ಆ ಮನುಷ್ಯನ ನಂಬಿಕೆ ನೋಡಿ.... ಬದಲಾಗೆ ಆಗುತ್ತೆ ಅಂತ ಎಷ್ಟು ಗಟ್ಟಿ ನಂಬಿಕೆ ಇದೆ avrge ಈ ನಂಬಿಕೆ neee... ಒಂದ್ ದಿನ ಇದು ನಿಜಾ ಆಗುತ್ತೆ.... 🔥 ಎಂಥ ಕಲ್ಪನೆ ಇದು...ಸೆಲ್ಯೂಟ್ ಸರ್🔥🔥
@pranavshirur5687 Жыл бұрын
Sir prajaakeya ga vote madatera?
@deekshithj8105 Жыл бұрын
@@pranavshirur5687 prajegalu made madthare 😁
@maheshmathad7038 Жыл бұрын
@@pranavshirur5687 200% jii
@bharathkarki7216 Жыл бұрын
ಉಪೇಂದ್ರ ಅಂತವರಿಗೆ ಸಂದರ್ಶನ ಮಾಡಲು ನೀವು ಸೂಕ್ತ ವ್ಯಕ್ತಿ ಅಮರ್ ಪ್ರಸಾದ್ 👌👌👌👌👌
@pranavshirur5687 Жыл бұрын
Amar prasad avara prashnae ga utra kodavadakae upendra ne sari sir
@rupeshgull3929 Жыл бұрын
ಬುದ್ದಿವಂತರಿಗೆ ಬುದ್ದಿವಂತರು. ಇನ್ನೂ ಪ್ರಜೆಗಳು ನಾಯಕರ ನಂಬಿ ದಡ್ಡರಾಗ ಬೇಕೇ?
@arunpn-rw8rc Жыл бұрын
ನಿಮ್ಮಂತವರನ್ನೆ ಉಪೇಂದ್ರ ರವರು ಧಿಕ್ಕರಿಸುತ್ತ ಇರೋದು....ಉಪೇಂದ್ರ ಅವರು ಹೇಳ್ತಾ ಇರೋದು ತುಂಬಾ ಸಿಂಪಲ್ ಇದೆ ರಿ....ನೀವ್ಯಾಕೆ ಅಮರ್ ಪ್ರಸಾದ್ ಅವರನ್ನ ಅಟ್ಟಕ್ಕೆ ಏರಿಸ್ತ ಇದೀರಾ
@rupeshgull3929 Жыл бұрын
@@arunpn-rw8rc ಇಲ್ಲಿ ಯಾರನ್ನೂ ಅಟ್ಟಕ್ಕೆ ಏರಿಸುವ ಅವಶ್ಯಕತೆ ಇಲ್ಲ. ಅಮರ್ ಸಂದರ್ಶನ ಮಾಡುತ್ತಿರುವುದು ಪ್ರಜೆಗಳ ಪರ. ಉಪೇಂದ್ರ ಸಂದರ್ಶನ ಕೊಡುತ್ತಿರುವುದು ಪ್ರಜೆಗಳಿಗಾಗಿ. ಇಬ್ಬರೂ ಸೆಲೆಬ್ರಿಟಿ ಆದರೂ ರಾಜ್ಯ(ದೇಶ)ದ ಪ್ರಜೆಗಳು ತಾನೆ.
