❤🎉❤🎉❤🎉❤🎉❤🎉 ಹರಿ ಸರ್ವೋತ್ತಮ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ರಾಯರಿದ್ದಾರೆ .. ❤🎉❤🎉❤🎉❤🎉❤🎉
@SaraswathiKN-hq9tu9 ай бұрын
ಶ್ರೀ ಗುರು ರಾಘವೇಂದ್ರ 🙏🙏🙏
@narasimhamurthy7970 Жыл бұрын
ಎಂದಿಗೆ ನಮ್ಮ ಮನೆಗೆ ರಾಯರ ಪರಿಮಳ ಗ್ರಂಥ ಯಾವಾಗ ಬರುತ್ತದೆ ಎಂದು ಕಾಯುತ್ತಾ ಇದ್ದೇನೆ.ನಮ್ಮನ್ನು ಬವ ಬಂಧನಗಳಿಂದ ಯಾವಾಗ ಬಿಡುಗಡೆ ಮಾಡುತ್ತಾರೋ ಗೊತ್ತಿಲ್ಲ.ನೊಂದಜೀವಿಗಳನ್ನು ಕಷ್ಟಗಳಿಂದ ಪಾರು ಮಾಡು ತಂದೆ. 🙏💐 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 💐🙏
@muttumuttanna63562 ай бұрын
ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏💐
@guru_kripa20Ай бұрын
ಶ್ರೀ ಗುರು ರಾಘವೇಂದ್ರಾಯ ನಮಃ🙏
@geethas5499 Жыл бұрын
ಗುರುಗಳೇ 🙏 ನಿಮ್ಮ ಪ್ರವಚನಕ್ಕಾಗಿ ಕಾಯುತ್ತಿರುತ್ತೇವೆ.
@nagarathanmma7624 Жыл бұрын
ಓಕೆ ಶ್ರೀ ಗುರು ರಾಘವೇಂದ್ರ ಯು ಯನಂ ಸಾರ್
@ParimalaAnuKrishna Жыл бұрын
ನನ್ ಕನಸಲ್ಲೇ ಮಂತ್ರಾಲಯಕ್ಕೆ ಹೋಗಿದ್ದೀನಿ ಅಲ್ಲಿ ನನ್ನತ್ರ ದುಡ್ಡಿರಲ್ಲ ಆದ್ರೂ ಏನಾದ್ರೂ ಸೇವೆ ಮಾಡಬೇಕಲ್ಲ ಅಂತ ಅಲ್ಲಿ ಒಬ್ಬನ ಕೇಳ್ತೀನಿ ಇಲ್ಲಿ ಏನಾದ್ರೂ ಸೇವಾ ಮಾಡಬಹುದಾ ನಾವು ಅಂತ ಆಗ ಅವರು ಹೇಳ್ತಾರೆ ಈ ಮಠದ ಆವರಣ ನೀರಾಕಿ ಎಲ್ಲ ತೊಳಿರಿ ಅಂತ ನಂಜೊತೆಲಿಂದ ನನ್ ಹೆಂಡ್ತಿಗೆ ರಾಯರ ಬೃಂದಾವನ ನೋಡೋ ಭಾಗ್ಯಭಾಗ್ಯ ಸಿಗುತ್ತೆ ಆದರೆ ನಾನು ನೋಡಲ್ಲ ಇದು ಏನೋ ಇದರ ಅರ್ಥ ಅಂತ ನನಗೆ ಹೇಳಿ ಪ್ಲೀಸ್
@sandeepk.m3538 Жыл бұрын
OM SHREE GURU RAGHAVENDRA NAMAHA 🍀🍀🍀🍀🍀🍀🍀🍀🍀🍀🍀🍀🍀🍀🍀🍀🍀🍀🍀🍀🍀🍀🍀