ತುಂಬಾ ಒಳ್ಳೆ ಸಿನಿಮಾ ಒಳ್ಳೆ ಸಂದೇಶ ಇದೆ..ಕೆಟ್ಟ ಮೇಲೆ ಬುದ್ದಿ ಬಂತು ಆದ್ರೆ ಜನ ಬದುಕೋಕೆ ಬಿಡಲ್ಲ... ನಿಜಾ ಯಾರು ಕೆಟ್ಟವರು ಅಂತ ಅಲ್ಲ ಆದ್ರೆ ಅದನ್ನ ತಿದ್ದಿ ನಡೆಯೋರು ನಿಜವಾದ ಜಾಣತನ...
@sugarcaneharvesterka32492 жыл бұрын
ಚಂಪಾ ಮತ್ತೆ ತಿಮ್ಮ ನಂತಹ ಸಾಕಷ್ಟು ಜನ ಈ ಭೂಮಿ ಮೇಲೆ ಇದ್ದಾರೆ ಇಂತಹ ಘಟನೆಗಳು ಕೂಡ ನಡೆದಿವೆ ಆದ್ರೆ ಇಂತಹ ಘಟನೆ ಗೊತ್ತಿದ್ದರೂ ಕೂಡ ಸಂಸಾರ ಮಾಡುತ್ತಿದ್ದಾರೆ ಯಾಕೆ ಅಂದ್ರೆ ಮದುವೆ ಬಂಧನ ನಮ್ಮ ಭಾರತೀಯ ಸಂಸ್ಕೃತಿ ಆದ್ರೆ ಕೆಲವೊಂದು ದುರಂತ ಘಟನೆ ಕಂಡಿವೆ ಆದ್ರೆ ಒಂದು ಮಾತು ಇಷ್ಟ ಇಲ್ಲಾ ಅಂದ ಮೇಲೆ ಮದುವೆ ಆಗಬಾರದು ಮದುವೆ ಅದ ಮೇಲೆ ಇಂತಹ ಕೆಲಸ ಮಾಡಬಾರದು.
@abhilashgowda72395 жыл бұрын
ದಾರಿ ತಪ್ಪಿರುವ ಎಲ್ಲಾ ಪುರುಷರು ಮತ್ತು ಮಹಿಳೆಯರಿಗೆ ಈ ಚಿತ್ರ ಒಂದು ಎಚ್ಚರಿಕೆ. ನಿಮ್ಮ ಜೀವನ ಚೂರಾಗುವ ಮುನ್ನ ನೀವು ಬದಲಾಗಿ.
@geetha86032 жыл бұрын
Ok
@rajeshrajesh-pd1wl2 жыл бұрын
@@geetha8603 hi
@geetha86032 жыл бұрын
@@rajeshrajesh-pd1wl hi
@rajeshrajesh-pd1wl2 жыл бұрын
@@geetha8603 yav uru nimdu
@rajeshrajesh-pd1wl2 жыл бұрын
@@geetha8603 hi gm
@prithviraj4145 жыл бұрын
ಅಧ್ಬುತ ಕಥೆ ನಿಜವಾಗಿಯಲೂ ಕಣ್ಣಂಚಲಿ ನೀರು ತುಂಬಿಬಂತು ಸಾರ್, ತುಂಬ ಮನಮುಟ್ಟುವಂತೆ ಬರೆದಿದ್ದಾರೆ, ನಿರ್ದೇಶಕ ರಿಗೆ ಒಂದು ದೊಡ್ಡದೊಂದು ನಮನ
@pruthvinayak2094 жыл бұрын
ನೊಡಿ ಬಾಸ್ ಯಾರ್ ಏನೇ ಹೇಳ್ಳಿ ಅಕ್ಕ ಪಕ್ಕ ಜನ ಚೆನಾಗಿದ್ದರೆ ಮಾತ್ರ ಹೆಣ್ಣು ,ಗಂಡು ಚೆನಾಗಿ ಇರೋದು ನಮ್ಮ ಸುತ್ತ ಓಡಾಡೋ ಜನ ಕೆಟ್ಟು ದ್ರುಶ್ಟಿ ಇಂದ ನೋಡೋದಕ್ಕೆ ಇಂತಹ ಪರೀಸ್ತಿತಿ ಬರೋದು
@KumarKumar-iz2qm5 жыл бұрын
ವಾಸ್ತವಕ್ಕೆ ತುಂಬಾ ಹತ್ತಿರದ ಸಿನೆಮಾ ಮಿತ್ರರವರ ನಟನೆ ಅದ್ಭುತ.. ಆದರೆ ಒಂದು ಸಲಹೆ ಅತಿಯಾದ ಒಳ್ಳೆತನ ಯಾರಿಗೂ ಒಳ್ಳೆಯದಲ್ಲ
@sharanappamutari70125 жыл бұрын
Hi
@shreeshree94964 жыл бұрын
Ssssss
@naviknavi90264 жыл бұрын
100%sir.
