No video

Part-1|ವೀರಪ್ಪನ್‌ ಒಬ್ಬ ನಿಜವಾದ ಕ್ರೂರಿ..!|Tiger Ashok Kumar|Gaurish Akki Studio|GaS

  Рет қаралды 116,662

Gaurish Akki Studio

Gaurish Akki Studio

Күн бұрын

ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ ಸೆಪ್ಚೆಂಬರ್ ಬ್ಯಾಚ್ - 2022ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for August 2022 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#tigerashokkumar #veerappanforest #police #BBAshok Kumar
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiKZbin #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Пікірлер: 303
@chandrashekargg2960
@chandrashekargg2960 Жыл бұрын
ನಿಮ್ಮ ಬಗ್ಗೆ ನಮಗೆ ತುಂಬಾ ಅಭಿಮಾನ ಇದೆ ಸಾರ್ ಇತ್ತೀಚಿನ ದಿನಗಳಲ್ಲಿ ಕೆಲವು ಮಾಧ್ಯಮಗಳಲ್ಲಿ ನಿಮ್ಮ ಬಗ್ಗೆ ಅವಹೇಳನ ಮಾಡಿದ್ದರಿಂದ ಮನಸ್ಸಿಗೆ ತುಂಬಾ ನೋವಾಯ್ತು AK is Tiger 🐯
@vasanthkcm3468
@vasanthkcm3468 Жыл бұрын
ಅಶೋಕ್ ಸರ್, ನಿಮಗೆ ನನ್ನ ಅನಂತ ಧನ್ಯವಾದಗಳು. ಯಾರೇ ಏನೇ ಅನ್ನಲ್ಲಿ ಸರ್. ನಿಮ್ಮ power ಏನು ಅಂತ ಇಡೀ ಇಂಡಿಯಾ ಗೇ ಗೊತ್ತು. You are also my inspiration. & BK, shivaram sir. You are legendary of police department. We are thanks full to your hardwork in police department. Don't get hurt from illegal offence. We known what you are..??
@devrajreddy5949
@devrajreddy5949 Жыл бұрын
Please bring SK Umesh and Tiger Ashok Kumar sir in one frame.
@zaravind
@zaravind Жыл бұрын
And also mr BK shivaram
@nanjundaswamyn6977
@nanjundaswamyn6977 Жыл бұрын
ಗುಳ್ಳೆ ನರಿಗಳು ಏಷ್ಟು ಮಾತಾಡಿದ್ರು, ಏನು ಮಾತಾಡಿದ್ರು, ಹುಲಿನ ಟಚ್ ಮಾಡೋಕೆ ಆಗಲ್ಲ, 71 ವರ್ಷ ಟೈಗರ್ ಸರ್ 😱😱😱
@sandeepnkv1553
@sandeepnkv1553 Жыл бұрын
ಟೈಗರ್ 🐯 ಬಿ. ಬಿ. ಅಶೋಕ್ ಕುಮಾರ್ ಅವರು ಅತ್ಯುತ್ತಮ ಧೀಮಂತ ಪೊಲೀಸ್ ಅಧಿಕಾರಿಗಳು ಅವರ ಸಾಧನೆ ನಮ್ಮ ಕರ್ನಾಟಕಕ್ಕೆ ಅಪಾರ ಸರ್ ನಿಮ್ಮ ಸಂದರ್ಶನ ಹೀಗೆ ಮುಂದುವರಿಯಲಿ... 🙏🙏👏👏💐💐
@shashikumarguttedar4196
