ಪರಿಶ್ರಮ ನೀಟ್ ಅಕಾಡೆಮಿ ಮಾಲೀಕರಾಗಿ ಹೇಳಿ, ಉಚಿತ ಗ್ಯಾರಂಟಿ ಬೇಕಿತ್ತಾ? Pradeep Eshwar Interview | News Hour

  Рет қаралды 860,368

Asianet Suvarna News

Asianet Suvarna News

9 ай бұрын

Pradeep Eshwar | Pradeep Eshwar Interview | Suvarna News Hour Special With Pradeep Eshwar | News Hour Special | News Hour Special With Pradeep Eshwar | Kannada Interview | Kannada Recent Interviews | ಸುವರ್ಣ ನ್ಯೂಸ್ ಅವರ್ ಸ್ಪೆಷಲ್ ವಿತ್ ಪ್ರದೀಪ್ ಈಶ್ವರ್
.@pradeepeshwarnimmondige4535
Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
#newshourspecial #suvarnanewshourspecial #PradeepEshwar #suvarnanews #kannadanews
KZbin ► / @asianetsuvarnanews
Website ► kannada.asianetnews.com/
Facebook ► / suvarnanews
Twitter ► / asianetnewssn
Instagram ► / suvarnanews

Пікірлер: 2 800
@chandru662
@chandru662 8 ай бұрын
ಸುವರ್ಣ ನ್ಯೂಸ್ ನವರು 100% ಎಂಟರ್ಟೈನ್ಮೆಂಟ್ ಗೋಸ್ಕರ ಪ್ರದೀಪನ ಈಶ್ವರ್ ರವರನ್ನು ಕರೆದುಕೊಂಡು ಬಂದಿದ್ದಾರೆ😂😂😂😂
@devurajgouda8527
@devurajgouda8527 4 ай бұрын
😂😂😂
@ambition4all
@ambition4all Ай бұрын
ಪ್ರತಿಯೊಬ್ಬ ಕಾಂಗ್ರೆಸ್ ಮುಖಂಡ joker
@shivashankarumashankar2487
@shivashankarumashankar2487 8 ай бұрын
ಏನೋ ಕಥೆ ಹೇಳಬೇಡ ಅಡ್ವೊಕೇಟ್ ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡು.
@user-jv1yr6lm2j
@user-jv1yr6lm2j 4 ай бұрын
Advocate avare 40% commission bagge mathadi corona time nalli 40 thousand crore scam bagge mathadi
@arjun.gaming5142
@arjun.gaming5142 4 ай бұрын
​@@user-jv1yr6lm2jgaliyalli gundu. Proof Kodi sar
@dineshhebbar7523
@dineshhebbar7523 3 ай бұрын
​@@user-jv1yr6lm2j 40% bagge bekadastu time tokond matadona...eega avru kelid prashne ge uttara kodli
@user-uj1yf7xt4r
@user-uj1yf7xt4r 2 ай бұрын
🙏🙏🙏
@user-zi2ny1gp8z
@user-zi2ny1gp8z Ай бұрын
Ninnu thikka MOOCHAPPA saaku
@kingbro907
@kingbro907 8 ай бұрын
ಇಷ್ಟು ದಿನ ನಿಮ್ಮನ್ನು , ಬುದ್ಧಿವಂತ ಅನ್ಕೊಂಡಿದ್ದೆ 🤙
@balakrishna3735
@balakrishna3735 5 ай бұрын
ಬುದ್ಧಿವಂತ ತರ kano Hedda 😂
@user-qu6ge4qt9q
@user-qu6ge4qt9q Ай бұрын
that buddhivantike from FAKE REVIEWS
@pahdev6761
@pahdev6761 26 күн бұрын
Buddiwant adakke ne MLA agiddu...Illawadre Navu Jana elect madthidva inthawaranna?
@mrtuluunboxling
@mrtuluunboxling 8 ай бұрын
ಬುದ್ದಿವಂತನ ಪೆದ್ದನ ದೇವರೇ ಬಲ್ಲ ಜೈ ಹಿಂದ್ 🚩
@kavanagala_kalarava2743
@kavanagala_kalarava2743 8 ай бұрын
ಪೆದ್ದನಿಗೆ ಪೆದ್ದಂತೆ ಕಾಣೋದು ಬುದ್ದಿ ಇದ್ರೆ ಗೊತ್ತಾಗುತ್ತೆ ತಮ್ಮ
@ntrfanceyoutubchanali7111
@ntrfanceyoutubchanali7111 8 ай бұрын
​@@kavanagala_kalarava2743❤❤ 000 0 0 00 00 0 Pp
@sridharsadananda493
@sridharsadananda493 8 ай бұрын
ಅವನು ತುಂಬಾ ಬುದ್ಧಿವಂತ 😂😂😂 ಆದರೆ ಕಳ್ಳರ ಸಂತೆ ನಡೆಯುತ್ತದೆ ಸಿಕ್ಕ ಅವಕಾಶ ಲೂಟಿ ಮಾಡಿ ತೋರಿಸ ಬೇಕಿದೆ
@odxpoisonop9188
@odxpoisonop9188 7 ай бұрын
Jai pradeep eshwar🔥🔥🔥🔥😌
@natham7064
@natham7064 7 ай бұрын
ನೀನು ದೊಡ್ಡ ಬಕೆಟ್ ಗಿರಾಕಿ
@keerthihindhu
@keerthihindhu 8 ай бұрын
ಹಾಗಾದ್ರೆ ನಿಮ್ಮ accdemy ಯಿಂದ ಬಡವರ ಮಕ್ಕಳಿಗೆ ಫ್ರೀ education kodi
@manjuhn233
@manjuhn233 8 ай бұрын
Already kodtidare kanappa
@Akshay-xs5ds
@Akshay-xs5ds 8 ай бұрын
​@@manjuhn233yelli kodthaidane sede 4 laksha fees for one year longterm
@imamsabpinjar9079
@imamsabpinjar9079 8 ай бұрын
ಕೊಡ್ತಾ ಇದಾರೆ ಮುಚ್ಕೊಂಡು ಇರಿ.
@Akshay-xs5ds
@Akshay-xs5ds 8 ай бұрын
@@imamsabpinjar9079 congress sede Banda mansulemagane 4 sharing 4and half lakhs and 8 sharing 3and half lakhs
@imamsabpinjar9079
@imamsabpinjar9079 8 ай бұрын
ಯಾಕ್ ಲೇ ಚುಪ್ ಸೋಲೇಮಗಣೆ
@user-fv5yh4xw8x
@user-fv5yh4xw8x 8 ай бұрын
ಹುಚ್ಚ ವೆಂಕಟ್ ಶಾಕ್ ಅಜಿತ್ ಸರ್ ರಾಕ್ 😂
@janardhanpg4512
@janardhanpg4512 8 ай бұрын
ಹುಚ್ಚ ವೆಂಕಟ್, ನಾನೇ ಇಲ್ಲಿ ಇರಬೇಕಾದರೆ, ನೀನು ಯಾವಸೀಮೆ ಹುಚ್ಚನೋ, ಅಂತ ಮೆಟ್ಟು ಇಡಿಕೊಂಡು ಬಂದ್ರು ಬಂದ
@rgnayak4418
@rgnayak4418 8 ай бұрын
ಹುಚ್ಚ ವೆಂಕಟೇಶ್ ಅವರು ಇವನಿಗಿಂತ 100ಪಟ್ಟು ವಾಸಿ.