@ameenk17484 жыл бұрын
Yess your right bro
@MeeraNaveen67772 жыл бұрын
ತುಂಬಾ ಒಳ್ಳೆ ಸಂದೇಶ ಇದೆ ಈ ಸಿನಿಮಾ ದಲ್ಲಿ, ಮುಗ್ದತೆ, ನಂಬಿಕೆ, ಪ್ರೀತಿ, ಕಾಳಜಿ, ಎಲ್ಲದಕ್ಕಿಂತ ನಿಸ್ವಾರ್ಥ ಹೃದಯ 😊 #mithra
@chandrashekharjolad29382 жыл бұрын
ಸುಂದರವಾದ ಜೀವನ ನಡೆಸಲು.. ಸುಂದರವಾದ ಮುಖ ಬೇಕಿಲ್ಲ ಸುಂದರವಾದ ಮನಸ್ಸು ಇದ್ದರೆ ಸಾಕು.. ಅದ್ಬುತ ಸಂದೇಶ ಸಾರ್..,❤️❤️❤️
@rakeshgaddi32512 жыл бұрын
😂😂😎😂😎😂😎😂
@king012862 жыл бұрын
ಹೆಣ್ಣಿನ ಮನಸ್ಸು ಜಾರಿದರೆ ಜೀವನ ಹೇಗೆ ಹೋಳಾಗುತ್ತದೆ ಅನ್ನುವುದಕ್ಕೆ ಈ ಮೊವಿನೆ ಸಾಕ್ಷೀ
@basavarajakbkb16182 жыл бұрын
ಹಳ್ಳಿಯ ಜನ ಮುದ್ದರು ಆದ್ರೆ ಮೋಸಗಾರರು ಅಲ್ಲ😭ಅವರಿಗೆ ಮೋಸ ಮಾಡಬೇಡಿ 🙏
@lohith21msd075 жыл бұрын
ಅರ್ಥಪೂರ್ಣವಾದ ಚಲನಚಿತ್ರ......ತುಂಬಾ ಇಷ್ಟ ಆಯ್ತು ತಿಮ್ಮನ ನಡುವಳಿಕೆ. ..ಪ್ರಮಾಣಿಕ ಗಂಡನಿಗೆ ಮೋಸ ಮಾಡೋ ಹೆಣ್ಣು ನೋಡಲೇ ಬೇಕು ಈ ಮೂವೀನಾ.👌👍
@renukachalawadi35502 жыл бұрын
ಇಂತಹ ಜನರು ಇ ಕಲಿಯುಗದಲ್ಲಿ ಬಹಳ ಜನ ಇದ್ದಾರೆ. ಹೆಣ್ಣಿಗೆ ಒಂದು ತಾಳಿಭಾಗ್ಯವೆ ಒಂದು ಸುಖ
@parichayagowda4375 жыл бұрын
ಸಮಾಜದಲ್ಲಿ ನಡೆಯುತ್ತಿರುವುದು ಇದೆ ಇವಾಗ ಒಳ್ಳೆಯವರಿಗೆ ಕಾಲ ಇಲ್ಲರಿ, ಕಾಲ ಎಲ್ಲರ ಕಾಲ ನಡೆಯುತ್ತದೆ.
@lingarajuk.b96125 жыл бұрын
100% Madam
@DevaDeva-zv1vw5 жыл бұрын
super
@vijayviji14635 жыл бұрын
Howdu eadu nija
@manjunaikr85775 жыл бұрын
E Kala ellara kalaliyutte
@rangaswamyswamy94474 жыл бұрын
Super Medan nija
@ಸಿದ್ದಯ್ಯಹೀರೆಮಠಸಿದ್ದಯ್ಯಹೀರೆಮಠ5 жыл бұрын
ಈ ಸಿನಿಮಾ ಪ್ರತಿವಬ್ಬರು ನೋಡಬೇಕು ಹೆಣ್ಣುಮಕ್ಕಳು ಧನ್ಯವಾದಗಳು ಸರ್ ಧನ್ಯವಾದಗಳು ಇಂತಹ ಸಿನಿಮಾ ಮಾಡಿ ಸರ್ ದಯವಿಟ್ಟು ಎಲ್ಲಾರು ಚನ್ನಾಗಿಯೇ ಮಾಡಿದಿರಾ ಎಲ್ಲಾ ನಟರಿಗೆ ದೇವರು ಸದಾ ಕೃಪೆ ಇರಲಿ ಸರ್ ತುಂಬ ತುಂಬಾ ಚೆನ್ನಾಗಿದೆ ಸೂಪರ್
@charulathal67864 жыл бұрын
ಮುಗ್ಧ ಮನಸ್ಸಿಗೆ ಸತ್ಯ ಹೇಳಿದರು ಇದು ಸತ್ಯ ಎಂದು ನಂಬುವುದಿಲ್ಲ ಅದೇ ಮುಗ್ಧತೆ ತುಂಬಾ ಅದ್ಭುತವಾದ ಚಲನಚಿತ್ರ ಇದು
@rudreshark035 жыл бұрын
Thank you raghu sir ಸಮಾಜಕ್ಕೆ ಒಳ್ಳೆಯ ಸಂದೇಶ ಸಾರಿದ film national award winning film God bless you sir
@rudreshark035 жыл бұрын
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಿನಿಮಾ ವಾಗಲ್ಲಿ
@vinaygowda19924 жыл бұрын
ಒಂದು ಕ್ಷಣದ ತಪ್ಪು ಜೀವನದಲ್ಲಿ ಎನೇನು ಬದಲಾವಣೆ ತರುತ್ತದೆ ಎಂದು ಎಲ್ಲರ ಮನಮುಟ್ಟುವಂತೆ ಚಿತ್ರಿಸಿದ ನಿಮಗೆ ಹೃದಯ ಪೂರ್ವಕ ನಮಸ್ಕಾರಗಳು.
