ಪರಸು ಕೋಲುರ ಜೋತೆ ಮಾತು ಕಥೆ Parasu Kolur Interview Video

  Рет қаралды 71,118

MRSU Podcast

MRSU Podcast

Күн бұрын

Пікірлер: 169
@irshadbennur6524
@irshadbennur6524 4 ай бұрын
ಜಾನಪದ ಪ್ರೇಮಿಗಳ ಮನದಲ್ಲಿ ಶಾಶ್ವತವಾಗಿ ನೆಲೆಯುರಿರುವ ಪರಸು ಅಣ್ಣನ ಸಂದರ್ಶನ ಮಾಡಿದ್ದಕ್ಕೆ MRSU ಯೂಟ್ಯೂಬ್ ಚಾನೆಲ್ ಅವರಿಗೆ ತುಂಬು ಹೃದಯದ ಧನ್ಯವಾದಗಳು..
@BRJAudios
@BRJAudios 4 ай бұрын
❤️ನಮ್ಮ ಕಡೆ ಇಂದನು MRSU ಯೌಟ್ಯೂಬ್ ಚಾನೆಲ್ ಗೆ ಧನ್ಯವಾದಗಳು. ನಮ್ಮ pk ಬಾಸ್ ದು ಸಂದರ್ಶನ ಮಾಡಿದಕ್ಕೆ.
@KishorKale-h8d
@KishorKale-h8d 4 ай бұрын
ಉತ್ತರ ಕರ್ನಾಟಕದ ಧೂಳೆಬ್ಬಿಸಿದ ಹುಲಿ ಪರಸು ಅಣ್ಣ 🙏 ನೀನು ನಮ್ಮ ಪಾಲಿಗೆ ಎಂದು ದೇವರಾಯ.. Pk Boss✌️❤
@MalateshPadigodi-cx8zi
@MalateshPadigodi-cx8zi 4 ай бұрын
✨ಜಾನಪದ ಲೋಕದಲಿ ಅವರೊಂದು, ಮಾಸದ ಹೂವು🥀... ಪಿಕೆ ಬಾಸ್🔥 ( ತಾನು ಬೆಳೆದು ತನ್ನವರನ್ನು, ಬೆಳೆಸೋ ಆ ಗುಣ... 💞💯 )
@SharanSharan-fq3wm
@SharanSharan-fq3wm 4 ай бұрын
Super...🔥
@Praveen-r2m
@Praveen-r2m 4 ай бұрын
ಪರಸು ಅಣ್ಣನ ಅಪ್ಪಟ ಅಭಿಮಾನಿ...❤️
@DarshanSompur
@DarshanSompur 4 ай бұрын
ಉತ್ತರ ಕರ್ನಾಟಕದ ಹುಲಿ ಎದುರಾದರ ಬಲಿ Jai pk boss & mn boss
@mahadevkalasi
@mahadevkalasi 4 ай бұрын
ಮಾಳು ನಿಪನಾಳ ಅಣ್ಣಾನ ಜೋಡಿ ಒಂದ ವಿಡಿಯೋ ಮಾಡು ಅಣ್ಣಾ 🙏
@pakkuantapur7171
@pakkuantapur7171 4 ай бұрын
Malu anna ond mad
@hanamantbisaguppi
@hanamantbisaguppi 4 ай бұрын
Noo
@MadanSattikar
@MadanSattikar 3 ай бұрын
@maheshbmugalkhod1829
@maheshbmugalkhod1829 4 ай бұрын
ಗೈಬು ಅಣ್ಣ ನ ಲೈಪ ಸ್ಟೋರಿ ಮಾಡಿ ಅಣ್ಣಾ ಅಭಿಮಾನಿಗಳು ಲೈಕ್ ಮಾಡಿ
@mallumallu727
@mallumallu727 4 ай бұрын
Namma pk Boss video madidakka tumba dannya vadagalu😊😊
@Mr_editor_iru32
@Mr_editor_iru32 4 ай бұрын
ಮಾಳು ನಿಪನಾಳ ಅಣ್ಣಾನ ಜೋಡಿ ಮತ್ತ ಬಾಳು ಅಣ್ಣಾನ ಜೋಡಿ ಒಂದ ವಿಡಿಯೋ ಮಾಡು ಅಣ್ಣಾ❤❤
@ShivanandUddannavar
@ShivanandUddannavar 4 ай бұрын
ಮಲ್ಲೇಶ್ ಪಂಡ್ರೋಳಿ ಲೈಪ ಸ್ಟೋರಿ ಮಾಡಿ ಅಣ್ಣಾ
@basuhosamani8569
@basuhosamani8569 4 ай бұрын
ಜಾನಪದ ಲೋಕದ ಹುಲಿ. ಜೈ ಪಿ ಕೆ. ಬಾಸ್
@ShivukmadarMadar-ck7yo
@ShivukmadarMadar-ck7yo 4 ай бұрын
TQsm Arvind Brother ❤
@BeeurBeeur
@BeeurBeeur 4 ай бұрын
ಜೈ ಪಿಕೆ ಬಾಸ್, ಜೈ ಪಿಕೆ ಬಾಸ್ ♥️♥️
@basukankanavadi9142
@basukankanavadi9142 4 ай бұрын