@epsl422
@epsl422 7 ай бұрын
Ninnappa
@user-fv5yh4xw8x
@user-fv5yh4xw8x 7 ай бұрын
@@epsl422 ಮುಕಳಿ ಹಡಿಸ್ಕೊ 🤣🤣
@epsl422
@epsl422 7 ай бұрын
​@@user-fv5yh4xw8x Bolimaga ne ninnamman.. Baa hadtini😅😊
@bantiboy8975
@bantiboy8975 8 ай бұрын
Sir ಎಷ್ಟೋ ಲಕ್ಷ ಜನಕ್ಕೂ ಇನ್ನೂ ಬಂದಿಲ್ಲಾ ಗೃಹಲಕ್ಷ್ಮೀ ಹಣ......😂😂😂😂😂😂😂😂😂😂😂
@balakrishna3735
@balakrishna3735 5 ай бұрын
ಕೊಡಕ್ಕೆ duddilla😂
@Social-er4cg
@Social-er4cg 4 ай бұрын
They fooled and didn't fulfil all the 5 promises only 2 are fulfilled. They are busy looting yathindra scam YTM
@rajanir8886
@rajanir8886 4 ай бұрын
Only one month ....😂
@NyayaMandira
@NyayaMandira 4 ай бұрын
congress erlillandre...karnataka da janaru hottege ellade sayta edru....edu.. egina govt. anisike😏
@klaxmipathi3467
@klaxmipathi3467 Ай бұрын
ಅವ್ರು ಕೇಳಿದ ಪ್ರಶ್ನಿಗೆ ನೀನ್ ಕೈಲ್ಲಿ ಉತ್ತರ ಇಲ್ಲಾ ಸುಮ್ನೆ ಸ್ಟೋರಿ ಹೇಳ್ತಿಯ
@girisha5357
@girisha5357 6 ай бұрын
ಕಪಿತುಲ್ ❤
@unknownkumar5223
@unknownkumar5223 8 ай бұрын
4000 ಕೊಟ್ಟರೆ double ವಾಪಸ ಬರುತ್ತಲ್ಲ ..wat a slipper shot to huccha venkat 😂😂😂
@RaviKumar-ge4gb
@RaviKumar-ge4gb 8 ай бұрын
😂😂
@indirabs4385
@indirabs4385 8 ай бұрын
😂😂
@unknowngba
@unknowngba 8 ай бұрын
😂😂😂 Aa hucchhange adu artha agalla.
@unknowngba
@unknowngba 8 ай бұрын
Hucchha Venkat is much knowledgeable than these bugs.
@epsl422
@epsl422 7 ай бұрын
Ye Gube ninu ondu company employee aadre gottagutte.. Nindu salary amt al tax cut aagutte, haganta ninge salary double madi tax double eskotara.. 😢😢yen logic baktaraddu😅😅😅😅😅😅😅😅
@arungowda2485
@arungowda2485 8 ай бұрын
ಪ್ರದೀಪ್ ನೀವು ಒಳ್ಳೆ ಕಥೆ ರಾಜಮೌಳಿ ಅವರಿಗೆ ಹೇಳಿ
@ssssn123
@ssssn123 8 ай бұрын
ಕಥೆ ಅಲ್ಲ ವಿಥ್ ಪ್ರೂಫ್ ಯಾರೋ ಹುಟ್ಟಿಸಿದ ಮಕ್ಕಳಿಗೆ ಇನ್ಯಾರೋ ಹೊಸ ಹೆಸರು ಇಡ್ತಾ ಇದ್ದಾರೆ. ಕಥೆ ಅಂದ್ರೆ ಯಾವುದು ಗೊತ್ತ *60 ತಿಂಗಳಲ್ಲಿ ಕಪ್ಪು ಹಣ ತರ್ತಿನಿ *ವರ್ಷಕ್ಕೆ 2 ಕೋಟಿ ಉದ್ಯೋಗ ( ಪಕೋಡ ಮಾರಿ ) *ಸೌದೆ ಸುಡುವುದರಿಂದ ಹೊಗೆ ಬರುತ್ತೆ ಅದಿಕೆ ಗ್ಯಾಸ್ ಕೊಡುತ್ತೇನೆ ( 450 ಇದ್ದ ಗ್ಯಾಸ್ ಗೆ 1250₹ ) * ರೈತರ ಸಾಲ ಮನ್ನಾ ಮಾಡಿದ್ರೆ ದೇಶದ ಆರ್ಥಿಕತೆಗೆ ಹಾನಿ ಉಂಟಾಗುತ್ತದೆ ಎಂದು ಹೇಳಿದವರು ಶ್ರೀಮಂತರ ಲಕ್ಷಕೋಟಿ ಸಾಲ ಮನ್ನಾ ಮಾಡುತ್ತಾರೆ *ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಗೊಬ್ಬರದ ರೇಟ್ ಗಗನಕ್ಕೆ ಏರಿಸಿದ್ದಾರೆ *ಅಭಿವೃದ್ಧಿ ಬಗ್ಗೆ ಮಾತಾಡ್ಬೇಡಿ ಲವ್ ಜಿಹಾದ್ ಬಗ್ಗೆ ಮಾತಾಡಿ *ಗೋಮಾತೆ ಯ ಭಕ್ತರ ಆಳ್ವಿಕೆ ಕಾಲದಲ್ಲಿ ಭಾರತ ಗೊ ಮಾಂಸ ರಫ್ತುನಲ್ಲಿ ನ.1 ಇದು ಕಥೆಯಲ್ಲ ರೈಲು, ಹಳಿಯೇ ಇಲ್ಲದೆ ಬಿಟ್ಟ ರೈಲು
@ganeshbabu2108
@ganeshbabu2108 8 ай бұрын
Rajmoli ge elodu avaru nimage elubodalva
@praveenm821
@praveenm821 8 ай бұрын
😂😂
@abd1660
@abd1660 8 ай бұрын
Hiro modiye agabeku😂
@doddappahadimani5892
@doddappahadimani5892 8 ай бұрын
​@@abd1660modi hero aadre Ivan mukuli karab madtana
@ChandrashekaraBhat-qr4cv
@ChandrashekaraBhat-qr4cv Ай бұрын
ಅಜೀತ್ ಸರ್ ಈ ಉಚ್ಛನತ್ರ ಮಾತಾಡಬೇಡಿಅಜೀತ್ ಸರ್ ನಿಮಗೆ ಅಭಿನಂದನೆಗಳು 😊😊😊😊😊😊
@karibasappahk5158
@karibasappahk5158 2 ай бұрын
ಕೇಳಿದ ಪ್ರಶ್ನೆಗೆ ಉತ್ತರ ಸಿಗಲೇ ಇಲ್ಲಾ ಮಾರಾಯ್ರೆ.. ಏನೇನೋ ಕಥೆ ಹೇಳ್ತಾನೆ...