@pranavshirur5687 Жыл бұрын
@@arunpn-rw8rc kelavarigae astu simple agi halirodu arta agatilla sir so amar avaru aa kelavarigae arta madisokae aa tara prashnae kelatairodu. I think amarprasad avaru prajaakeya ga vote hakodu
@shashankk4898 Жыл бұрын
ಇಲ್ಲಿ ಬಂದಿರೋ ಬದಲಾವಣೆ ಬಯಸುವ ಸ್ವಚ್ಚ ಆತ್ಮಗಳಿಗೆ ನನ್ನ ನಮನ ❤️❤️🔥🔥🔥
@prajakeeyaupdates1894 Жыл бұрын
🙏🙏🙏🙏
@benkiblogsinkannada5774 Жыл бұрын
Yes join as prajakeey member
@Devaraj523 Жыл бұрын
Yes brother we need prajakeeya
@girishd6347 Жыл бұрын
👍👍
@PeacetheOG Жыл бұрын
🙏
@AbhiShek-rj4gm Жыл бұрын
ಮಸ್ತ್ ಮಗ ಮಾಡುತ್ತಿರುವ ಈ ಕೆಲಸದಿಂದ . ತುಂಬ ವಿಷಯಗಳು ಜನ ಸಾಮಾನ್ಯರಿಗೆ ತಲುಪುತ್ತಿವೆ. ಇನ್ನು ಹೆಚ್ಚು ಜನರಿಗೆ ತಲುಪಲಿ. ಅಮರ್ ಸರ್ ಅವರಿಗೆ ಧನ್ಯವಾದಗಳು. ಜೈ ಪ್ರಜಾಕೀಯ🙏
@varunkumarvarujn2939 Жыл бұрын
Amar Prasad is really asking very practical questions and this will really help Upendra and prajakeeya to evolve much more effectively in thoughts.. this debate has to be there...🔥🔥
@ಚಂಚಲಮನ್ನಸ್ಸು Жыл бұрын
Upendra is safer side ಹಾವು ಸಾಯಬಾರ್ದು ಕೋಲು ಮುರಿಬಾರ್ದು
@sharan5812 Жыл бұрын
Yes, Amar Prasad trying to portray upendra as leader/ revolutionist, but Upendra sees that as great threat to UPP itself in future. People will do politics in the name of upendra within prajakeeya. Prajakeeya is decentralised responsibility.
@subash8181 Жыл бұрын
