ನಿಮ್ಮ ವಿನಯಕ್ಕೆ ನನ್ನ ನಮಸ್ಕಾರ . ಇಷ್ಟು ಪ್ರಸಿದ್ಧರಾದ ಮೇಲೂ ತ್ಯಾಗರಾಜರ ಕೃತಿ ಕಲಿತು ಹಾಡುತ್ತೇನೆ ಅಂತ ಹೇಳಿದಿರಲ್ಲ. ಅದಕ್ಕೇ ಹೇಳುವುದು ವಿದ್ಯಾ ದದಾತಿ ವಿನಯಂ ಅಂತ.
@madhukarjoshi35242 күн бұрын
ನಾನು ಎಲ್ಲಾ ಎಪಿಸೋಡ್ ನೋಡಿದೆ ತುಂಬಾ ಅಚ್ಚು ಕಟ್ಟಾದ ಸಂದರ್ಶನ ಶ್ರೀ ವೆಂಕಟೇಶ್ ಕುಮಾರ್ ಗುರುಗಳು ಎಷ್ಟು ಸಿಂಪಲ್ ಇದ್ದಾರೆ ನಮ್ಮ ಕನ್ನಡದ ಹೆಮ್ಮೆ 🎉🎉🎉🎉❤❤
@Yoga_Geetha2 күн бұрын
ಆರು ಕಂತುಗಳಲ್ಲಿ ವೆಂಕಟೇಶ್ ಕುಮಾರ್ ಅವರ ಜೀವನವನ್ನು ನಮ್ಮ ಮುಂದೆ ಇಟ್ಟಿದ್ದೀರಿ. ಧನ್ಯವಾದಗಳು. ಆದರೆ, ಆರೇ ಕಂತುಗಳು ಅಂತ ಸ್ವಲ್ಪ ಬೇಸರ. ಹೊಟ್ಟೆ ತುಂಬಲಿಲ್ಲ ಸ್ವಾಮಿ.
@hemajois74452 күн бұрын
ಇಂಥ ಸಂದರ್ಶನ ಎಷ್ಟೋ ವಿದ್ಯಾರ್ಥಿ ಗಳಿಗೆ ಮಾರ್ಗದರ್ಶನ.. ಪ್ರಡಿತ್ ಜೀ ಅವರ ಸರಳ ವ್ಯಕ್ತಿತ್ವ, ನಿಗರ್ವಿ, ಕಠಿಣ ಪರಿಶ್ರಮ ಗುರುಭಕ್ತಿ, ಸಂಗೀತ ದ ಮೇಲಿನ ಶ್ರದ್ಧೆ ಇಚ್ಹಾ, ಭಕ್ತಿ ಇವನ್ನೆಲ್ಲ ನೋಡಿ ಧನ್ಯ ಧನ್ಯ ಈಗಿನ ಕಾಲಕ್ಕೆ ಇಂಥವರು ಅಪರೂಪ.. ಇಬ್ಬರಿಗೂ ಧಾನ್ಯತಾಪೂರ್ವಕ ನಮಸ್ಕಾರಗಳು🙏🙏
@ushaka71332 күн бұрын
ನಿಮ್ಮ ಸಂದರ್ಶನ ಮತ್ತು pt ರವರ ಗಾಯನ ಮುಂದುವರೆಯುತ್ತಲೇ ಇರಲಿ
@ಮನುಬಿ2 күн бұрын
ನಮ್ಮಂಥ ಸಾಮಾನ್ಯರು ಏನಾದರೂ ಮಾತನಾಡುದಕ್ಕೆ ಸಾದ್ಯವೇ... ರಾಘವ ಗುರುಗಳ ಆರೋಗ್ಯ ಸದಾಕಾಲ ಚೆನ್ನಾಗಿರಲಿ🙏🙏🙏🙏
@madhvamuniraosandhyavandan76622 күн бұрын
In this EXCELLENT interview full of unreserved sharing of experiences sets the Standards for Interactive sessions. Three critical miss outs are: 1. Jugalbandi with Karnataka Sangitam great maestros like Sri T.N.Seshagopalan experiences and appreciation of other art form values. 2. Why rasikas of Hindustani Sangeet don't listen concerts of Karnataka Sangitam, try to know minimal nuances for enjoyment and patronize the art form practitioners. 3. Why no Hindustani Sangeet practitioners have not succeeded in learning and performing Karnataka Sangitam concerts? Panditji expressing his desire to make devotional offer to Saint Thyagaraja by singing his compositions in the Tiruvaiyaru Sri Thyagaraja Aradhana deserves Anoor's action of proposing and discussing with Sri Srimushnam Raja Rao and offering opportunity in the January, 2025 Vardhanti.