@shashikumarguttedar4196 Жыл бұрын
I'm big fan of Tiger Ashok kumar and Bk shivaram sir 👑❤❤❤❤
@1276y
@1276y Жыл бұрын
ಅಶೋಕ್‌ಕುಮಾರ್ ಸಾಹೇಬ್ರು ❤❤❤
@vasanthkcm3468
@vasanthkcm3468 Жыл бұрын
Sir, shivaram sir also very sincier officer, hard worker. ಕೊತ್ವಲನ ಸ್ಟೋರಿ ಶಿವರಾಂ ಸರ್ ಹೇಳೋದು ಕೇಳಿದ್ರೆ. ಮೈ ಜುಮ್ ಅನ್ಸುತ್ತೆ. ನಿಜವಾಗಲೂ ಇವ್ರೆಲ್ಲ ತಮ್ಮ ಜೀವನ ಪಣವಿಟ್ಟು ಅವರ ಇಡಿಯೊದಿಕ್ಕೆ ಎಷ್ಟೆಲ್ಲ ಶ್ರಮ ಪಟ್ಟಿದ್ದಾರೆ. ನಿಜಕ್ಕೂ ನಿಮಗೆ ಯಾವ್ ತರ ಕೃತಜ್ಞತೆ ಏಳ್ಬೇಕೋ ಗೊತ್ತಾಗ್ತಿಲ್ಲ ಸರ್.. ನಿಮಗೆ ನಾವು ಚಿರಋಣಿ ಸರ್. ನೀವುಗಳು ಇಂದಿನ generation ಗೆ ತುಂಬಾ ಸ್ಫೂರ್ತಿ ಸರ್. ನಿಮ್ಮ ಅಧಿಕಾರ ಅವಧಿಯಲ್ಲಿ ನಡೆದ ಘಟನೆ ಗಳನ್ನು KZbin ನಲ್ಲಿ ಬಿಡ್ತೀರಿ ಸರ್. New generation ಗೆ ತುಂಬಾ ಅನುಕೂಲ ಆಗುತ್ತೆ ಸರ್. ಧನ್ಯವಾದಗಳೊಂದಿಗೆ, ವಸಂತಕುಮಾರ್.
@guru9812
@guru9812 Жыл бұрын
Ashok kumar sir is very good👍💯👍💯👍💯 real police👮👮👮 officer and humanity person and inspiration is apcoming karnataka police👮👮👮 officer. God bless you and your family👪 sir.
@karthikkari2185
@karthikkari2185 Жыл бұрын
Salutes to the most Eminent bravest Supercop Tiger.Ashok Kumar Sir 🇮🇳
@jaykumarjk6135
@jaykumarjk6135 Жыл бұрын
Ashok Kumar sir is really Human being Tigers
@lakshmikanthmr6853
@lakshmikanthmr6853 Жыл бұрын
ಖುಷಿಯಾಗತ್ತಿದೆ ಸಾರ್ ನೀವು ಈ ಚಾನಲ್ಗೆ ಬಂದಿರೊದು so happy sir
@shalinishalini943
@shalinishalini943 Жыл бұрын
You are the best of police sir ❤️❤️❤️❤️💪💪💪💪
@kotimetri1753
@kotimetri1753 Жыл бұрын
ನಂಗೂ ಕಾಡಿನ ಬಗ್ಗೆ ಸ್ವಲ್ಪ ಅನುಭವ ಇದೆ..ಇಂಥ ಸಾಹಸಕ್ಕೆ ಕೈ ಹಾಕಿ ಆಚೆ ಬರೋದೇ ಅಸಾಧ್ಯ ..ಅಂತ್ರದಲ್ಲಿ ನೀವು ಇದನ್ನ ಮೀರಿ ಕೆಲವರನ್ನ ಹಿಡಿದು..ಕಿರಿಯರಿಗೆ ಮಾದರಿ ಆಗಿದಿರ sir. ನಿಮ್ಮಂಥವರು ಬೇಕಾಗಿತ್ತು ನಮ್ಮ ಕನ್ನಡ ನಾಡಿಗೆ..hats off sir..
@kempegowdahp3195
@kempegowdahp3195 Жыл бұрын
My favourite cop is back... Welcome tiger sir to GAS ....