@a.vasudevaadhikari8026
@a.vasudevaadhikari8026 8 ай бұрын
ಬಡವರನ್ನು ಮೇಲೆತ್ತಲು ಉಚಿತ ಭಾಗ್ಯಗಳನ್ನು ಬಿಟ್ಟು ಬೇರೆ ದಾರಿ ಇರಲಿಲ್ಲವೇ? ಕಾಂಗ್ರೆಸ್ ಮಾಡಿದ್ದು ಎಲೆಕ್ಷನ್ ಗಿಮಿಕ್. ಮಹಾ ಮೋಸ.
@Clinton_7
@Clinton_7 8 ай бұрын
ನಿಮ್ಮ ಮೋದಿ ನಿಮ್ಮ ಮೋದಿ ಎಷ್ಟು ಭರವಸೆಗಳನ್ನ ಕೊಟ್ಟ. ಒಂದನ್ನು ಈಡೇರಿಸಿಲ್ಲ.. 155 ಲಕ್ಷ ಕೋಟಿ ಸಾಲ ಮಾಡಿದ್ದಾನೆ.. ಮೊದಲು ನೀವು ದೇಶಪ್ರೇಮಿಗಳೇ ಆಗಿದ್ರೆ ಮೋದಿನ ಪ್ರಶ್ನೆ ಮಾಡಿ ಯಾಕೆ ಸಾಲ ಮಾಡಿದ್ಯಾ ನೋಟ್ ಬ್ಯಾನ್ ಮಾಡಿ ಏನು ಮಾಡಿದ್ರಿ? ನೀನು 9 ವರ್ಷದಲ್ಲಿ ಏನೇನು ಕೆಲಸ ಮಾಡಿದ್ಯಾ ಅಂತ ಕೇಳುತ್ತೀಯಾ
@natureloverlg1138
@natureloverlg1138 8 ай бұрын
ಕರ್ನಾಟಕ ಅಧೋಗತಿಗೆ 😢
@lakshmiachar4843
@lakshmiachar4843 8 ай бұрын
Yes yavdu sariyagi kottila bari mosa
@manjumanjukp5924
@manjumanjukp5924 8 ай бұрын
Yes
@shivarajakumara3619
@shivarajakumara3619 8 ай бұрын
ಕಳೆದ 10 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ, ನೀವು ಅದನ್ನು ಏಕೆ ಮಾಡಬಾರದು, ನಿಮ್ಮ ವಿಶ್ವದ ಅತ್ಯುತ್ತಮ ವಿನೂತನ ಥಿಂಕ್‌ಟ್ಯಾಂಕ್ ಆಲೋಚನೆಗಳೊಂದಿಗೆ ಬಡವರನ್ನು ಬಿಜೆಪಿ ಏಕೆ ಉನ್ನತೀಕರಿಸಲು ಸಾಧ್ಯವಿಲ್ಲ.
@realmeneo7121
@realmeneo7121 8 ай бұрын
ನೂರು ಪ್ರಶ್ನೆ ನೂರು ಸುಳ್ಳಿನ ಉತ್ತರ. ಯಥಾ ರಾಜ ಥತಾ ಪ್ರಜಾ...
@ravikiran6327
@ravikiran6327 8 ай бұрын
@ami.7
@ami.7 8 ай бұрын
How
@ygk1
@ygk1 8 ай бұрын
houdu hesru badlu mado ashtu easy hagu sullu heloke barala ivnge😂
@Clinton_7
@Clinton_7 8 ай бұрын
🥰🥰🥰🥰 ಹೌದು, ಸತ್ಯವಾದ ಮಾತು ಹೇಳಿದಿರಾ.. ಮೋದಿ ಅಂತ ಸುಳ್ಳ ಭ್ರಷ್ಟ ಇನ್ನೊಬ್ಬ ಇಲ್ಲ.. ಮೋದಿ ಒಂದು ರೂಪಾಯಿ ಸಹಾಯ ಯಾರಿಗೂ ಮಾಡಿಲ್ಲ 155 ಲಕ್ಷ ಕೋಟಿ ಸಾಲ ಮಾಡಿದ್ದಾನೆ.. ನಮ್ಮ ರಾಜ್ಯದಲ್ಲಿ ಬಿಜೆಪಿ ಇದ್ದಾಗ ಮೂರು ವರೆ ಲಕ್ಷ ಕೋಟಿ ಸಾಲ ಮಾಡಿದ್ದಾರೆ.. ಸತ್ಯ ಸತ್ಯವಾದ ಮಾತು ಹೇಳಿದಿರಾ ಮೋದಿ ಅಂಡ್ ದೊಡ್ಡ ಸುಳ್ಳರು ದೊಡ್ಡ ಭ್ರಷ್ಟರು
@lakshmiachar4843
@lakshmiachar4843 8 ай бұрын
Yes
@Cs25891
@Cs25891 8 ай бұрын
He's a good storyteller and dialogwalla
@lathishkk3406
@lathishkk3406 8 ай бұрын
Yes. like Tejaswi.
@mallin5
@mallin5 8 ай бұрын
​@@lathishkk3406how
@vikasrajath8026
@vikasrajath8026 8 ай бұрын
Just like Modi…😂
@ShankaraShankara-pu9yq
@ShankaraShankara-pu9yq 7 ай бұрын
Boori soma
@naviragumanuushanishujaganavir
@naviragumanuushanishujaganavir 8 ай бұрын
ಸೂಪರ್ ಅಜಿತ್ sir
@honest17
@honest17 8 ай бұрын
ರೀ ಸ್ವಾಮೀ ನಮ್ಮೂರಲ್ಲಿ, 20-30 ಎಕರೆ ನೀರಾವರಿ ಜಮೀನು ಇದ್ದವರು 2000₹ ತೊಗೊಳ್ಳಿ ಕತ್ತಾರೆ, ಸರಕಾರಿ ನೌಕರರು BPL Card ಇದ್ದಾವೆ ಹಾಗಾದರೆ ಅವರೂ ಬಡವರಾ.......?😂😂 😂😂😂
@latikajoshi9313
@latikajoshi9313 8 ай бұрын
Badathana anubhavisidavarige Matra kasta enu antha gothu.