@@sharan5812 ಸರಿಯಾಗಿ ಹೇಳಿದಿರಿ ಶರಣ್! ಉಪೇಂದ್ರ ಅವರು ಹೇಳುತ್ತಿರುವುದು, ಬದಲಾವಣೆ ಮೊದಲು ಒಬ್ಬಬ್ಬ ಪ್ರಜೆಯಲ್ಲೂ ಆಗಬೇಕು. ಪ್ರಜಾಪ್ರಭುತ್ವ ಇರುವುದು ಪ್ರಜೆಯಾದ ನನಗೆ, ಅದನ್ನು ನಡೆಸಬೇಕಾದವನೂ ನಾನೇ, ಪ್ರತಿನಿಧಿಯಾಗಿ ಆಯ್ಕೆಯಾಗುವವನು ನನಗಾಗಿಯೇ ಕೆಲಸ ಮಾಡಬೇಕು ಹಾಗೂ ನನಗೆ ಅವಶ್ಯಕತೆ ಇರುವ ಕೆಲಸಗಳನ್ನೇ ಮಾಡಿಕೊಡಬೇಕು. ಪ್ರಜೆಯಾದ ನಾನು ಪ್ರತಿನಿಧಿಯಾದವನಿಗೆ ಕೆಲಸ ಕೊಡುತ್ತೇನೆ. ನಾನು ದೇಶಕ್ಕೆ ಕಟ್ಟಿರುವ ತೆರಿಗೆಯ ಹಣದಲ್ಲಿ ಇವನಿಗೆ ಸಂಬಳ ಕೊಡುತ್ತೇನೆ. ಈ ಅರಿವು ಮತ್ತು ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಯಲ್ಲೂ ಬಂದಾಗ (ನನ್ನಲ್ಲಿ) ಹಾಗೂ ಪ್ರತಿನಿಧಿಯಾಗಿ ಆಯ್ಕೆಯಾಗಲು ಬಯಸುವವನು, ನಾನು ಜನರ ತೆರಿಗೆ ಹಣದಲ್ಲಿ ಸಂಬಳ ಪಡೆದು ಅವರಿಗಾಗಿ ಕೆಲಸ ಮಾಡುವ ನಿಯತ್ತಿನ ಕೆಲಸಗಾರ ಎಂದು ಅರಿವು ತಂದುಕೊಂಡಾಗ, ನಾಯಕತ್ವದ ಅವಶ್ಯಕತೆ ಇರುವುದಿಲ್ಲ. ಈ ಬದಲಾವಣೆ ನನ್ನ ಒಳಗಿಂದ ಆಗಬೇಕು. ನಮ್ಮ ಒಳಗಿಂದ ಬರುವ ಬದಲಾವಣೆಯೇ ಶಾಶ್ವತ. ಬದಲಾವಣೆ ಜನರಲ್ಲಿ ಬರುವುದೇಇಲ್ಲ, ಅವರೆಲ್ಲ ದಡ್ಡರು ಎಂಬ ಹುಂಬತನ ಯಾರಿಗೂ ಬೇಡ. ಜನರು ಬುದ್ಧಿವಂತರಿದ್ದಾರೆ ಬದಲಾವಣೆಯ ಅವಶ್ಯಕತೆ ಅವರ ಅರಿವಿಗೆ ಬಂದಾಗ ಅವರು ಬದಲಾಗುತ್ತಾರೆ. ಈ ಅರಿವು ನನಗೆ ಬಂದಿದೆ ಎನ್ನುವುದು ಖಾತ್ರಿ ಆದರೆ ಅದನ್ನು ನನ್ನ ಹತ್ತಿರದವರಿಗೆ, ನಾನು ಪ್ರೀತಿಸುವವರಿಗೆ ನಾನೇ ಈ ವಿಚಾರವನ್ನು ತಲುಪಿಸಬೇಕು. ಅವರೊಂದಿಗೆ ಚರ್ಚಿಸಬೇಕು. ಆಗ ಅದು ಅತಿ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಅವರಲ್ಲೂ ಸಹ ಈ ಬದಲಾವಣೆ ಬರಲು ಸಹಾಯ ಆಗುತ್ತದೆ. ಇದನ್ನೇ ಉಪೇಂದ್ರ ಅವರು ತಿಳಿಸಿ ಹೇಳಲು ಪ್ರಯತ್ನ ಮಾಡುತ್ತಿದ್ದಾರೆ.
@ಇದುನನ್ನಅಭಿಪ್ರಾಯ Жыл бұрын
3:20 mind-blowing moment 😂😂❤
@madhupatil5095 Жыл бұрын
❤️ಎರಡು ಬುದ್ಧಿವಂತರ ಉತ್ತಮ ವಾಗ್ದಾನ ❤️
@seasoneedsindia5698 Жыл бұрын
100% correct
@nanuunknown611 Жыл бұрын
Nijjaa 🔥😂
@manjunathln4287 Жыл бұрын
❤️
@shivajimarathi6823 Жыл бұрын
💯
@Vkrcbian Жыл бұрын
3:35 here we got the meme 😂
@rohithhs5466 Жыл бұрын
Most intelligent interview ever from Masth maga 😇
@suhasb2256 Жыл бұрын
Amar Prasad is a gem🔥🔥
@mjrathodmrr369 Жыл бұрын
ಅಮರ ಪ್ರಸಾದ್ ಸರ್ ಅವರಿಂದ ಬುದ್ಧಿವಂತಿಕೆಯ ಪ್ರಶ್ನೆಗಳು ಉಪ್ಪಿ ಸರ್ ಅವರಿಂದ ಜಾಣ್ಮೆಯ ಉತ್ತರಗಳು👌👌
