ತುಂಬಾ ಚೆನ್ನಾಗಿದೆ ಸರ್ ಸುಮಿತ್ರಾ ಅವರ ಇಂಟರ್ವ್ಯೂ ಹೀಗೆ ಅವರ ನೆನಪಿನ ಬುತ್ತಿಯನ್ನು ಹೆಕ್ಕಿ ಮಗದಷ್ಟು ವಿಷಯಗಳನ್ನು ಹೊರತನ್ನಿ.
@gknaghashreegk9 сағат бұрын
🙏🙏🙏🙏🙏🙏💐💐💐💐
@Hiheloo-r3h4 сағат бұрын
Pls interview Rangoli movie heroine ❤
@Mohit_kumar686 сағат бұрын
ಮೇಡಂ, ನಿಮ್ಮ ಕೆಲವು ಮಲಯಾಳಂ ಚಿತ್ರಗಳಲ್ಲಿ ನಾಯಕಿ ಪ್ರಧಾನ ಪಾತ್ರಗಳಲ್ಲಿ ಸೊಗಸಾಗಿ ಮಿಂಚಿದ್ದೀರಿ.. ಸಂತೋಷದ ವಿಷಯ ಅಂದ್ರೆ ಈಗ ಕನ್ನಡದ ಸೊಸೆಯಾಗಿ, ಮನೆಮಗಳಾಗಿ ನಮ್ಮೊಂದಿಗೆ ಇದ್ದೀರಿ..🌹🙏🙏.
@monu-dd3br5 сағат бұрын
very interesting episode raghu sir .wt fr nxt episode sir ❣️
@kishorkumarkr33415 сағат бұрын
Halunda tavaru bagge keli Rajendra babubdirector
@rakshamahendra9 сағат бұрын
Nice... following the series... :) Puneeth Rajkumar's permanent onscreen mother... Appu, Abhi, Milana, Ajay, Jackie and many more...
@chelavaraj41087 сағат бұрын
ಬಾಬು ಸರ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಅವರ ಸಹಪಾಠಿ ಗಳಾದ ರಿಚರ್ಡ್ ಲೂಯಿಸ್ ಹಾಗು ಮು. ಚಂದ್ರು ರವನ್ನು ದಯಮಾಡಿ ಸಂದರ್ಶಿಸಿ.
@pavaniakki44567 сағат бұрын
Thank you sir estu adbhutawad kalavide sandarshan madidri
@rajarajeshwari19437 сағат бұрын
Beautiful mother for all heroes..💓
@venkatr75 сағат бұрын
Great❤
@srustisrusti43657 сағат бұрын
Thumba channag ede sir and next part na thumba wait madtha erthini
Anna namaste ❤❤❤ kanasugala karakanel subhavagali. All episodes ❤❤❤❤❤
@kalpana.ggovindarajan.s82409 сағат бұрын
ಮೇಡಂ ೧೯೭೮ ನಲ್ಲಿ ನಿಮ್ಮನ್ನ chittikuravi shoutning ನಲ್ಲಿ ಶಿವಕುಮಾರ್ ಜೊತೆ ಟಿ.ನರಸೀಪುರದಲ್ಲಿ ನೋಡಿದ ನೆನಪು
@rohinihiremath86618 сағат бұрын
ಹೌದಾ? ಅಷ್ಟು ಹಳೆಯ ನೆನಪು...ನಾನಾಗ ಹುಟ್ಟಿರಲೇ ಇಲ್ಲ...😂😂
@hjmohankumar99169 сағат бұрын
Super sor
@rajeshsmusical9 сағат бұрын
Her memorable role was in annan oru kovil with Sivaji ganesan sir . Annan oru kovil song by Susheelamma is even famous today. It was a remake of devara kannu
@nalinirao32910 сағат бұрын
ಜಿದ್ದು ಸಿನಿಮಾ ಸಕತ್ ಇದೆ....
@rajeshsmusical9 сағат бұрын
Nizhal nijamagirathu master piece by the great K Balachander sir she acted as kamal’s pair
@78cheeni9 сағат бұрын
ಎಷ್ಟು ಅಂದವಾದ ಮಾತು ಅಮ್ಮನವರದು
@HariKrishnaD-py5lx8 сағат бұрын
Ask about working with anant nag in the movie Aramane