@veereshveeru1799
@veereshveeru1799 8 ай бұрын
​@@latikajoshi9313Lee yavnu badatana idru Este badvru adru Dina kuli ge hodre 500 inda 750 duditre think madu est sigate monthly anta smart phone tagolake dudu irata badvarige en enta srimantru ge bpl card ide avr yela badavra nodko first
@imamsabpinjar9079
@imamsabpinjar9079 8 ай бұрын
ಇದೆ ಹಗಲು ದರೋಡೆ ಪ್ರಕರಣ
@umeshhvhv2347
@umeshhvhv2347 8 ай бұрын
Neenu nija helodadre avra mele complaint Maadi aaga antorige sigalla amount
@manjunathbk9365
@manjunathbk9365 8 ай бұрын
ನಮಸ್ಕಾರ ಹೊನೆಸ್ಟ್ ಅಣ್ಣ... ನೀವು 20,30, ಎಕರೆ ಜಮೀನು ಇದ್ದವರಿಗೆ BPL ಕಾರ್ಡ್ ಇದೆ ಅಂದ್ರೆ ಅವ್ರ ಡೀಟೇಲ್ಸ್ ತೊಗೊಂಡು ಲೋಕಾಯುಕ್ತ ಗೆ ಕೊಡಿ. ಅವಾಗ ನೀವು ಒಬ್ಬರು ಈ ಭಾರತದ ಗೌರವಾನ್ವಿತವಾ ವ್ಯಕ್ತಿ ಆಗ್ತೀರಾ. Niv
@cdsantosh9034
@cdsantosh9034 8 ай бұрын
ನಾನು ನೋಡ್ತಾ ಇದೀನಿ ಏನೋ ಕೇಳಿದ್ರೆ ಏನೋ ಹೇಳ್ತಿರಿ MLA sahebre😂
@janardhanpg4512
@janardhanpg4512 8 ай бұрын
ಅವ ಅಂಗೆ ಸರ್, ಉತ್ತರ ಅಂದರೆ, ದಕ್ಷಿಣ ಅಂತಾನೆ, ಕಾಂಗಿಗಳಸಹವಾಸ ಅವನಿಗೆ ಸನಾತನ ಧರ್ಮದ ಬಗ್ಗೆ ಕೇಳಿ ಸಾಬರ ಬಗ್ಗೆ ಹೇಳುತ್ತಾನೆ
@Niranjanmurthy00727
@Niranjanmurthy00727 8 ай бұрын
ಅವನ ತುಣ್ನೆ ಹುಣ್ಣು 😂
@prakashsadanandasoans999
@prakashsadanandasoans999 8 ай бұрын
ಇಂತಹ thought ಸೂಪರ್ 👍👍💐💐💐
@sachinagouda3071
@sachinagouda3071 8 ай бұрын
ಅಜಿತ್ ಸೂಪರ್❤
@lokesh-gi3ie
@lokesh-gi3ie 8 ай бұрын
Pradeep ಸೂಪರ್ ಜೋಕ್ 😂😂😂 camera ಇಲ್ಲದೇ ತಿರುಗುದಿಲ್ಲ😂 ಅಂದ್ರ MLA ಕೇತಿ ರೆಡ್ಡಿ ಶಿಷ್ಯ ಇರ್ಬೇಕು😂😂😂
@rajanikasinath4958
@rajanikasinath4958 8 ай бұрын
he is also telugu guy pradeepa
@mynuaisha1095
@mynuaisha1095 8 ай бұрын
ಚಡ್ಡಿ ಗಳಿಗೆ ಪ್ರದೀಪ್ ಅವರ ಸತ್ಯ ಮಾತು ಗಳನ್ನ ಕೇಳಿ ತಡೆಯಲು ಆಗುತಿಲ್ಲ ಚಡ್ಡಿ ಹರೆದು ಹೋಗ್ತಾ ಇದೆ ಚಡ್ಡಿ ಗಳಿಗೆ
@lokesh-gi3ie
@lokesh-gi3ie 8 ай бұрын
@@rajanikasinath4958 ಆಂಧ್ರಪ್ರದೇಶ ನಲಿ ಒಬ್ಬ MLA ಇದ್ದಾನೆ ಕೇತಿ ರೆಡ್ಡಿ ಕೆಲಸ ಮಾಡಲ್ಲ ಎಲ್ಲ ಕಡೆ ಕ್ಯಾಮೆರಾ ಥಕ ತಿರ್ಗುಧು
@sukeshsuke4048
@sukeshsuke4048 8 ай бұрын
Sathya swalpa ange comedy ansuthe alva
@SoundaryaG-uk3zm
@SoundaryaG-uk3zm 8 ай бұрын
Aowdu evnge camer eilld utnu madla evnu😂😂😂
@user-mz8tg6rm8q
@user-mz8tg6rm8q 8 ай бұрын
..ಪ್ರದೀಪ ಸರ್ ನಿಮ್ಮ ಮಾವಿನ ಮರದಿಂದ ಎಷ್ಟು ವರ್ಷಗಳವರೆಗೆ ಸೇಬು ಕೊಡ್ತಿರಾ,,
@rgnayak4418
@rgnayak4418 8 ай бұрын
ಇವ (ಪ್ರದೀಪ)ಕರ್ನಾಟಕದ ಎರಡನೇ ಕೇಜ್ರಿವಾಲ್ 😀😀😀😀
@prasannamvishwakarma5832
@prasannamvishwakarma5832 8 ай бұрын
😂😂😂😂
@radhikas565
@radhikas565 8 ай бұрын
😂😂😂
@freefiresanu2568
@freefiresanu2568 2 ай бұрын
Mara irovargu kodutte
@prabhulavanya7328
@prabhulavanya7328 4 ай бұрын
ಸೂಪರ್ ಸರ್.....
@user-je4sy9yc9h
@user-je4sy9yc9h 4 ай бұрын
Super anna
@rameshasharada5573
@rameshasharada5573 8 ай бұрын
ನಾನು ಈ ಮೂಲಕ ನಮ್ಮ ರಾಜ್ಯದ ಜನರಿಗೆ ಮನವಿ ಏನೆಂದರೆ ಕಾಂಗ್ರೆಸ್ ನ ಉಚಿತ ಮುಂದಿನ ಲೋಕಸಭಾ ಚುನಾವಣೆ ವರಿಗು ಮಾತ್ರ
@som8733
@som8733 8 ай бұрын
ಹಾಂಗೆ ಆಗಲಿ ಅಂತ ಬಯಸುತ್ತೇನೆ...ಹಾಗಾದರೂ ಕರ್ನಾಟಕ ಬಚಾವ್ ಆಗಲಿ!!!
@geethabai4164
@geethabai4164 3 ай бұрын
Z
@geethabai4164
@geethabai4164 3 ай бұрын
On
@VijayKumarR2202
@VijayKumarR2202 3 ай бұрын
100%
@prakruthilover
@prakruthilover 8 ай бұрын
ಬೆಳೆ ಆಹಾರ. ಧಾನ್ಯ ಎಲ್ಲವನ್ನೂ ಹೆಚ್ಚು ಮಾಡಿ ಫ್ರೀ ಕೊಡುವ ಅಗತ್ಯ ಏನು ಇರಲಿಲ್ಲ
@manojuniversity8044
@manojuniversity8044 8 ай бұрын
Madiddu cgovt
@sharathkumar.h.t.sharathku9652
@sharathkumar.h.t.sharathku9652 8 ай бұрын
All over India jaaasti agide
@unknowngba
@unknowngba 8 ай бұрын
​@@sharathkumar.h.t.sharathku9652those who are using a little over 200 units of electricity are paying thrice more than before. The overall inflation is much higher than other states. I agree on monsoon failure part but Congress is largely responsible for the overall inflation in the state now.India still has 40% of its population below poverty line all because of Congress. They don't have the ability to strategically bring forward the country. Use freebies, religion, caste and other cheap gimmicks to come to the power. Congress is a curse to the country.
