ಪಂಚವ್ರತೆಯರ ಕಥೆಯನ್ನು ತುಂಬಾ ಚೆನ್ನಾಗಿ ಹೇಳಿ ದಿರಿ ಧನ್ಯವಾದಗಳು
@anandhuvinahalli66078 ай бұрын
ನಮೋ ನಮಃ ಗುರುಜಿ 🙏 ಗುರುಭ್ಯೋ ನಮಃ 🙏 ಇಂತಹ ಪೌರಾಣಿಕ ಕಥೆ ಕೇಳಿದಾಗ ನಮ್ಮ ಅಹಂ ಕಡಿಮೆಯಾಗಿ ಹೊಂದಾಣಿಕೆ ಜೀವನ ನಡೆಸಲು ಅನುಕೂಲವಾಗುತ್ತದೆ 🙏ಇದಕ್ಕೇ ಇರಬೇಕು ರಾಮಾಯಣ ಮತ್ತು ಮಹಾಭಾರತ ಪಾರಾಯಣ ಮಾಡಲು ಹೇಳುತ್ತಾರೆ 🙏
@ShekharppaShekhara3 ай бұрын
❤🌺🌺🌺🌺🙏🙏
@kanchana63465 күн бұрын
Very nice explanation , thank you sir
@SindhuSindhu-r3p4 ай бұрын
ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಸರ್❤ ಕನ್ನಡ ಅರ್ಥ ಪೂರ್ಣ ವಾಗಿದೆ ಮತಡುತ್ತಿರ ಸರ್
😮ಎನ್ ರಿ ನೀವು ರಾಮಾಯಣ ಸರಿಯಾಗಿ ನೋಡಿರೋ ಇಲ್ವೋ ವಿಭೂಷಣ ಮಂಡಲೊಧರಿ ಎನ್ನ ಮದುವೆ ಆಗ್ತಾನ ಇದು ಯಾವ ರಾಮಾಯಣ ವಿಭೂಷಣ ಬಾರಿ ನೀತಿವಂತ ಆಮೇಲೆ ಮಂಡಲೊಧರಿ ಬಾರಿ ಪತಿವ್ರತೆ ವಿಭೂಷಣ ನನ್ನ ಮದುವೆ ಆಗ್ತಾನ ಅಂದರೆ ಬಹಳ ಆಚಾರ್ಯ ಆಗುತ್ತದೆ ನೋಡಿಕೊಂಡು ಕೊಂಡು ಸರಿಯಾಗಿ ಹೇಳಿ ಇಲ್ಲ ಅಂದರೆ ಮುಮುಕ್ಷಿಗಳು ದಾರಿ ತಪ್ಪಿಸುವ ಹಾಗೆ ಕಾಣುತ್ತದೆ 😂😂😂😂😂😂😂😂😂
@bhimshiAdinАй бұрын
ವಿಭೀಷನ ತನ್ನ ಅಣ್ಣ ರಾವಣನ ಹೆಂಡತಿ ಪಂಚಪತಿವ್ರತೆಯರಲ್ಲಿ ಒಬ್ಬಳಾದ ಮಂಡೋದರಿಯನ್ನು ಲಗ್ನವಾಗುತ್ತಾನೆ ಎಂದರೆ ಇದು ಯಾವ ರಾಮಾಯಣ? ನಾನ್ಸೆನ್ಸ್
@chandrashekars83989 ай бұрын
ದ್ರೌಪದಿಯನ್ನು ಕೃಷ್ಣ ಸುಂದರಿ ಎಂದು ವರ್ಣಿಸಲಾಗಿದೆ. ಆದರೆ,ನೀವು ಚಂದ್ರನ ಮೈಬಣ್ಣಡ ಮಗು ಎಂದು ಹೇಳಿದ್ದೀರಿ, ಯಾವುದು ಸರಿ ತಿಳಿಸಿ.