ಮುತ್ತು ಎಸ್ ಹಳ್ಯಾಲ್ .. ಅಣ್ಣಾ.. ❤
@malushatnagiari
@malushatnagiari Ай бұрын
ಗೈಬು ಗಣಿ ಅಣ್ಣನ ಒಂದು ಸಾರಿ ಹೋಗರಿ❤❤
@ramalingagubachi940
@ramalingagubachi940 4 ай бұрын
Jai DBOSS 🐘❤️ Jai Parasu Anna ❤
@mayappamayappa3204
@mayappamayappa3204 4 ай бұрын
ಪರಸು ಅಣ್ಣಾನ ನಂಬಿ ಜಾನಪದ ಲೋಕಕ ಬಂದವರ ಯಾರು ಸೋಲ ಕಂಡಿಲ್ಲ ಜೈ ಪಿ ಕೆ ಬಾಸ್ ❤❤
@kenchunatikar4798
@kenchunatikar4798 2 ай бұрын
Pk boss nimma mat keli manas hagura aayitu boss navu nimma dodda abimani boss jai d boss jai pk boss❤
@VeerannaHosamani-qv6xc
@VeerannaHosamani-qv6xc 4 ай бұрын
Mrsu chanalge tumbu rudayada dannyavadagalu 🎉 pk boss manadala matu Keli tumba Kushi aytu
@rahimmulla1
@rahimmulla1 4 ай бұрын
ಅಣ್ಣಾ ನಮ್ಮ ಕಡೆ ಒಬ್ಬರು ಗಾಯಕರು ಇದ್ದಾರೆ ಅಣ್ಣಾ ನಾ ಅವರ ಹೆಸರ ಹೇಳಲು ಇಷ್ಟಾ ಪಡುದಿಲ್ಲ ಅಣ್ಣಾ ಒಂದ ಸಾಂಗ್ ಮಾಡಿ ಕೋಟ್ಟಿ ಅಂತ ಎರೆಡ ಸಾವಿರ ರೂಪಾಯಿ ಪೋನ್ ಮಾಡಿದೆ ಆದರೆ ಅವರು ನಾಲ್ಕು ದಿವಸ ಅಂತ ಟೈಮ್ ಕೇಳಿದರು ಅಣ್ಣಾ ಆಮೇಲೆ ಕಾಲ್ ಮಾಡಿದರೆ ಕಾಲ್ ಪಿಕ್ ಮಾಡೋದೆ ನಿಲ್ಲಿಸಿ ಬೀಟರು ಒಂದ ಅಭಿಮಾನ ಇಟ್ಟು ನಾವು ನಿಮ್ಮ ಹತ್ತಿರ ಬಂದು ಹೇಳತೇವೆ ಅದರೆ ಈ ರೀತಿ ಮಾಡಬಾರದು ಅಂತ ಕೇಳಿ ಕೋಳುತ್ತೆನೆ ಬೆಳಗಾವಿ ಹತ್ತಿರದವರು ಅವರು
@mahadevnidoni1817
@mahadevnidoni1817 4 ай бұрын
ರೊಕ್ಕಾ ತಗೋಮಟಾ ಅಷ್ಟ ನಿಮ್ಮ ಪೋನ್ ಪಿಕ್ ಮಾಡತಾರ
@MallikarjunPatil-uo5vu
@MallikarjunPatil-uo5vu 4 ай бұрын
Mn Boss pk Boss ❤
@MallikarjunPatil-uo5vu
@MallikarjunPatil-uo5vu 4 ай бұрын
Malu nipanal Anna ❤❤
@sidruhulikatti9896
@sidruhulikatti9896 4 ай бұрын
ಜೈ pk ಸರ್ಕಾರ್ 🔥🔥🔥🔥🔥🔥😍😍🔥
@ramupoojari.6797
@ramupoojari.6797 4 ай бұрын
ಅಣ್ಣ ಬಾಳು ಬೆಳಗುಂದಿ ಲೈಫ ಸ್ಟೋರಿ ಮಾಡಿ ಅಣ್ಣ
@LaxamnaGavde
@LaxamnaGavde 4 ай бұрын
ಜೈ M N BOSS
@luckycreationmaladinni2119
@luckycreationmaladinni2119 4 ай бұрын
❤❤❤❤❤❤ 23:12
@VireshagoudaPatil-fy3gq
@VireshagoudaPatil-fy3gq 4 ай бұрын
Parasu Kolur ❤❤❤️‍🔥❤️‍🔥ANNA
@ShivanandKamatar-r6v
@ShivanandKamatar-r6v 4 ай бұрын
Nija anna parasu kollur nimma song adra nanag tuba ista aketi🎉🎉🎉🎉🎉🎉🎉🎉🎉
@AMSMUSIC1442
@AMSMUSIC1442 4 ай бұрын
ಬಾಳು ಬೆಳಗುಂದಿ 🥰
@Lalbi-wx2tp
@Lalbi-wx2tp Ай бұрын
👌👌 ಸೂಪರ್ ಸರ್
@DOSTICRIYESANDAMBAL