@paramananda4845 Жыл бұрын
ಜೈ ಪ್ರಜಾಕೀಯ 👍👍
@jeevanprakash-fp3ep Жыл бұрын
Very thrilling episode, this is way that a host and the Prajakeeya conservation should be, hats off to u both
@pranavshirur5687 Жыл бұрын
100% right
@kannadajwale Жыл бұрын
ಅಮರ್ ಪ್ರಸಾದ್ ಸರ್ ನಿಮ್ಮ ಪ್ರಶ್ನೆಗಳಿಗೆ ಬಲವಾದ ತಾಕತ್ತಿದೆ🙏
@shrikanth7223 Жыл бұрын
3:28 amar Prasad bro 😂 neev full Benki 🔥 Uppi sir's reply also superb Jai prajakiya 🙏
@pavanlokesh4820 Жыл бұрын
ಗೆದ್ದೇ ಗೆಲ್ಲುವೆವು ಒಂದು ದಿನ... ಗೆಲ್ಲಲೇಬೇಕು ಒಳ್ಳೆತನ... UPP - ಉತ್ತಮ ಪ್ರಜಾಕೀಯ ಪಕ್ಷ
@Rrr-e3r11 ай бұрын
Uppi sir your smile 😊 is super sir ❤❤❤❤❤❤❤❤❤❤❤❤ your always smile 😊 sir ❤❤❤❤❤
@malingakd974. Жыл бұрын
ನಾನಂತೂ ಕಂಡಿತಾ ಬದಲಾಗಿದ್ದೇನೆ ನನ್ನ ವೋಟು ಪ್ರಜಾಕೀಯ🙏🙏
@funrider...1405 Жыл бұрын
Amar is trying his best 😅 Papa. Ranganna please uppina interview madi.. thumba 🔥 agiruthe
@venkyhebbar8281 Жыл бұрын
Ranganna alredy interview madidane.. KZbin li ide check madi.. Avrella rajakiya vyakti gala chelagalu..
@vinodbadigermahalingpur4321 Жыл бұрын
4:15 great speech
@hemanthkumar7805 Жыл бұрын
The secrets of democracy ❤️
@manjunathr7530 Жыл бұрын
ಕನ್ನಡ ಚಿತ್ರರಂಗದ ಎಲ್ಲಾ ಗಣ್ಯರು ಪ್ರಜಾಕೀಯ ಪಕ್ಷ ಬಗ್ಗೆ ತಿಳಿಸಿದರೆ .ನಮ್ಮ ಜನ ಹೆಚ್ಚು ಬದಲಾವಣೆ ಆಗುಬಹುದೇನೋ ?
@shridharaa9784 Жыл бұрын
Amar Prasad anna 💥💥 nimma way of questioning inda namigu clarity bandide,,,,, thanks n all the best
@ಅಗ್ರಜ-ಮಸ್ತ್ಮಜಾ Жыл бұрын
ಅಮರ್ ಪ್ರಸಾದ್ ನೀವು ಬೆಸ್ಟ್ ನಿರೂಪಕ ಜೈ ಪ್ರಜಾಕಿಯ
@chokersofclubhouse7942 Жыл бұрын
Will u join?