@santhoshane28305 жыл бұрын
ಮನುಷ್ಯನ ಭಾವನಾತ್ಮಕ ಜಗತ್ತನ್ನು ಅರಿಯಲು ಸಾಧ್ಯವಿಲ್ಲ .....ಅರಿತು ಬಾಳುವ ವ್ಯಕ್ತಿಯನ್ನು ಈ ಜಗತ್ತು ಹುಚ್ಚನನ್ನಾಗಿ ಮಾಡಿ ಬಿಡುತ್ತದೆ ..good movie..and marali baradurige song is 👌👌👌 .
@shivamurthy93055 жыл бұрын
Really I feeling criyed
@chanduc8614 жыл бұрын
Yes sir bhavanegala arthamadikollade namma huchana thara adtane anthare .
@anandan87452 жыл бұрын
ಈ ಸಿನಿಮಾದಲ್ಲಿ ಹಳ್ಳಿಯ ಜನತೆಯ ಸ್ವಭಾವ ಮತ್ತು ಈ ಕಥೆ ಅರಿತು ಒಳ್ಳೆಯದು & ಕೆಟ್ಟದ್ದು ತಿಳಿದು ಬಾಳಬೇಕು ಅದಕ್ಕೆ ಸರಿಹೋಗುವಂತ ಕಥೆ ಕೊಟ್ಟ ಡೈರೆಕ್ಟರ್ ಗೆ ಧನ್ಯವಾದಗಳು.....
@venkateshnayakvenkateshnay34124 жыл бұрын
ದಯವಿಟ್ಟು ಪೂರ್ತಿ ಓದಿ ನಿಜಕ್ಕೂ ಹೆಂಡತಿ ಮೇಲೆ ಅಷ್ಟು ನಂಬಿಕೆ ಇಟ್ಟಿದ್ದ ಆ ತಿಮ್ಮಣ್ಣನಿಗೆ ಅಂತ ಒಂದು ಅದ್ಭುತವಾದ ನೈಜ ಘಟನೆಯ ಕಥೆಯನ್ನು ಹುಡುಕಿ ಒಂದು ಚಿತ್ರ ದ ಮೂಲಕ ಈ ಸಮಾಜ ದಲ್ಲಿ ಮದುವೆ ಯಾದ ಎಲ್ಲಾ ಹೆಣ್ಣು ಮಕ್ಕಳಿಗೂ ಹಾಗೂ ಮದುವೆಯಾದ ಹೆಣ್ಣು ಮಕ್ಕಳ ಮೇಲೆ ಕೆಟ್ಟ ಕಣ್ಣು ಹಾಕುವ ಗಂಡುಮಕ್ಕಳಿಗೂ ಒಂದು ಅದ್ಭುತವಾದ ಸಂದೇಶ ವನ್ನು ಕೊಟ್ಟಂತಹ ಚಿತ್ರ ತಂಡಕ್ಕೂ ಹಾಗೂ ಅದನ್ನು ಯೂಟ್ಯೂಬ್ ಮೂಲಕ ಎಲ್ಲರಿಗೂ ತಲುಪಿಸಿದ ನಿಮಗೂ ನನ್ನ ಹೃದಯ ಪೂರ್ವಕ ಅಭಿನಂದನೆಗಳು ಒಳ್ಳೆಯದಾಗಲಿ 🙏🙏💐👌
@basumalagi82125 жыл бұрын
ಒಳೆಯ ಚಿತ್ರ ತುಂಬಾ ಚೆನ್ನಾಗಿ ಮೂಡಿಬಡಿದೆ 👌👌👌👌
@naveenNarayan2n2 ай бұрын
ಕಥೆ ಯಾರಪ್ಪ ಬರೆದಿರೋದು ನಿರ್ದರ್ಶನ ಯಾರಪ್ಪ ಸೂಪರ್ ಚಲನ ಚಿತ್ರ ಹೀಗಿನ ಸಮಾಜದಲ್ಲಿ ನಡೆಯುತ್ತಿರುವ ಘಟನೆಯನ್ನು ವಾಸ್ತವವಾಗಿ ತೆರೆಗೆ ತಂದಿರುವ ಚಲನ ಚಿತ್ರ ತಂಡಕ್ಕೆ 🙏🙏🙏.