@DOSTICRIYESANDAMBAL 4 ай бұрын
ಅಣ್ಣ ಎಲ್ಲಾ ಕಲಾವಿದರ ಪರಿಚಯ ತಿಳಸತಿ ನಿನ್ನ ಪರಿಚಯ ತಿಳಿಸು ಅಣ್ಣ ❤
@HanamantMaddimani-g3h
@HanamantMaddimani-g3h 4 ай бұрын
ಜ್ಯೆ pk boss ❤❤
@SangameshHVattanavar
@SangameshHVattanavar 4 ай бұрын
Mk shravan &panchakshari m vattanavar ond maadu anna❤
@Sameer.143Attar
@Sameer.143Attar 4 ай бұрын
Rock star Jyoti ನ ಕರಸ ಅಣ್ಣಾ ❤
@Sanjeev8055
@Sanjeev8055 Ай бұрын
D Boss🔥🔥❤
@NINGAPPAgh396
@NINGAPPAgh396 3 ай бұрын
ನೀವು ನಮ್ಮ ಮನಸು ಗೆದ್ದಿರಿ ಅಣ್ಣ d boss ❤❤❤
@YalagureshMasibinal
@YalagureshMasibinal 4 ай бұрын
Balu belagundi anna❤
@Malluchinnu143Madar
@Malluchinnu143Madar 4 ай бұрын
ಉತ್ತರ ಕರ್ನಾಟಕದ ತಿಂಡಿ ಗಾಯಕ ಶಿವಕಾಂತ್ ಎಸ್ ಪೂಜಾರಿ ಅವರ ಜೊತೆ ಒಂದು ವಿಡಿಯೋ ಮಾಡಿ ಪ್ಲೀಸ್ ಅಣ್ಣಾ ❤
@MuttuAdeen
@MuttuAdeen 4 ай бұрын
ಬಾಳು ❤
@hipparagi2443
@hipparagi2443 4 ай бұрын
👑👑Malu Nipanal annana Interview madi brother
@Janapada443jeevi
@Janapada443jeevi 4 ай бұрын
PK BOSS JANAPADA STAR ❤❤❤
@MalikarjunMalikarjun-w5d
@MalikarjunMalikarjun-w5d 4 ай бұрын
D Boss P K Boss 🔥
@AnandMang-b2y
@AnandMang-b2y 4 ай бұрын
Jai p k boss ♥️♥️♥️
@ylmusic7628
@ylmusic7628 4 ай бұрын
ಉತ್ತರ ಕರ್ನಾಟಕದ ಹುಲಿ ಜೈ ಪಿ ಕೆ ಬಾಸ್
@shivukingcreation143
@shivukingcreation143 4 ай бұрын
❤❤❤
@sadashivantinsadashiv7178
@sadashivantinsadashiv7178 4 ай бұрын
Jai pk boss 🔥❤️🥰❤❤❤❤
@revanmetri143
@revanmetri143 4 ай бұрын
Janapada king parasu anna
@maluNipanalsinger-r5t
@maluNipanalsinger-r5t 4 ай бұрын
Brother malu annadu madu video ❤
@user-ov6cg3is3k
@user-ov6cg3is3k 4 ай бұрын
15:41 ❤🔥💫
@HanamatHortti
@HanamatHortti 4 ай бұрын
Super. Parasu.ann
@SachinCreationAjur
@SachinCreationAjur 4 ай бұрын
🔥🔥
@BasammaMalga
@BasammaMalga 4 ай бұрын
My boss
@SunilSsannakkinavar1234
@SunilSsannakkinavar1234 4 ай бұрын
JAI PK BOSS❤️
@KrishnaMadar-cd2ko
@KrishnaMadar-cd2ko 4 ай бұрын
D Boss ❤ PK Boss 🥰
@SACHINNAYAK167
@SACHINNAYAK167 4 ай бұрын
ವಾಲ್ಮೀಕಿ ಹುಲಿ ಮಾಳು ಅಣ್ಣ
@HappyChemistryExperiment-yh4jg
@HappyChemistryExperiment-yh4jg 4 ай бұрын