@Yamanur-369 Жыл бұрын
Sir Nanna age 19 year Voter id card bandide Nanna first vote prajakeeya Chinthanage
@dreamkpsc Жыл бұрын
ಬುದ್ದಿವಂತ + ಬುದ್ದಿವಂತ...🔥🔥🔥🔥🔥
@GnaneshwariDp Жыл бұрын
😂😂😂😂😂😂😂
@dileepkumar55322 ай бұрын
ಅದ್ಭುತ ಮಾತು ಉಪೇಂದ್ರ. ❤
@gani3171 Жыл бұрын
What an interview 💐💐🙏
@sushanthnimbalkar6 ай бұрын
Two Inteligents in one frame ❤
@Pro___rider_07__4208 күн бұрын
JAI UPP ❤ JAI KARNATAKA 💛❤️ JAI UPPI ❤️❤️
@paddurajpradeep2821 Жыл бұрын
Real star.. super star ❤❤❤❤❤❤❤
@sarvalinga5986 Жыл бұрын
Waiting for next part 🔥
@aimisias.8953 Жыл бұрын
intelligent person interviewing most intelligent person.🙏❤️💐
@rudreshgouda3303 Жыл бұрын
Hello sir, ನಮ್ಮಗೆ ಯಾರಿಗೂ ಬರದೇ ಇರುವಂತಹ ವಿಚಾರಗಳು ಉಪೇಂದ್ರ ಸರ್ ಅವರಿಗೆ ಬಂದಿವೆ, ಅದಕ್ಕೆ ಬೆಲೆ ಕೂಡಿ ಮತ್ತು ಅದಕ್ಕೆ ಬೆಂಬಲಿಸಿ... ಸರ್ ಅವರ ವಿಚಾರಗಳು ಸಾಮಾನ್ಯ ಜನರಿಗೆ ತುಂಬಾ ಚೆನ್ನಾಗಿವೇ...... ನಮ್ಮ ಮತ ಬದಲಾವಣೆಯ ಕಡೆಗೆ.....
@sowrabhsanathkumar6615 Жыл бұрын
"If you do not interfere in politics, politics will eventually interfere in your life." - Vladimir Lenin This is what Uppi sir is telling in different words.
@ArjunReddy-xb3zf Жыл бұрын
I'm waiting for next episode ಬುದ್ಧಿವಂತರ ಮಾತಿನ ವಿಚಾರಗಳು
@vinayakjoshi5 Жыл бұрын
Uppi sir elrigu tilsi heli heli sakag hogide👌😂😂😂3:35
@PRAJAAKEEYAClips Жыл бұрын
ಪ್ರಜಾಕೀಯ ಇವತ್ತು ಇನ್ನೂ ಜಾಸ್ತಿನೇ ಅರ್ಥ ಆಯ್ತು...
@theworld6029 Жыл бұрын
Uppi sir monde kuntha mathadaku dhamm beku super amar sir 👌❤️🔥🎞️3️⃣💯
@basubasu1496 Жыл бұрын
AMAZING INTERVIEW
@subhassubbu1802 Жыл бұрын
ನಾನವನಲ್ಲ ☕️☕️😂😂 ಉಪ್ಪಿ ಆಲ್ಸೋ ರಿಯಲ್ 😍
@gururaj3912 Жыл бұрын
For the first time uppi sir ge ne takkar kottiro Anchor... sensible anchoring 🥰🥰🥰
@mukeshmadli7806 Жыл бұрын
Prajakiya is new beginning of positive way for the better society, here also challenges come we can find the solution for every upcoming problems if we have that honesty n positive mindset..
@harshas8045 Жыл бұрын
A Beutifull interview and many new things came out by sir upendra... Prajakiya will be understanding concept by the next coming 5 to 10years n for sure it will create the change in our society
@basavarajm3932 Жыл бұрын
ಪ್ರಜಾಕೀಯ 👌👌👌👌👌👌👌
@MadhuSandeep143 Жыл бұрын
Never ending discussion, but lot of fun watching it
@prashanthgowda2857 Жыл бұрын
I love this interview 😀🔥Real star Ninu Super Kano Ranga 🔥
ಉಪೇದ್ರ sir ಯಾಕೋ ಸ್ಪಷ್ಟತೆ ಕೊಡೋದ್ರಲ್ಲಿ ಯಲ್ಲೋ ದಾರಿ ತಪ್ಪುತ್ತಿದ್ದಾರೆ ಅನಿಸ್ತಿದೆ.sir please give me clarity to the public
@mouneshprabhu7155 Жыл бұрын
Sir nivu thumba patience inda question madidiraaaa.... Upendra sir nivu kelooo question na divert madodike try madidru nivu matte ade patience inda kellidu...... Thunba kushi aithu sir..... Nimma e episode thumba like aithu sir.....
