿಂದೆ ಹೋರಾಟ ಮಾಡಿದವರು ಯತ್ನಾಳ್ ಗೌಡ್ರು ಮತ್ತು ವಿಜಯಾನಂದ ಕಾಶಪ್ಪನವರು ಕೂಡಿ ಹೋರಾಟ ಮಾಡುವ ಸಂದರ್ಭದಲ್ಲಿ 2ದ ಮೀಸಲಾತಿಯನ್ನ ಹಿಂದೆ ಇದ್ದ ಬಿಜೆಪಿ ಸರಕಾರ ಘೋಷಣೆ ಮಾಡ್ತು ಅದಕ್ಕೆ ಕಾಶಪ್ಪನವರು ವಿರೋಧ ಕೂಡ ಮಾಡಿದ್ರು ಅವಾಗ ನೀವು ಹೇಳಿದ್ದು ಮಾತು ನನ್ನ ಅಧ್ಯಕ್ಷತೇ ಯಲ್ಲಿ 2D ಮೀಸಲಾತಿ ಯಶಸ್ಸು ಮಾಡಿದ್ದೇನೆ. ಈಗ 2D ಮೀಸಲಾತಿ ಏನಾಯಿತು ಅದನ್ನು ಹೇಳಬೇಕು ಅಲ್ವಾ. ಬೊಮ್ಮಣ್ಣ ಅಲ್ಪಸಂಖ್ಯಾತರ ಮೀಸಲಾತಿಯನ್ನ ರದ್ದು ಮಾಡಿ 2d ಮೀಸಲಾತಿ ಕೊಟ್ಟಿದೀನಿ ಅಂದಿದ್ರು ಆದರೆ ಸುಪ್ರೀಂ ಕೋರ್ಟ್ ನಲ್ಲಿ ನಾವು ಯಾವ್ ಅಲ್ಪಸಂಖ್ಯಾತರ ಮೀಸಲಾತಿ ರದ್ದು ಮಾಡಿಲ್ಲ ಅಂತ ವರದಿ ಕೊಟ್ರಲ್ಲ ಅದಕ್ಕೆ ಏನ್ ಹೇಳತೀರಾ.