@princenishar94214 жыл бұрын
ಪರಸಂಗದ್ದು ನಿಜವಾದ ತಿಮ್ಮಣ್ಣನನ್ನು ನೋಡಿದಾಗ ಎದೆಯೊಲಗಿಂದ ಅಳು ಬಂದು ಕಣ್ಣಲ್ಲಿ ನೀರು ಬಂತು. ಅಂತಹ ಸ್ಥಿತಿ ಯಾರಿಗೂ ಕೊಡಬೇಡ ದೇವರೇ.
@jadeswamymmatt87974 жыл бұрын
ನಿಜವಾದ ಘಟನೆಯನ್ನು ಈ ಸಮಾಜದ ಮುಂದೆ ಬಹಳ ಸ್ಪಷ್ಟವಾಗಿ ತಿಳಿಸಿದ್ದಿರಿ ಧನ್ಯವಾದಗಳು.. ಕಣ್ಣಲ್ಲಿ ನೀರು ಬಂದಿತು...ನನ್ನ ಮನಸ್ಸು ಒಂದು ಕ್ಷಣ ಇಲ್ಲವಾಗಿ ಬಿಟ್ಟಿತು ಈ ಚಿತ್ರ ನೋಡಿ..... ಧನ್ಯವಾದಗಳು
@ranganathackcrrss94035 жыл бұрын
ಚಂಪಾ ನಾನು ಪ್ರೀತಿಸುತ್ತಿದ್ದ ಹುಡುಗಿ ಪ್ರೌಢಶಾಲೆಯಲ್ಲಿ,, ತುಂಬಾ ತುಂಬಾ ಮುದ್ದಾದ ಹುಡುಗಿ,,ಅವಳು ಪ್ರೀತಿಗಾಗಿ ಪ್ರಾಣವನ್ನೇ ಕೊಟ್ಟವಳು,,ಈ ಚಲನ ಚಿತ್ರದಲ್ಲಿ ಆ ಹುಡುಗಿ ಹೆಸರು ಕೂಡ ಚಂಪಾ ಆದರೆ ಕೆಟ್ಟ ಕ್ಯಾರೆಕ್ಟರ್,, ನನ್ನ ಚಂಪಾ ಅಪರಂಜಿ ,,ಇವಳು ಕೊಚ್ಚೆ ಗುಂಡಿ,, ಮರುಜನ್ಮವಿದ್ದರೆ ನನ್ನವಳು ನನಗೆ ಸಿಗಲಿ ದೇವರೇ,, ಮರಳಿ ಬಾರದೂರಿಗೆ ನನ್ನವಳು ಹೋಗಿಬಿಟ್ಟಳು,, ಮತ್ತೆಂದೂ ಅವಳು ಮರಳಿ ಬರುವುದಿಲ್ಲ,,ಆದರೆ ಈ ಮನಸ್ಸು ಎಂದೆಂದಿಗೂ ಅವಳನ್ನು ಮರೆಯಲಾರದು,,
@sathishuppisathi422 Жыл бұрын
ಎಂಥ ಅದ್ಭುತ ಕಲಾವಿದ ನಮ್ಮ ಮಿತ್ರ...... ✨️🙏✌️❤️
@kariyappaakariyappaa15565 жыл бұрын
ಲೋಕೇಶ್ ರವರ ಅಮೋಘ ಅಭಿನಯದ "ಪರಸಂಗದ ಗೆಂಡೆತಿಮ್ಮ" ಸಿನಿಮಾವನ್ನು ಮತ್ತೆ ನೆನಪಿಸಿತು ಈ ಸಿನಿಮಾ.
@mithramithra25125 жыл бұрын
Thank you sir
@uppiuppi21104 жыл бұрын
yes
@target16654 жыл бұрын
Both are same story nothing is different
@rpcreations67682 жыл бұрын
@@mithramithra2512 nice movie sir
@maheshmmahi38662 жыл бұрын
Yes sir
@mahadev.mmadegowda81914 жыл бұрын
ಉತ್ತಮ ಮಾಹಿತಿ ಸಿನಿಮಾ. ಪುರುಷರಾಗಿರಲಿ ಮಹಿಳೆಯರಾಗಿರಲಿ ನಿಮ್ಮ ಇಷ್ಟಕ್ಕೆ ಬಂದಂಗೆ ನೀವು ಜೀವನ ಮಾಡಿ . ಆದರೇ ಬೆರೊಬ್ಬರ ಜೀವನದಜೊತೆ ಆಟವಾಡಿ ಅವರ ಜೀವನ ಆಳ್ಮಾಡ್ಬೇಡಿ.
@Rishibajjally5 жыл бұрын
ಅಷ್ಟಿಲ್ಲದೆ ಹೇಳಿದ್ದಾರ ಹಿರಿಯರು ಮೀನಿನ ಹೆಜ್ಜೆ ಗುರುತು ಬೇಕಾದ್ರೂ ಕಂಡುಹಿಡಿಯಬಹುದು ಆದ್ರೆ ಹೆಣ್ಣಿನ ಮರ್ಮವನ್ನ ಕಂಡುಹಿಡಿಯೋಕೆ ಆಗಲ್ಲ ....🙏🙏🙏osm ಕಾನ್ಸೆಪ್ಟ್
@swamy52155 жыл бұрын
En sir.. madhuve annodhu Devra. Jagathina niyama. Samillanake. Mundheeee nimage gothidhee. Olle ganda irbahudu Enu prayojana illadha ganda idhree Papa ennu enu madthaleee Chinna ranna mudhuu bayalli elidhree sakilla. Ellla reethili mudhuu madbeku.. illla andhree eegee. Old parasangada gendeethimma And this movie same.