@sharathkumar.h.t.sharathku9652
@sharathkumar.h.t.sharathku9652 8 ай бұрын
@@unknowngba aytu State BJP astondu ಚಂದವಾಗಿ ಆಡಳಿತ ಕೊಟ್ಟಿತ್ತ? ಅದು ಕಾಂಗ್ರೆಸ್ ಗಿಂತ worst....nanna ಪ್ರಕಾರ....ಇವೃಗೆ ಆಡಳಿತ ಮಾಡೋಕೆ ಆದ್ರೂ ಬರುತ್ತೆ ಬಿಜೆಪಿ ಗೆ ಅದು ಬರಲ್ಲ..... GP ,TP,zP,MLA,Mp ene bandru modi hearu helkond ಮೋದಿಗೆ ವೋಟ್ ಕೊಡಿ ಅಂತ ಕೇಳಿದ ಅಷ್ಟೇ ಬರೋದು......
@balakrishna3735
@balakrishna3735 5 ай бұрын
Evaga 10000 ಕೋಟಿ kodtaranthe 😂😂
@sudhamani5343
@sudhamani5343 3 ай бұрын
70 ವರ್ಷಗಳಿಂದ ಅಂತಹವರ ಬಡವರನ್ನು ಸುಧಾರಣೆಯನ್ನು ಯಾಕೆ ಮಾಡಿಲ್ಲ
@PursiPurshi-pt7gm
@PursiPurshi-pt7gm Ай бұрын
Super question ❓
@jayaramch5403
@jayaramch5403 8 ай бұрын
ನಿಮ್ಮ ವ್ಯಾಪ್ತಿಯಲ್ಲಿರುವ ಎಲ್ಲಾ BPL ನವರು ನಿಜವಾಗಿ ಎಲ್ಲಾರೂ ಬಡವರು ಹೌದೇ? .
@Basavaraj.Y.S
@Basavaraj.Y.S 8 ай бұрын
Correct kelidiya brother
@Ravikumar-nihal
@Ravikumar-nihal 8 ай бұрын
Don't take, free current, & 2000 rs scheme, u & u r family,
@prasadkumarkkalaburgi8556
@prasadkumarkkalaburgi8556 8 ай бұрын
ಬಡವರು ಅಲ್ಲ ಸರ್ ಬಡವರಿಗೂ bpl card ಅಲ್ಲ.... ಕಡುಬಡವರಿಗೆ ಮಾತ್ರ.
@harishshashi4783
@harishshashi4783 8 ай бұрын
Ley Nenu baro nodu comment Yallo iddhu madodhu Alla lofer Nan makla yakro hethar hagbittro yaro madoavrige avakasha kodro
@Basavaraj.Y.S
@Basavaraj.Y.S 8 ай бұрын
@@harishshashi4783 loo loude first awa yen kelakathan kel, sumnee yenara helbeda. Aamela English correct type madoduna kalee.
@user-fv5yh4xw8x
@user-fv5yh4xw8x 8 ай бұрын
1ಎಕ್ಕರೆ ಆಸ್ತಿ ಇದ್ದವನಿಗು 2000 1000ಎಕ್ಕರೆ ಆಸ್ತಿ ಇದ್ದವಣಿಗು2000 ಇದು ಎಂತ ಸಮಾನತೆ
@epsl422
@epsl422 8 ай бұрын
Implement madbodu.. Tax payer ge kodtilla alva. Urkond saybeda. 😂😂 Saviraru koti duddu gulum maddaga, scam maddaga yav bolimagnu matadalla. ega janrige help madake hodre avrige kodbeku, evrig kodbekittu anta kyate tegitira. 😮😮 Yella BJP ayogya bhaktaru, karyakartaru.. Andhabhaktaragbedi. Hogli Karnataka budjet 3 lks 40k cr.. Adralli 1/6 = 60k cr ashte karchagudu. 40% commission 1/3= 1.5 lk cr hoddaga yavanu matadilla😮😮😮
@VictoryVijay2023
@VictoryVijay2023 8 ай бұрын
52000 crores could have been used for education, health & housing.
@n.k.murthy88
@n.k.murthy88 8 ай бұрын
Ajith Sir, hat's off to you for your knowledge.
@mahanteshshivalli6269
@mahanteshshivalli6269 8 ай бұрын
ಧನ್ಯವಾದಗಳು ಅಜಿತ್ sir ಇಂತ ನಾಲಯಕ. ಬಣ್ಣ ಬಯಲು ಮಾಡಿದ್ದಕ್ಕೆ ಪುಂಗತಿದ್ದ ಬರೀ ಪುಂಗಿ ದಾಸ
@gurunaik8826
@gurunaik8826 8 ай бұрын
Sir ನಿಮ್ಮ Acedemy yalli bada ಮಕ್ಕಳಿಗೆ free coaching ಕೊಡಿ
@vkk393
@vkk393 8 ай бұрын
ಎನ್ ರೀ ಅದು ಸಾಧ್ಯ ನಾ, ಕೊಟ್ರೆ ನಾನು ನನ್ನ ಜೀವನ ಪರ್ಯಂತ ಕಾಂಗ್ರೆಸ್ ಗೆ ವೋಟ್ ಹಾಕ್ತೀನಿ 😂😂😂😂
@samarth9792
@samarth9792 8 ай бұрын
​@@vkk393laksha laksha ide antane aal kodalli nidana alwa
@hanvitha1302
@hanvitha1302 Ай бұрын
Good point
@nagarajyalavatti852
@nagarajyalavatti852 Ай бұрын
Hogi chickkaballapura janarana Kelis pradeep Eshwar bagge helatare
@Basavanaguoudapatel
@Basavanaguoudapatel 8 ай бұрын
ಪಕ್ಕ ಡ್ರೋನ್ ಪ್ರತಾಪ್ ಅಣ್ಣ 😂😂😂 ರಾಕೆಟ್ ಪ್ರದೀಪ್ 😂😂😂
@surehkb6247
@surehkb6247 8 ай бұрын
ನೀನೇಯೊ ಉಗ್ರ ಪ್ರತಾಪಿ
@dravidashivugowda
@dravidashivugowda 8 ай бұрын
pujaari mindri neenu pakka Sulibele amma
@mynuaisha1095
@mynuaisha1095 8 ай бұрын
ತಡೆದು ಕೊಳ್ ro ಚಡ್ಡಿ ಗಳ ಇನ್ನೂ ಮುಂದೆ ಇದೆ ನಿಮ್ಮ ಚಡ್ಡಿ ಹರೆದು ಹೋಗೊ ಕಾಲ ದೂರ ಇಲ್ಲ ಜೆಸ್ಟ್ 8 mants ಅಷ್ಟೇ
@abdulnaseer746
@abdulnaseer746 8 ай бұрын
​@@dravidashivugowdaAllah hu akbar
@jayaramaiahjaya8296
@jayaramaiahjaya8296 8 ай бұрын
bandli Nan maga gaaanu😂😂😂😂
@Modipariwar
@Modipariwar 8 ай бұрын
ಮುಂದಿನ ಸಲ ಗೆದ್ದು ಬಾ ಗೊತ್ತಾಗುತ್ತೆ.
