Pashupatinath | Pashupathinatha Temple | ಪಶುಪತಿನಾಥ ದೇವಾಲಯ ಕಾಟ್ಮಂಡು | Katmandu | ನೇಪಾಳ | Nepal |

  Рет қаралды 57,214

Parichaya ಪರಿಚಯ

Parichaya ಪರಿಚಯ

Күн бұрын

#Pashupathinatha,#Pashupatinath,#PashupatinathaTemple,#Katmandu,#Nepala,#parichaya,#ಪಶುಪತಿನಾಥ,#ನೇಪಾಳ,#ಪರಿಚಯ
Pashupatinatha Temple ,Katmandu ,NEPAL
Pashupathinatha Temple
ಪಶುಪತಿನಾಥ ದೇವಾಲಯ ,ಕಾಟ್ಮಂಡು,ನೇಪಾಳ
Similar Kedarnatha,Badarinatha,Amarnatha
Pashupatinath

Пікірлер: 89
@nagarajbs9661
@nagarajbs9661 8 сағат бұрын
ಚೆನ್ನಾಗಿ ಇದೆ
@shivashivalingaiah9256
@shivashivalingaiah9256 Ай бұрын
🙏🏽🌹ಓಂ ನಮಃ ಶಿವಾಯ 🌹🙏🏽 ಶಂಭೋ ಶಂಕರ ಹರ್ ಹರ್ ಮಹದೇವ್ 🌹🙏🏽ಓಂ ನಮೋ ಭಗವತೆ ಪಶುಪತಿನಾಥಾಯ ನಮೋ ನಮಃ 🌹🙏🏽
@parichayachannel
@parichayachannel Ай бұрын
ಧನ್ಯವಾದಗಳು ಮಾನ್ಯರೇ
@RajendraPrasad-pc8lj
@RajendraPrasad-pc8lj 4 жыл бұрын
ಇದು ನಮ್ಮ ಕನ್ನಡ ರಾಜವಂಶವಾದ ರಾಷ್ಟ್ರ ಕೂಟ ರಾಜ ಒಂದನೇ ಕೃಷ್ಣ ನಿರ್ಮಿಸಿದ. ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಆದರೆ ನೀವೇಕೆ ಈ ವಿಷಯವನ್ನು ಹೇಳುತ್ತಿಲ್ಲ.
@parichayachannel
@parichayachannel 4 жыл бұрын
ಕ್ಷಮಿಸಿ ನಮಗೆ ಇದು ದೊರೆಯಲಿಲ್ಲ.. ವಿಚಾರ ಮಾಡುತ್ತೇವೆ. ಧನ್ಯವಾದಗಳು
@venkateshareddypm6341
@venkateshareddypm6341 4 жыл бұрын
ಟಿಪ್ಪಣಿಗಳಲ್ಲಿ ನಮ್ಮ ಜ್ಞಾನ ಹೆಚ್ಚಿಸುವಂತ ಒಂದಕ್ಕಿಂತ ಒಂದು ಮೀರಿ ಟಿಪ್ಪಣಿ ಬರೆಯಬೇಕು ಹಾಗಾಗಿ ಒಂದು ವಿಚಾರದ ಬಗ್ಗೆ ಪೂರ್ಣ ಮಾಹಿತಿ ದೊರಕಿದಂತಾಗುತ್ತದೆ. ನಿಮ್ಮಿಂದ ನನಗೆ ತಿಳಿಯದ ಒಂದು ಮಾಹಿತಿ ಗೊತ್ತಾಯಿತು. ಧನ್ಯವಾದ ಸರ್.