@DGoat835 жыл бұрын
@@swamy5215 ley sule magne.. neeneadru sule ethiro maga irebeku.. ee characterali baro hengsu.. siksikidhu gandsur jyothe malgo character..avlna ninu support madthiyala..😂
@hanumanthkiccha29745 жыл бұрын
Shashi bajjally
@hanumanthkiccha29745 жыл бұрын
ravi.davi.nayak
@hanumanthkiccha29745 жыл бұрын
shilapa.ravi.nayak
@dbosstugudeepa79772 жыл бұрын
ಅವಾರ್ಡ್ ಕೂಡಬೇಕು ಇ ಮೂವೀ ಗೆ ಸುಪರ ಸರ super god message
@naheemnaazbantwal35484 жыл бұрын
ಗುಟ್ಟಾಗಿ ಕೇಳಿ ಹುಟ್ಟು ಹಾಕ ಬೇಡಿ ಹೊಯ್.... ಆ ಸಾಂಗ್ ಕರೋಕೆ ಬೇಕಿತ್ತು.. 😭😭
@lingarajub48004 жыл бұрын
ದುಡುಕಿ ಒಮ್ಮೆ ತೆಗೆದುಕೊಳ್ಳುವ ಆತುರದ ನಿರ್ಧಾರಗಳ ಫಲಿತಾಂಶಗಳು ಕೊನೆಗೆ ಹೀಗೆ ಅಂತ್ಯವಾಗುವುವು.
@Anusha-pv7xf2 жыл бұрын
Nijavglu tumba channagide Jeevnadalli hege badukabeku nambidavrige mosa madbardu ee film nalli torsidakke tumba thanks
@premanu99682 жыл бұрын
Le I am prem
@Anusha-pv7xf2 жыл бұрын
@@premanu9968 ok prem
@Mohankumartcm4 жыл бұрын
ತುಂಬಿದ ಕುಟುಂಬ,,ತಂದೆ ಯಜಮಾನಿಕೆ,, ತಂದೆತಾಯಿ ಭಯದಲ್ಲಿ ಬದುಕೋ ಮಕ್ಕಳ ಸ್ಥಿತಿ ಉತ್ತಮವಾಗಿರುತ್ತೆ,,,, ನಾವು ಇಂಡಿಪೆಂಡೆಂಟ್ ಅಂತ ಬದುಕೋಕೆ ನಿಂತರೆ ,,, ಸಮಾಜದಲ್ಲಿ ಹೊಂಚುಹಾಕ್ತಾಯಿರೋ ಇಂತ ಕೆಟ್ಟ ಗಂಡಸರು ಹೆಂಗಸರ ಕಾಟಕ್ಕೆ ಬಲಿಯಾಗೋದು ಖಂಡಿತ. ನಮ್ಮ ರಕ್ಷಣೆ ನಮ್ಮ ಹೊಣೆ..
@santupujar44184 жыл бұрын
This movie suuuuuuuuuuuuuuuuuuuper 👌👌👌👌👌👌👌👌👌👍👍👍👍👍 Fantastic😥😥😥 Love you Mitra sir💘💘💘💘💘💘💘👏🙏🙏🙏🙏🙏🙏
@malluambiger34605 жыл бұрын
ದೇಹಕ್ಕೆ ಸುಖ ಬೇಕಾಗಿದ್ರೆ ಮದುವೆ ಆಗಿ ಪರರ ಸಂಗ ಯಾಕೋ ಕಟ್ಟತೀರ. This is the best movie example of all couples
Really heart touching movie ... at the end I failed to control my tears.... very emotional...