@SEENUNTRSEENUNTR-rc3nk
@SEENUNTRSEENUNTR-rc3nk Ай бұрын
ಮೆಂಟಲ್ ಪೇಷಂಟ್ ಪ್ರದೀಪ್ ಪಾಪಾ ಮೆಂಟಲ್
@HanumanthaGowda-xy7mw
@HanumanthaGowda-xy7mw Ай бұрын
@Jayanth_vlg
@Jayanth_vlg 8 ай бұрын
I studied and watched so many things....my opinion congress party is cursed.... ಒಂದು ದೊಡ್ಡ ಶಾಪ ನಮ್ಮ ಭಾರತಕ್ಕೆ 😢😢😢
@surehkb6247
@surehkb6247 8 ай бұрын
ನಿನ್ನ ನೋಡಿದ್ರೆ ಪಾಪ.....
@vijaynayak610
@vijaynayak610 8 ай бұрын
@Jayanth_vlg
@Jayanth_vlg 8 ай бұрын
@@surehkb6247 ಪಾಪು ಮಾಡೋ ವಯಸ್ಸು ಕೂಡ
@imamsabpinjar9079
@imamsabpinjar9079 8 ай бұрын
ನಿನ್ನಂತಹ ಮೂರ್ಖರೇ ದೇಶಕ್ಕೆ ಮಾರಕ.
@abd1660
@abd1660 8 ай бұрын
2₹ nima a/c bandira bahudu
@shivukumars2696
@shivukumars2696 8 ай бұрын
Thanks for Suvarna TV this is what we needed.. But even Pradeeps also knows he can't do anything. Only all Media can do anything if they want.
@manjumoon3310
@manjumoon3310 8 ай бұрын
100%
@dkusuma575
@dkusuma575 3 ай бұрын
💯 nija sir
@pra8568
@pra8568 8 ай бұрын
ಅವರು ಹೇಗೆ ಹೆಸರ ನಾ change ಮಾಡಿದರು ಅಂತ ಬರಲ್ಲ pradeep anna ಅದನ್ನ ಹೇಗ್ implementation ಮಾಡಿದರು ಅಂತ ಬರುತ್ತೆ..... ನೀವೇ ಸರಿಯಾಗಿ ಯೋಚನೆಗಳನ್ನು ಜನರಿಗೆ ತಲಪುವ ಹಾಗೆ ನೊಡಕೊಂಡ ಇದ್ದಿದ್ದರೆ ಇವಾಗ phone ಹಿಡಕೊಂಡು ಜನರಿಗೆ ಹೇಳೋ ಪರಸ್ಥಿತಿ ಬರತ ಇರಲಿಲ್ಲ
@gopinnath6137
@gopinnath6137 8 ай бұрын
Super Magha Pradeep Eswar hats of you God bless you.🎉💐✌️❤️you maghanay 👍
@venkateshv762
@venkateshv762 2 ай бұрын
😂😂😂
@sakinasakina7451
@sakinasakina7451 8 ай бұрын
Wate speech pradeep sur penttastik
@shankargoudapatil3914
@shankargoudapatil3914 4 ай бұрын
ಅಜಿತ್ sir is on fire 🔥🔥😂
@pramodgowdaa
@pramodgowdaa 8 ай бұрын
ತುಂಬಾ ಒಳ್ಳೆಯ ಪ್ರಶ್ನೆ 👏
@Rahulmk11
@Rahulmk11 8 ай бұрын
ಪ್ರಶ್ನೆ ಒಳ್ಳೆದೆ . ಉತ್ತರ ಆಗೀಲ್ಲ 😂😂😂
@sureshps9123
@sureshps9123 8 ай бұрын
​​@@Rahulmk11ಉತ್ತರ😂😂😂 ಗೊತ್ತಿಲ್ಲ
@shravankumarkh
@shravankumarkh 8 ай бұрын
ಕೊನೆಗೂ ಉತ್ತರ ಕೊಟ್ಟಿಲ್ಲ
@Niranjanmurthy00727
@Niranjanmurthy00727 8 ай бұрын
​@@Rahulmk11ನೀನು ಉತ್ತರ ಕೊಡು ಲೋ 😅😅
@ShashiKumar-ll6qt
@ShashiKumar-ll6qt 8 ай бұрын
ಯಾವ ಗ್ಯಾರಂಟಿಯನ್ನು ಸಹ ಕೋಡಬಾರದಿತ್ತು ಬದಲಾಗಿ ಪೆಟ್ರೋಲ್ ಡೀಸಲ್ ವಿದ್ಯುತ್ ಗ್ಯಾಸ್ ಎಲ್ಲಾ ಬೆಲೆಯನ್ನ ಹೆಚ್ಚು ಮಾಡಬೇಕಿತ್ತು.
@ampyashica7079
@ampyashica7079 5 ай бұрын
🙏🙏👏👏👌👌👌👌
@chanduchandru4204
@chanduchandru4204 8 ай бұрын
ಅಜಿತ್ ಸರ್ ನಿಮ್ಮ ಪ್ರಶ್ನೆಗೆ ಇವರು ಹೇಳುವಂತಹ ಉತ್ತರ ಅಲ್ಲವೇ ಅಲ್ಲ ಐ ಆಮ್ ನಾಟ್ ಅಗ್ರಿ
@kanthrajdoddary8855
@kanthrajdoddary8855 8 ай бұрын
ಅಜಿತ್ ಪ್ರದೀಪ್ ನಿಜವಾಗಿ ಆಸಿದವರ ಪಟ್ಟಿ ಮಾಡಿ
@kadambarijagathkalaburagi
@kadambarijagathkalaburagi 8 ай бұрын
ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರವನ್ನು ಹೇಳುವುದಕ್ಕೆ ಆಗದೆ ಬೇರೆ ಬೇರೆ ಕಾರಣಗಳು ಕೊಡುತ್ತಿದ್ದಾರೆ ಸಾಹೇಬರು 😅😅
@ganeshj8055
@ganeshj8055 8 ай бұрын
😂😂😂
@nagarajuhr7894
@nagarajuhr7894 8 ай бұрын
ಅರ್ಥ ಆಗಲ್ಲ ನಿಮ್ ಸಗಣಿ ತಿನ್ನೋರಿಗೆ 😂
@likki2015
@likki2015 8 ай бұрын
Howdu😂
@user-jw1rd8kz5c
@user-jw1rd8kz5c 8 ай бұрын
Congress kotta akki tindhu kobbu 😂
@SB-fz8kl
@SB-fz8kl 7 ай бұрын
Good question layer🎉..
@mohanarya6520
@mohanarya6520 8 ай бұрын
ಮತ್ತೆ ಯಾಕೆ ಸರ್ ನಮ್ಮ ಕಡೆ ಬಂದಿಲ್ಲ....
@abhishekdn3436
@abhishekdn3436 8 ай бұрын
Comedy peice MLA...namgu 5000 kodi naavu vapas economy ge kodthivi pls....😂
@fuckerstudio3795
@fuckerstudio3795 8 ай бұрын
Avan bagge yen gothu antha comedy piece andhe ?
