ನಮ್ಮ ಉತ್ತರ ಕರ್ನಾಟಕದ ಜಾನಪದ ಹಾಡು ಅಂದ್ರೆ ಸುಮ್ನೆನ. ನನ್ನ ಹಳೆ ಹುಡುಗಿ ನೆನಪು ಬಂತು ಈ ಹಾಡು ಕೇಳಿ 😔😔 ತುಂಬಾ ಚೆನ್ನಾಗಿದೆ ಈ ಹಾಡು 👌👌👌👌 ನಾನು ಒಬ್ಬ ಹಾಡುಗಾರ ಇಂತಹ ಹಾಡುಗಳು ತುಂಬಾ ಇಷ್ಟಾ
@doddayyalingad58132 жыл бұрын
🙏
@GodaGoda-lt2mo5 ай бұрын
Iiiifu@@doddayyalingad5813
@manjuvbandihal3280 Жыл бұрын
ಅದೆಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ.... ಅದ್ಭುತ ಗೀತ ರಚನೆ ಹಾಗೂ ಸುಂದರ ಧ್ವನಿ ಮೂಲಕ ಹಾಡಿದ ತಂಡಕ್ಕೆ ಅಭನಂದನೆಗಳು ❤❤❤❤
@rudra81233 жыл бұрын
ಏಷ್ಟು ಚಂದ ನೋಡು ಆಲ ನಮ್ಮ ಉತ್ತರ ಕನ್ನಡದ ಜಾನಪದ ಸೊಗಸು 🙏❤️👍💐
@alikana53692 жыл бұрын
⅔
@narashimhatnnn29732 жыл бұрын
🤣🤣
@narashimhatnnn29732 жыл бұрын
Lll
@rudra81232 жыл бұрын
@@narashimhatnnn2973 😡
@sanjaynaik34336 ай бұрын
😊😊😊 😊@@narashimhatnnn2973
@sabupujari5937 Жыл бұрын
ಈ ಹಾಡು ಕೇಳಿದರೆ ಏನೋ ಒಂದು feel😍 ಅದ್ಭುತವಾದ ಹಾಡು ಮತ್ತೆ ಹಳೆ ಹುಡುಗಿ ನೆನಪಿಗೆ ಬರ್ತಾಳಾ ❤😜
@manjuhalakatti439 Жыл бұрын
ನೆನಪ ಅಷ್ಟ ಮಾಡಕೊ ಅಣ್ಣಾ ಮತ್ತ ಹೋಗಿ ಮತ್ತ ಅಕಿನ ಹುಡಕ್ಜೊಂಡ 😂😂
@VeerannaBadiger-tv7mx9 ай бұрын
@@manjuhalakatti439😍😘❤️
@sangaiahsangaiahsm12984 ай бұрын
🤪🤪🤪
@prakashmyakeri9303 Жыл бұрын
{ಎಲ್ಲಾ ನಾಡಿನ ಜನತೆಗೆ ನಾಗರ ಪಂಚಮಿಯ ಶುಭಾಶಯಗಳು}..♥️🥰Uk ಜಾನಪದದ ಈ ಹಾಡು ಕೇಳಿದರೆ ಮತ್ತೆ ಮತ್ತೆ ಕೇಳುವ ಹಾಗೇ ಅನಿಸುತ್ತೆ❤🎼 ಈ ಹಾಡನ್ನು ಕೇಳಿದವರು ಈ ಹಾಡನ್ನು ಇಸ್ಟ ಪಡದವರು ಯಾರು ಇರಲಾರಾರು 😍💯 ಈ ಹಾಡು ನನಗೆ ತುಂಬಾ ಇಷ್ಟವಾಯಿತು 🥀♥️💝 ಮತ್ತು ನಿಮಗೆ.....? 12:54 12:54
@MahaveerHasilkar10 ай бұрын
ಲಾಸ್ಟ್ ಲೈನ್ ತುಂಬಾ ಅದ್ಭುತವಾಗಿದೆ ಈ ಹಾಡು ಹಾಡಿದವರು ಹಾಗೂ ಬರೆದವರಿಗೆ ನನ್ನ ನಮಸ್ಕಾರಗಳು full song Super 👍 bro next level ❤
@sangukkapasi85482 жыл бұрын
ಉತ್ತರ ಕರ್ನಾಟಕದ ಜನಪದ ಹಾಡು ಬೆಂಕಿ 🙏🔥🔥🔥
@Navodaya_College_of_education3 жыл бұрын
ನನಗೆ ಜನಪದ ಇಷ್ಟ ಇಲ್ಲ ಆದರೆ ಈ ಹಾಡನ್ನು ಇನ್ಸ್ಟಾಗ್ರಾಮ್ ರಿಲ್ ಅಲ್ಲಿ ಕೇಳಿದ ನಂತರ ಜನಪದ ಕಡೆಗೆ ಮನಸೋತೆ .... ಅದ್ಭುತ ಅತ್ಯದ್ಭುತ ...ವಾ ವಾವ್ ... Extraordinary song ❤️
@manjuviju72443 жыл бұрын
ಇದ ನೋಡ್ರಿ anna, ಜಾನಪದ ಕ್ಕ ಇರೋ ತಾಕತ್ತು.... 🙏🥰
@saranappagulabal54482 жыл бұрын
QqqAAA
@ಅವನೆನಾನು2 жыл бұрын