@arunaharshavardhana8174
@arunaharshavardhana8174 Жыл бұрын
ಅಕ್ಕಿ ಸರ್ ಯಾವಾಗ ಟೈಗರ್ ಸರ್ ಅವರನ್ನು ಕರೆಯುತ್ತಾರೆ ಎಂದು ಕಾಯುತ್ತಿದ್ದೆ...👍
@rishanhussain5941
@rishanhussain5941 Жыл бұрын
Asook sir you grent sir
@shivuanerabiker
@shivuanerabiker Жыл бұрын
A big shout out to ur sincere contributions towards the bandit veerappan😊👍
@prashanthshetty724
@prashanthshetty724 Жыл бұрын
ಸತ್ಯ ಯಾವತ್ತಿದ್ರೂ ಆಚೆ ಬರ್ಲೇಬೇಕೂ ಸತ್ಯವೇ ಬೇರೆ
@nageshapkalkatte5642
@nageshapkalkatte5642 Жыл бұрын
ಪುಟ್ಟಮಲ್ಲಾಚಾರ್ನ ಚಾನಲ್ಲಿಗೆ ಕರೆಸಿ. ನಾನು ಹೇಳಿದ್ದು ತಪ್ಪು ಅಂತ ಹೇಳಲಿ. ಮುತ್ತು ಕುಮಾರ್ ಅವರನ್ನು ಕರೆಸಿ.
@nandishhiremath2556
@nandishhiremath2556 Жыл бұрын
Thanks gourish Sir uploading with really Singham ♥️♥️
@harshaj.m1727
@harshaj.m1727 2 ай бұрын
ಅಶೋಕ ಕುಮಾರ ಸರ್ is always great police officer.. ಅವರ ಬಗ್ಗೆ ಕರ್ನಾಟಕ ಜನತೆ ತುಂಬಾ ಗೌರವ ಇದೆ ಸರ್ 🙏
@chethansacharchethans8274
@chethansacharchethans8274 Жыл бұрын
Tiger 🐅 welcome sir 🙏…. correct persone ashok sir ❤️❤️❤️🙏🙏🙏🙏🙏thanks gowrish sir …… continue 🙏🙏🙏🙏🙏
@rliyer455
@rliyer455 Жыл бұрын
He not killed humans but also killed innocent Elephants. Those who supports him is also a Nara Rakshas as he said.
@shashikumarramaiah4914
@shashikumarramaiah4914 Жыл бұрын
Sir, You are great 👍 We all respect you.
@PAMARA1981
@PAMARA1981 Жыл бұрын
ಮತ್ತೆ ಟೈಗರ್ ಅಶೋಕ್ ಸಾಹೇಬ್ರು,ಈ ಮೂಲಕವೂ ಗೌರವದ ಸಲ್ಯೂಟ್.
@narayanaswamypswamy5093
@narayanaswamypswamy5093 Жыл бұрын
Real tiger 🐅🐯
@mnojb736
@mnojb736 Жыл бұрын
ನಮ್ಮ ಹುಲಿ 😍😍😍😍🔥🔥🔥😍
@abhiabhi4631
@abhiabhi4631 Жыл бұрын
Tiger ಸಾಹೇಬ್ರು❤️
@bharathg6015
@bharathg6015 Жыл бұрын
Great inspiration sir you are and so proud of you Sir 🙏❤️
@rakeshrocky7879
@rakeshrocky7879 Жыл бұрын
Very good and superb Ashok sir..