@Amrutha_D Жыл бұрын
Amar prasad sir questions are so practical 👍.. and Upendra sir thought is super 👌
@ddesignskannada1682 Жыл бұрын
Love from maharashtra❤️
@rajgopalshakthinagara1024 Жыл бұрын
AP avare idu mugithada estu episode ide.. Never ending interview and thoughts. ❤
@myVideossharathkr Жыл бұрын
❤❤ಬುದ್ದಿವಂತ❤❤
@sureshhalapur9561 Жыл бұрын
ಅತೀ ಬುದ್ದಿವಂತ
@alliswellsmile6120 Жыл бұрын
👏 ಸರ್ ಒಳ್ಳೆ ಸಂಭಾಷಣೆ.. ಆದ್ರೇ ನಮ್ಮ ಉಪ್ಪಿ ಸರ್ ಗೆ ಉಪೇಂದ್ರ ಅವ್ರೆ ಅಲ್ಲ ಉಪ್ಪಿ ಸರ್ ಅಂತ ಕರೀರಿ ಸ.... ರ್
@arunscreationz582 Жыл бұрын
9:56 Point by Amar Sir🔥 But Jai UPP🤩
@gajamaja1252 Жыл бұрын
Super ⭐✨ prajakeeya
@sumanthnagamale5255 Жыл бұрын
ಅಮರ್ ಅವರು ನಮಗೆ ಅನ್ಸಿರೋ, ನಮ್ ತಲೆ ಲು ಇರೋ ಪ್ರಶ್ನೆ ನೆ ಕೇಳ್ತಾ ಇದ್ದಾರೆ, ಆದರೆ ಉಪೇಂದ್ರ ಅವರ ಮಾತು ಇನ್ನ ಸ್ಪಷ್ಟತೆ ಬೇಕಿದೆ.
@channu_j14 Жыл бұрын
ಒಂದ್ಕಡೆ ಅಮರ್ ಪ್ರಸಾದ್ ಸರ್ ಜನರ ಧ್ವನಿಯಾಗಿ ಪ್ರಶ್ನೆ ಕೇಳ್ತಿದ್ದಾರೆ ಇನ್ನೊಂದ್ಕಡೆ ಉತ್ತರವನ್ನು ಅವರ ಬಾಯಿಂದಲೇ ಹೇಳಿಸುತ್ತಿದ್ದಾರೆ ಈ ಬುದ್ಧಿವಂತ...
@anandsridharan414 Жыл бұрын
ಈ ಬಾರಿ ನಮ್ಮ ಪ್ರಜಾಕೀಯ ಒಂದು ಲಕ್ಷ ಮತಗಳಿಂದ ಒಂದು ಕೋಟಿ ಮತಗಳು ಮುಟ್ಟಬೇಕು ಅನ್ನೋದು ನನ್ನ ಆಸೆ 🙏🙏🙏
@reddys2171 Жыл бұрын
ಅಮರ ಸರ್ ಯಾರಿಂದಲೂ ನಿಲ್ಲಿಸಲೂ ಆಗಿದಿಲ್ಲ ಉಪ್ಪಿ ಸರ್ ನ ನೀವೂ ಕೇಳಿದೆ ಪ್ರಶ್ನೆಗಲೂ ಮಾತ್ರ .....🔥🙏💥
@manjunathdhana1187 Жыл бұрын
Wow wt a conversation super ur question is super and answer is also super
@jivanrayapor2237 Жыл бұрын
Amar anna ninge best journalist award kodbeku
@MahithiDuniya Жыл бұрын
Good discussion with clarity at both ends . Highly appreciated 🙏
@rahula5 Жыл бұрын
Amar Prasad sir best interviewer for upendra sir. He ask correctly and reply fast 😂❤
@formydaughterseducation3 ай бұрын
ಟೈಮ್ ವೆಸ್ಟ್ , ಅವರ ತತ್ವ ಕೇವಲ ಸಿನಿಮಾ ಮಾಡೋಕೆ ಸಹಾಯವಾಗುತ್ತೆ
@chaithrakumbar3235 Жыл бұрын
Prajakeeya ...good vision ❤️...we are the leaders.