ಈ ಹಾಡಿಗೆ ನಾನು ಮನಸೋತೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಮ್ ಉತ್ತರ ಕರ್ನಾಟಕ ಅಂದ್ರ ಸುಮ್ನೆ ಏನ್ ಲೆ..💓💓😍
@vrmusic3602 жыл бұрын
😊
@Mouneshnayakbsr Жыл бұрын
ಏನು ಕಾಮೆಂಟ್ ಮಾಡಬೇಕು ಅಂತ ಗೊತ್ತಾಗ್ತಿಲ್ಲ ಅತ್ಯದ್ಬುತ ಸಾಂಗ್...👌 ಪುಲ್ ಹಾರ್ಟ್ ಟಚ್ಚಿಂಗ್.💜 Miss you k❣️
@JubaleshJubalesh-i9r4 ай бұрын
😮💫o💔😊
@JubaleshJubalesh-i9r4 ай бұрын
😮💫o💔😊
@PrajitMamadapur4 ай бұрын
Z😀🫐🤗@@JubaleshJubalesh-i9r
@krishnanaikd.9717 Жыл бұрын
ನಿಜವಾಗ್ಲೂ ಮನಸಿಗೆ ಬೇಜಾರ್ ಆದಾಗ ಈ ಸಾಂಗ್ ಕೇಳಿದೆ ತುಂಬಾ ಅದ್ಭುತವಾಗಿ ಹಾಡಿದರೆ ❤❤
@manjubhandari95314 ай бұрын
❤😢
@soumyaprakashgejji4524 ай бұрын
ಈ ಸಾಂಗ್ ಕೇಳಲಿಲ್ಲ ಅಂದರ ಪಂಚಮಿ ಮುಗದಂಗ ಆಗುದಿಲ್ಲ 😄🥳❤️
@NagarajNayak-p8j Жыл бұрын
ಈ ಒಂದು ಹಾಡಿಗೆ ನಾನು ನಿಮ್ಮ ಅಭಿಮಾನಿ ಆಗಿಬಿಟ್ಟೆ ಬ್ರದರ್ i real love this so it's so beautiful ❤........
Being a South girl (Kodagu) I started listening to Uttara Karnataka songs because of my Bagalkote crush... and now I'm loving all these songs... Fav one ❤❤
No words form this song brilliant co-signers and singing I am very happy to this song listening I recommend to my friends also 😂😂😂😂😂who’s singing this song best of luck guys 🎉🎉🎉🎉🎉🎉🎉🎉🎉🎉
I'm shipted english to jaanpada ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ.... ಹಾಡಿನ ಅದ್ಭುತ ಸಂಯೋಜನೆ ಮತ್ತು ಸುಂದರ ಧ್ವನಿ ತಂಡಕ್ಕೆ ವಂದನೆಗಳು.
@PavanJadhav-fw6hs5 ай бұрын
Anyone listening in 2024❤
@KPSCEXAM-zq1rl4 ай бұрын
Aug 9 2024 😂
@gagandeeprayar4 ай бұрын
Aug 9
@mgcreation78454 ай бұрын
Yes
@anushahiremath24344 ай бұрын
Yes ❤
@devarajukgsingalking24174 ай бұрын
9th AUG
@basavarajbale42173 жыл бұрын
ಒಬ್ಬ ಕಲಾವಿದನ ಕಲ್ಪನೆಯಲ್ಲಿ ಇಂಥ ಅಧ್ಭುತ ಹಾಡು 🙏🙏
@basavarajabasava53873 жыл бұрын
Super
@shivkumar-gn4es Жыл бұрын
👑ಈ ಹಾಡು ನಮಕಡೆ 🎵TRENDING ಇದೆ ಅಣ್ಣಾ 🔥ಹಾಡು ಸೂಪರ್ ಹಾಡಿದ ವಾಯ್ಸ್ ಬೆಂಕಿ 🔥🔥
@mahaveerchinchane96666 ай бұрын
ಮೆಲುಕು ಹಾಕುವ ಹಾಡು ಎಷ್ಟು ಸಲ ಕೇಳಿದ್ರೂ ಮನ ತಣಿಯುವುದಿಲ್ಲ ಸೂಪರ್..