@rameshkambar679 Жыл бұрын
ಹೆಣ್ಣು ಒಂದು ಮಾಯೆ ಅವರನ್ನ ಅರಿಯಲು ಯಾರಿಂದಲೂ ಸಾಧ್ಯವಿಲ್ಲ ಗಂಡಸು ಹಾಳಾದ್ರೆ ಅವನು ಒಬ್ಬನೆ ಹಾಳಾಗತಾನೆ ಆದ್ರೆ ಒಂದು ಹೆಣ್ಣು ಹಾಳಾದ್ರೆ ಇಡೀ ಮನೆನೆ ಸರ್ವನಾಶ ಆಗುತ್ತೆ😢😢😢
@shivajikhoude65435 жыл бұрын
ಮನುಷ್ಯನ ಶ್ರೀಮಂತಿಕೆ ನೋಡಿ ಪಾಪ ಮುದ್ದು ಗಂಡನಿಗೆ ಮೋಸ ಮಾಡಿ ಮಾನ ಕಳಕೊಂಡ ಹೆಣ್ಣು ತುಂಬಾ ಕ್ರುರಿ ಈ ಮುಹಿಯಿಂದ ಹೆಣ್ಣಿನ ಗುಣದ ಬಗ್ಗೆ ತಿಳಿಸಿಕೊಡುತ್ತದೆ😭💘
@darshithrajpushparaj91754 жыл бұрын
Mithra sir, Manoj, heroine,and mother acted naturally.heart touching movie. It's based on extra marital affairs,, but no that much of vulgarity... 👌 direction ... movie 👌👌
@ಸಿದ್ದಯ್ಯಹೀರೆಮಠಸಿದ್ದಯ್ಯಹೀರೆಮಠ5 жыл бұрын
ಸೂಪರ್ ಸರ್ ಧನ್ಯವಾದಗಳು ಪ್ರತಿ ವಬ್ಬರು ಹೆಣ್ಣುಮಕ್ಕಳು ಇಂತಹ ಸಿನಿಮಾ ನೋಡುಬೇಕು ಸೂಪರ್ ಸೂಪರ್ ಸರ್
@kallapurvadiraj24562 ай бұрын
ತುಂಬಾ ಒಳ್ಳೆ ಸಿನಿಮಾ ❤❤❤
@DAEC-Vinod Жыл бұрын
ನಂಬವರನ್ನು ಯಾವತ್ತು ಮೋಸ ಮಾಡಬಾರದು 💔... ತುಂಬಾ ಒಳ್ಳೆ ಸಂದೇಶ ❣️
Beauty is not important beautiful life is very important 😭
@munirajv97422 жыл бұрын
100 '/, bro
@kartiktandel22575 жыл бұрын
ಅದ್ಭುತವಾದ ಸಿನೆಮಾ.... ರಾಷ್ಟ್ರಪ್ರಶಸ್ತಿ ಸಿಗುವ ಸಿನಿಮಾ.... ಒಂದು ಹೆಣ್ಣು ತನ್ನ ಗಂಡನಿಗೆ ಮೋಸ ಮಾಡುವುದೆಂದರೆ..ಅತ್ಯಾಚಾರಕ್ಕೆ ಸಮ
@nareshab15505 жыл бұрын
One of the Best actor Mitra sir. I prayer to god to give more appropriates to show your multiple angle talent in Action. All the best sir
@basavarajanayak80935 жыл бұрын
ಒಂದು ಕಾಲದ ಜೀವನದಲ್ಲಿ ನಡೆದ ನೈಜದಾರಿತ ಕಥೆ.ಇದು ಸಮಾಜಕ್ಕೆ ಒಳ್ಳೆಯ ಸಂದೇಶ.
@shivaputrayyahiremath92385 жыл бұрын
Super movee
@durugeshduru78454 жыл бұрын
Super movie
@bassuabbali50684 жыл бұрын
Super movi
@kaushiknayak21214 жыл бұрын
Mitra super acting doctor also Prem sir song 100 time kelide
@rameshnayak58335 жыл бұрын
ಒಂದು ಒಳ್ಳೆಯ ಸಂದೇಶ ಕೊಡುವ ಚಿತ್ರ.....
@manjunathab72655 жыл бұрын
ಇಂಪಾದ ಹಾಡುಗಳು ಸುಂದರವಾಗಿ ಮೂಡಿಬಂದಿದೆ
@driving_lover_ka29 Жыл бұрын
Movie nodi manassige tumba diccha aytu😥😥😥
@keerthikumar53405 жыл бұрын
what a movie .....thank you so much for all the actor's they did very good job !!!!!
@manojputtur24045 жыл бұрын
Thank you 🤗
@soumyashridhar55344 жыл бұрын
Heart toching movie,vallevrige yavthunu vallede agidu anta movie li torsidare,tap madoku munche yochne madbeku annodu idrinda tiliuthe good msg movie
@dhanushdhanu75035 жыл бұрын
This movie should be shown to the boys and girls at young age how plays in other's life......
@manteshagasar3303 Жыл бұрын
Wow Good message. Good story.
@filmytalkies94102 жыл бұрын
What a amazing story eyes full tearss 😭😭 mitra acting ❤️❤️ inspiration of youth👍
@shilpavijay635 Жыл бұрын
NICE MOVIE ❤️ ತಪ್ಪು ಮಾಡೋದು ಸಹಜ,ತಿದ್ದಿ ನಡೆಯೋನೆ ಮನುಜ........