@manjusvn5478 Жыл бұрын
Superb😀😀😀
@chethanchethan96445 ай бұрын
Plz support prajakeeya I will 100% Support prajakeeya
@Wolf-youtubeee3 ай бұрын
3:21 legendary movement illideee guyss😂😂😂
@prasadk4699 Жыл бұрын
ಇಲ್ಲಿ ಪ್ರಜಾಕೀಯ ಪಕ್ಷಕ್ಕೆ ವೋಟ್ ಹಾಕುವುದು ದೊಡ್ಡ ವಿಷಯ ಏನೇನು ಅಲ್ಲ ಇಲ್ಲಿ ಬಂದಿರುವ ಎಲ್ಲರಿಗೂ ಒಂದೇ ಸಮಸ್ಯೆ ಏನೆಂದರೆ ....ನಾವು ಈ ಸಲ ಪ್ರಜಾಕೀಯ ಕ್ಕೆ ವೋಟ್ ಹಾಕಿದರೆ ನಮ್ಮ ಎದುರಾಳಿ ಪಕ್ಷ ಅಧಿಕಾರಕ್ಕೆ ಬಂದು ಮತ್ತಿನ್ನೇನು ಆಗಬಹುದೇನೋ ಅನ್ನುವ ಚಿಂತೆ ಅಷ್ಟೇ... ಪ್ರಜಾಕೀಯ ಪಕ್ಷವನ್ನೇ ಎಲ್ಲಾ ಜನರು ಒಮ್ಮತದಿಂದ ಆರಿಸುತ್ತಾರೆ ಅನ್ನುವ ಭರವಸೆ ಇನ್ನೂ ಬಂದಿಲ್ಲ ಅದಕ್ಕಾಗಿ ಇನ್ನೂ ಹೆಚ್ಚಿನ ಪ್ರಯತ್ನ ಬೇಕಿದೆ ಪ್ರಜಾಕೀಯ ಪಕ್ಷವು ಎಲ್ಲಾ ಜನರನ್ನು ತಲುಪುವಲ್ಲಿ ಸೋತಿದೆ. ಪ್ರಜಾಕೀಯ ಪಕ್ಷದ ಆಪ್ ಎಲ್ಲ ಎಲ್ಲಾ ಮೊಬೈಲ್ ಗಳಿಗೆ ಸೂಕ್ತವಾಗಿಲ್ಲ ಹೊಸ ಮಾದರಿ ಅಂಡ್ರಾಯ್ಡ್ ಫೋನ್ ಗಳಿಗೆ ಡೌನ್ಲೋಡ್ ಆಗ್ತಾಇಲ್ಲ
@S-Swami-M.10 ай бұрын
Best vs Best!
@guruswamyguru8779 Жыл бұрын
ಬದಲಾವಣೆ ಜಗದ ನಿಯಮ support for ಪ್ರಜಾಕೀಯಾ
@keerthigowda93762 ай бұрын
ದೇಶದ ಸೂಪರ್ ಪ್ರಜಾಕೀಯ 🇮🇳🙏🔥
@ravindrashettgiar2564 Жыл бұрын
ಅಮರ್ ಪ್ರಸಾದ್ ಸರ್ ನೀವಲ್ಲದೆ ನಿಮ್ಮ ಚಾನಲ್ ನವರು ಆ ಜಾಗದಲ್ಲಿ ಬೇರೆ ಯಾರಿದ್ದರು ಕಕ್ಕಾಬಿಕ್ಕಿ ಆಗೋದು ಗ್ಯಾರಂಟಿ ನೀವು ಅವರನ್ನು ಇಂಟರ್ವ್ಯೂ ಮಾಡೋಕೆ ಹೋದ್ರೆ ಅವರು ನಿಮಗೆ ಇಂಟರ್ವ್ಯೂ ಕೇಳುತ್ತಿದ್ದಾರೆ ಸರ್. ಅಮರ್ ಸರ್ ನೀವು ಬೆಂಕಿ 🔥.