@sumar1118
@sumar1118 Жыл бұрын
Neeyu namma nadina aasthi sir, big, big fan of u
@shivarajgowda6558
@shivarajgowda6558 Жыл бұрын
Hat's app Tiger 🐅 sir 🙏💐
@kumarpanindra3554
@kumarpanindra3554 Жыл бұрын
Namma ashok kumar
@ramaraju8157
@ramaraju8157 Жыл бұрын
Egarly waiting for tiger 🐅🐯 Ashok sir interview first nanna salute sir 🙏 nimge
@harish-yd1dr
@harish-yd1dr Жыл бұрын
Tiger is always
@urbannomad.00
@urbannomad.00 3 күн бұрын
ಇನ್ನು 50 ವರ್ಷ ಇದ್ದಂಗೆ ಇದ್ದಾರೆ ನಮ್ಮ ಟೈಗರ್
@santhusanthosh267
@santhusanthosh267 Жыл бұрын
Tiger is back
@prasaddada6289
@prasaddada6289 Жыл бұрын
Tiger yavth edru Tiger 🐅🐯🐯🐯
@ravichannal9361
@ravichannal9361 Жыл бұрын
ನೀವು ಸೂಪರ್ ಸರ್
@santhoshkumarshaho6415
@santhoshkumarshaho6415 Жыл бұрын
ವೀರಪ್ಪನ್ ಹೇಡಿ ಅಷ್ಟೇ 👍ಸರ್
@hariprasad181
@hariprasad181 Жыл бұрын
Finally Ashok Kumar interview ...
@irappachhatti1962
@irappachhatti1962 Жыл бұрын
ಒಟ್ನಲ್ಲಿ ಒಂದೇ ವೇದಿಕೆಯಲ್ಲಿ ಎಲ್ಲರೂ ಡಿಬೇಟ್ ಬರ್ರಿ ಒಂದೇ ಸ್ಟುಡಿಯೋದಲ್ಲಿ. ಒಂದೇ ಚಾನೆಲ್ ನಲ್ಲಿ. ಆಗಬಹುದಾ ಸರ್. ಅವಾಗ ಹೇಳಿ ಈ ಮಾತನ್ನು ಒಳ್ಳೆ ಐಡಿಯಾ ಅಲ್ವಾ ಸರ್. ಪುಟಮಲ್ಲ Vs /ಟೈಗರ್.
@raghunathreddy7402
@raghunathreddy7402 Жыл бұрын
real tiger
@_hawk24
@_hawk24 7 ай бұрын
Tiger B.B. ASHOK KUMAR Yaavatthu tiger ae 🐯🐯💪👌♥️🌹🙏🇮🇳🚩🐯💪 Naanu 2 sathi college alli vodhu thiddhaaga nodiddhe Sakkath rusthum rusthum 💪🐯💪 jothege aste gambira n decent person 👌👌🐯💪♥️🌹🙏🇮🇳🚩💯 Real tiger B.B.ASHOK KUMAR 🐯👍👍♥️🌹
@yasumanu3314
@yasumanu3314 Жыл бұрын
My real hero Ashok Kumar sar
@manjunathp1781
@manjunathp1781 Жыл бұрын
ಟೈಗರ್ ಇಸ್ ಬ್ಯಾಕ್ ❤️❤️❤️😍
@pradeepbb6315
@pradeepbb6315 Жыл бұрын
ಟೈಗರ್ ಸರ್ ♥️♥️♥️♥️♥️♥️♥️♥️♥️🤝🌹
@murlim1187
@murlim1187 Жыл бұрын
Tiger is back love you sir
@manojcool9834
@manojcool9834 Жыл бұрын
Awaiting for this..great GAS STUDIOS 🔥🙏PLZZ CONTINUE MORE
@bharathsn44
@bharathsn44 Жыл бұрын
Great man
@santhoshn2582
@santhoshn2582 Жыл бұрын
Umesh sir lion ..Ashok sir tiger..love u both
@rangaswamyks8287
@rangaswamyks8287 Жыл бұрын
Veerappan kruri Nararakshasa
@nischithachandrashekar211
@nischithachandrashekar211 Жыл бұрын
Nivu badukierdae great.....beidy Sir. .......
