ಈ ಸಿನಿಮಾವನ್ನು ನಮ್ಮ ಊರು ಗೊಟ್ಟೀಕೆರೆಯಲ್ಲಿ ತೆಗೆದಿದ್ದು 👌👌👌💝💝💝💝💝
@ಅಭಿಡಿಬಾಸ್ಡಿಎಸ್ಬಾಸ್ Жыл бұрын
🎉ಪಾಂಡವ ಸೂಪರ್ ಹಿಟ್ ಮೂವೀಸ್🎉 🎉ಚರಣ್ ರಾಜ್ ಸರ್ ರವರಿಗೆ ಹುಟ್ಟುಹಬ್ಬದ ಭರ್ಜರಿ ಶುಭಾಶಯಗಳು🎉
@ramesharamesh2380 Жыл бұрын
ಒಂದು ಜೀವ ಸಾಯಿಸೋದು ದೊಡ್ಡದಲ್ಲ ಆ ಜೀವದ ಹಿಂದೆ ಮನೆ ಇದೆ ಆ ಜೀವಕ್ಕೂ ನೋವಿದೆ ಅಂತ ಪಾಂಡವ ಚಿತ್ರದಲ್ಲಿ ಅದ್ಬುತವಾಗಿ ತೋರಿಸಿದ್ದಾರೆ❤❤❤❤❤
@ramesharamesh2380 Жыл бұрын
ಬದುಕೋರು ಹಳ್ಳಿಯಲ್ಲೂ ಬದುಕಬಹುದು. ಪಟ್ಟಣ ದೂರದ ಬೆಟ್ಟದಂತೆ ಹಳ್ಳಿಯ ಶಾಂತಿ ನೆಮ್ಮದಿ ಪಟ್ಟಣದಲ್ಲಿ ಇಲ್ಲ. ಮನುಷ್ಯ ಒಂದು ತುತ್ತು ಅನ್ನ ತಿನ್ನೋಕೆ ಪಟ್ಟಣ ಸೇರಬೇಕಿಲ್ಲ ಹಳ್ಳಿಯಲ್ಲೇ ದುಡಿದು ಬಾಳಬೇಕು ನಾವು ಎಲ್ಲಿ ಬಿದ್ದಿರುತ್ತೀವಿ ಅಲ್ಲೇ ಎದ್ದೇಳ್ ಬೇಕು!!!!!🦋🦋💐💐💐