@Ganayanafromಹಳ್ಳಿಹೈದ12 сағат бұрын
🙏🎶🎤🙏🎶🎤🎶🎶🎶🎤🎤🎶🎶🙏
@music-le7bu2 күн бұрын
ನಾನು ನೀವು ನಡೆಸಿ ಕೊಟ್ಟಿರುವ ಪೂರ್ತಿ ಸಂದರ್ಶನವನ್ನು ಕೇಳಿದೆ ತುಂಬಾ ಚೆನ್ನಾಗಿ ಮೂಡಿಬಂದಿದೆ.ನಮ್ಮ ಕರ್ನಾಟಕ ವಷ್ಟೆ ಅಲ್ಲ ಇಡಿ ಭಾರತ ದೇಶದ ಮೂಲೆ ಮೂಲೆಗಳಲ್ಲಿ ಶ್ರೀ ವೆಂಕಟೇಶ್ ಕುಮಾರ್ ಗವಾಯಿಗಳ ಸಂಗೀತ ಕಾರ್ಯಕ್ರಮವನ್ನು ಇಷ್ಟ ಪಡುವ ಎಷ್ಟೋ ಶೋತೃಗಳಿದ್ದಾರೆ.ಇವರ ಸಂಗೀತ ಕೇಳುವುದೆ ಒಂದು ಮಹಾನಂದ.ಸಂದರ್ಶನ ಮಾಡಿದ ಶ್ರೀ ಅನೂರು ಅನಂತ ಕುಮಾರ್ ಸರ್ ರವರು ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವವರು ಇಬ್ಬರಿಗೂ ಧನ್ಯವಾದಗಳು.
@vidyadharmanikya1762Күн бұрын
ತುಂಬಾ ಅದ್ಭುತವಾದ ಸಂದರ್ಶನ ❤ಸರ್ 🙏
@hanumantharajua25202 күн бұрын
ನಿಮ್ಮಿಬ್ಬರ ಸಂಭಾಷಣೆ ಕೇಳುತ್ತಾ ಇದ್ರೆ ಇನ್ನೂ ಕೇಳೋಣ ಅಂತ ಅನ್ನಿಸ್ತಾ ಇರುತ್ತೆ...ಎಂಥಾ ಅನುಭವದ ಮಾತುಗಳು
That's a good request. All media channels need to broadcast classical music. Let people enjoy the beauty of it.
@jalayogiMRaviJalayogiMRavimysu2 күн бұрын
ಗುರು ನೀಡುವ ಸಂಗೀತದ ರಸ ಪಾಕ ರಾಮ ನವಮಿ ಯಲ್ಲಿ ನೀಡುವ ಮಜ್ಜಿಗೆ ಪಾನಕ 🕉️🙏🙏🕉️
@krishnakrrish5782 күн бұрын
My favourite series of legend Pt Venkatesh kumar sir, avara nagu estu mudda haagu tumba down to earth person ❤️🙏
@prathibananjundiah3682 күн бұрын
Pranams to Pandit Venkatesh Kumar And excellent interview Thank you Anoor Anantakrishna Sharma ji 🙏 Pranams to you too I have learned much more Humility and guru Bhakti from you sir Pandit Venkatesh Kumar ji
@gururajavittal43942 күн бұрын
Nigharvi. Down to earth
@rajujaguli95102 күн бұрын
ಗುರುಗಳಿಗೆ ನಮಸ್ಕಾರಗಳು💐💐💐💐🎵🎶🎼🎹🎤🥁🎧🎸🎻🎷👌👌👌👌👍🙏🙏🙏🙏🙏
@KAT202342 күн бұрын
One of the best interview... Nice to know about Pandit VK sir... Wish you both a great success ❤🙏💐
@sulekhashetty71722 күн бұрын
ಒಳ್ಳೇ ಕಾರ್ಯಕ್ರಮ ಧನ್ಯವಾದಗಳು
@karthikhebbar2 күн бұрын