@HarishKumar-hx5dp
@HarishKumar-hx5dp 11 ай бұрын
ಟೈಗರ್ ಅಂದ್ರೆ ಟೈಗರ್ ಸರ್ ನೀವು
@mohankumarn4576
@mohankumarn4576 Жыл бұрын
ತುಂಬಾ ಸಂತೋಷ ಆಯ್ತು ಸರ್ ಜೈ tigher
@naveenm7002
@naveenm7002 Жыл бұрын
Akki sir , please bring Ashok and Umesh sir both in a single stage
@RameshRock-bx7mh
@RameshRock-bx7mh Жыл бұрын
🐅 tiger sir is back 🐅
@shivarajkb5900
@shivarajkb5900 Жыл бұрын
Wow.... What a great move by GAS. Really congratulations Gourish Akki Sir. Feeling very happy and excited to see Tiger. Ashok Kumar Sir in GAS. And egarly waiting for Both Tiger and ತಾಕತ್ತಿನ ದೊರೆ in one frame..
@anupapukutty8533
@anupapukutty8533 Жыл бұрын
Sir your service to the society is really Great Great Great 🙏🙏🙏🙏🙏🙏🙏
@aakashaakashk1106
@aakashaakashk1106 Жыл бұрын
Most awaited series sir 👍
@siddukumbar5278
@siddukumbar5278 Жыл бұрын
Finally tiger is here🔥🔥🔥
@mallikarjunpujari9950
@mallikarjunpujari9950 Жыл бұрын
Super news sir
@VIJI949
@VIJI949 Жыл бұрын
Please Bring two legends in one frame Umesh sir and Ashok please gourish try it
@madhshhkhallimadhesh3711
@madhshhkhallimadhesh3711 Жыл бұрын
Namaste Ashok sir,,,
@nikhilkaipule
@nikhilkaipule Жыл бұрын
My Hero 💓💓💓💓💓💓💓😍🙏
@karthikmchavan
@karthikmchavan Жыл бұрын
Namasthe ashok Kumar sir.👮👮‍♂️
@vasanthkumar7436
@vasanthkumar7436 Жыл бұрын
King meker Tiger ashok Kumar🇿🇦
@niruvk18niranjan20
@niruvk18niranjan20 Жыл бұрын
More love and respect for 🐅🐯 Ashok Kumar from chamarajanagar ❤️❤️❤️👋
@thedon207
@thedon207 3 ай бұрын
Benki sir
@anupapukutty8533
@anupapukutty8533 Жыл бұрын
Tiger Ashok kumar Sir Real Tiger 🙏🙏🙏🙏🙏🙏
@Anandkiran7722
@Anandkiran7722 Жыл бұрын
ಟೈಗರ್ ಸರ್ಗೆ ಸುಸ್ವಾಗತ...
@swarabharatha5953
@swarabharatha5953 Жыл бұрын
ರಿಯಲ್ ಟೈಗರ್ ಅಶೋಕ್ ಕುಮಾರ್...ಕರ್ನಾಟಕ ಕಂಡ ಓರ್ವ ಶ್ರೇಷ್ಠ ಪೊಲೀಸ್ ಅಧಿಕಾರಿ ಇವರು. ❤️🔥🔥🔥🙏🙏
@manjulagc5078
@manjulagc5078 Жыл бұрын
Ashok Kumar sir Tiger 🐅
@chigumbaarra
@chigumbaarra Жыл бұрын
@@manjulagc5078 tiger ge beeela unta
@shashidharkr369
@shashidharkr369 Жыл бұрын
🐯 Ashok Kumar sir
@stbhat83
@stbhat83 Жыл бұрын
Please bring SK Umesh and Ashok Kumar together in one interviw
@manjunathmanju8822
@manjunathmanju8822 Жыл бұрын
Thank you Ashok Kumar sir
@HarishKumar-mn6ue
@HarishKumar-mn6ue 6 ай бұрын
BOSS ಇಸ್ ALWAYS MASS❤❤
@sagarphoenix1465
@sagarphoenix1465 Жыл бұрын
Tiger 🐅
@madhubajarangi9033
@madhubajarangi9033 Жыл бұрын
Tiger is Back🔥🔥🔥
@RaviRavi-st4ul
@RaviRavi-st4ul Жыл бұрын
I.m.Big Fan.sir
@manjunathimmadi8641
@manjunathimmadi8641 Жыл бұрын
Tiger of Karnataka Police Department.. B. B. Ashok Kumar sir
@shivanandk.nshivanandk.n4969
@shivanandk.nshivanandk.n4969 Жыл бұрын
Real police officer in Karnataka police department.