@ChanduChandu-bp5yv
@ChanduChandu-bp5yv 4 жыл бұрын
ಕ್ಷಮಿಸಿ ಈ ಬಾರಿ ಮೊದಲ ವೀವ್ ಮಾಡಲಿಕ್ಕಾಗಲಿಲ್ಲಾ .ತುಂಬಾ ಖುಷಿ ಆಯ್ತು ಅಲ್ಲಿನ ಅರ್ಚಕರು ಕನ್ನಡಿಗರೆಂದು ತಿಳಿದು ನಿಮಗೆ ತುಂಬಾ ಧನ್ಯವಾದಗಳು ಸರ್ ತಿಳಿಸಿಕೊಟ್ಟಿದಕ್ಕೆ.
@parichayachannel
@parichayachannel 4 жыл бұрын
ಧನ್ಯವಾದಗಳು ಚಂದುರವರೇ.. ತಮ್ಮ ಬೆಂಬಲಕ್ಕೇ ನಾವು ಸದಾ ಸಂತೋಷ ಪಡುತ್ತೇವೆ
@ababu3167
@ababu3167 3 жыл бұрын
Om namah shivaya
@parichayachannel
@parichayachannel 3 жыл бұрын
ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.
@vishwashn933
@vishwashn933 4 жыл бұрын
Your channel is the best channel to know about the history of many temples... Nimige yesht thanks heludru sakagalla...
@parichayachannel
@parichayachannel 4 жыл бұрын
ಧನ್ಯವಾದಗಳು ವಿಶ್ವಾಸ್ ಅವರೇ..ತಮ್ಮ ಅನಿಸಿಕೆಗಳು ಮತ್ತು ಅಭಿಪ್ರಾಯಗಳು ನಮಗೆ ಪ್ರೋತ್ಸಾಹ.. ತಮ್ಮ ಬೆಂಬಲ ಮುಂದುವರಿಯಲಿ..ಸ್ನೇಹಿತರಿಗೂ ಹಾಗೂ ಕುಟುಂಬದವರಿಗೂ ನಮ್ಮ ಚಾನೆಲ್ ನ ಬಗ್ಗೆ ತಿಳಿಸಿ
@riffraff8020
@riffraff8020 4 жыл бұрын
Om Shmbho Mahadeva paahimaam traahimaam mama sarva ishta kama arogyam dehime sidhirasthu, mama sarva roga, shastru dukha vyadhi shatrunam nashanam kurumedeva prarthanaam samarpayami namaskaram karomi
@sayyadnadaf7178
@sayyadnadaf7178 3 жыл бұрын
ಮಾಹಿತಿ ಸುಪರ್ ಸರ್
@parichayachannel
@parichayachannel 3 жыл бұрын
ಧನ್ಯವಾದಗಳು ಮಾನ್ಯರೇ
@Pushpapushpa-zv1fg
@Pushpapushpa-zv1fg 11 ай бұрын
Oom nam shiv aya
@parichayachannel
@parichayachannel 11 ай бұрын
ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.
@drkiran9874
@drkiran9874 4 жыл бұрын
Dear Parichaya, thanks for telling the details of Pashupathi temple of Nepal. It is situated in its Capital city Kathmandu. It comes under Bagamathi province 5 Km North east of Kathmandu in eastern part of Kathmandu valley. This temple is recognised as UNESCO world heritage site list in 1979 only. It is a popular temple which was created in 5th century by Liccahavi King Prachanda dev after the previous building was consumed by Termites. Many more temples have been erected around this two storeyed temple. These include the Vaishnava temple complex with a Rama temple from 14th century and Guhyeshwari temple from 11 th century manuscripts. It is the oldest Hindu temple in Kathmandu. The main temple is built in Nepalese pagodas style of architecture. Unlike other Shiva linga in India and Nepal, this Pashupathi Shiva linga is always dressed in its Golden Vastra except during Abhishekam. So pouring milk and Ganga JAL is only possible by main priests during Abhishekam only. Thanks for giving special information that priests who do pooja to this God hails from our state Karnataka.