lafanga Rajau anna rii ❤🎉😊
@ShivuTeli-lp1sd
@ShivuTeli-lp1sd 4 ай бұрын
Jai pk boss jai d boss🔥🔥🔥
@ParasappaMadar-l4s
@ParasappaMadar-l4s 26 күн бұрын
ಹಣಮಂತ ಕರೆದುಕೊಂಡು ಸಂದರ್ಶನ ತಗೊಳ್ಳಿ ಸರ್
@ramupoojari.6797
@ramupoojari.6797 4 ай бұрын
ಮಲ್ಲೇಶ್ ಸರ್ ವಿಡಿಯೋ ಮಾಡು ಅಣ್ಣ
@bheemupujari988
@bheemupujari988 4 ай бұрын
Jai pk boss ❤❤
@akbarhulakund4186
@akbarhulakund4186 4 ай бұрын
Arunshid kalabilagi jote ondu video madu please Bhai
@DKKANNADAAUDIOS
@DKKANNADAAUDIOS 4 ай бұрын
Jai DBOSS ❤️ Jai Pk Boss❤️
@sayabannamuchandi
@sayabannamuchandi 4 ай бұрын
❤🔥👍🔥🔥🔥🔥
@MailariMadinura
@MailariMadinura 3 ай бұрын
❤ ಜೈ ಪಿಕೆ ಬಾಸ್ ❤ ನಿಮ್ಗೆ ನೀವೇ ಸಾಟಿ ಬಿಡಿ ಬಾಸ್ ❤
@MuttappYenni
@MuttappYenni 4 ай бұрын
👍👍👍👍👍👍👍
@VitthalArabhannvi
@VitthalArabhannvi 4 ай бұрын
ಮಾಳು ನಿಪಾನಳ ಅಣ್ಣ ಒಂದು ವಿಡಿಯೋ ಮಾಡಿ ❤🎉
@8055Muttu
@8055Muttu 3 ай бұрын
ಸುದೀಪ್ ಹೆಳವರ್ ಇಂಟ್ರು ಮಾಡಿ ❤️❤️
@jattu_afzalpur
@jattu_afzalpur 4 ай бұрын
PK BOOS 🎉🎉🎉🎉❤❤
@DevunayakNayak-g9h
@DevunayakNayak-g9h 4 ай бұрын
ಮಾಳು ಅಣ್ಣನ ಮಾಡು❤❤❤❤
@muppayyamath4678
@muppayyamath4678 4 ай бұрын
Pk huli❤❤
@KajappaBhajantri
@KajappaBhajantri 3 ай бұрын
Jai APPU Boss ❤ Jai Pk Boss 🔥🔥
@AvinashPujari-f2k
@AvinashPujari-f2k 4 ай бұрын
Pk boss ❤️❤️
@BJCREATION-k1g
@BJCREATION-k1g 4 ай бұрын
𝗣𝗞 𝗕𝗢𝗦𝗦.....❤🥰🔥
@siddalingkatageri333
@siddalingkatageri333 4 ай бұрын
ಜಾನಪದ ಲೋಕದ ಅಧಿಪತಿ pk boos
@Dj.Shivu.Nayak-g2u
@Dj.Shivu.Nayak-g2u 3 ай бұрын
ಮಾಳು ಅಣ್ಣನ ಜೋಡಿ ಒಂದು ವಿಡಿಯೋ ಮಾಡಿ ಅಣ್ಣ ಪ್ಲೀಸ್. ಜಾತಿ ಯಾವುದು ಅಂತ ಕೇಳಿ ಅಣ್ಣ 😍😍
@OLDJANAPADMUSICAPPU
@OLDJANAPADMUSICAPPU 4 ай бұрын
ಮುತ್ತು S ಹಲ್ಯಾಳ ಅವರ ಒಂದ ವಿಡಿಯೋ ಮಾಡಿ ಅಣ್ಣಾ
@devudevu8504
@devudevu8504 3 ай бұрын
ಮೈ ಬಾಸ್,,❤❤
@dalavayibasavaraj5842
@dalavayibasavaraj5842 4 ай бұрын
Malu anna balu anna interview madi Anna. Matt brand PK brand jii PK Boss ❤❤
@ಸಾಹಿತ್ಯಪ್ರೇಮಿಸಾಹಿತ್ಯಪ್ರೇಮಿ
@ಸಾಹಿತ್ಯಪ್ರೇಮಿಸಾಹಿತ್ಯಪ್ರೇಮಿ 4 ай бұрын
ಮುತ್ತು ಹಲ್ಯಾಳ ವಿಡಿಯೋ ಮಾಡಿ ಅಣ್ಣಾ
@AmasiddaPujari-w7e
@AmasiddaPujari-w7e 4 ай бұрын