@nithinms2704
@nithinms2704 8 ай бұрын
​@@fuckerstudio379511 Jana cricket team Alli yealru oba out agodae kaithertanae Alli vargae astae friendship 😂 Morning motivation
@nithinms2704
@nithinms2704 8 ай бұрын
​@@fuckerstudio3795don't get mind washed by a jatrae speech. Look his work see how much development he will give in next 5 years He is using as a pet by Congress nothing special
@shivaprakashsampige6755
@shivaprakashsampige6755 8 ай бұрын
super
@purnimam.l.7358
@purnimam.l.7358 8 ай бұрын
​@@fuckerstudio3795yengothirbrku sir Elli kelidha prashnege nettage uttara helilla
@deepakdeepu6621
@deepakdeepu6621 8 ай бұрын
Pradeep Eshwaran well said ❤
@jagadeeshrao3927
@jagadeeshrao3927 Ай бұрын
Perfect Huccha venkat
@jameelahmaddinu6331
@jameelahmaddinu6331 Ай бұрын
Thank,you,good
@narahari3377
@narahari3377 8 ай бұрын
ಹಾಗಾದರೆ ಇವರ ಪ್ರಕಾರ ಭಾರತ ಅನ್ನು ಪದ ಇರಬಾರದು ಎಲ್ಲ National ಅಂತ ಈರಬೇಕು .
@janardhanpg4512
@janardhanpg4512 8 ай бұрын
ಇವನ ಮುತ್ತಜ್ಜಿ ನೋ, ಮುತ್ತಜ್ಜಿ ಅಮ್ಮನೋ ಕೆಂಪು ಮೂತಿಯ ಜೊತೆಗೆ ಇದ್ದಿರಬೇಕುಅದಕ್ಕೆ ಭಾರತದ ಬದಲು ನ್ಯಾಷನಲ್ ಅಂತಾನೆ 😜😜😜😜
@pradeepp7575
@pradeepp7575 8 ай бұрын
MLA answers are like mass film dialogues 😂😂 , unmatched to the intellectual questions posed by the seasoned journalist Mr Ajeet
@manjuyadav360
@manjuyadav360 Ай бұрын
He's a best suited actor for Bhojpuri film industry
@sumanthb.t1742
@sumanthb.t1742 8 ай бұрын
Super ama dangu ...happy to see you in greater heights
@raghavendrakulkarni6513
@raghavendrakulkarni6513 8 ай бұрын
ಸರ್ ಎಲ್ಲಾ ಶಾಸಕರು ವೇತನ ತೆಗೆದುಕೊಳ್ಳದೆ ಕಡು ಬಡವರಿಗೆ ಹಂಚಿದ್ದರೆ ಒಳ್ಳೇದು. ಆಗ ಇವರ ಬಣ್ಣ ಗೊತ್ತಾಗುತ್ತದೆ.
@sriartistry5350
@sriartistry5350 8 ай бұрын
Super
@user-jf3fh6yv7p
@user-jf3fh6yv7p 8 ай бұрын
ಫ್ರೀ ಯಾಗಿ ಕೆಲ್ಸ ಮಾಡ್ತರೇ ಹಾಗೆ ನೀವು ಕುಡ ಫ್ರೀ ಯಾಗಿ ವೋಟ್ ಹಾಕ್ತಿರಾ.. ಇದು ನಿಮ್ ಕೈನಲ್ಲಿ ಆಗುತ್ತಾ....
@krishnarathod826
@krishnarathod826 8 ай бұрын
13 bari budget mandane madalikke loan madiddare hucch
@bmlherbal6726
@bmlherbal6726 8 ай бұрын
Ajit sir. Ur good
@Sevenofnine86
@Sevenofnine86 8 ай бұрын
There is difference between Targeted Subsidies and throwing money on Road Subsidies! This guy should understand it 🙏
@viraata2560
@viraata2560 8 ай бұрын
Yeah but this point was not shot by the person who raised the question
@ChaluvamurthiK
@ChaluvamurthiK 8 ай бұрын
​@@viraata2560ಖಟಮಕಕಮಕಕಟಕಕಜಜಜಜಜಜಜಜಜಜಜಜಜಜಜಜಜಜ😊😂ಠ
@BabasabTakatrao
@BabasabTakatrao 6 ай бұрын
Throwing money on roads , which means that poor people collect s money from roads, how these people are thinking about poor people, u better to come to village how poor people will like then you get exact clarity
@Sevenofnine86
@Sevenofnine86 6 ай бұрын
@@BabasabTakatrao 🙄 please, do you even understand by Targeted subsidies?? It means provided and uplifting People who really need help who are financially valuable, not randomly giving freebies ( throwing money on roads , it doesn't reach who needs it rather it will be misused)
@shetteppaganager6817
@shetteppaganager6817 8 ай бұрын
ಪ್ರದೀಪ್ 🔥🔥
@basavarajum3718
@basavarajum3718 4 ай бұрын
ಪ್ರದೀಪ್ u r excellent ಎಲ್ಲಿತಂಕ nanu ಬದುಕಬೇಕು ಅನ್ನೋದು ಇರುತ್ತೆ ಅಲ್ಲಿತಂಕ ನನ್ನ ಪಕ್ಷ ನನ್ನ ನಾಯಕನ ನಡತೆಯೆ ಶ್ರೇಷ್ಠ ಅನ್ನೋ ಸಂಕುಚಿತ ಮನೋಭಾವನೆ ಇರುತ್ತೆ ನಾನು ಬಡಕಲು ಎಸ್ಟು ಸಾಕು ನನ್ನ ದೇಶ ಮುನ್ನಡೆಯಲು ನನ್ನ ಮುಂದಿನ ತಲೆಮಾರು ಸಾಮರಸ್ಯ ಸಹಬಾಳ್ವೆಯಿಂದ ಮುಂದುವರೆಯಲು ನಮ್ಮ ನಡತೆ ಈಗಿರಬೇಕು ಅನ್ನೋ ಯೋಜನೆ ಎಲ್ಲರಲ್ಲೂ ಇರಬೇಕು
@jeevansagar123siddu4
@jeevansagar123siddu4 8 ай бұрын
Super pradeep sir annada bele gottu badavarige
@kirankumardp6483
@kirankumardp6483 8 ай бұрын
Thank you sir
@yeatishmonnappa7184
@yeatishmonnappa7184 8 ай бұрын
It is a shame eshwar calls himself as a teacher. Just wait for end of 2024 you will see the real picture of bitti bagya
@devendragoudru1466
@devendragoudru1466 8 ай бұрын
Nijavaglu helupa pradeep eshwar
@ashok.gijikatte
@ashok.gijikatte 8 ай бұрын
ಪ್ರದೀಪ್ ಸರ್ ವಿರೋಧ ಪಕ್ಷದ ನಾಯಕ ರಾಗಿದ್ದಾರೆ 5 ಗ್ಯಾರಂಟಿ ಬಗ್ಗೆ ನೀವು ಇಗ ಇರುವ ಪಕ್ಷ ಕ್ಕೆ ಏನ್ ಹೇಳ್ತೀರಾ ?