@parichayachannel
@parichayachannel 4 жыл бұрын
Thanks for providing prompt feedback as always..Pinning the informative message as before...Others will get info if they read your comments
@JnanaVijnana
@JnanaVijnana 4 жыл бұрын
Very nice video 👌👌big like 👍
@parichayachannel
@parichayachannel 4 жыл бұрын
ಧನ್ಯವಾದಗಳು ಜ್ಞಾನ ವಿಜ್ಞಾನ ಅವರೇ
@prabhakargumaste5551
@prabhakargumaste5551 3 жыл бұрын
THANKS for your Good information sir
@parichayachannel
@parichayachannel 3 жыл бұрын
ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.
@user-qc6dz7gj6x
@user-qc6dz7gj6x 4 жыл бұрын
Om pasupati Natha🙏
@parichayachannel
@parichayachannel 4 жыл бұрын
ಧನ್ಯವಾದಗಳು ಮಾನ್ಯರೇ
@lakshmikanth4145
@lakshmikanth4145 4 жыл бұрын
I like very much thanks
@parichayachannel
@parichayachannel 4 жыл бұрын
Thanks for the watching video an providing comments and supporting us..ಧನ್ಯವಾದಗಳು
@sudhamalagi74
@sudhamalagi74 4 жыл бұрын
P. Sudha.verynice
@parichayachannel
@parichayachannel 4 жыл бұрын
Thanks for the watching video an providing comments and supporting us madam..
@GiridharRanganathanBharatwasi
@GiridharRanganathanBharatwasi 4 жыл бұрын
Om Namashivaya
@parichayachannel
@parichayachannel 4 жыл бұрын
Thank you so much Giridhar Ji
@GiridharRanganathanBharatwasi
@GiridharRanganathanBharatwasi 4 жыл бұрын
@@parichayachannel Welcome ji
@radhadeepu8311
@radhadeepu8311 2 жыл бұрын
Wow beautiful
@parichayachannel
@parichayachannel 2 жыл бұрын
ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.
@ManjunathaShastry-ju9wm
@ManjunathaShastry-ju9wm Ай бұрын
Kannadigu archakaradaroo kamnadigaru allege hodaaga parakeeyaranthe varthisutthasranthe.
@jayaramujayaramu8488
@jayaramujayaramu8488 Жыл бұрын
Ñamaste for the information 💐🙏🏽🇮🇳
@parichayachannel
@parichayachannel Жыл бұрын
ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.
@siddarameswarat5774
@siddarameswarat5774 4 жыл бұрын
ಬಹಳ ದಿನಗಳಿಂದ ಹುಡುಕುತ್ತಿದ್ದೆ... ಈ ವಿಡಿಯೋಗಾಗಿ... MEDIA MASTERS ಮುಂತಾದ KZbin CHANNEL ಗಳಿಗೆ ವಿಡಿಯೋ ಮಾಡಲು REQUEST ಸಹ ಮಾಡಿದ್ದೆ... ಇಂದು ನಿಮ್ಮಿಂದಾಗಿ ಮಾಹಿತಿ ದೊರೆಯುವಂತಾಯಿತು 🙏🙏🙏
@parichayachannel
@parichayachannel 4 жыл бұрын
ಧನ್ಯವಾದಗಳು ಸಿದ್ದರಾಮೇಶ್ವರ ಅವರೇ..ನಮ್ಮ ಚಾನೆಲ್ ಬೆಂಬಲಿಸಿ..
@ajithkumarkr1139
@ajithkumarkr1139 4 жыл бұрын
Nice info... Love the video...
@parichayachannel
@parichayachannel 4 жыл бұрын
Thanks a lot providing comment and encouraging us..Ajith kumar avare
@dr.nandishpurli4074
@dr.nandishpurli4074 2 ай бұрын
Lignin of rubber woods of walls of temple survived
@radhadeepu8311
@radhadeepu8311 2 жыл бұрын
Nanu nodidhe
@papendrabist8086
@papendrabist8086 3 жыл бұрын
Good channel
@parichayachannel
@parichayachannel 3 жыл бұрын
ಧನ್ಯವಾದಗಳು ಮಾನ್ಯರೇ
@user-ch6xe3ry7l
@user-ch6xe3ry7l 2 ай бұрын
ಹಿಂದೂ ರಾಷ್ಟ್ರ ಅದು ❤️
@parichayachannel
@parichayachannel 2 ай бұрын
ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.