@mimicrymallubagur2 жыл бұрын
ಸಾಹಿತಿ ಕೃಷ್ಣ ಅಲನಹಳ್ಳಿ ಅವರ ಬರೆದ ಕತೆ ರೂಪವೇ ಈ ಸಿನಿಮಾವಾಗಿದೆ
@nagrajshetty56984 жыл бұрын
ತುಂಬಾ ಚೆನ್ನಾಗಿದೆ ಈ ಮೂವೀ ನನಗೂ ಕಣ್ಣಲ್ಲಿ ನೀರು ತುಂಬಿ ಬಂತು
@ManjuManju-eg7fy4 жыл бұрын
ನಿಜವಾಗ್ಲೂ ಒಳ್ಳೆ ತನಕೆ ಬೆಲೆ ಇಲ್ಲ. 🙏
@prathapvrchakravarthi95575 жыл бұрын
ಹೆಣ್ಣು ಅಂದ್ರೆ ತಾಯಿ, ಅಕ್ಕ, ತಂಗಿ, ಕೊನೆಗೆ ಹೆಂಡತಿ.ಹೆಣ್ಣು ಗಂಡಿನ ಸೋಲು, ಗೆಲುವು, ನೋವು, ನಲಿವು, ಅನೇಕ ರೀತಿಯಲ್ಲಿ ಕಾರಣ ಅಗ್ತಾಳೆ. ಆದ್ರೆ ಹೆಣ್ಣು ಕೆಟ್ಟರೆ ಸಂಸಾರವ ಕೆತ್ತೋಗುತ್ತೆ . ಮಿತ್ರ ಸರ್ ಸೂಪರ್ ಆಕ್ಟಿಂಗ್. ಡೈರೆಕ್ಟ್ರ್ ಸೂಪರ್ ಮೂವಿ
@keerthikumar53405 жыл бұрын
maralibaaradoorige ninna payana.....what a song !!!!! really awesome ....hatsup to director !!!! mithra your acting priceless ......
@vinnu35695 жыл бұрын
ಅಂದವನ್ನು ನೋಡಬೇಡ ಮನಸ್ಸನ್ನು ನೋಡಿ ಬಾಳ ಬೇಕು ಸೂಪರ್ ಹಿಟ್ ಚಿತ್ರ 😘😘😘😘😘😘😘😘😘😘😘😘
@rakeshvarad98904 жыл бұрын
I am not able to discribe this movie.......osm movie, Heartly thanks to all.......
@gajachinne41634 жыл бұрын
ಈಗಿನ ಕಾಲದ happens ಹುಡುಗಿಯರಿಗೇ ನೋಡಿ ಪಾಠ ಕಲಿತು ಕೋಳಿ tuuuuuuu😢 very sad
@abhisik76675 жыл бұрын
ಮಿತ್ರ ನಟಿಸಿರುವ ಪರಸಂಗ ಸೂಪರ್ ಹಿಟ್ ಮೂವೀಸ್
@manjunatha7170 Жыл бұрын
ಮೊದಲನೆಯದಾಗಿ ಕನ್ನಡ ಕುಲಕೋಟಿ ಮತ್ತು ಚಲನಚಿತ್ರ ನಟಿಯರು ಮತ್ತು ಇತರ ಪಾಲುದಾರರಿಗೆ ನನ್ನ ನಮಸ್ಕಾರಗಳು ಈ ಚಲನಚಿತ್ರ ಕಾಲ್ಪನಿಕ ಅಲ್ಲ ಇದು ನನ್ನ ಸತ್ಯ ಜೀವನದ ಕಥೆ ಕಥೆಯಲ್ಲಿ ಬರುವ ನಾಯಕನ ಹೆಸರು ತಿಮ್ಮನ ಆದರೆ ನಿಜಜೀವನದ ಹೆಸರು ಮಂಜುನಾಥ ನನ್ನ ಕಥೆಯನ್ನು ಹೂವೊಂದು ಚಲನಚಿತ್ರ ಮಾಡಿದ್ದಕ್ಕೆ ನನ್ನ ಶತ ಕೋಟಿ ವಂದನೆಗಳು ಹೆಣ್ಣು ಹೊನ್ನು ಮಣ್ಣು ನಂಬಿದ ನಾನು ಈ ದಿನ ಬಿಕರಿಯಾಗಿ ದೇಶಾಂತರ ಹೋಗಿದೆ
@ranjithsr78614 жыл бұрын
No words talk about this movie really it's good movie
@rashmirashu41024 жыл бұрын
ಒಮ್ಮೆ ಮನಸಾರೆ ಪ್ರೀತಿಸಿದ ಮೇಲೆ ನಾವು ಪ್ರೀತಿಸಿ ದವರು ನಮ್ಮ ಕಣ್ಣ ಮುಂದೆಯೇ ಮೋಸ ಮಾಡಿದರೂ ಸಹ ಅದನ್ನು ಮನಸ್ಸು ಒಪ್ಪುವುದಿಲ್ಲ
@jaganzd3nh8k8 ай бұрын
👍
@santhu43035 жыл бұрын
ನಿಜವಾಗಲೂ ಕಣ್ಣಲ್ಲಿ ನೀರು ಬಂತು ಸೂಪರ್ ಮೂವಿ ತಪ್ಪು ಮಾಡುವ ಹೆಣ್ಣುಮಕ್ಕಳಿಗೆ ಇದು ಒಂದು ಪಾಠ ಗುಡ್ ಮೂವಿ
@basavarajpb3705 жыл бұрын
santhu ಸಂತೋಷ್ 10010do ugh kg
@ashwinitalikoti9825 жыл бұрын
@@basavarajpb370 m
@akashsonna44485 жыл бұрын
Super
@lingarajum27115 жыл бұрын
Hi
@venkateshab1594 жыл бұрын
Super
@sunilkumarbs67485 жыл бұрын
ಒಳ್ಳೆ ಸಂದೇಶ ಇರುವ ಚಿತ್ರ ,,,. ತುಂಬಾ ಚೆನ್ನಾಗಿದೆ,,,
@raghub58565 жыл бұрын
Very nice direction and mithra sir is awesome ..
