Рет қаралды 125,160
ಪರಲೋಕದಲ್ಲಿ ಇರುವ ತಂದೆ
ಪರಿಶುದ್ಧವಾದದು ನಿನ್ನ ನಾಮ
ಸ್ತುತಿಸಲು ಯೋಗ್ಯನು ನೀ
ಮಹಿಮೆಗೆ ಯೋಗ್ಯನು ನೀ
ಕ್ಷಮಿಸಲು ಯೋಗ್ಯನೂ ನೀನೆ…. ಆರಾಧನೆ [8]
1.ಪರಲೋಕದಲ್ಲಿ ನಿನ್ನ ಚಿತ್ತ
ನಿತ್ಯವೂ ನೇರವೇರುವಂತೆ
ಭೂಲೋಕದಲ್ಲಿಯೂ ನನ್ನಲ್ಲಿಯೂ
ದೇವಾ ನಿತ್ಯವೂ ನೇರವೆರಲಿ ಆರಾಧನೆ [8]
2.ಜೀವದ ರೊಟ್ಟಿ ನೀನೆ ದೇವಾ
ಜೀವ ಜಲವೂ ನೀನೇ ದೇವಾ
ಅನುದಿನದ ಆಹಾರವ ನನಗೆ ನೀ ನೀಡು
ದೇವಾ ನೀಡು ನಿನ್ನಾತ್ಮ ನನಗೆ ಆರಾಧನೆ [8]
3.ಶೋಧನೆಯಲ್ಲಿ ಬೀಳದಂತೆ
ವಾಕ್ಯದ ಬೆಳಕು ನೀಡು ದೇವಾ
ಇತರರ ತಪ್ಪುಗಳನ್ನು ನಾ ಕ್ಷಮಿಸುವಂತೆ
ದೇವಾ ನೀಡು ಕ್ರೀಸ್ತನ ಮನಸ್ಸು ಆರಾಧನೆ [8]
*********************
ಯೇಸು ಕ್ರಿಸ್ತನ ಹೆಸರಿನಲ್ಲಿ ನಿಮಲ್ಲಿರಿಗೂ ವಂದಿಸುತ್ತೆನೆ ದೇವರು ನಿಮ್ಮನ್ನ ಆಶೀರ್ವಾದ ಮಾಡಲಿ ನಮ್ಮ channel ಅನ್ನು ನೋಡುತಿರುವ ಪ್ರತಿಯೊಬ್ಬರಿಗೂ ನನ್ನ ವಂದನೆಗಳು....
channel ಅನ್ನು subcribre ಮಾಡಿಕೊಳ್ಳಿ ಹಾಗೆ like ಮಾಡಿ share ಮಾಡಿ.... ದೇವರು ತಾನೇ ನಮ್ಮನ್ನು ಆಶೀರ್ವಾದ ಮಾಡಲಿ ಆಮೆನ್......