@nishanthhegde1952
@nishanthhegde1952 4 жыл бұрын
💐💐🙏🙏💐💐💐👌👌👌👌👍👍
@parichayachannel
@parichayachannel 4 жыл бұрын
ಧನ್ಯವಾದಗಳು ನಿಶಾಂತ್ ಅವರೇ
@ganeshprabhu3131
@ganeshprabhu3131 4 жыл бұрын
YOU SAID PANCHADRAVIDA BRAHMINS ARE WORSHIPPING HOLY TEMPLE OF PASHUPATINATH. AND THEY HAVE BEEN APPOINTED BY ADISHANKARACHARYARU. YOU COULD HAVE INTRODUCED ALL THESE PANCHA BRAHMINS ON CAMERA OR AT LEAST ONE OF THEM. NEVER MIND, THANKS FOR INTRODUCING ONE MORE DIVINE CHAPTER. HATS OFF.
@parichayachannel
@parichayachannel 4 жыл бұрын
Thanks a lot Ganesh Prabhu Sir,for proving prompt feedback..It's a great encouragement for us.. Expect same in future also..
@jagadambaseetha3581
@jagadambaseetha3581 4 жыл бұрын
Hai sir awesome Nepal nali eruva pashu pathi temple once I was visit temple its superb. And thank you somuch sir such a wonderful information, give more more,
@parichayachannel
@parichayachannel 4 жыл бұрын
Thanks a lot Jagadamba Seetha madam,for sharing your experience in comments..It's always good to receive such prompt feedback ,and it's great encouragement for us..Thanks again
@jagadambaseetha3581
@jagadambaseetha3581 4 жыл бұрын
@@parichayachannel you are most welcome and it's my pleasure sir,
@vedachandramouli7384
@vedachandramouli7384 3 жыл бұрын
🙏🙏
@nischithop248
@nischithop248 Жыл бұрын
ಉಜ್ಜಯಿನಿ ಮಹಾಕಾಲ ದೇವಾಲಯದ ವೀಡಿಯೋ ಮಾಡಿ ಸರ್
@parichayachannel
@parichayachannel Жыл бұрын
ಉಜ್ಜಯಿನಿ ಮಹಾಕಾಲ ದೇಗುಲದ ಬಗ್ಗೆ ಈಗಾಗಲೇ ವಿಡಿಯೋ ಮಾಡಿದ್ದೇವೆ. ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ. kzbin.info/www/bejne/pJKronZnfL9kjcU
@user-sg9sn5xh2h
@user-sg9sn5xh2h 2 жыл бұрын
🌹🙏🙏🌹👍
@parichayachannel
@parichayachannel 2 жыл бұрын
ಧನ್ಯವಾದಗಳು ವಿಶ್ವನಾಥ್ ಅವರೇ
@KiranKumar-zk6fc
@KiranKumar-zk6fc 4 жыл бұрын
Thumba chennagide sir
@parichayachannel
@parichayachannel 4 жыл бұрын
ಧನ್ಯವಾದಗಳು ತಮ್ಮ ಸಮಯಕ್ಕೆ ಹಾಗೂ ಅಭಿಮಾನಕ್ಕೆ
@shobhapawar4866
@shobhapawar4866 3 жыл бұрын
🙏🏿
@parichayachannel
@parichayachannel 3 жыл бұрын
ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.
@ManjunathaShastry-ju9wm
@ManjunathaShastry-ju9wm Жыл бұрын
Kannadigarige vaastavya ootada vyasthe hege yendu tilisi.illadiddare Nirmala Sanchita vyertha.