ಮಾಳು ನಿಪಾನಾಳ ಅಣ್ಣನ ಕರಸು ಅಣ್ಣ
@SubhashNandani
@SubhashNandani 4 ай бұрын
Super anna
@birusolankar143s.8
@birusolankar143s.8 4 ай бұрын
MN boss
@SubhashNandani
@SubhashNandani 4 ай бұрын
Super anna ri
@PradeepTamadaddi-h2q
@PradeepTamadaddi-h2q 4 ай бұрын
❤ Pk boss fan's like made ❤
@PurushottamPK123
@PurushottamPK123 4 ай бұрын
Pk Boss abimani ann
@AnilPujari-j4h
@AnilPujari-j4h 4 ай бұрын
ಮುತ್ತು ಹಳ್ಳಾಳ . ಲೈಫ್ ಸ್ಟೋರಿ ಮಾಡರಿ
@KumarYabratti
@KumarYabratti 4 ай бұрын
🙏🏿🙏🏿🇮🇳❤️
@malluitagi1405
@malluitagi1405 4 ай бұрын
ಶಿವಕಾಂತ್ ಅಣ್ಣನ ಹುಡುಗರು ಲೈಕ್ ಮಾಡಿ 👍✌️
@MallappaHarlapur
@MallappaHarlapur 3 ай бұрын
Jai D Boss💥🤙🤙🙏🙏🙏
@sachinjmakhandi1147
@sachinjmakhandi1147 2 ай бұрын
Muttu s hallyal anna and pk boss❤❤❤❤❤❤
@JatteppaMasali
@JatteppaMasali 3 ай бұрын
PkBoss❤❤❤🎤🎤👌👌👑👑💪💪
@mahantesh_tikondi_official
@mahantesh_tikondi_official 3 ай бұрын
Parsu Anna ki jay
@ShivanandKamatar-r6v
@ShivanandKamatar-r6v 4 ай бұрын
Jai d Boos jai pk boos 🎉🎉🎉🎉🎉
@nagarajheroor9233
@nagarajheroor9233 4 ай бұрын
👌👍🌱
@DjMantuOfficial
@DjMantuOfficial 4 ай бұрын
◦•●◉✿Dj Amcydd Avard Madri Ann✿◉●•◦
@duragappakariyamma-fu9qu
@duragappakariyamma-fu9qu 4 ай бұрын
Pkboss❤️❤️
@MallikarjunKanakanavar
@MallikarjunKanakanavar 4 ай бұрын
Uk ಕೋಗಿಲೆ ಗೈಬು ಅಣ್ಣಾಂದು ಮಾಡು ಅಣ್ಣಾ
@kannadajanpadsong1651
@kannadajanpadsong1651 4 ай бұрын
S P BOSS 💛
@basavarajkhavatakoppa3404
@basavarajkhavatakoppa3404 3 ай бұрын
❤ok
@KiranTalawar-q3g
@KiranTalawar-q3g 4 ай бұрын
ಮಲ್ಲು ಜಮಖಂಡಿ ಅಣ್ಣಾನ ಉರಸರಿ ಪಿಜ್
Мен атып көрмегенмін ! | Qalam | 5 серия
25:41
Cheerleader Transformation That Left Everyone Speechless! #shorts
00:27
Fabiosa Best Lifehacks
Рет қаралды 16 МЛН
СИНИЙ ИНЕЙ УЖЕ ВЫШЕЛ!❄️
01:01
DO$HIK
Рет қаралды 3,3 МЛН
99.9% IMPOSSIBLE
00:24
STORROR
Рет қаралды 31 МЛН
ಪಂಜರದಾನ ಗಿಳಿ Prakash Bagali Short Film Panjaradana Gili
21:21
Prakash Bagali Savanahalli
Рет қаралды 417 М.
Мен атып көрмегенмін ! | Qalam | 5 серия
25:41