Thank you so much for this series! This was so fulfilling! deeply grateful
@vinuthamn9962 күн бұрын
ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂದಿದೆ
@ಮನುಬಿ2 күн бұрын
Appa entha mathu ತ್ಯಾಗರಾಜ ಸ್ವಾಮಿ ಕೃತಿ ಕಲ್ತು ಹಾಡ್ತೀನಿ ಅಂತರಲ್ಲ ಅದಿಕ್ಕೆ ಹೇಳೋದು ವಿದ್ಯೆ ಎಂಬುದು ವಿನಯದಿಂದ ಬರುತ್ತದೆ ಗುರುಗಳ ಆಸೆ ಬೇಗ ಈಡೇರಲಿ ನನಗೂ ಅವರನ್ನ ಅಲ್ಲಿ ನೋಡುವ ಆಸೆ ಆಗ್ತಿದೆ... ವೆಂಕಟೇಶ್ ಗುರಗಳನ್ನ ಚೌಡಯ್ಯ ಹಾಲ್ ನಲ್ಲಿ ನೋಡಿದೀನಿ... ಮತ್ತೊಮ್ಮೆ ನೇರ ಭೇಟಿ ಮಾಡುವ ಬಯಕೆ ಇದೆ... ರಾಘವೇಂದ್ರ ಸ್ವಾಮಿ ಆ ದಿನ ಬೇಗ ಬರಿಲಿ ಎಂದು ಪ್ರಾರ್ಥಿಸಿಕೊಳ್ಳುತೇನೆ
@ardattatreyasharma25702 күн бұрын
Beautifull interview all the narration and interview came from their hearts❤❤
@vishwanathc79682 күн бұрын
ಪುರುಷ ಸರಸ್ವತೀ ಇಬ್ನ್ ರಿಗೂ ನಮೋ ನಮೋ🙏🙏🙏🙏
@devarajarya92812 күн бұрын
Supper sir
@sharathb8532Күн бұрын
Good interview and interviewer
@sampangibalagere8572 күн бұрын
Namanagalu vandhanegalu.
@bhavanamurthy42552 күн бұрын
I bow to greatest classical singer so simple to earth 😊❤😊
@kankuppe2 күн бұрын
Very nice interview. Thank you for uploading this series. 😊
@rajeswarisonni95442 күн бұрын
So blessed to listen to Panditji again and again🙏🏼🙏🏼
@radhamurthy99122 күн бұрын
🙏🙏🙏👌👌👌👌
@ganapati752 күн бұрын
🙏🙏🙏🙏🙏🙏🙏🙏
@vandanashankar43042 күн бұрын
👌🏻👌🏻👌🏻❤
@songkanadagia33572 күн бұрын
❤❤
@rukminisn32012 күн бұрын
🙏🙏
@sureshPatil-xr4pu2 күн бұрын
👍👍👌👌🙏🙏
@GaneshKaje-wl1sz2 күн бұрын
Mutthinantha mathugalu
@nagarajappak2472 күн бұрын
ಹಂಸಲೇಖರು ಅಚ್ಚ ಕನ್ನಡದ ಮೊದಲ ಸಂಗೀತ ನಿರ್ದೇಶಕರು ಕನ್ನಡ ಚಿತ್ರರಂಗದಲ್ಲಿ
@shreyaskrishnapura2 күн бұрын
ಹಂಸಲೇಖರು ಕೂಡ ಪುಟ್ಟರಾಜ ಗವಾಯಿಗಳ ಸಂಗೀತಕ್ಕೆ ತಲೆಬಾಗಿದ್ದರು ಇದನ್ನು ನೆನೆಪಿನಲ್ಲಿ ಇಟ್ಟುಕೊಳ್ಳಿ ಹಂಸಲೇಖರಿಗಿಂತ ಅದ್ಭುತವಾದ ನಿರ್ದೇಶನ ಮಾಡುವವರು ಇದಾರೆ