@mythiliprasad24419 ай бұрын
Harekrushna 🙏
@bvhonnashamashastry21399 ай бұрын
Very nice sir
@pnagaraju47404 ай бұрын
Ahalya dravpthi thara thara mandodari is the correct sloka pl note
@dakshayanikuchur99934 ай бұрын
Akkamahadevi foto hakiddiri yake adu alisori please 🙏
@VenkateshCRY9 ай бұрын
Super sir super thank you so much sir
@neelakantaherur24079 ай бұрын
Wow Super What A Story
@kasimkasim68124 ай бұрын
🙏💐🙏💐🙏💐🙏💐🙏 Amma
@ajk1071Ай бұрын
Prathadmaraniyaru. Subhasbhoji, sardarvallbhaiji, Shamapsasadkuharji, Saturday, bhimaraoAmedkarji., Dr. Apjabdul. Lakalamji. Kalpanachavalaji
I think only Sita Mata is real pativrata among the rest of all..How could remaining four women become pativratas after having relationship with more than one man..!! Strange..!! I don't understand..!!
@PremakumarSindhe-yv2bu9 ай бұрын
Sir please ತಪ್ಪಿಸು ಮಾಡುವುದರ ಬಗ್ಗೆ ತಿಳಿಸಿಕೊಡಿ sir
@Madhu-ni9wu9 ай бұрын
Yake neev tapas madtira?
@PremakumarSindhe-yv2bu9 ай бұрын
Haidu sir
@nageshar98648 ай бұрын
🙏🙏🙏🙏💐💐💐
@yallammayallama63358 ай бұрын
🙏🙏🙏🙏🙏
@dineshkrishna15399 ай бұрын
Jai shree Ram sathi Ram 🎉🎉🎉
@sampangiramaiahl23274 ай бұрын
Sir E 5 Jana maathra Patheevratheyara? Hulidella ladies galella yenu? (yaru)?
@@uddigarayappaeregowda319 ಅಹಲ್ಯಾ ದ್ರೌಪದಿ ಸೀತಾ ತಾರಾ ಮಂಡೋದರಿ .... ಸರಿಯಾದ ಕ್ರಮ
@monicaumesh9729 ай бұрын
Still u have not understood pls don’t spread negativity of ram that he doubted about Seetha matha character that was maya Seetha who went in the fire and burned
ಥ್ತೂ ಅರ್ಧಂಬರ್ಧ ಮಾಹಿತಿ ಸರಿಯಾಗಿ ವ್ಯಾಸಕೃತ ಮೂಲ ಮಹಾಭಾರತ ತಿಳಿದು ವಿಡಿಯೊ ಮಾಡು
@KallayyaHiremath-ii9cj4 ай бұрын
ಪಂಚಪಂತಿಯರಿಗೆ ನಂ
@mahaveerjainar43154 ай бұрын
🕉️🕉️🕉️🌹🌹🌹🍒🦜🍓🙏🙏🙏🙏🙏
@veenakk84324 ай бұрын
Ahalya,draupadi seetha thara mandodari thatha panchakanye smarenithyam maha pathaka nashanam
@mahanteshdoddamani32348 ай бұрын
Sir pancha pativrate adre sete dravpathi arundati tulasi and sati Savitri Alva
@pramilam79949 ай бұрын
Enuidu enu idu nanage take sututide site obbaru bittu ellaru bere purushananu ista pattavaru maduve madi kondavaru pativrateyara??? Agadare i kaladallu hagemadovaru iddaralla avaru??
@Taradevi.SStarWorld9 ай бұрын
Are you mad, wrongly teller, this is wrong stories, why should diverted to mind
@UmaSk-j8r9 ай бұрын
🌹🌹🌹🌺🌺🌺💐💐💐🙏🙏🙏🙏🙏🙏🙏🙏🙏🙏💯💯
@muttums44089 ай бұрын
Sir nivu independent ಜರ್ನಲಿಸಂ ಯಾಕ್ ಮಾಡಬಾರದು. paid media idi monthly amount katta tivi. Namma ರಾಜ್ಯ dalli independent news sigatane ill yell politics ಮಾಡತಿದ್ದಾರೆ nimm ದ್ಟನಿ content clarity ide sir plz madi sir KZbin alli
@umeshawati62588 ай бұрын
Wrong information..how consider 5 members prativrute 😅😅
@kenchakenchaupper13259 ай бұрын
ದ್ರೌಪದಿ ಐದು ಜನ ಗಂಡಂದಿರು ಆದರೂ ಅವಳಿಗೆ ಪ್ರತಿವರ್ತಿ ಅಂತ ಹೆಸರು ಕರ್ಣ ಮೆಲ್ಲೋ ಅವಳಿಗೆ ಮನಸು ಅಗ್ತು