@vinayakdaptardar84383 жыл бұрын
ಉತ್ತರ ಕರ್ನಾಟಕದ ಹೆಮಮೆಯೆನಿಸುತ್ತದೆ .....🚩🚩🙏
@anilsatpal7806 Жыл бұрын
Pp.
@manjuviju72443 жыл бұрын
ಇದು ನಮ್ ಉತ್ತರ ಕರ್ನಾಟಕದ ತಾಕತ್ತ... Avonun ಬೆಂಕಿ ಹಾಡು.... ಸಿನಿಮಾ ಟ್ಯೂನ್ ಬಿಟ್ಟು, ಜಾನಪದ ಟ್ಯೂನ್ ಒಳಗ ಕಂಪೋಸ್ ಮಾಡಿದ್ ಮಾತ್ರ chindi..... 🙏🙏🙏🙏🙏🥰😍🥰😍😍🥰
@siddaramkalashetty35542 жыл бұрын
Qqqqqqqqqqqq
@sujata1802 Жыл бұрын
Howdu ree gicch song😉😍 I love this song❤🔥
@manjuviju7244 Жыл бұрын
@@sujata1802 👍
@birappakattimani7614 Жыл бұрын
❤
@basavarajbasavaraj5338 Жыл бұрын
@@sujata1802sr😮staAe😮3sr
@pradeepdk38903 жыл бұрын
ಇದು ಸಾಂಗ್ಸ್ ತುಂಬಾ ಇಷ್ಟ ಅಯ್ತು❤️❤️❤️
@sweetsuryodayaseries96043 жыл бұрын
Ohh I see
@shrishailnandargi4 ай бұрын
ಸಾಹಿತ್ಯ ರಚಿಸಿ ಹಾಡಿದವರಿಗೂ ತುಂಬು ಹೃದಯದಿಂದ ಧನ್ಯವಾದಗಳು🌹❤️👌👌👌👌👌
@ChandbashaChandbasha-z8f5 ай бұрын
King of brother balu belagundi
@nagarajg53862 жыл бұрын
ಅಣ್ಣ ನಿಮ್ ಹಾಡು ಕೇಳಿ ತುಂಬಾ ಖುಷಿ ಆಯಿತು...💝💝💝💝
@chandrasekharyaligar69743 жыл бұрын
ohh what a melodious nagar panchami folk song of uttarkarnataka🌷🌹
@ramuhmataladinni91093 жыл бұрын
ಒಂದು ದಿನಕ್ಕೆ ಹತ್ತು ಸಾರಿಯಾದರೂ ಕೇಳುತ್ತೇನೆ ಈ ಹಾಡನ್ನು
@SantoshKanakanavar6 ай бұрын
Super brother s😊
@ashiwnipatil25943 жыл бұрын
Super super super super song❤️❤️❤️❤️😘😘😘😘😘😘😘
@dayanandmanjare16102 жыл бұрын
Hi
@KILLERGAMING-lb7js6 ай бұрын
Hi
@anilarjun6134 ай бұрын
Howdaa
@mahendracvcv97802 ай бұрын
Ur native place
@samarthalagi56142 жыл бұрын
I'm form Maharashtra and i love this Songgggg.. ...
@Legend_shrots7 Жыл бұрын
Me too
@poojajakanura1122 Жыл бұрын
Lo1
@samarthalagi5614 Жыл бұрын
@@poojajakanura1122 Why ??
@sureshpatil4556 Жыл бұрын
You should. Love this janapada Power of kannada Kannada has more power than Marathi songs ❤😊
@manjujamadar21752 жыл бұрын
ಸೂಪರ್ ಜಾನಪದ ಸಾಂಗ್ಸ್ ಥ್ಯಾಂಕ್ಸ್ ಬ್ರದರ್ ಇತರ ಹಾಡಿದ್ದೀರಾ 🔥🔥🔥🔥ನನ್ನ ಸ್ಟೋರಿ ಸ್ವಲ್ಪ ಆದ ಬ್ರದರ್ 🔥🔥🔥🔥😭😭😭😭😭😭😭😭
@BabuBabu-pi4ij2 жыл бұрын
À
@maheshboragalli17603 жыл бұрын