@rashmikishore1983
@rashmikishore1983 4 жыл бұрын
Tq for video madidake.hage Nepal li bhudanilakanta n muktinath video Madi sir . muktinath ru darshana kotru.hage Katmandu li chy yavdo karanake bhuddanilkanta darshana bhagya siglilila .ennondsali hogbeku anta aase application haktidivi adyavaga karskotaro gotila.nepla super.once again tq sir
@parichayachannel
@parichayachannel 4 жыл бұрын
ಧನ್ಯವಾದಗಳು ..ಸದ್ಯದಲ್ಲಿಯೇ ನಿರೀಕ್ಷಿಸಿ..
@radhikanagaraj5823
@radhikanagaraj5823 4 жыл бұрын
Sir make video on guddada mallayya temple in Alur Tq. Kurnool Dist of A.P near ballary karnataka
@parichayachannel
@parichayachannel 4 жыл бұрын
ಖಂಡಿತವಾಗಿಯೂ ಮಾಡುತ್ತೇವೆ..ನಿರೀಕ್ಷಿಸಿ ,ಚಾನೆಲ್ ಬೆಂಬಲಿಸಿ
@sandhyan2398
@sandhyan2398 2 жыл бұрын
ಎಷ್ಟು ಸಂತೋಷ ದ ವಿಷಯ ನಮ್ಮ ಕರ್ನಾಟಕದ ಪುರೋಹಿತ ರಿಂದ ಪೂಜೆ ಮಾಡ್ತಾರೆ. ಚೆನ್ನಾಗಿ ದೇ
@parichayachannel
@parichayachannel 2 жыл бұрын
ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.
@satish0066
@satish0066 4 жыл бұрын
Please tell about Amarntha yatra please sir
@parichayachannel
@parichayachannel 4 жыл бұрын
ಸದ್ಯದಲ್ಲೇ ನಿರೀಕ್ಷಿಸಿ.. ಧನ್ಯವಾದಗಳು
@chinmayh.s3421
@chinmayh.s3421 Жыл бұрын
ಅಲ್ಲಿನ ನಂಬರ್ ಸಿಗುತ್ತದೆ ಯ
@kantharocky8289
@kantharocky8289 4 жыл бұрын
Sir nimdu yav uru please thilisi
@radhikanagaraj5823
@radhikanagaraj5823 4 жыл бұрын
Aslo make video on Annavarm Satyanarayana Temple
@parichayachannel
@parichayachannel 4 жыл бұрын
ಖಂಡಿತ ರಾಧಿಕಾ ಅವರೇ
@gajanannaik9567
@gajanannaik9567 4 жыл бұрын
Pashupathi natha linga has 8 faces not 5.
@ManjunathaShastry-ju9wm
@ManjunathaShastry-ju9wm Жыл бұрын
Kannada arhakaru karnaatakadinda hoguva bhaktarige yaavude help madollavante.pukkate maadodu beda.oota vasathige help maadidra saaku.kannadadavaru antha yaake hogaltiri?
@tejaswiks7970
@tejaswiks7970 3 жыл бұрын
Nadamaya song elle shoot madiddu
@parichayachannel
@parichayachannel 3 жыл бұрын
ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.
@vjvines6902
@vjvines6902 2 жыл бұрын
Please make video about "Kote Shri Marikamba Devi temple" in Shimoga 🙏🙏🙏
@shashankbv3366
@shashankbv3366 2 жыл бұрын
Kannada rajaru aliyu alvike madidare that is kannadigas 😎
@parichayachannel
@parichayachannel 2 жыл бұрын
ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.
Incredible Dog Rescues Kittens from Bus - Inspiring Story #shorts
00:18
Fabiosa Best Lifehacks
Рет қаралды 36 МЛН
拉了好大一坨#斗罗大陆#唐三小舞#小丑
00:11
超凡蜘蛛
Рет қаралды 16 МЛН
ПРИКОЛЫ НАД БРАТОМ #shorts
00:23
Паша Осадчий
Рет қаралды 3,4 МЛН
2024尼泊爾之旅_帕素帕帝那廟
2:52
hnhlchs
Рет қаралды 77