@SunilJoglekar Жыл бұрын
Best meme content 3:32 😂😂😂😂😂
@arjunnaikar7033 Жыл бұрын
Thanks amar sir 🙏🙏🙏 uppi sir ge innu jasti think madohage madiddakke...nimminda prajakiya innu upgrade agbek anasitu..👍
@raghavendraprasad.v.b730 Жыл бұрын
ಪ್ರಸಾದವ್ರೆ, ನಿಮ್ಮ ಪ್ರಶ್ನೆಗೆ ನನ್ನ ಬಳಿ ಉತ್ತರವಿದೆ, ರಾಜಕಾರಣಿ ಪ್ರಜಾಕರಣಿಯಂತೆ ವರ್ತಿಸಬಹುದು ಆದರೆ ಅವನನ್ನು ಪ್ರಜಾಕರಣಿ ಎಂದು ಮತ ಹಾಕಿದ ಜನರು ಹಾಗೆಯೇ ಉಳಿಯುತ್ತಾರೆ, ಆದ್ದರಿಂದ ಜನರು ಅವನನ್ನು ಕೆಳಗಿಳಿಸುತ್ತಾರೆ. ಇದೇ ಪ್ರಜಾಕೀಯ.
@natarajumallashetty4524 Жыл бұрын
ನಾನು ಒಬ್ಬ ಪ್ರಜೆ ನನ್ನ ವೋಟ್ ಪ್ರಜಾಕಿಯಕೆ
@venkateshvp-kl8qz Жыл бұрын
Nivu 🔥
@sharathkumar8301 Жыл бұрын
Exiting for Part 5..!
@shivakumar-sk9so Жыл бұрын
Amar prasad questions ge Uppi ge shock agoythu😅😅 Crazy amar ❤
@AbhishekKTKannada-gr5od5 ай бұрын
Upendra rock Amar prasadh shock😂😂😂
@shyamsundarbp8 Жыл бұрын
Hi Amar Prasad, Thank you for starting this Mast maga channel and sharing the interesting/Useful facts ,Knowledge which is very usefull for so many common people through KZbin 🙏🙏Im following from few days...and must say ...your videos are worth watching all the time...>this interview with Upendra was much needed and very well handled..as the thought process of Prajakeeya/Upendra Sir has to reach everyone...kindly continue your amazing work...will be following and hoping for more goood videos from your channel 👏
@Bombatmedicine2 ай бұрын
3:20 is the clip you are looking for, upender laugh 😂
@iam.deepak_063 ай бұрын
3:34 to 3:44 trended Reel in Instagram 😂😂😂😂😂😂😂😂
@iam.deepak_063 ай бұрын
3:34 to 3:44 was trended Reels in Instagram 😂😂😂😂😂😂😂😂
@anjaneyaluv2412 Жыл бұрын
Upendra prajakiya party of India,,,,,uppi by name itself note party's name very good thankyou
@shivaprakashjs6867 Жыл бұрын
Anchor is another level
@suryamobilssm914 Жыл бұрын
Diffrent interested interview ❤️ in masth maga ... laughing 😊 laughing 😊
@Anonymous-xz5mh Жыл бұрын
Ha haa.. Bhagavadgeethe example was great.. no wonder why he is a great director..
@balarajg1790 Жыл бұрын
Upendra Sir, I have a request and suggestion. Please make a film on Prajakeeya. All the citizens will watch it and we will implement the idealogy. Thats the best way make prajakeeya reach the society with clarity