@Nsm2101
@Nsm2101 8 ай бұрын
As a party MLA he has to defend his party initiatives, however not an honest reply.. Name change etc is an irrelevant topic.. go by the actions on ground
@usharamesh3480
@usharamesh3480 8 ай бұрын
He is teacher!god bless his students 😅😅😅😅😅😂😂
@chandramv7074
@chandramv7074 8 ай бұрын
Well said That's how you have to react to a question. Still more info should have been pounded to shut him
@muddannac6744
@muddannac6744 4 ай бұрын
ಚನ್ನಾಗಿ ಅಡ್ಜೆಸ್ಟ್ ಮಾಡ್ತಾರೆ
@arungowda2485
@arungowda2485 8 ай бұрын
ಐದು ವರ್ಷ ಇದೇ ಇದೇ ಕಥೆ
@manjunathl4826
@manjunathl4826 8 ай бұрын
do congress need 75 years to eradicate poverty....... out of 7 cr... 5.5 cr have bpl cards
@ami.7
@ami.7 8 ай бұрын
What do u consider urself as? Poor or rich?
@chandrucsb
@chandrucsb 8 ай бұрын
Tax paying middle class people
@automanthi2206
@automanthi2206 8 ай бұрын
Good
@jyotisunil660
@jyotisunil660 Ай бұрын
U give free education
@chaitreshkanchan4479
@chaitreshkanchan4479 8 ай бұрын
Anna BIOLOGY li Perfect uu.. Economics nali weakuu😂😂anta proving aste ...
@munirajaj7705
@munirajaj7705 8 ай бұрын
Pradeep sir. ನಿಮ್ಮ ಯೋಜನೆಗಳು ನೀವು ಹೇಳುತ್ತಿರುವಂತ ಜನರಿಗೆ ಎಲ್ಲೂ ತಲುಪುತ್ತಿಲ್ಲ.
@balakrishna3735
@balakrishna3735 5 ай бұрын
BPL card holders Iphone itkondiddare ನಿಮ್ಮ AC yalli, ಅಲ್ಲದೆ ಅವರು AP, Telanganadavru😂😂
@acro123able
@acro123able 8 ай бұрын
ಮತ್ತೆ ಅಕಾಡಮಿ ಗೆ ಪರಿಶ್ರಮ ಅಂತ ಯಾಕೆ ಹೆಸರು? ಇಂದಿನಿಂದ ಅದನ್ನು ಫ್ರೀ ಅಕಾಡೆಮಿ ಅಂತ ಇಡಿ
@maruti-fq3oy
@maruti-fq3oy 8 ай бұрын
Ivnu free agi tution kodli..hegiddaru koti koti galisiddane
@ami.7
@ami.7 8 ай бұрын
KZbin is free alwa?
@siddalingappachalawadi3717
@siddalingappachalawadi3717 8 ай бұрын
Anna avru kelavrge kodta iddare
@siddalingappachalawadi3717
@siddalingappachalawadi3717 8 ай бұрын
ನೀವು ಯಾವದಾದ್ರು competive exam ಬರೀತಾ idre ಹೇಳಿ
@AbhilashLamani
@AbhilashLamani Ай бұрын
​@@siddalingappachalawadi3717yes sir
@sunandapm6577
@sunandapm6577 8 ай бұрын
ಯಾಕೆ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತೀ
@bharathr6798
@bharathr6798 8 ай бұрын
future Andra Pradesh
@prakashrao9329
@prakashrao9329 8 ай бұрын
Good pradeep ishvar
@veenak8909
@veenak8909 8 ай бұрын
Bitti bhagya da government
@Pruthviraj-iv1vi
@Pruthviraj-iv1vi 8 ай бұрын
Give justice to the government school students regarding syllabus with private institutions... Bring the real equality among the students all over the state
@narayanswamy2046
@narayanswamy2046 4 ай бұрын
🎉
@jeevansagar123siddu4
@jeevansagar123siddu4 8 ай бұрын
Super duper pradeep sir hetupp sir super spiching
@mohanmuruli2192
@mohanmuruli2192 8 ай бұрын
Ajith sir is fire no body could face him with knowledge
@RDRINFO-ss9gw
@RDRINFO-ss9gw 8 ай бұрын
But upendra is facing any achor in all over india.
@sanjaybr1299
@sanjaybr1299 8 ай бұрын
😂😂😂😂
@abhinandanblry
@abhinandanblry 8 ай бұрын
Fire ? Oh fire means he can burn ! He is not even a one percent journalist ; just a bucket
@Spread_positive.
@Spread_positive. 8 ай бұрын
​@@RDRINFO-ss9gwthat's why he upsconded🤣
@maheshkumarkumbar3624
@maheshkumarkumbar3624 8 ай бұрын
Mr.Ajith H is very updated and quick responder, very good
@ansarhaya727
@ansarhaya727 8 ай бұрын
Punck bevrceee Ajith
@abhibasavaraj1669
@abhibasavaraj1669 8 ай бұрын
ಸರ್ ಒಂದು ಮನೆಗೆ ಮೂರು ಮೂರು Bpl ಕಾರ್ಡ್ ಮಾಡಿಸಿಕೊಂಡಿದ್ದಾರೆ ಮತ್ತೆ ಅವರು ಯಾರು ಕೂಡ ಬಡವರಲ್ಲ ಮೊದಲು ನೀವು ಇದನ್ನ ತಿಳಿದುಕೊಳ್ಳಿ
@Vijaykumar-nb7wd
@Vijaykumar-nb7wd 8 ай бұрын
Badavara kasta arta madikondiro one and only u sir
@abhimanrudra4839
@abhimanrudra4839 8 ай бұрын
Announcement of schemes is one part but allocation of funds to accelerate that schemes is very much important
@Clinton_7
@Clinton_7 8 ай бұрын
Modi and state bjp didnt give anything... State 3.5 lakh crore debit.. Modi 155lakh crore debit how dear
@abhimanrudra4839
@abhimanrudra4839 8 ай бұрын
@@Clinton_7 it's is proportionate to GDP percentage so please go through it
@naveenkc8606
@naveenkc8606 8 ай бұрын
​@@Clinton_7by that logic any reserve category shouldn't receive benifits
@HD-zz4ii
@HD-zz4ii 8 ай бұрын
​@@Clinton_7debt to gdp ratio anta ide ond topic...adunna odhu bro
@veerendramangalagi1671
@veerendramangalagi1671 8 ай бұрын
@@Clinton_7 Ii.
@rohithac3552
@rohithac3552 8 ай бұрын
People money for people. Developed countries already giving free education ,free medicine,
@srikantasastry8909
@srikantasastry8909 Ай бұрын
Being a century old party Congress should have depended on it's past performance to get the votes instead of the freebies. 🎉
WHY DOES SHE HAVE A REWARD? #youtubecreatorawards
00:41
Levsob
Рет қаралды 32 МЛН
КАХА и Джин 2
00:36
К-Media
Рет қаралды 4 МЛН
I Need Your Help..
00:33
Stokes Twins
Рет қаралды 133 МЛН
WHY DOES SHE HAVE A REWARD? #youtubecreatorawards
00:41
Levsob
Рет қаралды 32 МЛН