@manjunathacdmanjunathacd31034 жыл бұрын
superb movie .good mg and mithra is acted very well...
@nggjggh5 жыл бұрын
ಹೆಣ್ಣೊಂದು ಮಾಯೆ ಕಣೋ..ಭಾವನೆಗಳಿಗೆ ಬಲಿಯಾಗಬೇಡಿ ಅತಿಯಾದ ನಂಬಿಕೆ ಕತ್ತು ಕ್ಯುಯುತ್ತೆ
@arunaruarun91875 жыл бұрын
@meghana Rky ur 100%...♥️...
@shivakumarkumar83254 жыл бұрын
ತುಂಬಾ ಸುಂದರ ಭಾವನಾತ್ಮಕ ಚಲನ ಚಿತ್ರ.
@gundurao10884 жыл бұрын
ಪ್ರೀತಿ ಸಿಗದ ಜೀವಗಳೆಷ್ಟೋ ಪ್ರೀತಿಗೆ ಮೋಸ ಮಾಡಿರೋ ಜೀವಗಳೆಷ್ಟೋ ಆದ್ರೆ ಪ್ರೀತಿ ಮಾಡಿದೊರೋ ಸತ್ತೂರಬಹುದು ಪ್ರೀತಿ ಸತ್ತಿರಲ್ಲ love is every thing
ಎಂತಹ ಅರ್ಥಪೂರ್ಣ ಸಿನಿಮಾ ಇಂತಹ ಸಿನಿಮಾ ನೋಡಿ ಜನ ಬುದ್ದಿ ಕಲಿಬೇಕು ಆಗ ಜೀವನ ಸಾರ್ಥಕವಾಗುತ್ತೆ
@padmeshpoojari44235 жыл бұрын
ಇದು ಒಂದು ಹೆಣ್ಣಿನಿಂದ ಕಲಿತ ಜೀವನದ ಪಾಠ
@raghuraghu22905 жыл бұрын
Padmesh Poojari super
@sandalwoodentertainment83697 ай бұрын
I watched this movie only because of ಚಂಪಾ (Akshata) she is very hot. But movie was very nice
@thestraightforward4995 жыл бұрын
Only Mithra is doing that remembering old movies such a great actor
@deepikah97 Жыл бұрын
Timmanna acting speachless such a good movie my tears is came automatically
@MahiachariMech4 жыл бұрын
1:33:45 namm mane devru siddappaji 👏🙏
@someshraj29962 жыл бұрын
ಒಳ್ಳೆಯ ಸಂದೇಶ ಸಾರುವ ಚಲನಚಿತ್ರ
@ncfoodworld74282 жыл бұрын
ಮರಳಿಬರಾದುರಿಗೆ super song
@juniorkulky Жыл бұрын
Yaavaga aa song baratte movie alli
@dhareppakoluragi86575 жыл бұрын
ಅವಳ ಸೌಂದರ್ಯ ಅವಳಿಗೆ ಮತ್ತು ಅವನಿಗೆ ಮುಳುವಾಯಿತು ,ಜಗತ್ತು ಮಾಯೇ, ಅತೀ ಯಾದರೆ ಅಮೃತನು ವಿಷಾನೇ,ಯಾರದೂ ತಪ್ಪು ಯಾರಿಗೂ ಶಿಕ್ಷೆ ,ಇನ್ನೊಂದು ಮುಖ ಹೇಗೆ ತಿಳಿಯೂದು ಆ ದೇವರೇ ಬಲ್ಲ
@govigovinda46685 жыл бұрын
DHAREPPA KOLURAGI
@punithjagadish19972 жыл бұрын
full shooting agiradella nam mandya!!! Mate laastnali thoridtaralla nijwad thimmanna avrna alli thorsiradu nam mandyadalle andre mandyadalle idaare timmanna.. 💐💐💐
@drakash8654 Жыл бұрын
Thimmana avara oru yavdhu
@chethanmanoj344 жыл бұрын
ಎಲ್ಲರಿಗೂ ಒಂದು ಒಳ್ಳೆಯ ಸಂದೇಶ
@karnatakaheritage46042 жыл бұрын
Wonderfull movie....❤️❤️
@rameshyatnalli16664 жыл бұрын
REALLY HEART TOUCHING MOVIE ... BIG SALUTE DIRECTOR SUPER MOVIE ... PLEASE WATCH EVERYONE
@marutikavaloor81562 жыл бұрын
This is not a movie this is inspiration of youth🙂
@krishnagangadhar2432 Жыл бұрын
Same like BABY telugu movie 😊
@arunaruarun91875 жыл бұрын
Heroeni👏 acting mind blowing 🙏♥️🙏
@deekshanb78622 жыл бұрын
Movie tumba chennagide olleya sandesha dhannyavadagalu 🙏🙏
@iamhereudontwary64922 жыл бұрын
beauty is not important behaviour is most important in life 💞