👌👌👌👌👌 ಬಾಳು ಅಣ್ಣಾ ಸೂಪರ್
@mahadeva.hmahadeva.h86956 ай бұрын
ಒಂದೊಂದು ಸಾಲುಗಳು ಮುತ್ತು ಅಣ್ಣ ಎಂತಹ ಸಾಹಿತ್ಯ ಮನಸೋತೋದೆ ೩ ಅಣ್ಣರ ಜೋಡಿ ಸೂಪರ್
@sureshlamani9586 Жыл бұрын
ಬಾಳು ಬೆಳಗುಂದಿ ಅಣ್ಣಾ ಉತ್ತರ ಕರ್ನಾಟಕದ ಉತ್ತಮ ಜನಪದ ಕಲಾವಿದ... 😍
@deva75702 жыл бұрын
Love ❤ solapur Maharashtra
@sureshdevarabelkere53692 жыл бұрын
ಬಾಳು ಬೆಳಗುಂದಿ ಮತ್ತು ಶಿವಕಾಂತ ಪೂಜಾರಿ ಈ ಜಾನಪದ ಗೀತೆಗೆ ಜೀವ ತುಂಬಿದ್ದೀರಿ. ತುಂಬಾ ಕಾಡುವ ಉತ್ತರ ಕರ್ನಾಟಕದ ಜಾನಪದ ಗೀತೆ. ಇನ್ನಷ್ಟು ಗೀತೆ ನಿರೀಕ್ಷಿಸುತ್ತೇವೆ... ಧನ್ಯವಾದಗಳು
@GURUGURU-ib3db3 жыл бұрын
ಎನ್ ಸಾಹಿತ್ಯ ಪಾ ಗಿಚ್ಚ ಗಿಲಿ ಗಿಲಿ.. ❤️💕🌹 ಹೊಟ್ಟಿ ಉರಸ್ತಿರಲ್ಲೊ... 😀😂
@geetam24253 жыл бұрын
Rjd
@sunilsg63873 жыл бұрын
A a
@hajirajasahad95613 жыл бұрын
my my,,
@manjunathipca621010 ай бұрын
❤️❤️❤️❤️ ಅಣ್ಣ ನಮಸ್ಕಾರ ಹುಬ್ಬಳ್ಳಿ ಇಂದ ನಮ್ಮ ಹುಡಗಿ ನೆನಪು ತುಂಬಾ ಕಾಡುತ್ತೆ 💞💞💞
@guruswamyb282 жыл бұрын
Mind blowing song .. amazing voice Dr singers ❤️🙏 Fabulous
@chandrunaayak4087 Жыл бұрын
{ಬಾಳು ಬೆಳಗುಂದಿ🎤..♪♪♪♥️ {ಶ್ರೀ ಶೈಲಿ ಮೋಕಾಶಿ🎤..♪♪♪♥️ {ಶಿವುಕಾಂತ್ ಪೂಜಾರಿ🎤♪♪♪♥️ ✨️✨️✨️✨️✨️✨️✨️✨️✨️
@yallu_chaligeri Жыл бұрын
Namm baashe namma hemme...❤
@thippeswamypthippeshp32167 ай бұрын
ಎಷ್ಟು ಯೋಚನೆ ಮಾಡಿ ಈ ಲಿರಿಕ್ಸ್ ಬರೆದಿರಬೇಕು🔥🔥🔥
@dastageerpinjar50653 жыл бұрын
ಭಾಳ ಮಸ್ತ್ ಐತಿ ಸಾಂಗ್...... ಎಲ್ಲರಾಗು share ಮಾಡ್ರಿ plz..... ಇದು ನಮ್ಮ ಜಾನಪದ.... ನಮ್ಮ್ ಹೆಮ್ಮೆ
@gourign70823 жыл бұрын
Benki song😍😍😍
@ayyappabidarakundi76449 ай бұрын
ಎಷ್ಟು ಸಾರಿ ಕೇಳಿದರ ಬೇಸರವನ್ನು ಕಳೆದು ಮನಸ್ಸಿಗೆ ಉಲ್ಲಾಸ ದಾಯಕ ಹಾಡು ಇ ಹಾಡು ಕೇಳಿದರೆ ನಮ್ಮ ಯುವ ಜೀವನ ನೆನಪಾಗತೈತಿ ಸಾಹಿತ್ಯ ಸುಪರಾಗಿದೆ ಸರ್ ನಮ್ಮ ಉ ಕ ಕಲಾವಿದರಿಗೆ ಅಭಿನಂದನೆಗಳು ಸರ್
@siddeshabkote65548 ай бұрын
😊😊😊😊😊😊😊😊😊😊😊😊😊😊😊😊
@keshavakeshavakeshavakeshs37573 жыл бұрын
Yan guru edu song 👌😍🙌 superrrrrrrrrrrrrrrr
@stylesamar42843 жыл бұрын
ಮತ್ತೆ ಮತ್ತೆ ನೋಡಿದೊರು like ಹೊಡಿರಪಾ🤣🤣
@Basavaraj_I3 жыл бұрын
❤️ ಉತ್ತಮ ಸಾಹಿತ್ಯ 🔥🔥🔥
@kingraju-r9o Жыл бұрын
One of the best janapada song😊❤
@sgtgarryroachsanderson13513 жыл бұрын
ನನಗೆ ಈ ತರಹ ಸ್ವಂತ ರಾಗ ಇರೋ ಹಾಡು ಅಂದರೇ ತುಂಬಾ ಇಷ್ಟ ❤️❤️