@rajeshshettigar4209
@rajeshshettigar4209 Жыл бұрын
Verappan is king of forest. Verappan
@suhasprema7524
@suhasprema7524 Жыл бұрын
Really Ashok Sir Tiger avarige koti 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
@sumanthrajugowda8625
@sumanthrajugowda8625 Жыл бұрын
ನಮ್ ಸಾಯೆಬ್ರು ನಮ್ ಸ್ಪೂರ್ತಿ 💪💪💪 ಸಡೆ ಗುಳ ಹುಲಿ ಎಲ್ ಇದ್ರು ಹುಲಿನೆ 💪✌️
@stephendas624
@stephendas624 Жыл бұрын
Don't. Very.sir
@prajwalmysore4332
@prajwalmysore4332 Жыл бұрын
Ashok sir 🔥💯🙏🏻
@KiranKumar-du9kw
@KiranKumar-du9kw Жыл бұрын
🐯 is back 💪💪❤️❤️
@futureformer9054
@futureformer9054 Жыл бұрын
Wow great love you tiger 🐅 Ashok sir Keep rocking Ashok sir episode and Sk umesh sir episode
@ramaraju8157
@ramaraju8157 Жыл бұрын
Am big fan of Ashok sir and s k Umesh Kumar sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@rangaswamyr9549
@rangaswamyr9549 Жыл бұрын
ರಿಯಲ್ ಟೈಗರ್ ಅಶೋಕ್ ಕುಮಾರ್ ಸರ್
@kinglaugerofficial
@kinglaugerofficial Жыл бұрын
Good work sir waiting for tiger sir episode superb
@prathapakumar8187
@prathapakumar8187 Жыл бұрын
Tiger is always tiger ... Youth ge ivr beku
@manikyarajbs-vw3jb
@manikyarajbs-vw3jb Ай бұрын
Karnataka police great
@jayashankarkr4738
@jayashankarkr4738 Жыл бұрын
Welcome🐅🐅🐅
@swathiananth5064
@swathiananth5064 Жыл бұрын
Really so inspiration and energetic person Ashok sir Gossbumps to hear their stories real hero this type of police is very rare
@shreyas1541
@shreyas1541 Жыл бұрын
Tiger ashok sir is tiger if anyone talks false about him also all of us know how honest ,hard working and prominent officer he is great sir
@rukmojirao.s9171
@rukmojirao.s9171 Жыл бұрын
👍tiger 72 Tiger👍
@nageshbyakod8898
@nageshbyakod8898 Жыл бұрын
My favorite tiger ashok kumar sir..... 💐💐as well as SHANKAR MAHADEV BIDARI......
@ravikiran2532
@ravikiran2532 Жыл бұрын
ಟೈಗರ್ ಟೈಗರ್ ಟೈಗರ್......
@SRIKANTH-ls9bm
@SRIKANTH-ls9bm Жыл бұрын
Expecting more videos ....
Kind Waiter's Gesture to Homeless Boy #shorts
00:32
I migliori trucchetti di Fabiosa
Рет қаралды 15 МЛН
طردت النملة من المنزل😡 ماذا فعل؟🥲
00:25
Cool Tool SHORTS Arabic
Рет қаралды 21 МЛН
wow so cute 🥰
00:20
dednahype
Рет қаралды 30 МЛН
Kind Waiter's Gesture to Homeless Boy #shorts
00:32
I migliori trucchetti di Fabiosa
Рет қаралды 15 МЛН